ಶಿವಲೋಕದಿಂದ ಒಬ್ಬ ಸಾಧು ಬಂದಾನೋ ಹಾಡುವುದು ಹೇಗೆ ? || Shivalokadinda Obba Sadhu Bandano| Shivaratri Song 🚩

Поділитися
Вставка
  • Опубліковано 12 вер 2024
  • ಶಿವಲೋಕದಿಂದ ಒಬ್ಬ ಸಾಧು ಬಂದಾನೋ ಹಾಡುವುದು ಹೇಗೆ ? || Shivalokadinda Obba Sadhu Bandano| Shivaratri Song 🚩
    For sponsorship & Business enquiries & Online Class enquiries :
    sangeethamane1724@gmail.com
    Vlog Channel : / @soumyamanjunathvlogs5571
    ಸಂಗೀತ ಮನೆ Page :fb.watch/agdFS...
    #Shivalokadindaobbasadhubandano
    #Shivaratri
    #Kannadashivasong
    #Sangeethamane
    #Shivafolksong
    #Shivasong2021
    Kannada Lyrics:
    ಶಿವಲೋಕದಿಂದ ಒಬ್ಬ ಸಾಧು ಬಂದಾನವ್ವ
    ಒಬ್ಬ ಯೋಗಿ ಬಂದಾನವ್ವ
    ಶಿವ ನಾಮವನ್ನು ಕೇಳಿ ಅಲ್ಲೆ ನಿಂತಾನವ್ವ
    ಕೇಳ ಹಡೆದವ್ವ llಪll
    ಊರ ಹೋರಗ ಒಂದು ಮಠಾ ಕಟ್ಟಿಸ್ಯಾನವ್ವ
    ಒಂಭತ್ತು ಬಾಗೀಲಿಡಸ್ಯಾನವ್ವ
    ಒಂಭತ್ತು ಬಾಗಿಲದಾಗ ತಾನೇ ನಿಂತಾನವ್ವ
    ಕೇಳ ಹಡೆದವ್ವ ll1ll
    ಮೈಯಲ್ಲಾ ಭೂದಿ ಧರಸಿ ಕಂಬಳಿ ಹಾಕ್ಯಾನವ್ವ
    ಕೊರಳಾಗ ರುದ್ರಾಕ್ಷ್ಹಾಕ್ಯಾನವ್ವ
    ಕೈಯಲ್ಲಿ ತ್ರಿಶೂಲ ಹಿಡ್ಕೊಂಡ ಅಲ್ಲೆ ನಿಂತಾನವ್ವ
    ಕೇಳ ಹಡೆದವ್ವ ll2ll
    ವಚನೀ ಒಳಗೆ ನಮ್ಮ ಶಿಶುನಾಳಧೀಶನವ್ವ
    ಗುರುಗೋವಿಂದ ಆಚಾರ್ಯನವ್ವ
    ಶಿಷ್ಯ ಶರೀಫ ಸಾಹೇಬ್ರ ಪಾದಕ್ಹೊಂದಿದನವ್ವ
    ಕೇಳ ಹಡೆದವ್ವ ll3ll
    .....................
    English lyrics:
    Shiva lokadind obba sadhu bandanavva
    Obba yogi bandanavva
    Shivanamavannu keli alle nintanavva
    Kela hadedavva llPll
    Oora horaga ondu matha katsyanavva
    Ombhattu bagila idsyanavva
    Ombhattu bagiladag taane nintanavva
    Kela hadedavva ll1ll
    Maiyalla bhudi dharisi kambali hakyanavva
    Koralag rudraksh hakyanavva
    Kaiyalli trishul hidkond alle nintanavva
    Kela hadedavva ll2ll
    Vachani olage namma shishunala dhishanavva
    Gurugovinda aacharnavva
    Shishya sharif sahebra padakkondidanavva
    Kela hadedavva ll3ll
    HI Everyone Namaskaram
    ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
    Don't forget to LIKE, COMMENT, SHERE, & SUBSCRIBE...
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    Facebook Page - / about
    Our other Channel -
    MS Swar Channel : / msswar
    ......................................................................................
    Our Some Other Video's Playlist:
    Voice Culture - ಧ್ವನಿ ಅಭ್ಯಾಸ :
    • Voice Culture ಧ್ವನಿ ತಯ...
    Besic Alankaars- ಅಲಂಕಾರಗಳು :
    • Besic Alankaars ಪ್ರಾರಂ...
    ರಾಗಗಳು -
    Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
    Raag Durga : • ರಾಗ ದುರ್ಗಾ ಅಧ್ಯಾಯಗಳು R...
    Raag Brundavani Sarang : • Raag Brundavani ರಾಗ ಬ್...
    Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
    • kannada songs Lessons
    Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
    • ಹಾರ್ಮೋನಿಯಂ ಅಭ್ಯಾಸ Harm...
    Taals - ತಾಳ ಅಭ್ಯಾಸ :
    • ತಾಳದಲ್ಲಿ ಅಲಂಕಾರಗಳು
    Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
    • Music Theory Knowledge...
    Vlogs :
    • Vlogs
    THANKS FOR WATCHING ...#Sangeethmane

КОМЕНТАРІ • 390

  • @revanasiddappadoddapattar13
    @revanasiddappadoddapattar13 2 роки тому +38

    ಆ ತಾಯಿ ಸರಸ್ವತಿ ದೇವಿ ಎಲ್ಲಾದರೂ ಇದ್ದಾಳೆ ಎಂದರೆ ಅದು ನಿಮ್ಮ ನಾಲಿಗೆ ಮೇಲೆ ಸದಾ ಇರುತ್ತಾಳೆ.
    ಧನ್ಯವಾದಗಳು

  • @shivashankarmn7462
    @shivashankarmn7462 2 роки тому +7

    ನಿಮ್ಮ ಈ ನಿಸ್ವಾರ್ಥ ಸಂಗೀತ ಪಾಠ ಸೇವೆ ನಿರಂತರವಾಗಿ ಸಾಗಲಿ ಅನೇಕ ಮಂದಿಗೆ ಸಹಾಯವಾಗುತ್ತಿದೆ. ಭಗವಂತನ ಕರುಣೆ ಸದಾಕಾಲವೂ ನಿಮಗೆ ಪೂರಕವಾಗಿರಲಿ

  • @jyotidandavatimath2321
    @jyotidandavatimath2321 3 роки тому +3

    ತುಂಬ ಚೆನ್ನಾಗಿ ಇದೆ

  • @lagamannagaddiholi2554
    @lagamannagaddiholi2554 2 роки тому +2

    Supar sister🙏

  • @sannakasiss4060
    @sannakasiss4060 2 роки тому +6

    ಬಾಳ ಚನ್ನಾಗಿ ಹಾಡಿದಿರಿ, very good. ನಾವು ಸನ್ನವರಿದ್ದಾಗ ಬಜನೆಯವರ ಸಂಗಡ ಹಾಡುತ್ತಿದ್ದೆವು.

  • @basavarajkarade204
    @basavarajkarade204 2 роки тому +2

    ನಿಮ್ಮ ಹೊಸ ಕಲಿಕಾ ಪ್ರಯೋಗಕ್ಕೆ ನಮ್ಮ ಹೃದಯಪೂರ್ವಕ ಸ್ವಾಗತ
    ಶುಭವಾಗಲಿ.

  • @Lokesha-eb6nh
    @Lokesha-eb6nh 6 місяців тому +1

    ಬಹಳ ಚೆನ್ನಾಗಿ ಹಾಡಿದ್ದೀರಿ, ಮೇಡಂ

  • @kabaddilovers2184
    @kabaddilovers2184 3 роки тому +2

    Dhanyavaadagalu madam

  • @hanumanthabbeehmaray8564
    @hanumanthabbeehmaray8564 2 роки тому +1

    ಸೂಪರ್ ಸೂಪರ್ ಸೂಪರ್

  • @amareshkiresurjuniorsiddar7922
    @amareshkiresurjuniorsiddar7922 2 роки тому +1

    ಓO ನಮಃ ಶಿವಾಯ🙏👌🙏👌🙏👌🙏👌🙏👌🙏👌🙏👌🌹👍🌺👍🌺👍🌺👍🌺

  • @anjalikulkarni4888
    @anjalikulkarni4888 2 роки тому +7

    ಸರಸ್ವತಿ ಮಾತೆ ತಮ್ಮ ಕಂಠದಲ್ಲಿ ವಾಸವಾಗಿದ್ದಾಳೆ ಅಂತ ಅನುಭವವಾಗುತ್ತಿದೆ 🙏💐💖

  • @shashikalal3874
    @shashikalal3874 3 роки тому +9

    Superb song mam. One of the favorite song.. Thank you so much mam..

  • @lingannathogaragunte4955
    @lingannathogaragunte4955 3 роки тому +5

    ಶಿವನ ಈ ಹಾಡು ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ

  • @udayhiremath4598
    @udayhiremath4598 3 роки тому +5

    Good superb🙏👍.

  • @banasankari768
    @banasankari768 9 місяців тому +2

    ನಿಮ್ಮ ಹಾಡು ಶರಣು ಶರಣಾರ್ಥಿ

  • @kedarnathpatadari1454
    @kedarnathpatadari1454 24 дні тому

    ಬಹಳ ಸುಂದರವಾಗಿ ಹಾಡುತ್ತಿರಿ ತಂಗಿ ನಾನು ನಿಮ್ಮ ಅಭಿಮಾನಿ ದಯವಿಟ್ಟು ನಿಮ್ಮ ವಿಳಾಸ ತಿಳಿಸಿರಿ ನಾನು ಬೆಟ್ಟಿ ಆಗುತ್ತೇನೆ

  • @mallappakambar8173
    @mallappakambar8173 Рік тому +3

    ತುಂಬಾ ಚೆನ್ನಾಗಿದೇ ರಿ ನಿಮ್ಮ ದ್ವನಿ ಆ ಸರಸ್ವತಿ ನಿಮ್ಮನ್ನು ಚನ್ನಾಗಿಡಲಿ 🙏🏽🙏🏽🎧

  • @malakappabiradar4956
    @malakappabiradar4956 Рік тому +2

    Beautiful voice. God bless you.

  • @poornimapramod3375
    @poornimapramod3375 3 роки тому +2

    Super madam

  • @channabasappanyamathi6724
    @channabasappanyamathi6724 3 роки тому +1

    ತುಂಬಾ ಸೊಗಸಾಗಿ ಮೂಡಿಬಂದಿದೆ. ನಾವು ಈ ಹಿಂದೆ ಈ ಹಾಡನ್ನು ಭಜನೆ ಪದವಾಗಿ ಹಾಡಿದ್ದೇವೆ

  • @s.mrekha6950
    @s.mrekha6950 3 роки тому +4

    ನಿಮ್ಮ ಹಾಡುಗಳು ತುಂಬಾ ಚೆನ್ನಾಗಿದೆ ಕಲಿಯಲು ತುಂಬಾ ಸುಲಭವಾಗಿ ಹೇಳಿ ಕೊಡುತ್ತೀರಿ ಅಕ್ಕ ನನಗೇ ನಿಮ್ಮ ಹಾಡುಗಳು ತುಂಬಾ ಇಷ್ಟ ಆಯಿತು

  • @SiddannaHalcheri-ws4cx
    @SiddannaHalcheri-ws4cx Рік тому

    Super song 😊😊

  • @malakappabiradar4956
    @malakappabiradar4956 Рік тому +2

    Beautiful voice. Like to listen again and again. God bless you .

  • @ashokmareguddi2015
    @ashokmareguddi2015 6 місяців тому

    ಸೂಪರ್ ಸೂಪರ್ ಐತಿ

  • @vijaykumarnegalur5782
    @vijaykumarnegalur5782 Рік тому +1

    ಶರಣು ಶರಣಾರ್ಥಿ ತಾಯಿ,,👏

  • @girishs8190
    @girishs8190 Рік тому

    Om shanthi

  • @venkatesh.n7196
    @venkatesh.n7196 3 роки тому +1

    ಮಗಳೆ ಬಹಳ ಚೆನ್ನಾಗಿ ಅಡಿದ್ದಿಯಮ್ಮ ಓಂ ನಮೋ ಶಿವಾಯ 🙏

  • @sagarshahapurshahapur8651
    @sagarshahapurshahapur8651 Рік тому

    Super song

  • @arjunbimapa2453
    @arjunbimapa2453 2 роки тому +1

    Super

  • @ulavappakatti7729
    @ulavappakatti7729 2 роки тому

    Very very super akka

  • @arunpatil6686
    @arunpatil6686 2 роки тому +1

    Om namah Shivaya 🙏🙏🙏

  • @gurudevanagavi8877
    @gurudevanagavi8877 3 роки тому +3

    " ATI SUNDARAVADA & NANNA PREEYAVAD HADU NIVU KUDA ADBHUTAVAGI & SOGASAGI HADIDDIRA NIMAGE DHANNYAVADAGALU MADAM " 💐💐💐💐💐🙏🙏🙏🙏🙏

  • @user-do3pm7xb9i
    @user-do3pm7xb9i Рік тому

    ಓಂ ನಮಃ ಶಿವಾಯ

  • @LagamannaGaddihuli
    @LagamannaGaddihuli Рік тому

    ಸೂಪರ್ ಮೇಡಂ

  • @nagarathnakrishnapriya6856
    @nagarathnakrishnapriya6856 Рік тому

    ತುಂಬಾ ಚೆನ್ನಾಗಿ ಕಲಿತು ಕೊಳ್ಳಬಹುದು ಅಷ್ಟು ಚೆನ್ನಾಗಿ ಹೇಳ್ಕೊಡತೀರಿ ಬಹಳ ಚೆನ್ನಾಗಿ ಮೂಡಿ ಬರ್ತಯಿದೆ. ತುಂಬಾ ಸಂತೋಷ ಆಗತ್ತೆ 🙏🙏

  • @rsunanda803
    @rsunanda803 3 роки тому +2

    verry nice

  • @SatishPatil-uq5uf
    @SatishPatil-uq5uf 3 роки тому +1

    Very good

  • @veerabhadrappagouda1474
    @veerabhadrappagouda1474 8 місяців тому

    ಹಾಡು ತುಂಬಾ ಚೆನ್ನಾಗಿ ಹಾಡಿದ್ದಿ ರೀ ಧನ್ಯವಾದಗಳುಮೇಡಂ.

  • @meenakshichittawadagi9749
    @meenakshichittawadagi9749 3 роки тому +1

    Super sang

  • @sandeeppoojary9212
    @sandeeppoojary9212 2 роки тому

    Ji Sheree ram

  • @kanteppadhumagond4713
    @kanteppadhumagond4713 3 роки тому +1

    ನಿನ್ನ ಹಾಡು ಚೆನ್ನಾಗಿದೆ

  • @anithamanjumanju7762
    @anithamanjumanju7762 3 роки тому

    Super madam ... nimge koti🙏🙏🙏🙏🙏🙏🙏🙏 nange thumba eshtta ayithu

  • @rudreshrudra-j4k
    @rudreshrudra-j4k 17 днів тому

    Nice song ❤❤❤❤❤

  • @hanamantmhedagijol4859
    @hanamantmhedagijol4859 3 роки тому +1

    👌medum song 🙏bajane padagalu haadi medum🙏

  • @shridharsankeshwari1247
    @shridharsankeshwari1247 2 роки тому

    Mast,,reee

  • @shivakumargolai9274
    @shivakumargolai9274 3 роки тому +8

    ಈ ಹಾಡನ್ನು ನಾವೂಕೂಡಾ ಭಜನೆ ಮಾಡೊವಾಗ ಹಾಡತಿರತೇವರಿ ಹೇಳಿ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು ಅಕ್ಕ

  • @ashokmulagund9252
    @ashokmulagund9252 Рік тому

    Very good song

  • @satishshisanalli5189
    @satishshisanalli5189 3 роки тому +2

    Song is super I like this song

  • @ibrahimkolharibrahimkolhar8411
    @ibrahimkolharibrahimkolhar8411 3 роки тому +1

    Super vaic medam

    • @sumangalaam1650
      @sumangalaam1650 3 роки тому

      Lalihadu,suggihadu,lavani,gigipada kuda Hadi,huttuhabbada Hadu Hadi madam.

  • @peerpeer7740
    @peerpeer7740 Рік тому

    👌👌👌 music

  • @sandeepsandeep6780
    @sandeepsandeep6780 3 роки тому +1

    super and tq dear happy shivaratri

  • @santoshhebsur2630
    @santoshhebsur2630 2 роки тому

    Super akka😍🥰

  • @sgastro2830
    @sgastro2830 Рік тому

    mast hadiri akkar 👌👌

  • @basavarajsd576
    @basavarajsd576 2 роки тому

    I. Super

  • @anilanjutagi8065
    @anilanjutagi8065 2 роки тому

    Super songs good ok

  • @kamanabillinajagattu9063
    @kamanabillinajagattu9063 3 роки тому +1

    ಶಿವರಾತ್ರಿಯ ಶುಭಕಾಮನೆಗಳು

  • @kputtanna8868
    @kputtanna8868 3 роки тому +2

    ಚೆನ್ನಾಗಿ ಹಾಡಿದ್ದೀರಾ 👌ತಂಗ್ಯಮ್ಮ

  • @mamtadhamu8694
    @mamtadhamu8694 3 роки тому +2

    Very nice dear

  • @padmabadri7847
    @padmabadri7847 3 роки тому +4

    👌👌👌 ಚೆನ್ನಾಗಿ ಹಾಡಿದ್ದಿರಿ ನಾವು ಕಳಿತಿವಿ.

  • @rajeshwaribanakar6112
    @rajeshwaribanakar6112 3 роки тому +5

    Thank you very much for this song..

  • @ashokangadi7128
    @ashokangadi7128 3 роки тому

    ಮೇಡಂ ನಿಮ್ಮ ಸಂಗೀತ ಮನೆ ಕಾರ್ಯಕ್ರಮ ಚನ್ನಾಗಿ ಮೂಡಿ ಬರ್ತಾ ಇದೆ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಹಾಡಿನ ಜೊತೆ ರಾಗ ಹೇಳಿ ಹಾಡಿದರೆ ಚನ್ನಾಗಿರುತ್ತೆ

    • @Sangeetha_Mane
      @Sangeetha_Mane  3 роки тому +2

      Raagad hesar helidini vedio forward madlarde nodi sigatte🙏

    • @sahebgoudah.m.halimani5418
      @sahebgoudah.m.halimani5418 5 днів тому

      ರಾಗ ಹೇಳಿಲ್ಲ ಮೇಡಂ ನಾನು ೩ಸಲ ಕೇಳಿದ್ದೇನೆ. ಕಮೆಂಟಲ್ಲಿ ತಿಳಿಸಿ ಮೇಡಂ ಸಾಕು.​@@Sangeetha_Mane

  • @kamalaappayyanavarmath9128
    @kamalaappayyanavarmath9128 3 роки тому +1

    Song is very nice

  • @hanamanthkori7918
    @hanamanthkori7918 3 роки тому

    ಸುಪರ್ ರಿ

  • @nagendraswamy4049
    @nagendraswamy4049 2 роки тому +1

    It is agreat blessings of sri Gurupanchakshara gavayi

  • @hanumeshhanumeshnayak5455
    @hanumeshhanumeshnayak5455 Рік тому

    Super akka

  • @nandakishoreamalapur8698
    @nandakishoreamalapur8698 Рік тому

    Hareshrinivasa

  • @prathvikumarreddy1726
    @prathvikumarreddy1726 2 роки тому

    Sound clear mam tamdu

  • @dmanjunath2242
    @dmanjunath2242 Рік тому

    👌👌👌

  • @digudigu6735
    @digudigu6735 Рік тому

    Super akka...

  • @naahadidahaadu.leelakrishn823
    @naahadidahaadu.leelakrishn823 3 роки тому +1

    Super mam.kalilikke easy ede.yaav raaga edu.

  • @malakappabiradar4956
    @malakappabiradar4956 Рік тому

    Expecting more songs

  • @basappaukkali1174
    @basappaukkali1174 3 роки тому +1

    ಧನ್ಯವಾದಗಳು . ನಿಮ್ಮ ರಾಗ.ಲಯ.ಸ್ವರ ಏರಿಳಿತದ ಧಾಟಿ ತುಂಬಾ ಇಷ್ಟ ಆಯಿತು.ನಿಮ್ಮ ಕಲೆ ಸಾಹಿತ್ಯ ಸಂಗೀತಕ್ಕೆ ದೇವರು ಆರೋಗ್ಯ, ಸಂಪತ್ತು, ಆಯುಷ್ಯ, ಹೆಚ್ಚಿನ ಪ್ರಸಸ್ತಿ ಲಬಿಸಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    • @mgsajjanar2012
      @mgsajjanar2012 3 роки тому

      ತುಂಬಾ ಚೆನ್ನಾಗಿ ಹಾಡಿದ್ದಿರಿ👍👍

  • @gunjalappanayak7341
    @gunjalappanayak7341 Рік тому

    ತುಂಬಾ ಮಧುರವಾದ ಧ್ವನಿ ರೀ ಅಕ್ಕಾ

  • @subramanyak382
    @subramanyak382 2 роки тому +2

    Very nice rendering with beautiful voice.we look forward to more songs, thanks a lot. Subramanya Bangalore.

  • @lingrajekhelli1653
    @lingrajekhelli1653 2 роки тому

    Best

  • @mahantayyabtghiremath2490
    @mahantayyabtghiremath2490 3 роки тому +1

    Super sister

  • @geethasingh6650
    @geethasingh6650 2 роки тому +1

    Ur singing is very nice.Tq

  • @basavarajakm1351
    @basavarajakm1351 3 роки тому +2

    Thank you so much madam very nice song

  • @209_dood
    @209_dood Рік тому

    🙏🙏

  • @basappatalawar4747
    @basappatalawar4747 Рік тому

    ಶಿವನ ಭಕ್ತಿಗೆ ನಮ್ಮ್ ಮನಸು ಒಪ್ಪಿದೆ

  • @mallappagwageri2016
    @mallappagwageri2016 2 роки тому +1

    Madam please sing folk song "taayi satta mele tavarige endu hogabaradu"song plzzz...

  • @ManjuprathamTspchannel
    @ManjuprathamTspchannel 2 роки тому

    👌👍

  • @shivanandabankapur3571
    @shivanandabankapur3571 2 роки тому

    Dhanyavadagalu madam

  • @subhashkashiram6846
    @subhashkashiram6846 2 роки тому

    Thanks full

  • @laxmimuttu7089
    @laxmimuttu7089 Рік тому

    Your singing nicely mam

  • @laxmipadaki8506
    @laxmipadaki8506 2 роки тому +1

    Beautiful🙏🙏

  • @anitadhangar8975
    @anitadhangar8975 3 роки тому +2

    Super 👌 sister ❤️❤️🌹

  • @vishalaxipatil4618
    @vishalaxipatil4618 2 роки тому +1

    👍🙏🙏

  • @shantakumarbhavikatti8405
    @shantakumarbhavikatti8405 3 роки тому +4

    mind blowing mdm

  • @dattatreyawale647
    @dattatreyawale647 2 роки тому

    Nanu chikkavanu iddaga nam ajji hadutiddru e hadu idara jothe iruva hadigalu gadi àkka super song tq

  • @vspatilpatil3261
    @vspatilpatil3261 Рік тому

    Nice

  • @basavarajmalagi2543
    @basavarajmalagi2543 3 роки тому +1

    Super mam 👌🙏

  • @koteppalbkoteppalboragalap3131
    @koteppalbkoteppalboragalap3131 2 роки тому

    ಸೂಪರ್ ಹಾಡಿದವರು ಮೇಡಮರೆ ಸೂಪರ್ ಹಾಡು

  • @beerappanidagundi3137
    @beerappanidagundi3137 3 роки тому

    Sister e hadannu yle yelyagi bidsi hadi heliddiri nimagi koti koti nanna namanagalu nivu inastu yettarkke beleyabekemba aase sister🙏🙏🙏🙏🙏🙏🙏🙏🙏

  • @siddharthm4415
    @siddharthm4415 3 роки тому +2

    Super...mam...
    OM NAMAH SHIVAYA.....🙏🏾💐🙏

  • @bhagyashreepatil1193
    @bhagyashreepatil1193 3 роки тому +2

    Beautiful mam... Ur voice is superb

  • @celebrity_shorts90
    @celebrity_shorts90 3 роки тому +3

    Melodious....👌

  • @lakkappajatteppanavar1474
    @lakkappajatteppanavar1474 2 роки тому

    Namaskar Aata Hai

  • @sailajakampli8515
    @sailajakampli8515 2 роки тому +1

    Super madam, melodious voice. Now I am learning it from you. Thanks madam.

  • @subhasmakannavar5540
    @subhasmakannavar5540 3 роки тому +1

    My name is shreya i ma learn this song... my grandfather olso like this song....I olso like this song 🥰❤️☺️