ಕಡ್ಲೆ ಹಿಟ್ಟಿನ ಹೇರ್ ಪ್ಯಾಕ್ | Beauty Tips - Kaddle Hittin Hair Pack | Saral Jeevan

Поділитися
Вставка
  • Опубліковано 10 вер 2024
  • ನಾವು ಸುಂದರವಾಗಿ ಕಾಣಿಸ್ಬೇಕು ಅನ್ನೋ ಆಸೆ ಪ್ರತೀ ಒಬ್ಬರಲ್ಲು ಇರುತ್ತೆ. ಮನೆಯಲ್ಲೇ ಕುಳಿತು ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳೋದು ಹೇಗೆ ಅಂತ ತೋರ್ಸೋ ಬ್ಯೂಟಿ ಟಿಪ್ಸ್ ಕಾರ್ಯಕ್ರಮಕ್ಕೆ ಸ್ವಾಗತ.
    ಅದು ಬೊಂಡ ಆಗಿರಲಿ ಬಜ್ಜಿ ಆಗಿರಲಿ ಅದುನ್ ಮಾಡೋಕೆ ಕಡ್ಲೆ ಹಿಟ್ಟು ಬೇಕೇ ಬೇಕು ಅದೇ ಕಡಲೆಹಿಟ್ಟು ನಮ್ಮ ಕೂದಲಿನ ಸೌಂದರ್ಯವನ್ನ ಕಾಪಾಡುತಂತ್ತೆ, ಕಡ್ಲೆ ಹಿಟ್ಟಿನ ಹೇರ್ ಪ್ಯಾಕ್ ಅಕೊಂಡ್ರೆ ಕೂದಲು ಶೈನಿ ಆಗುತಂತ್ತೆ ಬನ್ನಿ ತಡಮಾಡದೆ ಕ್ವಿಕ್ ಆಗಿ ಕಡಲೆಹಿಟ್ಟಿನ ಹೇರ್ ಪ್ಯಾಕ್ ಮಾಡೋದ್ ಹೇಗೆ ನೋಡ್ಕೊಂಡ್ ಬರೋಣ.
    ಸರಳ ಜೀವನ
    ಮನುಕುಲದ ಒಳಿತಿಗಾಗಿ.
    #beautytips #tipsforbeauty #healthtips #tipsforhealth #beautydrinks #leg #legpack #homecare #handpack #ಬ್ಯೂಟಿಟಿಪ್ಸ್ #ಸರಳಜೀವನ #hair #strong #hairpack #glow #skin #glow #facepack

КОМЕНТАРІ •