ಸಜ್ಜನ್ ಸರ್ ನಿಮ್ಮ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ನೀವೊಂದು ಜ್ಞಾನಕೋಶ . ನಿಮ್ಮ ಪ್ರತಿಮಾತುಗಳು ನಮಗೆ ಸಾಧನೆ ಮಾಡಲು ಪ್ರೇರೆಪಿಸುತ್ತದೆ. ನಾನು ಕಲಾ ಮಾಧ್ಯಮದಲ್ಲಿ ನೋಡಿದ ಅತ್ಯದ್ಭುತ ಇಂಟರ್ ವ್ಯೂ ಇದು.
ರೈತನ ಸ್ಪೂರ್ತಿದಾಯಕ ಜೀವನ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಮತ್ತು ಈಗಿನ ಯುವ ಪೀಳಿಗೆಗೆ ಮಾದರಿ ರೈತನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು...✨🙏 ನಿಮ್ಮೊಡನೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ❤
Our Tata is wonderful life leading wisdom. Proud to have such great humble personality in our Karnataka. Tata God bless you with health wealth and happiness.
ಈ ಹಣ್ಣನ್ನು ನಾವು ಚಿಕ್ಕ ವಯಸ್ಸಿನಲ್ಲಿ ತುಂಬಾ ತಿಂದಿದ್ದೇವೆ ಮಲ್ಲೇಶ್ವರಂ ನಲ್ಲಿ.... ಬೆಲ್ಲದ ಹಣ್ಣು ಇಂಗ್ಲಿಷ್ ನಲ್ಲಿ ಗುಡ್ ಆಪಲ್ ಅಂತಾರೆ ... ತುಂಬಾ ಚೆನ್ನಾಗಿ ಮಾತನಾಡುತ್ತಾರೆ 👌👌👌🙏🙏🙏🙏
ಯಜಮಾನರ ಮಾತಿನ ಶೈಲಿ ಯಲ್ಲಿಯೇ ಆರೋಗ್ಯದ ಭಾಗ್ಯವಿದೆ ,ಅಮೃತತ್ವವಿದೆ ಅವರ ಯೋಚನೆಯಲ್ಲಿ , ಅವರ ಯೋಜನೆ ಅನುಕರಣೀಯ , ಧನ್ಯವಾದಗಳು ,ಇಂತಹ ಮಹನೀಯರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ನೀಡುತ್ತಿರುವ ಕಲಾಮಾದ್ಯಮದವರಿಗೆ ಧನ್ಯವಾದಗಳು ,
Ananda Vihar Farm-Hulikere - +91 97392 29614 - Dayanand-Anand Vihar-Hulikere - 91 98869 72975
🎉🎉🎉
2nd Dr Rajkumar.Bira tara kantavre
Evra knowledge Volle movie madbodu.
Agadu yendu kaikkatti kulitare.
@@publicmindtune354A QA 😮 BCCI
" ಪರಸ್ಪರ ದೇವೋಭವ." ತುಂಬಾ ಅದ್ಭುತ ನುಡಿ ಗುರುದೇವಾ.
❤
ಎಂತಹ ಅರ್ಥಪೂರ್ಣವಾದ ಸಂದರ್ಶನ... ಇವತ್ತು ನಿಮ್ಮ ಚಾನೆಲ್ ನ ಗೌರವ ಇನ್ನೂ ಹೆಚ್ಚಾಯಿತು ಸರ್.... 👍
ಸಜ್ಜನ್ ಸರ್ ನಿಮ್ಮ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ನೀವೊಂದು ಜ್ಞಾನಕೋಶ . ನಿಮ್ಮ ಪ್ರತಿಮಾತುಗಳು ನಮಗೆ ಸಾಧನೆ ಮಾಡಲು ಪ್ರೇರೆಪಿಸುತ್ತದೆ. ನಾನು ಕಲಾ ಮಾಧ್ಯಮದಲ್ಲಿ ನೋಡಿದ ಅತ್ಯದ್ಭುತ ಇಂಟರ್ ವ್ಯೂ ಇದು.
ಸ್ಪಷ್ಟ ಕನ್ನಡ ಹಾಗೂ ಅವರು ವಿವರಿಸುವ ರೀತಿ ತುಂಬಾ ಅಚ್ಚುಕಟ್ಟಾಗಿ ಇದೆ ಇಂಥ ಕಾಣದ ಪ್ರತಿಭೆಗಳ ಅನಾವರಣ ನಮ್ಮ ಕಲಾಮದ್ಯಮ ಚಾನೆಲ್ ಇಂದ ಮತ್ತಷ್ಟು ದೊರಕಲಿ
ಇವರೇ ದೊಡ್ಡ ಕೃಷಿ ವಿಜ್ಞಾನಿ ❤
ಇವರು ಕೇವಲ ರೈತರಲ್ಲ. ಒಂದು ಜ್ಞಾನ ಕೋಶ 🙏
ಯಾವ University ನು ಬೇಡ ,ಇವರ ಅನುಭವದ ನುಡಿಗಳ ಕೇಳಿದರೆ ಸಾಕು.ಅವರ ಮುತ್ತಿನಂಥ ನುಡಿಗಳಿಗೆ ನನ್ನದೊಂದು ನಮಸ್ಕಾರ.
❤
ರೈತನ ಸ್ಪೂರ್ತಿದಾಯಕ ಜೀವನ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಮತ್ತು ಈಗಿನ ಯುವ ಪೀಳಿಗೆಗೆ ಮಾದರಿ ರೈತನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು...✨🙏
ನಿಮ್ಮೊಡನೆ ಮಾತನಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ❤
ಯುವ ಪೀಳಿಗೆಯ ಮಾದರಿ ತಾತ ❤❤ ರೈತರನ್ನು ದತ್ತು ತೆಗೆದುಕೊಳ್ಳುವ ಒಳ್ಳೆಯ ಆಲೋಚನೆ 🙏🙏
ವಂದನೆಗಳು ಗುರುಗಳೇ ,
ಪ್ರತಿಜಿಲ್ಲೆಗೂ ತಮ್ಮಂತಹ ಗುರುಗಳು ಬೇಕು.
ಯಪ್ಪ 22:15 ಎಂತಹ ಅದ್ಭುತ ಮಾತು, ಮೈನೆ ಜುಮ್ಮಾ ಅಂತು😢😢🔥🔥
ಮಾದರಿ ಅಂತ ಪ್ರೇರಣೆ ಅಂತ ಏನಾದ್ರು ಪದಗಳಿಗೆ ಮೌಲ್ಯ ಇದ್ದರೆ ಅದು ಇವರುಗಳಿಂದ ಮಾತ್ರ❤
ಇವರ ಅನುಭವವನ್ನು ಕರ್ನಾಟಕದ ಜನತೆ ಉಪಯೋಗ ಪಡೆಯಲಿ. ಅವರಿಗೆ ನನ್ನ ನಮನಗಳು
ರೈತರನ್ನು ದತ್ತು ತೆಗೆದುಕೊಳ್ಳುವ ಅದ್ಭುತವಾದ ಚಿಂತನೆ 🙏
ಸರ್ ನಿಜವಾಗಿಯೂ ಇವರು ಅನುಭವ ಹೊಂದಿರುವ ವೈದ್ಯ ರತ್ನ ಅಂದರೆ ತಪ್ಪಾಗಲಾರದು ಇಂತಹ ಪ್ರತಿಭೆ ನಮ್ಮ ಕಲಾ ಮಾಧ್ಯಮ ಚಾನಲ್ ಅವರಿಗೆ ಹೃದಯ ಪೂರ್ವಕ ಧನ್ಯವಾದಗಳು 👏👏🙏🙏
ಬೇರೆ ಏನೂ ಬೇಡ ಇವರ ಮಾತುಗಳು ಕೇಳಿದರೆ University education ಸಿಕ್ಕ ಹಾಗೇ.
Very true
Nija
👌👌👍
S
Howdu
ನಡಿಗೆಯ ವಿಶ್ವ ವಿದ್ಯಾಲಯ ಗುರುಗಳೇ ನೀವು 🙏
ಈ ಅಜ್ಜನ ನೆನಪಿನ ಶಕ್ತಿ, ಮಾತಿನ ಮಧ್ಯೆ ನುಡಿಮುತ್ತುಗಳು, ಕನ್ನಡ ಪಂಡಿತರನ್ನು ಮೀರಿಸುವ ಪಾಂಡಿತ್ಯ ನಿಜಕ್ಕೂ ಅದ್ಭುತ
ನಮ್ಮ್ ಹಿತಲಲ್ಲೇ ಇದ್ರು ಈ ಮಾಹಿತಿ ಗೊತಿರ್ಲಿಲ್ಲ ಗುರು ಧನ್ಯವಾದಗಳು ಮಾಹಿತಿಗಳಿಗೆ 🙏🏼🤍
ಎಂತಹ ಅದ್ಭುತ ಮಾತುಗಳು ಜ್ಞಾನ ಭಂಡಾರ ಇವರು 👌👌🙏
ಅದ್ಭುತ ವ್ಯಕ್ತಿ. ತುಂಬಾ ಸಂತೋಷ ಆಯ್ತು ಇವರ ಮಾತು, ಸಾಧನೆ, ಕೇಳಿ
OMG! Very intelligent and knowledgeable farmer.
ಸರ್ ಈ ಎಪಿಸೋಡ್ ದಯವಿಟ್ಟು ಮುಂದುವರಿಸಿ... ನಿಮಗೆ ಕೈ ಮುಗಿತಿನಿ
Really hats off u sir and kalamadyam🙏🙏......every one should watch like these videos.
I think one of the best video in kalamadhyama
ಕಲಾ ಮಾಧ್ಯಮ ಚಾನಲನ ಇತಿಹಾಸದಲ್ಲಿ ಅದ್ಭುತ ಸಂದರ್ಶನ
ಸಜ್ಜನ್ ಸರ್ . ನಡೆದಾಡುವ ರೈತ ಕೋಶ.. 💐💐💐🙏🙏🙏🙏🙏
ಇವರ ಮಾತುಗಳು ಮುತ್ತು ಅಮೃತ ವಾಣಿಗಳೂ & ಪರಂ ಸರ್ ನಿಮ್ಗೆ 🏆🏆🏆
ಭೂಮಿ ಮೇಲೆ ಹಿಂತವರು ಇದ್ರೆ , ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬಹುದು.hats off sir🙏
One Sajjan sir can mentor one taluk farmers to improve their incomes. Great knowledgeable human being. Sharanu
Inspiration videos...
Tq Paramesheara
ವಾವ್ ಒಳ್ಳೆ ಸಂದೇಶ ❤🙏👌
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
A great professor - beneficial to the siciety. Thanks to kalamaadhyama.
ನಿಮ್ಮ ಆರೂಗ್ಯದ ಬಗೆಗಿನ ವಿಚಾರವನ್ನು ನಮಗೆ ತಿಳಿಸಿ ದಿರಿ
ವಂದನೆಗಳು. ಇಂದಿರಾ ಪಂಡಿತ್
Our Tata is wonderful life leading wisdom. Proud to have such great humble personality in our Karnataka.
Tata God bless you with health wealth and happiness.
ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಾ ಸರ್
SUPER KALAAMAADHYAMA
ಇವರೇ❤❤❤ ನಿಜವಾದ ತತ್ವಜ್ಞಾನಿ
ಅದ್ಬುತ್ ಮಾತುಗಾರಿಕೆ ಇವರದು.ಇವರ ಚಿಂತನೆಯೇ ವಿಶಿಷ್ಟ.
Very good person and intelligent man
😮Hatsup your innovative agriculture knowledge for our next generations life.
Such a knowledgeable person 💗💗👌👌🙏🙏💯💯💐💐💐 we need such people in the society and for the nation 🙏🙏 Dhanyosmi sir nimage..
ಈ ಹಣ್ಣನ್ನು ನಾವು ಚಿಕ್ಕ ವಯಸ್ಸಿನಲ್ಲಿ ತುಂಬಾ ತಿಂದಿದ್ದೇವೆ ಮಲ್ಲೇಶ್ವರಂ ನಲ್ಲಿ.... ಬೆಲ್ಲದ ಹಣ್ಣು ಇಂಗ್ಲಿಷ್ ನಲ್ಲಿ ಗುಡ್ ಆಪಲ್ ಅಂತಾರೆ ... ತುಂಬಾ ಚೆನ್ನಾಗಿ ಮಾತನಾಡುತ್ತಾರೆ 👌👌👌🙏🙏🙏🙏
ಒಳ್ಳೆ ಮಾಹಿತಿ ಸರ್. 💛❤👌🤗🥰
Great person with good sons, god bless you sir❤
SIR YOU ARE REALY NATURAL LUCTURE ALL THE BEST.
Wow ! ಸಜ್ಜನ ತಾತ... Great knowledge... 👌❤️
One of the best episode ❤
ಏನ್ ಸರ್ ಇವ್ರು ಮಾತು ಒಮ್ಮೆ ಕೇಳಿದರೆ ಇನ್ನಷ್ಟು ಕೇಳಬೇಕು ಅಂತ ಅನಿಸುತ್ತೆ ಪುರಾಣ ಪ್ರವಚನ ಕೇಳದ ಬ್ಯಾಡ್ರಿ ಇವರ ಮಾತಿನಲ್ಲಿ ಎಲ್ಲವೂ ಇವೆ
ಇವರ ದೂರವಾಣಿ ಸಂಖ್ಯೆ ಕೊಡಿ. . ಇವರಿಗೆ ನಮ್ಮ ಕೋಟಿ ನಮನ
Very inspiring sir hat's off
👌🙏ಯಜಮಾನರ ಮಾತುಗಳು ನಾಡಿನ ಜನತೆಗೆ ಸ್ಫೂರ್ತಿಧನ್ಯವಾದಗಳು
So realistic humanistic socialistic person
Need of the hour
ಯಜಮಾನರ ಮಾತಿನ ಶೈಲಿ ಯಲ್ಲಿಯೇ ಆರೋಗ್ಯದ ಭಾಗ್ಯವಿದೆ ,ಅಮೃತತ್ವವಿದೆ
ಅವರ ಯೋಚನೆಯಲ್ಲಿ , ಅವರ ಯೋಜನೆ ಅನುಕರಣೀಯ ,
ಧನ್ಯವಾದಗಳು ,ಇಂತಹ ಮಹನೀಯರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ನೀಡುತ್ತಿರುವ ಕಲಾಮಾದ್ಯಮದವರಿಗೆ ಧನ್ಯವಾದಗಳು ,
Super interview Sir
ಬಳ್ಳುಳ ಹಣ್ಣು 👌
First one to watch
Mr sajjan sir your knowledge is excellent.🙏🙏
One of the wonderful episode sir, great words 🙏 unbelievable experience, speechless
Thank you🙏
His advice is god's advice
Super,,,,
ಇಂಥವರ ಅವಶ್ಯಕತೆ ಸಮಾಜಕೆ ಬೇಕು....
ಅದ್ಭುತವಾದ ಅನುಭವ ದ ನುಡಿಗಳು 👌
Wonderfull tata let all of us use
ನಿಜವಾದ ಹೃದಯವ೦ತ ರೈತ❤❤❤
Super video param
ನಮ್ಮ ಪಕ್ಕದ ಗ್ರಾಮದ ರೈತರು &ನಮ್ಮ ಮಾರ್ಗದರ್ಶಕರು ಅಂತ ಹೇಳೋಕೆ ಖುಷಿ ಆಗುತ್ತೆ
Super voice ❤❤
Please encourage him to do it, he is the right person.
💯 mind fresh..🤪....... Lollipop ತಿಂದಂಗೆ ಇವರ ಮಾತು
Best knowledge about farmers. We all should respect 🙏 them without bargains.
Super sir neevu
ನಮಗೂ ಕೃಷಿ ಜಮೀನು ಇರಬೇಕಿತ್ತು ಅನ್ನಿಸುತ್ತದೆ
💐🌹🙏ಧನ್ಯವಾದಗಳು ಸರ್ 🙏🌹💐
His voice matches great actor C N LOKHNATH
One of the best clip
Very good informative episode brother. Thank you
WOW what a speak sir hat's off to him for all his inspiration speak 🎉🎉🎉🎉🎉❤❤❤
🙏🙏🙏 adbhutavada maatu..
Sir nimma dooradrustitana tumba istavaytu
Param sir olle olle muttugalannu hekki tarta indira well don sir
Superb sir❤❤
ಅತ್ಯುತ್ತಮ ವಿಡಿಯೋ,
Excellent video sir
Super Episode sir
Excellent. Ivara uru hesaru mattomme tilisi sir.
First comment alli ede yalla bro ..nodi
ನಿಜವಾದ ಹೃದಯವಂತ..ಗುಣವಂತ..👌🤝❤️❤️💐
ಅದ್ಬುತ ವಿಡಿಯೋ 👌🔥
Super sir good information
Peram sir nimma yallaa vidiyogalalli eevidiyo tookaane beere
Great ! ! ! !
Best video ❤❤ thanks kalamadhyama
Great video and a rare knowledgeable person in a now a days ❤❤
Super
Good
Krishna vedanthi🎉🎉
Good information
One of the best interview
Agga sssssuper nevu
Nimma matu yeshtu nija....... navu tirupati hundige hakodikkita raitarige sahaya madbeku....