ತುಂಬಾ ಒಳ್ಳೆಯ ಸಂದರ್ಶನ ಸರ್ ..ಹೆಣ್ಣುಮಕ್ಕಳ್ಳೆ ಸ್ಟ್ರಾಂಗೂ ಗುರು.. ಸೂಪರ್ ಮೇಡಂ ನಿಮ್ಮ ಫ್ಯಾಮಿಲಿಯಲ್ಲಿ ಎಲ್ಲರಿಗೂ ಒಳ್ಳೆಯದು ಆಗಲಿ ಮೇಡಂ.RR ಸರ್ ನಿಮ್ಮ ಶ್ರಮ ತುಂಬಾ ದೊಡ್ಡದು ಆ ಭಗವಂತ ಒಳ್ಳೇದು ಮಾಡಲಿ ಸರ್ 🙏🙏🙏
ಅಬ್ಬಾ ಮಕ್ಕಳುನ್ನು ಹೆತ್ತ ನಾವು ಹೆಣ್ಣುಮಕ್ಕಳು ಯಾವುದಕ್ಕೂ ಹೆದರಬಾರದು . ಎಂತ ಸ್ಟ್ರಾಂಗ್ ಮಾತು ಮೇಡಂ. ರಘು ಸರ್ ತುಂಬಾ ಒಳ್ಳೆಯಕೆಲಸ ಮಾಡುತ್ತಿರುವಿರಿ. ಇಬ್ಬರಿಗೂ ಧನ್ಯವಾದಗಳು. 🙏🙏.
ಸರ್ ಇವರ ಎಲ್ಲ ಎಪಿಸೋಡ್ಗಳನ್ನು ನಾನು ತುಂಬಾ ಲೇಟ್ ಆಗಿ ನೋಡಿದ್ದು ಇವರ ಅನುಭವಿಸಿದ ಕಷ್ಷಗಳನ್ನು ಇವರ ಮಾತುಗಳಲ್ಲಿ ಕೇಳಿ ನನ್ನ ಮನಸ್ಸಿಗೆ ತುಂಬಾ ಕಷ್ಷ ಆಯಿತು ಸರ್. ಇಂಥ ಕಷ್ಷಗಳು ಯಾರ ಜೀವನದಲ್ಲೂ ಬರುವುದು ಬೇಡ ಸರ್.
So inspiring, emotional and matured talk by Lalitanjali mam.....i hv also Down's syndrome daughter. Now she is 31 yrs. We also see her as our Princess. God's child. We are proud that we are Special parents. Please convey my wishes to her. Best wishes for their future.
Hello Ma Namaskara Thanku vry much for your wonderful comment 🤝Will definitely convey your wishes to Lalithanjali maam 👍Pls convey my regards to your family 🙏
Lalithanjali you really great after you lost everything in life very good husband mother daughter you are inspiration to the people may God give you strength in your life
A great lady. Not even a single negative comment was uttered from her. Praising each and everyone she was associated with.very inspiring. Hats of to her 🙏
Very thankful for this channel...... Always blessed to have a inspirational elders in our society who unknowingly inspires us to move us in our critical time❤️❤️❤️.....muchh thankfull nd muchh Love🤗
Namaste ragu sir. ನೀವು ಲಲಿತಾಂಜಲಿ madam ಅವರದು ಇಂಟರ್ವ್ಯೂ ಮಾಡಿ ಎರಡು ತಿಂಗಳಾಯಿತು. ಆದರೆ ನಾನು recent ಆಗಿ ನೋಡಿದೆ.one line madam told ಜೀವನದಲ್ಲಿ ಎಲ್ಲಾ ಕಳ್ಕೊಂಡೆ.ನಾನು promo ದಲ್ಲಿ ನೋಡಿ ಅವರದು ಎಲ್ಲ episodes ನೋಡಿದೆ ಸಾರ್. ಅವರು ಮನಸ್ಸಿನಲ್ಲಿ ಅಷ್ಟು ನೋವಿದ್ದರೂ ಸಹ ಎಷ್ಟು positive ಆಗಿ ಮಾತಾಡ್ದದ್ರು sir. ನಿಜಕ್ಕೂ hats off madam🙏🙏🙏🙏🙏. Thank u so much sir for madam interview. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಸಾರ್.
ನಮಸ್ತೆ ಮ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ ಹಾಗು ಕಾರ್ಯಕ್ರಮ ನೋಡಿದಕ್ಕೆ 🙏ನಿಮಗೆ ಸಮಯ ಸಿಕ್ಕಾಗ ವೆಂಕಿ ಸರ್ ಅವರ ಶ್ರೀಮತಿ ಸೀಮಾ ಅವರ interview ಮಾಡಿದ್ದೀನಿ really inspiring ಅದರ link ನ ಇಲ್ಲಿ share ಮಾಡ್ತೀನಿ ನಿಮಗೆ ಸಮಯ ಸಿಕ್ಕಾಗ ನೋಡಿ ಪ್ಲಸ್ ನಿಮ್ಮ ಅಭಿಪ್ರಾಯ ತಿಳಿಸಿ ಮ ಧನ್ಯವಾದಗಳು link 👉ua-cam.com/video/okYeEb06ijY/v-deo.html
Raghu Sir Hat's off to you. It's really a blessing to us to know more about the old actors as I was born in 80's. It was such a wonderful and sweet discussion with Lalithanjali Mam👏👏🙏🙏
Heartly thankful to you.. or such an amazing interview.. really inspiring experiences.. Their experiences are like moral stories to us.. Missing Uday sir 😢.. I pray God to give enough strength to bear the loss..
Actually I had seen Lalithanjali madam at a wedding at White petals, Palace grounds in 2018. But I unfortunately couldn’t meet her due to the crowd. She’s very honest, straightforward and inspiring.
Blessed to see this interview 🙏🏻, bega 10 lak subscribers agli antha wish hagu pray madtini… this channel really deserves many subscribers. And eagerly waiting for next interview Raghu sir … bega upload madi.
Excellent Interview... Both host d guest... speak very nicely. Madam is an inspiration for all of us. She is so down to earth. She is a Role model for many...many... Thanks for making such Beautiful interview....sir.
ಅಷ್ಟು ಒಳ್ಳೆಯ ಸ್ಟಾಪ್ಸ್ ನಿಮಗೆ ಸಿಕ್ಕಿದ್ದಾರೆ ಅಂದರೆ ನಿಮ್ಮ ಕುಟುಂಬದವರು ಅವರನ್ನು ಅಷ್ಟು ಚೆನ್ನಾಗಿ ನೋಡಿಕೊಂಡಿರಬಹುದು...ನಾವು ಕೊಟ್ಟಿದ್ದೇ ನಮಗೆ ವಾಪಸ್ ಬರುವುದು...ನಾನು ನಿಮ್ಮ ಸಕಾರಾತ್ಮಕ ಆಲೋಚನೆಗಳನ್ನು ಅಳವಡಿಸಲು ಪ್ರಯತ್ನ ಮಾಡ್ತೀನಿ ಮೇಡಂ...ನನ್ನಲ್ಲಿ ನೆಗೆಟಿವ್ ತುಂಬಿ ಹೋಗಿದೆ
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ 🤝ಮ lalithanjali ಮೇಡಂ ಹೇಳಿದಂತೆ ಹೆಣ್ಣು ತುಂಬ ಶಕ್ತಿವಂತೆ ನೀವು ಮನಸು ಮಾಡಿದರೆ ಏನ್ ಬೇಕಾದರೂ ಸಾದಿಸಬಹುದು 👍
Hi sir very nice about this particular interview Really you are meeting inspiring peoples making someone to inspire. This interview and venki sir wife interview made me to think and be strong because of the phases they saw in their life. All the best for further interviews and keep doing best of best.
Ma Aramba anno film nalli Hero agi madidaru & he did prominent characters with Dr.Rajkumar sir in Devatha Manushya In Shubamilana With Vishnu sir & vry Important role In Nagethahalli Chandrashekar sir’s Film Undu hoda kondu hoda film with Ananth Nag sir
Avru actor ivru actress antha gothu adre acting bitmele avru yen work madthidru antha namge gothaglilla ast kade office ide andre avru yen work antha gothaglilla audience agi.
Ma avaru acting bitta mele Uday avara jothe avara photography kelasadalli help madidhini anta heliddare previous episodes nalli avaradu Uday videos anta samste ide anta kuda heliddare ma
ಮಗುವನ್ನು ಹೆರುವ ಹೆಣ್ಣು ಏನ ಬೇಕಾದ್ರು ಸಾಧಿಸಬಹುದು inspirational lines proud to be a lady 💛❤
🙏🙏🙏
👌👌👌👌
ರಘುರಾಮ್ ಒಂದು ಅದ್ಭುತ ಲೋಕವನ್ನೇ ತೆರೆದು ಇಟ್ಟಿರಿ ಧನ್ಯವಾದಗಳು.🙏🙏
ತುಂಬು ಹೃದಯದ ಧನ್ಯವಾದಗಳು ಸತ್ಯ ಪ್ರಕಾಶ್ sir 🤝🙏
ತುಂಬಾ ಒಳ್ಳೆಯ ಸಂದರ್ಶನ ಸರ್ ..ಹೆಣ್ಣುಮಕ್ಕಳ್ಳೆ ಸ್ಟ್ರಾಂಗೂ ಗುರು.. ಸೂಪರ್ ಮೇಡಂ ನಿಮ್ಮ ಫ್ಯಾಮಿಲಿಯಲ್ಲಿ ಎಲ್ಲರಿಗೂ ಒಳ್ಳೆಯದು ಆಗಲಿ ಮೇಡಂ.RR ಸರ್ ನಿಮ್ಮ ಶ್ರಮ ತುಂಬಾ ದೊಡ್ಡದು ಆ ಭಗವಂತ ಒಳ್ಳೇದು ಮಾಡಲಿ ಸರ್ 🙏🙏🙏
ನಾಗರಾಜ್ ಸರ್ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏
ಅಬ್ಬಾ ಮಕ್ಕಳುನ್ನು ಹೆತ್ತ ನಾವು ಹೆಣ್ಣುಮಕ್ಕಳು ಯಾವುದಕ್ಕೂ ಹೆದರಬಾರದು . ಎಂತ ಸ್ಟ್ರಾಂಗ್ ಮಾತು ಮೇಡಂ. ರಘು ಸರ್ ತುಂಬಾ ಒಳ್ಳೆಯಕೆಲಸ ಮಾಡುತ್ತಿರುವಿರಿ. ಇಬ್ಬರಿಗೂ ಧನ್ಯವಾದಗಳು. 🙏🙏.
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏
ಧನ್ಯವಾದಗಳು ಸರ್.. ಲಲಿತಾಂಜಲಿ ಉದಯ್ ಅವರ ಎಲ್ಲಾ ಸಂಚಿಕೆ ನೋಡಿದೆ ತುಂಬಾ ಚನ್ನಾಗಿ ಮೂಡಿ ಬಂದಿದೆ.. ದೇವರು ಅವರ ಫ್ಯಾಮಿಲಿಗೆ ಎಲ್ಲಾ ದುಃಖಗಳಿಂದ ಹೊರ ಬರುವ ಶಕ್ತಿ ನೀಡಲಿ 🙏🏻
ಮ ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ lalithanjali ಮೇಡಂ ಬಗ್ಗೆ ನಿಮ್ಮ ಪ್ರೀತಿಯ ಮಾತುಗಳಿಗೆ 🙏
ಸರ್ ಇವರ ಎಲ್ಲ ಎಪಿಸೋಡ್ಗಳನ್ನು ನಾನು ತುಂಬಾ ಲೇಟ್ ಆಗಿ ನೋಡಿದ್ದು
ಇವರ ಅನುಭವಿಸಿದ ಕಷ್ಷಗಳನ್ನು ಇವರ ಮಾತುಗಳಲ್ಲಿ ಕೇಳಿ ನನ್ನ ಮನಸ್ಸಿಗೆ ತುಂಬಾ ಕಷ್ಷ ಆಯಿತು ಸರ್.
ಇಂಥ ಕಷ್ಷಗಳು ಯಾರ ಜೀವನದಲ್ಲೂ ಬರುವುದು ಬೇಡ ಸರ್.
ಉದಯ್ ಸರ್ ಗೆ ನನ್ನ ನೆನಪಿನ ಭಾಷ್ಪಾಂಜಲಿ..ನಿಮಗೂ ನಿಮ್ಮ ಕುಟುಂಬದವರಿಗೆ ಒಳ್ಳೆಯದಾಗಲಿ
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏
Wow istu olle interview nan yavattu nodilla, lalithamma niv nijvaglu devathe, nimma mathugalu enta kallu hrudayadavarannadru karagisutte,inmunde nimma jeevana hoovina hasige agali..❤
ಕೇಳಿದಷ್ಟು, ಕೇಳಣ ಅನೋ Episode..
God bless mam n family..
Last episode aghoyta...
👏👏👏👏🙏
Raghu sir n team.
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ ಹಾಗು ಶುಭ ಹಾರೈಕೆಗೆ 🙏
Koneya sanchikenaaa sir...ayoo.. Lalithanjali mam I miss you💓 mam nimge holledagli...
ಮ Dhanyavadagalu 🙏
Beautiful episode... Ma.. I wish you may God more strength to lead a future life to you and your children
Thanku vry much for your kind words about Lalithanjali madam & her family 🤝
So inspiring, emotional and matured talk by Lalitanjali mam.....i hv also Down's syndrome daughter. Now she is 31 yrs. We also see her as our Princess. God's child. We are proud that we are Special parents. Please convey my wishes to her. Best wishes for their future.
Hello Ma Namaskara Thanku vry much for your wonderful comment 🤝Will definitely convey your wishes to Lalithanjali maam 👍Pls convey my regards to your family 🙏
Love you Lalitanjali madame 🙏🙏👍
We are with you ❤❤❤
🙏🤝🤝
ತುಂಬು ಹ್ರುದಯದ ಧನ್ಯವಾದಗಳು ಮರೆತು ಹೋಗಿರುವ ಹಳೆ ಕಲಾವಿದರನ್ನು ಪರಿಚಯಿಸಿದ್ದಕ್ಕೆ ರಘುರಾಮ್ ಸರ್ 🙏🙏🙏🙏👌👌👍👍👏👏💐💐
ನಮಸ್ಕಾರ ಶಶಿ ಅವರೇ 🙏ತುಂಬು ಹೃದಯದ ಧನ್ಯವಾದಗಳು 🙏
ನಿಜ ,ಹೆಣ್ಣು ಅಬಲೆ ಆಲ್ಲ ಸಬಲೆ.ಒಳ್ಳಯದಾಗಲಿ ನಿಮಗೆ..
Houda?
@Chitralekha ಮ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ 🙏
🙏🙏
Lalithanjali you really great after you lost everything in life very good husband mother daughter you are inspiration to the people may God give you strength in your life
Ma Namaskara Thanku vry much for your kind words about Lalithanjali madam 🙏
Raghuram hat's off to you. Because you introduced Lalitha Mam....👌👌👍🏻
Thanku vry much 🙏
ರಘು ಅವರಿಗೆ ಧನ್ಯವಾದಗಳು ಒಳ್ಳೆಯ ಸಂದಶ೯ನಕ್ಕೆ ,ಉದಯ್ ಅವರ ಕುಟುಂಬದ ಬಗ್ಗೆ ತಿಳಿಸಿದ್ದಕ್ಕೆ
ಮ ನಮಸ್ಕಾರ ಅದು ನನ್ನ ಕರ್ತವ್ಯ 👍ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ🙏
ಲಲಿತಾ maam ಕರೆಕ್ಟಾಗಿ ಹೇಳಿದ್ರು. ಈ ರೀತಿ programme ಮಾಡ್ತಿರೋ ನೀವು ಗ್ರೇಟ್ sir
ಮ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏
All the best brother ❤
Thanku vry much sister 🤝
Mam very inspiring line n motivation line
Thanku vry much 🤝
A great lady. Not even a single negative comment was uttered from her. Praising each and everyone she was associated with.very inspiring. Hats of to her 🙏
Ma Namaskara 🙏Thanku vry much for your wonderful comment 🤝
Very inspirational
Madam is down to earth , best interview ever
Ma Namaskara Thanku vry much for your kind words 🤝
Very thankful for this channel......
Always blessed to have a inspirational elders in our society who unknowingly inspires us to move us in our critical time❤️❤️❤️.....muchh thankfull nd muchh Love🤗
Hello ma Namaskara 🙏Thanku vry much for watching the episode & for ur kind encouraging & motivating words 🙏🤝
👌👍Thank you brother 🙏 ❤
Thanku sister 🤝
ಕೇಳಿದಷ್ಟು ಚಂದ ನಿಮ್ಮ ಸಂದರ್ಶನ
ನೋಡಿದಷ್ಟೂ ಅಂದ ನಿಮ್ಮ channel 🙏🙏🙏
ದಿಲೀಪ್ ಸರ್ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ 🙏
Such a motivational interview, simply superb
Thanku Vry much ur wonderful comment 🤝
Nimge thumba thanks sir nim program chennagi baruthide
Ma Namaskara 🙏Tumbu Hrudayada Dhanyavadagalu 🤝🙏
Very inspiring words
Thanku vry much Rajath sir for ur kind words 🤝
@@raghuramdp 👍
Thank you raghram, such a wonderful interview.
Ma it’s always my pleasure 😇
ಎಂತಾ.ಒಳ್ಳೆಯ.ಸಂದೇಶ.ಲಲಿತ.ಮೇಡಮ್🙏🙏
ನಿಜ ಶಿವ ಅವರೇ 🙏
Hats off to your interview Raghuram
Ma vry much for ur kind words ma🙏🤝
Super
Inspirational and emotional heart touching episode, thanks a lot for both Lalitanjali Mam and Raghu Sir for this Wonderful episode 💐🙏🙏🙏🙏👍👍👍
Thanku vry much yogi avare 🤝
Brillant Raghuram sir.Appreciate your way of conducting the interview.
Pradeep sir Namaskara 🙏Thanku vry much for ur appreciation sir🤝
Time travel with mr uday sir and family.
Best wishes to pratyaksh sir.
Jai sri krishna
Hii Raghu sir,
Ivaru Heluva Prathiondu Maathu kooda prathi obba Hennu Magalige Spoorthi.....olleya sandesha......superb Madam...
Thank u Raghu sir......
Namaskara sathya avare 🙏Dhanyavadagalu nimma prethiya mathugalige 🙏
ಇವರು ಯಾರು ಅಂತಾನೆ ನನ್ನಗೆ ಗೊತ್ತಿರ್ಲಿಲ್ಲ ತಿಳಿಸಿದಕ್ಕೆ tq ತುಂಬ ಚನ್ನಾಗೇ ಮಾತಡಿದ್ರು ಇಸ್ಟ್ ಆಯ್ತು
ಧನ್ಯವಾದಗಳು ಮ 🙏
Hats of to such an inspirational words and yes Sir hats off to you to interview such gems of our industry.
Hello Ma Namaskara Thanku vry much for watching the episode & for your kind and encouraging comment 🤝🙏
Thumba chennagi itthu interview Sir Hats off Sir
Very nice 🙏🙏
Ma Thanku vry much 🤝
Namaste ragu sir. ನೀವು ಲಲಿತಾಂಜಲಿ madam ಅವರದು ಇಂಟರ್ವ್ಯೂ ಮಾಡಿ ಎರಡು ತಿಂಗಳಾಯಿತು. ಆದರೆ ನಾನು recent ಆಗಿ ನೋಡಿದೆ.one line madam told ಜೀವನದಲ್ಲಿ ಎಲ್ಲಾ ಕಳ್ಕೊಂಡೆ.ನಾನು promo ದಲ್ಲಿ ನೋಡಿ ಅವರದು ಎಲ್ಲ episodes ನೋಡಿದೆ ಸಾರ್. ಅವರು ಮನಸ್ಸಿನಲ್ಲಿ ಅಷ್ಟು ನೋವಿದ್ದರೂ ಸಹ ಎಷ್ಟು positive ಆಗಿ ಮಾತಾಡ್ದದ್ರು sir. ನಿಜಕ್ಕೂ hats off madam🙏🙏🙏🙏🙏. Thank u so much sir for madam interview. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ ಸಾರ್.
ನಮಸ್ತೆ ಮ ಧನ್ಯವಾದಗಳು ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ ಹಾಗು ಕಾರ್ಯಕ್ರಮ ನೋಡಿದಕ್ಕೆ 🙏ನಿಮಗೆ ಸಮಯ ಸಿಕ್ಕಾಗ ವೆಂಕಿ ಸರ್ ಅವರ ಶ್ರೀಮತಿ ಸೀಮಾ ಅವರ interview ಮಾಡಿದ್ದೀನಿ really inspiring ಅದರ link ನ ಇಲ್ಲಿ share ಮಾಡ್ತೀನಿ ನಿಮಗೆ ಸಮಯ ಸಿಕ್ಕಾಗ ನೋಡಿ ಪ್ಲಸ್ ನಿಮ್ಮ ಅಭಿಪ್ರಾಯ ತಿಳಿಸಿ ಮ ಧನ್ಯವಾದಗಳು link 👉ua-cam.com/video/okYeEb06ijY/v-deo.html
This is old gold interview.
Thanku vry much shreevatsa sir🤝
Best of luck madam.... Thanks Raghu sir...
Thanku Vasudev sir🤝
Tq so much Sir to know about Uday and Lalithanjali madam
My Pleasure 😇
Great Lalitha. And raguram sir.
Ma Thanku vry much 🤝
Thanks ragu ram sir all episodes are so emotional and very interesting
Thanku vry much charith avare🤝
One of the excellent interew sir
Ma Namaskara Thanku vry much for your kind words 🤝
Very good time schedule, I wish could follow this
🙏🙏🙏
Raghu Sir Hat's off to you. It's really a blessing to us to know more about the old actors as I was born in 80's. It was such a wonderful and sweet discussion with Lalithanjali Mam👏👏🙏🙏
Hello ma Namaskara 🙏Thanku vry much for ur kind words ma🤝🙏
Nim ಮಾತುಗಳು ಸತ್ಯ mam yella ಹೆಣ್ಣುಮಕ್ಕಳಿಗೂ ನಿಮ್ಮ ಮಾತುಗಳು ಸ್ಫೂರ್ತಿ ಅನುಸ್ತು nd ರಘು ಸರ್ thank u sooo much mam nim bagge helid ಸತ್ಯ ಸರ್ 🙏🙏🙏
ಧನ್ಯವಾದಗಳು ಸರ್ 🙏
@@raghuramdp tqu sir
Very inspiring episode.
Thanks to u anna❤️
Ma Namaskara 🙏It’s my pleasure 😇 Ma
Very nice episode raghuram sir..
Ma Namaskara Thanku vry much 🙏
Very nice episode.
Thanku vry much
Really inspiring personality hats off u mam
Ma Namaskara Thanku vry much for your wonderful words 🤝
Best interview lalitanjali mam is beautiful and brainy...great conversation..let yr channel prosper further raghu sir
Hello ma Namaskara 🙏Thanku vry much for ur kind words 🤝🙏
Heartly thankful to you.. or such an amazing interview.. really inspiring experiences.. Their experiences are like moral stories to us.. Missing Uday sir 😢.. I pray God to give enough strength to bear the loss..
Hello ma Namaskara Thanku vry much for your kind & encouraging words about the interview & Lalithanjali maam 🙏
Actually I had seen Lalithanjali madam at a wedding at White petals, Palace grounds in 2018. But I unfortunately couldn’t meet her due to the crowd. She’s very honest, straightforward and inspiring.
Hello ma Namaskara 🙏Thanku vry much for ur wonderful comment about Lalithanjali madam 🤝
Super sir
Thanku pavan sir🤝
God bless you Raghuram sir 🙏🙏🙏
Thanku vry much Basava kirana sir🤝
Good interview.tq ಮಾಹಿತಿಗಾಗಿ
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ 🙏
Uday bagge avara sreemathi interview thumba like aaythu Raghu avre nannadondu manavi nimma yella sanchike nodtha edeeni nija helbekendre Udayge film elladaga kardu Hero paathra kotte ade shivayogi Akkamahadevi 1987 year 2 state award film baggenu vishaya barbahudu ankonde bt Uday eruthidre Akkamahadeviya hero kawshika maharajana nenapondh sala baralebekitthu any how nimma prayathnakke anekaaneka dhanyavadagalu👌👌👌👌👌🙏🙏🙏
Namasthe raghu sir.... Namasthe mam... Yentha olle mathu helidri... Hennu yeshtu strong annokke nivu Heliddu line bahala chennagi helidri... Nim thamma mathe maga nim magalu prarthana na hege nodkondidare annodu nange gottaytu bidi madom . Coz nangu anubhava ide... Olledagli avara olketanakke... Mathe nim family ge olledagli... Nim mundina jeevana kke nan kade inda shubha haraikegalu💐💐🌿🌿💐💐🙏🏾🙏🏾🙏🏾 danyavadagalu raghu sir olle sandarshana madidira.. Nivu helu line aparoopada atithigalana heege nam munde karetanni...🌺🌺🙏🏾🙏🏾
Hello ma Namaskara Tumbu Hrudayada Dhanyavadagalu karyakrama nodidakke hagu Lalithanjali madam avarige nimma prethiya abhimanada mathugalanna hagu shubhaharikegalanna thilisidakke 🙏
Hi brother God bless you 🙏 muthina Hara senema nenapyethu 🙏🌹🍫
🤝🙏
My favourite madam
Superb interview.... Thank you maam
Ma it’s my pleasure 😇 Thank you
ನಿಮ್ಮ ಸಂದರ್ಶನದಲ್ಲಿ ನಮಗೂ ಗಟ್ಟಿತನ ಮೂಡುತ್ತದೆ... ನಿಮ್ಮನ್ನು ಒಮ್ಮೆ ಭೇಟಿ ಮಾಡಲೇಬೇಕು....❤
Really good iterview Raghuram sir,
i am waching ur channel ....venki sir episodes.very good kannada .
Thank u so much sir.
from Andhra pradesh.
Hello ma Namaskara 🙏Thanku vry much for ur kind words ma🤝🙏
Udayya sir tumba nenapagutare. Nama. Nenapali. Avaru yyavagalu jjevanta raguram Lalita mam. Helidu saari. Maretanyesto kalaviidaranu avara bagenenapisuri nimage namanaskaragalu 🙏🏻🙏🏻🙏🏻🙏🏻🙏🏻
Ma Namaskara Tumbu Hrudayada Dhanyavadagalu nimma prethiya abhimanada mathugalige 🙏
Very much inspiring and beautiful episodes! Thank you Raghuram Sir🙏🙏
Hello Namaskara 🙏Thanku vry much for ur kind words 🤝
Namaskara Sir 🙏 You're welcome 🙏 Waiting for many more such interesting episodes 🙏
Really soooooooo nice interview sir , hearts of to you 👌👌🙏💜💐
Thnx a lot ma🤝
👌👌🙏🥰❤️❣️ super words
👍🤝🙏
Raghuram very nice..all the best dear
Thanku vry much 🤝
Blessed to see this interview 🙏🏻, bega 10 lak subscribers agli antha wish hagu pray madtini… this channel really deserves many subscribers. And eagerly waiting for next interview Raghu sir … bega upload madi.
Hello ma Namaskara 🙏Thanku vry much for ur wonderful comment 🤝Yes ma nodi next guest bagge promo morning 8:30 ge upload agatte
Really so nice interview
Ma Thanku vry much 🤝
Excellent Interview...
Both host d guest... speak very nicely.
Madam is an inspiration for all of us.
She is so down to earth.
She is a Role model for many...many...
Thanks for making such Beautiful interview....sir.
Ma Namaskara Thanku vry much for ur kind & encouraging words 🙏
Sir lalitanjali ji avrannu innooo kooda interview maadi sir please
Ma Namaskara kanditha mundina dinagalalli prayatna padthini 👍
ಅಷ್ಟು ಒಳ್ಳೆಯ ಸ್ಟಾಪ್ಸ್ ನಿಮಗೆ ಸಿಕ್ಕಿದ್ದಾರೆ ಅಂದರೆ ನಿಮ್ಮ ಕುಟುಂಬದವರು ಅವರನ್ನು ಅಷ್ಟು ಚೆನ್ನಾಗಿ ನೋಡಿಕೊಂಡಿರಬಹುದು...ನಾವು ಕೊಟ್ಟಿದ್ದೇ ನಮಗೆ ವಾಪಸ್ ಬರುವುದು...ನಾನು ನಿಮ್ಮ ಸಕಾರಾತ್ಮಕ ಆಲೋಚನೆಗಳನ್ನು ಅಳವಡಿಸಲು ಪ್ರಯತ್ನ ಮಾಡ್ತೀನಿ ಮೇಡಂ...ನನ್ನಲ್ಲಿ ನೆಗೆಟಿವ್ ತುಂಬಿ ಹೋಗಿದೆ
ಮ ನಮಸ್ಕಾರ ತುಂಬು ಹೃದಯದ ಧನ್ಯವಾದಗಳು ಮ ಕಾರ್ಯಕ್ರಮ ನೋಡಿದಕ್ಕೆ ನಿಮ್ಮ ಪ್ರತಿಕ್ರಿಯೆಗೆ 🤝ಮ lalithanjali ಮೇಡಂ ಹೇಳಿದಂತೆ ಹೆಣ್ಣು ತುಂಬ ಶಕ್ತಿವಂತೆ ನೀವು ಮನಸು ಮಾಡಿದರೆ ಏನ್ ಬೇಕಾದರೂ ಸಾದಿಸಬಹುದು 👍
@@raghuramdp ಹೌದು ಸರ್ ಖಂಡಿತ
Uday has achieved a lot I too want to achieve something as I have seen only sufferings😢
G V ಆತ್ರಿ ಫ್ಯಾಮಿಲಿ ಇಂಟರ್ವ್ಯೂ ಮಾಡಿ Please
ಮ ನಮಸ್ಕಾರ ಅತ್ರಿ ಸರ್ ಅವರ ಮಡದಿ ಮಕ್ಕಳು ಎಲ್ಲರೂ ನೀರು ಪಾಲಾದರು ಮ 🙏
Avara fmly illa
Yes,you are correct
Be bold,the rest of will follows
👍🤝🙏
🙏🏼👌👌👍👍mam
👍🤝🙏
Hi sir very nice about this particular interview Really you are meeting inspiring peoples making someone to inspire. This interview and venki sir wife interview made me to think and be strong because of the phases they saw in their life. All the best for further interviews and keep doing best of best.
Ma Namaskara Thanku vry much for your kind & encouraging words about my programme & Lalithanjali madam 🤝Really it means a lot me🙏
Kundapuradalli nimma office elli mam yakendre navu kundapuradavru
Thilidu kondu update madthini Nagesh avare🤝
bejar madbedi sir nanu agaga msg madtini anta nimma matu mattu nimmalliruva kanikarda bavane neevu nadesi koduva program idanella nodi nange ondu jeevanadalli enadru madbeku ennuva spoorti baritte lalitanjali madam nodi hennu andre higirabeku nanu nanna gandanige enadru sahaya madbeku anta anisuttide nanu jeevandalli enadru madbeku anta ansutte munde daari kanisuttilla dayadi gala madyadalli badukuttiddeve narka yatane oduva timenalli odalilla ega paschatapa agtide nanu 2 p.u.c odiddene adralli nange subject hogide nange vidye kammi ide adre nange coputar touch ide nange lalitanjali madam hattira matadi kundapura avara officenalli sanna putta enadru job kodsakagutta sir nanna hesaru vandana nagesh anta nanna husbend k.s.r.t.c condectar navvu kundapuradalli byndoor namma mane erdu sanna sanna hennu makkalu iddare ondu upakara madi sir plz
🙏🙏🙏
🤝🤝🤝
Sir will u interview akila supporting actress . please. she played a friend role to sudharani in devata manushya movie.
Ma Namaskara 🙏Yes ma will definitely interview Akhila maam👍Iam trying to track her
Office hesaru enu mam
Uday Videos
Sar please see archana film actress show request
Sir please child articts bhalondubhavageethe baby Rekha bhagge thilisi
Charith ega avaru yelli iddare anta gotilla but kanditha thilidu koduva prayatna madthini 👍
Raghuram sir, please tell us the name of his firm?
Ma Aramba anno film nalli Hero agi madidaru & he did prominent characters with Dr.Rajkumar sir in Devatha Manushya In Shubamilana With Vishnu sir & vry Important role In Nagethahalli Chandrashekar sir’s Film Undu hoda kondu hoda film with Ananth Nag sir
Uday avra...bysiness yvdu..
Ma photography Videography & Farming
🙏🙏🙏🙏🙏
👍🤝🙏
Avru actor ivru actress antha gothu adre acting bitmele avru yen work madthidru antha namge gothaglilla ast kade office ide andre avru yen work antha gothaglilla audience agi.
Ma avaru acting bitta mele Uday avara jothe avara photography kelasadalli help madidhini anta heliddare previous episodes nalli avaradu Uday videos anta samste ide anta kuda heliddare ma
What happend to him when did he passed away
Ma Namaskara when Time permits pls watch this episode madam has explained in detail..
ua-cam.com/video/JOkACsktI1c/v-deo.html
🌞🌞🌞
👍🤝🙏
Office office antha helidru madam but en office antha gotthaglilla sir please heli. Aga clarity sigatthe.
Ma avaru hindina sanchikegalalli heliddare ee episode nalli helidaru ma photography office Uday Videos anta
@@raghuramdp Thank you so much for your response and valuable time anna. 😊
Next ಯಾರು sir 💐
Sir ivattu morning 8:30 ge next guest promo upload madthini nodi heli 🙏
Madam you r married ln vijay nagar l l will see