ವೀಣಾ ಅವರ ಅದ್ಭುತ ಪ್ರವಚನ ಕೇಳಿ ಮೈ ಮರೆತು ಹೋದೆ. ಅದು ಮುಗಿಯದಂತೆ ನಾನು ಕೇಳುತ್ತಲೇ ಇರಬೇಕು ಅನ್ನಿಸಿತು. ವಿಷಯದ ಹೂರಣ ಬಹಳ ಘನವಾಗಿತ್ತು. ಅದ್ಭುತ ವಾಗ್ಮಿ ವೀಣಾ ಅವರಿಗೆ ಹೃತ್ಪೂರ್ವಕ ವಂದನೆಗಳು.
ಅಮ್ಮಾ, ನಿಮ್ಮ ಪ್ರವಚನ ಕೇಳಿ ತಲ್ಲಣಳಾದೆ. ನಿಜ. ನಾವು ಇದುವರೆಗೂ ಭಗವದ್ಗೀತೆ ಯನ್ನು ಓದಿಲ್ಲ. ಎರಡೂ ಸಮತೂಲನೆಯಲ್ಲಿದೆ ಎಂಬ ನುಡಿಗಳನ್ನು ಕೇಳಿ, ಮುಂದೆ ನಾವೂ ಅರ್ಥ ಮಾಡಿಕೊಳ್ಳುವಾ ಅನಿಸುತ್ತಿದೆ. ನಿಜ. ಇಲ್ಲಿ ನೀವು ಮಂಡಿಸಿರುವ ಈ ವಿಷಯ ಎಷ್ಟು ಮಂದಿಗೆ ಒಪ್ಪುವುದೋ ತಿಳಿಯದು. ನಿಮಗೆ ನನ್ನ ಶರಣು ಶರಣಾರ್ಥಿ. 🙏🙏
ನಮಸ್ತೆ ವೀಣಾಕ್ಕ 🙏🏻🙏🏻🙏🏻🙏🏻🙏🏻🙏🏻🙏🏻 ............ ಅದ್ಭುತ ಪ್ರವಚನ,,,, ನಿಮ್ಮ ಪ್ರವಚನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ನನಗೆ ನಿಮ್ಮ ಪ್ರವಚನ ಕೇಳುವುದು ಅಷ್ಟು ಇಷ್ಟ. ನಾನು ಸಾಮಾನ್ಯರಲ್ಲಿ,, ಸಾಮಾನ್ಯರಲ್ಲಿ,, ಸಾಮಾನ್ಯಳು,, ಆದರೆ ನಿಮ್ಮ ಮಾತಿನಿಂದ ಪ್ರಭಾವಿತಳಾಗಿ ನೀವು ಹೇಳಿರುವ ಎಷ್ಟೊಂದು ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವೆ. ""ಶ್ರೀ ಕೃಷ್ಣನ ಸರಳತೆ "" ಅದರಲ್ಲಿ ಹೇಳಿರುವಿರಿ ಮಕ್ಕಳು ಅಪ್ಪ ಅಮ್ಮ ನ ಜೊತೆ ಅಲ್ಲದೆ ಹೊರಗಡೆ ಚೆನ್ನಾಗಿ ಬೆಳೆಯಲು ಸಾಧ್ಯ ಎಂದು... ನನ್ನ ಇಬ್ಬರು ಮಕ್ಕಳು ಹೊರಗಡೆ ಓದುತ್ತಿದ್ದಾರೆ 9 ವರ್ಷದಲ್ಲಿಯೇ ಬೇರೆ ಕಡೆ ಓದಲು ಬಿಟ್ಟಿರುವೆ.. ಮಕ್ಕಳ ನೆನಪಾದಾಗ ನಿಮ್ಮ ಈ ""ಶ್ರೀ ಕೃಷ್ಣ ನ ಸರಳತೆ "" ಪ್ರವಚನ ಮತ್ತೆ ಮತ್ತೆ ಕೇಳಿ ಮನಸ್ಸು ಗಟ್ಟಿಮಾಡಿಕೊಳ್ಳುವೆ. ನನಗೆ ಒಂದು ಆಸೆ,, ನನ್ನ ಮಗಳನ್ನು ನೀವಿದ್ದಾಳಿಗೆ ಕರೆದುಕೊಂಡು ಬಂದು ನೀವು ಅವಳನ್ನು ಮುಟ್ಟಿ ಅಶ್ರೀರ್ವದಿಸಬೇಕು... ( ಮೊನ್ನೆ ಬೆಂಗಳೂರಿನಲ್ಲಿ ಗಾಯನ ಸಮಾಜ ದಲ್ಲಿ ನಡೆದ ಕಾರ್ಯಕ್ರಮ ಕ್ಕೆ ನಾನು ಬಂದ್ದಿದ್ದೆ.. ನನ್ನ ಮಗಳು ಬೇರೆ ಕಡೆ ಓದುತ್ತಿರುವುದರಿಂದ ಕರೆದುಕೊಂಡು ಬರಲು ಆಗಲಿಲ್ಲ. ) ಧನ್ಯವಾದಗಳು 🙏🏻
“If there is Righteousness in the Heart,there will be beauty in the Character.If there is beauty in the Character,there will be Harmony @ Home.If there is Harmony @ Home,there will be Order in the Nations.When there is Order in the Nations, there will be Peace in the World🌎"🙏.
ತಾಯಿ ಕೇಳಿ ಧನ್ಯಳಾದೆ. 57 ನಿಮಿಷ ಒಂದು ಒಳ್ಳೆಯ ವಿಷಯ ಕೇಳುವ ಭಾಗ್ಯ ನನ್ನದಾಯಿತು. ಕೃತಜ್ಞತೆಗಳು.
ಜೈ ಶ್ರೀ ಕೃಷ್ಣ 🙏 🙏
ವೀಣಾ ಅವರೆ, ನಾನು ಬೆಂಗಳೂರಿನಲ್ಲಿ ಇದ್ದೇನೆ. ನಿಮ್ಮ ಬೆಂಗಳೂರಿನ ಕಾರ್ಯಕ್ರಮ ಗಳು ಮುಂಚಿತವಾಗಿ ಗೊತ್ತಾದಲ್ಲಿ ನನಗೆ ಭಾಗವಹಿಸುವ ಧನ್ಯತೆ ಸಿಗುತ್ತದೆ
Wish to hear again and again.🎉🎉🎉
ವೀಣಾ ಅವರ ಅದ್ಭುತ ಪ್ರವಚನ ಕೇಳಿ ಮೈ ಮರೆತು ಹೋದೆ. ಅದು ಮುಗಿಯದಂತೆ ನಾನು ಕೇಳುತ್ತಲೇ ಇರಬೇಕು ಅನ್ನಿಸಿತು. ವಿಷಯದ ಹೂರಣ ಬಹಳ ಘನವಾಗಿತ್ತು. ಅದ್ಭುತ ವಾಗ್ಮಿ ವೀಣಾ ಅವರಿಗೆ ಹೃತ್ಪೂರ್ವಕ ವಂದನೆಗಳು.
ಅಮ್ಮ ಒಳ್ಳೆಯ ವಿಷಯ, ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಇಂತಹ ವೈಚಾರಿಕ ಚರ್ಚೆಗಳು ತುಂಬಾ ಅವಶ್ಯವಿದೆ. ಧನ್ಯವಾದಗಳು. 🙏🙏
ಅಮ್ಮಾ, ನಿಮ್ಮ ಪ್ರವಚನ ಕೇಳಿ ತಲ್ಲಣಳಾದೆ.
ನಿಜ. ನಾವು ಇದುವರೆಗೂ ಭಗವದ್ಗೀತೆ ಯನ್ನು ಓದಿಲ್ಲ. ಎರಡೂ ಸಮತೂಲನೆಯಲ್ಲಿದೆ ಎಂಬ ನುಡಿಗಳನ್ನು ಕೇಳಿ, ಮುಂದೆ ನಾವೂ ಅರ್ಥ ಮಾಡಿಕೊಳ್ಳುವಾ ಅನಿಸುತ್ತಿದೆ.
ನಿಜ. ಇಲ್ಲಿ ನೀವು ಮಂಡಿಸಿರುವ ಈ ವಿಷಯ ಎಷ್ಟು ಮಂದಿಗೆ ಒಪ್ಪುವುದೋ ತಿಳಿಯದು.
ನಿಮಗೆ ನನ್ನ ಶರಣು ಶರಣಾರ್ಥಿ. 🙏🙏
ನಮಸ್ತೆ ವೀಣಾಕ್ಕ 🙏🏻🙏🏻🙏🏻🙏🏻🙏🏻🙏🏻🙏🏻
............ ಅದ್ಭುತ ಪ್ರವಚನ,,,, ನಿಮ್ಮ ಪ್ರವಚನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ನನಗೆ ನಿಮ್ಮ ಪ್ರವಚನ ಕೇಳುವುದು ಅಷ್ಟು ಇಷ್ಟ. ನಾನು ಸಾಮಾನ್ಯರಲ್ಲಿ,, ಸಾಮಾನ್ಯರಲ್ಲಿ,, ಸಾಮಾನ್ಯಳು,, ಆದರೆ ನಿಮ್ಮ ಮಾತಿನಿಂದ ಪ್ರಭಾವಿತಳಾಗಿ ನೀವು ಹೇಳಿರುವ ಎಷ್ಟೊಂದು ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವೆ. ""ಶ್ರೀ ಕೃಷ್ಣನ ಸರಳತೆ "" ಅದರಲ್ಲಿ ಹೇಳಿರುವಿರಿ ಮಕ್ಕಳು ಅಪ್ಪ ಅಮ್ಮ ನ ಜೊತೆ ಅಲ್ಲದೆ ಹೊರಗಡೆ ಚೆನ್ನಾಗಿ ಬೆಳೆಯಲು ಸಾಧ್ಯ ಎಂದು... ನನ್ನ ಇಬ್ಬರು ಮಕ್ಕಳು ಹೊರಗಡೆ ಓದುತ್ತಿದ್ದಾರೆ 9 ವರ್ಷದಲ್ಲಿಯೇ ಬೇರೆ ಕಡೆ ಓದಲು ಬಿಟ್ಟಿರುವೆ.. ಮಕ್ಕಳ ನೆನಪಾದಾಗ ನಿಮ್ಮ ಈ ""ಶ್ರೀ ಕೃಷ್ಣ ನ ಸರಳತೆ "" ಪ್ರವಚನ ಮತ್ತೆ ಮತ್ತೆ ಕೇಳಿ ಮನಸ್ಸು ಗಟ್ಟಿಮಾಡಿಕೊಳ್ಳುವೆ. ನನಗೆ ಒಂದು ಆಸೆ,, ನನ್ನ ಮಗಳನ್ನು ನೀವಿದ್ದಾಳಿಗೆ ಕರೆದುಕೊಂಡು ಬಂದು ನೀವು ಅವಳನ್ನು ಮುಟ್ಟಿ ಅಶ್ರೀರ್ವದಿಸಬೇಕು... ( ಮೊನ್ನೆ ಬೆಂಗಳೂರಿನಲ್ಲಿ ಗಾಯನ ಸಮಾಜ ದಲ್ಲಿ ನಡೆದ ಕಾರ್ಯಕ್ರಮ ಕ್ಕೆ ನಾನು ಬಂದ್ದಿದ್ದೆ.. ನನ್ನ ಮಗಳು ಬೇರೆ ಕಡೆ ಓದುತ್ತಿರುವುದರಿಂದ ಕರೆದುಕೊಂಡು ಬರಲು ಆಗಲಿಲ್ಲ. )
ಧನ್ಯವಾದಗಳು 🙏🏻
ವೀಣಾ ಧಾರಿಣಿ ಸರಸ್ವತಿ ಮಾತೆ ತಮ್ಮ ನಾ ಲಿಗೆ ಯಲ್ಲಿ ಆಡುತ್ತಿದ್ದಾಳೆ ಅದ್ಭುತ!! ವಂದನೆಗಳು ಮತೆಗೆ
ಇಂದಿನ ಬೆಳಗು ಸಾರ್ಥಕವಾಯಿತು 🙏🏽🙏🏽🙏🏽ಎಂಥ ಆಳವಾದ, ವಿಸ್ತೃತವಾದ ಜ್ಞಾನವನ್ನು ನಿರರ್ಗಳವಾಗಿ ವಿವರಿಸಿದಿರಿ ವೀಣಾ....❤❤❤ನಮನಗಳು🙏🏽🙏🏽
NamasteMadam🙏 Jaishrikrishna🙏
Hats off you mam🙏🙏🙏
❤❤❤Namaskar🎉
ನಮಸ್ತೆ ಮಾತಾಜಿ ಹರೇ ಕೃಷ್ಣ
Nanna aneka prasnegalige uthara nimmindaithu maaa❤🎉🎉🎉🎉🎉
ಬಹಳ ಸುಂದರವಾದ ವಿಷಯ. ಇವತ್ತಿನ ಬಸವ ತತ್ವದ ಅಂದಾಭಿಮಾನಿಗಳಿಗೆ ಈ ಸಂದೇಶ ರವಾನೆ ಆಗಲಿ.
ನೀನು ಜ್ಞಾನಿಯಾಗು ಸಾಕು
ನಿನ್ನಾತ್ಮ ಉದ್ಧಾರ ಮಾಡಿಕೊ ಮಂಕೆ
ಆಧ್ಯಾತ್ಮ ಪಥಿಕರೆಲ್ಲರಿಗೂ ಉತ್ತಮ ಮಾರ್ಗದರ್ಶನ.
ಶರಣು ಶರಣಾರ್ಥಿ🙏ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ🙏ಲೋಕ ಸಮಸ್ತ ಸುಖಿನೋ ಭವಂತು!! ಜೈ ಭಾರತ ಮಾತಾ🇮🇳 ವಸುದೈವ ಕುಟುಂಬಕಂ🌏ಜೈ ಜವಾನ್🪖ಜೈ ಕಿಸಾನ್🥬 ಸತ್ಯಮೇವ ಜಯತೇ ⚖️🙏
Veda aagam shastra upanishat purana ke samanavagi ....basava Allama sharanar vachanagalu......adhunikate ge ondu adbhut mattu sundara uttara......sharanu
Amma ❤🙏🏻🙏🏻🙏🏻🌹🙇🏻♀️
Super madam
“If there is Righteousness in the Heart,there will be beauty in the Character.If there is beauty in the Character,there will be Harmony @ Home.If there is Harmony @ Home,there will be Order in the Nations.When there is Order in the Nations, there will be Peace in the World🌎"🙏.
Namasthe
👌👌🙏🙏
❤️👏👏🙏🙏🙏
ನಿಜ ಸನಾತನ ಧರ್ಮ ಸಾಗರದಂತೆ
ವಚನ ಧರ್ಮ ಸಾಗರ ಮಥನದ ಅಮೃತದಂತೆ
❤❤❤❤❤🙏🙏🙏🙏🙏🙏
Amma 🙏🙏🙏
Koti Koti Koti Koti 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Ma'am request you to please mention on your channel where your next talk will be. We would love to listen to you at that place.
ನಮಸ್ತೆ ಅಮ್ಮ.
🙇♂️🙇♂️🙏🙏
,🙏🙏🙏
🙏🙏🙏🙏💐💐💐💐💐🧡❤🙏🙏✨️✨️
🙏🙏🙏
🙏🏼💐
🙏🌷🙏
🎉🎉
🙏💐
ಸ್ಪಷ್ಟ ಉತ್ತರ ಕೊಡುತ್ತಿದ್ದೀರಿ ಗುರುಗಳೇ 🙏🙏🙏🙏🙏
Behind your Gotha means thathwa is ultimate.
Madam do not compare vadas or Geetha with vachanas.Because it is reality of everything I. e. Thatwa.
Vachanagalu entirely different from vadas because they are apourushas.
Purina is Bhaktapur kathegalu.Madam sashtram prsmanathe bear in mind.
🙏
ಕೋಟಿ ರೂಪಾಯಿ ಕೊಟ್ಟರೂ ಇಂತಹ ಪ್ರವಚನ ಸೀಗಲ್ಲ...... ಅಂದ್ರೆ...ಬೆಲೆ ಕಟ್ಟಲಾಗದ ವಿಚಾರ ಧಾರೆ... Should Litsten
Minimum of
Two
Times...
🎉
Amma🙏🙏🙏
🙏🙏🙏🙏🙏🙏🙏
🙏🙏🙏🙏🙏🙏
🙏🏻🙏🏻🙏🏻
🙏🙏🙏
🙏🙏
🙏
🙏🙏🙏
🙏🙏🙏🙏🙏
🙏🙏🙏
🙏🙏
🙏🙏🙏
🙏🙏🙏
🙏🙏🙏🙏🙏