Ep-114B|ವೀರಪ್ಪನ್ ಹಿಡಿಯಲು ನಾನಾ ಕಸರತ್ತು! ಸೋತಿದ್ದೆಲ್ಲಿ ಪೊಲೀಸರು?|J B Rangaswamy|Veerappan|Gaurish Akki
Вставка
- Опубліковано 22 лип 2023
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್ನ "JUL ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್ಮೆಂಟ್" ಕೋರ್ಸ್ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್ಶಿಪ್ ಮತ್ತು ಪ್ಲೇಸ್ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#jbrangaswamy
#gaurishakkistudio #youtubechannel #officer #postmortem #policestation
#policestories #mysuru #hassan #policeofficer #officerseries #policediary
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಜೇಬ ರ್ ಅಣ್ಣ ನಿಮ್ಮ ಜೊತೆ ನಮ್ಮ ಜೀವನದ ಕೆಲವು ಸಂಗತಿಗಳನ್ನು ಹಂಚಿಕೊಳ್ಳಬೇಕೆನಿಸುವಷ್ಟು ಮನಸ್ಸಿಗೆ ಹತ್ತಿರವಾಗುತ್ತಿದ್ದೀರಾ ...ಅಣ್ಣಾ
Super. Sir... ನಿಮ್ ನೇರ ಮಾತು ತುಂಬಾ ಇಷ್ಟ ಆಯ್ತು
ಗೌರೀಶ್ ಸರ್.ನಾವು ನಿಮ್ಮ ಮಾತುಗಳನ್ನು ಮತ್ತು ನಿಮ್ಮ ಧ್ವನಿಯನ್ನು ಕಲರ್ ಟಿವಿ ಬಂದಾಗಿನಿಂದ ಕೇಳುತ್ತಾ ಬಂದಿದ್ದೇವೆ
ನಿಮ್ಮ ಸಾತ್ವಿಕ ಸ್ವಭಾವದ ಬಗ್ಗೆ ನಮಗೆ ಹೆಮ್ಮೆ ಇದೆ.. ಅದಕ್ಕಾಗಿ ನಾವು ನಿಮ್ಮಲ್ಲಿ ಕೇಳಿಕೊಳ್ಳುವುದೇನು ಅಂದ್ರೆ
ಧರ್ಮಸ್ಥಳದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಮತ್ತು ಕೊಲೆಗಳು ಸೇರಿ ಒಟ್ಟು 460 ಎಂದು ಹೇಳಲಾಗಿದೆ ಅದರಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮತ್ತು ಕುಟುಂಬದ ಹೆಸರು ಬಂದಿದೆ ಆಗಾಗಿ ಈ ವಿಷಯದ ಬಗ್ಗೆ ಮಾಹಿತಿ ಇರುವ ಯಾರಿಗೂ ಎದರದ ಗಂಡೆದೆ ವ್ಯಕ್ತಿಯ ಜೊತೆ ಸಂದರ್ಶನ ಮಾಡಿ ದಯವಿಟ್ಟು.
Souyjanya bagge mathadi plz
ಧನ್ಯವಾದಗಳು
ಸಾರ್ ನಿಮಗೆ ಧನ್ಯವಾದಗಳು
Sir j b rangaswamy sir nim mathugalu keltidre sahitya odbeku annistide sir thanks sir. este ottada edru sahitya odtidre estu nirala ansutte alva.. thanks to u sir
Soujanya case bagge episodes madi sir please🙏🙏
👍👍👍
Good information
Very honest officer
Honest person JBR
I salute Shakeel Ahmed and harikrishna
Nimna matugalna keltidre nimna meet madbeku ansutte
Justice soujanya
ಗೌರೀಶ್ ರವರೇ.. ನಿಮಗೂ ಕನ್ನಡ ಬರಲ್ವಾ... ಅದು 'ಎಡೆ 'ಅಲ್ಲ 'ಹೆಡೆ '
Yede hede adarali kannada barala kandu hidida sarvagna
@@keerthidevi5002ನಿಮ್ಮ ಪ್ರಕಾರ ಎರಡೂ ಒಂದೇ.. ತಪ್ಪನ್ನು ಒಪ್ಪುವ ತಾವು ಮಹಾಜ್ಞಾನಿ..!
Kaliyodu thumba ede thapidre eli thapagide antha helodrali thapila helo rithi sari ela 2 pada dali kannada barola anodu nena dadda thana
saaku thika mucchale saatve
Nenge thika elva
I salute Shakeel Ahmed and harikrishna
Justice soujanya