ಬೇಳೆಕಾಳುಗಳನ್ನು ಉಪಯೋಗಿಸಿ ಈ ರೀತಿ ಚಟ್ನಿ ಒಮ್ಮೆ ಮಾಡಿ ನೋಡಿ I How to make tasty chutney

Поділитися
Вставка
  • Опубліковано 3 тра 2024
  • #bhagyatvrecipes #bhagyatv #bhagyatvkannada #chutney #chutneyrecipe
    ದೋಸೆ ಇಡ್ಲಿ ಪೂರಿ ಚಪಾತಿ ಎಲ್ಲದಕ್ಕೂ ಸೂಪರ್ ಚಟ್ನಿ ಇದು I Quick and easy tasty chutney making
    mysunpure.in/
    ಬೇಳೆಗಳ ಚಟ್ನಿ ಮಾಡಲು ಬೇಕಾದ ಪದಾರ್ಥಗಳು
    ತೊಗರಿಬೇಳೆ 2 ಟೇಬಲ್ ಸ್ಪೂನ್
    ಕಡ್ಲೆಬೇಳೆ 1 ಟೇಬಲ್ ಸ್ಪೂನ್
    ಉದ್ದಿನಬೇಳೆ 1 ಟೇಬಲ್ ಸ್ಪೂನ್
    ಈರುಳ್ಳಿ ದಪ್ಪದ್ದು 1
    ಖಾರದ ಮೆಣಸಿನಕಾಯಿ 6
    ಬ್ಯಾಡಗಿ ಮೆಣಸಿನಕಾಯಿ 6
    ಒಣಕೊಬ್ಬರಿ ತುರಿ 6 ಟೇಬಲ್ ಸ್ಪೂನ್
    ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
    ಬೆಳ್ಳುಳ್ಳಿ ಎಸಳು 4
    ಎಣ್ಣೆ 3 ಟೇಬಲ್ ಸ್ಪೂನ್
    ಸಾಸಿವೆ ಸ್ವಲ್ಪ
    ಕಡ್ಲೆಬೇಳೆ 1 ಟೀ ಸ್ಪೂನ್
    ಉದ್ದಿನ ಬೇಳೆ 1 ಟೀ ಸ್ಪೂನ್
    ಇಂಗು ಚಿಟಿಕೆಯಷ್ಟು
    ಕರಿಬೇವಿನ ಸೊಪ್ಪು ಸ್ವಲ್ಪ
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
  • Навчання та стиль

КОМЕНТАРІ • 5