nan obba engineer navu raitare, world change agta ide yella cityge kelsakke bandre innu kelave varsha amele yella mannu tinbeku. swalpe varsha raitaranna tale mele itkolo kala bartide. kele deshadalli already start agide mundina peelige agriculture ge meesalu tale kedskobedi
ನಮಸ್ಕಾರ ನಿಮ್ಮ ಬಾಯಿಂದ ಕನ್ನಡ ನುಡಿಯ ಮಾತುಗಳಿಂದ ವಿವರಣಾತ್ಮಕ ದೃಶ್ಯ ಸಮೇತ ಸುಂದರ ಚಿತ್ರ ತುಂಬ ಚೆನ್ನಾಗಿತ್ತು ಕೋಟಿ ದನ್ಯವಾದ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ❤❤❤🎉👌🙏🙏🙌❤❤ಒಳ್ಳೆಯ ಆರೋಗ್ಯ ಆಯುಷ್ಯ ಅನಂದದ ಸಂಸಾರದಲಿ ಶುಭ ಹಾರೈಕೆಯ ಹಾರ್ದಿಕ ಸ್ವಾಗತ 🎉🎉
ಹಲೋ ಸರ್ ನಿಮ್ಮ ಎ ಟ್ರಿಪ್ ನಿಂದಲೇ ನಾವು ಸಂತೋಷಪಟ್ಟುಕೊಳ್ಳುವವರು ನಮಗೆ ಅಲ್ಲಿ ಬರುವುದಕ್ಕೆ ನೋಡುವುದಕ್ಕೆ ತುಂಬಾ ಆಸೆ ಇದೆ ಆದರೆ ಆ ಯೋಗ್ಯತೆ ಇರಬೇಕಲ್ಲವೇ ನಿಮ್ಮನ್ನು ನೋಡಿ ತೃಪ್ತಿ ಪಟ್ಟುಕೊಳ್ಳುತ್ತೇವೆ ಸೂರ್ಯ ಮುಳುಗದ ನಾಡು ಬಹಳ ವಿಶೇಷ ನೀವು ಅಲ್ಲಿ ಎಲ್ಲಾ ರೀತಿಯಿಂದಲೂ ಚೆನ್ನಾಗಿ ಅನುಭವಿಸಿ ಬಂದರೆ ಸಾಕು ಅದೇ ನಮಗೆ ತೃಪ್ತಿ ಜೈ ಕನ್ನಡಾಂಬೆ ಕನ್ನಡವನ್ನು ಬಹಳ ಚೆನ್ನಾಗಿ ಮಾತನಾಡುತ್ತೀರಿ ನಿಮಗೆ ವಂದನೆಗಳು 🚩⛳💐💐🌷🌷🙏🙏 12:32
U both r made for each other..it's really hard to be together and explore the world....I and my family really feel good to see u both together ..we feel as I am having fun....thank you u both..
ಹಾಯ್ ಆಶಾಕಿರಣವರೆ 👏🏻 ನಿಮ್ಮ ಕಷ್ಟದಲ್ಲೂ ನಗು ನಗುತಾ ನಮಗೆ ಪ್ರಪಂಚವನ್ನು ತೋರಿಸುತ್ತೀರಿ ನಮಗೆ ನಿಮ್ಮ ವಿಡಿಯೋ ಇಲ್ಲ ಅಂದರೆ ತುಂಬಾ ಬೇಜಾರಾಗುತ್ತೆ🙏🏼 ನಿಮ್ಮ ನಗುವಿನ ಮಾತು ನಮಗೆ ತುಂಬಾ ಸ್ಪೂರ್ತಿಯಾಗಿದೆ 🙏🏼👌
ನಮಗೂ ಇಂತಹ ಜಾಗ ನೋಡಬೇಕೆಂಬ ಆಸೆ ಇದೆ. ಆದರೇ ಅಷ್ಟೊಂದು ಹಣ ನಮ್ಮಲ್ಲಿ ಇಲ್ಲ. ನೀವು ಅಲ್ಲಿ ಇದ್ದು ನಮಗೆ ಆ ಜಾಗ ತೋರಿಸಿದ್ದೀರಿ ತುಂಬಾ ಚೆನ್ನಾಗಿದೆ. ಇದೇ ರೀತಿ ನಿಮ್ಮ ಕಾರ್ಯಕ್ರಮ ಮುಂದುವರೆಯಲಿ
I'm speachless! The videos of Iceland is the best I have ever seen on any channel or vlogs. Standing ovation for your efforts and let the sun's rays be in your life always.
Chetana I guess you will endorse me if i say that this is a heaven place for most of the Australians who are otherwise coing in search of Beachside places for Sun Rays
ಅಶಾ ಕಿರಣ್ ರವರಿಗೆ ಹೃತ್ಪೂರ್ವಕ ವಂದನೆಗಳು ನಾವು ಕಂಡು ಕೇಳರಿಯದ ಅಪರೂಪದ ದೇಶ ವಿದೇಶಗಳ ಪ್ರವಾಸ ಮಾಡಿ ಅಲ್ಲಿನ ಚಿತ್ರ ವಿಚಿತ್ರಗಳನ್ನು ನಮ್ಮಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ನಿಮ್ಮ ಸಾಧನೆಗೆ ಮತ್ತೂಂಮೆ ಧನ್ಯವಾದಗಳು ಸಾರ್
ಸೂಪರ್ ಸರ್ ನಿಮ್ಮ ವಿಡಿಯೋ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ ನಾವು ಹೊರ ದೇಶಕ್ಕೆ ಹೋಗುವುದಕ್ಕೆ ಆಗುವುದಿಲ್ಲ ನಿಮ್ಮ ವಿಡಿಯೋ ನೋಡುತ್ತಿದ್ದರೆ ನಾವು ಓದೋ ಅನ್ನೋ ಖುಷಿ ಆಗುತ್ತೆ ಸೂಪರ್ ಜೋಡಿ ನಿಮ್ಮದು
Love all your videos….. much love…keep inspiring …… would love to follow your steps to follow passion…. Your videos is my go to watch anytime and everytime I’m on UA-cam….. great editing…. No filter talks…. Your duo is a blockbuster…. Love love and only love….. all the best for your future endeavours ❤❤❤
Ur courage to cook to camp in a windy, chilly and at the foot of a falls is vivid and appreciable Kiran & Asha... So also the cost of transport vehicle and camping equipment..₹4.25 L 🤔 All the best in your new endeavour..
Great vlog, Love and respect nature and it will give more to us. I remembered my karwar trip, where we stayed in a beach hotel and the continuous sound of the waves. Thank you.
Addicted to your channel ..will be eagerly waiting for your every new videos.. this camping experience looks very adventurous .. keep going.. lots of love❤
Nice location, video is too good, I know there was a lot of effort behind it. 24 hrs. in a day are not enough for youtubers. because they do office work + travelling + shooting videos and finally part is editing and uploading video is the biggest task. Thanks for taking us to different countries through your videos. Keep up your good work and best wishes. Kannada ❤
OMG! Iceland is my Dream placeee😍😍 I'm currently pursuing CA and my dream is tht the 1st place to visit abroad should be Iceland🤩. Thank you so much for showing us this amazing place by investing so much money and efforts Thanks a ton❤️
Very nice both of you… really happy to c you like this… I love Iceland country, one of my bucket list, but today I have experienced this beautiful nature❤❤❤ Just for fun: ( no offence) here Kiran’s mobile Lock Screen wallpaper is beloved’s wife Asha mam, but Asha mam wallpaper is her parents maybe.. so sad kiran sir.. 😅❤
ನೀವು ನಮ್ಮ ಕನ್ನಡದವರು ಅಂತ ಹೇಳ್ಕೊಳೋಕೆ ಹೆಮ್ಮೆ ಅನಿಸುತ್ತದೆ. ಒಳ್ಳೇದಾಗ್ಲಿ ನಿಮ್ಗೆ ❤️💐
Nimma prayn channagiralendi prartane
☺️🙏😍
ನನ್ನ ಅಣ್ಣ ಅತ್ತಿಗೆಗೆ ಶುಭವಾಗಲಿ
ಕನ್ನಡವೇ ಸತ್ಯ ನನ್ನ ಕನ್ನಡ ನಮ್ಮ ಹೆಮ್ಮೆ
The way your husband treats you and you treat him is fantastic
Ya I also adore it
ಈಭೂಮಿಯಲ್ಲಿ ಜನ್ಮತಾಳಿದ್ಧಕ್ಕೂ ನೀವೇ ಧನ್ಯರು ನಿಮ್ಮಿಂದ ನಾವೂ ದನ್ಯರು.ನಾನಂತೂ ಹಳ್ಳಿಯರೈತ ಕನಸಿನಲ್ಲೂ ಕಾಣದ ಸ್ವರ್ಗವನ್ನು ತೋರಿಸಿದ್ಧಕ್ಕೆ ದನ್ಯವಾದ.
Ang feel madbeda guru munde neevu ogthira enjoy madthira
nan obba engineer navu raitare, world change agta ide yella cityge kelsakke bandre innu kelave varsha amele yella mannu tinbeku. swalpe varsha raitaranna tale mele itkolo kala bartide. kele deshadalli already start agide mundina peelige agriculture ge meesalu tale kedskobedi
ಅದ್ಬುತವಾದ ನಿಸರ್ಗ ಸೌಂದರ್ಯ ತಾಣವನ್ನು ಕನ್ನಡಿಗರಿಗೆ ತೋರಿಸಿಕೊಟ್ಟಿದಕ್ಕೆ ಅನಂತಕೋಟಿ ದನ್ಯವಾದಗಳು 💐💐🙏🙏
Hi
ಪ್ರಾಥಮಿಕ ಶಾಲಾ ದಿನಗಳಲ್ಲಿ ಸೂರ್ಯ ಮುಳುಗದ ನಾಡಿನ ಬಗ್ಗೆ ಕೇಳಿ ಬಹಳ ಆಶ್ಚರ್ಯ ಆಗಿತ್ತು! ನಿಜಾನಾ!!!??? ಅಂತ! ಈ video ನೋಡಿ ಬಹಳ ಖುಷಿಯಾಯ್ತು! 😊🎉
ನೀವು ಕೊಡೋ ಕಂಟೆಂಟು ಹಾಗೂ ವೀಡಿಯೋಸ್ಗಳು ತುಂಬಾನೇ ಅದ್ಭುತವಾಗಿರುತ್ತವೆ ಗುರು.ನೀವು ಕರ್ನಾಟಕದ ಹೆಮ್ಮೆ ಜೈ ಕನ್ನಡಾಂಬೆ❤
ಕರ್ನಾಟಕ ನಗರ 🎉
ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಅಕ್ಕ ಅಣ್ಣಾ..... 🥰 ಅದ್ಭುತವಾದ ನಿಸರ್ಗ..... ಸದಾ ಬೆಳಗುವ 🌞ಸೂರ್ಯ..... ಪ್ರಕೃತಿಯ ವಿಸ್ಮಯ... ಸರಿ....🌎🏞️🥰🥰
ಪ್ರಪಂಚ ಪರ್ಯಟನೆಯನ್ನು ಕನ್ನಡಿಗರಿಗೆ ತೋರಿಸುವ ನಿಮ್ಮ ಸಾಹಸ ಅತ್ಯದ್ಭುತ 👌🔥
ತುಂಬಾ ತುಂಬಾ ಚೆನ್ನಾಗಿದೆ ಸರ್, ತೋರಿಸ್ತಿರೋ ಜಾಗಗಳೆಲ್ಲ ನಮ್ ಕಡೆಯಿಂದ ತುಂಬಾ ತುಂಬಾ ಧನ್ಯವಾದಗಳು
ಸೂಪರ್, ಮದ್ಯ ರಾತ್ರಿ ಸೂರ್ಯ ನ ಧರ್ಶನ ಕ್ಕೆ ಧನ್ಯವಾದಗಳು. ಮುಂದುವರಿಯಲಿ ಸುಖಕರವಾಗಿರಲಿ, ನಿಮ್ಮ ಪ್ರಯಾಣ.
ಬೃಂದಾವನ ಮೂವಿ. ನಮ್ಮ d boss ಈ ಫಾಲ್ಸ್ ಒಂದು short ತಗದಿದ್ದರೆ...❤
ಉತ್ಸಾಹದ ಚಿಲುಮೆ ಆಶಾ ಸಹನಾಮೂರ್ತಿ ಕಿರಣ್ . Inspiring couple.
Great sir, husband and wife nima thara yalaru chnagi kushi kushi yagi erbeku sir, ❤❤❤
Love from ಮಂಗಳೂರು ❤️🙏
❤️🙏
Love from India
Encha ulla be😅😅
❤❤
Ora kullu
ಸಿಕ್ಕಾಪಟ್ಟೆ ವಿಶೇಷ ಅನುಭವ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
ನಿಮಗೆ ದೇವರ special ಆಶೀರ್ವಾದ ಅನುಗ್ರಹ ಇದೆ ಹಾಗೆ ಇರಲಿ🌷🌷🌷🌷🌷
ನಮಸ್ಕಾರ ನಿಮ್ಮ ಬಾಯಿಂದ ಕನ್ನಡ ನುಡಿಯ ಮಾತುಗಳಿಂದ ವಿವರಣಾತ್ಮಕ ದೃಶ್ಯ ಸಮೇತ ಸುಂದರ ಚಿತ್ರ ತುಂಬ ಚೆನ್ನಾಗಿತ್ತು ಕೋಟಿ ದನ್ಯವಾದ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ❤❤❤🎉👌🙏🙏🙌❤❤ಒಳ್ಳೆಯ ಆರೋಗ್ಯ ಆಯುಷ್ಯ ಅನಂದದ ಸಂಸಾರದಲಿ ಶುಭ ಹಾರೈಕೆಯ ಹಾರ್ದಿಕ ಸ್ವಾಗತ 🎉🎉
ಧನ್ಯವಾದ ನಿಮಗೆ ಐಸ್ಲ್ಯಾಂಡ್ ಟೂರ್ ಮಾಡಿಸಿದ್ದಕ್ಕೆ
👑❤💞
ನಾನು ನಿಮ್ಮ ದೊಡ್ಡ ಫ್ಯಾನ್ ❤👑
ಹಲೋ ಸರ್ ನಿಮ್ಮ ಎ ಟ್ರಿಪ್ ನಿಂದಲೇ ನಾವು ಸಂತೋಷಪಟ್ಟುಕೊಳ್ಳುವವರು ನಮಗೆ ಅಲ್ಲಿ ಬರುವುದಕ್ಕೆ ನೋಡುವುದಕ್ಕೆ ತುಂಬಾ ಆಸೆ ಇದೆ ಆದರೆ ಆ ಯೋಗ್ಯತೆ ಇರಬೇಕಲ್ಲವೇ ನಿಮ್ಮನ್ನು ನೋಡಿ ತೃಪ್ತಿ ಪಟ್ಟುಕೊಳ್ಳುತ್ತೇವೆ ಸೂರ್ಯ ಮುಳುಗದ ನಾಡು ಬಹಳ ವಿಶೇಷ ನೀವು ಅಲ್ಲಿ ಎಲ್ಲಾ ರೀತಿಯಿಂದಲೂ ಚೆನ್ನಾಗಿ ಅನುಭವಿಸಿ ಬಂದರೆ ಸಾಕು ಅದೇ ನಮಗೆ ತೃಪ್ತಿ ಜೈ ಕನ್ನಡಾಂಬೆ ಕನ್ನಡವನ್ನು ಬಹಳ ಚೆನ್ನಾಗಿ ಮಾತನಾಡುತ್ತೀರಿ ನಿಮಗೆ ವಂದನೆಗಳು 🚩⛳💐💐🌷🌷🙏🙏 12:32
ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ ❤ ಆಶಾ mam ಹಾಗೂ ಕಿರಣ್ sir
This channel deserve more than million subscribers ❤
ಪ್ರಯಾಣದ ಜೊತೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ❤
U both r made for each other..it's really hard to be together and explore the world....I and my family really feel good to see u both together ..we feel as I am having fun....thank you u both..
You are right.
:v)
ಕಿರಣ್ ಬ್ರದರ್ ಶುಭೋದಯ, ಐಸ್‌ಲ್ಯಾಂಡ್ ಟೂರ್ ತುಂಬಾ ಚೆನ್ನಾಗಿದೆ.. ❤
I like your simplicity/kindness and the way you guys response and replying to public... 😊😊😊
ಹಾಯ್ ಆಶಾಕಿರಣವರೆ 👏🏻 ನಿಮ್ಮ ಕಷ್ಟದಲ್ಲೂ ನಗು ನಗುತಾ ನಮಗೆ ಪ್ರಪಂಚವನ್ನು ತೋರಿಸುತ್ತೀರಿ ನಮಗೆ ನಿಮ್ಮ ವಿಡಿಯೋ ಇಲ್ಲ ಅಂದರೆ ತುಂಬಾ ಬೇಜಾರಾಗುತ್ತೆ🙏🏼 ನಿಮ್ಮ ನಗುವಿನ ಮಾತು ನಮಗೆ ತುಂಬಾ ಸ್ಪೂರ್ತಿಯಾಗಿದೆ 🙏🏼👌
ನಮಗು ಇಷ್ಟ ಕ್ಯಾಂಪ್ ಮಾಡೋಕೆ, ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ ಜೈ ಕರ್ನಾಟಕ 👏👌👌👌👏👌👌👏 ಧನ್ಯವಾದಗಳು
Love from tamilnadu I'm proud of kannadiga❤❤❤
Hlo bro
ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ
ಆಹಾರ ಪದಾರ್ಥಗಳನ್ನು, ಅದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಹೆಚ್ಚಾಗಿ ಇಟ್ಕೊಳ್ಳಿ. ಅರೋಗ್ಯ ಚೆನ್ನಾಗಿರಲಿ.
ಒಳ್ಳೆದಾಗಲಿ ನಿಮಗೆ 😊
ಅಲೆಮಾರಿ ಜೀವನ ಅಂತಾರಲ್ಲ ಹಾಗೆ
ಅದು ಒಂದು ನೆನಪಿನ ಪುಟ
ಅದ್ಭುತ ಜಲಪಾತ ಅಲ್ಲೇ ಸೂಪರ್ ಊಟ.🫶❤️
ನಮಗೂ ಇಂತಹ ಜಾಗ ನೋಡಬೇಕೆಂಬ ಆಸೆ ಇದೆ. ಆದರೇ ಅಷ್ಟೊಂದು ಹಣ ನಮ್ಮಲ್ಲಿ ಇಲ್ಲ. ನೀವು ಅಲ್ಲಿ ಇದ್ದು ನಮಗೆ ಆ ಜಾಗ ತೋರಿಸಿದ್ದೀರಿ
ತುಂಬಾ ಚೆನ್ನಾಗಿದೆ. ಇದೇ ರೀತಿ ನಿಮ್ಮ ಕಾರ್ಯಕ್ರಮ ಮುಂದುವರೆಯಲಿ
😊
I'm speachless! The videos of Iceland is the best I have ever seen on any channel or vlogs. Standing ovation for your efforts and let the sun's rays be in your life always.
Chetana I guess you will endorse me if i say that this is a heaven place for most of the Australians who are otherwise coing in search of Beachside places for Sun Rays
just 1 correction read Going instead of coi ng
ನಿಮ್ಮಿಬ್ಬರ ಖುಶಿ ನೋಡೋದೇ ನಮ್ಮೆಲ್ಲರ ಆದ್ಯ ಕರ್ತವ್ಯ🎉❤
ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
God bless you forever
ಅಶಾ ಕಿರಣ್ ರವರಿಗೆ ಹೃತ್ಪೂರ್ವಕ ವಂದನೆಗಳು ನಾವು ಕಂಡು ಕೇಳರಿಯದ ಅಪರೂಪದ ದೇಶ ವಿದೇಶಗಳ ಪ್ರವಾಸ ಮಾಡಿ ಅಲ್ಲಿನ ಚಿತ್ರ ವಿಚಿತ್ರಗಳನ್ನು ನಮ್ಮಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ ನಿಮ್ಮ ಸಾಧನೆಗೆ ಮತ್ತೂಂಮೆ ಧನ್ಯವಾದಗಳು ಸಾರ್
You guys are deserve our 6 core Kannada people 💓💓
ಸೂಪರ್ ಸರ್ ನಿಮ್ಮ ವಿಡಿಯೋ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ ನಾವು ಹೊರ ದೇಶಕ್ಕೆ ಹೋಗುವುದಕ್ಕೆ ಆಗುವುದಿಲ್ಲ ನಿಮ್ಮ ವಿಡಿಯೋ ನೋಡುತ್ತಿದ್ದರೆ ನಾವು ಓದೋ ಅನ್ನೋ ಖುಷಿ ಆಗುತ್ತೆ ಸೂಪರ್ ಜೋಡಿ ನಿಮ್ಮದು
❤ ಇಂಡಿಯಾದಲ್ಲಿ ಲವ್ ಬರ್ಡ್ಸ್ ಹೈಕ್ಲಾಸ್ ❤
ಇಂತಹ ಅದ್ಬುತ ದೃಶ್ಯ ತೋರಿಸಿದಕ್ಕೆ ತುಂಬಾ ಧನ್ಯವಾದಗಳು ❤
Namma karanataka da Ashakirana sir NIV ebruve ❤jai Karnataka jai Karnataka 💛❤️
ಅದ್ಭುತವಾದ ನಿಸರ್ಗ ಧನ್ಯವಾದಗಳು... ಶುಭವಾಗಲಿ ❤
Love all your videos….. much love…keep inspiring …… would love to follow your steps to follow passion…. Your videos is my go to watch anytime and everytime I’m on UA-cam….. great editing…. No filter talks…. Your duo is a blockbuster…. Love love and only love….. all the best for your future endeavours ❤❤❤
Enjoy ಅಂದ್ರೆ ನಿಮ್ಮದೇ ಗುರು.
ಇದು ಪಾ ನಿಜವಾದ ಜೀವನ 🙏🏻👍👌🏻👌🏻👌🏻👌🏻👌🏻👌🏻
ನೀವಿಬ್ಬರೂ ಕರ್ನಾಟಕದ 'ಆಶಾ'ಕಿರಣ'❤❤ Love from Gadag. You guys are really living life 💫
ಹೌದು
Excellent islandvloogs. Yinta aschrya karavada adbutavada jagagalannu prakruti soundarya vannu torisida nimage dhanyavadagalu Tq ashakiran avare take cars health
love from ಬಿಸಿಲು ನಾಡು ರಾಯಚೂರು❤ ಕಿರಣ್ bro
ಸೂಪರ್ ಸರ್ ನಿಮ್ಮನ್ನೆಲ್ಲ ನೋಡಿ ನನಗೆ ಬಹಳ ಸಂತೋಷವಾಯಿತು ನೀವು ನಮ್ಮ ಕನ್ನಡದವರು ಅಂತ ಹೇಳಿಕೊಳ್ಳೋಕೆ ಹೆಮ್ಮೆ
We are so glad and proud of you both be safe ❤Take care
Supper ಆಗಿದೆ
I am from Doddaballapur love u guys I am proud say we are kannadigas ❤
ನಾವೇ ನಿಮ್ ಜೊತೆ ಬಂದಂತೆ ಇದೇ. Thank you🙏
You people are just mind blowing and you both are so lucky to have yourselves.... Great couple ❤️❤️❤️
Nin namman kannada dal comment mado gandu
,.
😊
Fastest 1 million view video ಇದು ನಿಮ್ಮದು..😍😍
Iceland Ep 7 video was superb. Place nice. Night sunlight camping very nice. Superb. Falls nice. Good video. Jai Karnataka.💛♥️💛♥️💛♥️🇮🇳🇮🇳🇮🇳🇮🇳
Super view. thanks asha mam and Kiran sir ❤
Beautiful view of falls, and osm midnight view enjoyed Today the episode of mid night sun👍🏼
ಅದ್ಭುತ ಅನುಭವ, ಧನ್ಯವಾದಗಳು ಹಾಗು ನಮಸ್ಕಾರ..
ಅದ್ಬುತ ಗುರು ❤❤❤
ದೇವರು,ಧರ್ಮ, ಜಾತಿ,ಅನ್ನೋರು ಇದನ್ನ ನೋಡಿ ಪ್ರಕೃತಿ ಮತ್ತು ವಿಜ್ಞಾನ ಒಂದೇ ನಿಜ...
Ur courage to cook to camp in a windy, chilly and at the foot of a falls is vivid and appreciable Kiran & Asha...
So also the cost of transport vehicle and camping equipment..₹4.25 L 🤔
All the best in your new endeavour..
I like very much ur tours sir different countries excellent 👍👍👍 thank you sor bye
You both are living the life as you dreamt of. Keep rocking. Keep safe
ನಮಸ್ಕಾರ ದೇವರುಗಳೆ❤️❤️
ಶುಭೋದಯ ಆಶಾ and ಕಿರಣ್ ❤🎉🎉
ದೇವರು ನಿಮ್ಮನ್ನು ಹೆಚ್ಚಿನ ದೇಶಗಳನ್ನು ತೋರಿಸುವದಕ್ಕೆ ಅವಕಾಶ ಮಾಡಿಕೊಡಲಿ...ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ... ಆರೋಗ್ಯವನ್ನು ಕೊಟ್ಟು ಕಾಪಾಡಲಿ
LOVE FROM KARNATAKA💛❤ KOLAR👑🤘MALUR👑🤘
Love from raichur❤
Lotts of love from kolar ❤
Beautiful sir and madam nim jotege naavu nodi enjoy madta idivi have a safe journey good luck your next journey
Asha mam is very cute and always energetic ❤.U guys are really great and be happy always.
ಒಳ್ಳೆಯ ಪ್ರಯತ್ನ. ಒಳ್ಳೆಯದಾಗಲಿ ಹಂಗೆ ವಿದೇಶಿಗರು ನಮ್ಮ ಸಂಸ್ಕೃತಿ ಗ್ರೇಟ್ ಅಂತ ನಮ್ಮ ಕಡೆ ವಾಲಿದರೆ ನೀವು ವಿದೇಶಿ ಸಂಸ್ಕೃತಿ ಂತ ಅವರ ಕಡೆ.....ಏನೋ....ಹೋಗ್
S it's very nice sir N mam... Wonderful nature view u enjoyed.. Good... Super..
Morning outing for viewers....heaven in the home....thanks
Surya na aaradhane madtivi naavu jagattige belaku kodo surya 24hrs nodi torusta idira really ♥ thanks a lot 🙏
So, Wonderful it was Anna😍Akka💛❤
Sakkat agide guru a very nice
Love from manglore 🥰🚩❤️🔥
Same bro namma kudla 🚩🙏🔥
Amusing Nature , Congratulation For Both of Yours . Thanks of Lots .
Great vlog, Love and respect nature and it will give more to us. I remembered my karwar trip, where we stayed in a beach hotel and the continuous sound of the waves. Thank you.
Ur pair is like heart very free hearted persons....
Hats off you both couples❤❤❤
😊 Best of Luck. Jai Bhavani Shankara. Jai Shree Krishna 😊
Super episode loves from india ❤❤
We are all lucky members, because every destination you explained very well. so thank you once again.
Addicted to your channel ..will be eagerly waiting for your every new videos.. this camping experience looks very adventurous .. keep going.. lots of love❤
ಸೂಪರ್ ಬ್ರೋ ಕೆಲವರಿಗೆ ನಮ್ ದೇಶದಿಲ್ಲಿರೂ ಪ್ಲೇಸ್ ನೋಡಕ್ಕಾಗಲ್ಲ ಅದ್ರಲ್ಲಿ ನೀವು ಬೇರೆ ದೇಶದಲ್ಲಿ ಇರೋದನ್ನ ತೊರಸ್ತಿರ ಸುಪರ್ ಥಾಗ್ಸ್ ಬ್ರೋ ಆರಾಮ ವಾಗಿರಿ
Nice location, video is too good, I know there was a lot of effort behind it. 24 hrs. in a day are not enough for youtubers. because they do office work + travelling + shooting videos and finally part is editing and uploading video is the biggest task. Thanks for taking us to different countries through your videos. Keep up your good work and best wishes. Kannada ❤
Dr bro ಅಣ್ಣತರ ನೀವು ವಿಡಿಯೋ ತುಂಬಾ ಚೆನ್ನಾಗಿ ವಿಡಿಯೋ ಮಾಡುತ್ತಿದಿರಿ ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತಿರದು ತುಂಬಾ ಇಷ್ಟ ಆಯಿತು ಜೈ ಕರ್ನಾಟಕ
OMG! Iceland is my Dream placeee😍😍 I'm currently pursuing CA and my dream is tht the 1st place to visit abroad should be Iceland🤩. Thank you so much for showing us this amazing place by investing so much money and efforts Thanks a ton❤️
I also🤩
@@ytvideos5746 Dream or study or Both?
Both, iam ca foundation student
Dec 2023 attempt
@@ytvideos5746 All the best for your exams may you pass with flying colors!
Thank you ❤️❤️
ಮಧ್ಯ ರಾತ್ರಿ ಸೂಯ೯ ಉದಯಿಸುವ ನಾಡು "" ನಾವೆ೯ ""
We really love you from the bottom of my heart ❤❤ you take so much pain to show the wonders of the world... God bless both of you with great health❤❤❤
Nijavaglu adbhuta yenisutide navu nodada deshagalannu nimma swanta karchinida namagagi torisidakke anata ananta danyavadagalu.hagu nimage olleya arogya aishvarya hagu ashirvada bagavantanu dayapalisali yendu harisutteve.
Very nice both of you… really happy to c you like this…
I love Iceland country, one of my bucket list, but today I have experienced this beautiful nature❤❤❤
Just for fun: ( no offence) here Kiran’s mobile Lock Screen wallpaper is beloved’s wife Asha mam, but Asha mam wallpaper is her parents maybe.. so sad kiran sir.. 😅❤
Nim explain tumba chennagide
such a beautiful couples ❤
God bless u both n keep traveling rockz it hv a wonderful journey thru out ur life
ಸರ್ ಒಳ್ಳೆಯ ಜಾಗದ ಜೊತೆಗೆ ನಿಮ್ಮಿಬ್ಬರ ಜೋಡಿ ಆತ್ಮೀಯತೆ ಕೂಡ ನಮಗೆ ಇಷ್ಟವಾಗುತ್ತದೆ
Sir and mem nivu allige hogidira great hatsuff both of u jai hind jai karnataka
Thank you so much for showing us the ice land series ಆಶಾ and ಕಿರಣ್, ಆಲ್ ದಿ ಬೆಸ್ಟ್ For Your future travellings
Good Travelers from Karnataka
Neevu thumba Chennagi Jaagadha Vivarane koduththira. Nimma Ella DESHADHA Prayanagalu Shubakaravaagirali. From BHARATHA, BENGALURU Vidyaranyapura.