ಕಾಫಿ ಸ್ಕ್ರಬ್ | Beauty Tips - Coffee scrub | Saral Jeevan

Поділитися
Вставка
  • Опубліковано 10 вер 2024
  • ನಾವು ಸುಂದರವಾಗಿ ಕಾಣಿಸ್ಬೇಕು ಅನ್ನೋ ಆಸೆ ಪ್ರತೀ ಒಬ್ಬರಲ್ಲು ಇರುತ್ತೆ. ಮನೆಯಲ್ಲೇ ಕುಳಿತು ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳೋದು ಹೇಗೆ ಅಂತ ತೋರ್ಸೋ ಬ್ಯೂಟಿ ಟಿಪ್ಸ್ ಕಾರ್ಯಕ್ರಮಕ್ಕೆ ಸ್ವಾಗತ.
    ಕಾಫಿ ಕುಡಿಯಲು ಮಾತ್ರವಲ್ಲ ತಮ್ಮ ತ್ವಚೆಯ ಅಂದವನ್ನು ಕೂಡ ಹೆಚ್ಚಿಸುತಂತ್ತೆ, ಕಾಫಿಪುಡಿ ಬಳಸಿ ಸ್ಕ್ರಬ್ ಅನ್ನು ಸಿದ್ಧಪಡಿಸಬೋದು,ಹಾಗಾದ್ರೆ ಬನ್ನಿ ಕಾಫಿಪುಡಿ ಬಳಸಿ ಸ್ಕ್ರಬ್ ತಯಾರಿಸೋದು ಹೇಗೆ ಅಂತ ನೋಡ್ಕೊಂಡ್ ಬರೋಣ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #beautytips #tipsforbeauty #healthtips #tipsforhealth #beautydrinks #leg #legpack #homecare #handpack #ಬ್ಯೂಟಿಟಿಪ್ಸ್ #ಸರಳಜೀವನ #gooseberry #gooseberryhandpack #gooseberrypack #hair #strong #hairpack #glow #breadpack #coffeescrub

КОМЕНТАРІ •