ಎನ್ ಚಿತ್ರಣ ಆಗೋದು ಹೇಳಪ,ಏನು ಆಗ್ತ ಇರಲಿಲ್ಲ ಅಗೋದಾದ್ರೆ ಒಂದು ಆಗ್ತಿತು ಎನ್ ಅಂದ್ರೆ cm ಗು ಅಂಡ್ pm ಗು ಮೀಸಲಾತಿ ಬರ್ತಿತು ಇಷ್ಟು ಇಷ್ಟು ವರ್ಷ ಆದ್ಮೇಲೆ ದಲಿತರಿಗೆ ಇಷ್ಟು ವರ್ಷ cm pm ಕೊಡ್ಬೇಕು ಅಂತ😂,
ನಿಜ, ಮತ್ತಷ್ಟು ಮಗದಷ್ಟು ಹೀಗೆ ಎಷ್ಟೇ ಎಪಿಸೋಡುಗಳನ್ನು ಅಂಬೇಡ್ಕರ್ ಬಗ್ಗೆ ಮಾಡಿದರೂ, ಇನ್ನೊಂದಷ್ಟು ವಿಷಯಗಳು ಬಾಕಿ ಉಳಿಯುತ್ತವೆ. ಅಷ್ಟರ ಮಟ್ಟಿಗೆ ಅವರ ಬಗ್ಗೆ ಭಾರತೀಯರಾದ ನಮಗೆ ತಿಳಿಯಬೇಕಾಗಿರುವ ಅವಶ್ಯಕತೆ ಇದೆ.
ಇಡೀ ವಿಶ್ವವೇ ಇವರನ್ನು ಜ್ಞಾನದ ಪ್ರತೀಕ ಎಂದು ಒಪ್ಪಿ - ಅಪ್ಪಿಕೊಂಡಿರುವಾಗ, ಜಾತಿಗೊಡೆಯನ್ನು ದಾಟುವ ಮನಸ್ಸಿಲ್ಲದ ನಮ್ಮ ದೇಶದ ಅದೆಷ್ಟೋ ಮಂದಿ ಬಾಬಾ ಸಾಹೇಬರು ಮತ್ತು ಅವರ ತತ್ವಾದರ್ಶಗಳನ್ನು ತಮ್ಮ ಮನೆ- ಮನಗಳಿಗೆ ಬಿಟ್ಟುಕೊಳ್ಳದೆ ಇರುವುದು ಈ ದೇಶದ ದುರಂತ
ಶಿಕ್ಷಣ,ಸಂಘಟನೆ ಮತ್ತು ಹೋರಾಟ...ಮೌಢ್ಯದ ವಿರುದ್ಧ..,ಅಸಮಾನತೆಯ ವಿರುದ್ಧ, ಎಲ್ಲರಿಗೂ ಮತ ಚಲಾಯಿಸುವ ಅಧಿಕಾರ ನೀಡುವ ಮೂಲಕ ಜನತೆಯ ಅಭಿವೃದ್ಧಿಗೆ ಬೇಕಾದ ಸರ್ಕಾರವನ್ನು ರಚಿಸಿಕೊಳ್ಳುವ ಅವಕಾಶ...ಮಹಿಳೆಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ...ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ...ಬೃಹತ್ ಸಂವಿಧಾನ ರಚನೆ..,ಮೇಲ್ವರ್ಗಗಳ ದಬ್ಬಾಳಿಕೆ ವಿರುದ್ಧ ಹೋರಾಟ..,ಇದು ಕೇವಲ ಕೆಲವು ಅಂಶಗಳು ಮಾತ್ರ..,ಅವರ ಬಗ್ಗೆ ಚರ್ಚಿಸುವ ಸರಿಯಾದ ವೇದಿಕೆ ಇದು ಅಲ್ಲ brother...ನಿಮಗೆ ನಿಜವಾಗಲೂ ಅವರ ಬಗ್ಗೆ ಗೌರವ ಇದ್ರೆ ಅವರ ಬಗ್ಗೆ ಮುಕ್ತ ಮನಸ್ಸಿನಿಂದ ತಿಳಿಯಲು ಅವರ ಬಗ್ಗೆ ಅಧ್ಯಯನದಲ್ಲಿ ತೊಡಗು...ಅವರು ನವ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಬಗೆ ನಿಮಗೆ ತಿಳಿಯುತ್ತದೆ....ಆದ್ರೆ ಇನ್ನೊಂದು ಅಂಶ ನಿಮಗೆ ತಿಳಿಸಲೇ ಬೇಕು brother ಅವರನ್ನ ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಅವರ ಬಗೆಗಿನ ವಾಸ್ತವ ಅಂಶಗಳನ್ನ ಮರೆಮಾಚಲಾಗಿದೆ..,ಆ ಅಂಶಗಳನ್ನ ತಿಳಿಯಿರಿ
@@ajithbnr5313 ಪೂರ್ತಿ ಓದಿ ಅಭಿಪ್ರಾಯ ಹೇಳಿ,ನಾವು ಯವಾತು ಅಂಬೇಡ್ಕರ್ ಅವ್ರನ್ನ ಒಂದು ಜಾತಿಗೆ ಸೀಮಿತ ಮಾಡಿಲ್ಲ ಮಾಡೋದು ಇಲ್ಲ ಯಾಕೆಂದರೆ ಒಂದು ಜಾತಿಗೆ ಸೀಮಿತ ಮಾಡೋದು ಇತಿಹಾಸ ದ್ರೋಹ, ನೀವು ಒಂಸಲಾ ಮೈಸೂರು ಸಂಸ್ಥಾನದ ಇತಿಹಾಸ ಓದಿ ಅಮೇಲೆ ಹೇಳಿ, ಸ್ವಾತಂತ್ರ್ಯ ಪೂರ್ವದಲ್ಲೇ ನಾಲ್ವಡಿ ಅವ್ರು ಎನ್ನೆಲ್ಲ ಕೊಡುಗೆ ಕೊಟ್ಟಿದ್ದಾರೆ ಅಂತ, ಮೊದಲ ಜನಪ್ರತಿನಿಧಿ ಸಭೆ, ಮಹಿಳೆ ಮತ್ತು ಮಕ್ಕಳ ಯೋಜನೆ,ಮಹಿಳಾ ಕಾಲೇಜ್, ಮೈಸೂರ್ ಬ್ಯಾಂಕ್, ಇನ್ನು rbi ಬರೋಕು ಮುಂಚೆನೇ ನಮದೇ ಅದ ರೂಪಾಯಿ ಇತ್ತು, ಡ್ಯಾಮ್, ಕೈಗಾರಿಗೆಗೆ ಒತ್ತು,ಡಬಲ್ ಟ್ರಾಕ್ ರೋಡ್, ಏಷಿಯಕ್ಕೆ ಮೊದಲು ವಿದ್ಯುತ್,ಭಾರತಕ್ಕೆ ಮೊದಲು ಮೀಸಲಾತಿ ಕೊಟ್ಟಿದು ಮೈಸೂರ್ ಸಂಸ್ತಾನ, ನಮ್ದು ಮಾದರಿ ರಾಜ್ಯ ಅಂತ ಅಂದಿನ ಬ್ರಿಟಿಷ್ ಪೇಪರ್ ಹೇಳಿತು ಇದೆಲ್ಲ ಅಗಿದು ಸಂವಿಧಾನ ಬಿಡು ಸ್ವಾತಂತ್ರ್ಯ ಪೂರ್ವದಲ್ಲೇ,ನಾವು ಹಾಳಾಗಿದ್ದೆ ಒಕ್ಕೂಟ ಸೇರಿದ್ಮೇಲೆ, ಸಂವಿಧಾನ ಬಂದ್ಮೇಲು ಎಲ್ಲರಿಗೂ ಶಿಕ್ಷಣ ಸಿಕ್ಕಿಲ್ಲ ಶಿಕ್ಷಣ ಸಿಕ್ಕಿದು80ಮೇಲೆ ಇವತಿಗೂ ಕೂಡ ಎಲ್ಲರೂ ಶಿಕ್ಷಣ ಪಡೆದಿಲ್ಲ ಬಡತನದ ಕಾರಣ, ಮನುಷ್ಯ ಅರ್ಥಿಕ ಸ್ಥಿತಿ ಸುಧಾರಿಸೋ ವರೆಗೂ ಅವನು ಶಿಕ್ಷಣ ಪಡಿಯೋದು ಕಷ್ಟ, ಇವಾಗ ಹೇಳು ಸಂವಿಧಾನ ಪೂರ್ವದಲ್ಲಿ ನಮ್ ಮೈಸೂರು ಆಧುನಿಕತೆ ಪಡ್ಡೆಡಿಟೋ ಇಲ್ವೋ ಅಂತ, ಇವ್ತು ನೀವು ಅಂಬೇಡ್ಕರ್ ಅವರ್ಗೆ ಎಷ್ಟು ಗೌರವ ಪೂಜ್ಯನೀಯ ಸ್ಥಾನ ಕೊಟ್ಟಿದ್ರೋ ಅದಾಕ್ಕಿಂತ ಒಂದು ಪಟ್ಟು ಹೆಚ್ಚಾಗಿ ನಾಲ್ವಡಿ ಅವರ್ಗೆ ಕೊಡ್ಬೇಕು ಯಾಕೆಂದರೆ ವಿಶ್ವೇಶ್ವರಯ್ಯ ಅವರ ವಿರೋಧದ ನಡುವೆ ಮಿಸಲಾತಿನ ಮುಂದುವರೆಸಿದ್ರು, ಆದ್ರೆ ನೀವು ಇವ್ತು ನಾಲ್ವಡಿ ಅವರ ಒಂದು ಫೋಟೋ ಆದ್ರು ಹಾಕಿದಿರಿ ನಿಮ್ ಸಂಘಗಳಲಿ,ಇದು ನಿಮ್ ಜಾತಿಪ್ರೇಮ ಅನಿಸಿಲ್ವ,
ಉನ್ನತವಾದ ವಿಚಾರ ಒಳ್ಳೇ ಚರ್ಚೆ. ಉದಾರ ಮನಸ್ಸು ಉಳ್ಳವರು ಇಡೀ ಜಗತ್ತು ನಮ್ಮ ಕುಟುಂಬ ಅಂತ ಭಾವಿಸಿಕೊಳ್ಳುತ್ತಾರೆ.tqu ಒಳ್ಳೇ inforamation tqu ಗೌರಿಶ sir and tqu ಗುರು sir god bless you both by ಶ್ರೀ ರಾಮಚಂದ್ರ ಪ್ರಭು
Next level discussion with guru sir, nice video from GAS and Akki sir, please do continue this series with guru sir. All the very best for your future projects 👏
Ofcourse after 1947 within 20 years time indian mulnivasibahujan the majority population would have got 100% educated and prosperity would have been a spectacular era but few 3% took the wrong direction towards camouflage slavery actually India is caste jaati republic not a democratic republic.
ಹೌದು ಬಾಬಾಸಾಹೇಬರು ಭಾರತದ ಮೊದಲ ಪ್ರಧಾನ ಮಂತ್ರಿ ಆಗಬೇಕಾಗಿತ್ತು ಇವತ್ತಿನ ಮುಸ್ಲಿಂ ಸಮುದಾಯದವರ ಸಮಸ್ಯೆ ಆಗ್ಲಿ ಶಿಕ್ಷಣದ ಸಮಸ್ಯೆ ಆಗ್ಲಿ ಹಣಕಾಸಿನ ಸಮಸ್ಯೆ ಆಗ್ಲಿ ಎಲ್ಲದಕ್ಕೂ ಅವರತ್ರ ಪರಿಹಾರ ಇತ್ತು ಏಕೆಂದರೆ ಅವರೊಬ್ಬ ಪ್ರಕರ ಪಂಡಿತರಾಗಿದ್ದರು
Hello Gaurish sir, Namaskara.. very nice topic you have choosen to discuss. You and Guru sir highlighted couple of very intersting points.. for example.. till few days/months back, most of us did not know/think about the caste/background of our freedom fighters.. saddely for the gain of few selective people it is been highlighted.. I feel this is not a good sign for the young generation... Thanks again for choosing the very intersting topic.
Ambedkar, Rani chennamma, Kempegowda and many other great people had fought against injustice and exploitation. Now many crooked and opportunists are exploring them. What irony and tragedy of our society and country.
Fact Words sir ✨✨✨✨✨Very True Words Sir.......Thanks Lot.. Sir.,.Caste...Can't vanish In All Mind... When It's Vanish ...In All Mind.....Then Will Develop In All Fields ✨✨🙌
I am a huge fan of SK Umesh and Gaurish Akki studio. I am now watching Guru Sir's episodes back to back. I want to opine something that wasn't addressed by Guru Sir in this episode, very humbly. Plants have life, but are not sentient. This means they don't experience pain, emotions, fear of death. They don't have a family and do not grieve for their children or companions. Eating plants is not the same as eating animals. Animals like hens, goats, sheep, cows and even fish are being bred in farms for money and killed everyday for food of humans. There is no question of these animals over-breeding and taking over the planet. An example in over-breeding - In nature, a cow can give birth upto 4 times in it's lifetime. It lives upto 16-20 years. But in the dairy industry, humans artificially inseminate the cows and force it to give birth every year and then send it to the slaughterhouse once it reaches 6-7 years. Infact, studies worldwide have shown that world poverty can be alleviated by diverting the food grains that are grown for feeding these farm animals towards nations that are facing food shortage. Secondly, a tiger or a lion does not breed the deer in the forest. It hunts when hungry and once it's hunger is satiated, it does not bother to kill anymore. This is how the ecological balance is maintained in nature. It is because Man is greedy and corrupted, that there is so much chaos and imbalance in our world.
@@rameshks8449 ಹೌದು ಅಂಬೇಡ್ಕರ್ ಅವ್ರನ್ನ ಹೋಗಳಿದ್ರೆ ಎಂತ ದಡ್ಡನು ಕೂಡ ಬುದ್ಧಿಜೀವಿ ಅಂತಿರ ನೀವೆಲ್ಲ😆,ಸದ್ಯಕ್ಕೆ ನಮ್ ದೇಶದಲ್ಲಿ ನಡೀತಿರೋದು ಇದೆ ಅಂಬೇಡ್ಕರ್ ಅವ್ರನ್ನ ಹೋಗಳಿದ್ರೆ ಅವರು ಬುದ್ದಿ ಜೀವಿಗಳು ಅದೇ ಅಂಬೇಡ್ಕರ್ ಅವ್ರನ್ನ ಟೀಕೆ ಮಾಡಿದ್ರೆ ಇದೆ ಗುರುಪ್ರಸಾದ್ ನಿಮಗೆಲ್ಲ ಮೂರ್ಖ ಆಗ್ತಿದ,
@@garuda9765 ನಮಸ್ಕಾರ ಡಾ ಬಿ ಆರ್ ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಮತ್ತು ಅದರ ಆಶಯ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿತ್ತು ಎಂಬುದು ನನ್ನ ಅಭಿಪ್ರಾಯ. ಒಬ್ಬ ವ್ಯಕ್ತಿ ಯನ್ನು ಅವರ ಸಾಧನೆ ವಿದ್ಯ ಅನುಭವ ದೇಶಕ್ಕೆ ಅವರ ಕಾಣಿಕೆಯನ್ನು ನೋಡಿ ಗೌರವಿಸುತ್ತೇನೆ ಡಾ ಬಿ ಆರ್ ಅಂಬೇಡ್ಕರ್ ಕುರಿತು ಎಲ್ಲರಿಗೂ ಇರುವಂತೆ ನನಗೂ ಅಪಾರವಾದ ಗೌರವ ವಿದೆ. ಗುರುಪ್ರಸಾದ್ ರವರ ಅಭಿಪ್ರಾಯ ಸರಿ ಇದೆ ಎಂದು ನನ್ನ ಅಭಿಮತ. ಉಳಿದಂತೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿಸಲು ನೀವು ಸ್ವತಂತ್ರರು. ಶುಭವಾಗಲಿ
ಖಂಡಿತ ಸರ್, ನಿಮ್ಮ ಮಾತು ಅಕ್ಷರಶ ಸತ್ಯ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲ ಪ್ರದಾನ ಮಂತ್ರಿ ಆಗ್ಬೇಕಿತ್ತು. ಅವಾಗ ನಮ್ಮ ದೇಶದ ಚಿತ್ರಣವೇ ಬೇರೆ ರೀತಿ ಇರ್ತಿತ್ತು. ಜೈ ಭೀಮ್ 🙏
Jai ಭೀಮ್ ಸರ್
Yes sir, hundred percent true lines, 🙏
ಎನ್ ಚಿತ್ರಣ ಆಗೋದು ಹೇಳಪ,ಏನು ಆಗ್ತ ಇರಲಿಲ್ಲ ಅಗೋದಾದ್ರೆ ಒಂದು ಆಗ್ತಿತು ಎನ್ ಅಂದ್ರೆ cm ಗು ಅಂಡ್ pm ಗು ಮೀಸಲಾತಿ ಬರ್ತಿತು ಇಷ್ಟು ಇಷ್ಟು ವರ್ಷ ಆದ್ಮೇಲೆ ದಲಿತರಿಗೆ ಇಷ್ಟು ವರ್ಷ cm pm ಕೊಡ್ಬೇಕು ಅಂತ😂,
ನಿಜ ಭಾರತದ ಮೊದಲ ಪ್ರದಾನ ಮಂತ್ರಿ
Dr ಬಿ. ಆರ್. ಅಂಬೇಡ್ಕರ್ ಆಗ್ಬೇಕಿತ್ತು ಜೈ ಭೀಮ್
ಜೈ ಭೀಮ್ ಸರ್
@@allinonekannada4929 ಜೈ ಭೀಮ್
Linganna k madagiri
@@linganna.k.mlingannak.m8617 hi
ಗುರುಪ್ರಸಾದ್ ಮಾತು ಕೇಳೋಕೆ ಒಂದ್ ಚಂದ ಅದ್ಭುತವಾದ ವ್ಕಾಚತುರ್ಯ ಕನ್ನಡ ಭಾಷೆನ ತುಂಬಾ ಸ್ಪಷ್ಟವಾಗಿ ಅನುಕರಣೆ ಮಾಡುವ ಅದ್ಭುತ ಜ್ಞಾನೀ
We have should follow him ❤️❤️
Very true
ಸೂಪರ್ ಸರ್ ಜೈ ಭೀಮ್ ಸರ್
ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಬಗ್ಗೆ
ಇನ್ನು ಅಲವಾರು ಎಪಿಸೊಡ್ ಮಾಡಿ
ಸಾಧ್ಯವಾದರೆ ಸರ್
ನಿಜ, ಮತ್ತಷ್ಟು ಮಗದಷ್ಟು ಹೀಗೆ ಎಷ್ಟೇ ಎಪಿಸೋಡುಗಳನ್ನು ಅಂಬೇಡ್ಕರ್ ಬಗ್ಗೆ ಮಾಡಿದರೂ, ಇನ್ನೊಂದಷ್ಟು ವಿಷಯಗಳು ಬಾಕಿ ಉಳಿಯುತ್ತವೆ. ಅಷ್ಟರ ಮಟ್ಟಿಗೆ ಅವರ ಬಗ್ಗೆ ಭಾರತೀಯರಾದ ನಮಗೆ ತಿಳಿಯಬೇಕಾಗಿರುವ ಅವಶ್ಯಕತೆ ಇದೆ.
ಹೌದು ಸರ್
ನಿಜ ಸರ್,,, ಅಂಬೇಡ್ಕರ್ ರವರು ಈ ದೇಶದ ಮೊದಲ ಪ್ರಧಾನಿ ಆಗಿದ್ರೆ ಈ ದೇಶದ ಚಿತ್ರಣವೇ ಬೇರೆ ಆಗ್ತಾ ಇತ್ತು...
ಸೂಪರ್ ಸರ್ ಜೈ ಭೀಮ್ ಸರ್
ಏನಾಗ್ತಿತ್ತು,ಮುಖ್ಯಮಂತ್ರಿ ಅಂಡ್ ಪ್ರಧಾನ ಮಂತ್ರಿಗೂ ಮೀಸಲಾತಿ ಬರ್ತಿತು ಮೂರು ವರ್ಷಕ್ಕೆ ಒಂದು ಸಲ ದಲಿತರಿಗೆ cm pm ಪೋಸ್ಟ್ ಕೊಡ್ಬೇಕು ಅಂತ😊,
Keeping all things apart. Ambedkar is true legend not only for India but for whole world.
ಇಡೀ ವಿಶ್ವವೇ ಇವರನ್ನು ಜ್ಞಾನದ ಪ್ರತೀಕ ಎಂದು ಒಪ್ಪಿ - ಅಪ್ಪಿಕೊಂಡಿರುವಾಗ, ಜಾತಿಗೊಡೆಯನ್ನು ದಾಟುವ ಮನಸ್ಸಿಲ್ಲದ ನಮ್ಮ ದೇಶದ ಅದೆಷ್ಟೋ ಮಂದಿ ಬಾಬಾ ಸಾಹೇಬರು ಮತ್ತು ಅವರ ತತ್ವಾದರ್ಶಗಳನ್ನು ತಮ್ಮ ಮನೆ- ಮನಗಳಿಗೆ ಬಿಟ್ಟುಕೊಳ್ಳದೆ ಇರುವುದು ಈ ದೇಶದ ದುರಂತ
😡😡
@@newstarrangu7670 Why so anger. We hate his because of reservation culture. If it was not there, then he was loved by all others.
@@ramsanjeevgowda9599 Yes i agree with u bro
@@newsleaderkannada9630 idi viswane oppikondidya 😂, adenu burude bidtiro nivella,
You are the first person who has shown the balls to say B.R.Ambedkar should have been the first P.M. Great!
True
ನಿಜ ಸರ್. D. Br. ಅಂಬೇಡ್ಕರ್ ಅವರು ಆಗಬೇಕಿತು. Jai Beem💯
ಜೈ ಭೀಮ್ ಸರ್
9:07 👏🏻👏🏻ಸತ್ಯವಾದ ಮಾತು
11:32🙏🏻🙏🏻ಶ್ರೇಷ್ಠ ಜ್ಞಾನಿ ಬಾಬಾಸಾಹೇಬರು #JaiBhim
ಯಾಕೆ ಅಮ್ಬೇಡ್ಕರ್ ಮಾಂಸ ತಿನ್ನಲ್ಲಾಗಿತ್ತಾ...
ಹೌದು ಸರ್ ಅಂಬೇಡ್ಕರ್ ಅವರು ಮೊದಲ ಪ್ರಧಾನಿ ಆಗಿದ್ದರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಆಗತಿತ್ತು
ನಿಜವಾಗಿಯೂ ಈ ದೇಶದ ಮೊದಲ ಪ್ರಧಾನಿ ಡಾ" ಭೀ ಆರ್ ಅಂಬೇಡ್ಕರ್ ಅವರು ಆಗ ಬೇಕಿತ್ತು....
ಜೈ ಭೀಮ್ ಸರ್
Jai Bheem 🇮🇳
ಅಂಬೇಡ್ಕರವರ ಬಗ್ಗೆ ಇನ್ನು ಹಲವಾರು ಎಪಿಸೋಡ್ ಮಾಡಿ ಸಾಧ್ಯವಾದರೆ 🙏🙏.
Yes, Dr BR Ambedkar should have been first Prime minister of India. We would have progressed a lot.
ಜೈ ಭೀಮ್ ಸರ್
ಆಧುನಿಕ ಭಾರತದ ನಿಜ ನಿರ್ಮಾತೃ ಡಾ ಭೀಮರಾವ್ ಅಂಬೇಡ್ಕರ್... ಜೈ ಭೀಮ್...🇮🇳🇮🇳💐💐
ಆಧುನಿಕ ಭಾರತ ನಿರ್ಮಾಣಕ್ಕೆ ಏನೇನು ನಿರ್ಮಾಣ ಮಾಡಿದ್ದಾರೆ ಹೆಳು ಬ್ರೋ😊,ಅಂಬೇಡ್ಕರ್ ಬಗ್ಗೆ ನಮಗು ಗೌರವ ಇದೆ ಯಾಕೆಂದರೆ ಇತಿಹಾಸ ಮಹಾನ್ ಪುರುಷರಲ್ಲಿ ಅವ್ರು ಕೂಡ ಒಬ್ಬರು,
ಶಿಕ್ಷಣ,ಸಂಘಟನೆ ಮತ್ತು ಹೋರಾಟ...ಮೌಢ್ಯದ ವಿರುದ್ಧ..,ಅಸಮಾನತೆಯ ವಿರುದ್ಧ, ಎಲ್ಲರಿಗೂ ಮತ ಚಲಾಯಿಸುವ ಅಧಿಕಾರ ನೀಡುವ ಮೂಲಕ ಜನತೆಯ ಅಭಿವೃದ್ಧಿಗೆ ಬೇಕಾದ ಸರ್ಕಾರವನ್ನು ರಚಿಸಿಕೊಳ್ಳುವ ಅವಕಾಶ...ಮಹಿಳೆಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ...ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆ...ಬೃಹತ್ ಸಂವಿಧಾನ ರಚನೆ..,ಮೇಲ್ವರ್ಗಗಳ ದಬ್ಬಾಳಿಕೆ ವಿರುದ್ಧ ಹೋರಾಟ..,ಇದು ಕೇವಲ ಕೆಲವು ಅಂಶಗಳು ಮಾತ್ರ..,ಅವರ ಬಗ್ಗೆ ಚರ್ಚಿಸುವ ಸರಿಯಾದ ವೇದಿಕೆ ಇದು ಅಲ್ಲ brother...ನಿಮಗೆ ನಿಜವಾಗಲೂ ಅವರ ಬಗ್ಗೆ ಗೌರವ ಇದ್ರೆ ಅವರ ಬಗ್ಗೆ ಮುಕ್ತ ಮನಸ್ಸಿನಿಂದ ತಿಳಿಯಲು ಅವರ ಬಗ್ಗೆ ಅಧ್ಯಯನದಲ್ಲಿ ತೊಡಗು...ಅವರು ನವ ಭಾರತ ನಿರ್ಮಾಣಕ್ಕೆ ಶ್ರಮಿಸಿದ ಬಗೆ ನಿಮಗೆ ತಿಳಿಯುತ್ತದೆ....ಆದ್ರೆ ಇನ್ನೊಂದು ಅಂಶ ನಿಮಗೆ ತಿಳಿಸಲೇ ಬೇಕು brother ಅವರನ್ನ ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಅವರ ಬಗೆಗಿನ ವಾಸ್ತವ ಅಂಶಗಳನ್ನ ಮರೆಮಾಚಲಾಗಿದೆ..,ಆ ಅಂಶಗಳನ್ನ ತಿಳಿಯಿರಿ
@@ajithbnr5313 ಪೂರ್ತಿ ಓದಿ ಅಭಿಪ್ರಾಯ ಹೇಳಿ,ನಾವು ಯವಾತು ಅಂಬೇಡ್ಕರ್ ಅವ್ರನ್ನ ಒಂದು ಜಾತಿಗೆ ಸೀಮಿತ ಮಾಡಿಲ್ಲ ಮಾಡೋದು ಇಲ್ಲ ಯಾಕೆಂದರೆ ಒಂದು ಜಾತಿಗೆ ಸೀಮಿತ ಮಾಡೋದು ಇತಿಹಾಸ ದ್ರೋಹ, ನೀವು ಒಂಸಲಾ ಮೈಸೂರು ಸಂಸ್ಥಾನದ ಇತಿಹಾಸ ಓದಿ ಅಮೇಲೆ ಹೇಳಿ, ಸ್ವಾತಂತ್ರ್ಯ ಪೂರ್ವದಲ್ಲೇ ನಾಲ್ವಡಿ ಅವ್ರು ಎನ್ನೆಲ್ಲ ಕೊಡುಗೆ ಕೊಟ್ಟಿದ್ದಾರೆ ಅಂತ, ಮೊದಲ ಜನಪ್ರತಿನಿಧಿ ಸಭೆ, ಮಹಿಳೆ ಮತ್ತು ಮಕ್ಕಳ ಯೋಜನೆ,ಮಹಿಳಾ ಕಾಲೇಜ್, ಮೈಸೂರ್ ಬ್ಯಾಂಕ್, ಇನ್ನು rbi ಬರೋಕು ಮುಂಚೆನೇ ನಮದೇ ಅದ ರೂಪಾಯಿ ಇತ್ತು, ಡ್ಯಾಮ್, ಕೈಗಾರಿಗೆಗೆ ಒತ್ತು,ಡಬಲ್ ಟ್ರಾಕ್ ರೋಡ್, ಏಷಿಯಕ್ಕೆ ಮೊದಲು ವಿದ್ಯುತ್,ಭಾರತಕ್ಕೆ ಮೊದಲು ಮೀಸಲಾತಿ ಕೊಟ್ಟಿದು ಮೈಸೂರ್ ಸಂಸ್ತಾನ, ನಮ್ದು ಮಾದರಿ ರಾಜ್ಯ ಅಂತ ಅಂದಿನ ಬ್ರಿಟಿಷ್ ಪೇಪರ್ ಹೇಳಿತು ಇದೆಲ್ಲ ಅಗಿದು ಸಂವಿಧಾನ ಬಿಡು ಸ್ವಾತಂತ್ರ್ಯ ಪೂರ್ವದಲ್ಲೇ,ನಾವು ಹಾಳಾಗಿದ್ದೆ ಒಕ್ಕೂಟ ಸೇರಿದ್ಮೇಲೆ, ಸಂವಿಧಾನ ಬಂದ್ಮೇಲು ಎಲ್ಲರಿಗೂ ಶಿಕ್ಷಣ ಸಿಕ್ಕಿಲ್ಲ ಶಿಕ್ಷಣ ಸಿಕ್ಕಿದು80ಮೇಲೆ ಇವತಿಗೂ ಕೂಡ ಎಲ್ಲರೂ ಶಿಕ್ಷಣ ಪಡೆದಿಲ್ಲ ಬಡತನದ ಕಾರಣ, ಮನುಷ್ಯ ಅರ್ಥಿಕ ಸ್ಥಿತಿ ಸುಧಾರಿಸೋ ವರೆಗೂ ಅವನು ಶಿಕ್ಷಣ ಪಡಿಯೋದು ಕಷ್ಟ, ಇವಾಗ ಹೇಳು ಸಂವಿಧಾನ ಪೂರ್ವದಲ್ಲಿ ನಮ್ ಮೈಸೂರು ಆಧುನಿಕತೆ ಪಡ್ಡೆಡಿಟೋ ಇಲ್ವೋ ಅಂತ, ಇವ್ತು ನೀವು ಅಂಬೇಡ್ಕರ್ ಅವರ್ಗೆ ಎಷ್ಟು ಗೌರವ ಪೂಜ್ಯನೀಯ ಸ್ಥಾನ ಕೊಟ್ಟಿದ್ರೋ ಅದಾಕ್ಕಿಂತ ಒಂದು ಪಟ್ಟು ಹೆಚ್ಚಾಗಿ ನಾಲ್ವಡಿ ಅವರ್ಗೆ ಕೊಡ್ಬೇಕು ಯಾಕೆಂದರೆ ವಿಶ್ವೇಶ್ವರಯ್ಯ ಅವರ ವಿರೋಧದ ನಡುವೆ ಮಿಸಲಾತಿನ ಮುಂದುವರೆಸಿದ್ರು, ಆದ್ರೆ ನೀವು ಇವ್ತು ನಾಲ್ವಡಿ ಅವರ ಒಂದು ಫೋಟೋ ಆದ್ರು ಹಾಕಿದಿರಿ ನಿಮ್ ಸಂಘಗಳಲಿ,ಇದು ನಿಮ್ ಜಾತಿಪ್ರೇಮ ಅನಿಸಿಲ್ವ,
@@ajithbnr5313 super reaction
ಉನ್ನತವಾದ ವಿಚಾರ ಒಳ್ಳೇ ಚರ್ಚೆ. ಉದಾರ ಮನಸ್ಸು ಉಳ್ಳವರು ಇಡೀ ಜಗತ್ತು ನಮ್ಮ ಕುಟುಂಬ ಅಂತ ಭಾವಿಸಿಕೊಳ್ಳುತ್ತಾರೆ.tqu ಒಳ್ಳೇ inforamation tqu ಗೌರಿಶ sir and tqu ಗುರು sir god bless you both by ಶ್ರೀ ರಾಮಚಂದ್ರ ಪ್ರಭು
Ambedkar world top person 🎉🎉🎉🎉🎉
Ambedkar devaruu he is legend symbol of knowledge
ಜೈ ಭೀಮ್. ಸರ್
ದೇಶದ ಯಾವುದೇ 10 ಪ್ರಶ್ನೆ ನ ಉಪೇಂದ್ರ ಮತ್ತು ಗುರು ಪ್ರಸಾದ್ ಹೇಳಿದ್ರೆ 10 ಪ್ರಶ್ನೆಗೂ ಉತ್ತರ ಕೊಡೋ ತಾಕತ್ತು ಗುರು ಪ್ರಸಾದ್ ಇದೆ
ನಿಜ ಸರ್ ಜೈ ಭೀಮ್ ಸರ್
Next level discussion with guru sir, nice video from GAS and Akki sir, please do continue this series with guru sir. All the very best for your future projects 👏
Gourish sir... U r intelligent man
So many people watched this episode.. because of the great name Dr.B.R.AMBEDKAR...
"ಭಾರತೀಯನೆನ್ನುವುದೆ ಒಂದು ಜಾತಿಯಾಗಲಿ."👌👌 ಮಾನವೀಯತೆಯ ಎಲ್ಲರ ಧರ್ಮವಾಗಲಿ.🙏🙏
Yes
ಅದ್ಭುತ ಚಿಂತಕ ಗುರುಪ್ರಸಾದ್ ಅವರು.. ಗೌರೀಶ್ ಅವರ ಸಂದರ್ಶನ 🙏👌
ಜೈ ಭೀಮ್.
ಗುರು ಪ್ರಸಾದ್ ಅವರೇ ನಿಮ್ಮನ್ನ ಏನೋ ಅಂದು ಕೊಂಡಿದ್ದೆ ನಿಮ್ಮ ಮಾತುಗಳು ಸೂಪರ್ ನಿಮ್ಮ ವಾಕ್ ಚಾತುರ್ಯ ಸೂಪರ್ ನಿಮ್ಮತವರು ರಾಜಕೀಯ ಬರಬೇಕು..
ಸೂಪರ್ ಸರ್ ಜೈ ಭೀಮ್
ಬ್ರಾಹ್ಮೀನ್ಸ್ ಆಗಿ ಅಂಬೇಡ್ಕರ್ ಬಗ್ಗೆ ಒಳ್ಳೆ ಮಾತನಾಡಿದ್ದೀರಾ.... ಇದರ ಅರ್ಥ ಎಲ್ಲರು ವಿರೋಧಿಗಳಲ್ಲ. ಗುರು ಸರ್ ಸುಪರ್ಬ್
ಸ್ವಾಮಿ, ಬ್ರಾಹ್ಮಣರು ಅಂಬೇಡ್ಕರ್ ರನ್ನು ದ್ವೇಷ ಮಾಡುತ್ತಾರೆ ಅಂತ ನಿಮಗೆ ಹೇಳಿದ್ದು ಯಾರು? ಅಥವಾ ನೀವು ಹಾಗೇಕೆ ಭಾವಿಸಿದ್ದೀರಿ?
Guruprasad interview is also going to be best like S K Umesh Sir. Please continue Gowrish 🙏
Ambedkar avru pradani agidre desh world's no 1 education iruthithu 🙏
ಹೌದು ಸರ್ ನಿಜ ಜೈ ಭೀಮ್
@@allinonekannada4929 🙏
Ofcourse after 1947 within 20 years time indian mulnivasibahujan the majority population would have got 100% educated and prosperity would have been a spectacular era but few 3% took the wrong direction towards camouflage slavery actually India is caste jaati republic not a democratic republic.
ಕಾನೂನು ಮಂತ್ರಿ ಆಗಿದ್ರು ಅಲ್ವ ಮತ್ತೆ ಯಾಕೆ ವಿಶ್ವಕ್ಕೆ ನಮ್ಮ ಕಾನೂನು ಅಥವಾ ನ್ಯಾಯಾಂಗ ಮೊದಲ ಸ್ಥಾನದಲ್ಲಿ ಇಲ್ಲ😊,
@@garuda9765 ಹಾಗಾದ್ರೆ ಮೊದಲನೇ ಸ್ಥಾನದಲ್ಲಿ ಯಾವುದು ಇದೆ?
My respect for you reached sky high now. Kudos for speaking what is right
Today onwards iam fan of guru sir nice explanation sir
Ambedkar bagge helidke
Ambedkar is legend 💯💯
ಜೈ ಭೀಮ್ ಸರ್
Very sensible thinking
Both conversations is nice
Thankyou so much
What a discussion sir. Hats off to both of you…..
All the best debt, director very talent,human,down to earth,social reformer hands of your behaviour god bless sir
Guru sir is very intelligent person having good knowledge plz more episodes
Dr ಅಂಬೇಡ್ಕರ್ ರವರು ಮೊದಲ ಪ್ರಧಾನ ಮಂತ್ರಿಯಾಗಿದ್ದರೆ 1 ರೂ. ಗೆ 80 ಡಾಲರ್ ಬೆಲೆ ಇರುತಿತ್ತು.
ನಿಜಾ ❤
ಜೈಭೀಮ್ 🙏🙏🙏
100% True Sir. Dr. B.R. Ambedkar ravaru bere jaatiyavaragiddiddare, Pratiyondu galliyallu avara pratime pratistapane maadi. Namma Jatiyavanu anta jambadinda odadtidru. Viparyasa andre avaru Vishwamanava nagiddaru saha, kevala ondu jaati vargadinda gurutisuvantaha namma janagala manasika asvastate ge enu helabeko tiliyuttilla. Jai Bheem
Super guru sir nim math keli thumba kushi ayth jai bhim 👍
ಜೈ ಭೀಮ್ ಸರ್
ಹೌದು ಬಾಬಾಸಾಹೇಬರು ಭಾರತದ ಮೊದಲ ಪ್ರಧಾನ ಮಂತ್ರಿ ಆಗಬೇಕಾಗಿತ್ತು ಇವತ್ತಿನ ಮುಸ್ಲಿಂ ಸಮುದಾಯದವರ ಸಮಸ್ಯೆ ಆಗ್ಲಿ ಶಿಕ್ಷಣದ ಸಮಸ್ಯೆ ಆಗ್ಲಿ ಹಣಕಾಸಿನ ಸಮಸ್ಯೆ ಆಗ್ಲಿ ಎಲ್ಲದಕ್ಕೂ ಅವರತ್ರ ಪರಿಹಾರ ಇತ್ತು ಏಕೆಂದರೆ ಅವರೊಬ್ಬ ಪ್ರಕರ ಪಂಡಿತರಾಗಿದ್ದರು
ನಾನು ಜಾತಿಯಲ್ಲಿ ಒಕ್ಕಲಿಗ ನನ್ನನ್ನು ಯಾವ ಜಾತಿ ಅಂತ ಎಲ್ಲೂ ಕೇಳಿಲ್ಲ, ಈ ವರೇವಿಗು ನನ್ನ ಜಾತಿ ಕೇಳಿರುವುದು ಸರ್ಕಾರ ಮಾತ್ರ.
ninu holiya madig agidre village ali mandirk ogidre keltidru
@@yallappa7yh625 ನೀವೇ ಒಂದು ಮಂದಿರ ಕಟ್ಟಿಕೊಳ್ಳಿ, ಅವಾಗ ನಿಮ್ಗೆ ಯಾವ ತೊಂದರೇನು ಆಗಲ್ಲ,
@@garuda9765 mandir pratekvadre ekate yali ede
@@yallappa7yh625 ಏಕತೆ ಈ ದೇಶದಲ್ಲಿ ಯವಾತು ಬರಲ್ಲ ಅದೆಲ್ಲ ವೋಟ್ ಬ್ಯಾಂಕ್ ಅಷ್ಟೆ,
@ 9:07 mins ಸತ್ಯವಾದ ಮಾತು ನೀವ್ ಹೇಳಿದ ವ್ಯಕ್ತಿಗಳ ಜಾತಿ ನನಗೆ ತಿಳಿದಿದ್ದೇ ೪-೫ ವರ್ಷಗಳ ಕೆಳಗೆ.
Amazing talking dear guru ❤️❤️❤️
Wow...! Intellectual interview.
Good speech sir
Greatest discussion... Superb.. Waiting for next episodes
Knowledgeable discussion.
Jai Bhim
ಜೈ ಭೀಮ್ ಸರ್
ನಿಮ್ಮ ಮಾತು ಅಕ್ಷರಸಹ ನಿಜ ❤
Yes
ಯಲ್ಲರಿಗೂ ಜೈ ಭೀಮ್
ಸತ್ಯವಾದ ಮಾತು ನಮ್ಮ ದೇಶದ ಮೊದಲು ಪ್ರಧಾನಮಂತ್ರಿ ಡಾ .ಬಾಬಾ ಸಾಹೇಬ ಅಂಬೇಡ್ಕರ್ ಅವರು ಆಗಬೇಕಿತ್ತು
ಒಳ್ಳೆ ಮಾತು ಗುರು ಸರ್......
ನಿಜ ಗುರು ಸರ್. ಜೈಭೀಮ್ 🙏🙏🇮🇳🇮🇳
Good answer only comes on good quation sir,, good job sir
ಕನ್ನಡಕ್ಕೊಬ್ಬ, ಖುಶವಂತ್ ಸಿಂಗ್ ಗುರು ಪ್ರಸಾದ್
ಅದ್ಭುತವಾದ ಮಾತುಗಳು sir 🙏
ಜೈ ಭೀಮ್ ಸರ್
ನಿಜ ಸರ್ ಸೂಪರ್ ಜೈಭೀಮ್
ಸತ್ಯ ಇದೆ.... ಸರ್ 🙏
ಸಧ್ಯ ಆಗಲಿಲ್ಲ, ತುಂಬಾ ಒಳ್ಳೆಯದಾಯ್ತು.
Gaurish akki sir nivu guru avrna karsi tumba olled madudri ..yentha mahan jnani ivru... GaurishAkkimedia channel illa andidre guruprasad anta obba genius maathu janagala mansge hogttirlila ..❤❤
ಮೂರ್ಖನ ಮಾತುಗಳು
ಮುನ್ನುಡಿ ಬರ್ದಿದೀರಾ ಗುರೂಜಿ
Hello Gaurish sir, Namaskara.. very nice topic you have choosen to discuss. You and Guru sir highlighted couple of very intersting points.. for example.. till few days/months back, most of us did not know/think about the caste/background of our freedom fighters.. saddely for the gain of few selective people it is been highlighted.. I feel this is not a good sign for the young generation... Thanks again for choosing the very intersting topic.
Ambedkar, Rani chennamma, Kempegowda and many other great people had fought against injustice and exploitation. Now many crooked and opportunists are exploring them. What irony and tragedy of our society and country.
🔥 waiting for more...
Guru Prasad should become CM,
Thank you guroparsd sir🙏🙏🙏
Fact Words sir ✨✨✨✨✨Very True Words Sir.......Thanks Lot.. Sir.,.Caste...Can't vanish In All Mind... When It's Vanish ...In All Mind.....Then Will Develop In All Fields ✨✨🙌
ವಿಚಾರವಂತಿಕೆಗೆ...... 🙏❤️
ಜೈ ಭೀಮ್ 💙
Guruprasad real intellectual person
Thanks!
ಜೈ ಭೀಮ್
Adbuta vimarshe🙏🙏🙏
We all are the Citizens of this wonderful Universe.
Now a days super episodes coming from GAS
Killing for food is nature.
Killing for ideas is human.
True
Guruve... dayavittu nidanakke maathadu.....I Know ur a Genius.....🕵️
ಜೈಭೀಮ್ ❤
ಜೈ ಗುರುಪ್ರಸಾದ್
Jai bheem
Hi bro
You are right sir 🙏
Ambedkar avara chala 🔥 mathu dayrya tumba valedu
I am a huge fan of SK Umesh and Gaurish Akki studio. I am now watching Guru Sir's episodes back to back.
I want to opine something that wasn't addressed by Guru Sir in this episode, very humbly.
Plants have life, but are not sentient. This means they don't experience pain, emotions, fear of death. They don't have a family and do not grieve for their children or companions. Eating plants is not the same as eating animals.
Animals like hens, goats, sheep, cows and even fish are being bred in farms for money and killed everyday for food of humans. There is no question of these animals over-breeding and taking over the planet. An example in over-breeding - In nature, a cow can give birth upto 4 times in it's lifetime. It lives upto 16-20 years. But in the dairy industry, humans artificially inseminate the cows and force it to give birth every year and then send it to the slaughterhouse once it reaches 6-7 years.
Infact, studies worldwide have shown that world poverty can be alleviated by diverting the food grains that are grown for feeding these farm animals towards nations that are facing food shortage.
Secondly, a tiger or a lion does not breed the deer in the forest. It hunts when hungry and once it's hunger is satiated, it does not bother to kill anymore. This is how the ecological balance is maintained in nature.
It is because Man is greedy and corrupted, that there is so much chaos and imbalance in our world.
Guru sir jothe 100 episode madi 🙏 🙌 👌 👏 great person 👍
Super speaking Guru sar
Correct agi helidri guru sir ,super jai bhima🇮🇳
ಸೂಪರ್ ಸೂಪರ್ ಸರ್
"ಕೊಂದ ಪಾಪ ತಿಂದು ಪರಿಹಾರ" ಇದು ನಿಸರ್ಗ ನಿಯಮ.
ಜೈಭೀಮ್
ಜೈ ಭೀಮ್ ಸರ್
Dr B R . Ambedkar is the real god 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Guru Prasad sir , great director and mentor ,
My boss is next level 🙏🙏🙏❤️❤️❤️
You r great human 🙏
ಅಬೇಡ್ಕರ್.👌👌👌
ಗುರುಪ್ರಸಾದ್ ಅವ್ರ್ ಒಳಗೊಬ್ಬ ಬುದ್ದಿಜೀವಿ ಇದಾನೆ ಅಂದಂಗೆ ಆಯಿತು,,,
ನಿಜವಾದ ಬುದ್ದಿ ಜೀವಿ ಅಂತಾ ಅನ್ನಿ
@@rameshks8449 ಹೌದು ಅಂಬೇಡ್ಕರ್ ಅವ್ರನ್ನ ಹೋಗಳಿದ್ರೆ ಎಂತ ದಡ್ಡನು ಕೂಡ ಬುದ್ಧಿಜೀವಿ ಅಂತಿರ ನೀವೆಲ್ಲ😆,ಸದ್ಯಕ್ಕೆ ನಮ್ ದೇಶದಲ್ಲಿ ನಡೀತಿರೋದು ಇದೆ ಅಂಬೇಡ್ಕರ್ ಅವ್ರನ್ನ ಹೋಗಳಿದ್ರೆ ಅವರು ಬುದ್ದಿ ಜೀವಿಗಳು ಅದೇ ಅಂಬೇಡ್ಕರ್ ಅವ್ರನ್ನ ಟೀಕೆ ಮಾಡಿದ್ರೆ ಇದೆ ಗುರುಪ್ರಸಾದ್ ನಿಮಗೆಲ್ಲ ಮೂರ್ಖ ಆಗ್ತಿದ,
@@garuda9765 ನಮಸ್ಕಾರ
ಡಾ ಬಿ ಆರ್ ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಮತ್ತು ಅದರ ಆಶಯ ಇನ್ನೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿತ್ತು ಎಂಬುದು ನನ್ನ ಅಭಿಪ್ರಾಯ. ಒಬ್ಬ ವ್ಯಕ್ತಿ ಯನ್ನು ಅವರ ಸಾಧನೆ ವಿದ್ಯ ಅನುಭವ ದೇಶಕ್ಕೆ ಅವರ ಕಾಣಿಕೆಯನ್ನು ನೋಡಿ ಗೌರವಿಸುತ್ತೇನೆ ಡಾ ಬಿ ಆರ್ ಅಂಬೇಡ್ಕರ್ ಕುರಿತು ಎಲ್ಲರಿಗೂ ಇರುವಂತೆ ನನಗೂ ಅಪಾರವಾದ ಗೌರವ ವಿದೆ. ಗುರುಪ್ರಸಾದ್ ರವರ ಅಭಿಪ್ರಾಯ ಸರಿ ಇದೆ ಎಂದು ನನ್ನ ಅಭಿಮತ.
ಉಳಿದಂತೆ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿಸಲು ನೀವು ಸ್ವತಂತ್ರರು. ಶುಭವಾಗಲಿ
@@rameshks8449 ಇವ್ತು ಅಂಬೇಡ್ಕರ್ ಅನ್ನೋ name ಪ್ರಚಾರ ಮಾಡಿಕೊಲೊಕೇ ಬಳಸ್ತ ಇದ್ದಾರೆ ಅಷ್ಟೇ ಯಾರೊಬ್ಬರೂ ಅವರ ಆದರ್ಶ ಅಳವಡಿಸಿಕೊಂಡಿಲ್ಲ ಇದು ಸತ್ಯ,
@@garuda9765 Ambedkar ano hesarige prachara bekkilla avaru madiro sadanegale avara photona prathiyodu govt office nali idduvanthe madide.
ಸಸ್ಯಗಳಿಗೂ ಜೀವ ಇದೆ super 🔥🔥🔥🔥🙏
ಜೈ ಬೀಮ ಜೈ ಬೀಮ ಜೈ ಬೀಮ
ಜೈ ಭೀಮ್ ಸರ್
Sarvakalika Satyavaada nudigalu janateyannu echtara padisuva parige 👍🏾 Gauravisi Gauravayukthavagi samaajakke samaanategaagi sahakarisuva Guna Atyagatyavagi roodisikolliremba Ashaya Nijaguna Satyavaadavannu samarthisiddeeri 🌾💐👍🏾🙏
Completely mind game interview.. !!reality gu . Reel gu sikkapatte vyatyasa ide Anna..
💐💐🙇♀️🙇♀️true