@@meerarao326 Houdu Houdu yar support ilde ne swant Brand katkond Swant Talent enda Bari Kannada language na Nambkondu 3500+ songs Lyrics bardu + 400 movies ge Music madidarala avaranna nodidre yarigadru Hotte kicchu aglebeku Nija Nimma mathu ✅
Avru madiro sadne enodidre yarigadru Hottekicchu aglebeku bcoz munde yaru madok agalla a record ... 3500+ Songs bardu 400 movie ge Music compose madodu easy alla 😅
ವಿಶ್ವದಲ್ಲಿ ಹಾಡು ಬರೆದು ಸಂಗೀತ ನಿರ್ದೇಶನ ಮಾಡಿದ ಹಂಸಲೇಖ ಸರ್ ಗಿನ್ನಿಸ್ ದಾಖಲೆಗೆ ಅರ್ಹರು. ನಾನೇ ಅವರಿಗೆ ಈ ಮಾಹಿತಿ ತಲುಪಿಸ್ತೀನಿ. ನಮ್ಮ ಮಹಾನಾದ ಬ್ರಹ್ಮ ಕೀರ್ತಿ ಇನ್ನೂ ಹೆಚ್ಚಲಿ.❤ಸಿರಿಗನ್ನಡಂ ಗೆಲ್ಗೆ ❤
ಮಹಾ ಗುರುಗಳೇ ಶಂಕರ್ ಶಾಂಭೋಗ್ ಸರ್... ನಿಮ್ಮ ಮಾತುಗಳಿಂದ ತುಂಬಾ ಕಲಿತಾ ಇದೀನಿ ಸರ್ 🙏 ನಿಮ್ಮ ನುಡಿಗಳಿಂದ ತುಂಬಾ ಪ್ರಭಾವಿತಾನಾಗುತ್ತಿದ್ದೇನೆ ಗುರುಗಳೇ ನಿಮ್ಮ ಭಾಷಾ ಉಚ್ಚರಣೆ ಅದ್ಭುತ ಸರ್
ಮಾಂಸಲೇಖ ತಾನಾಗಿ ತನ್ನ ಕೀಳು ಯೋಚನೆ ಜಾತಿ ಬಗ್ಗೆ ತೋರಿಸಿಕೊಂಡರು... ಈ ದೇಶದಲ್ಲಿ ಈಗಲ್ಲ, ಯಾವಾಗ್ಲೂ ಜಾತಿ ನೋಡಿ ಕೈ ಮುಗಿಯಲಿಲ್ಲ... ಅರ್ಹತೆ ಇರುವವರಿಗೆ ಮಣೆ ಹಾಕಿದ್ದೇವೆ... ಮಾಂಸಲೇಖ ಬೇರೆಯವರ ದುಡ್ಡು ನುಂಗಿ ಆರ್ಥಿಕವಾಗಿ ಶ್ರೀಮಂತ ರಾದರು... ಬಾಯಿಯಿಂದ ಹೊಲಸಾದರು..
@@bharatibhat7686, ತಮ್ಮ ಕೈಯ್ಯಿಂದ ದುಡ್ಡು ಹಾಕಿ 'ಚೈತ್ರದ ಪ್ರೇಮಾಂಜಲಿ' ಚಿತ್ರದ ರೆಕಾರ್ಡಿಂಗ್ ಅವರು ಮುಗಿಸಿಕೊಟ್ಟ ಸುದ್ದಿ ಇದೆ ಒಮ್ಮೆ ಅದನ್ನು ನೋಡಿ. ಸುಖಾಸುಮ್ಮನೆ ಒಂದು ಘಟನೆಯನ್ನೇ ಹಿಂಜುವುದು ಎಷ್ಟು ಸಮಂಜಸ ಎಂಬುದರ ಕುರಿತು ಯೋಚಿಸಿ
ನಿಮಗೆ ರವಿಚಂದ್ರನ್ ಬಗ್ಗೆ ಅಭಿಮಾನ ಖಂಡಿತ ಏನಿಲ್ಲ. ಹಂಸಲೇಖರನ್ನು ಟೀಕಿಸೋಕೆ ರವಿಯನ್ನು ನೆಪ ಮಾಡಿಕೊಳ್ತಿದ್ದೀರಿ ಅಷ್ಟೆ. ಹಂಸಲೇಖರನ್ನು ಕುರಿತಾಗಿ ಎಂದಿಗೂ ರವಿ ದೂಷಿಸಿಲ್ಲ ಅನ್ನೋದು ನಿಮ್ಮ ಪೂರ್ವಾಗ್ರಹಪೀಡಿತ ಮನಸ್ಸಿಗೆ ಯಾವ ಕಾಲಕ್ಕೂ ಅರ್ಥ ಆಗಲ್ಲ
ಮನೋಹರ ಅವರು ಹಳೆಯ ಸಂಗೀತ ನಿರ್ದೇಶಕ ಆದರು ಅವರು ಆರ್ಥಿಕವಾಗಿ ಸಿನಿಮಾ ರಂಗದಲ್ಲಿ ಹಿಂದುಳಿದಿದ್ದಾರೆ ಇತ್ತೀಚಿನ ಕೆಲ ಸಂಗೀತ ನಿರ್ದೇಶಕರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಬಂಗ್ಲೆ ಕಾಸ್ಲಿ ಕಾರುಗಳು ಸಿನಿಮಾ ನಿರ್ಮಾಣ ಸ್ಟುಡಿಯೊ ಮಾಡಿಕೊಂಡಿದ್ದಾರೆ ಆದರೆ ಮನೋಹರ ಅವರಿಗೆ ಪ್ರತಿಭೆಗೆ ತಕ್ಕಂತೆ ಸಂಭಾವನೆ ಪ್ರತಿಫಲ ಸಿಗದಿರುವುದು ನೋವಿನ ಸಂಗತಿ ವಿಪರ್ಯಾಸ 😢😢
ಮುಂಗಾರು ಪತ್ರಿಕೆಯ ವಡ್ಧರ್ಸೆ ರಘುರಾಮ್ ಶೆಟ್ರು ನನ್ನ ತಂದೆಯವರ ಆಪ್ತ ಸ್ನೇಹಿತರಾಗಿದ್ದರು. ಶಂಕರ್ ಶಾನುಭಾಗ್ ನಮ್ಮೂರಿನವರು. ನನಗೆ ತುಂಬಾ ಹೆಮ್ಮೆ. ಅವರ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಅವರ ಸಂಗೀತದ ಪಯಣದ ಅನುಭವಗಳು ರೋಮಾಂಚನವಾಗಿವೆ.
ಸರಳತೆ ಸಜ್ಜನಿಕೆಯ ಜೊತೆಯಲ್ಲಿ ಸತ್ಯದ ಜೊತೆಗೆ ಬದುಕುತ್ತಿರುವ ಮನೋಹರ್ ಅವರಂತಹ ವ್ಯಕ್ತಿಯ ಜೊತೆಗೆ ನಿಮ್ಮಂತ ಮಹಾನುಭಾವರ ಸ್ನೇಹ ಈ ಮಟ್ಟದಲ್ಲಿ ಬೆಳೆದಿರುವುದೇ ನನಗೆ ಸಂತಸವಾಗುತ್ತಿದೆ ಶಾನುಭೋಗರೇ..ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ಎನ್ನುವ ಸಂಸ್ಕೃತ ನುಡಿಯಂತೆ ದುರ್ಜನರ ಬಗ್ಗೆ ಅರಿವಾಗೋದೆ ಸಮಯ ಬಂದಾಗ! ಮನೋಹರ್ ಅವರನ್ನು ನೀವು ಸ್ಮರಿಸಿದ ರೀತಿಯೇ ಅದ್ಭುತ! ಗುರುರಾಯರು ನಿಮ್ಮಿಬ್ಬರನ್ನೂ ಸದಾ ಸುಖವಾಗಿ ಇರುವಂತೆ ಅನುಗ್ರಹಿಸುತ್ತಿರಲಿ
This is first time i am seeing shankar sir what a voice omg, we have had such a talent and ganesh sir superbbbbb by searching one more diamond you are a great searcher both of you hats off..... I was thrilled.....
ಹಂಸ ಲೇಖ ಅವರ ಇತ್ತೀಚಿನ ನಡವಳಿಕೆಗಳುಅವರ ಹೇಳಿಕೆ ಗಳು ಶಂಕರ್ ಶಾನಭಾಗ್ ಅವರ ಹೇಳಿಕೆಗೆ ಪುಸ್ತಿ ಕೊಡುತ್ತವೆ ಹಂಸ ಲೇಖಾ ಅವರ ಪಾತ್ರೆ ಈಗ ಕಾಲಿ ಅಂತ ಕಾಣುತ್ತವೆ ಯಾಕಂದರೆ ಇತ್ತಿ ಈಚಿನ ದಿನಗಳಲ್ಲಿ ಅವರಿಂದ ಯಾವ ಸಂಗೀತ ಸಾಹಿತ್ಯ ನಾದ ಕಾಣುತ್ತಿಲ್ಲ.
ತಾನೇ ಬ್ರಹ್ಮ ಅಂದುಕೊಂಡಾಗ,, ಒಂದು ದಿನ ಖಾಲೀ ಆಗುತ್ತಾನೆ,,, ತಾನು ಏನು ಇಲ್ಲಾ,,, ಅಂದುಕೊಂಡಾಗ ರಾಜಕುಮಾರ್ ಆಗುತ್ತಾನೆ,, ತನಗೇನು ಬೇಡ ಸತ್ಯದ ಪರವಾಗಿದ್ರೆ ಸಾಕು,,ಅಂದುಕೊಂಡಾಗ ಗಣಪತಿ ಆಗುತ್ತಾರೆ,,, ತನಗೆ ತುಂಬಾ ಗೊತ್ತಿದ್ದು,, ಕೆಲವಷ್ಟಕ್ಕೆ,, ತನ್ನನ್ನೇ ಸೀಮಿತ ಮಾಡ್ಕೊಂಡ್ರೆ,,ಮೃದುವಾಗಿ ಸಿಡಿದೆದ್ರೇ ಅದು ಶ್ಯಾನುಭೋಗರಾಗ್ತಾರೆ,,,
Modlu yaradru 3500+ songs bardhu 400+ movie ge Music madli ad beda Adar 1/2 madli amel avr bagge mathadok Eligible agtare ... Inta Child galigella tale kedskobekagilla age admele bari bere avr bagge negative agi mathadi chur Famous agona anta math adtavre math adli ✅
ಹಂಸಲೇಖರ ಬಗ್ಗೆ ಅವರ ಸಂಗೀತದ ಬಗ್ಗೆ ನನಗೆ ಅಭಿಮಾನವಿತ್ತು ಅವರ ಹಿನ್ನೆಲೆ ಬಗ್ಗೆಯಾಗಲಿ ಗೊತ್ತಿರಲಿಲ್ಲ ಸ್ವಲ್ಪ ಅಹಂಕಾರದ ಬಗ್ಗೆ ಬೇಸರವಿದ್ದರೂ ಯಾವಾಗ ಅವರು ಎಡ ಪಂಥೀಯರ ವಿಚಾರಧಾರೆಗೆ ಒಳಗಾಗಿ ಪೇಜಾವರ ಶ್ರೀಗಳ ಬಗ್ಗೆ ಇತರ ಜಾತಿಯರ ಬಗ್ಗೆ ಅವ ಹೇಳನಕಾರಿ ಹೇಳಿಕೆ ನೀಡಲು ಶುರು ಮಾಡಿದರೋ ಇವರ ಕೇಳು ಅಭಿರುಚಿ ನೋಡಿ ಬೇಸರವಾಯಿತು ಹಂಸಲೇಖ ಹೆಸರು ಮಾಂಸಲೇಖ ಎಂಬ ಅನ್ವರ್ಥಕ ನಾಮವಾಯಿತು ಅವರ ಮೇಲಿದ್ದ ಅಭಿಮಾನ ದೂರವಾಯಿತು. ಸಂಗೀತ ಕ್ಷೇತ್ರಕ್ಕೆ ಹೊರತಾಗಿರುವ ದುರ ಹಂಕಾರದ ಅಸೂಯೆಯ ಅವರ ಮಾತು ಅವರ ಮೇಲಿದ್ದ ಗೌರವವನ್ನು ದೂರಮಾಡಿತು
@@Ravikumar-pd2do ಪೇಜಾವರ ಶ್ರೀ ಗಳ ಬಗ್ಗೆ " ಕುರಿ ರಕ್ತ ಪ್ರೈ ಮಾಡಿಕೊಟ್ಟರೆ ತಿಂತಾರಾ..? " ಅಂತ ಕೇಳಿದ್ದು ಎಲ್ಲಾ ಟೀವಿ ಚಾನೆಲ್ ಗಳೂ ಪ್ರಸಾರ ಮಾಡಿವೆ.. ಮಾಂಸಾಹಾರ ತಿನ್ನೋದೇ ತಾಮಸ ಗುಣವನ್ನು ಮನುಷ್ಯರಲ್ಲಿ ಹೆಚ್ಚಿಸತ್ತೆ, ಅದಕ್ಕೆ ಮಾಂಸಾಹಾರ ವರ್ಜಿಸಿ ಅಂತ ಯೋಗಿಗಳು, ಆಧ್ಯಾತ್ಮ ಸಾಧಕರು ಸಲಹೆ ಕೊಡ್ತಾರೆ.. ತೀರಾ ಹಂಸಲೇಖರನ್ನ ಸಂಗೀತ ಕ್ಷೇತ್ರದ ದಿಗ್ಗಜ ಅಂತ ನಂಬಿ, ಗೌರವ ಕೊಡೋದನ್ನ ನಾವು ಅಭ್ಯಾಸ ಮಾಡಿದ್ದನ್ನ ಇತ್ತೀಚಿಗೆ ಬಿಡಬೇಕಾಯಿತು.. ಅಪಾತ್ರರಿಗೆ ಏನನ್ನೂ ಕೊಡವಾರದು, ಗೌರವ ವನ್ನಂತೂ ಕೊಡಲೇಬಾರದು. ಅನರ್ಹರನ್ನು ಬೆಳೆಸಿದರೆ ಅಪಾರ್ಥ ಆಗತ್ತೆ.
@@umajr9474, ತಮಗೆ ಪೇಮೆಂಟ್ ಬಂದಿಲ್ಲ ಅಂತ ಇಪ್ಪತ್ತೈದು ವರ್ಷದ ಹಿಂದಿನ ಕತೆ ಹೇಳುವ ಮನುಷ್ಯ, ವಿ.ಮನೋಹರ್‌ಗೆ ದುಡ್ಡು ಸಿಕ್ಕಿಲ್ಲ ಅಂತ ಗೊತ್ತಿದ್ದರೂ ತನ್ನ ಸಂಭಾವನೆ ಅವರಿಂದ ಪಡೆಯೋದು ಬಿಟ್ಟಿಲ್ಲವಂತೆ, ಅದೂ ಲಕ್ಷಗಟ್ಟಲೆ. ಇದು ಇವರ ನೈತಿಕತೆಯ ಮಟ್ಟ
ತುಂಬಾ ಸುಂದರವಾಗಿ ಸಂದರ್ಶನ ಬಂದಿದೆ.ವಾಸ್ತವಾಂಶಗಳ ವಿಷಯ ಬಹಿರಂಗವಾಗಿದೆ. ವಿ ಮನೋಹರ್ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಒಂದು ಸಲ ಸೃಜನ್ ತಮ್ಮ ಮಜಾ ಟಾಕೀಸ್ ನ ಬಹು ಧಾರಾವಾಹಿ ಕಂಡು ಜನಪ್ರಿಯತೆ ಕಂಡ ಸಂಧರ್ಭದಲ್ಲಿ ಸೃಜನ್ ಲೋಕೇಶ್ ಅವರು ವಿ ಮನೋಹರ್ ರವರಿಗೆ ಅಡುಗೆ ಭಟ್ಟರ ಪಾತ್ರ ಮಾಡುವರೋ ಇಲ್ಲವೋ ಎಂದು ಅವರಲ್ಲಿ ಈ ಪಾತ್ರದ ನಟನೆ ಮಾಡಲು ಕೇಳಿಕೊಂಡ ಸಂದರ್ಭದಲ್ಲಿ ಅವರು ಕಲಾವಿದರಾಗಿ ಆ ಪಾತ್ರ ಮಾಡಿದ ಬಗ್ಗೆ ಸೃಜನ್ ತುಂಬಾ ಅಭಿನಂದನೆ ಸಲ್ಲಿಸಿದರು. ಆಗಲೇ ಮನೋಹರ್ ರವರು ಖ್ಯಾತ ಸಂಗೀತ ನಿರ್ದೇಶಕರು. ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ ಎಂಬುದು ಅರ್ಥವಾಗುತ್ತದೆ. ಅಂತಹ ತುಂಬಿದ ಕೊಡವನ್ನು ನೆನಪಿಗೆ ತಂದ ಶ್ರೀ ಶಂಕರ್ ಶ್ಯಾನುಭಾಗ್ ಮತ್ತು ಬಿ ಗಣಪತಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏👏❤️
@@hamsagaanavenkatesh, ಸೆರಿಯಾಗಿ ಕೇಳಿದ್ರಿ 1 ಇಲ್ಲಾ 2 inspire ಆಗಿ ಹೊಸದರಲ್ಲಿ, ರವಿ ಒತ್ತಡಕ್ಕೆ ಮಾಡಿರಬೋದು ಅಷ್ಟೇ. ರವಿ ಹಾಗು ಹಂಸಲೇಖ ದೂರ ಆಗಲು ಹಂಸಲೇಖ remake ವಿರೋಧವೆ ಕಾರಣ.
With due respect to Shankar sir and Ganapathi sir, Hamsalekha sir is a legend and the pride of Karnataka and may be a few incidents have happened and considering the contribution he has provided to our industry(even after 1000 years no one can achieve close to what he has done in Karnataka) and I personally feel he deserves all the respect he has got and also getting.
@@soumyavasudev8860, ಖಂಡಿತ ಇಲ್ಲ, ಅಂಥ ಶ್ರೀರಾಮಚಂದ್ರನೇ ತನ್ನ ಹೆಂಡತಿಯನ್ನು ಕಾಡಿಗೆ ಅಟ್ಟಲಿಲ್ಲವಾ? ಇವರಿಬ್ಬರ ಮಾತುಗಳನ್ನು ಕೇಳಿ ಅದೆಷ್ಟು ಜನ ನಾಳೆಯಿಂದ ಹಂಸಲೇಖರ ಹಾಡು ಕೇಳೋದನ್ನು ನಿಲ್ಲಿಸಿಬಿಡ್ತಾರೆ?
ಮನುಷ್ಯ ಎಲ್ಲಾದರಲ್ಲೂ ಒಕೆ ಅಲ್ಲ ಕೆಲವು ತಪ್ಪುಗಳಾದರೂ ಸರಿ ಅವರ ಎಲ್ಲಾ ಸಾಧನೆಗಳ ಮೆಲೆ ಒಮ್ಮೆಲೆ ತಪ್ಪು ಹೊರಿಸಿ ಕಳಂಕ ತರಬಾರದು.. ನೋಡಿ ಅವರ ಸಾಧನೆ ನಾವು ಕಿವಿಯಾರೆ ಕೆಳ್ತೀವಿ ಹಾಡಿನ ರೂಪದಲ್ಲಿ.. ಆದರೆ ಇಂತಹ ಒಬ್ಬ ವ್ಯಕ್ತಿ ಅದನ್ನ ಸುಳ್ಳು ಅಂದರೆ ಅದು ತಪ್ಪು ಕೆಲವು ತಪ್ಪುಗಳನ್ನ ಹಲವು ತಪ್ಪುಗಳ ಲೆಕ್ಕದಲ್ಲಿ ನಾದಬ್ರಹ್ಮ ಅನ್ನೊದೆ ತಪ್ಪು ಅನ್ನೊದಾ?... ಹಂಸಲೆಖ ಅಲ್ಲದೆ ನಾದಬ್ರಹ್ಮ ಇನ್ಯಾರು?..
ಸರೀನೊ ತಪ್ಪೊ ಕನ್ನಡ ಚಿತ್ರರಂಗ ಹಂಸಲೇಖ ಹಾಡುಗಳಿಲ್ಲದೆ...ಯಾವುದೆ ಕಾರಣಕ್ಕೂ ಪರಿಪೂರ್ಣ ಅಲ್ಲವೆ ಅಲ್ಲ.. ಸಾಧಿಸಲಾಗದವನ ಹೊಟ್ಟೆ ಹುರಿ ಸಾಧಿಸಿದವರ ಸಾಧನೆ ಮೇಲೆ ಅಂದರೆ .. ಒಂದು ಮಾತು ಹಂಸಲೆಖ ಕೆಲವು ತಪ್ಪು ಮಾಡಿದ್ದರೂ ಅವರ ಸಾಧನೆ ಸುಳ್ಳಲ್ಲ...
ಪ್ರಿಯ ಗಣಪತಿ ಜೀ, ಮಾತಿನ ಮಧ್ಯೆ ಮಧ್ಯೆ ಶಂಕರ್ ಅವರನ್ನು ದಾಸರ ಪದ ಇತ್ಯಾದಿ ಹಾಡುವಂತೆ ಮಾಡಿ. ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಬರುತ್ತೆ. ' ನಂದೇನದೊ ಸ್ವಾಮಿ....' ಪದ ಕೇಳುವ ಬಯಕೆ ನನ್ನದು.
ಇಷ್ಟು ದಿನ ಏನಾಗಿದ್ರಿ ಇವತ್ತು ಬಂದು ಏನೇನೋ ಪುಂಗ್ತಿದೀರಾ ನಿಮಗೆ ಅನ್ಯಾಯ ಆಗಿದ್ರೆ ಅವತ್ತೇ ಮೀಡಿಯಾ ಮುಂದೆ ಬಂದು ಹೇಳಬೇಕಿತ್ತು. ಅವತ್ತಿನ ಪರಿಸ್ಥಿತಿ ನೀವು ಹೇಗೆ ಅನುಭವಿಸಿದರೋ ಅದೇ ರೀತಿ ಅವರ ಕೆಲಸ ಒತ್ತಡ ಪರಿಸ್ಥಿತಿ ಬಗ್ಗೆ ನಿಮಗೆ ಅರಿವಿದ್ಯಾ. ಇವತ್ತು ಯಾರೋ ಬಂದು ಧಾರ್ಮಿಕ ರಾಜಕೀಯ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಹಣಿಯಲು ಸಾಮೂಹಿಕ ಪ್ರಯತ್ನ ಅಷ್ಟೆ. ನಿಮಗೆ ಒಳ್ಳೆದಾಗಲಿ 🙏🏻
Monne video nodi jaati jaati anta jeeva bitta ella jaativaadigalige Om Shanti...devaru nimma atmakke shanti needali....🙏 We are Indians .jai shankar sir. Jai Hind 🇮🇳
Shankar sir matte Ganapati sir keelu jaati awranna tuliyo kelsa madtidare anta helidavarige ..matte jaati hesarinalli alla navu maduva kelasa mattu namma naduvalikeyalli gottagutte annodu tamma maatina moolaka prove madidru Shankar sir 🙏 hats off... We are all Indians first ... Jai Hind
@@BukkulaniBukki, ಮನೋಹರ್‌ರವರ ಮುಗ್ಧ ಮನಸ್ಸಿನ ಸ್ವಭಾವ ಇಷ್ಟವಾದರೆ ಅದನ್ನು ಖಂಡಿತ ಹೊಗಳಲಿ, ಅಂತಹ ಹಲವು ಸಹೃದಯರು ಚಿತ್ರರಂಗದಲ್ಲಿ ಇದ್ದಾರೆ. ಆದರೆ ಆ ನೆಪದಲ್ಲಿ ವಿನಾಕಾರಣ ಹಂಸಲೇಖರನ್ನು ಪದೇ ಪದೇ ಎಳೆಯುವದರಲ್ಲೇ ಅರ್ಥವಾಗತ್ತೆ ಇವರ ಅಜೆಂಡ ಏನು ಅಂತ
NIKULU RADD JANALA TULU PATERINA UDAL G KUSI AAND....MANOHAR SIR N MAST MISSUSE MALTHDER L. N SHASTRI IS MOST TALENTED AND SADLY UNDERRATED BEST SINGER....THANK YOU TO BOTH LEGENDS
Gurukiran & v Manohar are good hearted persons, they introduced many singers and music directors to the kannada film industry. Hamsalekha, being a big music director, I don't think he introduced more than 1 or 2 singers ( Rajesh krishnan).
ಎಲ್‌ಎನ್ ಶಾಸ್ತ್ರಿಯವರ ಶ್ರೀಮತಿ ಸುಮ ರವರ ಸಂದರ್ಶನ ಯೂಟ್ಯೂಬ್‌ನಲ್ಲಿದೆ ಹೋಗಿ ನೋಡಿ. ಅದರಲ್ಲಿ ಅವರು ಹಂಸಲೇಖ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡದ ಗಾಯಕರಿಗೆ ಎಷ್ಟು ಅನುಕೂಲ ಮಾಡಿದ್ದಾರೆ ಎಂಬುದನ್ನು ವಿವರಿಸಿದ್ದಾರೆ
ನಮ್ಮ ಚಲನ ಚಿತ್ರ ದಲಿ ಎಷ್ಟೋ ಗಾಯಕರು, ನಟರು, ಕನ್ನಡ ಚಲನ ಚಿತ್ರ ಬಿಟ್ಟು ಬೇರೆ ಚಿತ್ರ ರಂಗಕೆ ಹೋಗಿದು ಇದಕಾಗೆ. ನಮ್ಮಲ್ಲಿ ಕಾಲು ಎಳೆಯೋರೆ ಜಾಸ್ತಿ ಅನಿಸುತ್ತೆ ಅದಕೆ ಕಲೆಗೆ ಬೆಲೆ ಸಿಗ್ತಾ ಇಲ್ಲ?
@@soumyavasudev8860, ಅದನ್ನೇ ಮುಟ್ಠಾಳತನ ಅನ್ನೋದು. 90% ಒಳ್ಳೆತನ ಇರುವಾಗ ಇನ್ನು10% ಬಗ್ಗೆ ಎತ್ತಿ ಆಡೋದು ಅದ್ಯಾವ ಸೀಮೆಯ ನಾಗರಿಕತೆಯೋ? ಈ ಮನುಷ್ಯನಿಗೆ ಒಂದಿಷ್ಟೂ ನೈತಿಕತೆ ಇಲ್ಲ. ಮನೋಹರ್‌ಗೆ ಸಂಭಾವನೆ ಸಿಗಲ್ಲ ಆದರೂ ಅವರು ನಮಗೆ ಹೇಗೋ ಕೊಡ್ತಾರೆ ಅನ್ನುತ್ತಾರಲ್ಲ, ಇಂಥವರಿದ್ರೆ ಮ್ಯೂಸಿಕ್ ಡೈರೆಕ್ಟರ್‌ಗಳು ಮನೆ ಮಠ ಮಾರಿಕೊಂಡು ಹೆಂಡತಿ ಮಕ್ಕಳನ್ನು ಉಪವಾಸ ಕೆಡವಬೇಕು ಅಷ್ಟೇ
Tumba olletananu olledalla Sir...😢 He's such a talented person.Hodeya doora oh jotegara song avru bardiddu anta gottagi shock aytu...maatu muride matadade...a song kuda Manohar Sir bardirodu...olle music director plus actor...❤❤
ಪ್ರಾಮಾಣಿಕತೆಗೆ ಒಳ್ಳೆಯತನಕ್ಕೆ ಎಂದಿಗೂ ಸಾವಿಲ್ಲ ಅನ್ನೋದ್ದಕ್ಕೆ ಇವತ್ತು ಶಂಕರ್ ಅವರು ಮನೋಹರ್ ಬಗ್ಗೆ ಮಾತಾಡಿರುವ ಮಾತೇ ಸಾಕ್ಷಿ 🙏🙏🙏
ಮನೋಹರ್ ಮಗುವಿನ ಮನಸಿನ ಹೃದಯವಂತ ವ್ಯಕ್ತಿ❤
ಕೆಲವು ಸಂದರ್ಭಗಳಲ್ಲಿ ಗುರು ಕೂಡ ಶಿಷ್ಯರಿಂದ ಕಲಿಯುವುದು ಬಹಳಷ್ಟು ಇರುತ್ತದೆ... 😊
ಜೈ ಹಂಸಲೇಖ... ಕೆಲ್ಸ ಇಲ್ಲದ ದುರಾತ್ಮಗಳು ಪೇಚಾಡುತ್ತಿವೆ
ನೀವು ಇನ್ನು ಮುಂಚೆನೇ ವೇದಿಕೆ ಬಂದಿದ್ರೆ ಎಲ್ಲ ಬಯಲಾಗ್ತಿತ್ತು ಮನೋಹರ್ ಸರ್ ಒಬ್ಬ ಅದ್ಭುತ ಸರ್
ಶುಭೋದಯ..... ಮನೋಹರ್ ಅವರ ಸಜ್ಜನಿಕೆಯ ಬಗ್ಗೆ ಇಂತಹ ಅನೇಕ ನಿದರ್ಶನಗಳಿವೆ
ಹೃದಯವಂತ ವಿ ಮನೋಹರ್ ಸರ್.❤🥰🙏🏻
ಶಂಕರ್ ಸರ್ Ur Great❤️🥰🙏🏻
ಮನೋಹರ್ sir ಬಗ್ಗೆ ಎಲ್ಲರೂ ಗೌರವ ಪೂರ್ಣ ವಾ ಗಿ ಅಭಿಪ್ರಾಯ ಕೊಡ ತ್ತಾರೆ..!
ಹೃದಯವಂತರು ಮನೋಹರ್ ಹೆಮ್ಮೆಯ ವಿಷಯ ನಮ್ಮ ಸಿನಿಮಾದ ಅತ್ಯದ್ಭುತ ಕೊಡುಗೆ
ಮನೋಹರ್ ಸರ್ 👌🏻👌🏻👌🏻👌🏻👌🏻🎊🎉🎉
Manohor yemmba tune kalla
ಮಗುವಿನ ಮನಸಿನ ಮನೋಹರ್ 🙏❤️
ಜೀ ಕನ್ನಡ ವಾಹಿನಿ ಸರಿಗಮಪ ಕಾರ್ಯಕ್ರಮದಲ್ಲಿ ಧ್ವಂಸಲೇಖವನ್ನು ಕಂಡಾಗ ಆ ಪ್ರಾಣಿ ನನಗೆ ತುಂಬಾ ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ ತರಹ ಕಾಣಿಸುತ್ತಿತ್ತು. ಅದು ಈಗ ಸಾಬೀತಾಯಿತು.
100%👍
@@meerarao326 Houdu Houdu yar support ilde ne swant Brand katkond
Swant Talent enda
Bari Kannada language na Nambkondu 3500+ songs Lyrics bardu + 400 movies ge Music madidarala avaranna nodidre yarigadru Hotte kicchu aglebeku Nija Nimma mathu ✅
Avru madiro sadne enodidre yarigadru Hottekicchu aglebeku bcoz munde yaru madok agalla a record ...
3500+ Songs bardu 400 movie ge Music compose madodu easy alla 😅
ವಿಶ್ವದಲ್ಲಿ ಹಾಡು ಬರೆದು ಸಂಗೀತ ನಿರ್ದೇಶನ ಮಾಡಿದ ಹಂಸಲೇಖ ಸರ್ ಗಿನ್ನಿಸ್ ದಾಖಲೆಗೆ ಅರ್ಹರು. ನಾನೇ ಅವರಿಗೆ ಈ ಮಾಹಿತಿ ತಲುಪಿಸ್ತೀನಿ. ನಮ್ಮ ಮಹಾನಾದ ಬ್ರಹ್ಮ ಕೀರ್ತಿ ಇನ್ನೂ ಹೆಚ್ಚಲಿ.❤ಸಿರಿಗನ್ನಡಂ ಗೆಲ್ಗೆ ❤
ಮಹಾ ಗುರುಗಳೇ ಶಂಕರ್ ಶಾಂಭೋಗ್ ಸರ್... ನಿಮ್ಮ ಮಾತುಗಳಿಂದ ತುಂಬಾ ಕಲಿತಾ ಇದೀನಿ ಸರ್ 🙏
ನಿಮ್ಮ ನುಡಿಗಳಿಂದ ತುಂಬಾ ಪ್ರಭಾವಿತಾನಾಗುತ್ತಿದ್ದೇನೆ ಗುರುಗಳೇ ನಿಮ್ಮ ಭಾಷಾ ಉಚ್ಚರಣೆ ಅದ್ಭುತ ಸರ್
ಗಣಪತಿ ಸಾರ್, ಶಂಕರ್ ಶಾನಭಾಗರ ಪರಿಚಯ ಮಾಡಿದ್ದಕ್ಕೆ ನಿಮಗಿದು ನಮಸ್ಕಾರ
ನೀವು ಹೇಳಿದ್ದು ನಿಜ ಸ್ವಾಮಿ 💐 ನಿಜ್ವಾಗ್ಲೂ ಹಂಸಲೇಖನ ಸಂಗೀತಕ್ಕಿಂತ ವಿ ಮನೋಹರ್ ಸಂಗೀತ ಮಧುರವಾಗಿತ್ತು
ಚಿತ್ರಾನ್ನ ಇಷ್ಟ ಇದ್ರೆ ಚಿತ್ರಾನ್ನ ತಿನ್ನಿ...ಪುಳಿಯೋಗರೆ ಇಷ್ಟ ಇದ್ರೆ ಪುಳಿಯೋಗರೆ ತಿನ್ನಿ....ಚಿತ್ರಾನ್ನ ತಟ್ಟೆಲಿ ಇಟ್ಕೊಂಡು ಪುಳಿಯೋಗರೆ ಬಗ್ಗೆ ಯೋಚನೆ ಮಾಡ್ಬೇಡಿ
Yavdappa muthinahara naa
ಕನ್ನಡ ಸಿನಿಮಾಗಳ ಚಿತ್ರಲೋಕದ ಸಂಗೀತ ಕ್ಷೇತ್ರಕ್ಕೆ ಹಂಸಲೇಖ ಎಂದೆಂದಿಗೂ ಆಜರಾಮರ....ಅವರನ್ನು ಸಹಿಸದ ಕೆಲ ವ್ಯಕ್ತಿಗಳು ಇಂದು ವಿಷ ಕಕ್ಕುತ್ತಿದ್ದಾರೆ
ಇಬ್ಬರ ಸಂಗೀತವೂ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದೆ
90 ಸಾಂಗ್ ಗಳಿಗೆ ಸಾವಿಲ್ಲ ಇದು ಹಂಸಲೇಖ ಅವರ ತಾಕತ್ತು jai ಹಂಸಲೇಖ
ಕನ್ನಡ ಚಿತ್ರರಂಗದ ಯಾವುದೇ ಕಲಾವಿದರನ್ನು ನಾನು ಜಾತಿಯ ವಿಷಯದಲ್ಲಿ ಆಲೋಚನೆ ಮಾಡಿರಲಿಲ್ಲ. ಆದರೆ ಹಂಸಲೇಖರವರ ಹೇಸಿಗೆ ಹೇಳಿಕೆಯಿಂದ ಅವರ ಮೇಲೆ ಇದ್ದ ಗೌರವ ಸಂಪೂರ್ಣ ಹೋಯಿತು.
@@sathishnagaraj7203 ivr channel agenda ne jathi ad nimgu gottu nataka kammi madi ...
Kuvempu karantru ne betilla ivru ivaga Hamsalekha ashte ...
Bitree not Valmike and Vyasa 🙏 (writer of Ramayan and Mahabharat ) avrnu karkond badnru barbodu avru Lower cast alva avr bagge nu chur negative mathadi 🤣
ಮಾಂಸಲೇಖ ತಾನಾಗಿ ತನ್ನ ಕೀಳು ಯೋಚನೆ ಜಾತಿ ಬಗ್ಗೆ ತೋರಿಸಿಕೊಂಡರು... ಈ ದೇಶದಲ್ಲಿ ಈಗಲ್ಲ, ಯಾವಾಗ್ಲೂ ಜಾತಿ ನೋಡಿ ಕೈ ಮುಗಿಯಲಿಲ್ಲ... ಅರ್ಹತೆ ಇರುವವರಿಗೆ ಮಣೆ ಹಾಕಿದ್ದೇವೆ... ಮಾಂಸಲೇಖ ಬೇರೆಯವರ ದುಡ್ಡು ನುಂಗಿ ಆರ್ಥಿಕವಾಗಿ ಶ್ರೀಮಂತ ರಾದರು... ಬಾಯಿಯಿಂದ ಹೊಲಸಾದರು..
@@bharatibhat7686, ತಮ್ಮ ಕೈಯ್ಯಿಂದ ದುಡ್ಡು ಹಾಕಿ 'ಚೈತ್ರದ ಪ್ರೇಮಾಂಜಲಿ' ಚಿತ್ರದ ರೆಕಾರ್ಡಿಂಗ್ ಅವರು ಮುಗಿಸಿಕೊಟ್ಟ ಸುದ್ದಿ ಇದೆ ಒಮ್ಮೆ ಅದನ್ನು ನೋಡಿ.
ಸುಖಾಸುಮ್ಮನೆ ಒಂದು ಘಟನೆಯನ್ನೇ ಹಿಂಜುವುದು ಎಷ್ಟು ಸಮಂಜಸ ಎಂಬುದರ ಕುರಿತು ಯೋಚಿಸಿ
Yes
@@sudarshansudhu4405nimma comment alli ghadavada jaati bhavane idhe. Thaavu dayavittu nataka bidi, illi yaranna murakharilla.
ನಮ್ಮ ಮನೋಹರ್ ಗುರುಗಳು💛❤🙏 ಅವರ ಬಗ್ಗೆ ಏನ್ ಹೇಳೋದು ತಿಳಿಯಲ್ಲ...❤🙏
🙏❤🎶🌹ಹೃದಯವಂತ ಜೀವ🌹🎶❤🙏
ರವಿಚಂದ್ರನ್ ಈತನನ್ನು ಕಸದಬುಟ್ಟಿಗೆ ಯಾಕೆ ಎಸೆದರು ಅಂತ ಈಗ ಗೊತ್ತಾಗ್ತಿದೆ.
ನಿಮಗೆ ರವಿಚಂದ್ರನ್ ಬಗ್ಗೆ ಅಭಿಮಾನ ಖಂಡಿತ ಏನಿಲ್ಲ. ಹಂಸಲೇಖರನ್ನು ಟೀಕಿಸೋಕೆ ರವಿಯನ್ನು ನೆಪ ಮಾಡಿಕೊಳ್ತಿದ್ದೀರಿ ಅಷ್ಟೆ.
ಹಂಸಲೇಖರನ್ನು ಕುರಿತಾಗಿ ಎಂದಿಗೂ ರವಿ ದೂಷಿಸಿಲ್ಲ ಅನ್ನೋದು ನಿಮ್ಮ ಪೂರ್ವಾಗ್ರಹಪೀಡಿತ ಮನಸ್ಸಿಗೆ ಯಾವ ಕಾಲಕ್ಕೂ ಅರ್ಥ ಆಗಲ್ಲ
ಕನ್ನಡ ದಲ್ಲಿ ಈಗಿನ ಅನೇಕ ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು -ಮನೋಹರ್... ಅವರನ್ನು ಒಮ್ಮೆ ಭೇಟಿಯಾಗಿದ್ದು ನನಗೆ ಸಂತೋಷ ✌🏻✌🏻🙏🏻🙏🏻
ಸಿದ್ದಯ್ಯ ಪುರಾಣಿಕರ ಓದಿ ಬ್ರಾಹ್ಮಣ ನಾಗು ಗೀತೆಯ ಸಾಹಿತ್ಯ ದಷ್ಟೇ ಅದ್ಭುತ ವಾಗಿದೆ ಸರ್ ನಿಮ್ಮ ಗಾಯನ ಅನಂತಾನಂತ ಪ್ರಮಾಣಗಳು ಸರ್ ನಿಮಗೆ
ಮನೋಹರ ಅವರು ಹಳೆಯ ಸಂಗೀತ ನಿರ್ದೇಶಕ ಆದರು ಅವರು ಆರ್ಥಿಕವಾಗಿ ಸಿನಿಮಾ ರಂಗದಲ್ಲಿ ಹಿಂದುಳಿದಿದ್ದಾರೆ
ಇತ್ತೀಚಿನ ಕೆಲ ಸಂಗೀತ ನಿರ್ದೇಶಕರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಬಂಗ್ಲೆ ಕಾಸ್ಲಿ ಕಾರುಗಳು ಸಿನಿಮಾ ನಿರ್ಮಾಣ ಸ್ಟುಡಿಯೊ ಮಾಡಿಕೊಂಡಿದ್ದಾರೆ
ಆದರೆ ಮನೋಹರ ಅವರಿಗೆ ಪ್ರತಿಭೆಗೆ ತಕ್ಕಂತೆ ಸಂಭಾವನೆ ಪ್ರತಿಫಲ ಸಿಗದಿರುವುದು ನೋವಿನ ಸಂಗತಿ ವಿಪರ್ಯಾಸ 😢😢
V. Manohar avara musics eegalu kelidre yeno Ondu Paramananda..athythuthama geethegalige Sangeetha needi ddaare....super melodies!! Yake hinde ulidru anthane gothagthillaaaaa
ಅದ್ಭುತ ಸಂದರ್ಶನ. ಇಬ್ಬರಿಗೂ ದೊಡ್ಡ ನಮನ
ಮನೋಹರ್ ಸರ್ ಬಹುಮುಖ ಪ್ರತಿಭಾವಂತ. ಅಷ್ಟೇ ಒಳ್ಳೆಯ ವ್ಯಕ್ತಿ.
ಮನೋಹರ್ ಸರ್ ನನಗೂ ಆತ್ಮೀಯರು. ಅವರ ಕುರಿತು ತಾವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ.
ಮುಂಗಾರು ಪತ್ರಿಕೆಯ ವಡ್ಧರ್ಸೆ ರಘುರಾಮ್ ಶೆಟ್ರು ನನ್ನ ತಂದೆಯವರ ಆಪ್ತ ಸ್ನೇಹಿತರಾಗಿದ್ದರು. ಶಂಕರ್ ಶಾನುಭಾಗ್ ನಮ್ಮೂರಿನವರು. ನನಗೆ ತುಂಬಾ ಹೆಮ್ಮೆ. ಅವರ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ಅವರ ಸಂಗೀತದ ಪಯಣದ ಅನುಭವಗಳು ರೋಮಾಂಚನವಾಗಿವೆ.
@@govindavelankarvelankar1140 ivrdu yavadadru ondu famous song heli sir ?.
@@sudarshansudhu4405 song - idu yel yelu janumada love..
ಸರಳತೆ ಸಜ್ಜನಿಕೆಯ ಜೊತೆಯಲ್ಲಿ ಸತ್ಯದ ಜೊತೆಗೆ ಬದುಕುತ್ತಿರುವ ಮನೋಹರ್ ಅವರಂತಹ ವ್ಯಕ್ತಿಯ ಜೊತೆಗೆ ನಿಮ್ಮಂತ ಮಹಾನುಭಾವರ ಸ್ನೇಹ ಈ ಮಟ್ಟದಲ್ಲಿ ಬೆಳೆದಿರುವುದೇ ನನಗೆ ಸಂತಸವಾಗುತ್ತಿದೆ ಶಾನುಭೋಗರೇ..ವಸಂತ ಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ಎನ್ನುವ ಸಂಸ್ಕೃತ ನುಡಿಯಂತೆ ದುರ್ಜನರ ಬಗ್ಗೆ ಅರಿವಾಗೋದೆ ಸಮಯ ಬಂದಾಗ! ಮನೋಹರ್ ಅವರನ್ನು ನೀವು ಸ್ಮರಿಸಿದ ರೀತಿಯೇ ಅದ್ಭುತ! ಗುರುರಾಯರು ನಿಮ್ಮಿಬ್ಬರನ್ನೂ ಸದಾ ಸುಖವಾಗಿ ಇರುವಂತೆ ಅನುಗ್ರಹಿಸುತ್ತಿರಲಿ
ಆದರೆ, ಆ ಮಾಂಸಲೇಖನಿಗೆ ಸಿಕ್ಕಾಪಟ್ಟೆ ಪ್ರಚಾರ ಸಿಕ್ತು, ದುಡ್ಡು ಆಯ್ತು... ವಿಚಿತ್ರ ಅಲ್ವಾ ದೇವರ ಆಟ..... 🤔🤔
Such an innocent and good hearted music director.. god bless him with lot of happiness and health.. Love you manohar sir ❤
ಮನೋಹರ್ ಸರ್ ಅಂಥವರು ಇನ್ನೂ ಹೆಚ್ಚು ಜನ ಬರಲಿ. ಆ ಮೂಲಕ ಕನ್ನಡ ಭಾಷಾ ಸಾಹಿತ್ಯ, ಸಂಗೀತ ಲೋಕಗಳೆರಡೂ ಇನ್ನೂ ಶ್ರೀಮಂತ ಗೊಳಿಸಲಿ
Yes. I Aggree about Manohar sir. He is simple and standard person.
ವಿ ಮನೋಹರ್ ವ್ಯಕ್ತಿತ್ವಕ್ಕೆ ನನ್ನದೊಂದು ನಮನ🙏.
ವಿಟ್ಲ ಮನೋಹರ್ ಸರ್ ನಮ್ಮೂರಿನ ಹೆಮ್ಮೆ ಒಳ್ಳೇ ಮನಸ್ಸಿನ ವ್ಯಕ್ತಿ
Vittla bantwala taluku dana?
@@ENTERTAINMENTWORLD-zf4fbha
ವಿಟ್ಲ ಕುಂದಾಪುರ ಹತ್ತಿರ ಬರತಲ್ವ?
@@nitheshshetty3456 vittla d olpa gottunda
@@ENTERTAINMENTWORLD-zf4fbAndu
Puranikara haadinalli adbhuta message idhe. Shanbag sang it very melodious.
This is first time i am seeing shankar sir what a voice omg, we have had such a talent and ganesh sir superbbbbb by searching one more diamond you are a great searcher both of you hats off..... I was thrilled.....
ಹಂಸ ಲೇಖ ಅವರ ಇತ್ತೀಚಿನ ನಡವಳಿಕೆಗಳುಅವರ ಹೇಳಿಕೆ ಗಳು ಶಂಕರ್ ಶಾನಭಾಗ್ ಅವರ ಹೇಳಿಕೆಗೆ ಪುಸ್ತಿ ಕೊಡುತ್ತವೆ ಹಂಸ ಲೇಖಾ ಅವರ ಪಾತ್ರೆ ಈಗ ಕಾಲಿ ಅಂತ ಕಾಣುತ್ತವೆ ಯಾಕಂದರೆ ಇತ್ತಿ ಈಚಿನ ದಿನಗಳಲ್ಲಿ ಅವರಿಂದ ಯಾವ ಸಂಗೀತ ಸಾಹಿತ್ಯ ನಾದ ಕಾಣುತ್ತಿಲ್ಲ.
ತಾನೇ ಬ್ರಹ್ಮ ಅಂದುಕೊಂಡಾಗ,, ಒಂದು ದಿನ ಖಾಲೀ ಆಗುತ್ತಾನೆ,,,
ತಾನು ಏನು ಇಲ್ಲಾ,,, ಅಂದುಕೊಂಡಾಗ ರಾಜಕುಮಾರ್ ಆಗುತ್ತಾನೆ,,
ತನಗೇನು ಬೇಡ ಸತ್ಯದ ಪರವಾಗಿದ್ರೆ ಸಾಕು,,ಅಂದುಕೊಂಡಾಗ ಗಣಪತಿ ಆಗುತ್ತಾರೆ,,,
ತನಗೆ ತುಂಬಾ ಗೊತ್ತಿದ್ದು,,
ಕೆಲವಷ್ಟಕ್ಕೆ,, ತನ್ನನ್ನೇ ಸೀಮಿತ ಮಾಡ್ಕೊಂಡ್ರೆ,,ಮೃದುವಾಗಿ ಸಿಡಿದೆದ್ರೇ ಅದು ಶ್ಯಾನುಭೋಗರಾಗ್ತಾರೆ,,,
Ley avr Retaired agidare kano
😂😂
@@sudarshansudhu4405 avr akshayapatre gorilla ansutte.rajkumar inda ivattins so called pan star vargu avr music madidare
Modlu yaradru 3500+ songs bardhu
400+ movie ge Music madli ad beda
Adar 1/2 madli amel avr bagge mathadok Eligible agtare ...
Inta Child galigella tale kedskobekagilla age admele bari bere avr bagge negative agi mathadi chur Famous agona anta math adtavre math adli ✅
Part1 over. In Part 2 let him contest for election and prove his mettle.
'ಅಸಹನೀಯವಾದ ಒಳ್ಳೆತನ', ಎಷ್ಟು ಸುಂದರವಾದ ಅನಿಸಿಕೆ. ಈ ವ್ಯಕ್ತಿತ್ವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಇರುತ್ತೆ.
ಮನೋಹರ ಸದಾ ಮನೋಹರ.😊❤
Manohar sir, we respect you from base of our hearts❤💞 🙏🙏🙏🙏🙏🙏🎉🎉🎉🎉🎉🎉
🌹🙏 ಸಂಗೀತದ ದೊರೆಯಂತಿರುವ ಶಾನ್ಭೋಗ ಗುರುಗಳಿಗೆ ಪ್ರೀತಿಯ ಅನಂತ ಕೋಟಿ ಕೋಟಿ ಪ್ರಣಾಮಗಳು ❤❤🌹🌹🙏🙏
ಜಾತಿಯ ಬಗೆಯ ಹಾಡು ಇಷ್ಟ ಆಯಿತು❤
ಗಣಪತಿ sir ಮತ್ತು ಶಾನಭಾಗ್ sir ವಿಚಾರ ಗಳು ತುಂಬಾ ಮಾದರಿ..
Ganpathy goo kelsaa illa. Shanbogarigoo kellsa Illa avroo chenngee kuythate. Evarroo chennagi. Kelthare. Jai. Dubakk media utber
ನೇರ ನೇರಾ ಮಾತುಗಳು ಶಾನು ಸರ್ 🙏🙏
ಪ್ರತಿಯೊಂದು ಮಾತು ಅರ್ಥಪೂರ್ಣ ✅✅✅
ಹಂಸಲೇಖರ ಬಗ್ಗೆ ಅವರ ಸಂಗೀತದ ಬಗ್ಗೆ ನನಗೆ ಅಭಿಮಾನವಿತ್ತು ಅವರ ಹಿನ್ನೆಲೆ ಬಗ್ಗೆಯಾಗಲಿ ಗೊತ್ತಿರಲಿಲ್ಲ ಸ್ವಲ್ಪ ಅಹಂಕಾರದ ಬಗ್ಗೆ ಬೇಸರವಿದ್ದರೂ ಯಾವಾಗ ಅವರು ಎಡ ಪಂಥೀಯರ ವಿಚಾರಧಾರೆಗೆ ಒಳಗಾಗಿ ಪೇಜಾವರ ಶ್ರೀಗಳ ಬಗ್ಗೆ ಇತರ ಜಾತಿಯರ ಬಗ್ಗೆ ಅವ ಹೇಳನಕಾರಿ ಹೇಳಿಕೆ ನೀಡಲು ಶುರು ಮಾಡಿದರೋ ಇವರ ಕೇಳು ಅಭಿರುಚಿ ನೋಡಿ ಬೇಸರವಾಯಿತು ಹಂಸಲೇಖ ಹೆಸರು ಮಾಂಸಲೇಖ ಎಂಬ ಅನ್ವರ್ಥಕ ನಾಮವಾಯಿತು ಅವರ ಮೇಲಿದ್ದ ಅಭಿಮಾನ ದೂರವಾಯಿತು. ಸಂಗೀತ ಕ್ಷೇತ್ರಕ್ಕೆ ಹೊರತಾಗಿರುವ ದುರ ಹಂಕಾರದ ಅಸೂಯೆಯ ಅವರ ಮಾತು ಅವರ ಮೇಲಿದ್ದ ಗೌರವವನ್ನು ದೂರಮಾಡಿತು
ಹಂಸಲೇಖರ ಸಂಗೀತದ ಮೋಡಿ ನಮಗೆ ಸಾಕು. ಉಳಿದ ವಿಚಾರಗಳ ಬಗ್ಗೆ ನಿಮ್ಮಷ್ಟು ಮೇರು ತಿಳುವಳಿಕೆ ನನಗಿಲ್ಲ
@@Ravikumar-pd2do
ಪೇಜಾವರ ಶ್ರೀ ಗಳ ಬಗ್ಗೆ " ಕುರಿ ರಕ್ತ ಪ್ರೈ ಮಾಡಿಕೊಟ್ಟರೆ ತಿಂತಾರಾ..? "
ಅಂತ ಕೇಳಿದ್ದು ಎಲ್ಲಾ ಟೀವಿ ಚಾನೆಲ್ ಗಳೂ ಪ್ರಸಾರ ಮಾಡಿವೆ..
ಮಾಂಸಾಹಾರ ತಿನ್ನೋದೇ ತಾಮಸ ಗುಣವನ್ನು ಮನುಷ್ಯರಲ್ಲಿ ಹೆಚ್ಚಿಸತ್ತೆ, ಅದಕ್ಕೆ ಮಾಂಸಾಹಾರ ವರ್ಜಿಸಿ ಅಂತ ಯೋಗಿಗಳು, ಆಧ್ಯಾತ್ಮ ಸಾಧಕರು ಸಲಹೆ ಕೊಡ್ತಾರೆ.. ತೀರಾ ಹಂಸಲೇಖರನ್ನ ಸಂಗೀತ ಕ್ಷೇತ್ರದ ದಿಗ್ಗಜ ಅಂತ ನಂಬಿ, ಗೌರವ ಕೊಡೋದನ್ನ ನಾವು ಅಭ್ಯಾಸ ಮಾಡಿದ್ದನ್ನ ಇತ್ತೀಚಿಗೆ ಬಿಡಬೇಕಾಯಿತು..
ಅಪಾತ್ರರಿಗೆ ಏನನ್ನೂ ಕೊಡವಾರದು, ಗೌರವ ವನ್ನಂತೂ ಕೊಡಲೇಬಾರದು.
ಅನರ್ಹರನ್ನು ಬೆಳೆಸಿದರೆ ಅಪಾರ್ಥ ಆಗತ್ತೆ.
The best music director V.Manohar. Janumada Jodi extraordinary musical film
SPB sir,Yesudas sir,Manu sir,Hariharan sir,Rajesh krishna sir..Chitra mam,Janakamma ,Avarurellaru hegidru Nadabrahma Hamsalekha sir jote,estondu haadidare Hit songs full,Danthakate vidvansharu,singers
ನಿಮ್ಮ ಈ ಕಾರ್ಯಕ್ರಮ ಕ್ಕೆ ರಾಜೇಶ್ ಕೃಷ್ಣನ್ ಕರೆಸಿ ನೋಡೋಣ ಹಂಸಲೇಖ ಪಕ್ಕಾ ಶಿಷ್ಯ ಹಂಸಲೇಖ ಬಗ್ಗೆ ಏನ್ ಹೇಳ್ತರೆ ನೋಡೋಣ ಕರೆಸಿ ಇಂಟರ್ವ್ಯೂ ಮಾಡಿ
ಮಹಾ ಗುರುಗಳು..ಜಿ ಸ ರಿ ಗ ಮ ಬಂದ ಮೇಲೆ..ರಾಜೇಶ್ ಒಂದು ಸಂಚಿಕೆ ನೋಡಿದರು , ಅದರಿಂದ ದೂರ ಸರಿದರು .
Rajesh Krishnan ಹಂಸಲೇಖ ಶಿಷ್ಯ ಅಲ್ಲಾ ಗಾನ ಗಂಧರ್ವ ಸ್ವರ ಸಾಮ್ರಾಟ್ Dr SP ಬಾಲಸುಬ್ರಮಣ್ಯಂ ಅವರ ಶಿಷ್ಯ
He may not open his mouth. But it is evident that mamsa natha doesn't deserve what the hype is created.
Ellarigu ellaru onde reetiyalli treat maadiruvudilla, idu obba atyanta olleya manushyanige agiruva anubhavada vastuvina sandarshana.Bereyavara anubhava bereya reeti irabahudu, swataha shanubhog avare e possibility bagge saha helidaru.
@@umajr9474, ತಮಗೆ ಪೇಮೆಂಟ್ ಬಂದಿಲ್ಲ ಅಂತ ಇಪ್ಪತ್ತೈದು ವರ್ಷದ ಹಿಂದಿನ ಕತೆ ಹೇಳುವ ಮನುಷ್ಯ, ವಿ.ಮನೋಹರ್‌ಗೆ ದುಡ್ಡು ಸಿಕ್ಕಿಲ್ಲ ಅಂತ ಗೊತ್ತಿದ್ದರೂ ತನ್ನ ಸಂಭಾವನೆ ಅವರಿಂದ ಪಡೆಯೋದು ಬಿಟ್ಟಿಲ್ಲವಂತೆ, ಅದೂ ಲಕ್ಷಗಟ್ಟಲೆ.
ಇದು ಇವರ ನೈತಿಕತೆಯ ಮಟ್ಟ
ಮಹಾ ಗುರು
ಚಿತ್ರಲೋಕದ ದೊಡ್ಡ ಕುರು.....
ಸತ್ಯ ಯಾವತಿದ್ರು ಸಾಯೋಲ್ಲ ಅನ್ನೋದಿಕ್ಕೆ ಇದೆ ಸಾಕ್ಷಿ..ವಿ.ಮನೋಹರ್ ಸಾರ್..🙏🙏🙏
ಮಗು ಮನೋಹರ್❤
ತುಂಬಾ ಸುಂದರವಾಗಿ ಸಂದರ್ಶನ ಬಂದಿದೆ.ವಾಸ್ತವಾಂಶಗಳ ವಿಷಯ ಬಹಿರಂಗವಾಗಿದೆ. ವಿ ಮನೋಹರ್ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಒಂದು ಸಲ ಸೃಜನ್ ತಮ್ಮ ಮಜಾ ಟಾಕೀಸ್ ನ ಬಹು ಧಾರಾವಾಹಿ ಕಂಡು ಜನಪ್ರಿಯತೆ ಕಂಡ ಸಂಧರ್ಭದಲ್ಲಿ ಸೃಜನ್ ಲೋಕೇಶ್ ಅವರು ವಿ ಮನೋಹರ್ ರವರಿಗೆ ಅಡುಗೆ ಭಟ್ಟರ ಪಾತ್ರ ಮಾಡುವರೋ ಇಲ್ಲವೋ ಎಂದು ಅವರಲ್ಲಿ ಈ ಪಾತ್ರದ ನಟನೆ ಮಾಡಲು ಕೇಳಿಕೊಂಡ ಸಂದರ್ಭದಲ್ಲಿ ಅವರು ಕಲಾವಿದರಾಗಿ ಆ ಪಾತ್ರ ಮಾಡಿದ ಬಗ್ಗೆ ಸೃಜನ್ ತುಂಬಾ ಅಭಿನಂದನೆ ಸಲ್ಲಿಸಿದರು. ಆಗಲೇ ಮನೋಹರ್ ರವರು ಖ್ಯಾತ ಸಂಗೀತ ನಿರ್ದೇಶಕರು. ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ ಎಂಬುದು ಅರ್ಥವಾಗುತ್ತದೆ. ಅಂತಹ ತುಂಬಿದ ಕೊಡವನ್ನು ನೆನಪಿಗೆ ತಂದ ಶ್ರೀ ಶಂಕರ್ ಶ್ಯಾನುಭಾಗ್ ಮತ್ತು ಬಿ ಗಣಪತಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏👏❤️
ಮನ ಮುಟ್ಟೋಹಾಗೆ ಇದೆ ನಿಮ್ಮ ಸತ್ಯವಾದ ಮಾತುಗಳು 👏👏👏🫠💞
If we do good things definately people remember. If we do bad thing that also. That is permanent.
ಮಾಂಸ ಲೇಖ ನಾ ಬಹುತೇಕ ಟ್ಯೂನ್ ಫಾರಿನ್ ಭಾಷೆಗಳ ಮ್ಯೂಸಿಕ್ ಗಳು 😂ನಾನು ಸುಮಾರ್ ಟ್ಯೂನ್ ಕೇಳಿಸಿಕೊಂಡಿದ್ದೇನೆ 🙏
ಮಾಂಸ ಲೇಖ ತುಂಬಾ ಚನ್ನಾಗಿದೆ
ಎಷ್ಟು ಇದೆ ದಯವಿಟ್ಟು ಲಿಸ್ಟ್ ಮಾಡಿ ಕೊಡಿ
ಸರ್ ನಾವು ತಿಳಿದುಕೊಳ್ತೇವೆ
@@hamsagaanavenkatesh, ಸೆರಿಯಾಗಿ ಕೇಳಿದ್ರಿ 1 ಇಲ್ಲಾ 2 inspire ಆಗಿ ಹೊಸದರಲ್ಲಿ, ರವಿ ಒತ್ತಡಕ್ಕೆ ಮಾಡಿರಬೋದು ಅಷ್ಟೇ.
ರವಿ ಹಾಗು ಹಂಸಲೇಖ ದೂರ ಆಗಲು ಹಂಸಲೇಖ remake ವಿರೋಧವೆ ಕಾರಣ.
@@hamsagaanavenkatesh ಸ್ವಾತಿ ಮುತ್ತಿನ ಮಳೆ ಹನಿಯೇ ಓಪನಿಂಗ್ ಟ್ಯೂನ್.. Spanish ಮೂವಿ 50 decades ದ್ದು (age restricted movie )ಸದ್ಯ ಲಿಂಕ್ ಇಲ್ಲ.. ಸಿಕ್ಕಿದ್ರೆ ಹಾಕ್ತಿನಿ ನೋಡಿ
Howdu 1 Final countdown 2 bolimos
ನಮನ ನಮನ ಸಿರಿದೇವಿಗೆ ❤
ವಾವ್ ಎಂಥ ಅದ್ಭುತ ಗೀತೆ ಇವತ್ತಿಗೂ ಕೇಳುತ್ತಿರುತ್ತೇನೆ ❤
Thank you🙏 Manohar Sir🇮🇳
Shankar. Saanabog. Antaralada. Satyavada. Maatu. Nanagistavayitu. Dhanyavadagalu
With due respect to Shankar sir and Ganapathi sir, Hamsalekha sir is a legend and the pride of Karnataka and may be a few incidents have happened and considering the contribution he has provided to our industry(even after 1000 years no one can achieve close to what he has done in Karnataka) and I personally feel he deserves all the respect he has got and also getting.
ಅದ್ಭುತವಾದ ಮಾತುಗಳು 👍
Shankar ಸರ್ ಮಿನಿಮಮ್ 100 ಎಪಿಸೋಡ್ ಮಾಡ್ಬೇಕು ❤❤
@@rajeshrao5099 addan nodakku hamsalekha avrdu nekkabeku islander nettage views kooda baralla paapa😂
Avn yar dasayya anta madtare avrdu 😂😂😂
Inobbruu bagge negative agi mathadi hege Famous agbodu anta episode madbodu ashte 😂😂😂
@@rudreshacharrudresh1836
ನೀನು ಹೇಳಿದ ಮಿಂಡ್ರೀ ಸುಳ್ಳುಗಳನ್ನು ಹಲಾಲಾ ಸಂತಾನಗಳು ಬ್ರೈನ್ ವಾಶ್ ಕನ್ವರ್ಟೆಡ್ ದರಿದ್ರಗಳು ಡೋಂಗಿ ಡಗರ್ ಫ್ಯಾಮಿಲಿ ಗಳು ನಂಬಬೇಕು ಅಷ್ಟೇ...😂
ಇಷ್ಟು ದಿನ ಎಲ್ಲಿದ್ರಿ..ಸಾರ್
ಸಮಯ ಸಾಧಿಸಿ ಹೊಟ್ಟೆ ಹುರಿ ತೀರಿಸಿಕೊಳ್ಳಲು ಒಳ್ಳೆ ಸದಾವಕಾಶ
Ishtu yaru kelirlillla yaakandre aa situation bandirlilla eega hamsalekha avr nade helike galu ee paristiti tandittive adhke eega ivru interview alli kelidare adhke shanbog sir heliddare ashte
@@soumyavasudev8860, ಖಂಡಿತ ಇಲ್ಲ, ಅಂಥ ಶ್ರೀರಾಮಚಂದ್ರನೇ ತನ್ನ ಹೆಂಡತಿಯನ್ನು ಕಾಡಿಗೆ ಅಟ್ಟಲಿಲ್ಲವಾ?
ಇವರಿಬ್ಬರ ಮಾತುಗಳನ್ನು ಕೇಳಿ ಅದೆಷ್ಟು ಜನ ನಾಳೆಯಿಂದ ಹಂಸಲೇಖರ ಹಾಡು ಕೇಳೋದನ್ನು ನಿಲ್ಲಿಸಿಬಿಡ್ತಾರೆ?
ಮನುಷ್ಯ ಎಲ್ಲಾದರಲ್ಲೂ ಒಕೆ ಅಲ್ಲ ಕೆಲವು ತಪ್ಪುಗಳಾದರೂ ಸರಿ ಅವರ ಎಲ್ಲಾ ಸಾಧನೆಗಳ ಮೆಲೆ ಒಮ್ಮೆಲೆ ತಪ್ಪು ಹೊರಿಸಿ ಕಳಂಕ ತರಬಾರದು..
ನೋಡಿ ಅವರ ಸಾಧನೆ ನಾವು ಕಿವಿಯಾರೆ ಕೆಳ್ತೀವಿ ಹಾಡಿನ ರೂಪದಲ್ಲಿ..
ಆದರೆ ಇಂತಹ ಒಬ್ಬ ವ್ಯಕ್ತಿ ಅದನ್ನ ಸುಳ್ಳು ಅಂದರೆ ಅದು ತಪ್ಪು ಕೆಲವು ತಪ್ಪುಗಳನ್ನ ಹಲವು ತಪ್ಪುಗಳ ಲೆಕ್ಕದಲ್ಲಿ ನಾದಬ್ರಹ್ಮ ಅನ್ನೊದೆ ತಪ್ಪು ಅನ್ನೊದಾ?...
ಹಂಸಲೆಖ ಅಲ್ಲದೆ ನಾದಬ್ರಹ್ಮ ಇನ್ಯಾರು?..
ಸರೀನೊ ತಪ್ಪೊ ಕನ್ನಡ ಚಿತ್ರರಂಗ ಹಂಸಲೇಖ ಹಾಡುಗಳಿಲ್ಲದೆ...ಯಾವುದೆ ಕಾರಣಕ್ಕೂ ಪರಿಪೂರ್ಣ ಅಲ್ಲವೆ ಅಲ್ಲ..
ಸಾಧಿಸಲಾಗದವನ ಹೊಟ್ಟೆ ಹುರಿ ಸಾಧಿಸಿದವರ ಸಾಧನೆ ಮೇಲೆ ಅಂದರೆ ..
ಒಂದು ಮಾತು ಹಂಸಲೆಖ ಕೆಲವು ತಪ್ಪು ಮಾಡಿದ್ದರೂ ಅವರ ಸಾಧನೆ ಸುಳ್ಳಲ್ಲ...
ಹಂಸಲೇಖ ಸರ್ ರೆಕಾರ್ಡ ಬ್ರೇಕ್ ಮಾಡೋಕೆ ಯಾರಿಂದಾನು ಸಾಧ್ಯವಿಲ್ಲ
MANOHAR SIR IS ❤❤❤ SUPAR 🎉🎉🎉
ಸರಳ ಸಜ್ಜನಿಕೆಯ ವ್ಯಕ್ತಿತ್ವ ವಿ. ಮನೋಹರ್
ಪ್ರಿಯ ಗಣಪತಿ ಜೀ, ಮಾತಿನ ಮಧ್ಯೆ ಮಧ್ಯೆ ಶಂಕರ್ ಅವರನ್ನು ದಾಸರ ಪದ ಇತ್ಯಾದಿ ಹಾಡುವಂತೆ ಮಾಡಿ. ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಬರುತ್ತೆ. ' ನಂದೇನದೊ ಸ್ವಾಮಿ....' ಪದ ಕೇಳುವ ಬಯಕೆ ನನ್ನದು.
ಮನೋಹರ ಅವರಿಗೆ ಇತ್ತೀಚಿಗೆ ಅವಕಾಶಗಳು ಅಷ್ಟಾಗಿ ಸಿಗದಿರುವುದರ ಹಿಂದೆ ಯಾವ ಕಾರಣವಿರಬಹುದು ?
ibbara praamaanikathege nanna namaskara.hamsa vishaya bitbidi sir,devara nyaaya bere irutte.
ನಿಮ್ಮ ಮಾತುಗಳ ಕೇಳಿದ ಮೇಲೆ ನೀವು ಹಾಡಿರುವ ಸಿನಿಮಾ ಹಾಡುಗಳು ಪದೇ ಪದೇ ಕೇಳಿದ್ದೇನೆ. ಜೋಡಿ ಹಕ್ಕಿ ಸಿನಿಮಾದ ನಮನ ನಮನ ಹಾಡು ಅದ್ಭುತ...
ಇಷ್ಟು ದಿನ ಏನಾಗಿದ್ರಿ ಇವತ್ತು ಬಂದು ಏನೇನೋ ಪುಂಗ್ತಿದೀರಾ ನಿಮಗೆ ಅನ್ಯಾಯ ಆಗಿದ್ರೆ ಅವತ್ತೇ ಮೀಡಿಯಾ ಮುಂದೆ ಬಂದು ಹೇಳಬೇಕಿತ್ತು. ಅವತ್ತಿನ ಪರಿಸ್ಥಿತಿ ನೀವು ಹೇಗೆ ಅನುಭವಿಸಿದರೋ ಅದೇ ರೀತಿ ಅವರ ಕೆಲಸ ಒತ್ತಡ ಪರಿಸ್ಥಿತಿ ಬಗ್ಗೆ ನಿಮಗೆ ಅರಿವಿದ್ಯಾ. ಇವತ್ತು ಯಾರೋ ಬಂದು ಧಾರ್ಮಿಕ ರಾಜಕೀಯ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಹಣಿಯಲು ಸಾಮೂಹಿಕ ಪ್ರಯತ್ನ ಅಷ್ಟೆ. ನಿಮಗೆ ಒಳ್ಳೆದಾಗಲಿ 🙏🏻
Jai Hamsalekha
Monne video nodi jaati jaati anta jeeva bitta ella jaativaadigalige Om Shanti...devaru nimma atmakke shanti needali....🙏
We are Indians .jai shankar sir. Jai Hind 🇮🇳
ಸೂಪರ್ ಸರ್, ಹಂಸಲೇಖ ಬ್ರಾಹ್ಮಣ ವಿರೋಧಿ ಅಂತ ಬಾಯಿ ಬಾಯಿ ಬಡಿದುಕೊಂಡ ಎಲ್ಲರಿಗೂ ಈ ಪ್ರತಿಕ್ರಿಯೆ ಮೂಲಕ ಜಾಡಿಸಿ ಒದ್ದಿದ್ದೀರ
Shankar sir matte Ganapati sir keelu jaati awranna tuliyo kelsa madtidare anta helidavarige ..matte jaati hesarinalli alla navu maduva kelasa mattu namma naduvalikeyalli gottagutte annodu tamma maatina moolaka prove madidru Shankar sir 🙏 hats off...
We are all Indians first ... Jai Hind
@@BukkulaniBukki, ಮನೋಹರ್‌ರವರ ಮುಗ್ಧ ಮನಸ್ಸಿನ ಸ್ವಭಾವ ಇಷ್ಟವಾದರೆ ಅದನ್ನು ಖಂಡಿತ ಹೊಗಳಲಿ, ಅಂತಹ ಹಲವು ಸಹೃದಯರು ಚಿತ್ರರಂಗದಲ್ಲಿ ಇದ್ದಾರೆ. ಆದರೆ ಆ ನೆಪದಲ್ಲಿ ವಿನಾಕಾರಣ ಹಂಸಲೇಖರನ್ನು ಪದೇ ಪದೇ ಎಳೆಯುವದರಲ್ಲೇ ಅರ್ಥವಾಗತ್ತೆ ಇವರ ಅಜೆಂಡ ಏನು ಅಂತ
@@BukkulaniBukki indian anta barkobekante bosudi maga en comedy madtano
ಹಂಸಲೇಖ ಮಾತು ಹಾವಭಾವನೆ ತಿಳಿಸಿದೆ ಅವನ ಯೋಗ್ಯತೆ
First comment...nanna oorige hemme v manohar
ಮನೋಹರ್ ಕೆಲ್ಸಾ ಕೊಟ್ರು ಒಳ್ಳೆಯವರ, ಹಂಸಲೇಖ ಕೆಲ್ಸ ಕೊಟ್ಟಿಲ್ಲ ಕೆಟ್ಟವರು ಇವನ ದೃಷ್ಟಿಯಲ್ಲಿ
ಇವರ ಮಾತಿನಲ್ಲಿ ಒಂದು ಸತ್ಯ ಗೋತ್ತಗತ ಇದೆ ಇವರು ಶೂದ್ರರರನ್ನ ಸಹಿಸಿಕೊಳ್ಳುವ ಮನು ಸ್ಥಿತಿಯಲ್ಲಿ ಇಲ್ಲದವರೆಂದು ಮಹಾನ ಜ್ಞಾನದ ಭಂಢಾರಿ ಮಹನೀಯ .ವ್ಯಾಧಿ ಶ್ರೀ ಶ್ರೀ ಗಣಪತಿ
ಜನುಮದ ಜೋಡಿ ಸಿನಿಮಾಗೆ ಸಂಗೀತ ನೀಡಲು ಹಂಸಲೇಖ ಸರ್ ಅವರೇ ಕಾರಣ ಅಂತ ಸ್ವತಃ ಮನೋಹರ್ ಸರ್ ಹೇಳಿದ್ದಾರೆ
NIKULU RADD JANALA TULU PATERINA UDAL G KUSI AAND....MANOHAR SIR N MAST MISSUSE MALTHDER L. N SHASTRI IS MOST TALENTED AND SADLY UNDERRATED BEST SINGER....THANK YOU TO BOTH LEGENDS
Gurukiran & v Manohar are good hearted persons, they introduced many singers and music directors to the kannada film industry. Hamsalekha, being a big music director, I don't think he introduced more than 1 or 2 singers ( Rajesh krishnan).
ಎಲ್‌ಎನ್ ಶಾಸ್ತ್ರಿಯವರ ಶ್ರೀಮತಿ ಸುಮ ರವರ ಸಂದರ್ಶನ ಯೂಟ್ಯೂಬ್‌ನಲ್ಲಿದೆ ಹೋಗಿ ನೋಡಿ.
ಅದರಲ್ಲಿ ಅವರು ಹಂಸಲೇಖ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡದ ಗಾಯಕರಿಗೆ ಎಷ್ಟು ಅನುಕೂಲ ಮಾಡಿದ್ದಾರೆ ಎಂಬುದನ್ನು ವಿವರಿಸಿದ್ದಾರೆ
Plagarism ಬಗ್ಗೆ ಅರ್ಥ ಪೂರ್ಣವಾಗಿ ವಿವರಣೆ ನೀಡಿದ್ದಾರೆ.
ನಾನು ನಿಮ್ಮ ಅಭಿಮಾನಿ ಸರ್ ಧನ್ಯವಾದಗಳು ಗಣಪತಿ ಸರ್.
V manohar ge dodda namaskara ❤
Tumba channagide sir
ಭೀಮಪಲಾಸ ರಾಗ ಸುಂದರ
Evru Yaru anthane gottilla , evranna interview madidddakke tumba dhanyawadagalu, Elemare kayi thara ero prathibe galannu torsi ....
ನಮ್ಮ ಚಲನ ಚಿತ್ರ ದಲಿ ಎಷ್ಟೋ ಗಾಯಕರು, ನಟರು, ಕನ್ನಡ ಚಲನ ಚಿತ್ರ ಬಿಟ್ಟು ಬೇರೆ ಚಿತ್ರ ರಂಗಕೆ ಹೋಗಿದು ಇದಕಾಗೆ. ನಮ್ಮಲ್ಲಿ ಕಾಲು ಎಳೆಯೋರೆ ಜಾಸ್ತಿ ಅನಿಸುತ್ತೆ ಅದಕೆ ಕಲೆಗೆ ಬೆಲೆ ಸಿಗ್ತಾ ಇಲ್ಲ?
ಮನೋಹರ್ ಮ್ಯೂಜಿಕ್ ಮ್ಯಾಜಿಕಲ್ ಹಿಟ್❤
Hansalekha avra baggene heluvudu jasti ayitu... channelnavaru views goskara intha topic kedukutta eliyutta irtare...ondu saari helidaroo ellarigoo arthvagirutte........Shanubhog sir ,nimma sadhaneya bagge ,kelasada bagge tiliyuva aasakti ide...adra bagge hechchu hechchu heli🙏🏻
ನಿಮ್ಮ ಸಿನಿಮಾ ಗೀತೆಗಳ ಝಲಕ್ ನ್ನು ಸಂದರ್ಶನದ ಮಧ್ಯ ಪ್ರದರ್ಶಿಸಿ ಸರ್
Super ಶಂಕರ್ sir
ವಿ.ಮನೋಹರ್ ಅಂದ್ರೆ ನಮ್ಮ ಮನೋಹರ್ .
Manohar sir obba olle adubhuta nata haagu olle baragagara ❤❤❤❤❤❤
Manohar avru tumba kannada singersge avakasha kottiddare... Olleya manushya...
ಏನಾದ್ರು ಹೇಳಿ we support ಹಂಸಲೇಖ
Wow super sir, ಏನಾದರೂ ಆಗು
🙏🙏🙏Shankar.Manohar.SPB
ನಾನು ನಾನು ನಾನು ನಾನು ನಾನು ನಾನು ನಾನು................................
V manohar sir great 👍
ಸರಳ ಸಜ್ಜನಿಕೆಯ ವ್ಯಕ್ತಿತ್ವದ ವ್ಯಕ್ತಿ ಮನೋಹರ್ ಸರ್
The quality of music and background music is excellent by Hamsalekh sir still , Do not blame in social media Mr shan bag
Hamsalekha avra lyrics and music bagge yaru kettadagi matadilla avra itthichina nadavalike bagge heliddu sariyag artha madkoli pratiyobba 💯 ollevre agiroke sadhya ne illa 10% adru avagunagal u idde irutthe adunne avr heliddu
@@soumyavasudev8860, ಅದನ್ನೇ ಮುಟ್ಠಾಳತನ ಅನ್ನೋದು. 90% ಒಳ್ಳೆತನ ಇರುವಾಗ ಇನ್ನು10% ಬಗ್ಗೆ ಎತ್ತಿ ಆಡೋದು ಅದ್ಯಾವ ಸೀಮೆಯ ನಾಗರಿಕತೆಯೋ?
ಈ ಮನುಷ್ಯನಿಗೆ ಒಂದಿಷ್ಟೂ ನೈತಿಕತೆ ಇಲ್ಲ.
ಮನೋಹರ್‌ಗೆ ಸಂಭಾವನೆ ಸಿಗಲ್ಲ ಆದರೂ ಅವರು ನಮಗೆ ಹೇಗೋ ಕೊಡ್ತಾರೆ ಅನ್ನುತ್ತಾರಲ್ಲ, ಇಂಥವರಿದ್ರೆ ಮ್ಯೂಸಿಕ್ ಡೈರೆಕ್ಟರ್‌ಗಳು ಮನೆ ಮಠ ಮಾರಿಕೊಂಡು ಹೆಂಡತಿ ಮಕ್ಕಳನ್ನು ಉಪವಾಸ ಕೆಡವಬೇಕು ಅಷ್ಟೇ
Good information
V manohar sir hats of you r great sir❤
Ganapati sir,namma samaaja heg aagide andre hinde yavdo kaaladalli yaro maadida tappige sajjana samudaaya I mean braamhana samudaaya davara kandre revenge teerisikollo mattakke band bittide hinde avaru maadida tappanne ivaaga ivaru maduttiddaare nija helbeku andre ketta comments madorige heltini bramhana andre agrahaara janivaara hakiruvavaru anta tilkondiddare maatinalli saatvikate iruva elladarallu bramha vannu noduvavarellaru braamhanare aguttaare maatinalle jaati enba pidugu bandu maanava Siddhanta ve mareyagide 😔😔😔Ella Varna davarallu ellaa taraha da Jana irtaare triguna galu Ella Varna dallu ide....yaaru saatvikate ya baduku badukuttaaro avare manushyottamaru... aste helabahudu..
@@SrinivasAcchunandu ee satvikate Andre Kashinath Upendra A certificate film Tarana?
Brahmanariginta bereyavare jasti bedabhava madodu
Ee vikruta manassige imbu kottavaru moolataha namma votebank rajakaranigalu.
Nija
Illi bramhana kshatriya vaishya shoodra da artha ne tappaagide andre tappagi arthaysalaaguttide adu jaati alla Guna swavhaava mattu karma dinda vingadisa bahudu,,agrahaaradalli hege atrupta aatmagaliddave anta andukoltiro haage kshatriya rallu kshullakariddare ,haage vaisyarallu vikrutariddare shoodra rallu ssahishnute illadavariddare, important enu gotta yava bramhana atrupta naaguttaano avanu bramhana annisikollalla haage yava shoodra saatvikate inda baaluttano avane bramha vannu arita bramhana naaguttaane.huttutta ellaru shoodrare viveka gunagalannu tiliyutta avarellaru bramhana aguttaare ee na enu jaati andukondiddivalla adella avaravara vyaktitva Guna dharma galinda barutte horatu jaati li huttida anta barolla ...aadre naanu bramhanyada paravaagi mataaduttiddene horatu infact naanu bramhana alla ...andre nanu bramhana jaati alli enu huttilla....
Tumba olletananu olledalla Sir...😢 He's such a talented person.Hodeya doora oh jotegara song avru bardiddu anta gottagi shock aytu...maatu muride matadade...a song kuda Manohar Sir bardirodu...olle music director plus actor...❤❤
Humanity is this.
SPB ಗಾಯನ ದೇವರು
😊👍🏻
👌👌👌👌👌👌👌👌👌👌