ಪುಟ್ಟಣ್ಣ ನನಗೆ ಹೇಳಿದ್ದೇ ಒಂದು ಕಥೆ..ಮಾಡಿದ್ದೇ ಇನ್ನೊಂದು ಎಂದರು ಜಯಂತಿ..!! | Jayanthi | Ep 4

Поділитися
Вставка
  • Опубліковано 16 вер 2024
  • #jayanthi
    #annavru
    #rajkumar
    #puttannakanagal
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed UA-cam channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

КОМЕНТАРІ • 30

  • @mrprateek95
    @mrprateek95 8 днів тому +10

    ಜಯಂತಿ ಜೀ ಒಬ್ಬ ಪರಿಪೂರ್ಣ ಕಲಾವಿದೆ

  • @kalyansingh8454
    @kalyansingh8454 8 днів тому +10

    ಕಾಡುವ ನಟಿ
    ಎಡಕಲ್ಲು ಗುಡ್ಡದ ಮೇಲೆ ಚಲನಚಿತ್ರದ ಅಭಿನಯ ಇಂದಿಗೂ ಕಾಡುತ್ತದೆ 👍

  • @sreelakshmichandramohan7115
    @sreelakshmichandramohan7115 8 днів тому +3

    ನಿಜ ಸಾರ್,ಆರತಿಗಿಂತ ಜಯಂತಿಯವರ ಅಭಿನಯ ಸೂಪರ್,ಆ ದೇಹದ ಹಸಿವಿನ ಭಾವದ ಅಭಿವ್ಯಕ್ತಿ ಇನ್ಯಾರೂ ಅಷ್ಟು ಸಮರ್ಥವಾಗಿ ಅಭಿನಯಿಸುವುದು ಅಸಂಭವ.

  • @NagarajuNagaraju.B-gm9xp
    @NagarajuNagaraju.B-gm9xp 8 днів тому +5

    ನಿಮ್ಮ 0ಥ ವರು ಹಳೆಯ ವಿಷಯ ಗಳು ಕೇಳೋ ದೆ ಚಂದ ನಾವು ಭಾಗ್ಯ ಶಾಲಿ ಗಳು

  • @shantalakshami8832
    @shantalakshami8832 8 днів тому +3

    ಅದ್ಭುತ ಅಭಿನೇತ್ರಿಯ ಕುರಿತಾದ ಅತ್ಯುತ್ತಮ ಸಂಚಿಕೆ,ತುಂಬ ತುಂಬಾ ಇಷ್ಟ ಆಯಿತು ❤❤❤❤❤.

  • @vyasavittalacp8538
    @vyasavittalacp8538 8 днів тому +19

    ಪುಟ್ಟಣ್ಣ ಕಣಗಾಲ್ ಅಂದ್ರೆ ದಂತಕಥೆ ಗೆದ್ದ ಎತ್ತಿನ ಬಾಲ ಹಿಡಿಯದೆ ತಾನೆ ತನ್ನ ತಾಕತ್ ಇಂದ ಹೊಸ ತಾರೆಯನ್ನು ಸೃಷ್ಟಿ ಮಾಡುವ ಮತ್ತು ಆ ತಾರೆ ರಂಗದಲ್ಲಿ ಬಹು ವರ್ಷ ಮಿಂಚುವ ಪ್ರತಿಭೆ ತಯಾರು ಮಾಡುವ ಗಾರುಡಿಗ ಪುಟ್ಟಣ್ಣ ಸಮ ಯಾರು ಇಲ್ಲ ಫುಲ್ ಸ್ಟಾಪ್ ಮುಂದೆ ಮಾತೇ ಇಲ್ಲ

    • @anudeepmayura11
      @anudeepmayura11 8 днів тому

      ಅದರ jothege swalpa chapala chennigaraya.. Cheap.. ಹೆಂಡತಿ ಮಕ್ಕಳ ಬೀದಿಗೆ ತಳ್ಳಿದ ವೀರ... ಜಾತಿ noodkond saythidda ದೊಡ್ಡ ಮನುಷ್ಯ... Aarthi ಅಶೋಕ್ ದೂರ ಮಾಡಿದ jelaous veera.. Ivella kooda add maadappa.

  • @kalyansingh8454
    @kalyansingh8454 8 днів тому +8

    ಪುಟ್ಟಣ್ಣ ದಿಟ್ಟಣ್ಣ.!

  • @acharyashastri7438
    @acharyashastri7438 8 днів тому +2

    Yes Jayanthi was the best choice for Edakallu. She had the right balance of dignity and sensuousness! And for Masanada Hoovu too.

  • @BasavarajS-si4ry
    @BasavarajS-si4ry 8 днів тому +7

    ನಾವು ಚಿಕ್ಕವರಾಗಿದ್ದಾಗ ಅಣ್ಣಾವ್ರು ಮತ್ತು ಜಯಂತಿ ಇಬ್ಬರೂ ಎಲ್ಲಾ ರೀತಿಯ ಪಾತ್ರವನ್ನು ಮಾಡುವ ಬಗ್ಗೆ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದೆವು.
    ವಾಹ್.!! ನಮ್ಮ ಜಯಂತಿ. !
    ಚಂದನವನದ ಕೀರ್ತಿ !"

  • @mahadevprasad8008
    @mahadevprasad8008 8 днів тому

    ಇ೦ದಿನ ಸಂಚಿಕೆಯ ಎಲ್ಲಾ ವಿಷಯಗಳು ತುಂಬಾ ಅಮೂಲ್ಯ ವಾದ ಪಾತ್ರಗಳ ಬಗ್ಗೆ ನಿಮ್ಮ ನಿರೂಪಣೆ ಜಯಂತಿ ಅವರ ಅಭಿನಯದ ಗುಣಮಟ್ಟವನ್ನು ಬಹಳ ಸೊಗಸಾಗಿ ಹೇಳಿದಿರಿ.
    ಮನಸ್ಸಿನಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ಸಂಚಿಕೆ.
    ಅಭಿನಯ ಶಾರದೆ ಜಯಂತಿ ಸೂಪರ್🙏

  • @rajeevarashmi748
    @rajeevarashmi748 8 днів тому +1

    ಏನೇ ಆದರೂ ಪುಟ್ಟಣ್ಣನವರಲ್ಲಿ ಈ ರೀತಿಯ ಕೆಟ್ಟ ಗುಣಗಳು ಬಹಳ ಇದ್ದವು.ಇನ್ನೊಬ್ಬರ ಅಭ್ಯುದಯ ಸಹಿಸುತ್ತಿರಲಿಲ್ಲ.😊😊

  • @somannads5094
    @somannads5094 8 днів тому +5

    Puttanna is Doddanna in director, script writer.,

  • @abhisarika960
    @abhisarika960 8 днів тому +1

    JAYANTHI BEAUTIFULL N VERY NICE ACTRESS❤❤❤❤❤❤❤❤❤❤❤

  • @thimmareddys7561
    @thimmareddys7561 8 днів тому +2

    ಸಿನಿಮಾ ನೋಡಿ ಮರೆತಿರುತ್ತೇವೆ ನಿಮ್ಮಿಂದ ಮತ್ತೊಮ್ಮೆ ಕೇಳಿ ಸಿನಿಮಾ ಅರ್ಥ ವಾಯಿತು

  • @vinayg2594
    @vinayg2594 8 днів тому +1

    @2:28 - "casting couch" udaaharane, aagina kaala kke!!

  • @sharathshari7955
    @sharathshari7955 8 днів тому +3

    ಎಸ್. ಜಾನಕಿಯವರ ಬಗ್ಗೆ ಸಂಚಿಕೆಗಳನ್ನ ಮಾಡಿ

  • @rameshjois8762
    @rameshjois8762 2 дні тому

    Teen bahuraniyan film Jayanthi madam played Prithvi Raj Kapoor's daughter in law and not his heroine. Also in Tumse Accha kaun Hai, she played sister to Shammi Kapoor. Even though Babita was the heroine of this film, Jayanthi madam 's role was bigger.

  • @ramalingaiahd6683
    @ramalingaiahd6683 8 днів тому +1

    Jayathi.avara mathu nija anisuthe???;;;

  • @amazer6915
    @amazer6915 8 днів тому

    Viraha nooru nooru taraha haadinalli Jayanthi yavara expressions, exceptional.
    Bharatada yaava actro kooda bahusha ishtu chennaagi facial expressions kododilla.

  • @kabirahmed8465
    @kabirahmed8465 6 днів тому

    Good ✅️ 👍 actress of indian cinema 🎥 👌 Jayanthi