ತಕ್ಷಣ ಕೋಟಿ ಜನ್ಮಗಳ ಪಾಪ ನಾಶ ಮಾಡುವ ಶಕ್ತಿಶಾಲಿ ಸುಬ್ರಹ್ಮಣ್ಯ ಮಂತ್ರ ಕೇಳಿ|The Most Powerful Mantra |KANNADA||

Поділитися
Вставка
  • Опубліковано 27 гру 2024
  • ತಕ್ಷಣ ಕೋಟಿ ಜನ್ಮಗಳ ಪಾಪ ನಾಶ ಮಾಡುವ ಶಕ್ತಿಶಾಲಿ ಸುಬ್ರಹ್ಮಣ್ಯ ಮಂತ್ರ ಕೇಳಿ|The Most Powerful Mantra |KANNADA||
    ಪಾಪಗಳು ಸರ್ವದುಃಖ , ಕಷ್ಟ ಮತ್ತು ರೋಗಗಳಿಗೆ
    ಕಾರಣ . ಹಾಗಾಗಿ , ಮನುಷರು ಪಾಪವನ್ನು ಮಾಡಬಾರದು ,
    ಮತ್ತು ಪಾಪ ಮಾಡಿದರೂ ಅದರ ನಾಶಕ್ಕೆ ಪ್ರಯತ್ನ
    ಪಡಬೇಕು . ಹಾಗಾಗಿ , ನಾವು ಸುಬ್ರಹ್ಮಣ್ಯ ದೇವರ
    ಪಾಪನಾಶಕ ಮಂತ್ರ ಒಂದನ್ನು ಕೇಳ್ವ .
    ಈ ಮಂತ್ರವನ್ನು " ಸುಬ್ರಹ್ಮಣ್ಯ ಅಷ್ಟಕ ಕರಾವಲಂಬ " ಎಂಬ
    ಸ್ತೋತ್ರದಿಂದ ತೆಗೆದುಕೊಳ್ಳಲಾಗಿದೆ. ಈ ಮಂತ್ರವು ಅತ್ಯಂತ
    ಶಕ್ತಿಶಾಲಿಯಾಗಿದೆ ಮತ್ತು ಸುಬ್ರಹಣಾಷ್ಟಕ ಕರಾವಲಂಬ
    ಸ್ತೋತ್ರದ ಫಲಶ್ರುತಿಯ ಶ್ಲೋಕವಾಗಿದೆ .
    ಸುಬ್ರಹ್ಮಣ್ಯ ದೇವರ ಈ ಮಂತ್ರವನ್ನು ಭಕ್ತಿಯಿಂದ 108
    ಬಾರಿ ಕೇಳಿದರೆ - ಕೋಟಿ ಜನ್ಮಗಳಲ್ಲಿ ಮಾಡಿದ ಪಾಪ
    ನಾಶವಾಗುತ್ತದೆ , ಸರ್ವ ದುಃಖ ಮತ್ತು ಕಷ್ಟದಿಂದ ಮುಕ್ತಿ
    ಸಿಗುತ್ತದೆ , ಸಕಲೈಶ್ವರ್ಯ ದೊರೆಯುತ್ತದೆ. ಮತ್ತು
    ಮುಖ್ಯವಾಗಿ ಪಾಪಗಳು ತಕ್ಷಣ ನಾಶವಾಗುತ್ತವೆ.
    ಈ ಮಂತ್ರವನ್ನು ಭಕ್ತಿಯಿಂದ 108 ಬಾರಿ ಕೇಳಿ
    ಮತ್ತು ಮಂತ್ರ ಕೇಳುವಾಗ 2 ಕೈಗಳಲ್ಲಿ ಈ
    ಮುದ್ರೆಯನ್ನು ಹಿಡಿದುಕೊಳ್ಳಿ . ಈ ಮಂತ್ರವನ್ನು
    ಪ್ರಾತ : ಕಾಲದಲ್ಲಿ (ಬೆಳಿಗ್ಗೆ ) ಕೇಳಿದರೆ
    ಉತ್ತಮ .
    IF YOU LIKE THE VIDEO PLEASE LIKE COMMENT AND SUBSCRIBE MY CHANNEL.
    #kannada
    #mantra
    #ಮಂತ್ರ
    #ಕನ್ನಡ
    #ಪಾಪನಾಶಕ
    #ಸುಬ್ರಹ್ಮಣ್ಯ
    #papanashaka
    #subramanya
    #nagave mahamaya
    MANTRA. PAPANASHAKA SUBRAMANYA
    MANTRA
    ಪಾಪನಾಶಕ ಸುಬ್ರಹ್ಮಣ್ಯ ಮಂತ್ರ
    ARTIST. GAURI
    ಗೌರಿ

КОМЕНТАРІ • 17