ದುಬೈಯಲ್ಲಿ ಸಂಕಷ್ಟದಲ್ಲಿದ್ದ ಸುಳ್ಯದ ಮಹಿಳೆಯನ್ನು ಭಾರತಕ್ಕೆ ಕಳುಹಿಸಿದ ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್

Поділитися
Вставка
  • Опубліковано 6 січ 2025

КОМЕНТАРІ • 68

  • @veerendrakuwait6746
    @veerendrakuwait6746 3 роки тому +20

    ತುಂಬಾ ಪುಣ್ಯದ ಕೆಲಸ ಮಾಡಿದ್ದೀರಿ
    ನಿಮಗೆ ಮತ್ತು ನಿಮ್ಮವರಿಗೆ ಸಂತೋಷ ದೇವರ ದಯೆ ಸದಾ ಇರಲಿ

  • @mufazdoha1799
    @mufazdoha1799 3 роки тому +29

    ಒಂದು ಹೆಣ್ಣುಮಗಳ ನೋವು ಅರ್ಥ ಮಾಡಿದ ನನ್ನ ಎಲ್ಲ ಮಾನವ ಸಹೋದರರಿಗೆ ಮನದುಂಬಿದ ಅಭಿನಂದನೆಗಳು ಇಂತಹ ಎಷ್ಟು ಅಮ್ಮನ ಮಕ್ಕಳು ಕಷ್ಟ ದಲ್ಲಿ ಇದ್ದಾರೆ ಇಂತವರಿಗೆ ಸಹಾಯ ಮಾಡಿದ್ರೆ ಖಂಡಿತ ಸರ್ವ ಶಕ್ತನ ಸಹಾಯ ನಿಮ್ಮ ಕುಟುಂಬಕ್ಕೂ ನಿಮಿಗೆ ಕೂಡ ಸಿಕ್ಕೇ ಸಿಗುತ್ತೆ ಅರಬಿ ದೇಶದಲ್ಲಿ ಎಲ್ಲ ಕಾರ್ಮಿಕರಿಗೆ ಜವಾಬ್ದಾರಿ ಇದೆ ಆದ್ರೆ ಹೌಸ್ ಡ್ರೇವರ್ ಮತ್ತು ಮನೆಯಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಯಾವ ಜವಾಬ್ದಾರಿ ಕೂಡ ಇಲ್ಲಿನ ಸರ್ಕಾರ ಕೊಡ್ತಾ ಇಲ್ಲ ಬಹಳ ಕಷ್ಟ ಅನುಭವಸುವ ಸಾವಿರಾರು ಜನರು ಇದ್ದಾರೆ ಇಂತಹ ಸಂಘಟನೆ ಅವ್ರಿಗೆ ಒಂದು ಜವಾಬ್ದಾರಿಯನ್ನು ಕೂಡ ನೀಡಲು ಅವಕಾಶ ಮಾಡಿ ಕೊಡ್ಬೇಕು ಅಂತ ನನ್ನ ವಿನಂತಿ.

    • @lawrencericharddsouza9864
      @lawrencericharddsouza9864 3 роки тому +1

      Yes you are 100%Right sir
      doha...

    • @mufazdoha1799
      @mufazdoha1799 3 роки тому +2

      @@lawrencericharddsouza9864 ಧನ್ಯವಾದಗಳು ಸರ್ 25ವರ್ಷದ ಅನುಭವ ನಾನು ಹೇಳಿದ್ದು ಸರ್ ಈ ರಿಪೋರ್ಟ್ ನನಿಗೆ ಮೊದಲು ಕಳಿಸಿದ್ದು ನನ್ನ ಆತ್ಮೀಯರೇ ಅದ ಸುದ್ದಿ ಚೆನಲ್ ಅವರು ನಾನು ಅವ್ರಿಗೆ ತಿಳಿಸಿದೆ ಬೇರೆ ಯಾರಿಗೂ ಹೇಳಿ ಪ್ರೆಯೋಜನ ಇಲ್ಲ ನಮ್ಮ ಸಹೋದರರು ಮತ್ತು ಒಕ್ಕೂಟಕ್ಕೆ ಮಾತ್ರ ಸಾಧ್ಯ ಇಂತಹ ತಬ್ಬಲಿಗಳಿಗೆ ರಕ್ಷಣೆ ಕೊಡ್ಲಿಕ್ಕೆ ಯಾರೇ ಹಾಗಿ ಇರಲೀ ಸಹಕರಿಸದ ಎಲ್ಲ ಸಹೋದರರಿಗೆ ಸಹೋದರೀಯಾರಿಗೂ ಸರ್ವ ಶಕ್ತನು ಅರೋಗ್ಯ ಸಂತೋಷ ನೆಮ್ಮದಿ ಉಲ್ಲಾಸ ಜೀವನ ಪೂರ್ತಿ ನೀಡಲಿ ಅಷ್ಟೇ ನನ್ನ ಹಾರೈಕೆ ನಾವೆಲ್ಲ ಒಂದೇ ತಾಯಿಯ ಮಕ್ಕಳಾಗಿ ಬಾಳೋಣ ಈ ಮೂರು ದಿನದ ಪ್ರಪಂಚದಲ್ಲಿ ಅದೊಂದೇ ನಮ್ಮ ಕೊನೆಯ ಸಂಪತ್ತು ಸಮಾಜ ಸೇವೆ ದೇವರ ಸೇವೆ ಸಹೋದರರೇ 🙏

    • @lawrencericharddsouza9864
      @lawrencericharddsouza9864 3 роки тому +1

      @@mufazdoha1799 God bless you dear sir

    • @creative_psyche8046
      @creative_psyche8046 2 роки тому +1

      Respect🙏🏻🙏🏻🙏🏻🙏🏻🙏🏻

    • @RiotkingLive
      @RiotkingLive 2 роки тому

      🙏🙏🙏

  • @rohinir187
    @rohinir187 3 роки тому +6

    ಉತ್ತಮ ಸಂದೇಶ.. ದಾನಿಗಳ ಕಾರ್ಯಕ್ಕೆ ದೇವರ ಆಶೀರ್ವಾದ ವಿರಲಿ 🙏🙏🌹🌹

  • @ligoridsouzabaptist3858
    @ligoridsouzabaptist3858 3 роки тому +10

    ಒಳ್ಳೆಯ ಕೆಲಸ ಮಾಡಿದ್ದೀರಿ. ದೇವರ ದಯೆ ನಿಮ್ಮೆಲ್ಲರ ಮೇಲೆ ಇರಲಿ

  • @nagendrapoojary2517
    @nagendrapoojary2517 3 роки тому +6

    ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ.🤲👏ಒಳ್ಳೆಯ ಕೆಲಸ ಮಾಡಿದ್ದೀರಿ.

  • @skvlogs8863
    @skvlogs8863 3 роки тому +9

    ತುಂಬಾ ಖುಷಿ ತಂದ ವಿಶಯವಿದು. ನಿಜವಾಗ್ಲೂ.. ಇಂತಹ ಒಳ್ಳೆಯ ಕೆಲಸಗಳನ್ನು.. ಎಲ್ಲರೂ ಮಾಡುವಲ್ಲಿ.. ಯಶಸ್ವೀ ಯಾಗಬೇಕು..

  • @lawrencericharddsouza9864
    @lawrencericharddsouza9864 3 роки тому +10

    Good job sir
    God bless you all

  • @muhammadsaleemhegdemangalu4751
    @muhammadsaleemhegdemangalu4751 3 роки тому +15

    Masha Allah Allah kubul kare

  • @UmaT-s1p
    @UmaT-s1p 5 місяців тому

    ತುಂಬಾ ಒಳ್ಳೆ ಕೆಲಸ ಮಾಡಿದಿರಿ ಸರ್

  • @skvlogs8863
    @skvlogs8863 3 роки тому +6

    ಈ ಕಾರ್ಯದಲ್ಲಿ ಭಾಗಿಯಾದಂತ.. ಅನಂತ ಅನಂತ ಧನ್ಯವಾದಗಳು

  • @sujithmanipal6919
    @sujithmanipal6919 3 роки тому +1

    Good job Kannadiga team 🙏👍

  • @NagaRaju-tg4sz
    @NagaRaju-tg4sz 2 місяці тому

    VERY VERY VERY VERY VERY GOOD WORK SIR GOD BLESS YOU SIR HAPPY DEEPALI YOUR FAMILY SIR 💢 💢 💢 👍👍👍🎉🎉🎉.

  • @nagrajacharyamarpalli7156
    @nagrajacharyamarpalli7156 3 роки тому +3

    God Bless You all, done a very good job 👌👍🌷.

  • @ramnathshetty9580
    @ramnathshetty9580 3 роки тому +7

    Good job sir

  • @sadashiva6486
    @sadashiva6486 3 роки тому +5

    All brothers God bless you sir 👏 👏 👏 👏

  • @OJkulal
    @OJkulal 3 роки тому +6

    Thank u all 😘

  • @yaswanthdevannaamin6234
    @yaswanthdevannaamin6234 3 роки тому +4

    Thnku you Sirgi you all 🙏🙏🙏 God bless your All team's ge🙏🙏💪💪

  • @manju9441
    @manju9441 3 роки тому +3

    ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.ನಮ್ಗೆ ನಮ್ಮ ದೇಶವೇ ವಾಸಿ.

  • @skvlogs8863
    @skvlogs8863 3 роки тому +13

    ಮಾನವೀಯತೆ ಇನ್ನು ಜೀವಂತವಿದೆ.. ಪುಣ್ಯದ ಕೆಲಸ.. ಇದು..

  • @ashwinkumar7052
    @ashwinkumar7052 3 роки тому +2

    Namma kannadigaru yellarigintalu bhinna 🙏👍👍
    From Yanbu k.s.a +03:00

  • @nageshkulal9540
    @nageshkulal9540 3 роки тому +1

    Great work... appreciate to all

  • @rameshsaliyan8271
    @rameshsaliyan8271 3 роки тому +5

    Good job 👍👌🙏 God bless you all

  • @umeshaminomanmuscat7889
    @umeshaminomanmuscat7889 3 роки тому +2

    ನಿಜಕ್ಕೂ ಪ್ರಶಂಸನೀಯ.. ❤🙏

  • @lesterpreethamdsouzasuralp1895
    @lesterpreethamdsouzasuralp1895 3 роки тому +2

    Great Work

  • @anandananda9660
    @anandananda9660 3 роки тому +3

    Good job 🙏🙏🙏🙏🙏

  • @geethapoojary9581
    @geethapoojary9581 3 роки тому

    All of you God bless you sir and mam.you did good job .we also working uae.but good people

  • @hemavathishrinivasa5787
    @hemavathishrinivasa5787 3 роки тому +3

    Tanks bor and sister

  • @prasadpoojary5155
    @prasadpoojary5155 3 роки тому +4

    God bless you sir 🙏

  • @vinayasapalya4143
    @vinayasapalya4143 3 роки тому +2

    Good job 👍

  • @leenadsouza8879
    @leenadsouza8879 3 роки тому

    Great job sir oll of u god bless you oll

  • @geethaamin1241
    @geethaamin1241 3 роки тому +1

    God bless all of you 🙏

  • @santoshshetty242
    @santoshshetty242 3 роки тому

    God bless you Sir good job

  • @vinod5119
    @vinod5119 3 роки тому +3

    Good job

  • @sathishmanjinadi9343
    @sathishmanjinadi9343 3 роки тому +2

    Hat's off to you all...

  • @shobhapoojarthi1328
    @shobhapoojarthi1328 2 роки тому

    Yes good job

  • @rockgaming5536
    @rockgaming5536 3 роки тому

    Nimage nanna 🙏🏾🙏🏾🙏🏾🙏🏾🙏🏾

  • @tuluappenamage3602
    @tuluappenamage3602 3 роки тому

    Good job 👏 dever edde malpad🥰🙏

  • @dhananjaykotian3639
    @dhananjaykotian3639 3 роки тому +1

    good job..

  • @ibrahimbatish9842
    @ibrahimbatish9842 3 роки тому

    al the best kannadigas 🤝🤝

  • @sadashiva6486
    @sadashiva6486 2 роки тому

    👏👏👏👏👏👏

  • @hemavathishrinivasa5787
    @hemavathishrinivasa5787 3 роки тому +3

    Good job 👍👍👍👌

  • @sharathshetty8087
    @sharathshetty8087 3 роки тому +3

    👍 👍 👍 🙏🙏🙏

  • @siddiqfayaz1425
    @siddiqfayaz1425 3 роки тому +2

    👍👍👍

  • @sathishpoojary1043
    @sathishpoojary1043 3 роки тому +2

    👍🙏

  • @mithunmithu6094
    @mithunmithu6094 3 роки тому

    🙏🙏🙏🙏

  • @dinnudinnu1111
    @dinnudinnu1111 3 роки тому

    Tq god

  • @subaohgod9646
    @subaohgod9646 3 роки тому +1

    👌

  • @stanislausgrattan3664
    @stanislausgrattan3664 2 роки тому

    yestu khushi aaitu kannda hindu mattu Muslimaru seri kasta dalidda mahilege tainadige kare tandru,
    aarde namma tainadina janate yalli komu waada, komu dwedha yaake.

  • @harishmdb9546
    @harishmdb9546 3 роки тому

    Sarve Jana sukino bavanthu Samastha loka sukino bavanthu

  • @nagrajacharyamarpalli7156
    @nagrajacharyamarpalli7156 3 роки тому +2

    Why is she speaking some mixed language ?

  • @Reeyan128
    @Reeyan128 2 роки тому

    intha yasto help Nama muslimru madidare yala Kadeyalu Hindugalige sangaparivardaru barrodu Bari galabe madoke Hindugalige help madoke barrola satha henavanu ittu rajakiya madoke barrodu

  • @vijaysuvarna568
    @vijaysuvarna568 3 роки тому +1

    Devaru olle du madli.

  • @sushithrajsrao1106
    @sushithrajsrao1106 2 роки тому

    DK avru antira, aa lady nodidre Tamil alli matadtidaare...

  • @akshathakumari9645
    @akshathakumari9645 3 роки тому

    Tamil language

  • @arunrkolkar9582
    @arunrkolkar9582 3 роки тому

    What is your sab kuchh jhooth bol rahe idhar se India se kaise aur Dube Tak pahunch gaya aise Yaseen charactor Les Hindu ke samne nahin aati to tujhko

  • @JayaRaj-me3hc
    @JayaRaj-me3hc 2 роки тому

    🙏🙏🙏🙏