Це відео не доступне.
Перепрошуємо.

ಕಲೆ ರಹಿತ ಸುಂದರ ಮುಖಕ್ಕೆ ಕಾಫಿ ಮೊಸರಿನ ಟ್ರೀಟ್ಮೆಂಟ್|Coffee curd treatment for blemish free beautiful face

Поділитися
Вставка
  • Опубліковано 10 лип 2024
  • ನಾವು ಸುಂದರವಾಗಿ ಕಾಣಿಸ್ಬೇಕು ಅನ್ನೋ ಆಸೆ ಪ್ರತೀ ಒಬ್ಬರಲ್ಲು ಇರುತ್ತೆ. ಮನೆಯಲ್ಲೇ ಕುಳಿತು ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳೋದು ಹೇಗೆ ಅಂತ ತೋರ್ಸೋ ಬ್ಯೂಟಿ ಟಿಪ್ಸ್ ಕಾರ್ಯಕ್ರಮಕ್ಕೆ ಸ್ವಾಗತ.
    ಸುಸ್ತು ಜಾಸ್ತಿಯಾದಾಗ ತಲೆನೋವು ಕಾಣಿಸಿಕೊಂಡಾಗ ನಾವು ಕಾಫಿ ಕುಡಿಯೋದು ಸಹಜ, ಆದ್ರೆ ಇದೆ ಕಾಫಿಯಿಂದ ಫೇಸ್ ಪ್ಯಾಕ್ ಕೂಡ ಮಾಡಬೋದು,ಮುಖದ ಮೇಲಿನ ಕಲೆ ನಿವಾರಣೆ ಮಾಡಲು ಫ್ರೆಶ್ ಫೇಸ್ ನಿಮ್ಮದಾಗಲೂ ಕಾಫಿ ಫೇಸ್ ಪ್ಯಾಕ್ ಒಂದು ಉತ್ತಮ ಅವಧಾನ. ಈ ಫೇಸ್ ಪ್ಯಾಕ್ ತಯಾರಿಸೋದು ಹೇಗೆ ಬನ್ನಿ ನೋಡ್ಕೊಂಡ್ ಬರೋಣ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #beautytips #tipsforbeauty #healthtips #tipsforhealth #beautydrinks #leg #legpack #homecare #handpack #ಬ್ಯೂಟಿಟಿಪ್ಸ್ #ಸರಳಜೀವನ #hair #strong #hairpack #glow #skin #glow #facepack

КОМЕНТАРІ •