Ghee Health in Benefits | Tuppa Maduva Vidhana | Home Made Ghee | Top 5 reasons to eat ghee everyday

Поділитися
Вставка
  • Опубліковано 18 січ 2025

КОМЕНТАРІ • 800

  • @Ayurvedatipsinkannada
    @Ayurvedatipsinkannada  3 роки тому +18

    Weight Loss Tips Video Link - ua-cam.com/video/65gTuLGm0YM/v-deo.html

  • @Lokesh-fv9ej
    @Lokesh-fv9ej 2 роки тому +7

    ಸರ್ ಇವತ್ತು ಎಲ್ಲರು Busnes(Money) ಗೋಸ್ಕರ video's ಮಾಡ್ತಾರೆ. ಆದರೆ ನೀವು ಜನರ ವಳಿತಿಗಾಗಿ video's ಮಾಡ್ತಇದೀರಾ ತಮಗೆ ಧನ್ಯ ವಾದಗಳು ಸರ್. 💐💐💐💐💐💐💐🙏🙏🙏🙏🙏🙏

  • @anandchandu1482
    @anandchandu1482 4 роки тому +5

    ಹಲವಾರು ವಿಡಿಯೋ ನೋಡಿದ ಮೇಲೆ ತುಂಬಾ ಇಷ್ಟ ಆಗಿದ್ದೂ ನಿಮ್ಮದೇ ಕಾರ್ಯಕ್ರಮ... ತುಂಬಾ ಸರಳ ಮತ್ತು ತೃಪ್ತಿಯಾದ ಮಾಹಿತಿ ಇಲ್ಲಿ ದೊರಕುತ್ತಿದೆ...ಧನ್ಯವಾದಗಳು

  • @prabhulingam2161
    @prabhulingam2161 3 роки тому +10

    ಧನ್ಯವಾದಗಳು ಸರ್ 🙏 ನೀವು ಹೇಳೋದು 100% ನಿಜ. ನಿಮ್ಮಂತಹ ವೈದರು ಬೇಕು ನಮ್ಮ ಸಮಾಜಕ್ಕೆ

  • @nandayadappanavar8358
    @nandayadappanavar8358 2 роки тому +3

    ಅತಿ ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @ilaavittlaactinginstitute6989
    @ilaavittlaactinginstitute6989 2 роки тому +2

    ಧನ್ಯವಾದಗಳು ಡಾಕ್ಟರ್ ಒಳ್ಳೆಯ ಮಾಹಿತಿ 🙏🏻ಜೊತೆಗೆ ಎಷ್ಟೋ ವರ್ಷ ದಿಂದ ಉಪಯೋಗಿಸಿ ಉಪಯೋಗ ಪಡ್ಕೊಂಡು ಸಂತೋಷವಾಗಿದ್ದೀವಿ 🙏🏻ಜೈ ಗೋಮಾತೇ ❤

  • @channammabinnal4210
    @channammabinnal4210 2 роки тому +1

    ತಮ್ಮ ಪ್ರತಿಯೊಂದು ವಿಡಿಯೋ ನೋಡುತೇನೆ ತುಂಬಾ ಸರಳ ಮತ್ತು ಸುಲಭವಾಗಿ ಇರುತ್ತವೆ ತುಂಬಾ ಉಪಯುಕ್ತ ವಾದ ಮಾಹಿತಿಗಳು ಸರ್ ನಮಸ್ಕಾರ

  • @sharanabasanagoudapatil3677
    @sharanabasanagoudapatil3677 3 роки тому +3

    ಒಳ್ಳೆಯ ಮಾಹಿತಿ ನೀಡಿದ್ದಾರೆ ಸರ್.....ನಿಮಗೆ ನನ್ನ ಧನ್ಯವಾದಗಳು.....

  • @gkwithkishore300
    @gkwithkishore300 4 роки тому +2

    ಧನ್ಯವಾದಗಳು ಸರ್ ತುಂಬಾ ಉಪಯುಕ್ತ ವಾದ ಮಾಹಿತಿ ನೀಡಿದ್ದೀರಾ ತುಪ್ಪದ ಮಹತ್ವ ಎಲ್ಲರಿಗೂ ಉದಾಹರಣೆ ಸಹಿತ ತಿಳಿಸಲು ಸಹಕಾರಿ ಯಾಗಿದೆ 🙏🙏🙏

  • @Mutta2
    @Mutta2 2 роки тому +2

    ಸರ್ ನಿಮ್ಮ ಮಾತನ್ನು ಇನ್ನೂ ಕೇಳಬೇಕು ಅನಿಸುತ್ತದೆ, ಬಹಳ ಅರ್ಥಗರ್ಭಿತ ರೀತಿಯಲ್ಲಿ ತಿಳಿಸುತ್ತಿರಿ ಸರ್🙏🙏

  • @manjuhirematha9755
    @manjuhirematha9755 4 роки тому +2

    ನಿಮಗೆ ತುಂಬಾ ಧನ್ಯವಾದಗಳು ಈ ಮಾಹಿತಿ ಕೊಟ್ಟಿದ್ದಕ್ಕೆ

  • @lifeisjourney123
    @lifeisjourney123 5 років тому +13

    ಅದ್ಭುತ ಕಂಠ, ಸರಳ ಅರ್ಥಪೂರ್ಣ ವಿವರಣೆ

  • @anithasathish9256
    @anithasathish9256 3 роки тому

    Tumba upaukta mahiti kottiddeera nimage anantha anantha dhanyavadagalu

  • @lovelylovebird8707
    @lovelylovebird8707 4 роки тому

    ನಮಸ್ಕಾರ ಡಾಕ್ಟರ್ ಈಗಿನ ಸಂದರ್ಭದಲ್ಲಿ ಎಲ್ಲರಿಗೂ ಜ್ವರ ಮತ್ತು ಟೈಫಾಯ್ಡ್ ಜ್ವರ ಕೊರೋನಾ ಕಾಯಿಲೆಗಳ ಬಂದಮೇಲೆ ಹುಷಾರ್ ಆದರೂ ಕೂಡ ಅವರ ಮನಸ್ಸುಗಳಲ್ಲಿ ಭಯದ ಯೋಚನೆಗಳು ಹೆಚ್ಚಾಗಿರುತ್ತದೆ , ನನಗೂ ಟೈಪಡ್ ಜ್ವರ ಬಂದು ಹೋದರು ಕೂಡ ಕನಸಿನಲ್ಲಿ ಯಾವುದೋ ಒಂದು ನೆಗೆಟಿವ್ ಮಾತುಗಳನ್ನು ಕೇಳಿದಾಗ ಯಾವಾಗಲೂ ಮನಸ್ಸಿನಲ್ಲಿ ಅದೇ ರಿಪೀಟ್ ರಿಪೀಟ್ ಆಗುತ್ತಿರುತ್ತದೆ ಈ ಸಮಸ್ಯೆ ಬಹಳ ಜನರಿಗೆ ಇದೆ ಎಂದು ನನಗೆ ತಿಳಿದಿದೆ ಆದ ಕಾರಣ ಇದಕ್ಕೆ ಏನಾದರೂ ಔಷಧಿ ಇದೆಯಾ ಇಲ್ಲ ಅಂದ್ರೆ ಇದರ ಬಗ್ಗೆ ಜನರಿಗೆ ನೀವು ವಿಡಿಯೋ ಮುಖಾಂತರ ತಿಳುವಳಿಕೆಯನ್ನು ಕೊಡಿ ಇದು ತುಂಬಾ ಈ ಸಮಯದಲ್ಲಿ ಮುಖ್ಯವಾದ ಅಂತಹ ವಿಷಯ.

  • @manjushree5123
    @manjushree5123 2 роки тому

    Tubha chngi ಹೇಳಿದ್ರ್ ಸರ್ ಅರ್ಥ್ ಆಗುವ ರೀತಿ ನೈಸ್ ಸೂಪರ್ ಸರ್ ಧನ್ಯವಾದಗಳು ಸರ್ 🙏🙏🙏🙏🙏😊😊🤍💙🤍💐

  • @anandabr6033
    @anandabr6033 4 роки тому +1

    ತುಂಬಾ ಉಪಯುಕ್ತ ಮಾಹಿತಿ ವಂದನೆಗಳು

  • @shivalingdanannavar3421
    @shivalingdanannavar3421 5 років тому +2

    ಒಳ್ಳೆಯ ಸಂದೇಶ ಸರ್. ಧನ್ಯವಾದಗಳು

  • @santivnu
    @santivnu 5 років тому +23

    ತುಂಬಾ ಉಪಯುಕ್ತ ಮಾಹಿತಿ ನೀಡಿದ ನಿಮಗೆ ನನ್ನ ಧನ್ಯವಾದಳು 🙏🙏🙏

  • @umaprabhu5527
    @umaprabhu5527 2 роки тому +1

    ತುಂಬಾ ಉಪಯುಕ್ತವಾದ ವಿಚಾರ. ಇಂದಿನಿಂದ ತಪ್ಪದೆ ಪಾಲಿಸುವೆ.

  • @menokam19
    @menokam19 3 роки тому

    Thank you for your inmarmetion

  • @ವೀರಣ್ಣಸಿಂಪಿಗೇರ್

    ತಮ್ಮ ಉಪಯುಕ್ತ ಮಾಹಿತಿಗಳಿಗೆ ಕೃತಜ್ಞತಾಪೂರ್ವಕ ಧನ್ಯವಾದಗಳು.🙏🙏🙏🙏🙏🙏

  • @chandrasekharujjavvanavar9964
    @chandrasekharujjavvanavar9964 3 роки тому

    ,ತುಂಬ ಉತ್ತಮವಾಧ ಮಾಹಿತಿ, ಧನ್ಯವಾದಗಳು

  • @saralak1622
    @saralak1622 Рік тому

    Thank u sir mahiteyanu telsi kotadagai
    Sarala manglore

  • @thrivenisonu2984
    @thrivenisonu2984 3 роки тому

    Thumba thanks sir

  • @webwonders1425
    @webwonders1425 3 роки тому

    Thumba dhanyavadhagalu sir🙏🙏

  • @chandrakalakala9931
    @chandrakalakala9931 5 років тому

    ತುಂಬಾ ಚೆನ್ನಾಗಿ ತಿಳಿಸಿದ್ಧಿರಿ ಧನ್ಯವಾದಗಳು 🙏

  • @shrinathkarimudakannavar4465
    @shrinathkarimudakannavar4465 2 роки тому

    Thanks sir I love you

  • @gururajgkathi5350
    @gururajgkathi5350 5 років тому +17

    Super sir super. ತುಪ್ಪದ ಮಹಿಮೆ ನಮಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು

  • @ಕವನ55
    @ಕವನ55 5 років тому +1

    ತುಂಬಾ ಒಳ್ಳೆಯ ಮಾತುಗಳು ಸರ್ ತುಂಬಾ ಉಪಕಾರವಾಯಿತು 🙏👌

  • @hanumanthappa.ramappachith5550
    @hanumanthappa.ramappachith5550 4 роки тому +1

    Dhanyavaadagalu Sir🙏

  • @ಕ್ರಾಂತಿಕಿಡಿ

    ಧನ್ಯವಾದಗಳು ಸರ್

  • @sangeethakt6035
    @sangeethakt6035 3 роки тому

    Utthama maahithi sir tq

  • @vidyaraghun6291
    @vidyaraghun6291 3 роки тому

    Nice sir tq

  • @vin.p4194
    @vin.p4194 2 роки тому +1

    Really I love your videos.. Doctor

  • @mradulakamath9645
    @mradulakamath9645 3 роки тому +1

    Nobody given precious information about ghee thank-you very much sir

  • @Nandiniseasyrecipes
    @Nandiniseasyrecipes 3 роки тому +2

    ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. 🙏

  • @jayaprakashshetty6511
    @jayaprakashshetty6511 3 роки тому +1

    Thanks Dr Praveen sir 🙏🌹 gud inprtotins

  • @gopalakrishnabettagere3980
    @gopalakrishnabettagere3980 5 років тому

    ಸರ್ ತುಪವನ್ನು ದಿವಸಕ್ಕೆ ಎಷ್ಟು ಪ್ರಮಾಣ ಸೇವಿಸಬೇಕು ಅನ್ನುವ ವಿಚಾರ ತಾವು ತಿಳಿಸಲಿಲ್ಲ. ದಯವಿಟ್ಟು ಮುಂದಿನ ಸಂಚಿಕಯಲ್ಲಿ ತಿಳಿಸಬೇಕಾಗಿ ಕೋರುತ್ತಿದ್ದೇನೆ. ನಿಮ್ಮ ಆಯುರ್ವೇದ ದ ಸಲಹೆ ಸೂಚನೆಗಳು ತುಂಬಾ ಉಪಯುಕ್ತವಾಗಿರುತ್ತದೆ. ನಿಮಗೆ ನನ್ನ ಅನಂತ ಧನ್ಯವಾದಗಳು.

  • @UshaDevi-pn1cq
    @UshaDevi-pn1cq 3 роки тому

    All your videos are super

  • @shridharpoojary223
    @shridharpoojary223 3 роки тому +11

    Very useful information and for the benefit of present day youth better if you make english version also so that those who don't understand kannada can benefit.. very very thankful 🙏🙏🙏🙏

  • @punith.dg.619
    @punith.dg.619 5 років тому +9

    Super explanation sir. Whatever you said is absolutely correct. thanks for sharing this knowledge..

  • @ramegowdamj8048
    @ramegowdamj8048 3 роки тому

    Super Advice

  • @manjulaparangi2180
    @manjulaparangi2180 2 роки тому +3

    It's really helpful message sir thank you so much and also waiting for your next messages of health maintainance..

  • @althafmohammed2127
    @althafmohammed2127 3 роки тому

    Thanks god bless you 👍

  • @savithab1936
    @savithab1936 4 роки тому

    Neevu obba genius sir.free yagi janarige olle information kodta idira thumba thanks sir.

  • @niranjanyashu5341
    @niranjanyashu5341 3 роки тому

    Tq sir very nice tips giving for us

  • @johnbosco9965
    @johnbosco9965 5 років тому +13

    Thanks for your valuable information about health issues. Please tell us something about the auto immune disease and it's treatment.

  • @manjub1263
    @manjub1263 3 роки тому

    Ghee is sneha drawya Dhanyawadagalu sir

  • @chandrannahmc
    @chandrannahmc 3 роки тому

    ಉತ್ತಮ ಮಾಹಿತಿ, 🙏

  • @avinashk.s5016
    @avinashk.s5016 5 років тому

    ತುಂಬಾ ತುಂಬಾ ಧನ್ಯವಾದಗಳು. ವೈದ್ಯರೇ.

  • @keshavapoojary1232
    @keshavapoojary1232 3 роки тому

    Sir very good knowledgefull video

  • @pratibhavikram174
    @pratibhavikram174 4 роки тому +1

    Thank u soo much sir very helpful message 🙏🙏🙏🙏🍀🍀

  • @sadiyakhan4140
    @sadiyakhan4140 4 роки тому

    Tankyou sir

  • @ShridharMesta-y7r
    @ShridharMesta-y7r Рік тому

    ಧನ್ಯವಾದಗಳು sir.... ❤🙏🙏

  • @shivarajlambu8682
    @shivarajlambu8682 4 роки тому

    ಧನ್ಯವಾದ ಸರ್🙏🙇

  • @kaviraj7704
    @kaviraj7704 2 роки тому

    ಸುಪರ್ ಸರ್

  • @ranganath4063
    @ranganath4063 4 роки тому +5

    ಒಳ್ಳೇ ಸಲಹೆ ಸರ್ ಹಾಗೆ ಮೂಲವ್ಯಾದಿ ಪೈಲ್ಸ್ ಪಿಸ್ತುಲ ಇವುಗಳ ಬಗ್ಗೆ ಒಂದು ವಿಡಿಯೋ ಮಾಡಿ

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 2 роки тому

    ಧನ್ಯವಾದಗಳು ಸರ್ 🙏🏻

  • @ramaacharya3555
    @ramaacharya3555 3 роки тому +1

    One of the best videos
    Thank you very much sir for today's information and suggestions 🙏

  • @deepasureshdeepasuresh6231
    @deepasureshdeepasuresh6231 3 роки тому

    Thaks sir for ur gaidlins,sir uric acid bagge mahiti nidi plz

  • @somashekaranayak8158
    @somashekaranayak8158 3 роки тому +1

    Super.sir👌🙏

  • @manjula5427
    @manjula5427 5 років тому

    Adbutavaada mahiti kottidakke danyavadagalu Sir tamage..

  • @prabhamanitn9089
    @prabhamanitn9089 2 роки тому

    Good suggestion sir

  • @ಕಸ್ತೂರಿಕನ್ನಡ-ರ2ಘ

    ಧನ್ಯವಾದಗಳು ಸರ್, ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @kumarpatil5604
    @kumarpatil5604 3 роки тому

    Namaskaragalu.sir

  • @savitha59
    @savitha59 3 роки тому +2

    Super information regarding ghee
    Your talks are very clear and impressive Dr
    Thank you

  • @RUPA182006
    @RUPA182006 3 роки тому

    Thank you sir, It may help for my son.

  • @manun682
    @manun682 4 роки тому +1

    Really great sir I subscribed your channel and learning lot thanks sir

  • @radeeshpavi5898
    @radeeshpavi5898 3 роки тому

    Super sir ❤️❤️❤️❤️❤️❤️❤️❤️❤️❤️❤️❤️

  • @amarsjamadar5569
    @amarsjamadar5569 5 років тому +1

    Super super sir tq

  • @chandrashekharpatil5472
    @chandrashekharpatil5472 Рік тому

    Good message ty

  • @sadgunanarayana7369
    @sadgunanarayana7369 4 роки тому +4

    Tumba olle information sir ....keep doing.. all according to shastra and more practical...very easy to follow ...👍🙏

  • @safab5095
    @safab5095 3 роки тому

    Very informative sir👍 ghee is my favourite 😋

  • @sushilaa4580
    @sushilaa4580 4 роки тому +1

    Super n true sir

  • @pavithramkpavithramk7595
    @pavithramkpavithramk7595 4 роки тому +1

    Use full video sir tq

  • @nandakoujageri6163
    @nandakoujageri6163 5 років тому

    Tumba thanks Sir,tuppada bagge olle mahiti nididri.

  • @anilfcf6751
    @anilfcf6751 4 роки тому

    My God for that pitta problem I'm facing sencince that problem has solved thanks so much thanks so much

  • @premaleelaj4258
    @premaleelaj4258 3 роки тому +2

    Useful information. Thank you.👍

  • @appannamaster9080
    @appannamaster9080 4 роки тому

    Usefulinformation

  • @jaganathuc7929
    @jaganathuc7929 Рік тому

    NAMASTE 🙏 GURUJE

  • @basasvanagoudavenkanagouda8146
    @basasvanagoudavenkanagouda8146 4 роки тому

    Tq

  • @aravindjr7271
    @aravindjr7271 3 роки тому +1

    Thank you sir.. it's really informative

  • @mahadevaswamyswamy2270
    @mahadevaswamyswamy2270 3 роки тому

    Good evening sir

  • @anuradhanageshkv7099
    @anuradhanageshkv7099 3 роки тому +1

    Very informative for ghee thank you sir 🙏

  • @ಶ್ರೀಕೃಷ್ಣಶ್ರೀ

    ಧನ್ಯವಾದಗಳು. ತುಂಬಾ ಸ್ಪಷ್ಟವಾಗಿ ಮಾತನಾಡುತಿರಿ. ಒಳ್ಳೆಯ ಮಾಹಿತಿ

    • @Rama555k
      @Rama555k 5 років тому

      like your clarity tumba chennagi vivarisutteeri

  • @ganashreed8307
    @ganashreed8307 3 роки тому

    Exalent sir neevu thiliso Daniella flow maditini

  • @abhinandankhot7269
    @abhinandankhot7269 4 роки тому

    Very useful information...

  • @nagarathnasj3872
    @nagarathnasj3872 5 років тому +2

    Very good information Tq sir

  • @naagesheti2370
    @naagesheti2370 4 роки тому +1

    Thanks for your kind information Sir

  • @nagalakshmirammohan9124
    @nagalakshmirammohan9124 4 роки тому +1

    Thank you for your information 🙏🙏

  • @tarasrinivas3283
    @tarasrinivas3283 4 роки тому

    Tqu sir 🙏

  • @konayyap8821
    @konayyap8821 5 років тому

    Tumba thanks sir , nanna problem solved annistade

  • @balagangadhara4015
    @balagangadhara4015 3 роки тому

    Thanks

  • @yashmourya8434
    @yashmourya8434 3 роки тому +2

    Good information Sir.. Thank you

  • @hemahegde9658
    @hemahegde9658 4 роки тому +3

    Very good information. We know about this but you described very well. We understood very well. Very informative 🙏

  • @srinivasagowda7610
    @srinivasagowda7610 4 роки тому

    Good sir

  • @ravichandran3623
    @ravichandran3623 4 роки тому

    Super sir

  • @milankundar9986
    @milankundar9986 4 роки тому +1

    Amazing super good health tips. God bless you sir

  • @chanduchethu6877
    @chanduchethu6877 5 років тому

    Thanku very much sir

  • @pachispy6
    @pachispy6 4 роки тому

    Super