ಡೆಂಜರ್ ನಾಗ ಮತ್ತೆ ಹುಟ್ಟಿ ಬಾ... 😂| StandUp Comedian Raghavendra Acharya Epi 06 | Heggadde Studio

Поділитися
Вставка
  • Опубліковано 8 вер 2024
  • ಡೆಂಜರ್ ನಾಗ ಮತ್ತೆ ಹುಟ್ಟಿ ಬಾ... 😂| StandUp Comedian Raghavendra Acharya Epi 06 | Heggadde Studio
    #StandUp_Comedian_Raghavendra_Acharya #Heggadde_Studio #Raghavendra_Acharya #Comedy_Khiladigalu #StandUp_Comedy #Channel
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 51

  • @HeggaddeStudio
    @HeggaddeStudio  Рік тому +1

    Please Subscribe And Support #Heggadde_Studio

  • @guruguru5841
    @guruguru5841 Рік тому +4

    ಸೂಪರ್ ಕನ್ರಿ ನಿಮ್ಮ ಕಾಮಿಡಿ
    ಇದೆತರ ಮುಂದುವರಿಲಿ ನಿಮ್ಮ ನಗೆಯ ಅಲೆಗಳು

  • @shivarajmn4986
    @shivarajmn4986 Рік тому +4

    Thumba chennagi moodi banthu, avara mathugalu expression uthumba chenda, I m also a fan of Ragavendra acharya, devaru chennagi ettirali.

  • @arerarerarer8351
    @arerarerarer8351 Рік тому +7

    ನಗಿಸುವಾಗ Facial expression 👌👌

  • @kidshealth3783
    @kidshealth3783 Рік тому +5

    great kannada comedian w/a unique style of his own. 🙌🙌🙌

  • @piouskerur
    @piouskerur Рік тому +2

    Yes Raghu..
    Naturality winsss

  • @belagavikannadiga4909
    @belagavikannadiga4909 Рік тому +1

    ಫ್ರಾಂಕ್ ಆಗೆ ಹೇಳತಾರೆ ನೋಡ್ರಿ ಅದು actually 🤗👌👌👌

  • @arerarerarer8351
    @arerarerarer8351 Рік тому +2

    ಹಾಂ... Standing style 👌👌

  • @anjanadrinhanjan506
    @anjanadrinhanjan506 Рік тому +2

    Waiting to watch these kind of vedios good one😀

  • @nalinirao783
    @nalinirao783 Рік тому +1

    Vry practical.. And vry true... Vry hpy 2 C U lk This..

  • @arerarerarer8351
    @arerarerarer8351 Рік тому +3

    ನಿಮ್ voice ತುಂಬಾ ಚೆನ್ನಾಗಿದೆ ಆಚಾರ್ಯರೇ...

  • @hanunayaka7023
    @hanunayaka7023 Рік тому +2

    ನಮ್ಮ ರಾಯಚೂರು ಹುಡುಗ ರಾಘವೇಂದ್ರ ಆಚಾರ್ಯ

  • @piouskerur
    @piouskerur Рік тому +2

    Great human being & my friend :
    Raghu.....

  • @nagarajkharvi9727
    @nagarajkharvi9727 Рік тому +2

    👍👍👍

  • @vijayajoshi6541
    @vijayajoshi6541 Рік тому

    He is a genuinely talented comedian. Absolutely hilarious clean cut jokes. 🎉✌️🙌👏👍

  • @chidanandahc9795
    @chidanandahc9795 Рік тому +1

    Nin obne guru standup comedy li olle comedy madadu mikdorella kittodoru

  • @Manju-nf8ng
    @Manju-nf8ng Рік тому +1

    Jaggesh anna avara films nali pathragalu siguvanthagli nimge,

  • @amareshbhovi7058
    @amareshbhovi7058 Рік тому +1

    👌

  • @gurushanthiremath7007
    @gurushanthiremath7007 Рік тому +1

    I liked u Sir..

  • @akribist
    @akribist Рік тому +1

    Your jokes should be fresh, ತುಂಬಾ ಅಧ್ಯಯನದ ಅವಶ್ಯಕತೆ ಇದೆ.

  • @nagarajusn9767
    @nagarajusn9767 Рік тому

    Nice program

  • @svbhadrasvs9763
    @svbhadrasvs9763 Рік тому +1

    Raichur d boss

  • @gurumurthy6508
    @gurumurthy6508 Рік тому +2

    Nimma marina stylu
    Ravi belegere style

  • @Manju-nf8ng
    @Manju-nf8ng Рік тому

    Adbutha prathibe,

  • @nagarajab7689
    @nagarajab7689 Рік тому +1

    👍

  • @AnilPatil-se9lj
    @AnilPatil-se9lj Рік тому

    Great sir

  • @raghavendrakulkarni9907
    @raghavendrakulkarni9907 Рік тому +3

    ವಿಷ್ಣು ದಾದಾ ಅವರ ಹೋಂ ಟೂರ್ ಮಾಡಿ sir

  • @natarajreuters1
    @natarajreuters1 Рік тому

    Your smile is super sir

  • @nagunayak715
    @nagunayak715 Рік тому

    Super sar

  • @manjulaadavibhavi1097
    @manjulaadavibhavi1097 Рік тому

    Super Raghu

  • @jayashali8076
    @jayashali8076 Рік тому +1

    ಕಾಮಿಡಿ ಕಿಲಾಡಿ ಬಿಟ್ಟಿದ್ದೀರಾ ಅಣ್ಣಾ ನೀವು?

  • @susheelasusheela8021
    @susheelasusheela8021 Рік тому

    😀😀👌👌

  • @THEUDUPI3
    @THEUDUPI3 Рік тому

    Nice😍

  • @sureshraj3842
    @sureshraj3842 Рік тому +3

    ಆಟೋ ಇಂದೆ ಬರ್ದಿದ್ದು ಫೋಟೋ ತಗೆದುಕೊಂಡು ಇಟ್ಕೋಳೋದು ನಾನು ಮಾಡಿದೀನಿ,, 🦋💫

    • @shantharajaram3467
      @shantharajaram3467 Рік тому

      ಇಂದೆ ಅಲ್ಲ ಹಿಂದೆ

    • @SD-ld5lz
      @SD-ld5lz Рік тому

      ನಾನು ಅಷ್ಟೆ, ಒಳ್ಳೆ ಮಜಾ statement ಇರ್ತಾವೆ

  • @renukamurthy3635
    @renukamurthy3635 Рік тому

    Film navaru uttara karnatakada bhasheyanne tamasheyannagi toristare
    neevu sariyagi helidiri

  • @kannadiga9343
    @kannadiga9343 Рік тому +1

    First comment ❤️😍

  • @vahinithimmappa9659
    @vahinithimmappa9659 Рік тому

    Doodda matt aka bealiyppa

  • @tarapm8160
    @tarapm8160 Рік тому

    Comments odalla andre fans ge bejar agalva?

  • @prashantjadhav8840
    @prashantjadhav8840 Рік тому

    Super