ಪ್ರಕಾಶ್ ಸರ್ ನನಗೆ ನಿಮ್ಮ ತಾಯಿಯ ಮೌಲ್ಯಗಳು ತುಂಬಾ ಇಷ್ಟ. ತಂದೆ ತಾಯಿ ಮೌಲ್ಯಗಳನ್ನು ಕಲಿಸಿದರೆ ಮಕ್ಕಳು ನಿಮ್ಮ ಹಾಗೇ ದೇಶ ವಿದೇಶದಲ್ಲಿ ಮೌಲ್ಯಯುತವಾಗಿ ಹೆಸರು ಕೀರ್ತಿ ಸಂಪಾದಿಸತಾರೆ. 👏👏
Makeup naani antha road name ettiddare I see every time curiously that board while coming return form banashankari ... I am fan of Prakash belavadi sir all interview watched... ❤ with same curious ...Desha prema erodikke ne yavudu nam India ge beku yavudu avashyakate ella antha thumba chanagi ondu vedio dalli thilisiddare I think it was in 2015 it seems❤
ಪ್ರಕಾಶ್ ಸರ್ ನನಗೆ ನಿಮ್ಮ ತಾಯಿಯ ಮೌಲ್ಯಗಳು ತುಂಬಾ ಇಷ್ಟ. ತಂದೆ ತಾಯಿ ಮೌಲ್ಯಗಳನ್ನು ಕಲಿಸಿದರೆ ಮಕ್ಕಳು ನಿಮ್ಮ ಹಾಗೇ ದೇಶ ವಿದೇಶದಲ್ಲಿ ಮೌಲ್ಯಯುತವಾಗಿ ಹೆಸರು ಕೀರ್ತಿ ಸಂಪಾದಿಸತಾರೆ. 👏👏
❤❤🎉🎉 ಪ್ರಕಾಶ್ ಬೆಳವಾಡಿ ಅವರ ತಾಯಿಯವರ ಅಭಿನಯ ಹಾಗೂ ಅವರ ಮಾತು ತುಂಬಾ ಸುಂದರ ಯಾವಾಗ್ಲೂ ಇವರ ತಾಯಿಯವರ ಮಾತು ಕೇಳಬೇಕು ಹನಿಸುತ್ತೆ 👌👌❤️❤️🎉🎉
🙏 ಮೇಡಂ ಹನಿಸುತ್ತೆ ಅಲ್ಲಾ ಅನಿಸುತ್ತೆ. 🙏
ಒಳ್ಳೆಯ ಸಂದರ್ಶನ ಸುಸಂಸ್ಕೃತ ವ್ಯಕ್ತಿ ಯ ಪರಿಚಿತು
Prakash sir ಆಲೋಚನೆ ತುಂಬಾ ಶುದ್ಧ ಹಾಗೂ ಸ್ಪಷ್ಟ
ಇವರ ಭಾಷೆ ಕೇಳಲು ಸೊಗಸು.. ಇವರನ್ನು ಇನ್ನಷ್ಟು ಸಂದರ್ಶಸಿ 👍
Prabuddha maatugaLu. Such a cultured , excellent family.
Make interviews with such these people more and more, I like both his sister and mothers acting but only now I came to that they are his own family.
ಕೆಂಡಸಂಪಿಗೆ ಮೂವಿ ಸೂಪರ್ ಸೂಪರ್ ಆಕ್ಟಿಂಗ್ sir ❤
ಇವರ ಗರ್ವ ಧಾರಾವಾಹಿಯನ್ನು ಮರುಪ್ರಸಾರ ಮಾಡಿ ಪ್ಲೀಸ್
ಅತ್ಯಂತ ಉತ್ತಮ ಕೃತಿ ಗರ್ವ
ಗ್ರೇಟ್ ಗರ್ವ ನಿರ್ದೇಶಕರಿಗೆ ನಮನಗಳು ❤🎉
ಹೌದು ಗರ್ವ ಸೀರಿಯಲ್ ಬಹಳ ಚೆನ್ನಾಗಿತ್ತು
ಇನ್ನೊಮ್ಮೆ ಪ್ರಸಾರ ಮಾಡಿ
Excellent Sir
ಭಾರ್ಗವಿ ನಾರಾಯಣ್ ಅವರು ನನಗೆ ಇಷ್ಟ ವಾದ ಕಲಾವಿದೆ ಒಮ್ಮೆ ವೈಯಾಳಿಕಾವಲ್ ನಲ್ಲಿ ಸಿಕ್ಕಿದ್ದರು ಅವರ ಜೊತೆ ತೆಗಿಸಿಕೊಂಡ ಫೋಟೋ ಈಗಲೂ
ನನ್ನ ಹತ್ತಿರ ಇದೆ ಅದೊಂದು ಮರೆಯಲಾಗದ ನೆನಪು
The great prakash belavaadi🙏🙏🙏🙏🙏🙏
Nimma voice super sir nange nimma voice tumba tumba ista gowrish sir
Super Interview ❤❤❤
Magha Este dodda vekthi agidru , avarige thande ne great 👍
Prakash ji We loved you in Mumbai Diaries. You have done exceptional work. Looking forward to more
ಅದ್ಬುತ ಅತ್ಯುತ್ತಮ ನಟನೆ ಸರ್ ನಿಮ್ಮದು 🎉
19:48 ನನ್ನ ಮಗಳು ಹೀಗೆ ಇದ್ದಾಳೆ, ಗತ್ತು ಗಾಂಭೀರ್ಯ, attitude ಫುಲ್ ಜೋರು ಮಹಾರಾಣಿ attitude
Nice interview
ಒಳ್ಳೆಯ ಸಂದರ್ಶನ !
Thank You so Much For this Most Interesting Episode Sir ❤❤❤
👌👌👌👌👍
We. Want. Intellectuals. Interviews
Makeup naani antha road name ettiddare I see every time curiously that board while coming return form banashankari ... I am fan of Prakash belavadi sir all interview watched... ❤ with same curious ...Desha prema erodikke ne yavudu nam India ge beku yavudu avashyakate ella antha thumba chanagi ondu vedio dalli thilisiddare I think it was in 2015 it seems❤
Judge ASN hebbar from kundapaura has lot of books it’s like big library
ಆಗ ಹಿಂದಿ ರಾಷ್ಟ್ರಭಾಷೆ ಅಂತ ಹೇಳೋರು ಅಲ್ವಾ 🤔..ಗೌರವ ಕೊಡಬೇಕಿತ್ತು....ಅದರೂ ಅವರು ಅಂದ್ರೆ ತುಂಬಾ ಇಷ್ಟ
ಜೀವನ ರೀತಿಯೇ ಸಾಹಿತ್ಯ, ಸಂಗೀತ ಆಗಿದ್ದಾಗ ಅದನ್ನು
ಹೇಳುವ ಅವಶ್ಯಕತೆ ಎಲ್ಲಿದೆ ?
👍🏻
Prakash avaranu navu first nodhidhu..
Kanooru hegadthi movie yalli..
Anna madlike akki baikebailu
ಗೌರಿಶ್ ಸರ್, ಇನ್ನೋಮ್ಮೆ ಭಾರತದ ಅಸ್ಮಿತೆ, ಭಾರತ ಅಂದು ಇಂದು, ಯುವಕರಿಗೆ ಇಂದಿನ ಭಾರತದ ಮಾರ್ಗದರ್ಶನ ಇದರ ಬಗ್ಗೆ ಚರ್ಚಿಸಿ.
ಕನ್ನಡ ದಲ್ಲಿ,ಕೋನ, ಅಂತ, ಹೇಳಬಹುದಿತ್ತು,ಯಂಕ ರ್, ಬದಲಿಗೆ,ನಿರೂಪಕ,ಪದ, ಬಳಕೆ, ಸೂಕ್ತ,
ಗೌರೀಶ ಅವರೇ ಅವರು ಚಿಕ್ಕಪ್ಪ ಅಥವಾ ದೊಡ್ಡಪ್ಪ ಸೇತು ಮಾದವರ ಇನ್ಕಮ್ ಟ್ಯಾಕ್ಸ್ ಅಲ್ಲಿ ಇದ್ದರು ಅವರ ಬಗ್ಗೆ ಕೇಳಿ
I met your father in 2002
GARVA Cult classic serial in kannada TV history... the person who Directed Garva see modi as a intellectual what a unfortunate turn ...
Sir i want send you money i am your fan
Nice interview