For the first time.. ನನಗೆ ಈ ಶೋ ನಲ್ಲಿ being opponent one.. Santosh Lad.. ಇಷ್ಟ ಆದ್ರು.. ಪ್ರತಿಯೊಂದರಲ್ಲೂ clarity, confidence ಇದೆ..! ❤.. Congress ನಲ್ಲಿ ನಿಮ್ಮಷ್ಟು ತಿಳಿದು ಮಾತಾಡೋರು ಬೇರೆ ಇಲ್ಲ ಬಿಡಿ.
Yen logic ila. State share kelod sari andre, tax hechig kattouru, revenue kodouru corporates, IT employees, etc. So ah lekka prakara ivru hechige city development madbeku, adu bittu loan maafi, bus free, electricity free madtavre.
ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪರ್ಫೆಕ್ಟ್ ವ್ಯಕ್ತಿ ಕಾಂಗ್ರೆಸ್ ಪಕ್ಷದಿಂದ ಸಂತೋಷ್ ಸರ್ ನಿಮ್ಮ ಮಾತು ನಿಮ್ಮ ರಾಜಕೀಯದ ಬಗ್ಗೆ ತಿಳುವಳಿಕೆ ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಾ ಧನ್ಯವಾದಗಳು
ನಾನೊಬ್ಬ ಸಂತೋಷ ಲಾಡ್ ಅಭಿಮಾನಿ ಹಾಗೂ ಅವರ ಹುಟ್ಟೂರಾದ ಸಂಡೂರು ಕ್ಷೇತ್ರದವನು ನಾನು ನಮ್ಮ ಲಾಡ್ ರವರಿಗೆ ಇಷ್ಟೊಂದು ಜ್ಞಾನ ಹೊಂದಿರು ಇವರು ಅವರ ಸ್ವಂತ ಹುಟ್ಟೂರಾದ ಸಂಡೂರು ಕ್ಷೇತ್ರದಲ್ಲಿ ಒಂದು ಒಳ್ಳೆ ಯ ಕಾಲೇಜಿಲ್ಲ, ಹಾಗೇ ಗರ್ಭಿಯಣಿಯರಿಗೆ scan ಸೆಂಟರಿಲ್ಲ, ಕುಡಿಯುವ ನೀರು ಸೌಲಭ್ಯವಿಲ್ಲ.. ಏಕೆ?
@@vinayurs1682 Congress avru kuda chanagi ne janagala karchige haktre ala guru bere yavdu bandru etara kodala thumba olledu avru yene madli bidli janagallu ondu otu kuda uta ilde malglebardu
ಸಂತೋಷ್ ಲಾಡ್ ಸರ್ ಅವರಿಗೆ ಅಭಿನಂದನೆಗಳು ನಿಮ್ಮ ಬುದ್ಧಿವಂತಿಗೆ ತುಂಬಾ ಅದ್ಭುತ. ಅಜಿತ್ ಸರ್ ಅವರಿಗೆ ತುಂಬಾ ಪ್ರಶ್ನೆಗಳನ್ನು ಕೇಳಿದ್ದೀರಿ. ಇಂತಹ ಜನನಾಯಕನ ಆರಿಸಿ ಕಳಿಸಿದ ಕಲಘಟಗಿ ಜನಕ್ಕೆ ಒಳ್ಳೆಯದಾಗಲಿ.. ಸುವರ್ಣ ಟಿವಿಯಲ್ಲಿ ಇಲ್ಲಿಯ ತನಕ ಡಿಬೇಟ್ ಮಾಡಿದರಲ್ಲಿ ಇದೇ ನಿಜವಾದ ಡಿಬೇಟ್..100% 100% 100%..
Thank u for uploading this episode.. ನೀವು ಎಲ್ಲರಿಗೂ ಪ್ರಶ್ನೆ ಕೇಳಿ ನಿಮಗೆ ಹೇಗೆ ಬೇಕೋ ಹಾಗೆ ತಿರುಚಿ ಹೇಳ್ತಿದ್ರಲ್ಲ... ಇವತ್ತು ನಿಮ್ಮನ್ನೇ ಪ್ರಶ್ನೆ ಮಾಡ್ತಿದಾರೆ ಸಂತೋಷ ಲಾಡ್ ರವರು ಹೇಳಿ.. Excellent question from excellent man..Santhosh lad 👏🏻👏🏻
ಲಾಡ ಸರ್ ನಿಮ್ಮ ಮಾತು ನಮಗೆ ಅಚ್ಚುಮೆಚ್ಚು ❤❤❤ ನಿಮ್ಮಂತ ಙ್ಞಾನಂತನೇ ಹೊರತು ಬೇರೆ ಸಾಮಾನ್ಯರಿಂದ ಮೀಡಿಯಾದವರಿಗೆ ಉತ್ತರ ಕೊಡೋಕೆ ಆಗಲ್ಲ wonderful and amazing explains sir. 👏👏✊✊👌👍🙌🙌🙌
ಇಲ್ಲಿ ಅರ್ಥ ಮಾಡ್ಕೊಬೇಕಗಿರೋದೂ ಪಕ್ಷ ಅಲ್ಲಾ,ವ್ಯಕಿ ವಿಚಾರ ಚೆನ್ನಾಗಿ ಇದ್ರೆ development growing is easy . ಒಬ್ಬ ರಾಜಕಾರಣಿಗೆ ಇರಬೇಕಾದ ಅರ್ಹತೆ ಅಂದ್ರೆ ಅದು ನಿಮ್ಮಿಂದ ಕಲೀಬೇಕು ,hats off santhosh lad sir❤
ನಾನೊಬ್ಬ ಸಂತೋಷ ಲಾಡ್ ಅಭಿಮಾನಿ ಹಾಗೂ ಅವರ ಹುಟ್ಟೂರಾದ ಸಂಡೂರು ಕ್ಷೇತ್ರದವನು ನಾನು ನಮ್ಮ ಲಾಡ್ ರವರಿಗೆ ಇಷ್ಟೊಂದು ಜ್ಞಾನ ಹೊಂದಿರು ಇವರು ಅವರ ಸ್ವಂತ ಹುಟ್ಟೂರಾದ ಸಂಡೂರು ಕ್ಷೇತ್ರದಲ್ಲಿ ಒಂದು ಒಳ್ಳೆ ಯ ಕಾಲೇಜಿಲ್ಲ, ಹಾಗೇ ಗರ್ಭಿಯಣಿಯರಿಗೆ scan ಸೆಂಟರಿಲ್ಲ, ಕುಡಿಯುವ ನೀರು ಸೌಲಭ್ಯವಿಲ್ಲ.. ಏಕೆ?
ಇಂತ ರಾಜಕಾರಣಿಗಳು ಎಲ್ಲ ಜಿಲ್ಲೆಗಳಲ್ಲಿ ಇದ್ದರೆ ನಮ್ಮ ರಾಜ್ಯ ನಂಬರ್ ಒನ್ ಇನ್ ಇಂಡಿಯಾ ಅದರಲ್ಲಿ ಯಾವ ಸಂದೇಹನು ಬೇಡ, ಅಜಿತ್ ಅವರ ಜನ್ಮದಲ್ಲಿ ಇಂತವರನ್ನು ನೋಡೀರಲ್ಲ... Hats off sir ತುಂಬಾ ಚೆನ್ನಾಗಿ ಅರ್ಥ ಆಗುವಗೆ ಹೇಳಿದ್ದಿರಾ ತುಂಬಾ ಖುಷಿ ಆಯ್ತು
ಇಂಥ ಅದ್ಭುತವಾದ ನಾಯಕನನ್ನು ನಾನು ನೋಡಿಲ ಅದ್ಭುತ ಜ್ಞಾನ ಗ್ರೇಟ್ ಸಂತೋಷ್ ಸರ್ ನಿಮ್ಮ ಜ್ಞಾನಕ್ಕೆ ನಾನು ಮೆಚ್ಚಿದೆ ಸೂಪರ್ ಇಂಟಲಿಜೆಂಟ್ ಸಂತೋಷ್ ಲಾಡ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏👍💐👌
ಕಾಂಗ್ರೆಸ್ ನವರು ಸಾಲಮಾಡಿ 2G ಹಗರಣ, ಬೋಫೋರ್ಸ್ ಹಗರಣ, ಕಾಮನ್ ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಸ್ಕ್ಯಾಮ್,ಮೇವು ಹಗರಣ, ಇನ್ನೂ ಅನೇಕ ಹಗರಣ ಮಾಡಿ ದೇಶಕ್ಕೆ ಉಪಯೋಗ ಅಗದ ಸಲ ಮಾಡಿ ಹೋಗಿದ್ದೀರಿ, ಮೋದಿ ಸಾಲ ಮಾಡಿ ಏರ್ಪೋರ್ಟ್, ರೈಲ್ವೇ, ಹೆದ್ದಾರಿ ಅಭಿವೃದ್ಧಿ, ಉಚಿತ ವ್ಯಾಕ್ಸೀನ್, ಉಚಿತ ರೇಶನ್, ಮಾಡಿದ್ದಾನೆ, ಉಚಿತ ಗ್ಯಾಸ್ ಸಿಲಿಂಡರ್, ಜನಔಷಧ, ಮುದ್ರಾ ಯೋಜನೆ, ಪ್ರಧಾನಮಂತ್ರಿ ಅವಸ್ ಯೋಜನೆ ಇನ್ನೂ ಅನೇಕ ಯೋಜನೆ ಮಾಡಿದ್ದಾರೆ.
@Saitejaswini231 1947 endha 2014 thanaka neenu neen family yen bikshe bedtha edra? ella neenu thinoke anna eldhe kaka thintha edha? ella odhoke school eldhe neenu uneducated agidha ? ella seriyage hospital eldhe neenu sathog bitya? 2014 thanaka nu namma desha chanage mundhuvareyithu, egalu mundhu varayuthidhe, mundhe nu ege hoguthe. India dha improvement ge BJP nu Congress hu karanaralla, Karana janna aste. dudibeku anno challa namalee edhe, yellaru vidhyavantharagtha edhare so automatically namma desha beleyuthe. sumne BJP ne madidhu ano lavdud story galela thikdhal etko. Swalpa budhi belisko aviveki.
@@sanmaddy ram mandira kattuddare, 370 tegedu Kashmir nam deshadde anta torsidare, hindugalige divorce case hakkondu hindugalu belibardu Adre Muslim matra estu bekadru change madkondu ondistu angavikal makkalannu srusti Madi avrige p.month 2000 sigo have Madi .......matte 10000 core anudana bere joteli Ella sarakari soulabhyagalu, Hindu school makkalige 1000 idre Muslim school makkalige 2000 elladarallu taratamya vichitra Onde deshalli bahusankyatarige enu illa matte avrige ondu rama mandira kattodakke adu hindustanadalli estondu virodha , atiti Devo Bhava, atitine mane tagondu maneliddavarige Jorge hakda have ide namma deshada paristiti ondu desh Onde kanunu adastu beg jari agli
ಆದರೆ ಏನು ಪ್ರಯೋಜನ ಅವರಿರುವುದು ದುಷ್ಟರ ಪಕ್ಷದಲ್ಲಿ ವ್ಯಕ್ತಿ ಎಷ್ಟೇ ಒಳ್ಳೆಯವನಾಗಿದ್ದರೂ ಅವನು ದುಷ್ಟರ ಪಕ್ಷದಲ್ಲಿದ್ದರೆ, ಮರು ಯೋಚಿಸದೆ ಶಿಕ್ಷೆ ಕೊಡು ಅಂತ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾರೆ
ಸರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಬ್ಯಾಟರಿ ಚಾರ್ಜ್ ಮಾಡಿದಹಾಗೆ ಆಗಿದೆ ತುಂಬಾ ಅರ್ಥಪೂರ್ಣವಾದ ಮಾತುಗಳನ್ನು ಹಾಗೂ ತುಂಬಾ ಸ್ಪಷ್ಟವಾಗಿ ಮನಕ್ಕೆ ಮುಟ್ಟುವಂತೆ ಮಾತುಗಳನ್ನು ಹಾಡಿದ್ದೀರಿ 💐 ❤💐❤💐❤💐❤💐❤💐❤💐❤💐
Wow 😲 what a intelligent speech 👏 ಇಂತಹ ವಿದ್ಯಾವಂತ, ಬುದ್ದಿವಂತ MLA ಗಳು ಬೇಕು ನಮ್ಮ ರಾಜ್ಯಕ್ಕೆ, ಸೂಪರ್ ಸಂತೋಷ್ ಲಾಡ್ ಸರ್ ನಿಮ್ಮ ವಾಕ್ ಚತುರ್ಯಕ್ಕೆ ಮನಸೋಲದವರಿಲ್ಲ ❤ 🙏🙏🙏🙏🙏🙏
ನನ್ನ ಮನವಿ. ಸನ್ಮಾನ್ಯ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷಗಳಲ್ಲಿ ಒಂದಾದರೂ ಪತ್ರಿಕಾಗೋಷ್ಠಿ ಕರೆಯಲಿ.... ಮಾಧ್ಯಮದವರ ಪ್ರಶ್ನೆಗೆ ಧೈರ್ಯವಾಗಿ ಉತ್ತರಿಸಲಿ... ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅವಶ್ಯ.
ಮೊನ್ನೆಯೇ ಮಾಧ್ಯಮಗಳ ಗೋಷ್ಠಿ ಕರೆದು ಅವರ ಪ್ರಶ್ನೆಗಳಿಗೆ ಶಾಂತ ಚಿತ್ತದಿಂದ ಉತ್ತರ ಕೊಟ್ಟಿದ್ದಾರಲ್ಲ. ಇಂಥ ಮಾಧ್ಯಮ ಗೋಷ್ಠಿಗಳನ್ನ ಸಾಕಷ್ಟು ಸಾರಿ ಕರ್ದು ಮಾತಾಡಿದ್ದೂ ಇದೆ. ಧೃತರಾಷ್ಟ್ರರಿಗೆ ಇದೆಲ್ಲ ಅದ್ಹೇಗೆ ಕಾಣಿಸುತ್ತದೆ.
ನಿಜವಾಗಿ ಚರ್ಚೆ ಈ ರೀತಿ ಆಗಬೇಕು. ಅಜಿತ್ ಅವರೇ ಇಂತಹ ಕಾರ್ಯ ಕ್ರಮ ಮಾಡಿ ದೇಶಕ್ಕೆ ರಾಜ್ಯಕ್ಕೆ ಒಳ್ಳೆಯದಾಗುವುದು. ಬರೀ ಧರ್ಮ , ಜಾತಿ, ಧ್ವಜ , ಬುರ್ಕಾ, ಅಲಾಲ್, ಇಂತ ಕೆಲಸಕ್ಕೆ ಬಾರದೇ ಇರೋ ಕಾರ್ಯಕ್ರಮ ಮಾಡಬೇಡಿ.
ನಾನು ಅಜಿತ್ ಹನುಮಕ್ಕನವರ್ ಮತ್ತೊಮ್ಮೆ ನಾನು ಇವರನ್ನು ಕರೆಯುವುದಿಲ್ಲ ನನಗೆ ಎಲ್ಲೆಲ್ಲೋ ಖಾರದಪುಡಿ ಹಾಕಿದಾಗ ಆಯ್ತು ನಾನು ಅಂದ ಭಕ್ತರ ಮಾಧ್ಯಮ ಸಂಘದ ಅಧ್ಯಕ್ಷ ನನ್ನನ್ನು ಕ್ಷಮಿಸಿ ದಯವಿಟ್ಟು😂😂😂😂😂😂😂😂
ಸಂತೋಷ ಲಾಡ್ ಸರ್ ಅಷ್ಟೆ ಹಸನ್ಮುಖಿ ಅಷ್ಟೆ ಭಾವ ಜೀವಿ ಬುದ್ದಿಜೀವಿ ಮತ್ತು ಮಾನವೀ ಮನುಜ ಈ ಒಂದೇ ವಿಡಿಯೋದಲ್ಲಿ ವರ ಮುಖದಲ್ಲಿ ಎದ್ದು ಕಾಣುತ್ತೆ He is A Vry Talented Parson....🙏🙏🙏😊😊❤️❤️🥰🥰
Slipper shots for Ajith, ಎಷ್ಟ್ ಎಡಿಟ್ ಮಾಡಿ ಎಷ್ಟೊಂದು ಮಾತುಗಳನ್ನ ಕಟ್ ಮಾಡಿದ್ದಾರೆ ಗುರು , Unedited video ಹಾಕಿದ್ರೆ ಅಜಿತ್ ಗೆ ಬಿದ್ದಿರೋ ಮೆಟ್ಟಿನ್ ಏಟ್ಗಳು clear ag ಗೊತ್ತಾಗುತ್ತಿತ್ತು 😅😅😅😅😅😅
Hats off Santosh lad sir ಬಹಳ ಮೆರಿತಾಯಿದ್ರು ಅಜಿತ್ ಅವ್ರು ಸರಿಯಾಗಿ ಕ್ಲಾಸ್ ತಗೊಂಡಿದ್ದಿರ. ಮಾಧ್ಯಮ ನಡೆಸೋರು ತಪ್ಪುಗಳ ಬಗ್ಗೆ ಯಾವುದೇ ಪಕ್ಷಕ್ಕೆ ಗುಲಾಮನಗದೆ ತಪ್ಪಿನ ಬಗ್ಗೆ ಅರಿವು ಮೂಡಿಸಬೇಕೆ ಹೊರತು ಯಾವುದೇ ಪಕ್ಷದ ಪರವಾಗಿ ಮಾತನಾಡಬಾರದು ತಿಳ್ಕೊಳ್ಳಿ.
ಸರ್ ನಮಸ್ತೆ, ಮಾನ್ಯ ಶಾಸಕರಾದ ಸಂತೋಷ್ ಲಾಡ್ ಸರ್ ಗೆ ನಮ್ಮ ಕಡೆಯಿಂದ ಅನಂತ ಅನಂತ ವಂದನೆಗಳು ಸರ್, ನಿಮ್ಮ ಜ್ಞಾನ ಮತ್ತು ಮಾತಿನ ಚಮತ್ಕಾರಕ್ಕೆ ಮತ್ಯಾರು ಸರಿಸಾಟಿ ಇಲ್ಲ ಸರ್, ನೀವು ರಾಜಕೀಯದಲ್ಲಿ ನಮ್ಮ ದೇಶದ ಅತ್ಯುನ್ನತ ರಾಜಕಾರಣಿ ಆಗಬೇಕು ಸರ್, 💐💐💐💐💐🙏
At 39 minutes...Shri Santosh Lad ji demonstrates gentlemanly behaviour and appreciates his adversary. Not cunningly but genuinely. It is this ingenuity that makes his a good leader. He also seems to understand that wen one genuinely appreciates the intelligence of their opposition, the debate remains intellectual and doesn't spiral into verbal garbage as seen on Hindi or English debates in the North TV channels. Shri Ajith ji has the ability to laugh and indulge his interviewee and is a good bridge between the audience and the politician. I pray and sincerely hope he retains this quality. Loads of love from the UK ❤ Namaskara. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ❤
ಇಂತಹ ಜ್ಞಾನವಂತರನ್ನ ಆಯ್ಕೆ ಮಾಡಿದ ಕಲಘಟಕಿ ಜನಕ್ಕೆ ಶರಣು.ಸೂಪರ್ ಸಂತೋಷ್ ಲಾಡ್ ಸರ್.
For the first time.. ನನಗೆ ಈ ಶೋ ನಲ್ಲಿ being opponent one.. Santosh Lad.. ಇಷ್ಟ ಆದ್ರು.. ಪ್ರತಿಯೊಂದರಲ್ಲೂ clarity, confidence ಇದೆ..! ❤.. Congress ನಲ್ಲಿ ನಿಮ್ಮಷ್ಟು ತಿಳಿದು ಮಾತಾಡೋರು ಬೇರೆ ಇಲ್ಲ ಬಿಡಿ.
I pray ..if joins BJP...BJP lacks leadership in our state...❤
Good minster nice speech super
Yes bro.
Santhosh.sar.good.speach
Am too agree & bjp person mesmerized his words frankly speaking
ಮೊದಲ ಬಾರಿಗೆ ಅತೀ ಹೆಚ್ಚು ಕಾಂಗ್ರೆಸ್ ಪರವಾದ cmt ಬಂದಿದೆ, ಅದು ಸಹ ಉತ್ತಮ ವಾಗ್ಮಿಯ ವಾಕ್ಚಾತುರ್ಯದಿಂದ,
ಧನ್ಯವಾದ ಸಂತೋಷ್ sir
Yes
I am BJP , But yes Bro
Yavo ivella 😂
ನಾನೂ ಒಬ್ಬ ಬಿಜೆಪಿ ಕಾರ್ಯಕರ್ತರಾಗಿ ಸಂತೋಷ್ ಲಾಡ್ ಅವರ ಜ್ಞಾನವನ್ನು ಹೆಮ್ಮೆಯಿಂದ ಅಭಿನಂದಿಸುತ್ತೇನೆ. ಈ ತರದ ರಾಜಕಾರಣಿಗಳು ಬೇಕು ನಮ್ಮ ರಾಜ್ಯಕ್ಕೆ🎉
Nimma tarahada Kaaryakartarugala avashakateyu ide,,,,,pakshaateetavaagi❤
ಸತ್ಯವಾದ ಮಾತು
ಸೂಪರ್ ಸರ್ ಅವರಂತ ರಾಜಕಾರಣಿಗಳು ಬೇಕು ಹಾಗೂ ತಪ್ಪು ಸರಿ ಮಾಡುವ ಯಾರನ್ನೇ ಆದರೂ ಸಮರ್ಥನೆ ಹಾಗೂ ವಿರೋಧ ಮಾಡುವ ನಿಮ್ಮಂತ ಪ್ರಜ್ಞಾವಂತ ಕಾರ್ಯಕರ್ತರು ಬೇಕು 👍
@@MrA2Z2199⁵h3
ಸಂತೋಷ್ ಲಾಡ್ ರೀತಿ ಜ್ಞಾನವಂತ ಮೇಧಾವಿ ಪ್ರತಿಭಾವಂತ ಕಾಂಗ್ರೆಸ್ಸ್ನಲ್ಲಿರೋದು ನಮ್ಮೆಲ್ಲರ ಹೆಮ್ಮಯ ವಿಷಯ ಬಿಜೆಪಿ ಯೊಳಗಿನ ಪಾರ್ಟಿಯಲ್ಲಿ ಅರೇಬೆಂದ ಮಡಿಕೆಗಳು ಅವಿದ್ಯಾವಂತ ರು ಮನುಶ್ಯನ ಕುಲಕ್ಕೆ ನಾಲಾಯಕ್ ದುಡ್ಡಿನಿಂದ ದರ್ಪ ಮರೆಯುವವರು ಬಿಜೆಪಿ ಪಾರ್ಟಿಯೊಳಗೆ ಇರುವವರು ಬಿಜೆಪಿ ಪಾರ್ಟಿಯ ದುರ್ದೈವ
Wow. ಇಂತಹ ವ್ಯಕ್ತಿಗಳ ಜೊತೆ ಚರ್ಚೆ ನಡೆಸೋದು ಅತ್ಯದ್ಭುತ❤
Modi madkimele,tyxehakidane. 40:33
ಯಾರ್ಯಾರೋ ಹೆಂಗೆಂಗೋ ಪುಂಗುವರ್ನ ಚಿಂತಕ ಅಂತೀರಾ😂😂😂😂 ನಿಜವಾದ ಚಿಂತಕ ಇಲ್ಲೇ ಕೂತಿದ್ದಾರೆ ಧನ್ಯವಾದ ಸಂತೋಷ್ ಲಾಡ್❤❤❤❤❤❤❤
💯 sir
Yen logic ila. State share kelod sari andre, tax hechig kattouru, revenue kodouru corporates, IT employees, etc. So ah lekka prakara ivru hechige city development madbeku, adu bittu loan maafi, bus free, electricity free madtavre.
💯😂
@@manjunupparahatty6780❤😂😊😊p
Elu mindrigu ttid sulemaga santosh lad
ಸೂಪರ್ ಅಣ್ಣಾ ಸಂತೋಷ್ ಲಾಡ್ ಅವರನ್ನು ಅಭಿನಂದನೆಗಳು ❤ ಕರ್ನಾಟಕದ ಜನತೆ ಮೆಚ್ಚುಗೆ ವ್ಯಕ್ತ ಪಡಿಸಬೇಕು ಧನ್ಯವಾದಗಳು
ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಪರ್ಫೆಕ್ಟ್ ವ್ಯಕ್ತಿ ಕಾಂಗ್ರೆಸ್ ಪಕ್ಷದಿಂದ ಸಂತೋಷ್ ಸರ್ ನಿಮ್ಮ ಮಾತು ನಿಮ್ಮ ರಾಜಕೀಯದ ಬಗ್ಗೆ ತಿಳುವಳಿಕೆ ತುಂಬಾ ಅದ್ಭುತವಾಗಿ ವಿವರಣೆ ನೀಡಿದ್ದೀರಾ ಧನ್ಯವಾದಗಳು
ವ್ಹಾವ್ ಅದ್ಭುತ ಮಾತುಗಾರ ನಾನು ವಿಡಿಯೋ ತುಣುಕುಗಳನ್ನು ನೋಡಿ ಈ ಪುಲ್ ಎಪಿಸೋಡ್ ನೋಡುವುದಕ್ಕೆ ಕಾಯುತ್ತಾ ಇದ್ದೆ 🎉
Am too agree & bjp person mesmerized his words frankly speaking
ಧನ್ಯವಾದಗಳು ಅಜಿತ್ ಅವರೇ ಇಂತಹ ಪ್ರತಿಭೆ ಕಾಂಗ್ರೆಸ್ಸ್ನಲಿ ಇದಾರೆ ಏಂದು ತೋರಿಸಿದಕ್ಕೆ. ಸಂತೋಷ್ ಲಾಡ್ ಸಿಎಂ ಆಗಲಿ.
ಇನ್ನು ತುಂಬಾ ಜನ ಕಾಂಗ್ರೆಸ್ ನಲ್ಲಿ ಇದ್ದಾರೆ ಈ ಗೋದಿ ಮೀಡಿಯಾ ಕರಸೊಲ್ಲ ಅಷ್ಟೇ..
@@coolcapatan6871
List kodi sir, nanu nodthini avr yen madthavre antha
Nija guru..nange shock aithu.
Ethara talent Congress nalli eddara anthe.
Cm agali
👍
ಇಂತವರು CM ಆಗ್ಬೇಕು ಅಂತ ನಮ್ಮ ಯುವಕರ ಆಸೆ❤
ನಾನೊಬ್ಬ ಸಂತೋಷ ಲಾಡ್ ಅಭಿಮಾನಿ ಹಾಗೂ ಅವರ ಹುಟ್ಟೂರಾದ ಸಂಡೂರು ಕ್ಷೇತ್ರದವನು ನಾನು ನಮ್ಮ ಲಾಡ್ ರವರಿಗೆ ಇಷ್ಟೊಂದು ಜ್ಞಾನ ಹೊಂದಿರು ಇವರು ಅವರ ಸ್ವಂತ ಹುಟ್ಟೂರಾದ ಸಂಡೂರು ಕ್ಷೇತ್ರದಲ್ಲಿ ಒಂದು ಒಳ್ಳೆ ಯ ಕಾಲೇಜಿಲ್ಲ, ಹಾಗೇ ಗರ್ಭಿಯಣಿಯರಿಗೆ scan ಸೆಂಟರಿಲ್ಲ, ಕುಡಿಯುವ ನೀರು ಸೌಲಭ್ಯವಿಲ್ಲ.. ಏಕೆ?
Beda kanappa ivn agli but congress beda😂
@@vinayurs1682 Congress avru kuda chanagi ne janagala karchige haktre ala guru bere yavdu bandru etara kodala thumba olledu avru yene madli bidli janagallu ondu otu kuda uta ilde malglebardu
❤🎉🎉🎉🎉🎉🎉
ಥೂ
ಸಂತೋಷ್ ಲಾಡ್ ಸರ್ ಅವರಿಗೆ ಅಭಿನಂದನೆಗಳು ನಿಮ್ಮ ಬುದ್ಧಿವಂತಿಗೆ ತುಂಬಾ ಅದ್ಭುತ. ಅಜಿತ್ ಸರ್ ಅವರಿಗೆ ತುಂಬಾ ಪ್ರಶ್ನೆಗಳನ್ನು ಕೇಳಿದ್ದೀರಿ. ಇಂತಹ ಜನನಾಯಕನ ಆರಿಸಿ ಕಳಿಸಿದ ಕಲಘಟಗಿ ಜನಕ್ಕೆ ಒಳ್ಳೆಯದಾಗಲಿ.. ಸುವರ್ಣ ಟಿವಿಯಲ್ಲಿ ಇಲ್ಲಿಯ ತನಕ ಡಿಬೇಟ್ ಮಾಡಿದರಲ್ಲಿ ಇದೇ ನಿಜವಾದ ಡಿಬೇಟ್..100% 100% 100%..
🔥👌
ಇದ್ದರೆ ಇಂಥಹ ನಾಯಕರು ಇರಬೇಕು hatts of you sir
ವಾವ್...
ಎಂತಹ ಅದ್ಭುತವಾದ ರಾಜಕಾರಣಿ
ಇವರ ಮಾತಲ್ಲಿ ಎಷ್ಟು ವಾಸ್ತವ ಇದೆ
ಹಿಂಗೇ ಇರಬೇಕು ರಾಜಕಾರಣಿ ಅಂದ್ರೆ 🙏🏼
ಶಭಾಶ್ ನಿನ್ತುಣ್ಣೆನ ಅವ್ನ ಬಾಯಿಗೆ ಇಡು ಚೀಪಿಲಿ ಒಳ್ಳೆಯವ ಕಕ್ಕಸು ಗುಂಡಿ ಕಾಂಗ್ರೇಸ್ಸಲ್ಲಿ ಇರ್ತಾರ ಗೂಬೆ==
Excellent Ajith. I like your talent and knowledge
ಇಂಥ ಅದ್ಭುತವಾದ ನಾಯಕನನ್ನ ನಾನು ನೋಡಿಲ್ಲ
ಅದ್ಭುತ ಜ್ಞಾನ 👌🏼👌🏼
Swami iverella mines mari rich aadaru arth madkolli
@@sslctarget80inmaths52 shata bjp yali eroru kasta patu bandidare 😂😂😂
😂
@@sslctarget80inmaths52 bjp avru papa ಹೊಲದಲ್ಲಿ ಕೆಲಸ ಮಾಡಿ ಉದ್ದಾರ ಆಗಿದ್ದಾರೆ 😂
Aha aha aha en adbhuta 7 wonder 😂😂
❤ನಿಮ್ಮ ಜ್ಞಾನಕ್ಕೆ ಸರಿಸಾಟಿ ಯಾರು ಇಲ್ಲ ಸಂತೋಷ್ ಸರ್❤
ಅಜಿತ್ ಹನುಮಕ್ಕನವರಿಗೆ ಪತ್ರಿಕಾ ಧರ್ಮವನ್ನು ಹೇಳಿಕೊಟ್ಟ ಸಂತೋಷ್ ಲಾಡ್ ಅವರಿಗೆ ಧನ್ಯವಾದಗಳು😂
💯💯💯
100% ರೈಟ್
👍🤔👌
Neevu madiddu enu dadane nalku talemaru madiddu adye
100% Right
Thank u for uploading this episode.. ನೀವು ಎಲ್ಲರಿಗೂ ಪ್ರಶ್ನೆ ಕೇಳಿ ನಿಮಗೆ ಹೇಗೆ ಬೇಕೋ ಹಾಗೆ ತಿರುಚಿ ಹೇಳ್ತಿದ್ರಲ್ಲ... ಇವತ್ತು ನಿಮ್ಮನ್ನೇ ಪ್ರಶ್ನೆ ಮಾಡ್ತಿದಾರೆ ಸಂತೋಷ ಲಾಡ್ ರವರು ಹೇಳಿ.. Excellent question from excellent man..Santhosh lad 👏🏻👏🏻
👍👍
ಯಾರ್ ಯಾರು ಕಾಯ್ತಾ ಇದ್ರಿ ಈ ಎಪಿಸೋಡಿಗೆ ಕೈ ಎತ್ತಿ😂
Edu edit agide bro
Me
Naanuve Ajit avrne bepp madidh episode idhu
ಪೂರ್ತಿ ಎಡಿಟ್ ಆಗಿದೆ @@tststsststst2932
Super
ಲಾಡ ಸರ್ ನಿಮ್ಮ ಮಾತು ನಮಗೆ ಅಚ್ಚುಮೆಚ್ಚು ❤❤❤ ನಿಮ್ಮಂತ ಙ್ಞಾನಂತನೇ ಹೊರತು ಬೇರೆ ಸಾಮಾನ್ಯರಿಂದ ಮೀಡಿಯಾದವರಿಗೆ ಉತ್ತರ ಕೊಡೋಕೆ ಆಗಲ್ಲ wonderful and amazing explains sir. 👏👏✊✊👌👍🙌🙌🙌
ಅಜಿತ್ ಹನುಮಕ್ಕ ರವರಿಗೆ ಪ್ರಶ್ನೆ ಗಳ ಸುರಿಮಳೆಗೈದ ನಿಮಗೆ ನಮ್ಮ ವಂದನೆಗಳು 🙏🙏🙏🙏🙏
ಇಲ್ಲಿ ಅರ್ಥ ಮಾಡ್ಕೊಬೇಕಗಿರೋದೂ ಪಕ್ಷ ಅಲ್ಲಾ,ವ್ಯಕಿ ವಿಚಾರ ಚೆನ್ನಾಗಿ ಇದ್ರೆ development growing is easy .
ಒಬ್ಬ ರಾಜಕಾರಣಿಗೆ ಇರಬೇಕಾದ ಅರ್ಹತೆ ಅಂದ್ರೆ ಅದು ನಿಮ್ಮಿಂದ ಕಲೀಬೇಕು ,hats off santhosh lad sir❤
ಕಲಿತ ಜನರನ್ನು ಆಯ್ಕೆ ಮಾಡಿದಾಗ ಮಾತ್ರ ಇಂತಹ ಜನ ಆಡಳಿತದಲ್ಲಿ ನೋಡುಲು ಸಿಗುವುದು
ನಾ ಇಲ್ಲಿಯವರೆಗೂ ಕಾಂಗ್ರೇಸ್ ನಲ್ಲಿ ಇಂಥಹ ಅದ್ಬುತ ವಾಕ್ ಚಾತುರ್ಯ ವ್ಯಕ್ತಿಯನ್ನ &ವಾಸ್ತವವನ್ನ ಸರಿಯಾಗಿ ಮಾತಾಡೋದನ್ನ ನೋಡಿದ್ದು ಇವ್ರನ್ನೆ 👍👌👌🙏 super sir....
👍👍
Not only Congress sir all parties mostly
State bjp lu yaru illa guru ishtu intelligent aagi answer madoke
Yes
Sandur nali luti madi alihogi mathadtane boli maga😅
What a confidence answer Santosh Laad Sir, Super debate.🙋
ಸಂತೋಷ ಲಾಡ್ ಸರ್ ತುಂಬಾ ಅದ್ಭುತವಾಗಿ ಮಾತಾಡಿದ್ದೀರಿ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 👍👍
ಎಂತಹ ಅದ್ಭುತವಾದ ರಾಜಕಾರಣಿ ಇವರ ಮಾತಲ್ಲಿ ಎಷ್ಟು ವಾಸ್ತವ ಇದೆ ಹಿಂಗೇ ಇರಬೇಕು ರಾಜಕಾರಣಿ ಅಂದ್ರೆ..🎉🎉🎉🎉
ವಾವ್ ನಾನು ಬಿ ಜೆ ಪಿ ಯನ್ನು ಅನುಸರಿಸುವವನಾದ್ರೂ. ಮಾನ್ಯ ಸಂತೋಷ್ ಲಾಡ್ ರವರ ಜ್ಞಾನಕ್ಕೆ ಮೆಚ್ಚಿದೆ. 🙏
ನೀವು ಬಿಜೆಪಿ ಯವರು ಆದರೂ ಪರವಾಗಿಲ್ಲ ನಿಮಗೆ ಚಿಂತನೆ ಮಾಡೋ ಶಕ್ತಿ ಬಂತಲ್ಲ ಅದಕ್ಕೆ ನನ್ನ ನಮನಗಳು
ನಾನೊಬ್ಬ ಸಂತೋಷ ಲಾಡ್ ಅಭಿಮಾನಿ ಹಾಗೂ ಅವರ ಹುಟ್ಟೂರಾದ ಸಂಡೂರು ಕ್ಷೇತ್ರದವನು ನಾನು ನಮ್ಮ ಲಾಡ್ ರವರಿಗೆ ಇಷ್ಟೊಂದು ಜ್ಞಾನ ಹೊಂದಿರು ಇವರು ಅವರ ಸ್ವಂತ ಹುಟ್ಟೂರಾದ ಸಂಡೂರು ಕ್ಷೇತ್ರದಲ್ಲಿ ಒಂದು ಒಳ್ಳೆ ಯ ಕಾಲೇಜಿಲ್ಲ, ಹಾಗೇ ಗರ್ಭಿಯಣಿಯರಿಗೆ scan ಸೆಂಟರಿಲ್ಲ, ಕುಡಿಯುವ ನೀರು ಸೌಲಭ್ಯವಿಲ್ಲ.. ಏಕೆ?
@@raghavendraraghub9744 ನಿಮಗೆ ಇನ್ನು ಬಂದಿಲ್ಲವಲ್ಲ ಅದಿಕ್ಕೆ ಬೇಜಾರು ಆಗ್ತಾ ಇದೆ 😅
❤❤❤❤❤🎉🎉🎉🎉🎉🎉🎉🎉🎉🎉🎉🎉🎉
Ennu jnaaana ede zero, kashmira da baggge enu mathadidare 370 enu mathiddare , ella vishayaku onde thara nyayaa mathad beku
ಇಂಥಹ ಅದ್ಭುತವಾದ ಕಾರ್ಯಕ್ರಮದ ನಿರೂಪಣೆ ಮಾಡಿದ ಹನುಮಕ್ಕನವರಿಗೆ ಮತ್ತು ಸಚಿವರಾದ ಸಂತೋಷ ಲಾಡ್ ರವರು ಚರ್ಚೆಗಳಿಗೆ ಸಮರ್ಥನೀಯವಾಗಿ ಉತ್ತರಿಸಿದ ಅವರಿಗೆ ಮನಃಪೂರ್ವಕ ಅಭಿನಂದನೆಗಳು❤
ಇಂತ ರಾಜಕಾರಣಿಗಳು ಎಲ್ಲ ಜಿಲ್ಲೆಗಳಲ್ಲಿ ಇದ್ದರೆ ನಮ್ಮ ರಾಜ್ಯ ನಂಬರ್ ಒನ್ ಇನ್ ಇಂಡಿಯಾ ಅದರಲ್ಲಿ ಯಾವ ಸಂದೇಹನು ಬೇಡ, ಅಜಿತ್ ಅವರ ಜನ್ಮದಲ್ಲಿ ಇಂತವರನ್ನು
ನೋಡೀರಲ್ಲ... Hats off sir ತುಂಬಾ ಚೆನ್ನಾಗಿ ಅರ್ಥ ಆಗುವಗೆ ಹೇಳಿದ್ದಿರಾ ತುಂಬಾ ಖುಷಿ ಆಯ್ತು
ಇಂಥ ಅದ್ಭುತವಾದ ನಾಯಕನನ್ನು ನಾನು ನೋಡಿಲ ಅದ್ಭುತ ಜ್ಞಾನ ಗ್ರೇಟ್ ಸಂತೋಷ್ ಸರ್ ನಿಮ್ಮ ಜ್ಞಾನಕ್ಕೆ ನಾನು ಮೆಚ್ಚಿದೆ ಸೂಪರ್ ಇಂಟಲಿಜೆಂಟ್ ಸಂತೋಷ್ ಲಾಡ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 🙏👍💐👌
ಸಂತೋಷ ಲಾಡ್ ಅವರನ್ನು ವಾರ್ತಾ ಸಚಿವರನ್ನಾಗಿ ಮಾಡಿದ್ರೆ ಕನ್ನಡದ ಗೋಧಿ ಮೀಡಿಯಾಗಳು ಒಂದೇ ವರ್ಷದಲ್ಲಿ ಬಾಗಿಲು ಮುಚ್ಚುತ್ತವೆ 😂😂😂😂
Yarne madru... Congress namma deshakke mullu😂😂😂 in munde bjp ne 😂😂😂 ejoy maga..
100%
Yes 100%
100%
100%
ಪಾರ್ಟಿ ಯಾವುದೇ ಇರಲಿ ಇಂಥ ಜನರು ಅದಿಕಾರ ವಹಿಸದಲ್ಲಿ ನಮ್ಮ ನಾಡು ಚೆನ್ನಾಗಿರುತ್ತದೆ
ನಿಜ ಸಂತೋಷ್ ಲಾಡ್ದ್ ಅಂದ್ರೆ.. Stirght forword 🔥🔥ನಿಯತ್ತಿಗೆ ಇನ್ನೊಂದು ಹೆಸರು ಸಂತೋಷ sir... ❤️❤️ ultimate debate👌👌👌
ಸಂತೋಷ್ ಲಾಡ್ ರವರ ಒಂದೊಂದು ಮಾತು ಸಹ ಬಹಳ ವಿವೇಚನಾಗಿವೆ.
🔥🔥🔥🔥
ಕಾಂಗ್ರೆಸ್ ನವರು ಸಾಲಮಾಡಿ 2G ಹಗರಣ, ಬೋಫೋರ್ಸ್ ಹಗರಣ, ಕಾಮನ್ ವೆಲ್ತ್ ಹಗರಣ, ಆದರ್ಶ ಹೌಸಿಂಗ್ ಸ್ಕ್ಯಾಮ್,ಮೇವು ಹಗರಣ, ಇನ್ನೂ ಅನೇಕ ಹಗರಣ ಮಾಡಿ ದೇಶಕ್ಕೆ ಉಪಯೋಗ ಅಗದ ಸಲ ಮಾಡಿ ಹೋಗಿದ್ದೀರಿ, ಮೋದಿ ಸಾಲ ಮಾಡಿ ಏರ್ಪೋರ್ಟ್, ರೈಲ್ವೇ, ಹೆದ್ದಾರಿ ಅಭಿವೃದ್ಧಿ, ಉಚಿತ ವ್ಯಾಕ್ಸೀನ್, ಉಚಿತ ರೇಶನ್, ಮಾಡಿದ್ದಾನೆ, ಉಚಿತ ಗ್ಯಾಸ್ ಸಿಲಿಂಡರ್, ಜನಔಷಧ, ಮುದ್ರಾ ಯೋಜನೆ, ಪ್ರಧಾನಮಂತ್ರಿ ಅವಸ್ ಯೋಜನೆ ಇನ್ನೂ ಅನೇಕ ಯೋಜನೆ ಮಾಡಿದ್ದಾರೆ.
ಸರ್ ತುಂಬಾ ಅದ್ಬುತವಾಗೆ ಮತಾಡಿದ್ದಿರಿ ನಿಮ್ಮ ಸೇವೆ ನಮ್ಮ ನಾಡಿಗೆ ತುಂಬಾ ಮುಖ್ಯ ಧನ್ಯವಾದಗಳು ಸಾರ್ ❤❤❤
ಅಜಿತ್ ಹನುಮಕ್ಕನವರ ಬಾಯಿ ಕಟ್ಟಿದ್ದಕ್ಕಾಗಿ ಸಂತೋಷ್ ಲಾಡ್ ಅವರಿಗೆ ತುಂಬಾ ಧನ್ಯವಾದಗಳು
ನಿಜವಾಗ್ಲೂ ಇಂತ ವಾಕ್ಚಾತುರ್ಯ ಮಾನ್ಯ ಸಂತೋಷ್ ಲಾಡ್ ಅವರಿಗೆ ಇದೆ ಅಂತ ಇವಾಗ್ಲೆ ಗೊತ್ತಾಗಿದ್ದು..ಧನ್ಯವಾದ..............
Yes
🎉🎉
❤da 😂😂
Tv. Band yak madbeku Andre desh mundwariyod janak tilsod ee congress nawrg mi tumba uri😂😂😂😂
🎉🎉👍
ತುಂಬಾ ಅಧ್ಬುತ ಜ್ನಾಣ ಇಂತಹಾ ತಿಳುವಳಿಕೆ ಎಲ್ಲರಿಗೂ ಸಿಗಲ್ಲ
ಸಂತೋಷ್ ಲಾಡ್ ರವರೇ ತುಂಬಾ ಅದ್ಬುತವಾಗಿ ವಿವರಿಸಿದ್ದೀರ
ಧನ್ಯವಾದ..
ಮೊನ್ನೆ ರಾಮೇಶ್ವರ ಕೆಫೆ ಬ್ಲಾಸ್ಟ್ ಆಗಿದೆ ಅಲ್ಲ ಅದಕ್ಕೆ ಉತ್ತರ ಕೊಡಿ ಪಾಕಿಸ್ತಾನ ಪರ ಜೈ ಕಾರ ಹೇಳಿದ್ರಲಾ ಅದಕ್ಕೆ ಉತ್ತರ ಕೊಡಿ
ಮಾಮಾ ಮಾಧ್ಯಮಗಳು ಪಾಲಿಗೆ ಸಿಂಹಸ್ವಪ್ನವಾಗಿ ಕಾಡುತ್ತಿರುವ ಸಂತೋಷ ಲಾಡ್ 🔥🔥🙌🙌
Comuvadi Suvarna news ge olle pata.
❤❤ super super super super super super super 🎉🎉🎉🎉🎉🎉🎉🎉🎉🎉🎉🎉🎉
❤da santosha gay 😅
@@pruthavipujari1461 ನಿಮ್ಮ ಅಂತ ಚೈಲ್ಡ್ ಅಂದ್ಭಕ್ತರಿಗೆ ಅರ್ಥ ಆಗಲ್ಲಾ..🤣😂
😂😂😂 comedy
Wow superb knowledge santhosh lard❤❤❤🎉🎉
ನಾನು ನೋಡಿ ನ್ಯೂಸ್ hour ನಲ್ಲಿ ಈ ಇದು 🔥ಚರ್ಚೆ ಸೂಪರ್ ಸರ್ ಸಂತೋಷ ಸರ್
ನಾನು ಬಿಜೆಪಿ ಆದ್ರೆ ಸಂತೋಷ್ ಲಾಡ್ ಜೊತೆ ಚರ್ಚೆ ಉತ್ತಮ
ನಳೀನ್ ಕುಮಾರ್ ಕಟೀಲ್ ಶೋಭಾ ಕರಂದ್ಲಾಜೆ ಸಿಟಿ ರವಿ ಇಂತಹ ಚರ್ಚೆ ನಡೆಸಲು ಸಾಧ್ಯವೇ
Nin kittoda BJP li intha ondu politician ilwallo, 25 mp gal bere,,, thuu
@@Ajith__Satya😂😂😂😂🔥🔥
ತುಂಬಾ ಅರ್ಥ ಗರ್ಭಿತವಾಗಿ ಅಜೀತ್ ಸರ್ ಗೆ ಹೇಳಿದ್ರಿ ಸರ್ 🙏🙏💐💐
The power 💪 of Education 🎉
ಕಾಂಗ್ರೆಸ್ ಪಕ್ಷದಲ್ಲೂ ಇಂತಹ ವಾಗ್ಮಿಗಳು ಇರುವುದು ಪ್ರಜಾಪ್ರಭುತ್ವಕ್ಕೆ ತುಂಬಾ ಸಂತೋಷದ ವಿಚಾರ
Congress is like Bahubali in Bahubali film.....can't easily become King....though genuine
@@merwynfernandes56swlpa over aaithanath 😅
@Saitejaswini231 1947 endha 2014 thanaka neenu neen family yen bikshe bedtha edra? ella neenu thinoke anna eldhe kaka thintha edha? ella odhoke school eldhe neenu uneducated agidha ? ella seriyage hospital eldhe neenu sathog bitya? 2014 thanaka nu namma desha chanage mundhuvareyithu, egalu mundhu varayuthidhe, mundhe nu ege hoguthe. India dha improvement ge BJP nu Congress hu karanaralla, Karana janna aste. dudibeku anno challa namalee edhe, yellaru vidhyavantharagtha edhare so automatically namma desha beleyuthe. sumne BJP ne madidhu ano lavdud story galela thikdhal etko. Swalpa budhi belisko aviveki.
@@sanmaddy ram mandira kattuddare, 370 tegedu Kashmir nam deshadde anta torsidare, hindugalige divorce case hakkondu hindugalu belibardu Adre Muslim matra estu bekadru change madkondu ondistu angavikal makkalannu srusti Madi avrige p.month 2000 sigo have Madi .......matte 10000 core anudana bere joteli Ella sarakari soulabhyagalu, Hindu school makkalige 1000 idre Muslim school makkalige 2000 elladarallu taratamya vichitra Onde deshalli bahusankyatarige enu illa matte avrige ondu rama mandira kattodakke adu hindustanadalli estondu virodha , atiti Devo Bhava, atitine mane tagondu maneliddavarige Jorge hakda have ide namma deshada paristiti ondu desh Onde kanunu adastu beg jari agli
ಆದರೆ ಏನು ಪ್ರಯೋಜನ ಅವರಿರುವುದು ದುಷ್ಟರ ಪಕ್ಷದಲ್ಲಿ
ವ್ಯಕ್ತಿ ಎಷ್ಟೇ ಒಳ್ಳೆಯವನಾಗಿದ್ದರೂ ಅವನು ದುಷ್ಟರ ಪಕ್ಷದಲ್ಲಿದ್ದರೆ, ಮರು ಯೋಚಿಸದೆ ಶಿಕ್ಷೆ ಕೊಡು ಅಂತ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾರೆ
ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಾಗಿದ್ದಾರೆ 👌👌🔥🔥🙏
ಸಿದ್ಧರಾಮಯ್ಯ ಬಿಡಬೇಕಲ್ಲ..😂😂😂😂 ಡಿಕೆಶಿ ಗೇ ಕೊಡೋಕೆ ತಯಾರಿಲ್ಲ..ಇನ್ನೂ 😂😂😂😂ಯಾರಿಗೆ
ಅದ್ಬುತವಾದ ಮಾತುಗಳು ಶ್ರೀ ಸಂತೋಷ ಲಾಡ ಅವರಿಂದ.
ಇದು ನನ್ನ ವಯಕ್ತಿಕ ಅಭಿಪ್ರಾಯ ..
ಕಾಂಗ್ರೆಸ್ ಪಕ್ಷವು ತುಂಬಾ ವಿಚಾರಉಳ್ಳವರಿಗೆ ಹಾಗೂ ಪ್ರಜ್ಞಾವಂತ ನಾಗರೀಕರಿಗೆ ಮಾತ್ರ ಅರ್ಥವಾಗುವದು...
ಸಂತೋಷ್ ಲಾಡ್ ಸರ್ ಮಾತಾಡೋದು ತುಂಬಾನೇ ಇದೆ ಅವರು ಹೇಳುವ ಒಂದು ಮಾತು ಅರ್ಥ ಇದೆ
👌ಸಂತೋಷ ಲಾಡ್ ಜಿ ಇವತ್ತಿಂದ ನಾನು ನಿಮ್ಮ ಫ್ಯಾನ್ ಹ್ಯಾಂಡ್ಸ್ ಆಫ್
Good debate
ಈ ಎಪಿಸೋಡ್ ನೋಡ್ರ ಯಾರು ಯಾರಿಗೆ ಇಂಟರ್ವ್ಯೂವ ಮಾಡಿಗತ್ತಾರ್ ಅಂಬದೆ ತಿಳಿವಲ್ದು 🤣😂
😂
😅😅😅😅😅😅
😂😂
😂😂😂😂😂😂
😂😂😂😂😂😂😂😂
ಈ ವಿಡಿಯೋ ಇನ್ನೂ ಕಂಟಿನ್ಯೂ ಇದೆ but ಅಜಿತ ಗೆ ಚೆನ್ನಾಗಿ ರಿಪ್ಲೈ ಮಾಡಿದರೆ ಅದುಕ್ಕೆ edit madi iste akidare😂😂😂
ಸರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಬ್ಯಾಟರಿ ಚಾರ್ಜ್ ಮಾಡಿದಹಾಗೆ ಆಗಿದೆ ತುಂಬಾ ಅರ್ಥಪೂರ್ಣವಾದ ಮಾತುಗಳನ್ನು ಹಾಗೂ ತುಂಬಾ ಸ್ಪಷ್ಟವಾಗಿ ಮನಕ್ಕೆ ಮುಟ್ಟುವಂತೆ ಮಾತುಗಳನ್ನು ಹಾಡಿದ್ದೀರಿ 💐 ❤💐❤💐❤💐❤💐❤💐❤💐❤💐
❤❤❤❤💯✔️👌
ಹಾಡಿದ್ದಿರಿ ಅಲ್ಲ ಆಡಿ ದ್ದೀ ರಿ
ಈ ಎಪಿಸೋಡ್ ನೋಡಿ ತುಂಬಾ ಖುಷಿ ಆಯ್ತು ಬರಿ ಮೋದಿ ಭಜನೆ ಮಾಡೋ ಇಂತಹ ಸಮಯದಲ್ಲಿ ಈ ತರಹದ ಚರ್ಚೆಗಳು ಬೇಕು ....🎉❤
Super sir 👍👍👍👍
ರಾಹುಲ್ ಗಾಂಧಿಗಿಂತ ಸಂತೋಪ್ ಲಾಡ್ ಅವರ ಜ್ಞಾನ ತುಂಬಾ ಚೆನ್ನಾಗಿದೆ😊
Rahul ಜ್ಞಾನ ಮುಂದೆ ಈ ದೇಶದಲ್ಲಿ ಯಾವನು ಇಲ್ಲ. ವಿದೇಶದ ಯೂನಿವರ್ಸಿಟಿ ಗಳಲ್ಲಿ ಮಾತಾಡುವ ವೈಖರಿ ಅದ್ಭುತ
Adikke helidu santhosh sir master mind anta
Rahul Gandhi place nalli santhosh na pm candidate madidre gelbahudeno alva😂😂😂
@@thafsvlog2457 Modhi badlu K.S Eshwarappa PM madidre gelbahudeno alwa. ?
@@harshithaharshitha3688 madam KS Eshwarappa na mundittu ondu panchayat election nu gellakke agalla🤣🤣🤣
Aa ayogyana yogyathege avanalla avana maganigu assembly ticket kodso thakathu avanigilaa🤣🤣🤣
Super santhod lad sir❤
For the first time im watching his interview, yes he is not only Santosh Lad he is Santosh Lord!! Matured politician, a highly knowledgeable person❤
😂😂😂
Full episodes nodi boss..modalu 😂 lowdeghe uchche uysavre😂
Wow 😲 what a intelligent speech 👏 ಇಂತಹ ವಿದ್ಯಾವಂತ, ಬುದ್ದಿವಂತ MLA ಗಳು ಬೇಕು ನಮ್ಮ ರಾಜ್ಯಕ್ಕೆ, ಸೂಪರ್ ಸಂತೋಷ್ ಲಾಡ್ ಸರ್ ನಿಮ್ಮ ವಾಕ್ ಚತುರ್ಯಕ್ಕೆ ಮನಸೋಲದವರಿಲ್ಲ ❤ 🙏🙏🙏🙏🙏🙏
ಸುವರ್ಣ ಟಿವಿ ಟಿಬೆಟ್ ಇತಿಹಾಸದಲ್ಲೇ ಈ ರೀತಿ ಅಜಿತ್ ಹನುಮಕ್ಕನವರ್ ಗೆ ಉತ್ತರಿಸಿದ ವ್ಯಕ್ತಿ ಯಾರು ಇಲ್ಲ ರೈಟ್ ವೇ ಅಫ್ ಸಂತೋಷ್ ಲಾಡ್ ರಿಯಲಿ ಗ್ರೇಟ್
One of the matured politician
😂
Durahankara
True one of the best politicians 💙... Urkoloro enu kitkoloke agalla...
Joke of the decade
Excellent, India need leader like Santhosh lad.
ನನ್ನ ಮನವಿ.
ಸನ್ಮಾನ್ಯ ನರೇಂದ್ರ ಮೋದಿಯವರು
ಕಳೆದ ಹತ್ತು ವರ್ಷಗಳಲ್ಲಿ ಒಂದಾದರೂ ಪತ್ರಿಕಾಗೋಷ್ಠಿ ಕರೆಯಲಿ.... ಮಾಧ್ಯಮದವರ ಪ್ರಶ್ನೆಗೆ ಧೈರ್ಯವಾಗಿ ಉತ್ತರಿಸಲಿ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅವಶ್ಯ.
6 sala matadiddare.
ಮೊನ್ನೆಯೇ ಮಾಧ್ಯಮಗಳ ಗೋಷ್ಠಿ ಕರೆದು ಅವರ ಪ್ರಶ್ನೆಗಳಿಗೆ ಶಾಂತ ಚಿತ್ತದಿಂದ ಉತ್ತರ ಕೊಟ್ಟಿದ್ದಾರಲ್ಲ. ಇಂಥ ಮಾಧ್ಯಮ ಗೋಷ್ಠಿಗಳನ್ನ ಸಾಕಷ್ಟು ಸಾರಿ ಕರ್ದು ಮಾತಾಡಿದ್ದೂ ಇದೆ. ಧೃತರಾಷ್ಟ್ರರಿಗೆ ಇದೆಲ್ಲ ಅದ್ಹೇಗೆ ಕಾಣಿಸುತ್ತದೆ.
ಕಾಂಗ್ರೆಸ್ಸಲ್ಲಿ ಇಂತಹ ವಾಗ್ಮಿ ಮತ್ತು ಜ್ಞಾನಿ super 😊
ಕಾಂಗ್ರೆಸ್ನಲ್ಲಿ ಎಂಥಹ ಜ್ಞಾನಿಗಳಿದ್ದರೇನು ಹಿಂದೂ ವಿರೋಧಿ ಇದೆ.
Irodella Congress li matra guru..Bakwas bjp li ondu illa.
Idde idare Nivu opkotilla
ಥು ನಿನೋನ್ ತುಲ್ಲು
ಬಿಜೆಪಿ ಮೋದಿ ಗೆದ್ದರೆ ದೇಶ ಉಳಿಯುತ್ತೆ ರಾಹುಲ್ ಬಂದ್ರೆ ದೇಶ
ಪಾಕಿಸ್ತಾನ್ ಆಗುತ್ತೆ
@@Ajith__Satya
Very true
ಸಂತೋಷ್ ಲಾಡ್ ಅವರ ಮಾತುಗಳು ತುಂಬಾ ಇಷ್ಟ ಆಯ್ತು... ಅದ್ಭುತ ವಾಗ್ಮಿ.. Cm candidate ge perfect 👌
ಅಜಿತ್ ಅವರಿಗೆ ಸರಿಯಾದ ಪಂಚ್ 😂ಕೊಟ್ಟ ಸಂತೋಷ
ಸೂಪರ್ ಸೊಂತೋಷ್ ಲಾಡ್ ಈ ಮಂಗಗೆ ಮಂಗಾ ಮಾಡಿದಿರಿ ಬಿಜೆಪಿ ಎಜೇಂಟ್ ಗೆ ಅರ್ಥ ಮಾಡಿ ಹೇಳಿದ್ದಿರಿ
ನಿನಗೆ ಅದ್ಭುತ ಜ್ಞಾನ ಇದೆ.. ಉತ್ತಮ
👌👌👌👌
😂😂😂
ನಡೆಯುತ್ತಿರುವುದನ್ನು ಪ್ರಶ್ನಿಸುವುದಕ್ಕೆ ಯಾವ ಪಕ್ಷದವರದ್ರೇನು ?
Super Santosh sir
I don't like politics and politicians but after watching this interview I feel like this man need be cm of Karnataka in future
😂😂😂
How brilliant he is,
In every point he slapped Ajit with a clarification and confidence.
I wish he wants to be a CM of the state, hope he will..
SANTOSH LAD ಸರ್✴️ ಸೂಪರ್ ಸತ್ಯ ಇದೇ 👏👌 ನನ್ನ ಅಂತರಾಳದಲ್ಲಿ ಇದೇ ಮಾತು ನೀವು ಹೇಳಿದೀರಾ ಸರ್❤
ನಿಜವಾಗಿ ಚರ್ಚೆ ಈ ರೀತಿ ಆಗಬೇಕು. ಅಜಿತ್ ಅವರೇ ಇಂತಹ ಕಾರ್ಯ ಕ್ರಮ ಮಾಡಿ ದೇಶಕ್ಕೆ ರಾಜ್ಯಕ್ಕೆ ಒಳ್ಳೆಯದಾಗುವುದು. ಬರೀ ಧರ್ಮ , ಜಾತಿ, ಧ್ವಜ , ಬುರ್ಕಾ, ಅಲಾಲ್, ಇಂತ ಕೆಲಸಕ್ಕೆ ಬಾರದೇ ಇರೋ ಕಾರ್ಯಕ್ರಮ ಮಾಡಬೇಡಿ.
ಸತ್ಯ ಸರ್ ❤❤❤ ಆದರೆ ಈ ಅಜಿತ್ ಇನ್ನು ಸಂತೋಷ್ ಲಾಡ್ ರನ್ನು ಇಲ್ಲಿ ಡಿಬೇಟಿಗೆ ಕರೆಯಲ್ಲ
ಕೇವಲ ಬಿ.ಜೆ.ಪಿ. ಮಾಧ್ಯಮ ಆಗಿದೆ ಆಗಲಿ ಆದರೆ ಡೆವಲಪ್ಮೆಂಟ್ ಆಗಲಿ.
💯✔️❤👌
Yes correct
yess 100% correct...
jaati , dharmagala madhye jagala aagodikke 50% politicians reason aadre innu 50% ee news channel galu....
ಅದ್ದರಿಂದ ಅಜಿತ್ ಇನ್ನೂ ಜೀವಮಾನದಲ್ಲಿ ಡಿಬೆಟಿಗೆ ಸಂತೋಷನನ್ನು ಕರೆಯಲ್ಲ
ಕರೆದು ಈ ರೀತಿ ಬುಡಮೇಲು ಮತ್ತು ಮಾತನಾಡುತ್ತಾರೆ ಎಂದು ಅಜಿತ್ ಜೀವಮಾನದಲ್ಲಿ ಅನಿಸಿರಲಿಲ್ಲ😹😹😹
ಮತ್ತೊಮ್ಮೆ ಇವರೊಂದಿಗೆ ಚರ್ಚೆ ನಡೆಸಿ. ದಯವಿಟ್ಟು..
ನಾನು ಅಜಿತ್ ಹನುಮಕ್ಕನವರ್ ಮತ್ತೊಮ್ಮೆ ನಾನು ಇವರನ್ನು ಕರೆಯುವುದಿಲ್ಲ ನನಗೆ ಎಲ್ಲೆಲ್ಲೋ ಖಾರದಪುಡಿ ಹಾಕಿದಾಗ ಆಯ್ತು ನಾನು ಅಂದ ಭಕ್ತರ ಮಾಧ್ಯಮ ಸಂಘದ ಅಧ್ಯಕ್ಷ ನನ್ನನ್ನು ಕ್ಷಮಿಸಿ ದಯವಿಟ್ಟು😂😂😂😂😂😂😂😂
@@chethankp5664😂
No way chancse illa
💯 true bro
Santhosh lad sir innu nimmannu debetiga kariyalla idhe first and last 😢😢nimma mathu nanga chatiyalli hodadange itthu nanu bjp backet antha yella janriga thorisbitri nivu..inthi nimma mathiga nonda ajith hanumakkar suvarna news😢😢😢
Absolutely❤most loving ❤️episode❤ fighting spirit in rahul sir ❤is absolutely each and everyone wants in this world❤
ಇದು ಇದು ಚೆನ್ನಾಗಿರೋದು. One of the best debate of the year.
ಸಂತೋಷ ಲಾಡ್ ಸರ್ ಅಷ್ಟೆ ಹಸನ್ಮುಖಿ ಅಷ್ಟೆ ಭಾವ ಜೀವಿ ಬುದ್ದಿಜೀವಿ ಮತ್ತು ಮಾನವೀ ಮನುಜ ಈ ಒಂದೇ ವಿಡಿಯೋದಲ್ಲಿ ವರ ಮುಖದಲ್ಲಿ ಎದ್ದು ಕಾಣುತ್ತೆ He is A Vry Talented Parson....🙏🙏🙏😊😊❤️❤️🥰🥰
100 corret
ತನ್ನ ವೈಯಕ್ತಿಕ ಅಥವಾ ತನ್ನ ಪಕ್ಷದ ಹಿತಾಸಕ್ತಿಗಳ ಬಗ್ಗೆ ಹೆಚ್ಚು ಮಾತಾಡದೆ ಜನರ ಹಾಗೂ ದೇಶದ ಬಗ್ಗೆ ಮಾತನಾಡಿದಕ್ಕೆ ಧನ್ಯವಾದಗಳು ಸಂತೋಷ ಲಾಡ್ ಸರ್
Sir lad your raising valid points and the anchor has blinked his eyes for answering your question
well said santhosh jii 🔥🔥... ಬಟ್ ಅಜಿತ್ ಮುಟ್ಟಿ ನೊಡ್ಕೊಳ್ಳೋ ತರ ಮಾಡಿದ್ದೀರಿ😅😅
Dollar v/s rupee mast
Congress ella ministergalu srimantharu 69 varsha maza mafdiva
@@smbengu6175 BJP ministers bikshe bedthavra, modi hako ond suit 40 lakhs iduke yen helthira
ಅದ್ಭುತ ನಾಯಕ❤
Slipper shots for Ajith,
ಎಷ್ಟ್ ಎಡಿಟ್ ಮಾಡಿ ಎಷ್ಟೊಂದು ಮಾತುಗಳನ್ನ ಕಟ್ ಮಾಡಿದ್ದಾರೆ ಗುರು ,
Unedited video ಹಾಕಿದ್ರೆ ಅಜಿತ್ ಗೆ ಬಿದ್ದಿರೋ ಮೆಟ್ಟಿನ್ ಏಟ್ಗಳು clear ag ಗೊತ್ತಾಗುತ್ತಿತ್ತು 😅😅😅😅😅😅
ಹಾಗೆ ಅನ್ನಿಸುತ್ತೆ.
😂
😂😂😂
💯✔️👌😂😂😂😂
100% True 😂
1 M views aagide...bcz there is clarity from Santosh lad Sir...
Santhosh lad eshtondu knowledgeable anta gotte erlilla
Wonderful❤❤❤❤
Well konowledgable 🙏🙏🙏🙏
ಅದ್ಭುತ ನಾಯಕ💥💥
Hats off Santosh lad sir ಬಹಳ ಮೆರಿತಾಯಿದ್ರು ಅಜಿತ್ ಅವ್ರು ಸರಿಯಾಗಿ ಕ್ಲಾಸ್ ತಗೊಂಡಿದ್ದಿರ. ಮಾಧ್ಯಮ ನಡೆಸೋರು ತಪ್ಪುಗಳ ಬಗ್ಗೆ ಯಾವುದೇ ಪಕ್ಷಕ್ಕೆ ಗುಲಾಮನಗದೆ ತಪ್ಪಿನ ಬಗ್ಗೆ ಅರಿವು ಮೂಡಿಸಬೇಕೆ ಹೊರತು ಯಾವುದೇ ಪಕ್ಷದ ಪರವಾಗಿ ಮಾತನಾಡಬಾರದು ತಿಳ್ಕೊಳ್ಳಿ.
Hats off to Santosh Lad for his fiery answers.
ಸರ್ ನಮಸ್ತೆ, ಮಾನ್ಯ ಶಾಸಕರಾದ ಸಂತೋಷ್ ಲಾಡ್ ಸರ್ ಗೆ ನಮ್ಮ ಕಡೆಯಿಂದ ಅನಂತ ಅನಂತ ವಂದನೆಗಳು ಸರ್, ನಿಮ್ಮ ಜ್ಞಾನ ಮತ್ತು ಮಾತಿನ ಚಮತ್ಕಾರಕ್ಕೆ ಮತ್ಯಾರು ಸರಿಸಾಟಿ ಇಲ್ಲ ಸರ್, ನೀವು ರಾಜಕೀಯದಲ್ಲಿ ನಮ್ಮ ದೇಶದ ಅತ್ಯುನ್ನತ ರಾಜಕಾರಣಿ ಆಗಬೇಕು ಸರ್, 💐💐💐💐💐🙏
Really I am proud of you santhosh 🌹🌹🌹.. What a huge knowledge have you man
Who has watched this multiple times 😊
Nanu❤
10 times
Am also
So many times
Many times.... I enjoyed Santosh lad sir's talk so much....
ಅಪಾರ ಜ್ಞಾನ ಇದ್ದರೆ ಮಾತ್ರ ಈ ತರ ಮಾತಾಡಲು ಸಾಧ್ಯ ಗ್ರೇಟ್ ಸರ್ ಗುಡ್ ಸ್ಪೀಚ್ ಸಂತೋಷ ಸರ್
Most Awaited person for This show 😂 ಕರೆಸಿ ಹೊಡೆಸಿಕೊಳ್ಳೋದು ಅಂದ್ರೆ ಇದೇ ಅನ್ಸುತ್ತೆ...
1ಸ್ಟ್ ಟೈಂ ಅಜಿತ್ sir ಮಕ್ಕರ್ ಆಗಿದ್ದು😂😂😂
😂😂😂😂😂
ಲೋ ಸೂ ಮಗನೇ ಇದನ್ನು ಚರ್ಚೆ ಅಂತಾರೆ.... ಇದರಲ್ಲಿ ಹೆಚ್ಚು kadime ಅಂತಾ ಇರಲ್ಲ
😂😂😂😂💯✔️🤣🤣🤣🤣
I never see this type of full explanation.....i fan of Santosh laad ❤❤❤❤❤
This is what healthy ,educated,knowledgeable discussion called….no political stands ,no leader worship..hats off to you Santosh lad sir❤❤❤
ಸಂತೋಷ ಸರ್ 🙏👌👌👌👌👌👌👌👌ಸೂಪರ್ ಲಾಡ್
ಇನ್ನಾದರೂ ಅಜಿತ್ ಹನುಮಕ್ಕನಿಗೆ ಜ್ಞಾನೋದಯವಾಗಲಿ
❤da santosha gay 😅😅
Rahul ge jnane elvalla
ಅವನಿಗೆ ಜ್ಞಾನ ಬರಲ್ಲ
ಅವರಿಗೆ bjp ಜ್ಞಾನ
Ajita BJP agent😢😢😅😅
ಈಗಿನ ಕಾಲಕ್ಕೆ ಇಂತಹ ಜ್ಞಾನವುಳ್ಳ ಯುವ ನಾಯಕರು ಬೇಕು ಇಂತವರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗ್ಬೇಕು.......ಆದ್ರೆ ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ ಯಾವುದೇ ಪಕ್ಷ ಆಗ್ಲಿ
ಸೂಪರ್.. ಅನಿಲ್ ಲಾಡ್ ಸರ್.ನಿಮ್ಮ ಸ್ಪೀಚ್ ಗೆ ಫಿದಾ ಆಗದವರು ಯಾರೂ ಇಲ್ಲ.. Knowled full leader❤❤❤❤
ಸಂತೋಷ ಲಾಡ್
Santosh
At 39 minutes...Shri Santosh Lad ji demonstrates gentlemanly behaviour and appreciates his adversary. Not cunningly but genuinely.
It is this ingenuity that makes his a good leader. He also seems to understand that wen one genuinely appreciates the intelligence of their opposition, the debate remains intellectual and doesn't spiral into verbal garbage as seen on Hindi or English debates in the North TV channels.
Shri Ajith ji has the ability to laugh and indulge his interviewee and is a good bridge between the audience and the politician. I pray and sincerely hope he retains this quality.
Loads of love from the UK ❤
Namaskara.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ❤
Hats off Santosh Lad. Well spoken
We are appreciating lord sir 💥 santhosh laad 💪💯 that's the power of educated people like this
ಮುಂದಿನ ಕರ್ನಾಟಕದ ಮುಖ್ಯಮಂತ್ರಿ ❤ ಸಂತೋಷ್ ಲಾಡ್ ಸರ್ 🎉❤
ಸಂತೋಷ ಲಾಡ ಸರ್ ಅವರಿಗೆ ಅಭಿನಂದನೆಗಳು, ಅದ್ಬುತವಾದ ಜ್ಞಾನ ತಮ್ಮದು 🙏