Це відео не доступне.
Перепрошуємо.
Jolada Hittina Paddu| ಆರೋಗ್ಯಕರವಾದ ಜೋಳದ ಹಿಟ್ಟಿನ ದಿಡೀರ್ ಪಡ್ಡು|Instant Jowar paddu|Breakfast recipe
Вставка
- Опубліковано 4 лип 2021
- Jolada paddu recipe|Jowar paddu|Breakfast recipe| ಜೋಳದ ಹಿಟ್ಟಿನ ಪಡ್ಡು
1)ಜೋಳದ ಹಿಟ್ಟಿನ ಖಾರದ ಪಡ್ಡು ರೆಸಿಪಿ👇Jowar paddu
• ಜೋಳದ ಹಿಟ್ಟಿನ ಕಾರದ ಪಡ್ಡ...
2)Instant jowar dosa recipe
ಜೋಳದ ಹಿಟ್ಟಿನ ದಿಡೀರ್ ದೊಸೆ👇
• ಜೋಳದ ಹಿಟ್ಟಿನ ದಿಢೀರ್ ದೋ...
3)ಜೋಳದ ನುಚ್ಚು ಮಾಡುವ ಸರಳ ವಿಧಾನ👇
• 4 ಜೋಳದ ನುಚ್ಚಿನ ರೆಸಿಪಿಗ...
4) ಜೋಳದ ನುಚ್ಚಿನ ಮಸಾಲಿ ಇಡ್ಲಿ ರೆಸಿಪಿ👇
• ಜೋಳದ ನುಚ್ಚಿನ ಮಸಾಲಿ ಇಡ್...
5) ಜೋಳದ ಹಿಟ್ಟಿನ ಖಡಕ್ ರೊಟ್ಟಿ ಮಾಡುವ ಸರಳ ವಿಧಾನ👇
• Jolada Rotti| How to p...
6) ಜೋಳದ ಹಿಟ್ಟಿನ ಮೆಂತೆ ಮಸಾಲಿ ರೊಟ್ಟಿ ರೆಸಿಪಿ👇
• ಜೋಳದ ಹಿಟ್ಟಿನ ಮೆಂತ್ಯ ಮಸ...
7) ಉತ್ತರ ಕರ್ನಾಟಕದ ಸ್ಪೆಶಲ್ ಸಜ್ಜಿ ಹಿಟ್ಟಿನ ರೊಟ್ಟಿ ಮಾಡುವ ಸರಳ ವಿಧಾನ👇
• ಖಡಕ್ ಸಜ್ಜಿ ರೊಟ್ಟಿ|ಹಿಟ್...
8) ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ರೆಸಿಪಿ👇
• ಮಸಾಲಾ ರಾಗಿ ರೊಟ್ಟಿ ಹುಚ್...
9) ಜೋಳದ ಹಿಟ್ಟಿನ ಮೆಂತೆ ಸೊಪ್ಪಿನ ಕಡುಬು ರೆಸಿಪಿ👇
• ಜೋಳದ ಹಿಟ್ಟಿನ ಮೆಂತೆ ಸೊಪ...
#InstantJowarappam
#Joladapaddu
#jowarpaddu
#Uttarakarnatakarecipes
#Paakashringar
This,Jolada Hittana Paddu is Super Healthy & tasty also best for Diabetics and Diet Concious with Onions, Carrots & Cumin Seeds.Adding Sugar brings Crispiness to it.I like Savouring Paddu with Groundnut powder and Curds. You deserve an Applause, Geetha dear.
Thank you so much Manjula for your lovely feedback 🙏🏻
Good np
@@PaakaShringar qq
@@anlappapujar1173 jjm
ವಿಶೇಷವಾದ ವಿಭಿನ್ನವಾದ ಹೊಸ ಶೈಲಿಯ ಪೋಷಕಾಂಶ ಭರಿತ ಆರೋಗ್ಯಕ್ಕೆ ಉಪಯುಕ್ತವಾದ ಪಡ್ಡು ಮಾಡುವ ವಿಧಾನ ತುಂಬಾ ತುಂಬಾ ಇಷ್ಟವಾಯ್ತು 🙏😍
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Mem niv heliro jolada ಹಿಟ್ಟಿನ ಪಡ್ಡು ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂತು ಮಕ್ಕಳಿಗೂ ಇಷ್ಟ ಆಯ್ತು tq mem 👌😋
Hi Sandhya.
Thank you so much :)
ನಿಮ್ಮ comment ಓದಿ ತುಂಬಾ ಖುಷಿ ಆಯ್ತು.
Vvvvvv'vvery Best recipes instant jolada, hittina, paddu, Tq u so much mam Tq
Thank you so much :) for your lovely feedback.
Hello Geetha madam thanks nimma presentation ge. First maathaadi then recipe thorsodhu very nice. Thank you Geetha
Hello Ravi ji. Sure
Thank you so much for your lovely comment:)
👌ರುಚಿಯಾದ ಅರೋಗ್ಯವಾದ ಅಡಿಗೆ torisiddakke🌹ಧನ್ಯವಾದಗಳು
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Super 👍 recipe.I will try this
Thank you so much :)
Super recipe 👌👌 nice video
Nice recipe i will try it, 👌👌👌👌👌
Thank you :)
Thanks for healthy recipe 👌🏻
Thank you so much :)
Super esta ayitu danyavadagalu
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ತುಂಬಾ ಚನ್ನಾಗಿ ಆಗಿದೆ
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
ನಿಮ್ಮ ಧ್ವನಿ ತುಂಬಾ ಚಂದ, ಟೀವಿ, ರೇಡಿಯೋ anchoring ಗೆ ತುಂಬಾ ಚಂದ
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🏻
Hii, naanu kuda jolad hittina paddu try madide super agi bandide madam matte idu tumba healty kuda evening or morning time ge good recipe
Hi Chaya , ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Thank you for your recipe
Thank you so much for your feedback:)
"ತುಂಬಾ ಚೆನ್ನಾಗಿ ಮತ್ತು ಮೃದುವಾಗಿ ಮೂಡಿ ಬಂದಿದೆ ನೀವು ಮಾಡಿದ ಜೋಳದ ಪಡ್ಡು!. ರುಚಿ ಮತ್ತು ಆರೋಗ್ಯ ಎರಡಕ್ಕೂ ಅತ್ಯುತ್ತಮ!" ಧನ್ಯವಾದಗಳು! 🙂👍👌❤️
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Wa super sis👍👌❤️🙏
Thank you 🙏🏻
ರೆಸಿಪಿ ಚೆನ್ನಾಗಿದೆ ನಾನು ಮಾಡುತ್ತೇನೆ ❤️❤️
Thank you so much :)
ಮೊದಲಿಗೆ ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು. ಸಿಸ್ಟರ
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Olleya resipi
Thank you :)
Speaking flow and style is very good. All the best.
Thank you so much for your lovely feedback 🙏🏻
Super madam
I like to jyolada hittina paddu.nimma voice thumbane channagide mam.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ತುಂಬಾ ಚೆನ್ನಾಗಿದೆ ಮೇಡಂ ,ನಾನು ಮಾಡ್ತೀನಿ, ಧನ್ಯವಾದಗಳು
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
👌👌👌mam
Wow super 😋😋
Thank you so much 🙏🏻
Nanu ammange heltini ivattu madoke nange tumba ista aytu dear sis 🥰
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು:)
Very super recipes geeta. Tomorrow I will make👍👍👍
Thank you so much :)
Great recepie
Thank you so much :)
Wow super medam ಬಾಯಲ್ಲಿ ನೀರೂರುತ್ತದೆ ನಾನು ಟ್ರೈ ಮಾಡುತ್ತೇನೆ
Thank you so much :) ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
ಜೋಳದ ಹಿಟ್ಟಿನ್ನು ಮೊದಲು ಸ್ವಲ್ಪ ಹೊತ್ತು ಹುರುದು ತಣ್ಣಗಾದ ನಂತರ ಪಡ್ಡು ಮಾಡಿ ಇನ್ನೂ ಚೆನ್ನಾಗಿ ಆಗುತ್ತೆ.
👌👌👌👌👌👌
Super
😚😍👌ಸೂಪರ್ ಪಡ್ಡು👌😍😚
Thank you 🙏🏻
Wow super mam
Thank you so much 🙏🏻
👌👌👌
Joolada paddu recipe nise
Thank you 🙏🏻
👌🏻👌🏻 ನಾನೂ ಮಾಡುತ್ತೆನೆ ಅಕ್ಕಾ
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Healthy recipie
Thank you :)
👌👌👌👌👌
😘👌👌
Super mam 🙏🙏🙏🙏🙏
Thank you so much 🙏🏻
👌 recipe mam
Thank you 🙏🏻
PaakaShrinagr Kannada Vlog Channel.Thanks to the TEAM.
Good reciepy
Thanks a lot 🙏🏻
Tasty n healthy recipe... wonderful explanation.... can i use baking powder.... thank you so much mam for sharing this amazing recipe 🙏❤️😉
Yes , you can use baking powder.
Thank you so much 🙏
Rez😅❤
Super.
Thank you 🙏🏻
Super 👌👌 Mam
Thank you :)
Nice sharing recipe 👌😋
Thank you so much :)
Shenga chenity
Super super 👌 🆗 👌 👌 👌 👌 👌 👌 👌 👌
Thank you 🙏🏻
Super mam
Thank you :)
❤
Nice 👌
Thank you :)
❤️😘
Paddu.👌👌👌
Thank you sister :)
Nice nice mam
Thank you so much :)
Yummy cooking
Thank you 🙏🏻
ನಿಮ್ಮ ಮಾತು ಮಧುರ 👌
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Nimm voice ge naa video nodtini madam
@@tayakkamelligeri820
ನಿಮ್ಮ comment ಓದಿ ಖುಷಿ ಆಯ್ತು ಧನ್ಯವಾದಗಳು 🙏🏻
ಪಡ್ಡು ಸೂಪರ್ 😘👌👌👌👌❤❤❤❤❤👍
ಧನ್ಯವಾದಗಳು 🙏🏻
Nice Prepared..... GURUWAR.......20//04//2023......
Nice mam
Thank you :)
🙏👌👌🙏
Mem naanu try madthini
Thank you Sandhya :)
Packs Srinagar Kannada Vlog Channel.Very Nice and Healthy Good Recipe.Thanks to one and All.
Very nice recipe Geetha, but do u have any other option for eno salt?
Thank you so much Latha:) You can use Baking powder, OR if you have time keep the batter for 1 -2 hour.
Oh very nice, thanks for replying dear.....felt happy
@@PaakaShringar I too got the answer for the se question. Just to search for answer I was reading comments. Thank u latha ji for asking question and thanks gitaji for your amazing answer
Hi geetha medam namaskara ,nevutoreseda jolada kadabu super but navu ide modala sala noderodu navu try madteve t q oned olleya helte recepe torsedera ,
Thank you so much Sister:) ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🏻
Man we can prepare night man batter
haa anty super nama house madi du super 🤗
Thank you :)
Nice recipe
Thanks a lot :)
Mam, you can try with 'sutta badanekai chutney'
Okay, thank you :)
Yummy
Thank you :)
Good recipe 👍
Thank you :)
good
Thank you 🙏🏻
ѕυρєя αккα
Thank you 🙏🏻
Nanstick tava ge aste dalli matra barodu
👆👌👌🌹🌹🌹
Plastic patregalannu upyogisde idre channgirutte. Plastic upyog sadhyaviddastu kadime madidre valleyadu alwa
Non stick tavadalle madabeka , kabbina hanchinalli barutta ?
ಕಬ್ಬಿಣದ ಹಂಚನಲ್ಲಿ ಸ್ವಲ್ಪ ಕಷ್ಟಾ.ಈ ಪಡ್ಡು ತವಾಗೆ ತುಂಬಾ ಅಂಟತ್ತೆ, ಮತ್ತೆ ತುಂಬಾ ಎಣ್ಣೆ ಕೂಡ ಬಳಸಬೇಕು. non stick use ಮಾಡಿದ್ರೆ ಒಳ್ಳೆಯದು.
Thanks a lot:)
Good receipe, but avoid Plastic and Eno
Thank you so much for your lovely feedback 🙏🏻
Nice 👍
Thank you 🙏🏻
Soda use madidre higr barutta
Majjige.haaka bahudaa
ಹಾಕಬಹುದು.
ಧನ್ಯವಾದಗಳು :)
Can we skip Eno?
Yes. But you should
add baking soda instead.
Thank you :)
Eno powder ne hakbeka aduge sodanu hakbavda mam
ಅಡಿಗೆ ಸೋಡಾ ಕೂಡಾ ಹಾಕಬಹುದು ಆದ್ರೆ ಪಡ್ಡು ಅಷ್ಟೋಂದು ಚೆನ್ನಾಗಿ ಆಗೋಲ್ಲ.
Carret illa Andre skip madbahuda akka
Skip ಮಾಡಬಹುದು.
Thank you :)
Mam mosaru skip madadre chanagi baratta recipe??
ಹೌದು ,ಮೊಸರು ಬೇಕು. ಇಲ್ಲ ಅಂದ್ರೆ ಮಜ್ಜಿಗೆ ಕೂಡಾ ಹಾಕಬಹುದು
E jolada hittininda maduva paddu estavagide. Nau jolada rotti tindu besaravagide nimma paddu nau madi tinnutteve. Vandanegalu!
ಖಂಡಿತಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
😁🤷♂️
Mam carrate skip madabahuda
Yes.
Thanks for watching.
madam edhu rotti maduva joladha ittuna
ಹೌದು.
Thanks for watching.
ಮೊಸರು ಇಲ್ಲ ಅಂದ್ರೆ ಹೇಗೆ ಮಾಡೋದು ಅಕ್ಕ
ಈ ರೆಸಿಪಿಗೆ ಮೊಸರು ಬೇಕೇ ಬೇಕು. ಇಲ್ಲಾ ಅಂದ್ರೆ ಪಡ್ಡು ಸರಿ ಆಗೋಲ್ಲ.
Thanks for watching:)
Majjige hakidre nadiyutta
Yes.
Thank you :)
ನೀರೂಪಣೆಇನ್ನೋ .
ಮಸೂರು illa andre en hakbeku
ಮೊಸರು ಬೇಕೇ ಬೇಕು.
Try madidde swalpanu sari baralilla
Ohh ! ಈ ಪಡ್ಡು ಬೇಯಕ್ಕೆ ತುಂಬಾ time ತಗೋಳುತ್ತೆ.
Thanks for trying:)
ಇಡ್ಲಿ ಇಷ್ಟ
Adding Eno is not good for health
Mosaru badlagi majjige togo bahuda
ಹಾಕಬಹುದು.
Women in ಬ್ಲಾಕ್