ಕರಿಬೇವಿನ ಚಟ್ನಿ ಪುಡಿ 100% ಬಾಯಿ ಚಪ್ಪರಿಸುವಷ್ಟು ರುಚಿ ನಾಲಿಗೆಗೆ 😋 I Healthy Curry leaves Chutney Powder
Вставка
- Опубліковано 6 лют 2025
- Curry leaves Chutney Powder
Most People use Chutney pudi (powder) instead of Chutney because of lack of time. Many varieties of Chutney pudi can be prepared. Today we are preparing Curry leaves and chutney pudi. Curry leaves have many health benefits. let’s Start the recipe
Ingredients
• Curry leaves - 50gm
• Dry red Chilli - 12
• Urad dal - 2 tbsp.
• Gram dal - 2 tbsp.
• Coriander seeds - 2 tbsp.
• Oil - 1 tbsp.
• Cumin - 1 tbsp.
• Tamarind - lemon size
• Turmeric - ½ tsp.
• Salt - As per taste
Preparation method
• Wash curry leaves, spread them in cleaned cloth and keep it to dry in Shadow
• Heat little bit oil in Kadai add Gram dal, Coriander seeds, Urad dal, Cumin, Dry red chilli and roast for 3 minutes on low flame
• Add curry leaves along these ingredients and roast for 3 more minutes, switch off the stove and let them cool down
• Add All Roasted ingredients to Jar, add tamarind, Turmeric, salt and grind them coarsely
• Store this Tasty and Healthy Chutney powder in Air tight jar, use whenever you want
ಕರಿಬೇವಿನ ಚಟ್ನಿಪುಡಿ
ದೋಸೆ, ಚಪಾತಿ, ರೊಟ್ಟಿಯೊಂದಿಗೆ ತಿನ್ನಲು ಚಟ್ನಿ ಮಾಡಲು ಸಮಯ ಇಲ್ಲದಿದ್ದಲ್ಲಿ ಬಹುತೇಕ ಎಲ್ಲರೂ ಚಟ್ನಿಪುಡಿ ಬಳಸುತ್ತಾರೆ. ಬಹಳಷ್ಟು ವಿಧವಾದ ರುಚಿಯಾದ ಚಟ್ನಿ ಪುಡಿಯನ್ನು ತಯಾರಿಸಬಹುದು. ಇಲ್ಲಿ ನಾವು ನಿಮಗಾಗಿ ಕರಿಬೇವಿನ ಚಟ್ನಿಪುಡಿ ರೆಸಿಪಿಯನ್ನು ತಿಳಿಸಿಕೊಡುತ್ತಿದ್ದೇವೆ. ಕರಿಬೇವಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು
• ಕರಿಬೇವು - 50 gm
• ಒಣಮೆಣಸಿನಕಾಯಿ - 12
• ಉದ್ದಿನಬೇಳೆ - 2 tbsp
• ಕಡ್ಲೆಬೇಳೆ - 2 tbsp
• ಧನಿಯಾ ಕಾಳು - 2 tbsp
• ಎಣ್ಣೆ - 1 tbsp
• ಜೀರ್ಗೆ - 1 tsp
• ಹುಣೆಸೆ ಹಣ್ಣು - ನೆಲ್ಲಿಕಾಯಿ ಗಾತ್ರದ್ದು
• ಅರಿಸಿನ - ½ tsp
• ಉಪ್ಪು-ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
1. ಕರಿಬೇವನ್ನು ತೊಳೆದು ಬಟ್ಟೆ ಮೇಲೆ ಹರಡಿ, ನೀರಿನ ಅಂಶ ಹೋಗುವರೆಗೂ ನೆರಳಿನಲ್ಲಿ ಒಣಗಿಸಿ‘
2. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಕಡ್ಲೆಬೇಳೆ, ಧನಿಯಾ, ಉದ್ದಿನಬೇಳೆ, ಜೀರ್ಗೆ, ಒಣಮೆಣಸಿನಕಾಯಿ ಎಲ್ಲವನ್ನೂ ಒಟ್ಟು ಸೇರಿಸಿ ಕಡಿಮೆ ಉರಿಯಲ್ಲಿ 3 ನಿಮಿಷ ಹುರಿಯಿರಿ
3. ಇದರೊಂದಿಗೆ ಕರಿಬೇವು ಸೇರಿಸಿ ಮತ್ತೆ ಮೂರು ನಿಮಿಷಗಳ ಕಾಲ ಬಾಡಿಸಿಕೊಂಡು ಸ್ಟೋಫ್ ಆಫ್ ಮಾಡಿ, ಪದಾರ್ಥಗಳು ತಣ್ಣಗಾಗಲು ಬಿಡಿ
4. ಎಲ್ಲಾ ಪದಾರ್ಥಗಳು ತಣ್ಣಗಾದ ನಂತರ ಮಿಕ್ಸಿ ಜಾರ್ಗೆ ಸೇರಿಸಿ, ಅದರೊಂದಿಗೆ ಹುಣಿಸೆಹಣ್ಣು, ಅರಿಶಿನ, ಉಪ್ಪು ಸೇರಿಸಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ
5. ಈ ಚಟ್ನಿಪುಡಿಯನ್ನು ಏರ್ ಟೈಟ್ ಜಾಡಿಯಲ್ಲಿ ಸಂಗ್ರಹಿಸಿಟ್ಟು ನಿಮಗೆ ಬೇಕಾದಾಗ ಬಳಸಬಹುದು.
6. ಇಡ್ಲಿ, ದೋಸೆ, ಚಪಾತಿ, ರೊಟ್ಟಿ ಮಾತ್ರವಲ್ಲ ಅನ್ನದೊಂದಿಗೆ ತಿನ್ನಲು ಕೂಡಾ ಈ ಚಟ್ನಿಪುಡಿ ಬಹಳ ರುಚಿಯಾಗಿರುತ್ತದೆ.
#BhagyaTvRecipes #KaribevuChutneyPudi #CurryLeavesChutneyPowder
Bhagya tv vlogs channel :
/ @bhagyatvvlogs
BHAGYA TV
www.youtube.co...
#BhagyaTvRecipes #bhagyaTV #BhagyaTvKannada
Bhagya tv vlogs channel :
/ @bhagyatvvlogs
BHAGYA TV
www.youtube.co...
ಬಹಳ ಚೆನ್ನಾಗಿದೆ ನಿಮ್ಮ ಕರಿಬೇವಿನ ಚಟ್ನಿ ಪುಡಿಯ ವಿಧಾನ 👌👌👍
ನಾನು ಸ್ವಲ್ಪ ಒಣ ಕೊಬ್ಬರಿಯನ್ನೂ ಸೇರಿಸಿದೆ. ತುಂಬಾ ಚೆನ್ನಾಗಿ ಬಂದಿದೆ. ಧನ್ಯವಾದಗಳು.
ದ್ವನಿ ತುಂಬಾ ಸ್ವಷ್ಟ, ಹೇಳಿದ್ದು ತುಂಬಾ ಚೆನ್ನಾಗಿ ಅರ್ಥವಾಗಿದೆ,
ಸುಲಭ ವಿಧಾನ, ರುಚಿ ಚೆಂದ ಇದೆ.
🙏🙏
ಅತುತ್ತಮವಾಗಿದೆ ಕರಿಬೇವಿನ ಚಟ್ನಿಪುಡಿ ಸೂಪರ್ ಭಾಗ್ಯ ಮತ್ತು ಗಿರೀಶ ಅಣ್ಣ
👌👌🥰🥰🙏🙏
Thank you 🙏
ವಿಶೇಷ ಹೊಸ ಶೈಲಿಯ ಹೊಸ ಬಗೆಯ ಸ್ವಾದಿಷ್ಟಕರ ವಾದ ರುಚಿಕರವಾದ ಚಟ್ನಿ ಪುಡಿ ಮಾಡುವ ವಿಧಾನ ತುಂಬಾ ಚೆನ್ನಾಗಿದೆ 👍
Thank you
Very testy super chatnypudi
Nice work
Nice ricipi mashallah 👍👍👍👌👌👌👌❤️❤️❤️
ನಾವು ಕೂಡಾ ಈ ತರಹ ಚಟ್ನಿ ಪುಡಿ ಮಾಡುತ್ತೇನೆ. ಬಹಳ ಸೊಗಸಾಗಿಇರುತ್ತೆ 👍
ಅದ್ಭುತವಾದ ಕರಿಬೇವಿನ ಚಟ್ನಿಪುಡಿ 👌🙏🙏
Pap
Super👌👌
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿರೀ
Wow super sir ಬಾಯಲ್ಲಿ ನೀರೂರುತ್ತದೆ ನಾನು ಟ್ರೈ ಮಾಡುತ್ತೇನೆ
Very nice
Very nice 👍
Hi nanu sudha ಭಾಗ್ಯ ಗಿರೀಶ್ ಅವರೇ ತುಂಬಾ ಚೆನ್ನಾಗಿದೆ ಚಟ್ನಿ ಪುಡಿ ನಾನು try ಮಾಡ್ತಿನಿ ನಮ್ ತಂದೆ ಯವರು ತುಂಬಾ ಕೆಳ್ತಿದ್ದಾರೆ ಕರಿಬೇವಿನ ಚಟ್ನಿ ಪುಡಿ ಮಾಡಿಕೊಡಿ ಅಂತ ಆದ್ರೆ ಹೇಗೆ ಮಾಡೋದು ಅಂತ ಗೊತ್ತಿರ್ಲಿಲ್ಲ thank u thorisi ಕೊಟ್ಟಿದ್ದಕ್ಕೆ
👍👍wavv awesome sir nice
Thanks for liking
👌 👌 a very healthy and yummy delicious chutney powder which is very useful
Thank you sir.
Welcome
ತುಂಬಾ ಒಳ್ಳೆ ಆಹಾರ ಸರ್
Super super thank you so much sir
Welcome
Super tasty
Thank you so much
ತುಂಬಾ ಚೆನ್ನಾಗರುತ್ತೆ ನಮ್ಮ ತಾಯಿ ಅಜ್ಜಿ ಮಾಡುತ್ತಿದ್ದರು ಹಳೆ ರೆಸಿಪಿ
Super agedhy alwa super
Super girish anna and bhagya akka 👌👌👍👍
ಕರಿಬೇವಿನ ಸೊಪ್ಪು ಬೇರೆಯಾಗಿ ಹುರಿದು ಕೊಂಡರೆ ಇನ್ನೂ ಚೆನ್ನಾಗಿರುತ್ತದೆ.
Super 👌👌👌👌
❤❤👌👌👌
Looks yummy 😋
Thank you
Super healthy recipe Sir❤️❤️❤️❤️❤️
Thank you
Super sir
Thank you
Nice 👌👌
Thank you
Tumba tumbaa chennaagi ide, naanu i tarane maadodu👌👌
Super
Thanks
,nimma karibevina chatni pudi n nima voice both r super 👌👌
Gud. Come out with more varieties.
Super 😍
Thank you! Cheers!
Super duper was waiting for this Thanks so much
Welcome
All your recipes are very nice neatly explained with proper measurements.
Super recipe mam
Karibevu olle, chatni... Adakke swalpa nelagadale ellu kooda huridu serisdre, tumba olledagutte... And same time inthade pudi madi swalpa, huli and dodda bellulli serisidre adra jote kobbari and fry madida hagal kai serisidre arogya kke sugar iddavarige mane maddu aaguttade.. And oota kooda chennagirtade
Thank you sir. To day I will try in my home
Nice
Thank you
Wow something new for me. Great n keep it up 👌👍😊
Thank you
Super recepe mam n sir. Always yr recepes will be new one. I try it. I have tried your many recepes and all are tasty n yemmi.
Thank you madam
ಸ್ವಲ್ಪ ಬೆಳ್ಳುಳ್ಳಿ ಹಾಕಿದ್ದರೆ ಚೆನ್ನಗಿತ್ತು
NICE SIR
Subscribed
👌
🙏
Mr. Giriesh thanks for the recpie. Vana kobari elladey yava chatnei pudiyu complete agala. Kobari hajidashutu ruchi jasthi!! You can add little jagari. Eat with hot rice and gee oh ultimate 😋
😊
Idanna yestu Dina store madbahudu sir
Super…. 😋
Instant rice combination recipe mam.simply super.tq so much of making this recipe bg sir. 🙏😎👍.
Very healthy. Thank you
👌👍👍
thank you
🙏👌 ಧನ್ಯವಾದಗಳು
👌👌
👌👌👌👌👌👌👌
ಚಟ್ನಿ ಪುಡಿಗೆ ಕೊಬ್ಬರಿ ಮತ್ತು ಬೆಲ್ಲ ಸೇರಿಸಿದರೆ ರುಚಿ ಅದ್ಭುತ ವಾಗಿರುತ್ತದೆ
super
Estu dina store madabahudu
Super super Thank you Sir 🙏🏻
Hi bhagy super
Thank you
Tumba channagide recipe thanks.
Sir plse nir dosa recipe madi thorsi plse
ಕರಿಬೇವಿನ ಚಟ್ನಿ ಪುಡಿ ತುಂಬಾ ಚೆನ್ನಾಗಿ ಮಾಡಿದ್ದೀರಿ 👌👌 ನಾನು ನಿಮ್ಮ new subscribe 🤝🔔
Welcome 🙏
ಒಂದು ಉತ್ತಮ ಆಹಾರ
Thank you
Hi sir Namskara 🙏
Thank you nice recipe
You are most welcome
Super , thank you
Thank you
Bananthi ge kodboda
👌👌👌👌👌🌹🌹🌹👌🙏🙏
Est Dina store madboodu sir
chtnipudige kobbari hakbeku
👍
Hunise hannannu swalpa warm madidre chenngiratte and also very little bella
Superruchi. Medam
Thank you sir fine
Karibevina soppanna toledu,aaraki nantara microwave oven nalli 2 sari ittare saaku, neerina amsha nu hogatte, color hasiragi iratte
🙏🙏👌👌🤝🤝
Thank you
Rangan from TAMIL NADU....
Hello
I like this too much
😮Idakke kobbari haaklikke ilva
ಅಣ್ಣಾ ಕಡ್ಲೆ ಬೇಳೆ ಬಳಸದೆ ಮಾಡಬಹುದಾ ಅಣ್ಣಾ
2nd like 2nd comment
thank you madam
6c
Continuously Oldsmobile mathu celluloid Helene Mathis difference Montebello Angelo adhere msza
Thumba chnnagederi
Thank you
Supee
Can we add hing instead of jeerige? From Tamilnadu
Yestu dina Idbahudu e chetni
More than a month
Bhagya madam morning easy breakfast helkodi plz...beligge yeddre Thale nou en madodu..obbrige rice hagalla...obbrige rotti hagalla en madodu.. breakfast recipes helkodi..week full hagbeku
Ok thanks soon
Kadale bele hakale beka?
We add dry coconut and one spoon black pepper.
Ok good
ಕಡ್ಲೆಬೀಜ ಚಟ್ನಿ ಪುಡಿ ತಿಳಿಸಿ
Ok thanks
ಎಷ್ಟು ದಿನ ಇಡಬಹುದು (ಹೊರಗೆ)
😪🤩
Sir dosage yava brand akki balasabeku Namma hotela goskar
hello sir use dosa rice
Yestu dina kedade irutte
More than a month
Sambarge mathu karibena raice madbodu
Hi mam 👌👌
🎉😂
Nice but I use fried gram for this. Chutney pudi is incomplete without dry coconut.
Add dry coconut to this
😴