ಬಾಲರಾಜ್ - ಮೀನಾ ಮದುವೆ ಆಗಿದ್ದು ಹೇಗೆ? ಮಗಳು ಪೂರ್ಣಿಮಾ ಬಗ್ಗೆ ರಾಜಣ್ಣ ಕೇಳಿದ್ದೇನು ? | Balaraj Marriage - 09

Поділитися
Вставка
  • Опубліковано 6 лют 2025
  • ಖ್ಯಾತ ನಿರ್ಮಾಪಕ ಜಯರಾಮ್ ಅವರ ಮಗಳು ಮೀನಾ ಅವರಿಗೆ ಬಾಲರಾಜ್ ಮೇಲೆ ಪ್ರೀತಿ. ಮದುವೆ ಆದ್ರೆ ಬಾಲರಾಜ್ ರನ್ನ ಮಾತ್ರ ಅನ್ನುತ್ತಿದ್ದರಂತೆ. ಆಕೆ ತಂದೆಗೆ ಕೆಲಸವಿಲ್ಲದ ಬಾಲರಾಜ್ ಅವರನ್ನ ಮಗಳು ಮದುವೆ ಆಗುವುದು ಇಷ್ಟವಿರಲಿಲ್ಲ. ಕೊನೆಗೆ ಪಾರ್ವತಮ್ಮ ರಾಜ್ ಕುಮಾರ್ ಅವರ ಮನವೊಲಿಕೆಯಿಂದ ಬಾಲರಾಜ್ ಮೀನಾ ಮದುವೆ ಆಗುತ್ತದೆ. ನಂತರ್ ರಾಜ್ ಮಗಳು ಪೂರ್ಣಿಮ ಮತ್ತು ರಾಮ್ ಕುಮಾರ್ ಮದವೆಯ ಬಗ್ಗೆ ಹೇಳಿದ್ದಾರೆ ಬಾಲರಾಜ್... ವಿಡಿಯೋ ನೋಡಿ,,,
    Click here To Subscribe to Channel -- / chitraloka
    #chitraloka #balaraj #rajkumar #ramkumarmarriage #rajdaughtermarriage #balarajmarriage #balarajwedding #kempaiah #valentinesday #valentineday #nuptials #love #lovemarriage
    Also See
    ಜಗ್ಗೇಶ್ ಹೇಳಿದ್ದೇನು? ಮನೆ ಮಾರಿದ್ದೇಕೆ ಬಾಲರಾಜ್? ರಾಜ್ ತಂಗಿ ಮಗನ ಬಳಿ ಸ್ವಂತ ಮನೆಯಿಲ್ಲ | Balaraj House Ep 01 • ಜಗ್ಗೇಶ್ ಹೇಳಿದ್ದೇನು? ಮನ...
    ಆನಂದ್ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದೇಗೆ ಬಾಲರಾಜ್ ಗೆ? Anand Movie | Shivarajkumar | Balaraj House Ep 02 • ಆನಂದ್ ಚಿತ್ರದಲ್ಲಿ ಪಾತ್ರ...
    ಮಾಲಾಶ್ರೀಗೆ ಕಿಂಡಾಲ್ ಮಾಡಿದ್ದೇಕೆ? ಕಾರು ಓಡಿಸಿದವರು ಕುಡಿದಿದ್ದರು!! | ಬಾಲರಾಜ್ ತಲೆ ಬೋಳಿಸಿದ್ದು ಯಾಕೆ? | Balaraj Ep 03 • ಮಾಲಾಶ್ರೀಗೆ ಕಿಂಡಾಲ್ ಮಾಡ...
    ಬಾಲರಾಜ್ ಗೆ ಅಂದು ದಿನಕ್ಕೆ ಸಂಪಾದನೆ ಎಷ್ಟು ಇತ್ತು? ಕೆಂಪಗಿದ್ದ ರಾಜಣ್ಣ ಮುಖ ಕಪ್ಪಾಗಿದ್ದು ಹೇಗೆ? Balaraj Ep 04 • ಬಾಲರಾಜ್ ಗೆ ಅಂದು ದಿನಕ್ಕ...
    ಸಮಾದಿ ಕಟ್ಟೆ ಮೇಲೆ ಊಟ ಮಾಡಿದ್ದೇಕೆ ಬಾಲರಾಜ್? Graveyard | Shruthi | Balaraj Movies | Ep 05 • ಸಮಾದಿ ಕಟ್ಟೆ ಮೇಲೆ ಊಟ ಮಾ...
    ರಾಜಣ್ಣ ಮನೆಯಲ್ಲಿ ಬಾಲರಾಜ್ ಮಾಡಿದ ದೊಡ್ಡ ತಪ್ಪೇನು? ಕಾರು ಕಲ್ತಿದ್ದೇಗೆ ಬಾಲರಾಜ್? Raj House | Balaraj Ep 06 • ರಾಜಣ್ಣ ಮನೆಯಲ್ಲಿ ಬಾಲರಾಜ...
    ರಾಜಣ್ಣ ಹೊಡೆದಿದ್ದೇಕೆ ಬಾಲರಾಜ್ ಗೆ? ಪೊಲೀಸ್ ಸ್ಟೇಷನ್ ಗೆ ಹೋಗಿದ್ದೇಕೆ? Puneeth | Rajkumar Hitting Balaraj 07 • ರಾಜಣ್ಣ ಹೊಡೆದಿದ್ದೇಕೆ ಬಾ...
    ವಿಷ್ಣು ಜೊತೆ ನಟಿಸಿದಾಗ ರಾಜಣ್ಣ ಹೇಳಿದ್ದೇನು? ಸೌಂದರ್ಯ ಕಣ್ಣು ನೋಡಿ ಬಾಲರಾಜ್ ಗೆ ಆಗಿದ್ದೇನು? | Balaraj 08 • ವಿಷ್ಣು ಜೊತೆ ನಟಿಸಿದಾಗ ರ...

КОМЕНТАРІ • 40