Today I prepared it by my own for the first time, it came perfectly like how my grandmother use to cook. ....and I referred your video to learn it, recipe is explained very well with good demo 👍.... Thank you 😊
Jolada rotti and pundi palya is a best combination..we used to eat atleast 3 times a week...North Karnataka did not explore much...we need to explore our healthy food outside..
Madam, thanks for all recipes..Naanu hubli Inda.. na eshto adagi kalithe Nimma videos nodi.. Nam in laws Ella impress aago Thara palyagol maadide.. keep posting..
Hi Kavita. Ohh|ಹೌದಾ, ನಾವು ಕೂಡಾ ಹುಬ್ಬಳ್ಳಿ. ನಿಮ್ಮ comment ಓದಿ ಭಾಳ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ. ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
ಪುಂಡಿ ಪಲ್ಯ ಕ್ಕೆ ಖಾರ ಹಾಕಲಿಲ್ಲ ಏನು ಖಾರ ಹಾಕೋದು ಯಾವಾಗ ಹಾಕಬೇಕು ತಿಳಿಸಿ ಮೇಡಂ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಮೇಡಂ ನಾನು ಬೆಂಗಳೂರು ಮಲ್ಲೇಶ್ವರಂ ನಲ್ಲಿದ್ಧೀನೀ
ಮಗle pundi palle jolad rotti andare gachcha iddahong durable for 1000 years. ಗಡಗಿ ಅಂದರೆ ಮೂಗು ಮುರಿಯುವರು ಜಾಸ್ತಿ ಅಂಥವರು 2025 ರಲ್ಲಿ ಇರುವವರು. ನೀವು ನಾವು ತಪ್ಪಾಗಿ ಮೊದಲು ಹುಟ್ಟಿದವರು ನಾವು ಹೀಗೇ ಸಣ್ಣವರಾಗಿ ಇರೋಣ ಅವರು stainless steel ಪಾತ್ರೆ ಉಪಯೋಗಿಸಿ ದೊಡ್ಡವರಾಗಿ ನಮ್ಮ ಭಾಷೆ ಸಂಸ್ಕೃತಿ ದೋಷ ಮಾಡಲಿ.
Wow! So well you have explained Geetha with all the details! This dish is so healthy! Awesome! Where did you get the pundi suppu from? Is it available in Udupi/Manipal?
ರೆ ಸಿ ಪಿ ವಿವರಣೆ ತುಂಬಾ ಚೆನ್ನಾಗಿದೆ ಅಕ್ಕಾರಿ 😊
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Super receipee, will try this one, thanks for the video
Thank you 🙏🏻 for your lovely feedback 🙏🏻
Very perfect authentic receipe. Thankyou mam 😊
My paati ( grandmother ) used to prepare this way
Thank you so much 🙏🏻
Wow....Pundipalya😍 idanna nodidra tinbeku anisutta nodri...
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Super akka nivu heli kotta recipe. Nama ajji madikodathidda punddi palle nenpige banthu. Tq so much. Good luck 👍 💓
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Today I prepared it by my own for the first time, it came perfectly like how my grandmother use to cook. ....and I referred your video to learn it, recipe is explained very well with good demo 👍.... Thank you 😊
Glad to know that .
Thank you so much for your wonderful feedback 🙏🏻 means a lot.
Keep watching and supporting :)
@@PaakaShringar 👍🤗
ತುಂಬಾ ಚೆನ್ನಾಗಿ ಪಲ್ಯ ಮಾಡುವ ವಿಧಾನವನ್ನು ತಿಳಿಸಿ ಕೊಟ್ಟಿದ್ದೀರಿ ನಾನು ಹೀಗೆ ಮಾಡ್ತಿ ನಿ
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
From vellore Tamilnadu, your method i. e., keeping water on lid is bring back memories of our mother, she also done the same method.
Glad to hear that
Thank you so much 🙏
Keep watching and supporting.
Namma ajji hinga madtidru , adanna nenapisi kottiri, tumba thanks
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Awwa mouth watering palya one of my favourite 👌
Same here.
Thanks for watching 🙏🏻
Madam nimma recepi tumba chennagide
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Mast aita rii pundi palya 👌🏻👌🏻👌🏻
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Super information 👌🔥🤪.
ಬಿಸಿ ಬಿಸಿ ರೊಟ್ಟಿ ತುಪ್ಪದ ಜೊತೆಗೆ ತುಂಬಾ ಚೆನ್ನಾಗಿರುತ್ತದೆ.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
🙏🙏🙏ನಿಮ್ಮ ಎಕ್ಸ್ಪ್ಲೈಷನ್ ಮಾತುಗಳು ಸೂಪರ್ 🌹
Waaw mast aagide..
Thank you 🙏🏻
My favourite. Thanks for sharing.Very yummy recipe
Most welcome 😊
Thankyou ma'am for the nice recipe. Tempting recipe.
Thank you so much Smita for your lovely feedback 🙏🏻
Jolada rotti and pundi palya is a best combination..we used to eat atleast 3 times a week...North Karnataka did not explore much...we need to explore our healthy food outside..
Thank you so much for your lovely feedback 🙏🏻
Keep watching and supporting ,explore more Uttara Karnataka recipes on our channel
Namma uttarakarnataka recipe 😋
Try maadthini thanks ree🎉
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Nodtidre bayaga neer barak hataidri 😋
Tumba chennagi torisikottiddiri 🙏
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Super. Very nice.
Thank you very much
Super wonderful
Thank you so much 🙏🏻
Splendid our NK pundi palya... Nimma tharah madaka bahala bhala patience beku madam. You are one of the very patience Grandma style gentle woman.....
Thank you so much for your lovely feedback 🙏🏻 means a lot. Keep watching and supporting.
Waw super oljn
Thank you 🙏🏻
In some homes of uttar Karnataka they use cooked rice too. I prepare with cooked rice. It's yummy!
Oh nice
Thank you for your lovely feedback 🙏🏻
ಉತ್ತರ ಕರ್ನಾಟಕ ಫೇಮಸ್ ಪುಂಡೆ ಪಲ್ಯ ರೆಸಿಪಿ ಸೂಪರಾಗಿದೆ ಸಿಸ್ 👍🏻
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Very teasty recipe I like it tank s sis
Thank you so much
Mast helidre nodre akkar😃😃😃👍👍😃😃
Thank you 🙏🏻
Super madom
Thank you :)
ಸೂಪರ್
Thank you
supper
😋🙏
Thank you
Super ri Pundi palya
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
ಸೊಗಸಾಗಿದೆ ಪಲ್ಯ ತಯಾರಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
ಚೆನ್ನಾಗಿ ಹೇಳಿ ಕೊಟ್ಟದ್ದೆಕ್ಕ್ ತುಂಬಾ ವಂದನೆಗಳು
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Pfect soooper paly madam.
Thank you very much 🙏🏻
Super super super sister 👍👍👌👌👌👌👌
Thank you very much 🙏🏻
Supara ri pundi palya
Thank you so much 🙏🏻
Very very super
Thank you very much 🙏🏻
🙏🙏🙏 super madam thank youmadodu tumba kasta ede
ಇದರಲ್ಲಿ ಎನ್ ಮಹಾ ಕಷ್ಟಾ ಇದೆ, ತುಂಬಾ ಸುಲಭ ರೆಸಿಪಿ
ನಿಮ್ಮ ಹತ್ತರ ಮಡಿಕೆ ಇಲ್ಲ ಅಂದ್ರೆ ಬೇರೆ ಪಾತ್ರೆಯಲ್ಲಿ ಮಾಡಿದ್ರೆ ಆತು ಅಷ್ಟೇ
Closest substitute to jolada nucchu is Bansi Ravay.
Madam, thanks for all recipes..Naanu hubli Inda..
na eshto adagi kalithe Nimma videos nodi.. Nam in laws Ella impress aago Thara palyagol maadide.. keep posting..
Hi Kavita.
Ohh|ಹೌದಾ, ನಾವು ಕೂಡಾ ಹುಬ್ಬಳ್ಳಿ.
ನಿಮ್ಮ comment ಓದಿ ಭಾಳ ಖುಷಿ ಆಯ್ತು.
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
Superb
Thanks 🤗
ಸಾಂಪ್ರದಾಯಕ ವಿಧಾನದಲ್ಲಿ ತುಂಬಾ ಚೆನ್ನಾಗಿ ತೋರ್ಸಿ ಕೊಟ್ಟಿ ದ್ದೀರಾ, 👌👌👌👌👌ಮಣ್ಣಿನ ಮಡಿಕೆ ಯಲ್ಲಿ ಮಾಡಿದ್ದು ಇನ್ನು ಚೆನ್ನಾಗಿದೆ 👌👌👌👌
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 Varsha .
ಪುಂಡಿ ಪಲ್ಯ ಕ್ಕೆ ಖಾರ ಹಾಕಲಿಲ್ಲ ಏನು ಖಾರ ಹಾಕೋದು ಯಾವಾಗ ಹಾಕಬೇಕು ತಿಳಿಸಿ ಮೇಡಂ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ ಧನ್ಯವಾದಗಳು ಮೇಡಂ ನಾನು ಬೆಂಗಳೂರು ಮಲ್ಲೇಶ್ವರಂ ನಲ್ಲಿದ್ಧೀನೀ
@@kamalasatya3707
ಹಸಿಮೆಣಸಿನ ಕಾಯಿ ಹಾಕಿದ್ದಿನಿ, ನೀವು ವಿಡಿಯೋನ ಸರಿಯಾಗಿ ನೋಡಲಿಲ್ಲ ಅಂತಾ ಕಾಣುತ್ತೆ, ದಯವಿಟ್ಟು ವಿಡಿಯೋನ ಮತ್ತೊಮ್ಮೆ ನೋಡಿ.
Thank you so much 🙏🏻
Super ❤
Thanks 🙏🏻
Suppar pundi palya
Thank you 🙏🏻
ಸೂಪರ್ ಪುಂಡಿ ಪಲ್ಯ ಮಾಡಿದೀರಿ ಬಾಯಾರ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
ಸೂಪರ್ ಗಡಿಗೆ ಯಲ್ಲಿ ಬಹಳ ರುಚಿ ರೀ ಅಕ್ಕೋರೆ 👌👌👌👌👌👍🙏
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Super recipe 👍👍👌👌
Thank you so much 🙏🏻
super recipe
Thanks a lot 🙏🏻
Super
Thank you 🙏🏻
Super super super
Thank you so much
ಸೂಪರ್ ಮೇಡಂ
Thank you 🙏🏻
Super 👍👌
Thank you 🙏🏻
Super tastyful
Thanks a lot 🙏🏻
Very nice super 👍🙏
Thank you so much 🙏🏻
Super pundipalya.
Thank you 🙏🏻
🎉 super mam
Thank you 🙏🏻
ನೀವು ಉಪಯೋಗಿಸುವ ಮಡಿಕೆಯ link ಇದ್ದರ ಹಾಕಿ pls we want
Link ಇಲ್ಲಾರಿ , ಒಂದು ಕೃಷಿ ಮೇಳದಲ್ಲಿ ತಗೊಂಡಿದ್ದೆ
Thank you
Very nice 👌
Thanks 😊
Very nice
Thanks
Pundi handare yaca sopu thillisi kodi nanbu gegha srilankddhalki idhini Hawa 🌹💐🙏🎉🎊
pundi pallay means gongar
Adu andradalli jasthi sigodu
Huli, sopu, pundi, palya,, anutari
@@surekhaijari6732 Adh yav soppu namge gotila...elrigu artha ago hage heli
Super ree
Thank you 🙏🏻
Ole mele kattige inda Maadi pundi pallyya tumba taste irutte
ಇಲ್ಲಿ ಸಿಟಿಯಲ್ಲಿ ಒಲೆ ಇಲ್ಲಾರಿ . ನಮ್ಮ ಹಳ್ಳಿಯಲ್ಲಿ ಇದೆ.
Nice recipe sis
Thanks a lot
Yammy madam❤
Thank you 🙏🏻
Nice yammy
Thank you 🙏🏻
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
PaakaSringar.... Vlog You Tube Channel Super Fine healthy pundipalaya.....👍👍
Thank you so much for your lovely feedback 🙏🏻
Nice,fine
Thank you 🙏🏻
Mouth watering
Thanks a lot.
Super akka
Thank you 🙏🏻
😋👌👌
👌👏
Thank you thank you 👌👌👌💐💐
Thank you too :)
🎉🎉👌🏻👌🏻
Amma idantu nammaneli hit recipes alli ondu 😂
ನಮ್ಮಮ್ಮ modlu bere thara madtidru like ella thara bele kalu haki adu jasti quantity agodu 3_4 dina adanne tinnoku bejar agodu
But idu easy matte tumba tasty ivagantu soppinavara hattira varakkondu sarti tandu kodi anta helidini 2 ಕಟ್ಟು ಆದ್ರೆ 2 sarti agutte nane madtini ❤ thanks amma ❤
ನಿಮ್ಮ comment ಓದಿ ತುಂಬಾ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
👌
Please show masilikara recipe
ua-cam.com/play/PLpzjMjn5n6Zw4k1POWDY1I-yhTz9v5Cry.html
Wow.Super tasty Pundi Palya,that too in Mud pot.Though the process is lengthy,the final result is absolutely 👌. You did it perfectly, Geeta Dear.👏👏
So nice of you
Thank you so much for your lovely feedback 🙏🏻
Bbbblgbb
👌🏻👌🏻🎉🎉
Suer. Akka
I have some bajra nucchu at home . Can I use that ?
Yes, you can use.
Thanks for watching 🙏🏻
ಮಗle pundi palle jolad rotti andare gachcha iddahong durable for 1000 years. ಗಡಗಿ ಅಂದರೆ ಮೂಗು ಮುರಿಯುವರು ಜಾಸ್ತಿ ಅಂಥವರು 2025 ರಲ್ಲಿ ಇರುವವರು. ನೀವು ನಾವು ತಪ್ಪಾಗಿ ಮೊದಲು ಹುಟ್ಟಿದವರು ನಾವು ಹೀಗೇ ಸಣ್ಣವರಾಗಿ ಇರೋಣ ಅವರು stainless steel ಪಾತ್ರೆ ಉಪಯೋಗಿಸಿ ದೊಡ್ಡವರಾಗಿ ನಮ್ಮ ಭಾಷೆ ಸಂಸ್ಕೃತಿ ದೋಷ ಮಾಡಲಿ.
ನಿಮ್ಮ comment ಓದಿ ಭಾಳ ಖುಷಿ ಆಯ್ತು. ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
I always appreciate your recipies
Very correct measurements and easy to understand
i am from Mysore.pundi soppige English nalli enu heltare pls heli
Sour spinach. Its other names are Ambada, Red Sorrel leaves.Kenaf or Roselle.
Scientific name.. Hibiscus cannabinus, Hibiscus sabdariffa.
tq so much.for the info
👍😊
அருமை
namma kade idanna nuchha hakid pundipalya anthara
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Mast
Thanks 🤗
Navu heegella madolla medam easy meted madatevari nucha giraniyolaga omme odasatevari pundipalle jote neevu helida samanu neeru esara banda koodale omme pundipalle swalp kudda koodale swalp huli basidu tegedu shenga ballolli jeeragi kotambari menasikayi henchi hakatevari nuchanu aga haki oli mele kudyaka idatevari Hanna agi kudisi masadu arishina ganadaenni uppu haki mattomme masitevari super agutte pundipalle namma holadalle belitevari namage pundipalle rotti thumba ista onda rotti hech tintevari
ನಿಮ್ಮ comment ಓದಿ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
❤
,👌😋
Wow! So well you have explained Geetha with all the details! This dish is so healthy! Awesome! Where did you get the pundi suppu from? Is it available in Udupi/Manipal?
Pundi suppu is available in Manipal but not always.
Thank you so much 🙏🏻
😍👍
Super palya (Avali UA-cam channel)
❤❤
ಮಸಾಲೆ ಖಾರ ಅಂದ್ರೆ ಏನದು? ದಯವಿಟ್ಟು ತಿಳಿಸಿ
ಉತ್ತರ ಕರ್ನಾಟಕದ ಪಲ್ಯಕ್ಕ ಹಾಕುವ ವಿಶೇಷ ಪುಡಿ.
Ade aa masale pudi ge enenu ingredients haktheera adu heli pl
Masale khara swalpa heli madam 🙏
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನೋಡಿ. Thank you 🙏🏻
ua-cam.com/video/xKqftNheH2Q/v-deo.html
Thank you Madam ❤️
ಮಸ್ತ್ ಐತ್ರಿ.
ಧನ್ಯವಾದಗಳು 🙏🏻
Tumbane chennagide pakkakkiro kallu yalli togondiri halri namgu
ಇದು ತುಂಬಾ ಹಳೆ ಕಾಲದ ಕಲ್ಲು ನಮ್ಮ ಅಜ್ಜಿದು, ಈಗ ಈ ತರಾ ಕಲ್ಲು ಸಿಗುವುದು ಸ್ವಲ್ಪ ಕಷ್ಟ.
ಉತ್ತರ ಕರ್ನಾಟಕದ ಮುಧೋಳ ಮತ್ತೆ ಬನಶಂಕರಿ ಜಾತ್ರೆಯಲಿ ಸಿಗುತ್ತೆ.
Thank you 🙏🏻
ನೀವು ಹಸಿಮೆಣಸಿನಕಾಯಿ ಹಾಕುದಿಲ್ಲ
manninaa gadigi gas melitre yenoo aagalvaa....????
ಬಳಸುವುದಕ್ಕಿಂತ ಮೊದಲು ಅದನ್ನ ಚೆನ್ನಾಗಿ ಪಳಗಿಸಬೇಕು .