Pundi Palya|Pundi Palya Recipe|Palya For Jolada Rotti||Gongura Soppu Palya|Uttara Karnataka Recipe

Поділитися
Вставка
  • Опубліковано 19 січ 2025

КОМЕНТАРІ • 1 тис.

  • @baluk508
    @baluk508 3 роки тому +11

    New recipe🎉 looking yummy.👌. will try this for sure thanks for sharing👍

  • @Saviruchiyasobagu
    @Saviruchiyasobagu 3 роки тому

    ಪುಂಡಿ ಪಲ್ಯ ಜೋಳದ ರೊಟ್ಟಿ ತುಂಬಾ ಚೆನ್ನಾಗಿ ಮಾಡಿದ್ದೀರಿ ಸಿಸ್ 👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @bhantugindia161
    @bhantugindia161 3 роки тому +7

    छान ताई अप्रतिम आबाडाची भाजी ,
    मला खुप आवडते आबाडाची भाजी पण मला बनवायला येत नाही पण तुमचा हिडीओ बघुन मी पण आबाडाची भाजी केली आहे, खुप छान भाजी झाले आहे, {शांता पत्तार,चंदगड कोल्हापूर महाराष्ट्र}

  • @chhayanhiroli6421
    @chhayanhiroli6421 3 роки тому

    ತುಂಬಾ ಚೆನ್ನಾಗಿ ಪಲ್ಯ ಮಾಡಿ ತೋರಿಸಿದ್ದೀರಿ...👌🏼👌🏼

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @smhstar6682
    @smhstar6682 3 роки тому +6

    I tried this receip really it came delicious 😋

    • @UttarakarnatakaRecipes
      @UttarakarnatakaRecipes  3 роки тому +1

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

    • @gopalhampiholi1924
      @gopalhampiholi1924 3 роки тому

      ಪಕ್ಕಾ ಉತ್ತರ ಕರ್ನಾಟಕದ ಶೈಲಿವಳಗ ನೀವು ಈ ಪುಂಡಿಪಲ್ಯ ಮಾಡೋದನ್ನ ಹೇಳಿದ್ದು ನೋಡಿ ಖುಷಿ ಆಗೇತಿ.

  • @namratajirli6213
    @namratajirli6213 2 роки тому

    Nimma yalla recipes tumba easy Matta clear irtavu....thank u so much madam

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @lakshmikathyani5830
    @lakshmikathyani5830 3 роки тому +10

    Wow that sounded like musical instrument rotti taddadu....kai Chennage palagaitri...master chef neevu..ashtru try maadidru jolada rotti maadoke Barolla....break aagutte....

    • @manjuhalemanimanjuhalemani4732
      @manjuhalemanimanjuhalemani4732 3 роки тому +1

      ಅಕ ಉತ್ತರ ಕರ್ನಾಟಕದ ರುಚಿಯಾದ ಊಟ ಇದು

    • @UttarakarnatakaRecipes
      @UttarakarnatakaRecipes  3 роки тому +3

      ಅಯ್ಯೋ ನಾನೊಬ್ಬ ಸಾಮನ್ಯ ಮಹಿಳೆ ಮಾಸ್ಟರ್ ಚೆಫ್ ಆಗುವಷ್ಟು ದೊಡ್ಡವಳಲ್ಲಾ ನಿಮ್ಮ ಮನೆಯಲ್ಲಿ ನಿಮ್ಮ ಅಕ್ಕಾ ತಂಗಿ ಹೇಗೆ ಅಡುಗೆ ಮಾಡುತ್ತಾರೊ ಹಾಗೇ ನಾನು ಮಾಡೋದು ಅಕ್ಕಾ. ನಿಮ್ಮ ಬೆಂಬಲ ಇರಲಿ ಅಷ್ಟೇ ಸಾಕು ದನ್ಯವಾದಗಳು🙏🙏🙏🙏

    • @UttarakarnatakaRecipes
      @UttarakarnatakaRecipes  3 роки тому

      ಹೌದು ಸರ್🙏🙏🙏

    • @lakshmikathyani5830
      @lakshmikathyani5830 3 роки тому +1

      @@UttarakarnatakaRecipes ಬೆಂಬಲ ಸದಾ ಇರುತ್ತೆ

    • @kasimsabkatagi8165
      @kasimsabkatagi8165 2 роки тому

      @@manjuhalemanimanjuhalemani4732 .ಜಝಟಪಷಪ

  • @sahanakulkarni3863
    @sahanakulkarni3863 2 роки тому

    Very nice..
    Pundi palle madu method bhal like aytu...definitely I will try ty akka

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @shwetaaduge
    @shwetaaduge 3 роки тому +5

    Waiting for this recipe sis one of my favorite 😋 super 👌 thank you for sharing ❤️

  • @kalpanajainjain7791
    @kalpanajainjain7791 2 роки тому +1

    Nam hubli style superr tumba ista e palya nange tq....

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @manjulasoppin2459
    @manjulasoppin2459 3 роки тому +9

    Prepared in traditional style and very Tasty as well, best with Jowar Rotti & Rice.Thanks for sharing the Recipe,Dear.

  • @shalinigosavi5527
    @shalinigosavi5527 3 роки тому

    Mam jawar bhakri preparation very nice.kitni patli bhakri wow ek number.

  • @guddappakayakada9942
    @guddappakayakada9942 3 роки тому +4

    U k kannada language I like it 👌beautiful recipe super sister from davangere smart city karnataka

  • @Shravaniadugemane
    @Shravaniadugemane 3 роки тому +2

    Hi sis navu uttar karnatakdavare navmdu ondu UA-cam channel ide nimma yalla video tumba channage irtav ree matte nivu matado shaili nu namage tumba ishta hige valley valley recipes madtairi 🙏.

    • @UttarakarnatakaRecipes
      @UttarakarnatakaRecipes  3 роки тому +1

      ಅಯ್ಯೋ ಏನ ಅಕ್ಕಾ ಹೊಸಬರ ರೀತಿ ನಿಮ್ಮನ್ನು ನೀವು ಪರಿಚಯ ಮಾಡಿ ಕೊಡುತ್ತಾ ಇದ್ದೀರಿ. ನಾನು ನಿಮ್ಮ ಚಾನೆಲ್ ನಲ್ಲಿ ಬರುವ ವಿಡಿಯೋ ನೋಡುತ್ತ ಇರುತ್ತೇನೆ. ನೀವು ಚಲೋತಂಗ ವಿಡಿಯೋ ಮಾಡುತ್ತೀರಿ ಖುಶಿ ಅಯಿತು ಅಕ್ಕಾ ನಿಮ್ಮ ಸಂದೇಶ ನೋಡಿ. ಹೀಗೆ ಒಬ್ಬರಿಗೋಬ್ಬರು ಬೆಂಬಲ ಕೊಟ್ಟು ಮುನ್ನಡೆಯೋಣ ಅಕ್ಕಾ🙏🙏🙏🙏

    • @Shravaniadugemane
      @Shravaniadugemane 3 роки тому

      @@UttarakarnatakaRecipes khandita akka🙏.

  • @Sureshnavadeep
    @Sureshnavadeep 3 роки тому +10

    Hi, sister i'm laskhmi, from Hyderabad, I like your nature, the way you speak, the way you cook, everything is very good... God bless you...

    • @UttarakarnatakaRecipes
      @UttarakarnatakaRecipes  3 роки тому

      Thank-you sir for your blessings🙏🙏🙏. Need your continue support in coming days. Thank-you sir

    • @yashas1712
      @yashas1712 3 роки тому

      Very nice

  • @rajeshwarir4466
    @rajeshwarir4466 3 роки тому

    Pundi palya rotti superagi madtera neevu nange tumba eshta agute 👌👌

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @savanikelkar2488
    @savanikelkar2488 3 роки тому +5

    Nan favorite palya..

  • @usharbhat3547
    @usharbhat3547 3 роки тому

    Tumba chennagide👌👌👌,nanu try madtini

    • @UttarakarnatakaRecipes
      @UttarakarnatakaRecipes  3 роки тому

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏🙏

  • @yashnag4028
    @yashnag4028 3 роки тому +3

    Will definitely try this recipe...
    Its very traditional and authentic.
    Thanks for sharing this recipe...🙂

    • @UttarakarnatakaRecipes
      @UttarakarnatakaRecipes  3 роки тому

      Thank you for your support and encouragement. Need your continued support to me in coming days. Thank you 🙏🙏🙏🙏

  • @sankammab3656
    @sankammab3656 3 роки тому

    Neev tumba channagi arta ago tara heltira. adarallu pundipallya jolada rotti namm faiverate uta. 👌👌👌

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @shamprasadpujar683
    @shamprasadpujar683 3 роки тому +7

    Thanks, we were waiting for this recipe. We prepared and it came out very well. 👌👌

    • @UttarakarnatakaRecipes
      @UttarakarnatakaRecipes  3 роки тому

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏

  • @prashanthmatadh6242
    @prashanthmatadh6242 2 роки тому

    Thanks for this traditional recipe and it's one of famous Uttara Karnataka breaksast or lunch recipe.
    It's my favourite dish Thanks for this video.

  • @GharKaPaka
    @GharKaPaka 3 роки тому +3

    amazing ❤

  • @girijahn8976
    @girijahn8976 3 роки тому

    ಮೇಡಂ ರೊಟ್ಟಿ ತುಂಬಾ ಈಸಿಯಾಗಿ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @chandrakantkumbar851
    @chandrakantkumbar851 3 роки тому +20

    ಅಕ್ಕಾ ನಿಮ್ಮ ಊರು ಯಾವುದು? ನಮ್ಮದು ಬಾಗಲಕೋಟ

    • @UttarakarnatakaRecipes
      @UttarakarnatakaRecipes  3 роки тому +19

      ಸರ್ ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಸರ್🙏🙏🙏🙏

    • @shwethahanchinamani6323
      @shwethahanchinamani6323 3 роки тому +1

      ನಂದು same ಅಕ್ಕಾರಾ ತವರಮನಿ ಬಿಜಾಪುರ, ಗಂಡನ ಮನಿ ಹುಬ್ಬಳ್ಳಿ ❤️

    • @prakashrao1697
      @prakashrao1697 Рік тому

      ​@@UttarakarnatakaRecipesllllllllllllllllllllllllllllllllllllllllllllllllllllllllllll ji ji ni ji ki ni😅 bhu bhu CT CT ji ko hul by hu p00 ji ji ni by hu Dr ji 1 hu hu ni ji ji ko CR bhu BN hu hu hu free web se mi CT lo n om i

    • @Rohitakumarkannadavlogs
      @Rohitakumarkannadavlogs Рік тому +1

      Namdu dharwad akka ❤

    • @charu3931
      @charu3931 Рік тому

      Super

  • @savisweetestkannadavlog3441
    @savisweetestkannadavlog3441 3 роки тому

    ಪುಂಡಿಪಲ್ಯ ಚೆನ್ನಾಗಿ ಮಾಡಿ ತೋರಿಸಿದ್ದೀರಾ ನಾವು ಇದೇ ತರ ಮಾಡೋದು ಜೋಳದ ರೊಟ್ಟಿ ಪುಂಡಿಪಲ್ಲೆ ಕಾಂಬಿನೇಷನ್ ಸೂಪರ್ ಅಕ್ಕ 💕💕👌👌

  • @manjusukte898
    @manjusukte898 3 роки тому

    Nimm ella reciepes nodatini ri akka tumba chennagi madi toristiri thank you

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೀಗೆ ಇರಲಿ 🙏🙏🙏🙏🙏

  • @laxmisada5179
    @laxmisada5179 3 роки тому +2

    Superb madam jolada rotti jothe super combination 😊

    • @UttarakarnatakaRecipes
      @UttarakarnatakaRecipes  3 роки тому

      ಹೌದು ಅಕ್ಕಾ ನಿಜ ಹೇಳಿದ್ದೀರಿ. ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

    • @shrutijuvekar7097
      @shrutijuvekar7097 3 роки тому

      Your recepe is very nice but you small words write in English some words I realize please write in English.

  • @shreedevipujari4162
    @shreedevipujari4162 3 роки тому +1

    ರೂಟ್ಟಿ ತಟ್ಠೊ ಕಲೆ ಸುಫರ್ ಮ್ಯಾಮ್. ನಾನು ಶ್ರೀ ಅಂತ. ನಿಮ್ಮ ಮಾತು ರೆಸಿಪಿ. ನಿವು ಹೆಳಿಕೂಡುವ ವಿಧಾನ ಸೂಪರ್ ಮ್ಯಾಮ್..

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ. ದನ್ಯವಾದಗಳು ಅಕ್ಕಾ🙏🙏🙏

  • @sanjeevkulkarni4226
    @sanjeevkulkarni4226 Рік тому +2

    I tried this recipe really it came delicious 😋

  • @ashajoshi610
    @ashajoshi610 3 роки тому +1

    Bhala beshage aagyav mast👌👌👌

    • @UttarakarnatakaRecipes
      @UttarakarnatakaRecipes  3 роки тому

      ಖುಶಿ ಅತ್ರಿ ಅಕ್ಕಾ ನಿಮ್ಮ ಸಂದೇಶ ನೋಡಿ ಮನ್ಯಾಗ ಮಾತಾಡಿದಂಗ ಅತ್ರಿ🙏🙏🙏🙏🙏🙏

  • @anithab2352
    @anithab2352 2 роки тому

    Namma Uttar Karnataka utane chanda, super super super

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @udaykumarpathak7664
    @udaykumarpathak7664 2 роки тому

    Pundi palya soooopppper adari Lot's of love from Hyderabad uday Kumar

  • @DKCookings
    @DKCookings 3 роки тому

    Tumba chennagide..pundipalya innu taste madilla. Rotti super

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ .🙏🙏🙏🙏🙏

  • @vinodakumarkollur2891
    @vinodakumarkollur2891 3 роки тому

    ಪುಂಡಿ ಸೊಪ್ಪು ಚೆನ್ನಾಗಿದೆ ರೀ ಅಕ್ಕಾ

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಣ್ಣ🙏🙏🙏🙏🙏

  • @shailasg2822
    @shailasg2822 3 роки тому

    Super ri nimma pundi palle jolada rotti 👍

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @AK-10001
    @AK-10001 9 місяців тому +2

    ಪುಂಡಿ ಪಲ್ಯ ಮಸ್ತ ಆಗೆದ್ರಿ👌👍

    • @UttarakarnatakaRecipes
      @UttarakarnatakaRecipes  8 місяців тому +2

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻

  • @manoharkamatagi601
    @manoharkamatagi601 3 роки тому

    ಪುಂಡಿ ಪಲ್ಯ ಬಿಳಿಜೋಳ ರೊಟ್ಟಿ ಇದ್ದರೆ ಊಟ ಅಂದರೆ ಹೀಗೆ ಇರಬೇಕು,,,,,,,very nice

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @malathirao4560
    @malathirao4560 3 роки тому

    Rumba rumba chenagide nimma language and presentation 👍👍🙏

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @renukatevarannavar7158
    @renukatevarannavar7158 2 роки тому

    Wow ri akka super ninna aduge ellavu very nice rii thanks for your al videos

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳುರಿ ಅಕ್ಕಾ. ನಿಮ್ಮ ಬೆಂಬಲ ಸದಾ ಹಿಂಗ ಇರಲ್ರಿ 🙏🙏🙏

  • @sharadanoveltylifechannel9806
    @sharadanoveltylifechannel9806 3 роки тому

    Thumba chanagide nan favourite idu

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @rajeshwarig8470
    @rajeshwarig8470 3 роки тому +1

    Pundi palya superb 👌😋 sis❤️

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @rekhanellikoppa400
    @rekhanellikoppa400 3 роки тому +1

    ರೊಟ್ಟಿ ಮಾಡೋ ವಿಧಾನ ಸೂಪರ್ ರೀ..... 👌🙏

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @devegowdadevegowda7305
    @devegowdadevegowda7305 2 роки тому

    Nim yella recipe nodini tumbha chenagirutte

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏

  • @sharifgalag1562
    @sharifgalag1562 2 роки тому

    I am bellari mam...we tried this recipe it's ooosm......verry tasty....😇

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @raghup8344
    @raghup8344 3 роки тому

    ಅಕ್ಕ ನೀವು ರೊಟ್ಟಿ ತುಂಬಾ ಚೆನ್ನಾಗಿ ಮಾಡ್ತೀರಿ ಸೂಪರ್👌👌

  • @KRISHNA-b7
    @KRISHNA-b7 3 роки тому

    ನಿಮ್ಮ ಅಡುಗೆ ಹಾಗೂ ನಿಮ್ಮ ಭಾಷೆ ಎರಡೂ ನಮಗೆ ಬಹಳ ಅಚ್ಚುಮೆಚ್ಚು 👌👌👌❤❤❤

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

    • @KRISHNA-b7
      @KRISHNA-b7 3 роки тому

      ಖಂಡಿತವಾಗಿ ಇರುತ್ತದೆ ತಂಗಿ...
      ಉತ್ತರ ಕರ್ನಾಟಕದ ಶರಣ ಸಂಸ್ಕೃತಿಯನ್ನು ಬಿಂಬಿಸುವ ನಿಮ್ಮ ಬಗ್ಗೆ ನಮಗೆ ಅಭಿಮಾನ 🙏🙏🙏❤❤❤

  • @ramlingammamustalli3210
    @ramlingammamustalli3210 2 роки тому

    Akka navu uttara karnatakadavaru nivu maduva aduge andre nanage tumba esta nivu mado recipigalu nanu try madi madidini tumba chanagi bandive tq so much akka ❤️🤝🏻🤝🏻👍🏻👍🏻👏🏻👏🏻🙏🏻🙏🏻🙏🏻

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನೀವು ನಾನು ಮಾಡಿರುವ ವಿಡಿಯೋ ನೋಡಿ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದ್ದು ನನಗೆ ತುಂಬಾ ಸಂತೋಷ ಆಯ್ತು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ದಸರಾ ಹಬ್ಬದ ಶುಭಾಶಯಗಳು ಅಕ್ಕಾ 🙏🙏

  • @ayeshamakthedar194
    @ayeshamakthedar194 3 роки тому

    Baayag neer barakattait ri namma mammi hinga madtari tq so much akka

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏

  • @gundammamathapati383
    @gundammamathapati383 3 роки тому

    👌🏻👌🏻👌🏻 ಜೋಳದ ನುಚ್ಚು ಹಾಕ್ತಿವಿ ರೀ ನಾವು

    • @UttarakarnatakaRecipes
      @UttarakarnatakaRecipes  3 роки тому

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @RaghavendraMokashi-td3sh
    @RaghavendraMokashi-td3sh 3 місяці тому

    Pundi palya super aagide aunty ri

    • @UttarakarnatakaRecipes
      @UttarakarnatakaRecipes  3 місяці тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @Lakshmana-555
    @Lakshmana-555 22 дні тому

    Palya maduhudhu henga akka supar

  • @sanganabasappamadar5579
    @sanganabasappamadar5579 11 місяців тому

    Supar aagi bandide mama

    • @UttarakarnatakaRecipes
      @UttarakarnatakaRecipes  11 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @shrutish997
    @shrutish997 3 роки тому +1

    Thank you akka ri :) Chanda kalstiri. Evatte madtenri pundi palya ..

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @kannada_recipes
    @kannada_recipes 3 роки тому +1

    Wow super 👌 this is My fev..😋

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏🙏

  • @sampatbhuyar1626
    @sampatbhuyar1626 3 роки тому

    Sakkattagide ri Akka nanu nale ammana kaili madisikondu uta madtinri 👌👌

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ ಊಟ ಮಾಡಿ ರುಚಿ ಹೇಗಿತ್ತು ಅಂತ ತಿಳಿಸಿ. ಅಮ್ಮನಿಗೆ ನನ್ನ ನಮಸ್ಕಾರ ತಿಳಿಸಿ.🙏🙏 ನಿಮ್ಮ ಬೆಂಬಲ ಹೀಗೆ ಇರಲಿ 🙏🙏🙏🙏🙏

  • @Rs-nq7kh
    @Rs-nq7kh 3 роки тому

    ಅಕ್ಕ 👌👌 ನನಗೆ ರೊಟ್ಟಿ ಅಂದ್ರೆ ತುಂಬಾ ಇಷ್ಟ ಆದರೆ ನನಗೆ ನಿಮ್ಮ ಹಾಗೆ ಬರೋದಿಲ್ಲ ಅಂಚು ಸ್ವಲ್ಪ ಸಿಳುತ್ತೆ

    • @UttarakarnatakaRecipes
      @UttarakarnatakaRecipes  3 роки тому

      ಕ್ಷಮೆ ಇರಲಿ ಅಕ್ಕಾ ಉತ್ತರ ಕೊಡೋದು ಸ್ವಲ್ಪ ಲೇಟ್ ಅಯಿತು. ಫೋನ್ ಸಮಸ್ಯೆ ಅಗಿತ್ತು. ನಿಮ್ಮ ಅಭಿಪ್ರಾಯಕ್ಕೆ ದನ್ಯವಾದಗಳು🙏🙏🙏🙏

  • @kavitashah2777
    @kavitashah2777 3 роки тому

    Supperrr ri ...

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @basaukumbar417
    @basaukumbar417 3 роки тому

    👌ಮಾಡರಿ ಅಕ್ಕ ನಾವು ಮಾಡತಿರತಿವರಿ ಅವಾಗ ಅವಾಗ ಬಾಳ ಚಲೋ ಅಕತ್ರಿ ಪುಡಿ ಪಲಿ ರೋಟಿ 👌👌🤤🤤

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಸರ್🙏🙏🙏🙏🙏

    • @basaukumbar417
      @basaukumbar417 3 роки тому

      ನಾನು ಸರ ಅಲ ಅಕ್ಕ ಮೇಡಂ ಅದನಿ😀😀

    • @UttarakarnatakaRecipes
      @UttarakarnatakaRecipes  3 роки тому +1

      ಹೆಸರು ಬಸು ಅಂತ ಓದಿ ತಪ್ಪಾಯಿತು ಕ್ಷಮೆ ಇರಲಿ ಅಕ್ಕಾ🙏🙏🙏🙏

    • @basaukumbar417
      @basaukumbar417 3 роки тому

      ಇರಲಿ ಬಿಡಿ ಅಕ್ಕ ಅದು ನನ್ನ ಮಗನ ಹೆಸರು

    • @UttarakarnatakaRecipes
      @UttarakarnatakaRecipes  3 роки тому

      🙏🙏🙏🙏🙏

  • @padmashreedesignsandcookin2319
    @padmashreedesignsandcookin2319 3 роки тому

    Pundipalya kramabhaddavage thorisiddera nanu try madthini rotti kuda super sister 👌👌😊

    • @UttarakarnatakaRecipes
      @UttarakarnatakaRecipes  3 роки тому +1

      ಖಂಡಿತ ಮೇಡಂ ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ದನ್ಯವಾದಗಳು ಮೇಡಂ🙏🙏🙏🙏

  • @maheshn.maheshn.813
    @maheshn.maheshn.813 3 роки тому +1

    ನಿಮ್ vlogs ಅಂದ್ರೆ ತುಂಬಾ ಇಷ್ಟ ನಿಜ ಇರುತ್ತೆ

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @chaitrah43
    @chaitrah43 3 роки тому

    Edara jote yenneli urida hasi menasinakayi edre ennu superagirutte akka

    • @UttarakarnatakaRecipes
      @UttarakarnatakaRecipes  3 роки тому

      ಹೌದು ಅಕ್ಕ ನೀವು ಹೇಳಿದ್ದು ನಿಜ. ಪುಂಡಿ ಪಲ್ಯ ನಾನಾ ರೀತಿಯಲ್ಲಿ ಮಾಡುತ್ತಾರೆ ನೀವು ಹೇಳಿದ್ದು ಒಂದು ರೀತಿ ಅಕ್ಕಾ

  • @sunil-mq4zx
    @sunil-mq4zx 2 роки тому

    Love from mangalore ❤️

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @sujataih2189
    @sujataih2189 3 роки тому

    Tq sister pundipalle madi torisiddakke, nivu rotti maduvag baruvantha sound keloke channagi annisutte😘

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @janakiiyengar6432
    @janakiiyengar6432 3 роки тому

    ನಿಮ್ಮ ನಗು ತುಂಬ ಚೆನ್ನಾಗಿದೆ adugenu ಚೆನ್ನಾಗಿದೆ thank you

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @sunithasuni8776
    @sunithasuni8776 3 роки тому

    Super akka and pundi palya madi torsidakke thank you...

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @mylittleworld4287
    @mylittleworld4287 3 роки тому

    Nice 👍. Nanu try madateni. Nimma voice bal chand aite. ☺

    • @UttarakarnatakaRecipes
      @UttarakarnatakaRecipes  3 роки тому

      ನೀವು ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿದಕ್ಕೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @nooranoorja9545
    @nooranoorja9545 3 роки тому

    Nice mam ur explanation very nice thanks

  • @vedagnanesh1159
    @vedagnanesh1159 3 роки тому

    Thumba chennagi explain madthira. Nice cooking. Soft spoken. All the best

    • @UttarakarnatakaRecipes
      @UttarakarnatakaRecipes  3 роки тому

      Thank-you mam for your feedback🙏🙏🙏🙏. Need your continue support in coming days mam. Thank-you mam🙏🙏🙏

  • @vinayashreenadig4619
    @vinayashreenadig4619 3 роки тому +1

    ಅಕ್ಕವ್ರೆ ಭಾಳ್ ಚಂದ ಬಂತು. ಹೊಸ ಅಡ್ಗೆ ಕಲಿತ ಹಾಗೆ ಅಯ್ತು... ಧನ್ಯವಾದಗಳು. 🙏

    • @manjuhalemanimanjuhalemani4732
      @manjuhalemanimanjuhalemani4732 3 роки тому

      ಉತ್ತರ ಕನ್ನಡ ರುಚಿಯಾದ ಊಟ

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ🙏🙏🙏🙏🙏

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @latharavilatharavi4921
    @latharavilatharavi4921 3 роки тому

    ನಾವು ಮಂಡ್ಯದವರು ಈ ಸೊಪ್ಪಿನ ಬಗ್ಗೇ ತಿಳಿದಿಲ್ಲ ಆದರೆ ಮಾಡುವ ವಿಧಾನ ಇಷ್ಟ ಆಯ್ತು. ರೊಟ್ಟಿ ಸೂಪರ್ ಅಕ್ಕ.

    • @indirakallahally377
      @indirakallahally377 3 роки тому

      Gadde holadallella belediruttade bende hoovina thara hoo bidutade soppu huli iruttade

    • @UttarakarnatakaRecipes
      @UttarakarnatakaRecipes  3 роки тому

      ನಮ್ಮ ಚಾನೆಲ್ ಅಕ್ಕಾ ನಿಮಗೆ ಉತ್ತರ ಕೊಟ್ಟಿದ್ದಾರೆ ಅಲ್ವಾ ದನ್ಯವಾದಗಳು🙏🙏🙏🙏

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ಉತ್ತರ ಕೊಟ್ಟಿದ್ದಕ್ಕೆ 🙏🙏🙏🙏🙏

    • @indirakallahally377
      @indirakallahally377 3 роки тому

      @@UttarakarnatakaRecipes nimagu dhanyavadgalu .

  • @hamalathaj5262
    @hamalathaj5262 3 роки тому

    Yestu easy method helidri thanku

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @Mr.Sameer.y
    @Mr.Sameer.y 3 роки тому

    Mast agide ri bayalli niru barta ettu 👌👌mam

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @k.s.muralidhardaasakoshamu6478
    @k.s.muralidhardaasakoshamu6478 3 роки тому

    Mukyavaagi neevu aarogya dinda eddeera ,nimma uguru ella shuddavaagi etkondiddeera ottinalli neevu ee BHARATA DESHA DA NAARI YA ROOPA SHIVA BHAKTE YA SWAROOPA wah pada galilla ee bengaluru nalli hudikidaru nimmantaha punyaatgitti ya nodlikke sigolla 🙏🙏🙏🙏🙏🙏👌👌👌👌👍👍👍😍😍😍😍😍😍

    • @UttarakarnatakaRecipes
      @UttarakarnatakaRecipes  3 роки тому

      ಇದನ್ನು ಓದಿ ನನಗೆ ಖುಷಿ ಜೊತೆ ಗಾಬರಿ ಆಗುತ್ತಿದೆ ಮುಂದೊಂದು ದಿನ ಎಲ್ಲಿಯಾದರೂ ಅಡುಗೆ ಮಾಡುವಾಗ ತಪ್ಪಿದರೆ ನೀವೆಲ್ಲ ಏನು ಅಂತ ಹೇಳುತ್ತಿರೋ ಅಂತ ಭಯ ಕೂಡ ಆಗುತ್ತಿದೆ. ನನ್ನ ಜವಾಬ್ದಾರಿ ಹೆಚ್ಚಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏🙏🙏🙏

  • @savitasavita4165
    @savitasavita4165 3 роки тому

    ಪುಂಡಿ ಪಲ್ಲೆ ಚೆನ್ನಾಗಿ ಮಾಡಿದಿರಿ 🙏

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @priyavlogs2093
    @priyavlogs2093 3 роки тому

    Iam in andrapradesh sis I like u r videos

    • @UttarakarnatakaRecipes
      @UttarakarnatakaRecipes  3 роки тому

      Thank you mam for your support from Andrapradesha 🙏🙏🙏🙏🙏🙏

  • @pmenakamma2847
    @pmenakamma2847 Місяць тому

    Puundipalya.joladarottiyannu..neevu.kaiyalli.badidu.bàhalachannagiadi..thorisiddera..dhanyavadagalu

  • @nancyanthony1234
    @nancyanthony1234 3 роки тому

    Nan favorite palya Nan school time nalli thindidu

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @prabhavenugopal2616
    @prabhavenugopal2616 2 роки тому

    Delicious pundi pallya &rotting, so easily you made it ,when I try this it sticks .💐💐💐

  • @apoorvapatil5141
    @apoorvapatil5141 2 роки тому

    ಈವತ್ತು ಪುಂಡಿ ಪಲ್ಯ ನೀವು ಹೇಳಿದ ಹಾಗೆ ಮಾಡಿನಿ ತುಂಬಾ ಚೆನ್ನಾಗಿ ಬಂದಿದೆ...... ರುಚಿ ಕೂಡ ಚೆನ್ನಾಗಿದೆ.....thank u 😊 Madam

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ಧನ್ಯವಾದಗಳು ಅಕ್ಕಾ. ನೀವು ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @vidyamh2745
    @vidyamh2745 3 роки тому +1

    Yummy super🙂👌best combination

  • @jayshrihiremath7123
    @jayshrihiremath7123 3 роки тому

    My fev fundipalli bhaji thanks akka 👍👌👌

  • @priyankakivade5582
    @priyankakivade5582 3 роки тому

    Akka edak nuch hako badlu togari byali hakidra super ertud va

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ನಿಮ್ಮ ಸಲಹೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ ಹೀಗೆ ಮಾರ್ಗದರ್ಶನ ನೀಡುತ್ತಾ ಇರಿ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

  • @gourijangam6168
    @gourijangam6168 3 роки тому

    Nice mam... I m from Maharashtra... Still like to follow your kannad video due to soft and sweet languages...

    • @UttarakarnatakaRecipes
      @UttarakarnatakaRecipes  3 роки тому

      Thank you mam for your support mam. You are watching my video's from Maharashtra and giving me support. Thank you mam 🙏🙏🙏🙏🙏

  • @vanajas7231
    @vanajas7231 2 місяці тому

    Nanu try madtiniri

    • @UttarakarnatakaRecipes
      @UttarakarnatakaRecipes  2 місяці тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @SudeshnaMukherjeeSen
    @SudeshnaMukherjeeSen 3 роки тому

    Thank u sister for this recipe...I ws posted in gulbarga for few years...I miss the food badly...

  • @archanaarun8424
    @archanaarun8424 3 роки тому

    Bala chalothnag rotti baddir niva nan baal hidsthu... Chalothnag baisiri bidri rottina navu hinga madodri... Thanks ri

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏

  • @anitatadamari5040
    @anitatadamari5040 Рік тому

    Pundipalle mast aagittu aadar soppu kudisi neer basadar satwva hogattallari

    • @UttarakarnatakaRecipes
      @UttarakarnatakaRecipes  Рік тому

      ಅದೇ ನೀರಲ್ಲಿ ಮಾಡಿದರೆ ಹುಳಿ ಆಗುತ್ತೆರಿ. ಸೊಪ್ಪಿನ ಜೊತೆ ಕಾಳುಗಳನ್ನು ಹಾಕಿ ಅದೇ ನೀರು ಬಳಸಿ ಮಾಡಬಹುದು 🙏🙏

    • @hemapatil9648
      @hemapatil9648 8 місяців тому

      Pundipalya huli bahala irtaiti ri...adaka neeru basi beku

  • @ramazannadaf5540
    @ramazannadaf5540 3 роки тому

    ಪುಂಡಿ ಪಲ್ಯ ಸೂಪರ್ ಅಕ್ಕಾ

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏

  • @anvitaarali529
    @anvitaarali529 3 роки тому

    Pundipallya super nanna Maklu nimma matina style baala ista padatari akka

    • @UttarakarnatakaRecipes
      @UttarakarnatakaRecipes  3 роки тому

      ದನ್ಯವಾದಗಳು ಅಕ್ಕಾ ಮಕ್ಕಳನ್ನು ಕೇಳಿದೆ ಅಂತ ಹೇಳಿ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏

  • @chaitragoudagouda7512
    @chaitragoudagouda7512 3 роки тому

    Super anti

  • @meghanaenterprises5001
    @meghanaenterprises5001 3 роки тому

    Very nice reciepe and healthy food

  • @ishwarkatageri6427
    @ishwarkatageri6427 3 роки тому

    My favourite akka 👆👆🥰🥰

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏

  • @sankarreddy6703
    @sankarreddy6703 Рік тому

    Super ri aka

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @nikitalifestyle2291
    @nikitalifestyle2291 3 роки тому

    ಸೂಪರ್ ಸೂಪರ್ ಸೂಪರ್ 😋😋😋ನನ್ನ ಫೇವರೆಟ್ ಅಕ್ಕ ಇದು ಪುಂಡಿ ಪಲ್ಲೆ ರೊಟ್ಟಿ ನಾನು ಊರಿಗೆ ಹೋದರೆ ಅಮ್ಮ ನ ಕಡೆ ಇದನ್ನೇ ಮಾಡಸ್ಕೊಂಡೆ ತಿಂತೀನಿ ಅಕ್ಕ ಸೂಪರ್ ಸೂಪರ್ 😘😘🥰

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

    • @nikitalifestyle2291
      @nikitalifestyle2291 3 роки тому

      @@UttarakarnatakaRecipes ತುಂಬ ಥ್ಯಾಂಕ್ಸ್ ಅಕ್ಕ ನೀವು ಹೇಳಿದ ತರಾನೇ ಮಾಡಿದೆ ಸೂಪರ್ ಆಗಿ ಬಂದಿದೆ ಪುಂಡಿಪಲ್ಲೇ 😋 tq so mach akka❤❤❤❤

  • @bhagyachoushetti9912
    @bhagyachoushetti9912 3 роки тому

    Thanks Akka nanu helhidde pundipalya madri ant .thank u so much

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ನಮ್ಮ ಚಾನೆಲ್ aubscribers ಕೇಳಿದ ಹೆಚ್ಚು ಕಡಿಮೆ ಎಲ್ಲಾ ಅಡುಗೆ ಮಾಡಿ ತೋರಿಸುತ್ತೇನೆ ಅಕ್ಕಾ ಅದರೆ ಕೆಲವೊಂದು ಬೇಗ ಇನ್ನು ಕೆಲವೊಂದು ಲೇಟ್ ಅಷ್ಟೇ ಅಕ್ಕಾ🙏🙏🙏🙏🙏

  • @WirelessLife0147
    @WirelessLife0147 3 роки тому

    Ultimate amazing platter

    • @UttarakarnatakaRecipes
      @UttarakarnatakaRecipes  3 роки тому +1

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @saccchibateenin5235
    @saccchibateenin5235 8 місяців тому

    माझी आवडती भाजी यम्मी 👍👍👍😊🙏

  • @vishivani821
    @vishivani821 3 роки тому

    I love it, but never tried....Dhanyavadagalu for this recipe 🙏😋😋😋👍👏👌

    • @UttarakarnatakaRecipes
      @UttarakarnatakaRecipes  3 роки тому

      Thank-you mam for your feedback🙏🙏🙏. Please try and share your comment after preparation mam. Thank-you mam🙏🙏🙏

  • @Diya.diksha-l3h
    @Diya.diksha-l3h 3 роки тому

    First comment & first view