Це відео не доступне.
Перепрошуємо.

ಲಿಂಬು, ಮೆಣಸಿನ ಕಾಯಿ ಹಾಕಿ ಒಬ್ರಬ್ಬ ಊರ್ ಬಿಡಿಸಿದ್ ಕಥಿ ಕೇಳಿ ಮಜಾ ಐತಿ 😂|Raghavendra Acharya Epi 04

Поділитися
Вставка
  • Опубліковано 18 сер 2024
  • ಲಿಂಬು, ಮೆಣಸಿನ ಕಾಯಿ ಹಾಕಿ ಒಬ್ರಬ್ಬ ಊರ್ ಬಿಡಿಸಿದ್ ಕಥಿ ಕೇಳಿ ಮಜಾ ಐತಿ 😂 | StandUp Comedian Raghavendra Acharya Epi 04 | Heggadde Studio
    #StandUp_Comedian_Raghavendra_Acharya #Heggadde_Studio #Raghavendra_Acharya #Comedy_Khiladigalu #StandUp_Comedy #Channel
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 54

  • @HeggaddeStudio
    @HeggaddeStudio  Рік тому +9

    Please Subscribe & Support #Heggadde_Studio

  • @knamadevbhatastrologer6974
    @knamadevbhatastrologer6974 Рік тому +43

    ಮಾತಾಡ್ಕೋತ ಹೋಗಿ ಮತ್ತೆ ಹೆಚ್ಚಾಗಿ ಬೆಳೆಯಿರಿ ನಮ್ಮ ಉತ್ತರ ಕರ್ನಾಟಕದ ಹೆಸರು ತಗೊಂಡ್ ಬರ್ರಿ🙏 ರಾಘವೇಂದ್ರ ಸರ್

  • @raghavendratm7273
    @raghavendratm7273 Рік тому +22

    I have watched all his stand up comedy. Wow such a sense of humour. No vulgarity, no double meaning. I am your fan sir..your comedy videos make me refresh

  • @nagarajbhagavath6450
    @nagarajbhagavath6450 Рік тому +13

    ಅದ್ಭುತ ಅನುಭವ ರಾಘವೇಂದ್ರ ಸಾರ್

  • @hanumanthpatil3999
    @hanumanthpatil3999 Рік тому +6

    ನಮ್ಮ ರಾಯಚೂರು ಹುಡುಗ🔥

  • @kannadiga9343
    @kannadiga9343 Рік тому +6

    Tq Sandeep saar nimma channel inda Pawan Venugopal avara bagge tilkondivi ivaga raghavendra avara bagge tq so much saar 😍

  • @ameer_shokdar2165
    @ameer_shokdar2165 Рік тому +5

    💛❤️ನಮ್ಮ ರಾಯಚೂರು ನಮ್ಮ ಹೆಮ್ಮೆ💛❤️

  • @nithinnithin6079
    @nithinnithin6079 Рік тому +5

    6:39 is epic 😂🤣🥳🥳

  • @savitaitnal6620
    @savitaitnal6620 Рік тому +4

    Love you from Uttara Karnataka...

  • @raghukulkarni8718
    @raghukulkarni8718 Рік тому +3

    Super Ragahanna 👌👌👌🌹🌺

  • @betty123ify
    @betty123ify Рік тому +8

    I watch comedy kiladigalu just for him otherwise it’s a horrible show repeating the same things and sticking still to 1970 ideas. He is the one saving that show

  • @gopalachara3359
    @gopalachara3359 Рік тому +2

    ಅನುಭವ ನನ್ನು ಹೆಳುವರೀತಿ ಚನ್ನಾಗಿದೆ

  • @HariHari-kt2im
    @HariHari-kt2im Рік тому +2

    ನಿಮ್ಮ ಎಪಿಸೋಡ್ ಯಾಕೆ ಬರ್ತಾ ಇಲ್ಲ zee ನಲಿ ನಾನು ನಿಮ್ಮ ಶೋ ಗೋಸ್ಕರ ವೇಯ್ಟ್ ಮಾಡ್ತೀನಿ but ಬರ್ತಾ ಇಲ್ಲ

  • @Jayanth322
    @Jayanth322 Рік тому +2

    love from sirsi siddapura❤️😀

  • @rathnaraj8186
    @rathnaraj8186 Рік тому +3

    I like the your Voice

  • @vinaybrs6344
    @vinaybrs6344 11 місяців тому

    ನಮಸ್ಕಾರ ಸಾರ್ ನನಗೆ ನಿಮ್ಮ ಕಾಮಿಡಿಗಳು ಇಷ್ಟ, ಪ್ರಾಣೇಶ್ ಟೀಮ್ ಮತ್ತು ಮುಂದೆ ನೀವು ಸರ್ ನೀವು ಮಾತನಾಡುವ ರೀತಿ, ದಯವಿಟ್ಟು ನಿಮ್ಮ ಕಾಮಿಡಿ ನಿಲ್ಲಿಸಬೇಡಿ ಮುಂದುವರಿಸಿ

  • @piouskerur
    @piouskerur Рік тому +3

    Excellent Raghu

  • @rajashekharreddy4636
    @rajashekharreddy4636 Рік тому +3

    Marali sugur factory na bro ,

  • @malathis6991
    @malathis6991 Рік тому +2

    All the best for future

  • @chandrashekar-zv4xp
    @chandrashekar-zv4xp Рік тому +2

    Namma School Student aa Raghu Nenu BBVP.Marali Please reply me..

  • @srikanthningappa9593
    @srikanthningappa9593 Рік тому +3

    ವೀಡಿಯೋ ಯಾವಾಗ್ಲೂ ಕೊನೆ ಪಕ್ಷ 20 minutes ಇರಲಿ.

  • @kavyahonnkal9822
    @kavyahonnkal9822 Рік тому +1

    Superb talent ....

  • @ambikakumar358
    @ambikakumar358 Рік тому

    Nimma style tumba esta supperagi mat adteera neevu hee tumbaa chennagiri nimma matu kelidamele bere kelakke asta agalla astu chennagirutte

  • @narasimha_online
    @narasimha_online Рік тому +2

    Raichur Anna firruu😅😅

  • @nirmalasanjiv7624
    @nirmalasanjiv7624 Рік тому +3

    Evru matado style super mundhe pranesh tarane famous agtare kanditha nodtiri

  • @TrueHeGde
    @TrueHeGde Рік тому +2

    Please remove background laughing sound sir....its not needed.

  • @masthraja.3mvewis.2hoursag32
    @masthraja.3mvewis.2hoursag32 Рік тому +1

    Nam raichur huli

  • @ShivaKumar-hf5gw
    @ShivaKumar-hf5gw Рік тому

    Olle program

  • @anjanadrinhanjan506
    @anjanadrinhanjan506 Рік тому +1

    Woow
    Keep uploading 😀

  • @jyothihebbur
    @jyothihebbur Рік тому +2

    ಪುಳಕ ಅನ್ನೋದು ಅಷ್ಟೇ ನಾಮಪದ,ಪುಳಕತೆ ಅಲ್ಲ.ಕನ್ನಡ ಶುದ್ಧವಾಗಿ ಬರೆಯಿರಿ🙏

  • @parashuramram841
    @parashuramram841 Рік тому

    ❤️#Gangavathi ❤️

  • @bodhanshreedevi1153
    @bodhanshreedevi1153 Рік тому

    ಶುಭಮುಂಜಾನೆ

  • @pratibhapunnuri4172
    @pratibhapunnuri4172 Рік тому

    Good sir

  • @chasingadda3522
    @chasingadda3522 Рік тому

    Super

  • @madhug8328
    @madhug8328 Рік тому

    😂😂😂

  • @svbhadrasvs9763
    @svbhadrasvs9763 Рік тому

    Heggadadinni d boss

  • @mk0726
    @mk0726 Рік тому

    #Raichurhuli

  • @prasadunicare
    @prasadunicare Рік тому +2

    Sir nan ಪರಿಸ್ಥಿತಿ same etthu, 10 th thanka govt, next puc ಗೆ English medium hakbitru

  • @Vid22411
    @Vid22411 Рік тому

    Super😂😂

  • @masthraja.3mvewis.2hoursag32

    #raichurhuli

  • @giri_creation1393
    @giri_creation1393 Рік тому

    Aa factor li nam ajja manager edda 🥺💔

  • @masthraja.3mvewis.2hoursag32

    Raichur ಹುಲಿ raichur

  • @vijayanayaka3890
    @vijayanayaka3890 Місяць тому

    Sir nimdu marali na

  • @prakashpn9077
    @prakashpn9077 Рік тому

    ಆ ಕ್ರಾಕ್ ಗಳು ಈಗಲೂ ಕೆಲವರು ಇದರೆ...

  • @renukamurthy3635
    @renukamurthy3635 Рік тому

    Elle eri uttara karnatakada bhashe bidabedi sahajavagiruttade

  • @lau7481
    @lau7481 Рік тому

    Tell us about girls man.

  • @vasantha65
    @vasantha65 Рік тому

    BaL Chand matadti nod...

  • @abhishekm8439
    @abhishekm8439 Рік тому

    Muruli Mohan tarle badataddu hengo tolgavne

  • @masthraja.3mvewis.2hoursag32

    #Raichurhuli