ಶ್ರೀಮದ್ಭಾಗವತ(Bhaagavata)-4

Поділитися
Вставка
  • Опубліковано 31 гру 2024

КОМЕНТАРІ • 62

  • @sujathaanand9170
    @sujathaanand9170 2 роки тому +2

    ಎಂಥ ಪ್ರೌಢ ಉಪನ್ಯಾಸ, ಅದ್ಭುತವಾದ ವಿಶ್ಲೇಷಣೆ..ಭಗವಂತನೇ ತಮ್ಮ ಬಾಯಿಂದ ಹೇಳಿಸುತ್ತಿದ್ದಾನೆ . ಅನಂತ ಧನ್ಯವಾದಗಳು🙏🙏🙏

  • @geethatulasidas3481
    @geethatulasidas3481 3 роки тому +3

    ಧನ್ಯವಾದಗಳು ಅಕ.ನೀವಾಡುವ,ಒಂದೋಂದ್ದು.ಪದ.ವಾಕಯವು.ತುಂಬಾ.ಸಂತೊಷವೆನೀವುನೀಡುವಶಿಕಷಣವೇ.ನನೃಮನ.ಪರೀವತನ,ವಾಗುತಿದೆಅಕ.ವಂದನೆಗಳು

  • @kavitha2309
    @kavitha2309 2 роки тому +1

    Antharanga darsana👌🙏🙏🙏

  • @leelaramaswamy5435
    @leelaramaswamy5435 2 місяці тому

    Very humble lady, exclusively unique, we are fortunate enough to listen to this invaluable discourse, you explain in such a way that one can understand smoothly ❤

  • @sukanyaempran6461
    @sukanyaempran6461 3 роки тому +4

    Namaskara Akka🙏.Very divine experiences of hearing Srimad Bhagavata 🙏💐 from your Pravachana .It evokes me to further more about it 💐 🙏🌹.

  • @TablaKallurkar
    @TablaKallurkar 3 роки тому +6

    🙏🙏🙏ಅದ್ಭುತ... 🙏ಅತೀ ಅದ್ಭುತವಾದ ಉಪನ್ಯಾಸ 🙏ವೀಣಕ್ಕ..... ಧನ್ಯವಾದಗಳು ತಮಗೆ 🙏🙏🙏🙏🙏

  • @vishnuteerthaadavi2582
    @vishnuteerthaadavi2582 3 роки тому +2

    ವೀಣಕ್ಕ ಆಳವಾದ ವಿಚಾರಕ್ಕೆ ಇಳಿದಿದ್ದೀಯ ಅದ್ಭತ ವಶ್ಲೇಷಣೆ ಚನ್ನಾಗಿದೆ.

  • @anitasheregar6190
    @anitasheregar6190 2 роки тому

    ಜೈ ಶ್ರೀಕೃಷ್ಣ🙏

  • @ManjulaHebbar-u7d
    @ManjulaHebbar-u7d 9 місяців тому

    ನನ್ನ ಮದುವೆ ಆಗಿ ಜನಿವಾರ badalaayisva ವಾರ್ಷಿಕ ಕಾರ್ಯಕ್ರಮ ದ ಹೊತ್ತಿಗೆ ನನಗೆ tilidaddu ನಾವು ಬ್ರಾಹ್ಮಣ adaru ಯಾವ veeda ಎಂದು, ಮೊದಲು jaatiyannu ಕೇಳುವ ಪದ್ಧತಿ eralilla, ಆದರೆ ಈಗ ವೇದಿಕೆಯಲ್ಲಿ ಚರ್ಚೆ ಮಾಡುವಷ್ಟು ನಮ್ಮ ನಮ್ಮಲ್ಲಿ ಒಡೆಯುವ ಕಾರ್ಯಕ್ರಮ eruttade, antavaru ನಿಮ್ಮ ಮಾತನ್ನು alisi ತಮ್ಮ ಜವಾಬ್ದಾರಿಯನ್ನು ಅರಿಯಬೇಕು 😊😊

  • @vimalahr4407
    @vimalahr4407 3 роки тому +12

    ನಮಸ್ಕಾರ ವೀಣ ಅಕ್ಕ, ನಾವು ಶ್ರೀ ಮದ್ ಭಾಗವತ ವನ್ನು ಇಷ್ಟ್ಟೊಂದು ಅತ್ಯದ್ಭುತ ವಾಗಿ ಶ್ರವಣ ಮಾಡಬಹುದು ಅಂತ ಬಹಳ ಸಂಭ್ರಮದಿಂದ ನಿಮಗೆ ನಮ್ಮ ಸಾಸ್ಟ್ರಾಂಗ ನಮಸ್ಕಾರ ಗಳೊಂದಿಗೆ..... ಸಂಭ್ರಮ ವನ್ನು ಸಂತೋಷದಿಂದ ಹಚ್ಚಿಕೊಳ್ಳುತ್ತಿದ್ದೇವೆ. ಧನ್ಯೋಸ್ಮಿ ವೀಣಕ್ಕ.

  • @vidyaraghavendra4158
    @vidyaraghavendra4158 3 роки тому +5

    ಊರ್ದ್ವಮುಖಿ ಬೆಳವಣಿಗೆಯ ( ನಮ್ಮ ದೇಹದಲ್ಲಿ 14 ಲೋಕಗಳ ಕಲ್ಪನೆ )ವಿವರಣೆ ಬಹಳ ಸುಂದರ ಮೇಡಂ 🙏 ರೋಮಾಂಚನವಾಯಿತು. ನಮ್ಮೊಳಗೇ ಭಗವಂತನ ಅನುಭವ ಪಡೆಯುವುದಕ್ಕೆ ಇದು ಬಹಳ ಸುಂದರ ಮಾರ್ಗ 🙏🙏🙏

  • @geetham1437
    @geetham1437 3 роки тому +1

    Super nice danyavada

  • @laxmipai5321
    @laxmipai5321 Рік тому

    Namaskar guruji 🙏🏻

  • @vithalachurybhimachury5292
    @vithalachurybhimachury5292 3 роки тому +1

    Attyadbhuta Veenakka vishnuteertha Adavi

  • @venkammasrinivasamurthy3479
    @venkammasrinivasamurthy3479 3 роки тому +3

    🙏🌷🙏ಧನ್ಯವಾದಗಳು

  • @srinivasamadhura5983
    @srinivasamadhura5983 3 роки тому +1

    ಅಕ್ಕ 🙏🙏🙏ಸೂಪರ್

  • @kavitha2309
    @kavitha2309 2 роки тому

    Cosmik arengment👌👌👌🙏🙏🙏

  • @shubhakateel3438
    @shubhakateel3438 2 роки тому

    Pranam Mataji...

  • @Girishml85
    @Girishml85 3 роки тому +1

    Paramatmana mahime yava veda upanishattugalu kooda varnisalaguvudilla
    Avana bhaktaru maatra avanannau tiliyaballaru bhakti mattu bhakta priya bhagavantta

  • @nssatyapal1340
    @nssatyapal1340 3 роки тому +2

    Great! No words to express.

  • @rathna4030
    @rathna4030 Рік тому

    🌹🙏🏽🙏🏽🙏🏽🙏🏽🙏🏽🌹

  • @anjalisurnis691
    @anjalisurnis691 2 роки тому

    Srashti रहस्य..atydbhut..!!
    🙏🙏🙏🙏🙏

  • @mahabaleshwaraav9640
    @mahabaleshwaraav9640 2 роки тому +1

    Marvelous speech

  • @vidyaraghavendra4158
    @vidyaraghavendra4158 3 роки тому +7

    ಮಹತ್ತತ್ವದ ಬಗ್ಗೆ ಸರಿಯಾಗಿ ತಿಳಿಯಿತು . ಧನ್ಯೋಸ್ಮಿ ಮೇಡಂ 🙏🙏🙏

  • @srinivasamadhura5983
    @srinivasamadhura5983 3 роки тому +1

    🙏🙏🙏👏👏👏ಅಮ್ಮ 🙏🙏🙏

  • @shilahegade9099
    @shilahegade9099 2 роки тому

    🙏🙏🙏🙏🙏🙏🙏🙏

  • @Latha.J.N
    @Latha.J.N 3 роки тому +1

    Shree gurubhyonamaha

  • @radhabangari4357
    @radhabangari4357 3 роки тому +1

    🙏🙏🙏🚩🌹💐♥️ dhanyavadgalu 🙏🙏❤️🌺

  • @amithan3689
    @amithan3689 3 роки тому +5

    🙏🙏🙏

  • @vishwanatha.subramanyam.3662
    @vishwanatha.subramanyam.3662 7 місяців тому

    🎉 ಧನ್ಯವಾದಗಳು🎉

  • @arunarao7291
    @arunarao7291 3 роки тому +2

    🙏🏻🙏🏻🙏🏻

  • @rishividya5061
    @rishividya5061 3 роки тому +2

    Amma

    • @shashikalasb7820
      @shashikalasb7820 3 роки тому +1

      Dhanyavadagalu. Shree krishnam vande jagadgurum.. Shree krishnaya nàmha. Shree krishnaya namha..

  • @shanthasrinivas2200
    @shanthasrinivas2200 3 роки тому +3

    👏👏👏👏👏👏👏👏

  • @jyothishivalli6451
    @jyothishivalli6451 3 роки тому +4

    Namaste akka,
    it just happened to me to listen your upanyasa in this bhadrupada masa ... today I came to know that this month is dedicating to Bhagavat Parayanam .. till this pournami. I feel very lucky
    Dhanyavadha 🙏🙏

  • @preethamsmy
    @preethamsmy 3 роки тому +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chittuparvathi765
    @chittuparvathi765 3 роки тому +2

    🙏🙏🙏🙏🙏

  • @vivekanandaramaguvivekanan5459
    @vivekanandaramaguvivekanan5459 3 роки тому +2

    💯

  • @shashikalahegde5653
    @shashikalahegde5653 3 роки тому +2

    🙏🙏🙏🙏👌👌👌

  • @chidanandswami7191
    @chidanandswami7191 3 роки тому +2

    🙏🙏🙏🙏🙏🙏🙏🌼🌼🌼🌹🌹

  • @meenakshiehyr7426
    @meenakshiehyr7426 2 роки тому

    🙏🙏🙏🙏Ega iruva yadavaru yaru?

  • @shubhakarajoissringeri2037
    @shubhakarajoissringeri2037 3 роки тому +2

    🙏🏻

  • @sunithabs327
    @sunithabs327 3 роки тому

    🙏🙏🙏🙏🙏💐💐💐😍

  • @revatikotian7695
    @revatikotian7695 3 роки тому

    Thnx 🙏🙏akka

    • @suvarnaravindra173
      @suvarnaravindra173 2 роки тому

      ಮನಮುಟ್ಟುವ ಶೈಲಿ ,ಸರಳ ಸತ್ಯ ನಿರೂಪಣೆ

  • @raghavenat3753
    @raghavenat3753 3 роки тому +1

    ಅಕ್ಕ , ನಿಮ್ಮ ಪ್ರವಚನ ಕೇಳಿದ ನಂತರ ಶ್ರೀ ಮದ್ಬಾಗವತ ಓದಬೇಕು ಅಂತ ಎನಿಸುತ್ತದೆ. ಯಾರು ಬರೆದ ಭಾಗವತ ಓದಲು refer ಮಾಡಲಿ. ನಿಮ್ಮ ಅಭಿಪ್ರಾಯ ತಿಳಿಯಲು ಕಾಯುತ್ತಿದ್ದೇನೆ. ನೀವು ದಯಮಾಡಿ ತಿಳಿಸಿ ಕೊಡುವಿರಾ

  • @suvarnabali8892
    @suvarnabali8892 3 роки тому +3

    Ramayan Mattu bhagavat dali adhyatmik vada ondu belaku ide ... Darshan bhagya sadhak ge agutte endu yaru helilla... Sharanu....

  • @bhartidesai7012
    @bhartidesai7012 2 роки тому

    P

  • @Jeevana-DY
    @Jeevana-DY 3 роки тому +2

    Please note that neenu tappu madidare Devaru acount edalla, adu nammane kaaduttade.

  • @subhashinisuma2740
    @subhashinisuma2740 9 місяців тому

    ಫೋನ್ ಆನ್ ಮಾಡಿ ನೀವು ಹೇಳುವುದನ್ನು ಕೇಳಬಹುದು ಆದರೆ ನನಗೆ ನಿಮ್ಮ ಮುಖವನ್ನು ನೋಡುತ್ತಾ ಕೇಳುವುದೇ ಒಂದು ಖುಷಿ ವೀಣಕ್ಕ ಕೇಳಿದ್ದನ್ನೇ ಪದೇಪದೇ ಕೇಳುತ್ತಾ ಇರುತ್ತೇನೆ ಇರುತ್ತೇನೆ ಭಾಗವತದ ಬಗ್ಗೆ ನನಗೆ ಏನು ಗೊತ್ತಿರಲಿಲ್ಲ ಬ್ರಾಹ್ಮಣ ಜಾತಿಯವರ ಅಲ್ಲ ನಾವು ನನಗೆ ಜಾತಿಯ ಬಗ್ಗೆ ನಂಬಿಕೆನೂ ಇಲ್ಲ ತಿಳಿದುಕೊಳ್ಳುವುದರಲ್ಲಿ ಆಸಕ್ತಿ ನನಗೊಂದು ಪ್ರಶ್ನೆ ಯಾಕೆ ಬೇರೆ ಜನಗಳೆಲ್ಲಾ ಭಾಗವತ ಓದುವುದೇ ಇಲ್ಲ

  • @kavitha2309
    @kavitha2309 2 роки тому

    🙏🙏🙏👌👌👌

  • @mamathamanja9122
    @mamathamanja9122 3 роки тому +2

    🙏🙏🙏🙏🙏🙏

  • @krithidigitalstudiopadubid4934
    @krithidigitalstudiopadubid4934 3 роки тому +2

    🙏🙏🙏

  • @arunkumbhashi6682
    @arunkumbhashi6682 3 роки тому +2

    🙏🙏🙏

  • @pavankv8361
    @pavankv8361 3 роки тому +2

    🙏🙏

  • @Ranjanaraghava
    @Ranjanaraghava 2 роки тому +2

    🙏🙏🙏🙏

  • @padmini.a1455
    @padmini.a1455 2 роки тому

    🙏🙏🙏

  • @jayammam3680
    @jayammam3680 Рік тому +1

    🙏🙏🙏