CHANDRAGUTTI ಚಂದ್ರಗುತ್ತಿ : ದೇವಸ್ಥಾನ ಮತ್ತು ಕೋಟೆ TEMPLE AND FORT_ ಇತಿಹಾಸ ಮತ್ತು ಪುರಾಣ

Поділитися
Вставка
  • Опубліковано 10 вер 2024
  • CHANDRAGUTTI ಚಂದ್ರಗುತ್ತಿ : ದೇವಸ್ಥಾನ ಮತ್ತು ಕೋಟೆ TEMPLE AND FORT_ ಇತಿಹಾಸ ಮತ್ತು ಪುರಾಣ
    ಚಂದ್ರಗುತ್ತಿ ಬಗ್ಗೆ ಅನೇಕ ಪೌರಾಣಿಕ ಕಥೆಗಳು ಇವೆ.
    ಇಲ್ಲಿ ಜಮದಗ್ನಿ ಋಷಿವಾಸ ಮಾಡಿದ್ದರೂ ಎನ್ನುವುವವರು, ಲೋಕ ಸಂಚಾರಕ್ಕೆ ಬಂದಿದ್ದರು ಎನ್ನುವವರೂ ಇದ್ದಾರೆ.
    ಪರಶುರಾಮ ರೇಣುಕಾದೇವಿಯ ಶಿರಛೇದನ ಮಾಡಿದ್ದರ ಬಗ್ಗೆ ಸ್ಪಷ್ಟತೆ ಇಲ್ಲ, ಪೌರಾಣಿಕವಾಗಿ ನಂಬಬಹುದು
    ಕೋಟೆಯನ್ನು ಕಟ್ಟಿದವರ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಬೇಕಾಗಿದೆ.
    ಪಿರಂಗಿ ಬನವಾಸಿಯ ಕದಂಬರ ಕಾಲದ್ದು ಅಲ್ಲ
    ಇನ್ನೂ ಅನೇಕ ಮಾಹಿತಿಯನ್ನು ನನ್ನ ವಿವೇಚನೆಗೆ ತಕ್ಕುದಾಗಿ ಹೇಳಿದ್ದೇನೆ. ಇನ್ನೂ ಏನಾದರೂ ಬಿಟ್ಟು ಹೋಗಿದ್ದರೆ ಕಾಮೆಂಟ್‌ ಮಾಡಿ.

КОМЕНТАРІ • 56

  • @user-ob7uy9kj7f
    @user-ob7uy9kj7f Місяць тому +11

    ಏನ್ ಅಣ್ಣ ನೀವು ಇಷ್ಟು ಕಷ್ಟ ಪಟ್ಟು ಐತಿಹಾಸಿಕ ಸ್ಥಳಗಳನ್ನು ತೋರಿಸುತ್ತೀರ ನಿಮಗೆ ನನ್ನ ದೊಡ್ಡ ನಮನಗಳು 🙏🙏 ಅಣ್ಣ...... ಅಭಿನಂದನೆಗಳು ಅಣ್ಣ ಇನ್ನೂ ಉನ್ನತ ಸ್ಥಾನಕ್ಕೆ ನಿಮ್ಮ ಚಾನಲ್ ಬೆಳೆಯಲಿ.....🤝❤

    • @SIKKANTESANCHARA
      @SIKKANTESANCHARA  28 днів тому +1

      ಬ್ರದರ್‌ ನೀವು ಬೆಳಿಸಿದರೆ ಕಂಡಿತವಾಗಿಯೂ ಬೆಳೆಯುತ್ತದೆ. ನಿಮ್ಮ ಪ್ರೋತ್ಸಾಹ, ಹಾರೈಕೆ ಎಲ್ಲವೂ ಹೀಗೆ ಇರಲಿ...
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @shantamallaiah6694
    @shantamallaiah6694 Місяць тому +10

    ನಾಯಿಕೊಳದಲ್ಲಿ ಸ್ನಾನ ಮಾಡಿ ದಾರಿ ತೋರಿಸಿಕೊಂಡು ದಾರಿನ್ನೂ ತೋರಿಸಿಕೊಂಡು ಹೋಗ್ತಾ ಇದೆ ತುಂಬ ಧನ್ಯವಾದಗಳು

    • @shantamallaiah6694
      @shantamallaiah6694 Місяць тому +2

      ನಾಯಿ ದೇವರ ರೂಪದಲ್ಲಿ ಬಂದು ನಿಮ್ಮ ಜೊತೆಲ್ಲಿ ಬರ್ಥ ಇದೆ ಇದಕೊಂದು ನಮ್ಮ ನಮನಗಳು

    • @SIKKANTESANCHARA
      @SIKKANTESANCHARA  28 днів тому

      ಆ ಮಾರ್ಗದರ್ಶಿಗೆ ನಾನು ಧನ್ಯನಾಗಿದ್ಧೇನೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

    • @SIKKANTESANCHARA
      @SIKKANTESANCHARA  28 днів тому

      ಆ ಮಾರ್ಗದರ್ಶಿಗೆ ನಾನು ಧನ್ಯನಾಗಿದ್ಧೇನೆ.

  • @HampiNamaste
    @HampiNamaste Місяць тому +5

    ನಿಮ್ಮಿಂದ ಚಂದ್ರ ಗುತ್ತಿ ನೋಡುವ ಮತ್ತು ಇತಿಹಾದ ತಿಳಿಯಿವ ಭಾಗ್ಯ ಸಿಕ್ಕಿದೆ ಸರ್, ನಿಮಗೆ ಅನಂತ ಧನ್ಯವಾದಗಳು ಸರ್

    • @LokappaNaik
      @LokappaNaik Місяць тому +2

      Super

    • @SIKKANTESANCHARA
      @SIKKANTESANCHARA  28 днів тому

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

    • @SIKKANTESANCHARA
      @SIKKANTESANCHARA  28 днів тому

      Thank you so much brother.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @kiransivu
    @kiransivu Місяць тому +7

    ಕನ್ನಡ ದಲ್ಲಿ ಇರುವು ಕೆಲವೇ ಕೆಲವು ಒಳ್ಳೆಯ channel ಗಳಲ್ಲಿ ನಿಮ್ಮದು ಒಂದು.....ಒಳ್ಳೆಯ ಕೆಲಸ ಮುಂದುವರೆಸಿ 😊

    • @SIKKANTESANCHARA
      @SIKKANTESANCHARA  28 днів тому

      ಕೈಲಾದಷ್ಟು ಮಾಡುತ್ತಿದ್ದೇನೆ. ನಿಮ್ಮ ಪ್ರೋತ್ಸಾಹ ಬಹಳ ಮುಖ್ಯ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @LokappaNaik
    @LokappaNaik Місяць тому +4

    Super😊

    • @SIKKANTESANCHARA
      @SIKKANTESANCHARA  28 днів тому

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @ranganathachar558
    @ranganathachar558 Місяць тому +4

    Good Effort sir keep it up

    • @SIKKANTESANCHARA
      @SIKKANTESANCHARA  28 днів тому

      Thank you, I will, keep watching and sharing
      need your support also

  • @parashuramappah7285
    @parashuramappah7285 Місяць тому +2

    ಚಂದ್ರಗುತ್ತಿ ಧರ್ಶನ ಅದ್ಬುತ ಸಾರ್. ಧನ್ಯವಾದಗಳು. ಗ್ರಾಮಾಂತರ ಇತಿಹಾಸಕ್ಕೆ ಆದ್ಯತೆ ಕೊಡಿ.

    • @SIKKANTESANCHARA
      @SIKKANTESANCHARA  28 днів тому

      ಕಂಡಿತ ಕೊಡುತ್ತೇನೆ.
      ನಿಮಗೆ ಗೊತ್ತಿರುವ ಸ್ಥಳಗಳು ಇದ್ದರೆ ತಿಳಿಸಿ.. ಅನುಕೂಲವಾದಾಗ ಹೋಗಿ ಬರುತ್ತೇನೆ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @KNShyla
    @KNShyla Місяць тому +2

    Super super video 🍎🍓🌹🍇🍒👨‍👦‍👦

    • @SIKKANTESANCHARA
      @SIKKANTESANCHARA  28 днів тому

      Thank you so much brother
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @DoddaYadav
    @DoddaYadav Місяць тому +3

    ಸೂಪರ್ 🙏🚩🚩🚩

    • @SIKKANTESANCHARA
      @SIKKANTESANCHARA  28 днів тому

      Thank you so much
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @VeenakVeenakk
    @VeenakVeenakk Місяць тому +2

    Namma uru ❤

    • @SIKKANTESANCHARA
      @SIKKANTESANCHARA  28 днів тому

      ನಿಮ್ಮೂರು ಸ್ವರ್ಗ.. ವರ್ಣಿಸಲು ಪದಗಳೇ ಸಿಗುವುದಿಲ್ಲ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @appimahesha-kq9tg
    @appimahesha-kq9tg Місяць тому +3

    ಸರ್ ನಾಯಿಗೆ ನೀವು ಧನ್ಯವಾದವನ್ನು ತಿಳಿಸಿ ನಿಮಗೆ ಸಹಾಯ ಮಾಡಿದ ನಾಯಿಗೆ ಕೃತಜ್ಞತೆಯನ್ನು ತಿಳಿಸಿ

    • @SIKKANTESANCHARA
      @SIKKANTESANCHARA  28 днів тому

      ಕೇವಲ ಧನ್ಯವಾದ ಹೇಳಿದರೆ, ಸಾಲದು. ಅದೊಂದು ನೆನಪು ನನ್ನ ಜೀವಮಾನಕ್ಕೆ. ಅದನೆಂದು ಮರೆಯುವುದಿಲ್ಲ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @anasuyapatil7072
    @anasuyapatil7072 Місяць тому +1

    🙏🙏🙏🙏.....

  • @manjuneth
    @manjuneth Місяць тому +3

    ನಿಮ್ಮ ಪರಿಶ್ರಮಕ್ಕೆ ನಮ್ಮದೊಂದು ನಮನ 🙏@5:02 and @8:00 ಇಲ್ಲಿ ಕಾಣುವ ಕಲ್ಲು, ಇದು ಮಹಾಸತಿ ಕಲ್ಲು

    • @SIKKANTESANCHARA
      @SIKKANTESANCHARA  28 днів тому +1

      ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು..
      ನನ್ನ ಕೈಲಾದಷ್ಟು ಮಾಡುತ್ತೇನೆ. ಅದನ್ನು ಬೆಳಿಸುವುದು ಬಿಡುವುದು.. ನಾಡಿನ ಜನತೆಗೆ ಬಿಟ್ಟಿರುವ ವಿಚಾರ..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @laxmikulkarni3714
    @laxmikulkarni3714 Місяць тому +2

    Hat's off to you

    • @SIKKANTESANCHARA
      @SIKKANTESANCHARA  28 днів тому

      Thank you so much madam
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಇದರಿಂದ ನನಗೆ ಇನ್ನಷ್ಟು ವಿಡಿಯೋ ಮಾಡಲು ಪ್ರೋತ್ಸಾ ಸಿಗುತ್ತದೆ.
      ಧನ್ಯವಾದಗಳು,

  • @chethanaknchethanakn4760
    @chethanaknchethanakn4760 Місяць тому +1

    Chandragutti Namma mane devaru. And nanu Devastana da vargu hogidde. Adakkina mele hogiralilla istondu adbuta ide anta ivagle gottagiddu thank you so much sir

    • @SIKKANTESANCHARA
      @SIKKANTESANCHARA  28 днів тому

      ನಾನೂ ಕೂಡ ಸಂಪೂರ್ಣವಾಗಿ ನೋಡಲು ಆಗಲಿಲ್ಲ.. ಮುಂದೆ ಈ ಕುರಿತು ಇನ್ನೊಮ್ಮೆ ಪ್ರಯತ್ನ ಮಾಡುತ್ತೇನೆ. ನೀವು ಇನ್ನಷ್ಟು ಜನರಿಗೆ ಈ ವಿಡಿಯೋ ಶೇರ್‌ ಮಾಡಿದರೆ, ಇನ್ನೂ ಹೆಚ್ಚಿನ ಪ್ರೋತ್ಸಾಹ ನನಗೂ ಸಿಗುತ್ತದೆ.

  • @malleshgowdru6432
    @malleshgowdru6432 Місяць тому +1

    ❤mallesh

    • @SIKKANTESANCHARA
      @SIKKANTESANCHARA  28 днів тому

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್‌ ಮಾಡಿ.

  • @shiva-arundi
    @shiva-arundi Місяць тому +4

    ನೀವು ಇಂತಹ ದಿನ ಈ ದೇವಸ್ಥಾನಕ್ಕೆ ಬರುತ್ತೇನೆ ಅಂತ ಮೊದಲು ತಿಳಿಸಿದರೆ,ಸ್ಥಳೀಯ ಜನರು ನಿಮ್ಮೊಂದಿಗೆ ಚಾರಣಕ್ಕೆ ಬರುತ್ತಾರೆ. ಅಲ್ಲವೇ..

    • @SIKKANTESANCHARA
      @SIKKANTESANCHARA  28 днів тому

      ಹಾಗೆ ಆಗೋದಿಲ್ಲ ಬ್ರದರ್‌, ಯಾಕೆಂದರೆ. ನನ್ನ ಕೆಲಸ ಬೇರೆ ಇದೆ. ಅಲ್ಲಿ ರಜೆ ಸಿಕ್ಕಾಗ ಹವ್ಯಾಸಕ್ಕೆ ಹೋಗಿ ಬರುತ್ತೇನೆ. ಯಾವಾಗ ಎಲ್ಲಿಗೆ ಹೋಗುತ್ತೇನೆ. ಎನ್ನುವುದು ನನಗೂ ಗೊತ್ತಿರುವುದಿಲ್ಲ. ಚಂದ್ರಗುತ್ತಿಗೆ ಹೋಗುವಾಗ ಊರಿನ ಜನರಿಗೆ ಹೇಳಿ ಹೋಗಿದ್ದೆ. ಯಾರೂ ಬರಲಿಲ್ಲ. ಕೊನೆಗೆ ಮೂರು ಯುವಕರು ಬಂದರೂ.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

    • @sureshbidari7027
      @sureshbidari7027 24 дні тому +1

      Idu yavu jillle sar🎉🎉

    • @SIKKANTESANCHARA
      @SIKKANTESANCHARA  23 дні тому

      @@sureshbidari7027 ಶಿವಮೊಗ್ಗ ಜಿಲ್ಲೆ, ಸೊರಬ ತಾಲೂಕು

  • @rajgopalm14
    @rajgopalm14 Місяць тому +1

    ತುಂಬ ದುರ್ಗಮ ಬಹಳ ಶ್ರಮ ಸಾರ್ಥಕ ನಮಸ್ಕಾರ

    • @SIKKANTESANCHARA
      @SIKKANTESANCHARA  28 днів тому

      ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ತಲುಪಿಸಿದರೆ, ಅವರಿಗೂ ನಾನು ಮಾಹಿತಿ ನೀಡದಂತಾಗಿತ್ತದೆ. ಆದ್ದರಿಂದ ಬೇರೆಯವರಿಗೂ ಶೇರ್‌ ಮಾಡಿ.
      ದನ್ಯವಾದಗಳು.

    • @SIKKANTESANCHARA
      @SIKKANTESANCHARA  28 днів тому

      ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ತಲುಪಿಸಿದರೆ, ಅವರಿಗೂ ನಾನು ಮಾಹಿತಿ ನೀಡದಂತಾಗಿತ್ತದೆ. ಆದ್ದರಿಂದ ಬೇರೆಯವರಿಗೂ ಶೇರ್‌ ಮಾಡಿ.
      ದನ್ಯವಾದಗಳು.

  • @vinsach39
    @vinsach39 Місяць тому +1

    Very great job done. You are exploring hidden gems of Karnataka..
    All the best

  • @NagarajBajjelli
    @NagarajBajjelli Місяць тому +1

    ಸೂಪರ್ ಅಣ್ಣಾ ನಿಮ್ಮ ಶ್ರಮ ❤

    • @SIKKANTESANCHARA
      @SIKKANTESANCHARA  28 днів тому

      ನನ್ನ ಶ್ರಮ ಸಾರ್ಥಕವಾಗಬೇಕಾದರೆ, ಈ ಸ್ಥಳದ ಪರಿಚಯ ಇನ್ನಷ್ಟು ಜರಿಗೆ ಆಗಬೇಕು. ಅದಕ್ಕಿ ನೀವು ಇದನ್ನೂ ಸಾಧ್ಯವಾದಷ್ಟು ಶೇರ್‌ ಮಾಡುವ ಮೂಲಕ ಸಹಕರಿಸಬೇಕು.
      ಧನ್ಯವಾದಗಳು

  • @raghavendramurdeshwar8551
    @raghavendramurdeshwar8551 Місяць тому +1

  • @ShobhaNayak-h3w
    @ShobhaNayak-h3w 27 днів тому +2

    Nanu chandraguttiyavale

    • @SIKKANTESANCHARA
      @SIKKANTESANCHARA  13 днів тому

      ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @rajgopalm14
    @rajgopalm14 Місяць тому +1

    ಜೊತೆಗಾರರು ಇದ್ದರೆ ಚೆನ್ನ ನಮಸ್ಕಾರ

    • @SIKKANTESANCHARA
      @SIKKANTESANCHARA  28 днів тому

      ತುಂಬಾ ಜನರನ್ನು ಆಹ್ವಾನಿಸುತ್ತೇನೆ... ಆದರೆ ಬರುವುದಿಲ್ಲ. ಅವರು ಬರುವುದನ್ನೇ ಕಾಯುತ್ತಿದ್ದರೆ ಆದೀತೆ.. ? ಅದಕ್ಕೆ ನಾನೇ ಹೊರಟು ಬಿಡುತ್ತೇನೆ. ಆಗಿದ್ದ ಆಗಲಿ ಎಂದು.
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @chintuempire1012
    @chintuempire1012 Місяць тому +1

    Ondhalla ondhina belithira brother ❤ continue madi super

    • @SIKKANTESANCHARA
      @SIKKANTESANCHARA  28 днів тому +1

      ಬ್ರದರ್‌ ನೀವು ಬೆಳಿಸಬೇಕು..
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

    • @chintuempire1012
      @chintuempire1012 28 днів тому

      @@SIKKANTESANCHARA kanditha brother

  • @ganeshmurthy1854
    @ganeshmurthy1854 Місяць тому +1

    Nimma prayathnakke Namma namaskar

    • @SIKKANTESANCHARA
      @SIKKANTESANCHARA  28 днів тому

      ನಿಮ್ಮ ಪ್ರೋತ್ಸಾಹವೂ ಬೇಕಿದೆ ಸರ್..‌
      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು