Sir ವಾಸು ಅವರ interview ತುಂಬಾ ಚೆನ್ನಾಗಿದೆ Sir..... ಎಷ್ಟು ಸರಿ ನೋಡಿದರೂ ಬೇಜಾರು ಆಗಲ್ಲ...... ನಿಮಗೆ ಧನ್ಯವಾದಗಳು... ಸಾಧ್ಯವಾದರೆ ಇನ್ನೊ೦ದು ಸರಿ interview ಮಾಡಿ Sir...
ವಾವ್ ಎಂಥ ಅದ್ಭುತವಾದ ವ್ಯಕ್ತಿಯನ್ನು ಸಂದರ್ಶನ ಮಾಡಿದಿರಾ ಸರ್, ಸೂಪರ್ 👌👌 ಅವರಲ್ಲಿ ಜ್ಞಾನ ಬಂಡಾರವೇ ಅಡಗಿದೆ, ಇಂತಹ ಮಹಾನ್ ವ್ಯಕ್ತಿಗಳನ್ನ ನಮಗೆ ಪರಿಚಯ ಮಾಡ್ಸಿದ್ದಕ್ಕೆ ಧನ್ಯವಾದಗಳು ಪರಂ ಸರ್ 🙏💐
ವಾ ಏನ ಆಚರ್ಯ ಇವರ ಮಾತು ಕೇಳುತ್ತಿದ್ದರೆ ಕೇಳಬೇಕು ಅನ್ಸುತ್ತೆ ಯಾಕೆಂದರೆ ಇಂದಿನ ಕಾಲದ ಆಚಾರ-ವಿಚಾರಗಳ ಮಾಹಿತಿ ನಮಗೆ ಗೊತ್ತಾಗುತ್ತದೆ ಥ್ಯಾಂಕ್ಯೂ ಸರ್ ಇವರ ಸಂದರ್ಶನ ಮಾಡಿದ್ದಕ್ಕೆ ಇವರು ರೈತರೆಲ್ಲ ವಿದ್ವಾಂಸರು
ಕಲಾ ಮಾಧ್ಯಮದ ಪರಂ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಾರ್ ಅವರ ಮಾತು ಹೇಗಿದೆ ಅಂದರೆ ತುಂಬಾ ಸಿಹಿಯಾಗಿದೆ ನಾವು ನಮ್ಮ ಕಲಾವಿದರು ಲೋಕನಾಥ್ ಸಾರ್ ರವರನ್ನು ನೋಡಿದಂತಾಗುತ್ತಿದೆ ಮತ್ತು ಅವರ ಮಾತುಗಳು ಕೂಡ ತುಂಬಾ ಮನಸ್ಸಿನಿಂದ ಮಾತನಾಡುತ್ತಿದ್ದಾರೆ ಕೇಳಲು ತುಂಬಾ ಚೆನ್ನಾಗಿದೆ ದೇವರ ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿಟ್ಟಿರಲಿ ನಿಮ್ಮ ಕಲಾ ಮಾಧ್ಯಮ ಚಾನೆಲ್ ಹೀಗೆ ಮುಂದುವರೆಯಲಿ ನಿಮಗೂ ಶುಭವಾಗಲಿ
It’s really wonderful video and a person Mr. Sajjan is really a very genius farmer. And he speak reality in the farming karma. All farmers have to listen to him and his philosophical talk.
Climate smart agriculture anta iga hoikontavre adre ivru already implement madi adara rewards na claim madtiddare. Western education Mattu modern agriculture sciences ge taleg hoddange helidare. Good video
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
Please give his( shri Sajjan phone number ).
Evra jeevana patada 3 ne episode barli sir. Tumba anubhavada matu
Love you sir
Sir ವಾಸು ಅವರ interview ತುಂಬಾ ಚೆನ್ನಾಗಿದೆ Sir.....
ಎಷ್ಟು ಸರಿ ನೋಡಿದರೂ ಬೇಜಾರು ಆಗಲ್ಲ......
ನಿಮಗೆ ಧನ್ಯವಾದಗಳು...
ಸಾಧ್ಯವಾದರೆ ಇನ್ನೊ೦ದು ಸರಿ interview ಮಾಡಿ Sir...
Super bro sir
ವಾವ್ ಎಂಥ ಅದ್ಭುತವಾದ ವ್ಯಕ್ತಿಯನ್ನು ಸಂದರ್ಶನ ಮಾಡಿದಿರಾ ಸರ್, ಸೂಪರ್ 👌👌 ಅವರಲ್ಲಿ ಜ್ಞಾನ ಬಂಡಾರವೇ ಅಡಗಿದೆ, ಇಂತಹ ಮಹಾನ್ ವ್ಯಕ್ತಿಗಳನ್ನ ನಮಗೆ ಪರಿಚಯ ಮಾಡ್ಸಿದ್ದಕ್ಕೆ ಧನ್ಯವಾದಗಳು ಪರಂ ಸರ್ 🙏💐
ಇವರ ಒಂದೊಂದು ಮಾತುಗಳು ಕೂಡ ಅಮೃತವಾಣಿ ಇದ್ದಂತೆ...🙏🙏❤❤
ರೈತರು 🙏🙏🙏.. ಸಂದರ್ಶನ ತುಂಬಾ ಚೆನ್ನಾಗಿದೆ.. ಬದುಕು ಬದುಕಿನ ಬಗ್ಗೆ ಸಂದೇಶ ಅಮೂಲ್ಯ. ❤
ಇವ್ರು ರೈತರಲ್ಲ ಸ್ವಾಮಿ, ಇವರೊಂದು ವಿಶ್ವವಿದ್ಯಾಲಯ🙏🙏
ಸತ್ಯವಾದ ಮಾತು ಗುರುಗಳೇ❤❤
ಬಹಳ ಅದ್ಭುತವಾದ ವಿಡಿಯೋ 🎉🎉🎉
Supper knowledge .......
1
Adbhutha eginakalkke entha paata beku
ಏನು ಮಾತು ಸಜ್ಜನ್ Sir ಅವರದ್ದು ಕೇಳ್ತಾ ಇದ್ರೆ
ಕೇಳ್ತಾನೆ ಇರಬೇಕು ಅನ್ಸುತ್ತೆ ಈ ಕಾಲಕ್ಕೆ ನಿಮ್ಮ ಮಾತು ತುಂಬಾ ಸ್ಫೂರ್ತಿ ದಾಯಕವಾದ ಮಾತುಗಳು 🙏🙏
ಬದುಕುವುದು ಹೇಗೆ ಅಂತ ಹೇಳಿಕೊಟ್ಟ ಸೃಜನ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು.
ಇವರು ಹುಟ್ಟಿದ ದಿನ, ವಿವಾಹ ವಾರ್ಷಿಕೋತ್ಸವದ ಆಚರಣೆಯ ಬಗ್ಗೆ ಹೇಳಿದ ಮಾತು ಅರ್ಥಪೂರ್ಣವಾಗಿದೆ
ಅದ್ಭುತ ರೈತ. ಜ್ಞಾನಿ. ಅನುಭವಿ. ಸಂಶೋಧಕ.
ಹಟಯೋಗಿ.ಉತ್ತಮ ವಾಗ್ಮಿ. ಸ್ವಾವಲಂಬಿ.ಸಮಾಜ ಚಿಂತಕ. ಎಷ್ಟು ವರ್ಣಿಸಬೇಕೊ.ಧನ್ಯವಾದ
ತಾತ ನಿಮ್ಮ ಮಾತುಗಳು ಅದ್ಭುತ ನಿಮ್ಮ ಒಂದೊಂದು ಮಾತುಗಳಲ್ಲಿ ತುಂಬಾ ಅರ್ಥಗಳಿವೆ
🏆ಬರಬರ ಎನ್ನುವ ಜನಗಳ ಮದ್ಯ ನೀವು ಒಬ್ಬ ಅದ್ಬುತ ಸಾಧಕರು ಮನುಷ್ಯ ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಸರ್ ನಿಮ್ ಪಾಂಡಿತ್ಯಕ್ಕೆ ತುಂಬಾ ಧನ್ಯವಾದಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏
ಈ ಸಂಚಿಕೆಯನ್ನು ವೀಕ್ಷಿಸಲು ಸಂತೋಷವಾಗಿದೆ, ಕಲಾಮಾದ್ಯಮಕ್ಕೆ ಧನ್ಯವಾದಗಳು.
ಹಿರಿ ತಲೆಗಳು ಇರದೆ ಇದ್ದರೆ ನಮ್ಮ ಸಂಸ್ಕೃತಿ ಆಚರಣೆಗಳು ಯಾವತ್ತೋ ಮಾಯಾವಾಗಿ ಹೋಗಿಬಿಡುತ್ತಿದ್ದವು thanku param sir continue ur journey
ಎಂಥೆಂಥಾ ಅನುಭವದ ಮಾತುಗಳು ಸರ್ ಅವರದು......ನಿಜಕ್ಕೂ ಖುಷಿ ಅನ್ನಸ್ತು ವಿಡಿಯೋ...
ಪರಮೇಶ್ ಸರ್ ನಿಮ್ಮಿಂದ ನಾಡಿನ ಜನತೆ ಗೆ ಒಂದು ಒಳ್ಳೆಯ ಸಂದೇಶ ಕೊಡುತ್ತಿದ್ದಿರಿ..🎉🎉 ಇನ್ನೂ ಒಳ್ಳೆಯ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಹೊರತರುವ ಪ್ರಯತ್ನ ಮುಂದುವರಿಯಲಿ..
ಈ ರೈತ ಸರ್ ಅದ್ಭುತ ಜ್ಞಾನ ಭಂಡಾರ,ಇವರ ಸಂದರ್ಶನ ತುಂಬಾ ಸಂತೋಷ ಕೊಡ್ತು 🙏👌🏼
ನನ್ನ ಆತ್ಮೀಯ ಅಣ್ಣ ದಯಾನಂದ ಸಜ್ಜನ್ ಅವರ ತಂದೆ ವಿಶ್ವೇಶ್ವರ ಸಜ್ಜನ್ ಅವರು ತುಂಬಾ ಜ್ಞಾನಿಗಳು ❤
ಇವತ್ತಿನ ನಮ್ಮ ಶಾಲೆಯ ಕನ್ನಡ ಶಿಕ್ಷಕರನ್ನು ಈ ಹಿರಿಯರ ಹತ್ತಿರ ಕಲಿಯಲು ಬಿಡಬೇಕು
ಖಂಡಿತಾ sir 👌
ನಮ್ಮ ದೇಶದ ರೈತರ ಎಲ್ಲಾ ಈ ರೀತಿ ಯೋಚಿಸಬೇಕು 🫡🫡
ಅತ್ಯಂತ ಮಹತ್ತರ ವಾದ ಸಂದರ್ಶನ ಆದರೆ ಊಟ ಮಾಡುವ ದೃಶ್ಯ ತುಂಬಾ ಹೊತ್ತು ತೋರಿಸ ಬೇಡಿ ಆಸೆಯಿಂದ ಬಾಯಲ್ಲಿ ನೀರು ಬರುತ್ತೇ❤❤❤
ವಾ ಏನ ಆಚರ್ಯ ಇವರ ಮಾತು ಕೇಳುತ್ತಿದ್ದರೆ ಕೇಳಬೇಕು ಅನ್ಸುತ್ತೆ ಯಾಕೆಂದರೆ ಇಂದಿನ ಕಾಲದ ಆಚಾರ-ವಿಚಾರಗಳ ಮಾಹಿತಿ ನಮಗೆ ಗೊತ್ತಾಗುತ್ತದೆ ಥ್ಯಾಂಕ್ಯೂ ಸರ್ ಇವರ ಸಂದರ್ಶನ ಮಾಡಿದ್ದಕ್ಕೆ ಇವರು ರೈತರೆಲ್ಲ ವಿದ್ವಾಂಸರು
ಪೂರ್ಣ ವರದಿ ಪ್ರಕಟಿಸಿ ಇವರ ಜೀವನ ಶೈಲಿನಾ ಇವರಿಂದ ಮುಂದಿನ ದೇಶದ ಪ್ರಜೆಗಳಿಗೆ ಸಹಾಯ ಆಗುತ್ತೆ ಸರ್
ಪರಮ್ರವರೆ ತುಂಬಾ ಸೊಗಸಾಗಿ ಯಜಮಾನರ ಚಿಂತನಾ ಮಂಥನ ಹೀಗೇ ಹೆಚ್ಚೆಚ್ಚು ಮೂಡಿ ಬರಲಿ 😀🙏🤝👍
ಎರಡನೇ ಹಿರೇಮಗಳೂರು ಕಣ್ಣನ್👍👍👍👍👍
ಸುಸ್ಥಿರ ರೈತರ ಜ್ಞಾನ ಅನನ್ಯವಾದುದು, ಇವರಿಗೆ ಅನಂತ ವಂದನೆಗಳು.
super interview sir ರೈತರು ಕಲಿಯೋದು ತುಂಬಾ ಇದೆ ಇವರತ್ರ
ಇವ್ರ ಹತ್ರ ಕಲಿಯೋದು ತುಂಬಾ ಇದೆ ಪರಂ ನಿಜವಾಗಲೂ ಇವ್ರು ಒಂದು ಯೂನಿವರ್ಸಿಟಿ ನೇ. ಧನ್ಯವಾದ.
ಮಾಗಿದ ಹಣ್ಣು. ಒಳ್ಳೆ ಸಂದೇಶ 👏👏👌
ನಿಜವಾಗಿಯೂ ಇವರೊಬ್ಬ ನಮ್ಮ ಸಮಾಜಕ್ಕೆ ಮಾಣಿಕ್ಯ ಇವರು. ಇವರಿಗೆ ನನ್ನದೊಂದು ನಮಸ್ಕಾರಗಳು 🙏🏻🙏🏻🙏🏻🙏🏻
ಅದ್ಭುತ ವಿಡಿಯೋ. ಪ್ರತಿಯೊಂದು ಮಾತು ಅರ್ಥಪೂರ್ಣ
ನಿಮ್ಮಿಬ್ಬರ ಸಮ್ಮಿಲನ ಅದ್ಭುತ 👌
ನಿಮ್ಮ ಒಂದೊಂದು ಮಾತುಗಳು ತುಂಬಾ..... ತುಂಬಾ ಅರ್ಥಪೂರ್ಣವಾಗಿದೆ. ನಿಮ್ಮನ್ನು ಎಷ್ಟು ಬಣ್ಣಿಸಿದರು ಸಾಲದು.
ಇವರ ಸಂದರ್ಶನದ ಒಂದು ಒಂದು ಸೆಕೆಂಡ್ ಕೂಡ ಅಮೃತವಾಣಿ 👏👏👏 ಪರಂ ಸರ್ ನಿಮಗೆ 🏆🏆🏆
25:05 En Comedy sir ❤😅
Hai ಪರಂ ಸರ್ ನಮ್ಮ ಕೂಡ್ಲಿಗಿ ತಾಲೂಕಿಗೆ ನಿಮಗೆ ಸ್ವಾಗತ ನಮ್ಮ ಭಾಗದ ಪ್ರಗತಿಪರ ರೈತರ ಸಂದರ್ಶನವನ್ನು ಮಾಡಿರುವುದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು 🙏🙏🙏🙏💐💐💐
ಅದ್ಭುತ ಸರ್ ಒಂದು ಒಳ್ಳೆಯ ಪುಸ್ತಕದ ಅಧ್ಯಯ ಮುಗಿಸಿದ ಹಾಗಾಯಿತು ಇವರ ಸಂದರ್ಶನ ನೋಡಿ ವ್ಹಾ....👌👌👌👌
ಇವರ ಒಂದೊಂದು ಮಾತು ಒಂದು ಪಾಠ ಇದ್ದಂತೆ ಸೂಪರ್ ವಿಡಿಯೋ
ಬಹಳ ತಿಳುವಳಿಕೆ ಇರುವ ಯಜಮಾನ್ರು.. 🙏🏻🙏🏻
ಅದ್ಭುತ ವ್ಯಕ್ತಿತ್ವ ಸರ್..🙏🙏🙏 ಭೇಟಿ ಮಾಡುವುದಾದರೆ ನಿಮ್ಮಂತವರನ್ನು ಭೇಟಿ ಮಾಡಬೇಕು..🙏🙏🙏
ತುಂಬಾ ಧನ್ಯವಾದಗಳು ಬ್ರದರ್ ನಮ್ಮ ಊರಿಗೆ ಬಂದಿದ್ದೆ ಕ್ಕೆ
ಉತ್ತಮ ಆರೋಗ್ಯಕ್ಕೆ ಬೇಕಾದ ಆಹಾರ ಪದ್ಧತಿಯ ಮಾಹಿತಿ ಮತ್ತು ನಿಮ್ಮ ಬದುಕಿನ ಅದ್ಬುತ ವಿಷಯ ತಿಳಿಸಿ ಕೊಟ್ಟ ನಿಮಗೊಂದು ಹೃದಯ ಪೂರ್ವಕ ಧನ್ಯವಾದಗಳು ಅಪ್ಪಾಜಿ🙏
ಆರೋಗ್ಯದ ಮೂಲ ಶ್ರಮ ಜೀವನ 😊
ಬೆಂಕಿ ಮಾತುಗಳು 👍✨
ತುಂಬಾ ಅದ್ಭುತವಾದ ಚಿಂತನೆ ತುಂಬಾ ಧನ್ಯವಾದಗಳು ಶರಣು ಶರಣಾರ್ಥಿ 🙏🙏👌🙏🙏
ಜ್ಞಾನ ಭಂಡಾರ ಹೊಂದಿರುವ ಮಹಾನ್ ವ್ಯಕ್ತಿ... ತುಂಬಾ ಒಳ್ಳೆಯ ಸಂದರ್ಶನ ಸರ್🎉
ಕಲಾ ಮಾಧ್ಯಮದ ಪರಂ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಾರ್ ಅವರ ಮಾತು ಹೇಗಿದೆ ಅಂದರೆ ತುಂಬಾ ಸಿಹಿಯಾಗಿದೆ ನಾವು ನಮ್ಮ ಕಲಾವಿದರು ಲೋಕನಾಥ್ ಸಾರ್ ರವರನ್ನು ನೋಡಿದಂತಾಗುತ್ತಿದೆ ಮತ್ತು ಅವರ ಮಾತುಗಳು ಕೂಡ ತುಂಬಾ ಮನಸ್ಸಿನಿಂದ ಮಾತನಾಡುತ್ತಿದ್ದಾರೆ ಕೇಳಲು ತುಂಬಾ ಚೆನ್ನಾಗಿದೆ ದೇವರ ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿಟ್ಟಿರಲಿ ನಿಮ್ಮ ಕಲಾ ಮಾಧ್ಯಮ ಚಾನೆಲ್ ಹೀಗೆ ಮುಂದುವರೆಯಲಿ ನಿಮಗೂ ಶುಭವಾಗಲಿ
ಸರ್ ಇದು ನಮ್ಮ ಊರು ✨
ಇವರ ಎಪಿಸೋಡ್ ನೋಡೋದಕ್ಕೆ ತುಂಬಾ ಚೆನ್ನಾಗಿದೆ ಸರ್
ವಾವ್ ! ಅದ್ಭುತ ರೈತರು..ಶುಭವಾಗಲಿ ಅವರಿಗೆ.
ನಾವು ರೈತರು ನಮ್ಮ ಜೀವನ ಇಂಗಿಲ❤
💐💐💐ಎಲ್ಲಾ ರೈತರಿಗೆ ಇವರು ಮಾದರಿ ಸರ್ ನಾವು ವಿಜಯನಗರ ಜಿಲ್ಲೆಯವರು 🙏🙏🙏🙏
ಮಧ್ಯ ಕರ್ನಾಟಕದ ಎಲ್ಲ ಸಕಲ ಜ್ಞಾನ ಮಾಹಿತಿಗಳನ್ನು ಅರ್ಥಬದ್ಧವಾಗಿ ತುಂಬಿಕೊಂಡಂತಹ ಈ ಮಹಾನ್ ಕೃಷಿಕರಿಗೆ ಅನಂತ ವಂದನೆಗಳು 🙏🙏🙏
ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಡುವ ಮಾತು ಹೇಳಿದರು ಸಜ್ಜನ ಸರ್ ಗೆ ಧನ್ಯವಾದಗಳು 💐
ಇವರ ಮಾತು ಕೇಳಿದರೆ ನಮ್ಮ ತಂದೆಯವರ ಮಾತುಗಳು ನೆನಪಿಗೆ ತಂದಿರಿ ಸಾರ್ ಒಳ್ಳೆಯದು
ಸಜ್ಜನ ಅವ್ರೇ ನೀವು ಗ್ರೇಟ್ 🙏🏻🙏🏻
ನಿಮ್ಮ "ಬದುಕಿನ ಅರ್ಥ ಪೂರ್ಣ ಮಾತುಗಳಿಗೆ " ನನ್ನ ಅಭಿನಂದನೆಗಳು 💫💐💐💐
Sajjan avaru is really great,so happy to see them
ಅಜ್ಜವರೇ ನಿಮ್ಮ ಮಾತು ಕೇಳಿ ಬಹಳ ಖುಷಿಯಾಯೀತು ri. 🙏🙏🌹🌹👌👌
ನಮ್ಮ ಊರಿನವರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ 🥰
ಸರ್ ನಮ್ಮದು ಕೂಡ್ಲಿಗಿ ತಾಲೂಕು ಸರ್ ನಿಮ್ಮ ಪ್ರಯತ್ನ ಅದ್ಬುತ ಸರ್
ರೈತರ ಮಾತು ಅದ್ಭುತ❤
ಎಂಥ ಜ್ಞಾನ... ಅಧ್ಭಾತ ಮಾತು
I gained lot of wisdom from this man shalut sir
We proud bcoz her knowledge and kannada speech ❤
ಸೂಪರ್ ಪರಮ ಸರ್ 🙏🙏🙏ಜ್ಞಾನಯೋಗಿ ಇವರು 🙏🙏
Yenta interview guru idhu , manasige onthara kushi kotri sajjan sir , param thank u so mch.
ಇವರ ಮಾತನ್ನು ಕೇಳುತ್ತಾ ಇರಬೇಕು superrrrr sir
ಎಲ್ಲ ಸರಿ ಊಟದ ಮುಂದೆ ಮಾತಾಡಬಾರದು 👍
@4:16 It was written by Siddayya Puranik, not Kuvempu.
Sir ನಿಮಗೆ ತುಂಬಾ ಧನ್ಯವಾದಗಳು. ನಮ್ಮ
ಬಹಳ ಸೊಗಸಾದ ಕಾರ್ಯಕ್ರಮ
Mind blowing experience.... One of the best intriweaw.. Param sir ❤️❤️❤️
ಅದ್ಭುತ ಹ್ಯಾಪಿ ರೈತ
Super Kalamadhyama Vlog You Tube Channel Best 🙏🙏
Sir ನಿಮ್ಮನ್ನು ನೋಡಿ ಸಂತೋಷವಾಯಿತು ದೇವರು ನಿಮಗೆ ಒಳ್ಳೇದು ಮಾಡಲಿ ದೀರ್ಘಾಯುಷ್ಯ ನೀಡಲಿ
ಊಟ ತನ್ನಗಾಯಿತು ಊಟ ಅದ ಮೇಲೆ ಮಾತಾಡಿಕೊಳ್ಳಿ ಸರ್
Salute raithanna kalamadhyama hecchu hecchu raitara sadanegalabne thorisi.vappige illada marriage gale jasti adru samsaragalu badra nam uttara karnatakada kade
It’s really wonderful video and a person Mr. Sajjan is really a very genius farmer. And he speak reality in the farming karma. All farmers have to listen to him and his philosophical talk.
ಇವರಂತವರು ನಮ್ಮ ಭಾಗ್ಯ.ಜ್ನಾನಿ ಕನ್ನಡ ದಸಂಪತ್ತು.
Entha Person ivru Great Person.
Adbhutavada video Sir
Sajjan Sir ravara matu Sarvajnana Vachanadante.
Super sir neevu thumba chennagide jeevana 🙏
Thumba mahithi thilisidri danyavadagalu
Tq ajja you are realy basavanna to anna prasad and sajjan famly equl great maners
ಪರಮ್ ಸರ್ ಇವರ ಸಂದರ್ಶನ ನೋಡಿ ತುಂಬಾ ಖುಷಿಯಾಯಿತು ಸರ್ ❤
Interesting documentary sir 😊😊😊😊
I'm so greatful to hear his knowledgeable talk. Great inspiration to the younger generation.
Uttamavada vichar tilisiddakke dhanyavadagalu
Very good interview sanjan sir full of knowledge God bless u
Climate smart agriculture anta iga hoikontavre adre ivru already implement madi adara rewards na claim madtiddare. Western education Mattu modern agriculture sciences ge taleg hoddange helidare. Good video
I'm addicted to kalamadhyam really ❤❤
Inthaha gnana bhandara vada sajjanara padakke koti namaskaragalu❤🙏🙏🙏🙏🙏🙏🙏🙏🙏 kalamadhyama dalli moodi bandiruva athyuttamavada_ you tube blog___👌👌👌👍👍👍
ಅವರ ಮಾತಿನಲ್ಲಿ ನಾವು ಕಲಿತುಕೊಳ್ಳುವುದು ತುಂಬಾ ಇದೆ....
Mr sajjan sir u r very simple & great person.🙏🙏🙏🙏
Kala madhyama dhanyvad agalu 🙏🙏
Nanna hesaru Praveen Nana ko graminon Pradesh mat to aachara vichara Sanskriti
Continue madabeku Yamaha
ಇವರ ಹೊಲದಲ್ಲಿ ನಾವು ಮಲ್ಲಿಗೆ ಹೂ ಕಿಳೋಕ್ಕೆ ಹೋಗು ತಿದೆ 🥰🥰🥰🥰 ವಿಶ್ವಾರ್ ಮಾಮ
Adress evardu heltira
ನಡೆದಾಡುವ ಜ್ಞಾನಬಂಡಾರ ❤ರೈತ a ರೋಲ್ ಮಾಡಲ್ ಮಣ್ಣಿನ್ನಿಂದ ಜೀವ ಬೆಳೆಯುವ ಮಾಂತ್ರಿಕ🙏
Kalasangama ggke Nanna namaskaragalu. Shri Sanjjan introduction was very educative for all.
ಜೋಕ್ ನೀವು adhrusta vantharu. Eallera. Maneyallu. Olle. ಊಟ
Very lovely and lively episode... Patrvade param super acting