ತುಂಬಾ ಚೆನ್ನಾಗಿತ್ತು sir ಈ series. Lalithanjali madam uday sir life story, It was a roller coaster journey for viewers also. ಹೀಗೆ ಹೆಚ್ಚು ಹೆಚ್ಚು ಹಳೆಯ ಕಲಾವಿದರ ಕರೆತನ್ನಿ. ಅವರುಗಳು ಕನ್ನಡ ಮಾತಾಡೋದು ಕೇಳೋಕೆ ಚೆಂದ. Inspiring life stories. You are a very good host sir . Calm, patient, sensible and emotional. Gr8 efforts by the team👍
@Shwetha ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ🙏ನಿಮ್ಮ ಈ ಅಭಿಮಾನದ ಮಾತುಗಳು ನನಗೆ ಇನ್ನಷ್ಟು ಒಳ್ಳೇ ಪ್ರಯತ್ನ ಮಾಡಲು ಸ್ಫೂರ್ತಿ ಕೊಡತ್ತೆ 👍Thanku vry much for ur encouraging words ma really it means a lot 🤝
ಸಿನಿಮಾದಲ್ಲಿ ಅವಕಾಶಗಳಿಲ್ಲದೆ ಅತಂತ್ರರಾಗಿ ದುರಂತ ಅಂತ್ಯ ಕಂಡ ಎಷ್ಟೋ ಕಲಾವಿದರನ್ನು ನೋಡಿದ್ದೇವೆ. ಸಿನಿಮಾದಲ್ಲಿ ಯಶಸ್ಸು ಸಿಗದಾಗ ಬದುಕಿನ ದಿಕ್ಕನ್ನು ಬದಲಿಸಿ ತಮ್ಮದೇ ಸಾಮ್ರಾಜ್ಯ ಕಟ್ಟಿದ ಉದಯ್ ಅಭಿನಂದನಾರ್ಹರು. ಪ್ರೀತಿಗಾಗಿ ಉಜ್ವಲ ಭವಿಷ್ಯವನ್ನು ಬಲಿಕೊಟ್ಟು ಗಂಡನಿಗೆ ಹೆಗಲಾ ಗಿ ದುಡಿದ, ಹದಿ ಹರೆಯದಲ್ಲೇ ಬದುಕಿನ ಸತ್ಯವನ್ನು ಅರಿತು ನಡೆದ ಲಲಿತಾoಜಲಿ ರವರು ಧನ್ಯರು. ಇಂತಹ ಪತ್ನಿಯನ್ನು ಪಡೆದ ಉದಯ್ ಸಹ ಪುಣ್ಯವಂತರು ಸ್ವಾರ್ಥವೇ ಉಸಿರಾದ ಇಂದಿನ ಜನಾಂಗದ ಕಣ್ಣು ತೆರೆಸುವಂತಹ ಸಂಚಿಕೆಗಳು ಕಣ್ಣು ಒದ್ದೆಯಾಗುತ್ತಿದೆ. ಇಂತಹ ಧೀಮಂತ ಪ್ರಯತ್ನ ಮಾಡಿದ ರಘುರಾಮ್ ನಿಮಗೆ ಶರಣು ಶರಣಾರ್ಥಿ. ಸಾರ್ಥಕ ಪ್ರಯತ್ನ. ಇಂಥ ಮತ್ತಷ್ಟು ಪ್ರಯೋಗ ಮಾಡಲು ದೇವರು ನಿಮಗೆ ಶಕ್ತಿ ಕೊಡಲಿ. ಎಂದಿನಂತೆ ನಿಮ್ಮ ಸಂಯಮದ ಆತ್ಮೀಯವಾದ , ಅತಿಥಿಗಳಿಗೆ ಮುಜುಗರವಾಗದಂತ ನಿರೂಪಣೆ ಈ ಸಂಚಿಕೆಗಳ ಹೈಲೈಟ್. Trp ಗೆ ತಲೆಕೆಡಿಸಿಕೊಳ್ಳದೆ ಹಿಂದಿನ ತಲೆಮಾರಿನವರ ನೋವು ನಲಿವುಗಳನ್ನು ನೀವು ಅನಾವರಣಾಗೊಳಿಸುವ ಪರಿ ಬೆರಗು ಹುಟ್ಟಿಸುತ್ತೆ. ಅಭಿನಂದನೆಗಳು ಸರ್
@SaraswathiHV ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ 🤝ನಿಜವಾಗಲೂ ನಿಮ್ಮ ಈ ಅಭಿಮಾನದ ಮಾತುಗಳು ನನಗೆ ಇನ್ನಷ್ಟು ಒಳ್ಳೇ ಕೆಲಸಗಳು ಮತ್ತಷ್ಟು ಶ್ರದ್ದೆಯಿಂದ ಪ್ರಯತ್ನಗಳನ್ನ ನಿಷ್ಠೆಯಿಂದ ಮಾಡಲು ಪ್ರಯತ್ನ ಪಡ್ತಿನಿ 👍Thanku vry much for ur encouraging & motivating words ma really it means a lot🙏
ಮೇಡಂ ಹೇಳಿದ ಹಾಗೇ, ತುಂಬಾ ಶ್ರಮ ವಯಿಸಿ ಈ ಕೆಲಸ ಮಾಡುತ್ತಿದ್ದೀರಿ ರಘು ಸರ್. ಪ್ರತಿಫಲ ಸಿಗುತ್ತಿದೆ. ಕಳೆದು ಹೋದ ಕಲಾವಿದರನ್ನ ಪರಿಚಯ ಮಾಡಿ ಕೊಡುತ್ತಿರುವಿರಿ ಸೂಪರ್. ಇಬ್ಬರಿಗೂ ಧನ್ಯವಾದಗಳು 🙏🙏.
Yestu oleya life kotidare Uday sir nivu lucky mam anta great man jote life nadididake thank you raguram sir nanu esta padtida natana bage tisidake nange great anisute 🙏🏻🙏🏻
ರಘು sir ತುಂಬಾ ಒಳ್ಳೆ episode ಲಲಿತಾ ಮೇಡಂ ಅವರಿಗೆ ದೇವರು ದೈರ್ಯ ಮತ್ತು ದುಖಃ ಬರಿಸುವ ಶಕ್ತಿ ಕೊಡಲಿ ಅಂತ ಪ್ರಾರ್ಥಿಸುತ್ತೇವೆ... ರಘು sir ಎಲೆ ಮರೆ ಕಾಯಿ ಹಾಗೆ ಇದ್ದ ಹಳೆ ಕಲಾವಿದರನ್ನು ಪರಿಚಯಿಸಿ....good luck sir
Sir Nim yalla episode tumba chanagidey....onedhodhu story Allu onedhodhu neynapidey haagey...novu kuda eidey sir...adey noorondhu neynapu....sir niv yak direction madbardhu lyk 90s namma childhood neynapisuvantha ah One family's bonding Chitra.... Madi sir
Raghu sir you are so kind hearted that you will reply for all the comments .. great personality 🙏🏻… tumba life lessons kalibodu nim channel inda… Venki sir wife interview video & this video will definitely motivate all single mothers to lead life … thank you for all your efforts sir
It's very hard to believe Uday was not there my marrsige vedeo has done by him really really very sad to hear he was no more Tq so much Raghu sir I have seen Lalitanhali in chiranjeevi Sudhakar TQ for this interview with her otherwise we will forget them
ನಂಜುಂಡಿ ಕಲ್ಯಾಣ ಸಿನಿಮ ಮಾಲಾಶ್ರಿ ಅವರ ಇನ್ನೊಬ್ಬ ತಂಗಿ 'ಸುಜಾತ 'ಅವರ ಪರಿಚಯ ಮಾಡಿಸಿ ಹಾಗೆ ಶಿವಮೆಚ್ಚಿದ ಕಣ್ಣಪ್ಪ ಸಿನಿಮ ನಟಿ 'ಸರಳದೇವಿ' ಅವರ ಪರಿಚಯ ಮಾಡಿಸಿ ರಘುರಾಮ್ ಸರ್ 🙏🙏🙏👌👌💐💐
@@shwetha44 may be , hurts you , sorry. Just my opinion.. ನಾನು ಕೂಡ ನೋಡಿದ್ದೇನೆ.. ಜೀವದ ಜೀವಂತಿಕೆ ಮುಖ್ಯ. ಕೆಲವು ಕಲಾವಿದರು ಅಂತ್ಯದ ಸಮಯದಲ್ಲಿದ್ದಾರೆ. ಅವರ ಸಂದರ್ಶನ ಮುಖ್ಯ ಹಾಗೂ ಅದು ಅತ್ತ್ಯುತ್ತಮ ಕಾರ್ಯ..
@maheshadb23 ನಮಸ್ಕಾರ ಸರ್ ತಾವು ಹೇಳಿದಂತೆ ಇರುವ ಕಲಾವಿದರ ಜೊತೆಗೆ ಒಂದು ಕಾಲದಲ್ಲಿ ನಮಗೆ ಮನೋರಂಜನೆ ಕೊಟ್ಟು ಕಾಲವಾದ ಕಲಾವಿದರ ಕುಟುಂಬ ಈಗ ಹೇಗೆ ಇದ್ದಾರೆ ಅವರು ಇಲ್ಲದ ಈಗಿನ ಅವರ ಕುಟುಂಬದವರ ಜೀವನ ಹೇಗೆ ಇದೇ ಅನ್ನೋದು ಮುಖ್ಯ ಆಗತ್ತೆ ಸರ್ ..ಅವರು ಬದುಕಿದಾಗ ಬೆಲೆ ಕೊಟ್ಟು ಅವರು ಹೋದ ನಂತರ ಅವರ family ಅವರನನ್ನ ನೆನಸದೇ ಇರೋದು Ethics ಅಲ್ಲ
ನಿಜ ಮೇಡಂ..ನಮ್ಮ ಕಣ್ಣೀರಿಗೂ ಕಾಯುವ ಜನರಿದ್ದಾರೆ .strong ಆಗಿರಬೇಕು ಮೇಡಂ
ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏
🙏💐 , God Bless your CHiLDREN🙌
@@pranayamurthy7417 tqtq madam
ಸಂದರ್ಶನ ತುಂಬಾ ಚೆನ್ನಾಗಿ ಮೂಡಿಬಂತು.ಲ
🙏
ತುಂಬಾ ಚೆನ್ನಾಗಿತ್ತು sir ಈ series. Lalithanjali madam uday sir life story, It was a roller coaster journey for viewers also. ಹೀಗೆ ಹೆಚ್ಚು ಹೆಚ್ಚು ಹಳೆಯ ಕಲಾವಿದರ ಕರೆತನ್ನಿ. ಅವರುಗಳು ಕನ್ನಡ ಮಾತಾಡೋದು ಕೇಳೋಕೆ ಚೆಂದ. Inspiring life stories. You are a very good host sir . Calm, patient, sensible and emotional. Gr8 efforts by the team👍
Sir superb interview with mam
@Shwetha ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ🙏ನಿಮ್ಮ ಈ ಅಭಿಮಾನದ ಮಾತುಗಳು ನನಗೆ ಇನ್ನಷ್ಟು ಒಳ್ಳೇ ಪ್ರಯತ್ನ ಮಾಡಲು ಸ್ಫೂರ್ತಿ ಕೊಡತ್ತೆ 👍Thanku vry much for ur encouraging words ma really it means a lot 🤝
@Priyasuresh Ma Namaskara Thanku vry much 🤝
ಹೆಣ್ಣುಮಕ್ಕಳಿಗೆ ಶ್ಪೂರ್ತಿ 👏👏👏👏
ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏
@@raghuramdp 🙏🙌
Hi brother God bless you and lalithanjali awaru konyali ondu mathu heiidaru neja nagu eshta ayithu 🙏👌👌⭐⭐⭐⭐⭐🌹🍫
Thanku Ma Dhanyavadagalu 🙏
ಸಿನಿಮಾದಲ್ಲಿ ಅವಕಾಶಗಳಿಲ್ಲದೆ ಅತಂತ್ರರಾಗಿ ದುರಂತ ಅಂತ್ಯ ಕಂಡ ಎಷ್ಟೋ ಕಲಾವಿದರನ್ನು ನೋಡಿದ್ದೇವೆ. ಸಿನಿಮಾದಲ್ಲಿ ಯಶಸ್ಸು ಸಿಗದಾಗ ಬದುಕಿನ ದಿಕ್ಕನ್ನು ಬದಲಿಸಿ ತಮ್ಮದೇ ಸಾಮ್ರಾಜ್ಯ ಕಟ್ಟಿದ ಉದಯ್ ಅಭಿನಂದನಾರ್ಹರು. ಪ್ರೀತಿಗಾಗಿ ಉಜ್ವಲ ಭವಿಷ್ಯವನ್ನು ಬಲಿಕೊಟ್ಟು ಗಂಡನಿಗೆ ಹೆಗಲಾ ಗಿ ದುಡಿದ, ಹದಿ ಹರೆಯದಲ್ಲೇ ಬದುಕಿನ ಸತ್ಯವನ್ನು ಅರಿತು ನಡೆದ ಲಲಿತಾoಜಲಿ ರವರು ಧನ್ಯರು. ಇಂತಹ ಪತ್ನಿಯನ್ನು ಪಡೆದ ಉದಯ್ ಸಹ ಪುಣ್ಯವಂತರು ಸ್ವಾರ್ಥವೇ ಉಸಿರಾದ ಇಂದಿನ ಜನಾಂಗದ ಕಣ್ಣು ತೆರೆಸುವಂತಹ ಸಂಚಿಕೆಗಳು ಕಣ್ಣು ಒದ್ದೆಯಾಗುತ್ತಿದೆ. ಇಂತಹ ಧೀಮಂತ ಪ್ರಯತ್ನ ಮಾಡಿದ ರಘುರಾಮ್ ನಿಮಗೆ ಶರಣು ಶರಣಾರ್ಥಿ. ಸಾರ್ಥಕ ಪ್ರಯತ್ನ. ಇಂಥ ಮತ್ತಷ್ಟು ಪ್ರಯೋಗ ಮಾಡಲು ದೇವರು ನಿಮಗೆ ಶಕ್ತಿ ಕೊಡಲಿ. ಎಂದಿನಂತೆ ನಿಮ್ಮ ಸಂಯಮದ ಆತ್ಮೀಯವಾದ , ಅತಿಥಿಗಳಿಗೆ ಮುಜುಗರವಾಗದಂತ ನಿರೂಪಣೆ ಈ ಸಂಚಿಕೆಗಳ ಹೈಲೈಟ್. Trp ಗೆ ತಲೆಕೆಡಿಸಿಕೊಳ್ಳದೆ ಹಿಂದಿನ ತಲೆಮಾರಿನವರ ನೋವು ನಲಿವುಗಳನ್ನು ನೀವು ಅನಾವರಣಾಗೊಳಿಸುವ ಪರಿ ಬೆರಗು ಹುಟ್ಟಿಸುತ್ತೆ. ಅಭಿನಂದನೆಗಳು ಸರ್
Satyavaada matu nimdu mam raghurama sir nimge 🙏🙏🙏🙏
@SaraswathiHV ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ 🤝ನಿಜವಾಗಲೂ ನಿಮ್ಮ ಈ ಅಭಿಮಾನದ ಮಾತುಗಳು ನನಗೆ ಇನ್ನಷ್ಟು ಒಳ್ಳೇ ಕೆಲಸಗಳು ಮತ್ತಷ್ಟು ಶ್ರದ್ದೆಯಿಂದ ಪ್ರಯತ್ನಗಳನ್ನ ನಿಷ್ಠೆಯಿಂದ ಮಾಡಲು ಪ್ರಯತ್ನ ಪಡ್ತಿನಿ 👍Thanku vry much for ur encouraging & motivating words ma really it means a lot🙏
@KavyaMoji Ma Namaskara Thanku vry much Tumbu Hrudayada Dhanyavadagalu 🙏
Super
God ಬ್ಲೆಸ್ you ಲಲಿತಾ ಮೇಡಂ
ವಾವ್ ಸೂಪರ್ ಸರ್ ಇಂದಿನ ಸಂಚಿಕೆ ತುಂಬಾ ಚನ್ನಾಗಿತ್ತು ಸರ್ ನಿಮ್ಮ ಮತ್ತು ಮೇಡಂ ಅವರ ಮಾತುಗಳು ಕೇಳಿ ಖುಷಿ ಆಯಿತು ..ಕಾಂ ಬ್ಯಾಕ್ ಸಿನಿಮಾ & ಸಿರಿಯಲ್ ಮೇಡಂ
ನಾಗರಾಜ್ sir ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ🙏
ಮೇಡಂ ಹೇಳಿದ ಹಾಗೇ, ತುಂಬಾ ಶ್ರಮ ವಯಿಸಿ ಈ ಕೆಲಸ ಮಾಡುತ್ತಿದ್ದೀರಿ ರಘು ಸರ್. ಪ್ರತಿಫಲ ಸಿಗುತ್ತಿದೆ. ಕಳೆದು ಹೋದ ಕಲಾವಿದರನ್ನ ಪರಿಚಯ ಮಾಡಿ ಕೊಡುತ್ತಿರುವಿರಿ ಸೂಪರ್. ಇಬ್ಬರಿಗೂ ಧನ್ಯವಾದಗಳು 🙏🙏.
ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ 🙏
Hii Raghu sir,
Ivara Bagge Tilidu kondiddu pramukhavaithu sir, Life Experience Na innondu Bhavartha Tilkondange Bhasavaithu Nijavaglu Thumbha olle episodes ....Venky sir avara sanchike mattu ivara sanchike thumbha Kaadutte sir,
Thank u Raghu sir......
Thanku vry much sathya avare for your kind words 🙏
Raguram sir thank u,how we gave salut, Laleetanjale madam god bless u and ur children
Ma Namaskara Thanku vry much for ur encouraging & supporting words to Lalithanjali maam
ಅದ್ಭುತವಾದ ಸಂದರ್ಶನ,
ತುಂಬಾ ಚೆನ್ನಾಗಿದೆ ಸಂದರ್ಶನ🎉🎉
Eagerly waiting for this episode Sir🙏🙏🙏
Thanku vry much yogi avare 🤝
Yestu oleya life kotidare Uday sir nivu lucky mam anta great man jote life nadididake thank you raguram sir nanu esta padtida natana bage tisidake nange great anisute 🙏🏻🙏🏻
Ma Namaskara Dhanyavadagalu nimma prathikriye ge🙏
Lalitanjali Ma’am has spoken very well…. Raghuram Sir thumba thanks for these awesome interviews….
It’s always my pleasure 😇 ma Thanku vry much for your kind words 🤝
U r a great interviewer who can understand people's feelings
Great job Raghuram sir... Yinnu thumba yidare actors yelra hathranu mathadsi sir... God bless u sir...
Ma Namaskara 🙏Kanditha ma nimma salaheyannu tegedukondu Mundina dinagalalli maduva prayatna madthini 👍
ಕನ್ನಡ. ಚಿತ್ರ ರಂಗಕ್ಕೆ. ಬನ್ನಿ ನಿಮ್ಮ ಮಕ್ಕಳನ್ನು. ಕೂಡ.ಆಗೆ 🙏🙏
ಮ ನಮಸ್ತೆ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
Lalitaajali Uday neevu Ella hennumakkalige madare really we love u ❤🎉
U really duing v good job 👍 i like it
Thanku Ma🤝
Raghuram sir thanku good job sir 👍👌❤️🥰
Thnx a lot ma🤝
Tq, so much sir , this was a wonderful interview.Mam is very strong woman, well spoken 🙏🙏🌹🌹
Ma Thanku vry much 🤝
Very nice interview. I admire this wonderful couple. Lalithanjali Madam is a strong woman. She should come back to acting field again.
Thanku vry much for ur kind & encouraging words about Lalithanjali madam 🙏
ರಘು sir ತುಂಬಾ ಒಳ್ಳೆ episode ಲಲಿತಾ ಮೇಡಂ ಅವರಿಗೆ ದೇವರು ದೈರ್ಯ ಮತ್ತು ದುಖಃ ಬರಿಸುವ ಶಕ್ತಿ ಕೊಡಲಿ ಅಂತ ಪ್ರಾರ್ಥಿಸುತ್ತೇವೆ... ರಘು sir ಎಲೆ ಮರೆ ಕಾಯಿ ಹಾಗೆ ಇದ್ದ ಹಳೆ ಕಲಾವಿದರನ್ನು ಪರಿಚಯಿಸಿ....good luck sir
ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏
Very nicely speaking madam
Ma Namaskara Thanku vry much 🤝🙏
Beautiful life story ..... taken things positive ly every stage
Thanku vry much ma🤝
Mam last nali helidu nija Kushi aithu anna nima kelasake Jaya sikidde anna we respect lot anna
Namaste ma 🙏Tumbu Hrudayada Dhanyavadagalu nimma prethiya spoorthiya abhimanada mathugalige 🙏
Thank you so much Ragha.sir God bless you and your family.
Ma Namaskara Thanku vry much for ur kind words 🤝🙏
This was one of the best series raghuram sir prathiondu episode was so heart touching
Ma Namaskara Thanku vry much for your kind words ma🤝
Truly appreciate your aim towards Life and it's inspired by so many people. God bless you ur family members with good health wealth and prosperity.
Namaste ma🙏Thanku vry much for ur kind words about Lalithanjali madam🤝
Waiting for this episode sir
ma Thanku vry much 🤝
Sir Nim yalla episode tumba chanagidey....onedhodhu story Allu onedhodhu neynapidey haagey...novu kuda eidey sir...adey noorondhu neynapu....sir niv yak direction madbardhu lyk 90s namma childhood neynapisuvantha ah One family's bonding Chitra.... Madi sir
Namaskara Vinay sir Tumbu Hrudayada Dhanyavadagalu yella episode’s na nodidakke hagu nimma prethiya abhimanada mathugalanna thilisidakke 🙏
Great interview raghuram sir
Really great women.true lines. Avara magalu yaru sir.
Sir prarthana anta episode 5 r 6 nalli avara bagge mathadiddare
Such a inspiration story for younsters❤
Thank you very much Raghuram Sir for the wonderful interview. I was eagerly waiting for each episode.
Namaskara ma 🙏Thanku vry much for your kind words 🤝
👌 interview sir 🙏.
Thanku vry much ma🤝
❤❤tq mam all the👍💯 for your children👶👧👦 6:01
Namasthe raghu sir... Hello mam ... Howdu manusyange suddenagi savu bandre ok... But savu kanmunde ide anta gottiddu badukodu ideyalla adu dodda novu.... Adaru jothe strugle madodukinta dodda naraka innondila.... So sad.... Nimma makklannu nodi kushi aytu... Nim yellarigu olledagli... 💐💐💐🌿🌿💐💐🙏🏾🙏🏾🙏🏾
Ma Namaskara Tumbu Hrudayada Dhanyavadagalu karyakrama nodidakke hagu Lalithanjali madam & Avara kutumbakke nimma prethiya mathugalanna hagu shubhaharikegalanna thilisidakke 🙏
Wow today episode super Raghu Ram sir
Thanku vry much venktesh avare 🤝
Good. Tack
Thanku ma 🤝
Nice Raghuram you are great
Thanku vry much 🤝🙏
Raghuram sir u r really great
Ma Thanku vry much 🤝
Very nice interview Sir.Raghuram Sir u r doing a great job by interviewing such talented people Hats off to ur effort Sir God bless u
Thanku vry much for ur kind encouraging & motivating words 🤝Really it means a lot 🙏
Raghu sir you are so kind hearted that you will reply for all the comments .. great personality 🙏🏻… tumba life lessons kalibodu nim channel inda… Venki sir wife interview video & this video will definitely motivate all single mothers to lead life … thank you for all your efforts sir
Hi ma Namaskara 🙏Tumbu Hrudayada Dhanyavadagalu Biduvu madikondu karyakrama nodidakke hagu nimma prethiya abhimanada mathugalanna thilisidakke 🤝🙏
ಉದಯ್ sakath ಸ್ಮಾರ್ಟ್ ಆಗಿದ್ದರು
It's very hard to believe Uday was not there my marrsige vedeo has done by him really really very sad to hear he was no more
Tq so much Raghu sir I have seen Lalitanhali in chiranjeevi Sudhakar TQ for this interview with her otherwise we will forget them
Yes ma Vry true 👍Thanku vry much for watching the episode 🤝🙏
U. R. Great. Madam
I love u. Udaya. Sir
Very strong madem super episode brother 👏
My Pleasure 😇 sister Thanku vry much 🤝
Happy to know about family...
It's good they are away from..
Education.. 👍
God bless...
Episode.. 💗🙏👏
Ma namaste 🙏Thanku vry much for ur wonderful comment 🤝
Soon one year passed shankara. We miss u
Nice interview
Thanku vry much Ravi prasad sir
Super sir ❤❤
Raghu anna super series🌹🌹🌹🙏🏻
Ma Namaskara Thanku vry much 🤝🙏
Sir you look humble 🤠🤠
Ma Thanku vry much 🤝
Great.....sir thank u....
My Pleasure 😇
Estu Preeti edenodi ellaru kaeyabe madare hennu I love u medam
God bless your family
Thanku vry much Hemanth sir for your kind words about Lalithanjali madam 🙏
Baie mooi onderhoud Ek wens Lalitha en haar kinders 'n gelukkige lewe toe
🤝🙏
raghuram sir medam interview, master shantosh puttana interveiw maade sir,,🙏🌹🌹🌹
Ma Namaskara Kanditha Master Santosh avara bagge thilidu kolalu prayatna madthini 👍
@@raghuramdp okk,tq sir
Waiting sirrrrrr
Thanku Manjunath sir🤝
Super.madam
Thanku Narasimhamurthy sir🤝
Sir navibharu ottige beledavaru
ಲಲಿತಾಂಜಲಿಉದಯ್ ಅವರು ಪ್ರೀತಿಗೆ ಹೊಸ ಭಾಷ್ಯ ಬರೆದಿದ್ದಾರೆ.ಹೀಗೇ ಮರೆಯಾದವರನ್ನು ಹೃದಯದಲ್ಲಿಟ್ಟು ಕೊಳ್ಳಬೇಕು.ತುಂಬಾ ಜ್ಞಾನವಂತರು ಮಾತ್ರ ಈ ರೀತಿ ಚಿಂತಿಸುತ್ತಾರೆ.
ಮ ನಮಸ್ತೆ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರಕ್ತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ 🙏
ನಂಜುಂಡಿ ಕಲ್ಯಾಣ ಸಿನಿಮ ಮಾಲಾಶ್ರಿ ಅವರ ಇನ್ನೊಬ್ಬ ತಂಗಿ 'ಸುಜಾತ 'ಅವರ ಪರಿಚಯ ಮಾಡಿಸಿ ಹಾಗೆ ಶಿವಮೆಚ್ಚಿದ ಕಣ್ಣಪ್ಪ ಸಿನಿಮ ನಟಿ 'ಸರಳದೇವಿ' ಅವರ ಪರಿಚಯ ಮಾಡಿಸಿ
ರಘುರಾಮ್ ಸರ್ 🙏🙏🙏👌👌💐💐
ನಮಸ್ತೆ ಶಶಿ ಅವರೇ ಖಂಡಿತ ಮುಂದಿನ ದಿನಗಳಲ್ಲಿ ಪ್ರಯತ್ನ ಪಡ್ತೀನಿ 👍
Pls interview Kokila mohan sir 🙏
Ma avara hatra mathadidhini vry shortly madthini 👍
Raghu avare good job,
Plz Aaramba film heroin na interview maadi.. avaru thumba movies nalli madiddare, but present heg iddare antha.
Ma kanditha avaranna hudukuva prayatna madthini 👍
@@raghuramdp Thanks for your Response
ಇಷ್ಟು ದಿವಸ ಉದಯ್ ಸರ್ ಜೊತೆ ಒಳ್ಳೆಯ ಜೀವನ ಬಾಳಿದ್ದೀರ, ಇನ್ನುಮುಂದೆ ನಿಮ್ಮ ಜೀವನದಲ್ಲಿ ನಟನೆಗೂ ಒಳ್ಳೆಯ ಅವಕಾಶ ಸಿಗಲಿ, ಎಲ್ಲವೂ ಒಳ್ಳೆಯದಾಗಲಿ
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ ಪ್ರೀತಿಯ ಮಾತುಗಳಿಗೆ ಹಾಗು ಶುಭ ಹಾರೈಕೆಗೆ 🙏
very nice interview raghuram pls interview one actor ram krishna hegde who acted in putani agent 123
Thanku vry much Vinod sir 🤝I spoke to Ramakrishna Hegade sir long back only he is not very keen on giving interview
Chennagitu sir 🙏
Thanku vry much ma🤝
They are right. No body can't gave sympathy always. Some time that's all. Shankaras saying correct.
Vry true words ma👍Thanku vry much for watching the episode 🤝🙏
Her son is now getting married to janhvi lakshmi nivasa serial
waiting
Thanku gandarva avare 🤝
ಉದಯ್ ಹುತ್ತಿನಗದ್ದೆ ಯವರು ನಟಿಸಿದ ಕೆಲವು ಸಿನಿಮಾಗಳನ್ನು ನೋಡಿದ್ದೇನೆ ಆದರೆ ಹೆಸರುಗಳು ನೆನಪಿಲ್ಲ ಅವರ ಪತ್ನಿ ಯವರನ್ನು ನೋಡಿ ತುಂಬಾ ಸಂತೋಷವಾಯಿತು
Sir nevu udhay sir avra interview madidhree if am not wrng
Howdu Vinay sir last June nalli through Zoom call Uday sir na interview madidde
👌👌👌👌
👍🤝🙏
👍👍
👌🙏🙏🙏🙏
👍🤝🙏
ದಯವಿಟ್ಟು ಬದುಕಿರುವ , ತೆರೆ ಮರೆಯ ಕಲಾವಿದರ ಸಂದರ್ಶನ ಮಾಡಿ.
ಅವರುಗಳು ಸತ್ತ ನಂತರ , ಹೀಗೆ ಅವರ ಮನೆಯವರ ಸಂದರ್ಶನ ಮಾಡ್ತಿರಾ?
Don't feel bad r sad...
@@shwetha44 may be , hurts you , sorry. Just my opinion..
ನಾನು ಕೂಡ ನೋಡಿದ್ದೇನೆ..
ಜೀವದ ಜೀವಂತಿಕೆ ಮುಖ್ಯ.
ಕೆಲವು ಕಲಾವಿದರು ಅಂತ್ಯದ ಸಮಯದಲ್ಲಿದ್ದಾರೆ.
ಅವರ ಸಂದರ್ಶನ ಮುಖ್ಯ ಹಾಗೂ ಅದು ಅತ್ತ್ಯುತ್ತಮ ಕಾರ್ಯ..
@maheshadb23 ನಮಸ್ಕಾರ ಸರ್ ತಾವು ಹೇಳಿದಂತೆ ಇರುವ ಕಲಾವಿದರ ಜೊತೆಗೆ ಒಂದು ಕಾಲದಲ್ಲಿ ನಮಗೆ ಮನೋರಂಜನೆ ಕೊಟ್ಟು ಕಾಲವಾದ ಕಲಾವಿದರ ಕುಟುಂಬ ಈಗ ಹೇಗೆ ಇದ್ದಾರೆ ಅವರು ಇಲ್ಲದ ಈಗಿನ ಅವರ ಕುಟುಂಬದವರ ಜೀವನ ಹೇಗೆ ಇದೇ ಅನ್ನೋದು ಮುಖ್ಯ ಆಗತ್ತೆ ಸರ್ ..ಅವರು ಬದುಕಿದಾಗ ಬೆಲೆ ಕೊಟ್ಟು ಅವರು ಹೋದ ನಂತರ ಅವರ family ಅವರನನ್ನ ನೆನಸದೇ ಇರೋದು Ethics ಅಲ್ಲ
I had faced same situation when I lost my husband.
Ma Namaskara 🙏Vry sorry ma🙏
Madam which business doing sir
photography
ಕಾಯುತ್ತಾ ಇದ್ದೇನೆ ...
ಧನ್ಯವಾದಗಳು ಮ 🙏
2 makkalu yalli edare
Raghu avare good job,
Plz Aaramba film heroin na interview maadi.. avaru thumba movies nalli madiddare, but present heg iddare antha.
Ma Namaskara Thanku avaranna Hrudayada prayatna madthini ma👍