Це відео не доступне.
Перепрошуємо.

ಅಕ್ಕಿನೇನಿ ಮೆಚ್ಚಿದ ಅಣ್ಣಾವ್ರು.. | Naadu Kanda Rajkumar Ep 96 | Hariharapura Manjunath

Поділитися
Вставка
  • Опубліковано 16 сер 2024

КОМЕНТАРІ • 216

  • @bhavanim6195
    @bhavanim6195 2 роки тому +145

    ನಮ್ಮ ಮಾತ್ರ ಭಾಷೆ ತೆಲುಗು ಆದರೂ ಕನ್ನಡ ಚಿತ್ರರಂಗದ ಡಾಕ್ಟರ್ ರಾಜಕುಮಾರ್ ಅಂದರೆ ನಮ್ಮ ಕುಟುಂಬದ ಸದಸ್ಯರಿಗೆಲ್ಲರಿಗೂ ತುಂಬಾ ಅಚ್ಚುಮೆಚ್ಚು.ಎನ್ ಟಿ ಆರ್ .ಎ ಎನ್ ಆರ್ . ಅವರಷ್ಟೇ ಅಲ್ಲ ತೆಲುಗು ಚಿತ್ರರಂಗದ ಅನೇಕ ಕಲಾವಿದರಿಗೆ ಡಾಕ್ಟರ್ ರಾಜಕುಮಾರ್ ಅವರೆಂದರೆ ತುಂಬಾ ಪ್ರೀತಿ ಗೌರವ ಒಲವನ್ನು ತೋರಿಸುತ್ತಾರೆ . ಚಿರಂಜೀವಿ ಅವರು ಡಾಕ್ಟರ್ ರಾಜ್ ರನ್ನು ತಮ್ಮ ಕಲಾಜೀವನದ ಆರಾಧ್ಯ ದೈವ ಎಂದು ಅನೇಕ ಬಾರಿ ಸಾರ್ವಜನಿಕವಾಗಿ ಎಷ್ಟೋ ಸಲ ಹೇಳಿಕೊಂಡಿದ್ದಾರೆ.ಇವಷ್ಟೇ ಅಲ್ಲಾ ಮಂಜುನಾಥ್ ಸಾರ್ ಇನ್ನೂ ಇಂತಹ ಅನೇಕ ಸಂಘಟನೆಗಳು ಬೇಕಾದಷ್ಟು ಇವೆ . ಏನೇ ಆಗಲಿ ಡಾಕ್ಟರ್ ರಾಜಕುಮಾರ್ ಅವರನ್ನು ಪಡೆದ ನಮ್ಮ ಕರ್ನಾಟಕ ಕನ್ನಡ ಚಿತ್ರರಂಗ ಅದ್ರಷ್ಟವಂತರು .ಇದು ಕೆಲವು ಅಲ್ಪಜ್ಞಾನಿಗಳಿಗೆ ತಿಳಿಯದಿರುವುದು ಬಹಳ ವಿಪರ್ಯಾಸವೇ ಸರಿ.🙏🌟🌟🙏👌

    • @arunr6174
      @arunr6174 2 роки тому +3

      🙏🙏🙏🙏

    • @veereshma3325
      @veereshma3325 2 роки тому +3

      🙏🙏🙏🙏🙏

    • @anz6735
      @anz6735 2 роки тому +6

      👌ಮುತ್ತಿನಂಥ ಮಾತು🙏🌹🙏

    • @kuberkanakagiri7776
      @kuberkanakagiri7776 2 роки тому +1

      🙏🙏

    • @dcmhsotaeh
      @dcmhsotaeh 2 роки тому +1

      Telugu language got its biggest encouragement from three karnataka kings.
      1. Vengi chalukya dynasty king kubja vishnuvardhana was brother of great kannada emperor immadi pulikeshi II . Pulikeshi defeated north indian king harshavardhana on the banks of river narmada and becomes lord of south india dakshinapatheshwara .Pulikeshi divideds his large kingdom into two and gives the andhra part to his btrother
      This Chalukya dynasty saw the develpoment of telugu script from kadamba script
      2.Emperor Prouda devaraya II of vijaynagar empire gave great support to.many telugu writers in addotion to his mother tongue kannada
      3.Emperor krishnadevaraya though of tuluva kannada origin gave greater support to telugu language
      Without these three kings telugu language would not have been what it is today
      Bengali language developed by kannada origin sena dynasty kings
      Nepali language developed by kannada king nanya deva
      Maithili language of bihar developed by karnataka origin mithila kings
      Konkani language goa developed by kannada kadamba dynasty Marathi language developed under chalukyas rastrakootas shilaharas all three kannada dynasties
      Kannada is like elder sister to many languages
      Jai bharath

  • @malathiwali5559
    @malathiwali5559 2 роки тому +29

    ನಮ್ಮ ರಾಜಣ್ಣ ಮಾಡಿರುವಸ್ಟು ವೈವಿದ್ಯ ಪಾತ್ರಗಳನ್ನು ಬಹುಶಃ ಇಡೀ ಭಾರತ ಚಿತ್ರರಂಗದಲ್ಲಿ ಯಾರೂ ಮಾಡಿಲ್ಲ ಎಂದೇ ನನ್ನ ಭಾವನೆ, ಭಕ್ತಿ, ಐತಿಹಸಿಕಾ, ಪೌರಾಣಿಕ ಸಾಮಾಜಿಕ, ಬಾಂಡ್ ಚಿತ್ರ ಯಾವುದೇ ಇರಲಿ ಅಣ್ಣವರ ಅಭಿನಯ ಸೂಪರ್.

    • @anz6735
      @anz6735 2 роки тому

      🌹👌🙏

    • @AkashAkash-wi3qu
      @AkashAkash-wi3qu 2 роки тому +2

      ಗುರು ಅವಾಗ್ ಏನಾದ್ರು ಪ್ಯಾನ್ ಇಂಡಿಯಾ movie ಇದಿದ್ರೆ ನಮ್ಮ ಇಂಡಿಯಾದಲಿ ರಾಜ್ ಅಣ್ಣಂಗೆ ಇದೊಷ್ಟು ಫ್ಯಾನ್ಸ್ ಇದಷ್ಟು ಯಾವನಿಗೂ ಇರ್ತಿದಿಲಾ

  • @govindrajraj5936
    @govindrajraj5936 2 роки тому +37

    ದಂತಕತೆಯಾಗಿಯೂ ಸಹಜವಾಗಿ ಬಾಳಿದ ಮಹಾಮೇರುಶಿಖರ ಡಾ.ರಾಜಕುಮಾರ್.
    ಜೈ ರಾಜಕುಮಾರ್

  • @akashm2336
    @akashm2336 2 роки тому +93

    Andhra Pradesh Superstar's
    NTR & ANR
    Tamilnadu Superstar's
    MGR & Shivaji Ganesan
    Karnataka Superstar
    Dr.Rajkumar
    Kannadakke Obbare Annavru
    Dr.Rajkumar...💛❤
    "EmperorOfAllActors"...🙏

    • @vinodvinu2928
      @vinodvinu2928 2 роки тому +4

      Rajkumar and vishunvardan

    • @akashm2336
      @akashm2336 2 роки тому +15

      @@vinodvinu2928 Annavru 150 movies maadi nam Industry ge bhadra bunaadhi aakidh mele Vishnuvardhan entry aagirodhu Industry ge. Compare maadokke hogbedi.

    • @jayashankarkr4738
      @jayashankarkr4738 2 роки тому +9

      @@vinodvinu2928 one only kannada super star anabikiskta dore Raj annuru,

    • @ourcinema3132
      @ourcinema3132 2 роки тому +1

      @@akashm2336 swalpa time alle nam dada nu 200 cinema madidare... Dr. Raj is not the only super star... He is one of the greatest super star... Respect every actor's work n contribution...
      Kannada industry super stars
      Dr. Rajkumaar and Dr. Vishnuvardhan.
      Sathmelu avrna dhoora madbedi

    • @jayashankarkr4738
      @jayashankarkr4738 2 роки тому +5

      @@ourcinema3132 world super star and Indian and kannada film industry number one Raj annuru, Idakagi bharatha Sarkara, Padma bhushana, Dada Saheb phalke, Karnataka govt, Karnataka rathna, varshada kannadiga kottirodu, annuru timali, Tamil God Mgr sir, Shivaji sir, ntr anr, Indian legendary dilipKumar, amithab Bachchan, rajesha khanna, avrna solisi number one patta, tagondidu, namma kannada da hemmme Raj annuru matra, annuru nantra innayava nataru even vishnuji, ambhi Anna, shankranna, prabakara sir, parabhasika natradufilm remake, maditdru, but rajini kanth kamal Hassan chiranjeevi, mohanlal mammoth, ivergella saval kodle, illa, annuru acting timali, iverla, parabhasikaru, dhoollioata agtididru, Raj annuru dhruva nakshatra, adake international award Kentucky Kennal sikiradu

  • @rakeshmathpati377
    @rakeshmathpati377 2 роки тому +26

    Once Rajanikanth sir openly told that
    MGR + Suvaji Ganeshan = Dr Rajkumar
    No one can match our Natasarwabouma
    Dr Rajkumar 🔥🔥

  • @sundareshmc5679
    @sundareshmc5679 2 роки тому +79

    ಅಣ್ಣಾವ್ರ ಬಗೆಗಿನ ತಮ್ಮ ವ್ಯಾಖ್ಯಾನಕ್ಕೆ ಅನಂತ ಕೋಟಿ ವಂದನೆಗಳು

  • @adinarayanamurthy1638
    @adinarayanamurthy1638 2 роки тому +71

    if you talk about Rajkumar endless,we proud to have a such beautiful actor,we happy to know about Rajkumar,he is amazing talent, humanity ,open heart devatha mansya

  • @shanthalakshmi713
    @shanthalakshmi713 2 роки тому +17

    Dr ರಾಜಕುಮಾರ್ ಅವರ ಬಗ್ಗೆ ಹೇಳಲು ನಿಮಗೂ ಬೇಸರವಿಲ್ಲ , ಹಾಗೆಯೇ ಅವರ ಕುರಿತು ಕೇಳಲು ನಮಗೂ ಬೇಸರವಿಲ್ಲ.ನೀವು ಹೇಳುತ್ತಲೇ ಇರಿ ನಾವಂತೂ ಎಂದಿಗೂ ಸಾಕು ಎಂದು ಹೇಳದೆ ಕೇಳುತ್ತಲೇ ಇರುತ್ತೇವೆ.ತುಂಬಾ ಅದ್ಭುತವಾಗಿ Dr ರಾಜ್ ಅವರ ವ್ಯಕ್ತಿತ್ವದ ಕುರಿತು ಹೇಳಿ ನಮ್ಮನ್ನು ನಾವೇ ಅಭಿಮಾನಿಸಿಕೊಳ್ಳುವಂತೆ ಮಾಡಿದ್ದೀರಿ, ಜೊತೆಗೆ ಅವರು ಎಲ್ಲಾ ಭಾಷೆಯ ಕಲಾವಿದರೂ ಹೆಮ್ಮೆ ಪಡುವಂತ ವ್ಯಕ್ತಿ ಎಂದು ತಿಳಿಸಿಕೊಟ್ಟ ನಿಮಗೆ ಹೃತ್ಪೂರ್ವಕ ಧನ್ಯವಾದಗಳು, kindly don't stop this sir, we salute for your deep investigation about Dr Raj, thank you once again.

  • @vikram9812
    @vikram9812 2 роки тому +26

    ಈಗೀನ ಕುರೀಶೇತ್ರ ಪಿಲ್ಮ್ಸ ನೋಡಿದೇ sir ಅವಾಗ ರಾಜಕುಮಾರ್ acting ಅಂದ್ರೇ ಏನು ಅಂತ miss ಮಾಡಿಕೋಂಡೇ, ರಾಜಕುಮಾರ್ ಅವ್ರ ಬಗ್ಗೇ ಕೇಳುತ್ತೀದರೇ ರೋಮಾಂಚನವಾಗುತ್ತೇ🔥🔥🔥🔥🔥🔥🔥🔥🔥💝

    • @SD-ld5lz
      @SD-ld5lz 2 роки тому +3

      ಕುರಿಕ್ಷೇತ್ರ 🤣🤣🤣🙏👌👌👌

    • @rangaswamye2623
      @rangaswamye2623 2 роки тому

      Bucketse are evry place

    • @bharathrabhasa9942
      @bharathrabhasa9942 2 роки тому

      ಹು ಕಣಣ್ಣ ಗಂಡುಗಲಿ ಕುಮಾರರಾಮ ಸಿನ್ಮಾ ಬ್ಲಾಕ್ ಬಸ್ಟರ್

  • @nagendraa.s4816
    @nagendraa.s4816 2 роки тому +7

    We r telugu speaking kannadiga... Born and bought up in Bangalore.. I am now 56 yrs... I love Rajkumar from childhood... I enjoyed all his films... And I met Raj Kumar sir many times.. We talked so many things every time I meet him... Once upon time I used to see him in films.. Then we met so many times.. I am lucky to meet and sit beside him... such a legendary actor.. So humble and simple.. He is the man of simplicity.. No other Hero will be like him... Now Puneeth rajkumar is real hero in Indian cinema... No hero has done good things and service to poor people like Puneeth... Jai Dr. Rajkumar.....

  • @gururajswamy7748
    @gururajswamy7748 2 роки тому +27

    ಸಕಲಕಲಾವಲ್ಲಭ ನಮ್ಮ ಅಣ್ಣಾವ್ರು❤🙏🙏🙏

  • @vinayakscreenprinters8627
    @vinayakscreenprinters8627 2 роки тому +16

    ಧನ್ಯವಾದಗಳು ತಮಗೆ 🙏💐 ತುಂಬಾ ಚೆನ್ನಾಗಿ ಮೂಡಿಬಂದಿದೆ ಎಲ್ಲಾ ತುಂಬಾ ಸ್ವಾರಸ್ಯಕರವಾದ ಮಾಹಿತಿಗಳು ಹಿಗೆ ನಿಮ್ಮ ಸರಣಿ ಸಾವಿರಾರು ಎಪಿಸೋಡುಗಳ ಆಗಲಿ ಎಂದು ನಮ್ಮಶುಭ ಹಾರೈಕೆ ಹಾಗೂ ಬೆಂಬಲ 🙏👍 ಇವೆಲ್ಲ ವಿಷಯಗಳು ನಮಗೆ ಗೊತ್ತು ಹಾಗೂ ಅವುಗಳನ್ನು ನಿಮ್ಮಿಂದ ಕೇಳುವುದು ಶ್ರೇಷ್ಠ ಅನಿಸುತ್ತದೆ 🙏

  • @nirmalajayaprakash2456
    @nirmalajayaprakash2456 2 роки тому +31

    Congrats... sir....!!! ಇಷ್ಟೊಂದು ಹಳೆಯ ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕುತ್ತಾ... ಕೇಳುಗರನ್ನು ಮತ್ತೆ ಮತ್ತೆ ಹಿಂದಿನ ಕಾಲಮಾನಕ್ಕೆ ಹಿಡಿದು ನಿಲ್ಲಿಸುತ್ತಿದ್ದೀರಲ್ಲ..., ತಮಗೆ ತುಂಬಾ ಆಭಾರಿ..! ಆದ್ರೂ ನನಗೊಂದು. DOUBT...!!! ಇದರ ಬಗ್ಗೆ ಮಾಹಿತಿ ಕೊಟ್ಟವರು ಬಗ್ಗೆಯೂ ಒಂದು ತಾರ್ಕಿಕ ಬದ್ಧತೆ ಕೃತಜ್ಞತೆ ಬೇಕಿತ್ತಲ್ವೇ... ಸಾರ್...!!!

    • @manjunathhs4461
      @manjunathhs4461 2 роки тому +5

      ಇದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದನ್ನು ಮಿತ್ರರೊಬ್ಬರು ಗಮನಕ್ಕೆ ತಂದರು. ಇನ್ನು ಕೆಲವು ಮಾಹಿತಿಗಳನ್ನು ಹಾಲು ಜೇನು ರಾಮ್ ಕುಮಾರ್ ಅವರೇ ಸ್ವ ಇಚ್ಛೆಯಿಂದ ಜನರಿಗೆ ತಿಳಿಸಿ ಎಂದಿದ್ದಾರೆ. ಒಂದು ಸಂಚಿಕೆ ರೂಪುಗೊಳ್ಳಲು ಹಲವರ ಶ್ರಮ ಇರುತ್ತೆ. ಎಲ್ಲರ ಹೆಸರೂ ಹೇಳುತ್ತಾ ಹೋದರೆ ವೀಕ್ಷಕರಿಗೆ ಬೋರ್ ಆಗುತ್ತೆ. ನಮ್ಮ ಹಾಗೂ ಮಿತ್ರರ ಹೊಂದಾಣಿಕೆಯಲ್ಲಿ ಇದು ಮುಂದುವರಿಯುತ್ತಿದೆ.

    • @rangaswamye2623
      @rangaswamye2623 2 роки тому

      Total fake ANR God of telugu movise wonderful actore wait for rajkumar so silly

    • @ramkudr
      @ramkudr 2 роки тому +1

      @@rangaswamye2623 please go through the history. Definitely you will find to yourself what Manjunath sir has told is a fact.

    • @shankart1249
      @shankart1249 2 роки тому +3

      @@rangaswamye2623 ನಾಲ್ಕು ಪದ ಸರಿಯಾಗಿ ಬರಿಯೋಕೆ ಬರಲ್ಲ ನಿನಗೆ ಆದರೆ ಅಣ್ಣಾವ್ರ ಪ್ರತಿ ವಿಡಿಯೋಗೆ ಬಂದು ಏನಾದರು ಈ ರೀತಿ ಕಾಮೆಂಟ್ ಮಾಡೋದರಲ್ಲಿ ನಿಸ್ಸೀಮ ನೀನು ಅಷ್ಟೇ. ANR , ರಾಜಕುಮಾರ್ ಅವರೊಂದಿಗೆ ತುಂಬಾ ಆತ್ಮೀಯ ಒಡನಾಟ ಹೊಂದಿದ್ದರು. ಆಂಧ್ರ ಪ್ರದೇಶದಲ್ಲಿ ಒಮ್ಮೆ ಚಂಡಮಾರುತ ಆದಾಗ, ಬೆಂಗಳೂರಿನಲ್ಲಿ ಹಣದ ಚಂದ ಎತ್ತಲು ರಾಜಕುಮಾರ್ ಅವರ ಬಳಿ ಬಂದು ಸಹಾಯ ಕೇಳಿದ್ದರು ANR ಅವರು. ಆಗ ರಸಮಂಜರಿ ಮತ್ತು ಸ್ಟಾರ್ ಕ್ರಿಕೆಟ್ ಅನ್ನು ಚಿನ್ನಸ್ವಾಮಿ ಸ್ಟೇಡಿಯಂ ಅಲ್ಲಿ ಆಯೋಜಿಸಿ, ರಾಜಕುಮಾರ್ ಅವರು ತೆಲುಗು ಚಿತ್ರರಂಗಕ್ಕೆ ಸಹಕರಿಸಿದ್ದರು.

    • @karnataka8518
      @karnataka8518 2 роки тому +1

      @@rangaswamye2623 lovde mee anr kadhu....devudu wait chesthadhu ra ANNAVR Karnataka ratna DR//RAJKUMAR anna gari koskaramu.............nuvu yantha niii anr yantha

  • @n.k.murthy88
    @n.k.murthy88 2 роки тому +50

    ಅಭಿನಯದಲ್ಲಿ, ವ್ಯಕ್ತಿತ್ವದಲ್ಲಿ, .....ಅಣ್ಣಾವ್ರು ಎಲ್ಲಾ ಕಲಾವಿದರಿಗೆ ಮಾದರಿ.

  • @mohankumarkn6747
    @mohankumarkn6747 2 роки тому +8

    ಡಾ|| ರಾಜಕುಮಾರ್ ರಂತಹ ಕಲಾವಿದರನ್ನು ಪಡೆದ ನಾವೇ ಧನ್ಯರು.

  • @prakashys6487
    @prakashys6487 2 роки тому +22

    Great personality ,great simplicity, great human being,viswamanava one and only Rajkumar

  • @someshwarbendigeri4197
    @someshwarbendigeri4197 2 роки тому +13

    Dr Rajkumar no doubt evergreen star of India, we are fortunate to have him in Kannada film Industry.

  • @rajalakshmi-jz2gr
    @rajalakshmi-jz2gr 2 роки тому +23

    Great people great personality. They are like gurus Like God. Missing them😌

  • @kalavathikala6344
    @kalavathikala6344 2 роки тому +9

    ಡಾಕ್ಟರ್ ರಾಜ್ ಕುಮಾರ್ ಅವರಿಗೆ ರಾಜಕುಮಾರ್ ಅವರೇ ಸಾಟಿ ಧನ್ಯವಾದಗಳು ಸರ್ 👌💐🙏🏽🙏🙏🙏🙏

  • @somashekarsomashekar3840
    @somashekarsomashekar3840 2 роки тому +2

    ಒಳ್ಳೆಯ ಮಾಹಿತಿ ಸಾರ್ ನಮ್ಮ ಕನ್ನಡದ ಅಪರೂಪದ ಮಾಣಿಕ್ಯ ಎಲ್ಲಾ ಭಾಷೆಯವರೂ ಅಣ್ಣಾವ್ರುನ್ನು ಇಷ್ಟ ಪಡುತ್ತಾರೆ ಎಂದರೇ ಇವರದ್ದು ಯಾರು ಕಂಡಿರದ ದ್ಯತ್ಯ ಪ್ರತಿಭೆ.🙏🙏🙏💙💙💙

  • @maanyaart8032
    @maanyaart8032 2 роки тому +72

    If rajkumar was born as a tamilian or telugu man they would have made the world understand that he is the best actor.

    • @prismaticindia9046
      @prismaticindia9046 2 роки тому +9

      And if Dr Raj was born as a Malayalee actor, then in 2021 all malayalees on youtube would have been saying Dr Raj is the greatest ever actor on earth, greater than prem nazir, mammooty or mohan lal

    • @badanvalmanjunathmanjunath3786
      @badanvalmanjunathmanjunath3786 2 роки тому

      Riff is it possible u

    • @ranganathababu.s.a7903
      @ranganathababu.s.a7903 2 роки тому +10

      Yake kannadali avrge yela sikide...we all blessed to have Dr.Raj sir and also as legend he got all respect from Karnataka

    • @sudhakar7889
      @sudhakar7889 2 роки тому +3

      We are blessed that's why he's born in Karnataka

    • @appu_msd1454
      @appu_msd1454 2 роки тому +4

      Don't spread wrong information dr Rajkumar born gajanoor Erode district Tamilnadu but almost kannada speaking families lives in this district of nilagiri that's Dr Rajkumar family kannada speaking family don't spread wrong information please🙏🙏😡😠

  • @prasadvikram4034
    @prasadvikram4034 2 роки тому +6

    ರಾಜಣ್ಣ ಅಂದರೆ ನಮ್ಮ ಕನ್ನಡದ ಆಸ್ತಿ.

  • @prk1989
    @prk1989 2 роки тому +10

    Nam annavra bagge eshtu helidru eshte keludru mugiyalla sir ,please continue ... Jai Appu Boss

  • @deepur7800
    @deepur7800 2 роки тому +7

    Sir nijavaglu neevu thumbha chennagi namma preethiya Dr.Rajkmar , Appaji, Annavaru, Varanata, kannadada Mutthu,avara baggae namgae tilisi kodtiddira nimgae thumbhu hrudhayada danyavadagalu. 🙏💐

  • @jagadeeshnt6676
    @jagadeeshnt6676 2 роки тому +8

    ಅದ್ಭುತ ನಿರ್ವಹಣೆ

  • @hanumegowdabh6268
    @hanumegowdabh6268 2 роки тому +6

    Dr.Rajkumar across the world universal actor and singer and legend. Role model to everyone in life.

  • @chethanaj7176
    @chethanaj7176 2 роки тому +32

    Once akkineni told that Rajkumar is a combination of Gold and Diamond, when he visited annapoorna studio, this was told by Rajkumar himself

  • @ravikumarrr190
    @ravikumarrr190 2 роки тому +7

    That is god's gift to Karnataka we Kannadigas are luky jai Hind

  • @sunilr5479
    @sunilr5479 2 роки тому +13

    What a great person is our Rajanna.. Thank you manjunath sir...

  • @thimaraddythimaraddy7162
    @thimaraddythimaraddy7162 2 роки тому +8

    ಧನ್ಯವಾದಗಳು

  • @vijaykumarsiddaramaiah6372
    @vijaykumarsiddaramaiah6372 2 роки тому +5

    Narration about Dr ANNAVRU is amazing.......... the one......

  • @deepur7800
    @deepur7800 2 роки тому +6

    Helidastu mugiyada adbhuta charitre namma preethiya Annavaru .🙏💐

  • @ravindrabyakod2416
    @ravindrabyakod2416 2 роки тому +5

    ಅತ್ಯುತ್ತಮ ನಿರೂಪಣೆ

  • @byregowdabg271
    @byregowdabg271 2 роки тому +13

    That is Dr. RajKumar Sir.

  • @girishchinnaiah6575
    @girishchinnaiah6575 2 роки тому +2

    ಸಾರ್ ನಿಮ್ಮ ಕಾರ್ಯಕ್ರಮ ನನಗೆ ಬಹಳ ಸಂತೋಷ ತಂದಿದೆ, ನಾಡು ಕಂಡ ರಾಜ್ ಕುಮಾರ್ ಕಾರ್ಯಕ್ರಮದ ಇಲ್ಲಿಯವರೆಗಿನ ಸಂಚಿಕೆಯನ್ನು ಸಿ ಡಿ ರೂಪದಲ್ಲಿ ನನಗೆ ಬೇಕಾಗಿದೆ, ದಯವಿಟ್ಟು ನೀಡಿ, ಸಾಕಷ್ಟು ಜನರಿಗೆ ತಲುಪಿಸುವ ಹಂಬಲ ಇದೆ.

  • @shylajaashok9970
    @shylajaashok9970 2 роки тому +4

    ಅದ್ಭುತ ಹಾಗೂ ಅನನ್ಯ.

  • @sridevisridevi465
    @sridevisridevi465 2 роки тому +21

    ನನ್ನ ಅಮ್ಮ ಆಂಧ್ರ ಪ್ರದೇಶ ದಿಂದಮದುವೆ ಯಾಗಿ ಕರ್ನಾಟಕ ರಾಜ್ಯ ಕ್ಕೆ ಬಂದವರು ಅವರು ನಾಗೇಶ್ವರಾವ್ ಎನ್ಟಿರ್ ಅಭಿಮಾನಿ ಆದ್ರೂ ನಮ್ಮ ರಾಜ್ ಕುಮಾರ್ ಅಭಿನಯನೇಅಭಿನಯ ಅಂತ ಈಗಲೂ ಅವರ ಚಿತ್ರ ವೀಕ್ಷಣೆ ಮಾಡಿ ಹೇಳ್ತಾನೆ ಇರ್ತರೆ

  • @chandrakala508
    @chandrakala508 2 роки тому +16

    Anna
    Dr Raj is not only Actor but also incarnations of God ❤️

  • @ramkudr
    @ramkudr 2 роки тому +21

    ನನ್ನ ಹಲವಾರು ಭೇಟಿಗಳಲ್ಲಿ ಒಮ್ಮೆ ಡಾ.ರಾಜ್ ಕುಮಾರ್ ಈ ವಿಷಯವನ್ನು ನನ್ನಲ್ಲಿ ಹಂಚಿಕೊಂಡಿದ್ದರು.
    ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಕೊಟ್ಟ ಶೀರ್ಷಿಕೆ-ಎಲ್ಲದಕೂ ಕಾಲ ಕೂಡಿ ಬರಬೇಕು.

    • @amrutakh5731
      @amrutakh5731 2 роки тому +3

      ಸಾರ್ ನಾವು ಕೊಪ್ಪಳ ಜಿಲ್ಲೆಯವರು ಯಾವಾಗಲಾದರು ಬೆಂಗಳೂರಿಗೆ ಬಂದಾಗ ತಮ್ಮನ್ನು ಭೇಟಿಯಾಗಬೆಕೆಂಬ ಆಸೆ.ಅನುಮತಿಸುವಿರಾ. ನಮಗೆ ರಾಜ್ ಕುಮಾರ್ ಬಗ್ಗೆ ತುಂಬಾ ಹುಚ್ಚು ಅಭಿಮಾನವಿದೆ.ಸಾಕಷ್ಟು ಚಿತ್ರಗಳನ್ನು ನೋಡುವದಿದೆ.ಹಾಗೆ ಓದುವುದು ಇದೆ.
      ನಿಮ್ಮ ಅವಧಿಯಲ್ಲಿ ಕನ್ನಡ ನಾಡು ಎಂದು ರಾಜ್ ಕುಮಾರ್ ಅವರನ್ನು ಮರೆಯದಂತೆ ಮಾಡಿ ಪುಣ್ಯ ಬರುತ್ತೆ

    • @somanathkedar1132
      @somanathkedar1132 2 роки тому

      🙏🙏🙏

    • @mykannada8803
      @mykannada8803 2 роки тому +2

      ಡಾ. ರಾಜ್ ಕುಮಾರ್ ರವರು ಹೊಗಳಿದ ಮತ್ತು ತೆಗಳಿದ ವಿಷಯವನ್ನಾಗಲಿ ಯಾವಾಗಲೂ ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ
      ಅವರು ಯಾವಾಗಲೂ ಹಂಚಿಕೊಳ್ಳುವ ವಿಷಯ ತಮ್ಮ ತಂದೆ ತಾಯಿಯ ವಿಷಯ, ತಮ್ಮ ಬಾಲ್ಯದ ದಿನಗಳು, ಮತ್ತು ರಂಗಭೂಮಿಯ ಅನುಭವಗಳು.
      ಅದರಲ್ಲೂ ಇಂತಹ ವಿಷಯದಲ್ಲಿ ಬೇರೆ ನಟರ ಹೆಸರನ್ನೂ ಹೇಳುವುದೇ ಇಲ್ಲ.
      ಅಕ್ಕಿನೇನಿ, NTR, MGR ,ಶಿವಾಜಿ ಗಣೇಶನ್ ಎಲ್ಲರೂ ಅಣ್ಣ ತಮ್ಮಂದಿರಂತೆ ಇದ್ದರು.
      ಅವರ್ಯಾರೂ ಈಗ ನಮ್ಮ ಜೊತೆಯಲ್ಲಿ ಇಲ್ಲ. ಅದಕ್ಕೆ ಸರಿಯಾದ ಸಾಕ್ಷಿ ಇಲ್ಲ.
      ಇನ್ನು ಯಾವುದಾದರೂ ಒಳ್ಳೆಯ ಕೆಲಸವಿದ್ದರೆ ನೋಡಿ.
      ಡಾ. ರಾಜ್ ಕುಮಾರ್ ಒಳ್ಳೆಯವರು, ಅದನ್ನು ತೋರಿಸುವ ಭರದಲ್ಲಿ ಬೇರೆಯವರ ಹೆಸರನ್ನು ಇಲ್ಲಿ ತರುವ ಅಗತ್ಯವಿಲ್ಲ.

    • @shankart1249
      @shankart1249 2 роки тому +1

      @@mykannada8803 ರಾಜಕುಮಾರ್ ಅವರು ಹೇಳಿದ ವಿಷಯ, ಈ ಕಾರ್ಯಕ್ರಮದ ವಿಷಯ, ನೂರಕ್ಕೆ ನೂರು ನಿಜ. ಆದರೆ ರಾಜಕುಮಾರ್ ಅವರು ಹೇಳಿದ್ದು, ANR ಗೌರವ ಕೊಟ್ಟಿದ್ದು ಮುತ್ತುರಾಜನಿಗೆ ಅಲ್ಲ, ಬದಲಾಗಿ ಅವರು ಗೌರವ ಕೊಟ್ಟಿದ್ದು ರಾಜಕುಮಾರ್ ಎಂಬ ಬಿರುದನ್ನು ಕೊಟ್ಟ ಕನ್ನಡಿಗರಿಗೆ ಎಂದು. ಮಂಜುನಾಥ್ ಅವರು ಇದನ್ನು ರಾಜಕುಮಾರ್ ಅವರು ಹೇಳಿದ ರೀತಿಯಲ್ಲಿಯೇ ಹೇಳಿದ್ದರೆ, ಚೆನ್ನಾಗಿರುತಿತ್ತು.

  • @sravi4895
    @sravi4895 2 роки тому +3

    PraNaams to Shri Manjunath Sir for the series of FACTS based Information about the ONE and only Legend under the Sun...

  • @mouneshbulla6768
    @mouneshbulla6768 2 роки тому +5

    I bowed head to this explanation

  • @sudhakar7889
    @sudhakar7889 2 роки тому +1

    Just listened to his interview to Chi Udayshankar. What a personality Dr.Raj is. Out of this World.

  • @srinidhi1426
    @srinidhi1426 2 роки тому +5

    Waiting for upcoming episodes 😍🙏

  • @parashuramchalawadi1091
    @parashuramchalawadi1091 2 роки тому +1

    ತುಂಬಾ ಧನ್ಯವಾದಗಳು ಸ್ವಾಮಿ🙏

  • @raghavendranaik6483
    @raghavendranaik6483 2 роки тому +1

    That's the power of King Dr Rajkumar

  • @anilkumarv9595
    @anilkumarv9595 2 роки тому +3

    POWER OF DR RAJKUMAR SIR LOVE DR RAJKUMAR SIR ❤️❤️❤️❤️🙏

  • @chsrinath9399
    @chsrinath9399 2 роки тому +3

    God of cinema Dr Rajkumar

  • @rameshsubbaiah3400
    @rameshsubbaiah3400 2 роки тому +11

    Leave akkineni , even NTR the legend had appreciated annavaru n also had accepted that he could not perform the kambli gesture in Satya harishchandra

  • @shivudacchukiccha7447
    @shivudacchukiccha7447 2 роки тому +1

    One and only Bigggggest Legend ನಮ್ಮ ರಾಜ್ ಕುಮಾರ್❤️🥰

  • @goodearth5584
    @goodearth5584 2 роки тому +1

    Nageshwar Rao was a gentleman, happened to meet him in Ooty in 1980 by chance at a star hotel and he spoke to me for five minutes ; invited me for the shooting where NTR and Sridevi were also acting and also to Hyderabad and he wanted me to meet NTR, I Couldn't make it, but remember the incidence even to this day !

  • @nagarajgn3308
    @nagarajgn3308 2 роки тому +1

    Dr.Rajakumar is the greatest actor and devine human being.

  • @geetayadawad7027
    @geetayadawad7027 2 роки тому +1

    Super sir

  • @gangadharah2456
    @gangadharah2456 2 роки тому +4

    Episode tumba chennai bartide munduvarsi sir

  • @raveeshkumar8878
    @raveeshkumar8878 2 роки тому +3

    Super sir 🙏🙏🙏🙏

  • @krishnamona518
    @krishnamona518 2 роки тому +3

    Great.

  • @prakashrao8732
    @prakashrao8732 2 роки тому +4

    Dr Rajkumar

  • @bhaskarmysore5296
    @bhaskarmysore5296 2 роки тому

    Anna is always great

  • @user-fb9de3ke7m
    @user-fb9de3ke7m 5 місяців тому

    ಇದು ನಮ್ಮ ಕರುನಾಡ ಕಣ್ಮಣಿ ಖದರ್ ಜೈ ರಾಜಣ್ಣ

  • @niharikato4518
    @niharikato4518 2 роки тому +1

    The greate Dr Raj

  • @vedanthdchandrud7840
    @vedanthdchandrud7840 2 роки тому +3

    ಡಾಕ್ಟರ್ ರಾಜಕುಮಾರ್ ಸರ್ ಇಡೀ ಭಾರತದ ನಂಬರ್ ಒನ್ ಹೀರೋ ಅಂತ ಹೇಳಬಹುದು 🙏🙏🙏🙏🙏🙏

  • @sk2250
    @sk2250 2 роки тому +2

    Chakradhari was a successful movie in Telugu....It was also rumored that Dr.Rajkumar refused to portray the role of Devadas after seeing ANR's Devadas...that's the respect they had for each other towards some selected movies...

  • @somannan.k3472
    @somannan.k3472 2 роки тому +1

    Annavrru....munde ...ende....Yavatu....Ever green DEVARU.... 🙏🙏🙏🙏🙏

  • @mamathavijaykumar2018
    @mamathavijaykumar2018 2 роки тому +8

    ನಟನೆಯಲ್ಲಿ ರಾಜ್ಕುಮಾರ್ ಗೆ ರಾಜ್ ಕುಮಾರ್ ರೆ ಸಾಟಿ

  • @soldier3823
    @soldier3823 2 роки тому +1

    God gift Anna Rajanna🙏🙏🙏

  • @niharikato4518
    @niharikato4518 2 роки тому +2

    Ade Namma kannadigara gatthu

  • @narasimhamurthy4187
    @narasimhamurthy4187 2 роки тому

    ಧನ್ಯವಾದಗಳು ಸರ್🙏🏻🙏🏻🙏🏻

  • @manjunathv640
    @manjunathv640 2 роки тому +4

    Dr rajkumar legend

  • @puttannam322
    @puttannam322 2 роки тому +2

    Supersir

  • @universalsj1378
    @universalsj1378 2 роки тому +1

    ❤️

  • @ashokkotemane2801
    @ashokkotemane2801 2 роки тому

    God of acting....in the world only Dr.Rajkumar

  • @venkateshn8865
    @venkateshn8865 2 роки тому +2

    He is the legend of india cenima

  • @mavithasc4090
    @mavithasc4090 2 роки тому

    Nice speach sir thank you 🙏

  • @klnsjsangeetapaathashala2356
    @klnsjsangeetapaathashala2356 2 роки тому

    Adikke Rajkumar is great excellent actor annodu🙏🙏🙏👌👌👌👏👏👏⚘⚘⚘

  • @anilkumarcm4804
    @anilkumarcm4804 Рік тому

    We love you Anna

  • @Cheluvachenna
    @Cheluvachenna 2 роки тому +10

    ಭಕ್ತ ಕುಂಬಾರ ಸಿನಿಮಾ ಅಂದರೆ...
    ಹುಣಸೂರು ಕೃಷ್ಣಮೂರ್ತಿ ರವರ ಹೆಸರು ಬರಲೇಬೇಕಿತ್ತು....
    ಜಾಣ ಮರೆವು ಬೇಡ ಸರ್....

  • @user-qu1dy6rq4v
    @user-qu1dy6rq4v 2 роки тому +9

    Person Behind personality
    Annavru.and smt parvatamma.

  • @pradeepkrishnaswamy1358
    @pradeepkrishnaswamy1358 2 роки тому +6

    Bhakthi shraddhe rajkumar avara asthi

  • @nagrajnaveen3823
    @nagrajnaveen3823 Рік тому

    🙏🙏🙏

  • @draj9553
    @draj9553 2 роки тому

    Super information sir

  • @subhashyaraganavi8910
    @subhashyaraganavi8910 2 роки тому +10

    Monne punita samadi Bali obbaru Laxmi Narayan Rajkumar kasturi nivas nodi tamma. Jivanavanne samaj sevege todagisi kondiddare. Samadi Bali daily annasantarpane madabekemba avara kanasu Raganna jote maatadiddare

  • @subhashyaraganavi8910
    @subhashyaraganavi8910 2 роки тому +9

    Yeradu matilla avara abhinaya andare world famous yaru madalikke sadyave illa devara avatar annabahudu

  • @ranganathackcrrss9403
    @ranganathackcrrss9403 2 роки тому +6

    ನಾಡು ಕಂಡ ಮಹಾತ್ಮ ಡಾ ರಾಜ್ ಕುಮಾರ್

  • @raghavendrakenchegowda8195
    @raghavendrakenchegowda8195 2 роки тому +2

    Sri Raghavendra Swamy krupe

  • @narasimhamurthy8728
    @narasimhamurthy8728 2 роки тому +4

    Sir, sri vijayabhaskar avara sanchike maadi please.

  • @nvlvenugopal810
    @nvlvenugopal810 2 роки тому +1

    Any movie actor is not great. The persons (scientists) whom invented the cinematography and sound were the great greater and greatest
    In front of them every one is some.
    I love all languages legendary actors including kannada. Always science and technology is great in my opinion

  • @sandhyakiran7738
    @sandhyakiran7738 2 роки тому +2

    We are Abhimani of Dr .Raj family

  • @maheshgowda8051
    @maheshgowda8051 2 роки тому +2

    Jai Rajavamsha 💐💐

  • @syednaimatullahquadriinamder
    @syednaimatullahquadriinamder 2 роки тому +2

    Dr rajkumar anr close friends

  • @anandkumar6514
    @anandkumar6514 2 роки тому

    Dr Raj Kumar sir Jai ❤️❤️❤️ Appu boss jai ❤️❤️❤️ real Boss of Karnataka appu boss jai ❤️❤️❤️ shivanna boss jai ❤️❤️❤️ raghanna jai ❤️❤️❤️ yuva Rajkumar sir jai ❤️❤️❤️ Vinay Rajkumar sir jai ❤️❤️❤️ support to Ashwini puneeth Rajkumar akka and prk production support madi 🙏🏽🙏🏽🙏🏽🙏🏽🙏🏽

  • @gangaanjinamma1873
    @gangaanjinamma1873 2 роки тому +1

    Dr. Rajkumar avara gunakke maththu avara abhinayakke , sarisati yariddare heali

  • @LokeshS-ic7jx
    @LokeshS-ic7jx 2 роки тому +1

    Nimma nirupane thumba chennagidhe sir

  • @naveenagururaju5288
    @naveenagururaju5288 2 роки тому +6

    Devatha manushya. Bangarada manushya namma annavru

  • @vaishnaviyadav28
    @vaishnaviyadav28 2 роки тому +3

    Sir ,interview about aarathi madam.

  • @manjunathchandrashekar1769
    @manjunathchandrashekar1769 2 роки тому +1

    Good analysis please

  • @arunkumarhs1258
    @arunkumarhs1258 2 роки тому +5

    Matinalli waranane madodake haguvudali Annava natane

  • @chadrashekarr9242
    @chadrashekarr9242 2 роки тому

    🙏🙏🙏🙏🙏👌👌👌👌👌👌

  • @drsureshh5792
    @drsureshh5792 2 роки тому +2

    Bere natariginta bhinnate, 1 uttama anga soushtava 2. Uttama shaareere

  • @venkateshakrishnachary3315
    @venkateshakrishnachary3315 2 роки тому +4

    🌟🌟🌟🌟🌟🙏🙏🙏🙏👍👍👍

  • @thippeswamyisk3189
    @thippeswamyisk3189 2 роки тому

    🙏🏿🙏🏿🙏🏿🙏🏿🙏🏿 super

  • @drsureshh5792
    @drsureshh5792 2 роки тому

    Atyanta sundara niroopane.!