Це відео не доступне.
Перепрошуємо.

ಟಿವಿ ಚಾನೆಲ್ ಗಳ ಕಾಮಿಡಿ ಹೆಂಗಿರತ್ತೆ ನೋಡಿ😂😍 | StandUp Comedian Raghavendra Acharya E-3 | Heggadde Studio

Поділитися
Вставка
  • Опубліковано 18 сер 2024
  • ಟಿವಿ ಚಾನೆಲ್ ಗಳ ಕಾಮಿಡಿ ಹೆಂಗಿರತ್ತೆ ನೋಡಿ 😂😍 | StandUp Comedian Raghavendra Acharya Epi 03 | Heggadde Studio
    #StandUp_Comedian_Raghavendra_Acharya #Heggadde_Studio #Raghavendra_Acharya #Comedy_Khiladigalu #StandUp_Comedy #Channel
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 57

  • @HeggaddeStudio
    @HeggaddeStudio  Рік тому +12

    Please Subscribe & Support #Heggadde_Studio

    • @svbhadrasvs9763
      @svbhadrasvs9763 Рік тому

      Nawa nagara manna muttu trp bageya nimaa matoo engye d boss

    • @venkateshsk7918
      @venkateshsk7918 Рік тому

      ಸೈಲಿ ಅಲ್ಲಾ ಶೈಲಿ

  • @shivaputraricky6251
    @shivaputraricky6251 10 місяців тому +6

    ಡಬಲ್ ಮೀನಿಂಗ್ ಡೈಲಾಗ್ ಇಲ್ದೆ ನಗಿಸ್ತಿರಲ್ಲ ಅದೇ ಕಂಟೆಂಟ್ ನಮ್ಗೆ ಇಷ್ಟ ಅಣ್ಣ 😍

  • @shekarveera5877
    @shekarveera5877 Рік тому +9

    ರಾಗು ಪ್ರಾಣೇಶ ಆದ್ಮೆಲೆ next ನೀನೆ...

  • @geetagajendra4446
    @geetagajendra4446 Рік тому +8

    ಸೂಪರ್ ಸರ್ ನೀವು ಕಾಮಿಡಿ ಹೇಳೊ ರೀತಿ 👌👌

  • @Mallikarjun13
    @Mallikarjun13 Рік тому +7

    Honest person❤

  • @YoganandaYn
    @YoganandaYn Рік тому +13

    He is a very realistic man

  • @MANJUshetty597
    @MANJUshetty597 Рік тому +13

    Hi ಸಂದೀಪ್ ಶೆಟ್ರೇ 💐🙏😍🤗🙋
    Hi ರಾಘವೇಂದ್ರ ವ್ರೇ 💐🙋🙏
    "ಡೇಂಜರ್ ನಾಗ ಮತ್ತೆ ಹುಟ್ಟಿ ಭಾ" 😅😅😅

  • @devataamanushya8857
    @devataamanushya8857 Рік тому +7

    Please don't add fake laughter in the background it kills the natural flow of comedy

  • @bhagyashrigonyagol2562
    @bhagyashrigonyagol2562 Рік тому +5

    Raghu brother ur smile 😊 super 🥰.

  • @roopab2235
    @roopab2235 Рік тому +10

    Please remove the background laughter..it is very irritating

  • @kantharajkulkarnia3580
    @kantharajkulkarnia3580 Рік тому +2

    ನಿಮ್ಮ ಮಾತನಾಡುವ ಶೈಲಿ ಮತ್ತೆ ಜೋಕ್ಸ್ ಸೂಪರ್ಬ್

  • @NiranjanaMkalale
    @NiranjanaMkalale Рік тому +2

    Nimma padabhandhaara & shubhratege nanna abhinandanegalu

  • @ganeshtopin3292
    @ganeshtopin3292 Рік тому +4

    Super 👌 guruji.....

  • @natarajjr3426
    @natarajjr3426 Рік тому +10

    100% realistic no acting

  • @lokeshk4842
    @lokeshk4842 Рік тому +7

    Why laughing background in interview

  • @maruthikichha1855
    @maruthikichha1855 Рік тому +3

    Very nice speech

  • @ShivaKumar-hf5gw
    @ShivaKumar-hf5gw Рік тому +18

    @Raghavendra ನೀವು ಮಾತಾಡೋ ಸೈಲಿ ನನಗೆ ಇಷ್ಟ...

  • @sukumardoolipeta448
    @sukumardoolipeta448 Рік тому +1

    ನಿಮ್ಮ ನೇರ ದಿಟ್ಟ ಉತ್ತರ ತುಂಬಾ ಚೆನ್ನ.

  • @veeracharibv6648
    @veeracharibv6648 9 місяців тому

    Very good your speech so thynkas thurchagatta

  • @nalinirao783
    @nalinirao783 Рік тому +3

    Vry practically...

  • @bharathgowdagowda1914
    @bharathgowdagowda1914 Рік тому +2

    Nice brother

  • @manjulaadavibhavi1097
    @manjulaadavibhavi1097 Рік тому

    Super Raghu

  • @nagarajunagaraju9669
    @nagarajunagaraju9669 Рік тому

    Sathyavada maathu

  • @udhaystylee5054
    @udhaystylee5054 Рік тому

    Super

  • @ramya9310
    @ramya9310 Рік тому

    Spr anna nange nivu ista tunba nima bhashe ista anna holedu agli nimge

  • @pavanlh6746
    @pavanlh6746 Рік тому +2

    Just

  • @bsnagabhushan77
    @bsnagabhushan77 Рік тому +1

    ಸತ್ಯ ಹೇಳೋರು ಈಗಿನ generation ಗೆ ಇಷ್ಟ ಆಗ್ತಾರೆ

  • @kavithamuthappa4732
    @kavithamuthappa4732 Рік тому

    Your style is verry verry beautiful sir😀😀😀

  • @nagarajbs6242
    @nagarajbs6242 Рік тому

    👍

  • @srikantdeshpande4011
    @srikantdeshpande4011 Рік тому +1

    High regards Acharya fm retd lect

  • @rameshpoojari4146
    @rameshpoojari4146 Рік тому +8

    Next big boss contest.. 😂

  • @maheshkumarkumbar3624
    @maheshkumarkumbar3624 Рік тому

    Super super

  • @allabakshiallabakshi7809
    @allabakshiallabakshi7809 Рік тому

    👌👌👌

  • @usernames539
    @usernames539 Рік тому +3

    ಮತ್ತೆ ಕಾಮಿಡಿ ಕಿಲಾಡಿ ಗಳಿಗೆ ಬನ್ನಿ

  • @yallayya855
    @yallayya855 Рік тому +1

    ನೀವು ಕಾಮಿಡಿ ಕಿಲಾಡಿಗಳಲ್ಲಿ ಬರ್ತಾ ಇಲ್ಲ ಯಾಕೆ

  • @shankardyamenahalli4393
    @shankardyamenahalli4393 Рік тому

    🎉🎉🎉🎉😅😅😅

  • @raghukulkarni8718
    @raghukulkarni8718 Рік тому

    👌👌👌👏👏👏🌺🌹🌺🌹

  • @shivabasanagoudamalipatil2828

    🎊🎉💞

  • @svbhadrasvs9763
    @svbhadrasvs9763 Рік тому

    D boss raghavendra

  • @susheelasusheela8021
    @susheelasusheela8021 Рік тому

    🤣🤣❤️

  • @nagarajbelagavi3693
    @nagarajbelagavi3693 Рік тому +4

    First comment

  • @ramya9310
    @ramya9310 Рік тому

    Anna nivu tunba ista anna nima bhase nu aste ista nimge holedu agli

  • @ramesharvind9458
    @ramesharvind9458 Рік тому

    ಪಕ್ಕಾ ಮಿನಿ ಯೋಗರಾಜ್ ಭಟ್ರು

  • @skumarskummi
    @skumarskummi Рік тому

    Boss, don't take this one as for your requirement, few people's come with big dreams and that struggling days may spend or slept in railway station.
    Don't think that is only sleep it's lot of emotions...
    There is a huge difference in sleeping in raliway station when you have everything and you not having anything...

  • @devataamanushya8857
    @devataamanushya8857 Рік тому +2

    Please don't add fake laughter in the background it kills the natural flow of comedy