ದಯವಿಟ್ಟು ಆದಷ್ಟು ಬೇಗನೆ ಬೆಂಗಳೂರಿಗೆ ಬನ್ನಿ, ನೀವು ನಮ್ಮೂರಲ್ಲಿ ಇರಬೇಕು, ಬೆಂಗಳೂರಲ್ಲಿ ನನ್ನದು 5 ಮನೆ ಇದೆ, ನಿಮಗೆ ಇಷ್ಟ ಇದ್ದರೆ ನಿಮಗೊಂದು ಮನೆ ಬಾಡಿಗೆಗೆ ಕೊಡಲು ಸಿದ್ದ, ಬೇಗನೆ ಬನ್ನಿ, Welcome Back 👍👏🙏
ಅವರಿಬ್ರು ಅವ್ರಿಗ್ ಅವರೇ ಏನ್ ಅನ್ಕೊಂಡ್ ಅವ್ರೆ ಗೊತ್ತಿಲ್ಲ ಬೆಂಗಳೂರು ಬಿಟ್ಟು ಹೋದ ತಕ್ಷಣ ಇಡೀ ಬೆಂಗಳೂರು ಅರ್ಥ ವ್ಯವಸ್ಥೆ ಕುಸಿದು ಹೋಗುತ್ತೆ ಅನ್ನೋ ಒಂದು ಚಿಂತೆ ಆಗಿದೆ ಪಾಪ ಅವರಿಗೆ😂😂
Wonderful bro ur village is better then heaven in future make good videos and make some urgent Village videos it's wonderful journey with u in Bangalore 🎉
Nim mukhdag Kushi illla sull helta idir documents du enu kelsa illa eno personal problem aagyad nimga enen aagli ella solve madkond chennagi irri aste ❤
Arali bidi anna yake astondu bejara agabedi yalaradu problem erute alva so don't wary aramagiri yaladaru eri ok na but both of love you made for each other❤❤❤❤
Love madodu dodda vishya alla anna akka nim age aste kasta kushi novu dukka edru ebru aste preethi enda jothe erodu doddu anna akka yavaglu ege kushi agi eri akka nivu ❤❤❤
Super 👌 brother nivu ebbaru chanagi iri please namagu banglore ge bandre banni namma manege uattr Karnataka davaru nimma oru hattira idivi navu support madi
ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಎನ್ ಏನೋ ಕಂಡ ಮೇಲೋ ನಮ್ಮೂರೇ ನಮಗೆ ಮೇಲು ❤
💯👍
ಅಲ್ಲೇ ಇರಿ ಸುಮ್ನೆ ಬೆಂಗಳೂರು ನಲ್ಲಿ ಧೂಳ್ ಕೊಡುಕೊಂಡು ಕೆಲಸ ಮಾಡೋದುಕಿಂತ ಹಳ್ಳಿ ಜೀವನ ಚೆನ್ನಾಗಿರುತ್ತೆ ಅಲ್ಲೇ ಇರಿ....❤
En traffic 🚦😨😨
ನಿಮ್ಮ ಜೋಡಿ ಚೆನ್ನಾಗಿದೆ ಹುಲಿಗೆಮ್ಮ ದೇವಿ ಆಶೀರ್ವಾದ ನಿಮ್ಮಮೇಲೆ ಸದಾಕಾಲ ಇರಲಿ
ಹಳ್ಳಿ ಬದುಕು ಚಂದ ಹಳ್ಳಿಲಿ ನೀವೇ ರಾಜ ರಾಣಿ ಓಕೆ ನಾ
ನಿಮ್ಮ ಒಳ ಮನಸ್ಸಿನಲ್ಲಿ ನೋವಿಟ್ಕೊಂಡು.. ನಮ್ಮ ಮುಖದಲ್ಲಿ ನಗು ನೋಡಲು ಬೈಸ್ತಿಯಲ್ಲ ತಮ್ಮ... 🙏🏻 ಒಳ್ಳೆಯ ಮನಸ್ಸು ಒಳ್ಳೆಯದೇ ಆಗಲಿ 🥰
ಮುಂದಿನ ದಿನಗಳಲ್ಲಿ ಒಳ್ಳೆಯದಾಗ್ಲಿ ಬ್ರದರ್
BANGLORE THUMBA PEOPLES AND FAMILY GE LIFE KOTTIDE,,,, PLEASE YARU BANGLORE BAGGE KETTADAGI COMMENT MADBEDI,,,,, BANGLORE IS BEAUTIFUL ❤
ಕನಸುಗಳ ತವರೂರು ನಮ್ಮ ಬೆಂಗಳೂರು ❤
ಅಣ್ಣ ಅತ್ತಿಗೆ ನಿಮ್ಮ ಜೋಡಿ ಸುಪರ್ ನೀವು ಮಾಡಿದ ಎಲ್ಲಾ ರೀಲಸ ಸುಪರ್.. ಇದೆ ತರ ನಿವು ಮುಂದೆ ಬನ್ನಿ..
ನಿಮ್ಮ ಕುಟುಂಬ 🥰❤️🙏 ತುಂಬಾ ಚಂದ್ ಇದೆ ದೃಷ್ಟಿ ಬೀಳ್ದೆ ಇರಲಿ ಜೋಪಾನ ❤️🥰
Thanks for explaining Anna be safe take care of your health
ಹೌದು ಹೌದು ತುಂಬಾ ಖುಷಿಯಾಯಿತು
ನಿಮ್ಮ ಮಾತಲ್ಲಿ ಹೇಳಲಾಗಷ್ಟು ನೋವು ಇದೆ ಅಂತಾ ಗೊತ್ತು ಅಣ್ಣಾ..... 🙏🏻🙏🏻🙏🏻🙏🏻 ಈ ಸಮಯ ಕಳೆದು ಹೋಗುತ್ತದ್ದೆ don't warry
This line wow
@mythrigowda7987 tq mam
ಏನರ ಇರ್ಲಿರಿಪಾ ಸೌಕಾರ ಒಟ್ಟ್ ಒಳ್ಳೆದಾಗ್ಲಿ ನಿಮಗ ❤🙏
ಹಾಯ್ ಪ್ರೇಮ್ ಬ್ರೋ ಸೂಪರ್ ವಿಡಿಯೋ ಒಳ್ಳೇದು ಆಗಲಿ ನಿಮಗೆ ನಾನು ಕೋಲಾರ ಇಂದ ನೀವು ಅಂದ್ರೆ ತುಂಬಾ ಇಷ್ಟ ....🌹🌹♥️♥️🌹🌹...
♥️♥️♥️
ಬೆಂಗಳೂರಿಗಿಂತ ಸಾವಿರ ಪಾಲು ಊರೇ ಬೆಸ್ಟು❤
ನೀಮ್ಮ. ಜೋಡಿ. ಸೂಪರ್. ಹೀಗೆ ಇರಲಿ ಅಣ್ಣ 👍
ನಿಮ್ಮ ಬ್ಲಾಗ್ frist ಟೈಮ್ ನೋಡ್ತಿದ್ದೀನಿ.,.. ಹಳ್ಳಿ ಲೈಫ್ ಚೆಂದ,. ಯೌಟ್ಯೂಬ್ ನಲ್ಲಿ ಹಳ್ಳಿ ಜೀವನ ನೋಡೋಕೆ ಜನ ಇಷ್ಟ ಪಡತಾರೆ... ಊರಲ್ಲಿ ಇರಿ ಲೈಫ್ ಚೆಂದ...
ಹಳ್ಳಿ ಬದುಕು ಬಹಳ ಚದ ಅಣ್ಣ ಅತ್ತಿಗೆ
ದಯವಿಟ್ಟು ಆದಷ್ಟು ಬೇಗನೆ ಬೆಂಗಳೂರಿಗೆ ಬನ್ನಿ, ನೀವು ನಮ್ಮೂರಲ್ಲಿ ಇರಬೇಕು, ಬೆಂಗಳೂರಲ್ಲಿ ನನ್ನದು 5 ಮನೆ ಇದೆ, ನಿಮಗೆ ಇಷ್ಟ ಇದ್ದರೆ ನಿಮಗೊಂದು ಮನೆ ಬಾಡಿಗೆಗೆ ಕೊಡಲು ಸಿದ್ದ, ಬೇಗನೆ ಬನ್ನಿ, Welcome Back 👍👏🙏
"Wow" ನಿಮ್ಮ ಧಾರಾಳ ಹೃದಯಕ್ಕೆ ವಂದನೆಗಳು. Bro. God bless you. 🙏🏼
Nice anna nima pair but ನೀವು ಎಲ್ಲಿ ಇದರೂ ನಮ್ಮಗಳ ಪ್ರೀತಿ ಕಡಿಮೆ ಆಗಲ್ಲ ಬಿಡಿ ❤😊
ಊರಲ್ಲಿ ಇರಿ ಅಣ್ಣ ಹಳ್ಳಿ ಜೀವನವೇ ಚಂದ ನಿಮಗೆ ಮೂರನೇ ವ್ಯಕ್ತಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
ನಿಮ್ಮ ಜೋಡಿ ಚನ್ನಾಗಿ ಇದೆ
Nav satru last nam urali Maan madtare.achive madoke city beakilla .we can prove ourselves in village also.just keep confidence.have a bright future
Hope for the best bro and sis❤
Open heart couples ❤️🔥
Hii Deepa prem, really deepana thumba miss madkothiddhini, tarrace hodagalella deepa irthidlu ega tarace hogoke bore agutthe, muddhada jodi thumba ista
😂😂😂 super comedy 😅😅😅 ನೀವೂ ಯಲಿಗ ಹೋದ್ರ್ ನಮಗೇನಪಾ 😅😅😅😅
ಅವರಿಬ್ರು ಅವ್ರಿಗ್ ಅವರೇ ಏನ್ ಅನ್ಕೊಂಡ್ ಅವ್ರೆ ಗೊತ್ತಿಲ್ಲ ಬೆಂಗಳೂರು ಬಿಟ್ಟು ಹೋದ ತಕ್ಷಣ ಇಡೀ ಬೆಂಗಳೂರು ಅರ್ಥ ವ್ಯವಸ್ಥೆ ಕುಸಿದು ಹೋಗುತ್ತೆ ಅನ್ನೋ ಒಂದು ಚಿಂತೆ ಆಗಿದೆ ಪಾಪ ಅವರಿಗೆ😂😂
@@saggroups3625ಹು ಹಂಗೆ ತಿಳ್ಕೊಂಡರ
ಗುರು ಇನ್ನು ಬೆಂಗಳೂರ್ ಆ ದೇವರೇ ಕಾಪಾಡಬೇಕು 😄@@saggroups3625
😂
Clarity ಕೊಡೋದು ಕಷ್ಟ Brother.. we can understand you. May god bless both of you 😊
ನೀವು ಬೆಂಗಳೂರು ನಲ್ಲಿ ಇದ್ರೆ ಚೆಂದ ಇತ್ತು ಇಟ್ಸ್ ಓಕೆ ಎಲ್ಲಾದರೂ ಇರು ಎಂದೆಂದಿಗೂ ಕನ್ನಡಿಗ ನಾಗಿರು ♥️ ಗುಡ್ ಲಕ್ ಆಲ್ ದ ಬೆಸ್ಟ್ ಪ್ರೇಮ್ ಫ್ಯಾಮಿಲಿ
Dudd yar kodthare 😂
😂
Thu en janagalu guru ivru
Nimma aria yavudu bengalore alli
@@vinayakn7455ಯೂಟ್ಯೂಬ್ ವಿಡಿಯೋಗಳು ಇಂದ ಕಾಸು ಬರುತ್ತೆ ಮಾರಾಯ, ನಾವ್ ದುಡಿಯೋಕಿಂತ ಹೆಚ್ಚೇ ಕಾಸು ಬರುತ್ತೇ
Superbro❤❤❤❤❤❤❤❤❤
Pregnant erbodu 3months complete admele Adu confirm adke eatara heltidira ansuthe adkene documents yala maduskontidira
100% correct guess 👏
Anna ega thb tention thugabeda ,mtt u ega relax agi ,pathi one minute kuda enjoy madu akka ,anna ❤be cool and be happy 😊 now
ಹೇಳಿದ್ನ ಎಷ್ಟು ಸಲ ಹೇಳ್ತೀರಾ 🤦♀️
Tamma. Yava. Uooru. Nhimadau
Bro your great ❤❤❤
Akka ge khushi ella ansutte bro urige hogiddu😊😊😊
Nimage yaar aadru suppport madbek itta bangluru nalli bro nimma video tumba channagirtav
Congrts bro and sis❤❤
Wonderful bro ur village is better then heaven in future make good videos and make some urgent Village videos it's wonderful journey with u in Bangalore 🎉
Nim ura yavadu yalle
Ok brother nivhu first yalirbeku antha confirm madkoli confuse agbeadi nima next future ge all the best brother and sister my fvrt couple ❤❤❤❤
Akka namga support madi please 🙏🙏 nanu kuda vlog madatini
ನಿಮ್ಗೆ ದೇವ್ರು ಒಳ್ಳೆದ ಮಾಡ್ಲಿ 😊
God bless you🎉
ಅಣ್ಣ ನಮ್ಮೂರಿಗೆ ಬನ್ನಿ ಯಾಕಂದ್ರೆ ನಮ್ಮ ಊರು ಮುದಗಲ್.. ಇಲ್ಲಿ ಮೂವಿ ತಾಗಿದಿದರ ಅದಕ್ಕೆ ಇಲ್ಲಿ ಎಲ್ಲ ಕೋಟೆ ಇದೆ ಅಣ್ಣ ಇಲ್ಲಿ ಬಂದು ನಮ್ಮ ಕೋಟೆ ಅಲ್ಲಿ ರೀಲಿಸು ಮಾಡಿ ಅದೇ ಆಸೆ
Welcome back to home town
Nim mukhdag Kushi illla sull helta idir documents du enu kelsa illa eno personal problem aagyad nimga enen aagli ella solve madkond chennagi irri aste ❤
ಹಳ್ಳಿ ಜೀವನವೇ ಚೆಂದ... ಆದರೂ ನೀವು ಬೆಂಗಳೂರಿನಲ್ಲೇ ಇರಿ ಯಾಕಂದ್ರೆ ವಿಡಿಯೋ ಚೆನ್ನಾಗಿ ಬರುತ್ತೆ...
ಹಳ್ಳಿ ಲೈಫ್ farmer life best
All the best,the best couples 💐🎊🎉👑
Yelladaru. Eri. Chennagiri. Sister. ❤
Deepa ನೋಡಿದ್ರೆ ನಮ್ಮ ತಂಗಿ ನೋಡಿಧಗೆ ಆಗ್ತದ ಬ್ರೋ ಮುಖ ಸೇಮ್ to ಸೇಮ್ 💐💐
Hi i m sonu talikoti nim viode super love you sis and bro ❤️🥰
ಸೂಪರ್ ನಿಮ್ಮ ವಿಡಿಯೋ ಫಸ್ಟ್ ಟೈಮ್ ನೋಡ್ದೆ ತುಂಬಾ ಇಷ್ಟ ಆಯಿತು ಸೂಪರ್ ಜೋಡಿ ನಿಮ್ಮದು 👍👍👍🥰🥰🥰ಗಾಡ್ ಬ್ಲೆಸ್ ಯು
Logs madata joke madatiya anna super
ಸ್ವಲ್ಪ ಜಲ್ದಿ ಜಲ್ದಿ matadari ಬ್ರೋ ...
Houdu 😂
ಅಣ್ಣ ನಿನ್ನೆ ಅಪ್ಪ ಅಮ್ಮನ ನೋಡಿದೆ pk nagar ದಲ್ಲಿ ನಮ್ ಮನೆ ಮುಂದೆ ಯಿಂದ ಹೋದ್ರು
ಹಳಿ ಜಿವಾ ನ ಚೆನಾ ಗಿ ಇರುತ್ತದೆ ❤❤❤❤❤❤ super anna good❤❤❤❤❤
Nim Tara yaru parsanla vichara heludil. Prema. Super good
ಮೀಟ್ ಅಪ್ ಮಾಡಿ ಪ್ಲೀಸ್
ಸೂಪರ್ ಅಕ್ಕ ಅಣ್ಣ ನೀವು ತುಂಬಾ ಚನ್ನಾಗಿ ವಿಡಿಯೋ ಮಾಡ್ತೀರಾ 😍👍
ಬೆಂಗಳೂರಿನಲ್ಲಿ ಏನು ಕೆಲಸ ಮಾಡ್ತಾ ಇದ್ದದ್ದು ಅಣ್ಣ
ಒಳ್ಳೆಯದಾಗಲಿ ಮುಂದಿನ ದಿನಗಳಲ್ಲಿ😊
God bless you both. ❤️❤️❤️ nice jodi
Super bro hali life best nimna hige halili nodoke tumba channagide hige videos madta eri
Ni enu tension tugobyad ning yavag nin problem solve agateti avag hel naditeti we wait bro
ಮಠದಾಗ ಪುರಾಣ ಹೇಳಾಕ್ ಹೋಗು
😡😡😡😡😡
All the best makkale
Arali bidi anna yake astondu bejara agabedi yalaradu problem erute alva so don't wary aramagiri yaladaru eri ok na but both of love you made for each other❤❤❤❤
ಪರ್ವಾಗಿಲ್ಲ ಬಿಡಿ ಇಷ್ಟೊಂದು ಎಕ್ಸ್ಪ್ಲೈನ್ ಮಾಡಬೇಡಿ ಎಲ್ಲರಿಗೂ ಪರ್ಸನಲ್ ಇದ್ದೇ ಇರುತ್ತೆ
ಆದಷ್ಟು ಬೇಗ ನಿಮ್ಮ ಕನಸು ನನಸಾಗಲಿ❤❤
❤ big heart ann
You are both heartly kinded persen's and God bless you ❤🎉
any way good luck for ur bright future in ur native
ಇಲ್ಲಿ ena madati kelsa anna ಅಲ್ಲೇ ok happy ಇದ್ರಿ nivu
Jodi congratulations 🎉🎉🎉🎉🎉🎉🎉🎉🎉 ❤️
Yalladrru irri ibbru channagi irri😊
Nijawada mathu bro nam uro namage chanda 🥰
Nimagoskara Baduki.. yarigu clarification kodo avashyakate illa..
Anna tangadagi andri muddebihala tq Tangadagina
All the best ❤❤❤❤❤
God bless you anna and aatigi
Love madodu dodda vishya alla anna akka nim age aste kasta kushi novu dukka edru ebru aste preethi enda jothe erodu doddu anna akka yavaglu ege kushi agi eri akka nivu ❤❤❤
super sir ❤❤❤❤🎉🎉🎉🎉
Ok Anna akka don't warry😘
Nim love story helri anna❤
Super 👌 brother nivu ebbaru chanagi iri please namagu banglore ge bandre banni namma manege uattr Karnataka davaru nimma oru hattira idivi navu support madi
Nim paristhti nimge gottu bro yar comments gu tale kedaskobedi yalladru iri changiri santoshawari good luck 🤞🤞
ನಮಗೂ ಅನ್ಸ್ತು ಬೆಂಗಳೂರು ಬಿಟ್ಟು ಯಾಕೆ ಹೋಗ್ತಿದ್ದಾರೆ ಅಂತ ಬಟ್ ಇವಾಗ ಕ್ಲಿಯರ್ ಆಯ್ತು ಸರ್
ಅಣ್ಣಾ ನಿಮ್ಮೂರಿ ನ ಬಗ್ಗೆ ವಿಡಿಯೋ ಮಾಡ್ರಿ 🌼🌼🌼
Super vlog bro
All the best ಬ್ರೋ ಚನಾಗೀರಿ
ನಿಮ್ಮ ಮನಸ್ಥಿತಿ ಪರಿಸ್ಥಿತಿ ಯಾವುದು ಸರಿ ಇಲ್ಲ ಏನೋ ಹೇಳಬೇಕು ಅಂತ ಆಸೆ but ಹೇಳೋದಕ್ಕೆ ಹೋಗ್ತಾ ಇಲ್ಲ ಮನಸ್ಸು.. ಅಲ್ವಾ.... 😔 plz rply deepa....
Good evag mature aagi matadira❤hige responsible aagiri
ಸಂಸಾರದಲ್ಲಿ ಎಲ್ಲರಿಗೂ ಪ್ರಾಬ್ಲಮ್ ಇರುತ್ತೆ ಒಳ್ಳೆದಾಗಲಿ ಏನೇ ಮಾಡಿ ಯೋಚನೆ ಮಾಡಿ ಒಳ್ಳೇದಾಯ್ತು
All tha best aliya
ಹಳ್ಳಿ ಜೀವನ ಏನೂ ಕೊಟ್ಟರು ಸಿಗಲ್ಲ ಬೆಂಗ್ಳೂರ್ ಅಲ್ಲಿ sanmbandagala ಮರೆತೂ ಇರ್ಬೇಕು ಅಷ್ಟೇ😢
Anna bhaal feel agbedri personal problem irtava tention madjobedri nivant yalla kelsa mugaskond matter video madri
ene irali neev maado kelasakke shubhavagali swamy swamiye sharanam ayyappa 🌹good luck
ಎನೇನು ಕಂಡ ಮೇಲೆ.... ನಮೂರೆ ನಮಗೆ ಮೇಲು.
Ivaradu yav uru
ಮುದ್ದೇಬಿಹಾಳ್
God bless you
All the best bro ❤❤
Yav ooru nimmadu
Mama aram agi eari pa akka na chanagi nodako mama ❤
Anna akka nanu delyag adini nimma vidio nodatini one dina bari deligi bàri❤