Suvarna News Hour Special With Pratap Simha | Kannada Interview | Pratap Simha Interview

Поділитися
Вставка
  • Опубліковано 30 вер 2024
  • Suvarna News Hour Special With Pratap Simha | Pratap Simha | Pratap Simha Interview | Suvarna News Hour Special | News Hour Special | Ajit News Hour Special Kannada Interview | News Hour Interview | ಸುವರ್ಣ ನ್ಯೂಸ್ ಸ್ಪೆಷಲ್ ನಲ್ಲಿ ಪ್ರತಾಪ್ ಸಿಂಹ
    #pratapsimha #suvarnanewshourspecial #suvarnanewshour #AjitHanamakkanavar #SuvarnaNews #kannadanews #karnatakanews #newshourspecial
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    Watch More Trending Videos:
    NHS with Ajit Hanamakkanavar: ua-cam.com/users/li...
    NHS with Nirbhayananda Saraswati: ua-cam.com/users/li...
    NHS with Prakash Raj: • Suvarna News Hour Spec...
    NHS with Brigadier PT Monappa: • Brigadier PT Monappa I...
    NHS with KS Bhagawan: • Suvarna News Hour Spec...
    NHS with Pradeep Eshwar: ua-cam.com/users/li...
    NHS with GB Harish: ua-cam.com/users/li...
    NHS with R Ashoka: ua-cam.com/users/li...
    NHS with Umar Shariff: ua-cam.com/users/li...
    NHS with Udupi Pejawara Swamiji: • ಭಾರತವನ್ನು ಹಿಂದೂ ರಾಷ್ಟ್...
    WhatsApp ► whatsapp.com/c...
    UA-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

КОМЕНТАРІ • 942

  • @rakimn
    @rakimn 6 місяців тому +38

    @39:00 ನಮ್ ಜನಗಳಿಗೆ ಸರಿಯಾಗಿ ಹೇಳಿದ್ರಿ sir, ಇದನ್ನ ಕೇಳಿ ಇನ್ನಾದರೂ ಬುದ್ದಿ ಕಲಿಬೇಕು

  • @harshaj97
    @harshaj97 6 місяців тому +48

    ಉತ್ತರ ಕನ್ನಡ ಜಿಲ್ಲೆಗೆ ನೀವು ಬೇಕು.

  • @LakshmansiddaihLucky-jw1oy
    @LakshmansiddaihLucky-jw1oy 6 місяців тому +63

    ಎಷ್ಟೋ ಕಾರ್ಯಕರ್ತರಿಗೆ ಆದರ್ಶ ಆಗಿದೀರಾ.. ಪ್ರತಾಪ್ ಸಿಂಹ ಅವ್ರೆ 🚩💙

  • @veereshnaregal
    @veereshnaregal 6 місяців тому +344

    ಪ್ರತಾಪ ಸಿಂಹ ರಾಜ್ಯ ರಾಜಕೀಯ ಬರಬೇಕು ಅನ್ನೋರು ಲೈಕ್ ಮಾಡಿ

  • @Banjrakrc
    @Banjrakrc 6 місяців тому +101

    ಪ್ರತಾಪ ಸಿಂಹ ಮತ್ತು ಅಭಿಜಿತ್ ಸರ್ ಇಬ್ರೂ ಬುದ್ದಿವಂತಿಕೆ ಇಂದ ಮಾತಾಡಿ ಜನರ ಮನಸಿಗೆ ಮುಟ್ಟಿದ ರೀತಿಯಲ್ಲಿ ತಮ್ಮ ಕೆಲಸ ಮಾಡುವ ಮೂಲಕ ಜನರಿಗೆ ಪ್ರೇರಣಯಾಗಿದ್ದಾರೆ ❤❤🎉🎉

  • @unknownkumar5223
    @unknownkumar5223 6 місяців тому +108

    ನನ್ನಲ್ಲಿ ದೇಶ ಧರ್ಮದ ಬಗ್ಗೆ ಅಭಿಮಾನ ಹುಟ್ಟಿದ್ದೂ ನಿಮ್ಮಿಂದನೆ ಅಣ್ಣಾ..ನಾನು ನಿಮ್ಮ ಬರವಣಿಗೆಯ ದೊಡ್ಡ ಅಭಿಮಾನಿ..
    From Yadgiri❤

  • @Harish.A.686
    @Harish.A.686 6 місяців тому +212

    ಪ್ರತಾಪ್ ಸಿಂಹ ಸರ್ ಬಿಜೆಪಿ ಕಡೆಯಿಂದ ಮುಂದಿನ ಭಾರಿ ನಮ್ಮ ಹಾವೇರಿ ಕ್ಷೇತ್ರಕ್ಕೆ ಬನ್ನಿ ಸರ್.... ಅಭಿವೃದ್ಧಿ ಕಾರ್ಯಗಳು ಬಹಳ ಇದೆ ಸರ್...

    • @raghunaths5350
      @raghunaths5350 6 місяців тому +1

      Havri ivagha hegidhe

    • @Harish.A.686
      @Harish.A.686 6 місяців тому +7

      ಇವಾಗ್ ಚೆನ್ನಾಗಿದೆ, ಆದ್ರೆ ನಮ್ಮಲ್ಲಿ ಇನ್ನು ರೇಲ್ವೆ, aiport,ನೀರಾವರಿ ಯೋಜನೆಗಳೂ ಮತ್ತು ಆಸ್ಪತ್ರೆ ಸೌಲಭ್ಯಗಳು ಬರಬೇಕು ಸರ್..

    • @tanudigitalkb
      @tanudigitalkb 6 місяців тому +2

      ದಯವಿಟ್ಟು ಹಾವೇರಿ ಜಿಲ್ಲೆಗೆ ಬನ್ನಿ.
      ಇಲ್ಲಿ ಯಾರು ಬಂದು ಗೆದ್ರೂ ಯಾರಿಗೂ ಗೊತ್ತಾಗಲ್ಲ.
      ಯಾಕಂದ್ರೆ ಇಲ್ಲಿ ಯಾರು ಕೇಲ್ಸನೇ ಮಾಡಲ್ಲ....😂

    • @prakashkiccha4714
      @prakashkiccha4714 6 місяців тому

      ಹಾವೇರಿ ಹಳೆ ಸಿಎಂ ಬೊಮ್ಮಾಯಿ ಅವರ ಊರು ತಾನೇ ಮಾಡಿಲ್ವಾ ಅಭಿವೃದ್ಧಿ

  • @raghusgraghusg4853
    @raghusgraghusg4853 6 місяців тому +289

    ಭವಿಷ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಲಕ್ಷಣಗಳು ಪ್ರತಾಪ್ ಸಿಂಹ ನವರಿಗೆ ಇದೆ. ಗುಡ್ ಲಕ್ ಸರ್🎉🎉🎉🎉🎉🎉🎉

    • @amitvankudre6992
      @amitvankudre6992 6 місяців тому

      ಸಿಎಂ ಆಗೋಕೆ ಗಾಡ್ ಫಾದರ್ ಫಾದರ್ ಬೇಕು ಅವು ಎರುಡ ಇವೆ ವಿಜಯೇಂದ್ರ ಮುಖ್ಯಮಂತ್ರಿಯಾಗುವುದು 🥺🥺🥺

    • @jcmanjumb1
      @jcmanjumb1 6 місяців тому +2

      ಹೌದು ಚಾಮುಂಡೇಶ್ವರಿ ಕ್ಷೇತ್ರದ ಮುಂದಿನ mla ಇವ್ರೆ...

    • @aneeshkarthikrajaramhebbar1500
      @aneeshkarthikrajaramhebbar1500 25 днів тому

      ಒಳ್ಳೆಯ ಕೆಲಸಕ್ಕೆ ನೂರ ಎಂಟು ವಿಘ್ನ ಎಂಬಂತೆ ಮೋದಿ ಮತ್ತು ಯೋಗಿ ಅವರ ವಿಷಯದಲ್ಲಿ ಬಿಡದ ವಿಘ್ನ ಪ್ರತಾಪ್ ಸಿಂಹ ಅವರ ವಿಷಯದಲ್ಲಿ ಅಥವಾ ಕಟ್ಟರ್ ಹಿಂದುತ್ವವಾದಿಗಳ ವಿಷಯದಲ್ಲಿ ದೊಡ್ಡ ದೊಡ್ಡ ವಿಘ್ನಗಳು ಇರದೆ ಇರುತ್ತಾ? . ಇಂತಹ ವಿಘ್ನಗಳನ್ನು ದಾಟಿ ಮೋದಿ ಅವರು 3ನೆ ಬಾರಿ ಕಡಿಮೆ ಸೀಟಿನಿಂದ ಪ್ರಧಾನಿ ಆಗಿದ್ದು ದೊಡ್ಡ ಮಾತು. ಅದು ಆ ನಕ್ಷತ್ರಿಕ ನಿತೀಶ್ ಕುಮಾರ್ ಅವರನ್ನು ಇಟ್ಟುಕೊಂಡು. ಮುಂದೆ ಬಿಜೆಪಿ ಮತ್ತು ಹಿಂದೂಗಳ ಪರ ನಿಲ್ಲುವ ಸರ್ಕಾರಕ್ಕೆ ಯಾವುದೇ ವಿಘ್ನಗಳು ಬಾರದಿರಲಿ ಅಂತ ದೇವರಲ್ಲಿ ಪ್ರಾರ್ಥನೆ ಸಲ್ಲಿಸೋಣ

  • @pramod001ribt
    @pramod001ribt 6 місяців тому +51

    Pratap Simha ...... A Sole politician who inspired people to become politicians. I want to see him as CM of Karnataka.🎉🎉🎉

  • @veereshma3325
    @veereshma3325 6 місяців тому +31

    ಪ್ರತಾಪ್ ಸಿಂಹ ಅವರೇ ನಿಮ್ಮ ಈ ನಡೆ ನಿಮ್ಮ ಮುಂದಿನ ರಾಜಕೀಯ ಭವಿಷ್ಯದಲ್ಲಿ ಅತ್ಯುತ್ತಮವಾಗಿ ಉನ್ನತ ಮುದ್ದೆಗೆ ಇರುತ್ತೀರ ಎಂದು ಈ ಕನ್ನಡಿಗರ ಪರವಾಗಿ❤❤❤❤

  • @ParanjyothiAithal
    @ParanjyothiAithal 6 місяців тому +262

    ಪ್ರತಾಪ್ ಸಿಂಹ ಅವರು ಗ್ರೇಟ್ ಲೀಡರ್ ❤

    • @nayazss7918
      @nayazss7918 6 місяців тому +4

      Tata bye bye thimha.

    • @worldtrendstoday7761
      @worldtrendstoday7761 6 місяців тому

      Taab​😂@@nayazss7918

    • @nawazsahara4u
      @nawazsahara4u 6 місяців тому

      Pampers

    • @raghujohnraghu714
      @raghujohnraghu714 6 місяців тому +10

      ​@@nawazsahara4usabi sulemakla bartare tadiri

    • @kothval5379
      @kothval5379 6 місяців тому

      ​@@nayazss7918ಟಾಟಾ ಬೈ ಬೈ ಓಲಾ ಹೂ ಉಬರ್ ಕಂಪನಿ 😂😂😂ಮುಲ್ಲಾ ಕೆ ಬೆಲ್ಲ ಸನ್ನದು ಅಲ್ವ 😂😂

  • @gowrishab3285
    @gowrishab3285 6 місяців тому +25

    ಪ್ರತಾಪ್ ಸಿಂಹ ಸರ್,,,,,, ನಿಮಗೆ "ಒಳ್ಳೇಯ ಸಂಸದ ಪ್ರಶಸ್ತಿ " ನೀಡಲಿ ,........ 🌹🌹🌹🌹🌹🌹🌹🌹🌹🌹🌹.......

  • @PramodPramod-kq2vk
    @PramodPramod-kq2vk 6 місяців тому +82

    ಜೈ ಸಿಂಹ 🪷🪷🪷🪷

  • @cbirws9428
    @cbirws9428 6 місяців тому +317

    ಸಿಂಹ ಮುಂದಿನ ಮುಖ್ಯಮಂತ್ರಿ 🙌🚩🔥

    • @maddyomadhu
      @maddyomadhu 6 місяців тому +3

      😂

    • @BageshwarDhamSarkar2650
      @BageshwarDhamSarkar2650 6 місяців тому +1

      ❤❤❤❤

    • @nayazss7918
      @nayazss7918 6 місяців тому +1

      In which movie?

    • @bforbasu
      @bforbasu 6 місяців тому +2

      Brother I am supporter of this guy also, when he was MP - he was unable to push people for his work and bring one MLA seat from his district - how are you guys expecting him be CM of state god knows , anyhow wishing him good luck !!

    • @raghunaths5350
      @raghunaths5350 6 місяців тому +1

      One year bitthu helo ghuggu

  • @chandruagrahara7890
    @chandruagrahara7890 6 місяців тому +265

    ಈ ಪ್ರೋಗ್ರಾಮ್ ಅಲ್ಲಿ ಅಜಿತ್ ಗಿಂತ ಪ್ರತಾಪ್ ಸಿಂಹ ಅವರೇ ಜಾಸ್ತಿ ಮಾತನಾಡಿದರು ಅನ್ನೋರು ಲೈಕ್ ಮಾಡಿ

    • @udaya4418
      @udaya4418 6 місяців тому +17

      Because he also Journalist

    • @rajari6894
      @rajari6894 6 місяців тому +3

      1 set is thar

    • @ethics4576
      @ethics4576 6 місяців тому +3

      Pratam simha na karisirode matadoke yavaglu interview madonginta interview ge bandirone hecchu matadodhu

    • @shivappagonalg4135
      @shivappagonalg4135 6 місяців тому

      ಅಜಿತ್ ಸರ್ ಇನ್ನೋದು ರೂಪ ಈ interview ನಲ್ಲಿ ಮಾತೆ ಬರೆದೆ ಇರೋರ ತರಾ ಇದಾರೆ ಯಾಕೆ...

    • @vikram1262
      @vikram1262 6 місяців тому

      Thu ninnaun

  • @kirannaik8027
    @kirannaik8027 5 місяців тому +3

    ಜೈ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿಜಿ ಮತ್ತೊಮ್ಮೆ ನರೇಂದ್ರ ಮೋದಿಜಿ ಜೈ ಪ್ರತಾಪ್ ಸಿಂಹ ಸರ್ ಜೈ ಬಿಜೆಪಿ 🙏🙏🙏🙏🚩🚩🚩🚩🚩

  • @nandininandini
    @nandininandini 6 місяців тому +14

    Great leader of bharthiya janata party ❤❤💐💐💐💐

  • @K.B.N.murthy
    @K.B.N.murthy 6 місяців тому +75

    ರಾಜ್ಯ.ರಾಜಕಾರಣಕ್ಕೆ.ಪ್ರತಾಪಸಿಂಹರವರು.ಬರಬೇಕು.ಇದು.ನಂಜನಗೂಡು
    ಸಾಮಾನ್ಯ ರೈತನ.ಮನವಿ.ಜೈ.ಸಿಂಹ

    • @slvraju487
      @slvraju487 6 місяців тому

      ಬಂದೇ ಬರ್ತಾರೇ 🤩 ಇದು ಮೋದಿ ಮತ್ತು ಚಾಣಕ್ಯ ರ ದೂರಾಲೋಚನೆ 😊 ಲೋಕಸಭಾ ಟಿಕೆಟ್ ಸಿಕ್ಕಿಲ್ಲ ಕೊಟ್ಟಿಲ್ಲ ಎಂಬ ನೆಗಿಟಿವ್ ಇಟ್ಟು ಜೊತೆಗೆ ಮೈತ್ರಿ ಜೊತೆಗಿಟ್ಟು ಆಗ ಹಿರಿಯರ ಕೈ ಬಿಟ್ಟು ವಿರೋಧ ಪಕ್ಷದ ನಿದ್ದೆ ಕೆಟ್ಟು ಅಧಿಕಾರವಾದಿಯ ಕೆಲಸದ ಕಿವಿಗೆ ಓಗೊಟ್ಟು ಜನರು ಒತ್ತುವರು ಓಟು ಕಮಲಕ್ಕೆ ನಂತರ ಕಾಂಗ್ರೆಸ್ ವೈಫಲ್ಯದ ಹೊಣೆ ಯಾರು ಹೊರಬೇಕೆಂಬ ಗೊಂದಲದಲ್ಲಿ ಡಿಕೆಶಿ ಸಿದ್ದಣ್ಣ ಆವಿಶ್ವಾಸ ಮಂಡನೆ ಮಾಡಿ ಹೋಗುವರು ಮನೆಗೆ ಆಗ ವಿಧಾನಸಭೆ ಚುನಾವಣೆಗೆ ಈಗ ಟಿಕೆಟ್ ಕೈ ತಪ್ಪಿದ ಹುಲಿಗಳನ್ನೇ ಕಣಕ್ಕಿಳಿಸಿ ಗೆಲ್ಲುವರು ಚಾಣಕ್ಯ ಅದಕ್ಕೆ ಅವರಿಗೆ ಟಿಕೆಟ್ ಕೊಟ್ಟಿಲ್ಲ ಅದು ಎಲ್ಲರಿಗೂ ಗೊತ್ತು ಸುಮ್ನೆ ಡ್ರಾಮಾ ಮೀಡಿಯಾ ಮುಂದೆ ಅವ್ರೆ ಇವಾಗ ನಿಂತಿರೋ ಅಭ್ಯರ್ಥಿಗಳಿಗೆ ಸಪ್ಪೋರ್ಟ್ ಮಾಡಿ ಗೆಲ್ಲುಸ್ತಾರೆ ಇವಾಗ ಟಿಕೆಟ್ ಹೊಂದಿರುವ ಎಲ್ಲರೂ ಸ್ಟ್ರಾಂಗ್ ಕೈ ತಪ್ಪಿರುವ ಎಲ್ಲರೂ ಸ್ಟ್ರಾಂಗ್ ಒಂದೇ ಕಲ್ಲಲ್ಲಿ ಲೋಕಸಭಾ ವಿಧಾನಸಭಾ ಕಮಲ ಅವ್ರ್ದೆ ಅದ್ಕೆ ಜಗದೀಶ್ ಶೆಟ್ಟರ್ ವಾಪಾಸ್ ಬಂದಿದ್ದು ಜೈ ಮೋದಿ ಜೈ ಅಮಿತ್ ಶಾ ಜೈ ಪ್ರಹ್ಲಾದ್ ಜೋಶಿ ಜೈ ಅನಂತ್ ಕುಮಾರ್ ಜೈ ತೇಜಸ್ವಿ ಸೂರ್ಯ ಜೈ ನಿರ್ಮಲ ಸೀತಾರಾಮನ್ ಜೈ ಎಸ್ ಎಂ ಕೃಷ್ಣ ಜೈ ಶಿವಸೇನೆ ಜೈ ಯತ್ನಾಳ್ ಜೈ ಜನಾರ್ದನ ರೆಡ್ಡಿ ಜೈ ಆರ್ ಎಸ್ ಎಸ್ ಜೈ ಪಟೇಲ್ ಜೈ ಸಾರ್ವರ್ಕರ್ ಜೈ ಅಟಲ್ ಜೀ ಜೈ ಅಡ್ವಾಣಿ ಜೈ ಬಿಜೆಪಿ (ನಾನೊಬ್ಬ ಕಾಂಗ್ರೆಸ್ ಕಾರ್ಯಕರ್ತ ) ದೇಶ ಮುಖ್ಯ

  • @Govindraju.r
    @Govindraju.r 6 місяців тому +47

    ನಿಮ್ಮಂಥ ದೇಶಭಕ್ತರು ನಿಮ್ಮಂತ ಕೆಲಸಗಾರರು ನಮ್ಮ ರಾಜ್ಯದ ರಾಜಕಾರಣದಲ್ಲಿ ಇರಬೇಕು ಸರ್ ನೀವು ರಾಜ್ಯ ರಾಜಕಾರಣದಲ್ಲಿ ದಯವಿಟ್ಟು ಬೆಳೆಯಬೇಕು ನೀವು ರಾಜ್ಯ ರಾಜಕಾರಣಕ್ಕೆ ಬನ್ನಿ ಸರ್ ಜೈ ಶ್ರೀ ರಾಮ್ 😊

    • @llbbangalore5857
      @llbbangalore5857 6 місяців тому

      beloyodakke Bidolla stpds, Avara makkalu mathra belibeku stalwarts..like yeddi Sidda Rowdies ella,

  • @shreekantrkadv
    @shreekantrkadv 6 місяців тому +18

    ಬನ್ನಿ ಪ್ರತಾಪ ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ಮನೋಭಾವನೆ ಎಲ್ಲರೂ ಬೆಳೆಸಿಕೊಳ್ಳಬೇಕು. ನಿಮ್ಮಲ್ಲಿ ಬಂದು ಖಂಡಿತ ನಿಮ್ಮನ್ನು ಬೇಟಿ ಆಗ್ತಿವಿ

  • @raam_shankar
    @raam_shankar 6 місяців тому +56

    ಪ್ರತಾಪ್ ಸಿಂಹ ನೀವು ರಾಜ್ಯ ರಾಜಕೀಯ ಕೆ ಬರಬೇಕು ಎನ್ನುವುದು ನಮ್ಮೆಲ್ಲರ ಆಸೆ ...💐🌱❤️👏

    • @Shramanth77
      @Shramanth77 6 місяців тому

      ರಾಜಕೀಯ ದಲ್ಲೇ ಇರದು😂

  • @malluhadapad686
    @malluhadapad686 6 місяців тому +200

    ಸರ್ ನೀವು ಮುಂದೆ ರಾಜ್ಯ ರಾಜಕೀಯದಲ್ಲಿ ಬರಬೇಕು

    • @LalithaPadmanabha-bv2mr
      @LalithaPadmanabha-bv2mr 6 місяців тому

      Inn ni

    • @harshithaharshitha3688
      @harshithaharshitha3688 6 місяців тому

      Nam Modhi ji iro vargu adu Sadhya illa, Corruption madi Looty madi Party ge Fund tandkondo andre Development madtane bosudike Prathap Simha.

  • @kantus7141
    @kantus7141 6 місяців тому +16

    ಪ್ರತಾಪ್ ಸಿಂಹ ❤❤......

  • @hemanthbhupa3596
    @hemanthbhupa3596 6 місяців тому +28

    Prathap Simha has set the bar high. Now Yadhuveer has to surpass that and make a big impact. It's good for Mysuru. Also a huge task ahead of Yadhuveer.
    If a common man has set a huge target to a king, it's commendable 👏

  • @lathagowda3844
    @lathagowda3844 6 місяців тому +10

    ಪ್ರತಾಪ್‌ ಸಿಂಹ ಬಹಳ ಅಥ್ಃ ಪೂಣ್ ಮಾತು👍🏼🕉🙏🏼

  • @nagabhushanbankolli4251
    @nagabhushanbankolli4251 6 місяців тому +13

    From ಹುಬ್ಬಳ್ಳಿ ನಾನು ಪ್ರತಾಪ್ ಸಿಂಹ ಗೆ ನನ್ನ ಬೆಂಬಲ

  • @s.nhebbar7802
    @s.nhebbar7802 6 місяців тому +25

    ರಾಜಕೀಯ ಪಕ್ಷಗಳ ನಾಯಕರು ಒಂದೇ ಕಾರ್ಯಕರ್ತರು ಪಕ್ಷ ಪಕ್ಷ ಎಂದು ಹೊಡೆದಾಟ ಮಾಡಿಕೊಳ್ಳುವುದು

  • @nikkigowda-mb6ue
    @nikkigowda-mb6ue 6 місяців тому +17

    Shima Anna nivu next cm in karnataka

  • @hemanthkumar-cb5xg
    @hemanthkumar-cb5xg 6 місяців тому +35

    Sir, respecting your words. Thanks for acknowledging many things 🎉

  • @maheshnaik6651
    @maheshnaik6651 6 місяців тому +128

    ಜೈ ಪ್ರತಾಪ್ ಸಿಂಹ..❤🚩

  • @geetha3024
    @geetha3024 6 місяців тому +18

    ಒಳ್ಳೆಯ ಮಾತುಗಳನ್ನ ಹೇಳಿದ್ರಿ ಪ್ರತಾಪ ಸರ್ 🙏🙏🙏❤️❤️❤️❤️❤️

  • @uthappans4292
    @uthappans4292 6 місяців тому +9

    ಸರ್ ನಿಮ್ಮ ಮೇಲೆ ಗೌರವ ಇನ್ನು ಹೆಚ್ಚು ಆಯಿತು 🙏

  • @BharathRaj-vi6mk
    @BharathRaj-vi6mk 6 місяців тому +55

    ಮುಂದಿನ ಯುವ ಮುಖ್ಯಮಂತ್ರಿ 🦁🦁🦁🦁🦁🔥

  • @santhoshkumar-py5gy
    @santhoshkumar-py5gy 6 місяців тому +11

    Innnu Navu Nimmanna E Rajyada Mukyamantri yagi Nodlik bayastivi.... Jai Simha.....

  • @gangappaisargouda1525
    @gangappaisargouda1525 6 місяців тому +76

    ಸಿಂಹಾ ಯಾವತ್ತ ಆದರೂ ಸಿಂಹಾನೆ🔥🔥🔥

    • @helloeverybody9958
      @helloeverybody9958 6 місяців тому

      Yes.. but baaala cut agide😂

    • @manjunathmanju7581
      @manjunathmanju7581 6 місяців тому

      Bala cutt agogke avru teepe syathan alla​@@helloeverybody9958

    • @NanjeGowda-sr9uc
      @NanjeGowda-sr9uc 6 місяців тому

      ​@@helloeverybody9958 ಸಿಂಹ ನಾ ಕಾಡಿ ಗೇ ಹೊಡ್ಸಿ ಆಯ್ತು 😂😂

  • @ygowda6810
    @ygowda6810 6 місяців тому +14

    U should enter state politics and become CM in next 10 yrs time. Keep ur good work that will save u forever.

  • @manjunathcramachari3139
    @manjunathcramachari3139 6 місяців тому +7

    ಸರ್ ನಿಮ್ಮ್ ಮಾತು ಬಹಳ ಅನುಭವ ಮತ್ತೆ ನಿಪುಣತೆ ನಿಮ್ಮ ಮಾತಲ್ಲಿ ಕಾಣ್ತಾ ಇದೆ ಸರ್

  • @nppbestallvideos718
    @nppbestallvideos718 6 місяців тому +39

    Next CM ❤ sir ಒಳ್ಳೆ ಗುಣ ಇದೆ ನಿಮಗೆ

  • @geethagee9902
    @geethagee9902 6 місяців тому +45

    ಮುಂದಿನ ದಿನಗಳಲ್ಲಿ ನಮ್ಮನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೋಡುವ ಆಸೆ ನಮ್ಮದು

  • @nandeeshbmnandeeshbm3154
    @nandeeshbmnandeeshbm3154 6 місяців тому +5

    ನಮ್ಮ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬನ್ನಿ ಸರ್ ಅಭಿವೃದ್ಧಿ ಕೆಲಸ ಬಹಳಷ್ಟಿದೆ

  • @anilkumarb.m2508
    @anilkumarb.m2508 6 місяців тому +36

    Awesome, Great attitude ❤

  • @subramanyakrishnarao1398
    @subramanyakrishnarao1398 6 місяців тому +31

    Matured person!

  • @anh793
    @anh793 6 місяців тому +70

    ಅಪ್ಪ ಇರಬೇಕು ಇಲ್ಲ ಯಡಿಯೂರಪ್ಪ ಇರಬೇಕು... Ticket ಖಚಿತ

  • @songlover1508
    @songlover1508 6 місяців тому +45

    ಸಿಂಹ ಯಾವತ್ತಿದ್ರೂ ಸಿಂಹನೆ❤❤

  • @harshithkulal3340
    @harshithkulal3340 6 місяців тому +55

    ಮುಂದಿನ ಮುಖ್ಯಮಂತ್ರಿ... 🔥🚩

  • @manjappapb6284
    @manjappapb6284 6 місяців тому +86

    Fan of simha..... Future KARNATAKA CM🎉🎉❤❤

  • @venkatesha2883
    @venkatesha2883 6 місяців тому +21

    One of the best leader in Karnataka. 🎉🎉🎉

  • @patriotic287
    @patriotic287 6 місяців тому +19

    Next Karnataka CM Pratap Simha ❤

  • @shashikumarhs9283
    @shashikumarhs9283 6 місяців тому +13

    Simha is always a Simha. We need a political leader like him who is honest to the core.

  • @shashikumar.h5990
    @shashikumar.h5990 5 місяців тому +1

    ಎಷ್ಟು ಅರ್ಥ ಪೂರ್ಣವಾಗಿದೆ ನಿಮ್ಮ ಮಾತು ಮತ್ತು ಸಂದೇಶ ಪ್ರತಾಪ ಸಿಂಹ ಸರ್

  • @NOOB-ox5xg
    @NOOB-ox5xg 6 місяців тому +13

    Real Hero of Politics

  • @Nidhi-mb5rt
    @Nidhi-mb5rt 6 місяців тому +8

    Modhi hero of the India,
    Prathap simpha hero of the Karnataka❤

  • @swamymottedoddi1342
    @swamymottedoddi1342 6 місяців тому +6

    When Yogi Aditya Nath Prime Minister of India,
    Mr Pratap Simha would be the Chief Minister of Karnataka

  • @Al_Sa_Ku
    @Al_Sa_Ku 6 місяців тому +8

    Prathap Simha is the most eligible CM of Karnataka ❤

  • @destiny4936
    @destiny4936 6 місяців тому +3

    ಸಿಂಹ ಘರ್ಜನೇಗೆ ನಾಯಿ ನರಿ ಕೋಳಿ ಹಂದಿ ಎಲ್ಲ ಮೌನಾ

  • @chayamuthukumar4604
    @chayamuthukumar4604 6 місяців тому +24

    Pratap simha is a great person. We needed him for our Mysore.

  • @shekarkanaka9939
    @shekarkanaka9939 6 місяців тому +19

    Next cm of Karnataka shima

  • @DineshraoSathaptheKTRao
    @DineshraoSathaptheKTRao 6 місяців тому +8

    Jai prathap simha .........from Shimoga, karnataka

  • @prasannaprasanna1996
    @prasannaprasanna1996 6 місяців тому +13

    Next CM prathap shima.from.chitradurga.

  • @ramyashree6923
    @ramyashree6923 6 місяців тому +12

    Leader to be remembered!!!! Hats of Sir!!!

  • @annapoornah.r7499
    @annapoornah.r7499 6 місяців тому +6

    ನಿಮ್ಮ ಅನಿಸಿಕೆ ನಿಜ, ಆದರೆ ಕೇವಲ ಜನರ ಹೃದಯ ದಲ್ಲಿ ಇದ್ದ ಮಾತ್ರಕ್ಕೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ, ಅಧಿಕಾರ ವೂ ಬೇಕು, ಕೆಟ್ಟ ರಾಜಕೀಯಕ್ಕೆ ಬಲಿಯಾಗಿ ದೀರಿ ಅನಿಸುತ್ತದೆ

  • @jagadeeshacjagadeeshac1095
    @jagadeeshacjagadeeshac1095 6 місяців тому +14

    ನಿಮ್ಮಂಥ ನಿಷ್ಠಾವಂತ ನಾಯಕರು ನಮ್ಮ ರಾಜ್ಯಕ್ಕೆ ನಮ್ಮದೇಶಕ್ಕೆ ಅತ್ಯವಶ್ಯಕ ನಿಮ್ಮಸಿಂಹ ಘರ್ಜನೆ ಮುಂದುವರಿಯಲಿ ಶುಭವಾಗಲಿ 🥰🙏🌹🌹🌹🌹🌹

  • @venkateshbabu3744
    @venkateshbabu3744 6 місяців тому +29

    ಅಜಿತ್ ಸರ್ ನಿಮ್ಮ ನೆಡೆ ನುಡಿ ಕಾರ್ಯಕ್ರಮ ನೆಡಿಸಿಕೊಡುವ ರೀತಿ ಸೂಪರ್ ಪ್ರತಾಮ್ ಸಿಂಹ ನಿಮಗೆ all the Best ❤❤❤

  • @harshithal8184
    @harshithal8184 6 місяців тому +9

    Upcomming Karnataka CM🎉🎉🎉

  • @LekhanaC
    @LekhanaC 6 місяців тому +10

    I expect u as a next chief minister of Karnataka really great achievement Pratap Sir hv confidence u will come back

  • @shivanandgasti7377
    @shivanandgasti7377 5 місяців тому +1

    ಸಿಂಹ sir ನೆಸ್ಟ್ ಸಿಎಂ ನೀವೇ agatira ❤

  • @unknownkumar5223
    @unknownkumar5223 6 місяців тому +43

    Lots of love to Pratap Anna.. from Yadgiri ...
    ನಮ್ಮ ಯಾದಗಿರಿಗೆ ಬನ್ನಿ ಅಣ್ಣಾ..ಇಲ್ಲಿಯೂ ಸ್ವಲ್ಪ ಅಭಿವೃದ್ಧಿ ಆಗಲಿ..

    • @rgv3497
      @rgv3497 6 місяців тому +3

      ಯಾಕೆ ನಿಮ್ಮಲ್ಲಿನ bjp MLA ಅವರು ಅಭಿವೃದ್ಧಿ ಮಾಡಿಲ್ವ??

  • @MuneerHanagi
    @MuneerHanagi 3 місяці тому +1

    Hindu Dharmmadali murthy pujege awakash illa yake puje madtira nimma veda dalli bardide

  • @muthurajsmr6501
    @muthurajsmr6501 6 місяців тому +6

    Next CM. Prathapshima jai shree Ram

  • @narayanacharid9933
    @narayanacharid9933 6 місяців тому +17

    Next cm prathsimha 🎉❤😊

  • @swara24365
    @swara24365 6 місяців тому +20

    You are a wonderful leader , go ahead Pratap Simha

  • @AnnoyedGriffon-sz7hc
    @AnnoyedGriffon-sz7hc Місяць тому +1

    ಜೈ ಭಿಮಾ ಜೈ ಪ,, ಹಾ ವಿ. ರೀ.. ಬನ್ನಿ 🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🕉️🚩🇮🇳❤️🙏

  • @sidrammanaguli7607
    @sidrammanaguli7607 6 місяців тому +7

    ಲಕ್ಷ್ಮಣ್ ಬಗ್ಗೆ ಮಾತು 👌😄

  • @shridevimadu7404
    @shridevimadu7404 5 місяців тому +1

    ಬೆಳಗಾಂ ಒಬ್ಬರು ‌ಇಂತವರು ಬೇಕು

  • @hemanths9891
    @hemanths9891 6 місяців тому +5

    ಮುಂದಿನ ಮುಖ್ಯ ಮಂತ್ರಿ ಪ್ರತಾಪ್

  • @santhoshkumarsiddappa1318
    @santhoshkumarsiddappa1318 6 місяців тому +6

    You will be our next CM Jai Shree Ram

  • @prasannaacharya513
    @prasannaacharya513 6 місяців тому +46

    pratap simha🔥❤️

  • @AC0003
    @AC0003 6 місяців тому +4

    We want to see u as Karnataka chief minister 🤞🤞🤞 I don't like politics...but u r ultimate like Modi 👌👌👌 u speak very sensible 👍 and u proven that in ur work too.... don't loose ur spirit for useless people....dog is always barks, we can't do anything.....u go ahead with more energy....God bless u 🙏🙏🙏 we need a public servant like uuu....

  • @basavanneyyahiremath
    @basavanneyyahiremath 6 місяців тому +75

    ಜೈ ಸಿಂಹ.........

  • @vinnysudheermako
    @vinnysudheermako 6 місяців тому +1

    Go VEGAN 🌱 Sulae Makla..
    Watch atleast 1 of the below VEGAN Documentaries First and then talk about Consuming DAIRY PRODUCTS & EATING ANIMALS.
    1. Dominion
    2. Earthlings
    3. Cowspiracy
    4. Game Changers
    5. Forkes over Knives
    6. What the Health
    7. Seaspiracy
    8. The End of Meat .

  • @rameshnayak8115
    @rameshnayak8115 6 місяців тому +4

    The Golden Generation of Future
    Karnataka CM : Pratap Simha . Tamilnadu CM : Annamali

  • @ambadast66
    @ambadast66 6 місяців тому +6

    I support Pratap Simha to be CM of Karnataka , wish you all best of luck sir, dont worry, good time will come so soon

  • @shreekantrkadv
    @shreekantrkadv 6 місяців тому +7

    ಪ್ರತಾಪ ನೀವು ಬಂದ್ರೆ ಪ್ರಶ್ನೆಗಳೇ ಇರೋಲ್ಲ. ಬರಿ ಉತ್ತರಗಳೇ ಇರುತ್ವೆ 😅. ಏಕೆಂದ್ರೆ ಒಂದು ಉತ್ತರದಲ್ಲಿ ಹಲವಾರು ಪ್ರಶ್ನೆಗಳ ಉತ್ತರ ಸಿಗುತ್ವೆ. ಹಾಗಾಗಿ ಬಂದವರಿಗೆ ಪ್ರಶ್ನೆ ಕೇಳೋಕೆ ಅವಕಾಶನೇ ಸಿಗೋದಿಲ್ಲ. ನೀವು ಹೀಗೆ ಮಾಡಿದರೆ ಹೇಗೆ 😂

  • @CallmeGrizzly
    @CallmeGrizzly 6 місяців тому +18

    ಸೋಲು ಗೆಲುವಿನ ಮೆಟ್ಟಿಲು...
    ಒಂದು ದಿನ ಮುಖ್ಯಮಂತ್ರಿ ಯಾಗಿ ರಾಜ್ಯದ ಅಭಿವೃದ್ಧಿ ಮಾಡಿ. ಧನ್ಯವಾದಗಳು 🤝

  • @ChandrashakerChandrashaker-b7g
    @ChandrashakerChandrashaker-b7g 6 місяців тому +6

    ಜೈ ಸಿಂಹ

  • @SHRIRAAM-EMPIRE
    @SHRIRAAM-EMPIRE 4 місяці тому +1

    ಜನನಾಯಕ❌️ ಜನಸೇವಕ✅️
    🔥 ಸಿಂಹಾ 🔥

  • @pavan5906
    @pavan5906 6 місяців тому +4

    Pratap sir, Requesting you to plz Come to State politics. We need you very hardly

  • @laxmankodagu5973
    @laxmankodagu5973 6 місяців тому +1

    Bogaly shima😅

  • @kiranrajr6084
    @kiranrajr6084 6 місяців тому +9

    Really we mysurian’s are proud of u sir❤️

  • @gunduraosn666
    @gunduraosn666 5 місяців тому +1

    Prathapa simhaji don't bilve this political.

  • @suchethcr9163
    @suchethcr9163 6 місяців тому +10

    Super interview always support to Pratap simha

  • @nanaiahsb2852
    @nanaiahsb2852 6 місяців тому +1

    ನಿಮ್ಮ ಮಾತು ಕೇಳ್ಳಿದ್ರೆ
    ನೀವೆಲ್ಲಾ ಕಳ್ಳರೇ 😄😄😄

  • @NethraPM-hh2mo
    @NethraPM-hh2mo 6 місяців тому +3

    U have great personality brother ❤❤ a good human being,ಇದನ್ನೆಲ್ಲ ನೋಡಿದರೆ ರಾಜಕೀಯ ನಿಮ್ಮಂತ ಪ್ರಬುದ್ಧರಿಗೆ ಅಲ್ಲ ಅನ್ಸುತ್ತೆ,may be ಇದನ್ನೇ ರಾಜಕೀಯ ಅಂತ ಹೇಳ್ತಾರಾ?

  • @latheshputta1432
    @latheshputta1432 6 місяців тому +1

    Ahankara bandhu biduthhe...so adike kodagu Alli adike solisrodhu

  • @daivikic7940
    @daivikic7940 6 місяців тому +12

    Future CM❤

  • @c.k.ashwathnarayan1728
    @c.k.ashwathnarayan1728 6 місяців тому +1

    ಪ್ರತಾಪ್ ಅವರಂತ ಒಳ್ಳೆಯ ಅಭ್ಯರ್ಥಿಯನ್ನು ನಾನು 70ವರ್ಷದಲ್ಲಿ ಕೇಳಿರಲಿಲ್ಲ.ಅವರ ಈ ವಯಸ್ಸಿನಲ್ಲಿರುವ ಅವರ ತೂಕದ ಮಾತು ಮೆಚ್ಚಲೇಬೇಕು.

  • @devdasshegde2799
    @devdasshegde2799 6 місяців тому +8

    Old story. When one opportunity missed door another opportunity opens. Rise to new occasion.

  • @kprajanna5879
    @kprajanna5879 6 місяців тому

    ಇ ಕಾರ್ಯಕ್ರಮದಲ್ಲಿ ಬಿಜೆಪಿಗರಿಗೆ ಟವಲ್ನೋಳಗೆ ಚಪ್ಪಲಿಯಿಟ್ಟು ಬಡಿದಿದ್ದಾರೆ ಸಿಂಹ ಅನ್ನೋದರಲ್ಲಿ ಎರಡು ಮಾತಿಲ್ಲ

  • @bharathp991
    @bharathp991 6 місяців тому +4

    He should come to state politics I think this is the BJP plan 🙏🏻 next CM of Karnataka 🙏🏻🙏🏻 his honesty and dedication towards the development shows in his voice what a man 👏🏻👏🏻

  • @destiny4936
    @destiny4936 6 місяців тому +1

    ಮೋರಿ ಬಾಯಿ ಯಾರು ಕಾಮೆಂಟ್ ಮಾಡಿ 😂