NAGAVE MAHAMAYA
NAGAVE MAHAMAYA
  • 444
  • 8 673 667
ಇಂದು ಅನಂತ ಚತುರ್ದಶಿ|ಮನೆಯ ಸದಸ್ಯರ ಸುರಕ್ಷತೆಗಾಗಿ ಈ ಶಕ್ತಿಶಾಲಿ ಮಂತ್ರ ಕೇಳಿ|Most Powerful Mantra| KANNADA ||
ಇಂದು ಅನಂತ ಚತುರ್ದಶಿ|ಮನೆಯ ಸದಸ್ಯರ ಸುರಕ್ಷತೆಗಾಗಿ ಈ ಶಕ್ತಿಶಾಲಿ ಮಂತ್ರ ಕೇಳಿ|Most Powerful Mantra| KANNADA ||
ಇವತ್ತು ಅನಂತ ಪದ್ಮನಾಭ ದೇವರ ವಿಶೇಷ
ದಿನ. ಈ ದಿನದಂದು ಶ್ರೀವಿಷ್ಣು ದೇವರನ್ನು, ಅವರ
ಅನಂತ ರೂಪಗಳಲ್ಲಿ ಆರಾಧಿಸಲಾಗುತ್ತದೆ. ಪ್ರತಿ
ವರ್ಷದಲ್ಲಿ, ಭಾದ್ರಪದ ಮಾಸದ ಶುಕ್ಲ ಪಕ್ಷದ
ಚತುರ್ದಶಿ ತಿಥಿಯಂದು ಅನಂತ ಚತುರ್ಥಿಯನ್ನು
ಆಚರಿಸಲಾಗುತ್ತದೆ. ಅನಂತ ಚತುರ್ಥಿಯನ್ನು
ಅನಂತ ಚತುರ್ದಶಿ ಎಂದು ಕೂಡಾ ಕರೆಯಲಾಗುತ್ತದೆ.
ಅನಂತ ಚತುರ್ದಶಿಯಂದು ಈ ಅದ್ಭುತ
ಮತ್ತು ಶಕ್ತಿಶಾಲಿ ಮಂತ್ರವನ್ನು ಭಕ್ತಿಯಿಂದ
ಕೇಳಿದರೆ-
ಮನೆಯಲ್ಲಿಯ ಎಲ್ಲಾ ಸದಸ್ಯರು
ಸುರಕ್ಷಿತರಾಗಿರುತ್ತಾರೆ, ಸಕಲ ಸೌಭಾಗ್ಯ
ಪ್ರಾಪ್ತಿಯಾಗುತ್ತದೆ, ಸಕಲ ಶುಭ ಫಲಗಳು
ಪ್ರಾಪ್ತಿಯಾಗುತ್ತದೆ, ಸಕಲೈಶ್ವರ್ಯ ಲಭಿಸುತ್ತದೆ
ಮತ್ತು ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.
ಅನಂತ ಪದ್ಮನಾಭ ದೇವರ ಈ ಮಂತ್ರವನ್ನು
ಪೂರ್ತಿ 108 ಬಾರಿ ಕೇಳಿ ಮತ್ತು ಮಂತ್ರವನ್ನು
ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#ಮಂತ್ರ
#mantra
#kannada
#bhakti
#bhaktimantra
#ಕನ್ನಡ
#ಅನಂತ ಚತುರ್ದಶಿ
#anantha chathurdhashi
MANTRA. ANANTHA CHATHURDHASHI MANTRA
ಅನಂತ ಚತುರ್ದಶಿ ಮಂತ್ರ
ARTIST. GAURI
ಗೌರಿ
Переглядів: 9 739

Відео

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಶಕ್ತಿಶಾಲಿ ದಕ್ಷಿಣಾಮೂರ್ತಿ ಮಂತ್ರ ಕೇಳಿ |The Most Powerful Mantra | KANNADA ||
Переглядів 4,1 тис.2 години тому
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಶಕ್ತಿಶಾಲಿ ದಕ್ಷಿಣಾಮೂರ್ತಿ ಮಂತ್ರ ಕೇಳಿ |The Most Powerful Mantra | KANNADA || ಶಿವ ದೇವರು ಯಾರಿಗೂ ಅವಮಾನ ಮಾಡುವುದಿಲ್ಲ. ಹಾಗಾಗಿ, ಅವರು ವೇದಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ತಾವೇ "ದಕ್ಷಿಣ"ದಲ್ಲಿ ಕುಳಿತುಕೊಂಡರು. ದಕ್ಷಿಣ ದಿಕ್ಕು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ-ಶಿವ ದೇವರು, "ದಕ್ಷಿಣಾ ಮೂರ್ತಿ" ರೂಪದಲ್ಲಿ ದಕ್ಷಿಣ ದಿಕ್ಕಿಗೆ ಮು ಮಾಡಿ ಕುಳಿತುಕೊಂಡಿದ್ದಾರೆ ಈಶ್ವರ, ಗುರುರಾತ್ಮ ಮುಂತಾದವುಗಳು ದಕ್...
ಇವತ್ತು ವಾಮನ ಜಯಂತಿ | ಮಾಡುವ ಕೆಲಸದಲ್ಲಿ ಗೆಲುವು ಕೊಡುವ ಶಕ್ತಿಶಾಲಿ ಮಂತ್ರ ಕೇಳಿ| Powerfull Mantra | KANNADA ||
Переглядів 1,8 тис.4 години тому
ಇವತ್ತು ವಾಮನ ಜಯಂತಿ | ಮಾಡುವ ಕೆಲಸದಲ್ಲಿ ಗೆಲುವು ಕೊಡುವ ಶಕ್ತಿಶಾಲಿ ಮಂತ್ರ ಕೇಳಿ| Powerfull Mantra | KANNADA || ವಾಮನ ದೇವರು ಸರ್ವ ದೇವರ ಮೇಲೆ ಪ್ರಭಾವ ಬೀರುವ ದೇವರು ಎಂದು ಈ ಚಮತ್ಕಾರಿ ವಾಮನ ಮಂತ್ರದಲ್ಲಿ ಹೇಳಲಾಗಿದೆ. ಅವರು ದೇವರಿಗೆ ದೇವರು. ಇಂದು ವಾಮನ ಜಯಂತಿ. ಶ್ರೀವಿಷ್ಣು ದೇವರು, ತಮ್ಮ ಐದನೇ ಅವತಾರವಾದ ವಾಮನ ಅವತಾರವನ್ನು ಈ ಪಾವನ ದಿನದಂದೇ ತೆಗೆದುಕೊಂಡಿರುವುದು. ವಾಮನ ಜಯಂತಿಯ ಈ ದಿನ, ಈ ಮಂತ್ರವನ್ನು ಬೆಳಿಗ್ಗೆ ಹಾಗೂ ಸಾಯಂಕಾಲ ಭಕ್ತಿಯಿಂದ ಕೇಳಿದರೆ, ಎಲ್ಲಾ ದುಷ್ಪ...
ಅಪರೂಪದ ಪದ್ಮಾ ಏಕಾದಶಿ ಮಂತ್ರ|ಲಕ್ಷ್ಮೀನಾರಾಯಣರು ಸಾದಾ ನಮ್ಮ ಮನೆಯಲ್ಲೇ ನೆಲೆಸುತ್ತಾರೆ |Powerful Mantra|KANNADA||
Переглядів 9 тис.7 годин тому
ಅಪರೂಪದ ಪದ್ಮಾ ಏಕಾದಶಿ ಮಂತ್ರ|ಲಕ್ಷ್ಮೀನಾರಾಯಣರು ಸಾದಾ ನಮ್ಮ ಮನೆಯಲ್ಲೇ ನೆಲೆಸುತ್ತಾರೆ |Powerful Mantra|KANNADA|| ರಂಗನಾಥ ದೇವರ ಈ ಮಂತ್ರ "ಕಾವೇರಿ ನದಿಯ" ತೀರಕ್ಕೆ ಬರುವ ಕೋಮಲ ಅಲೆಯ ರೀತಿ ಮನಸ್ಸಿಗೆ ಮುದವನ್ನು ಕೊಡುತ್ತದೆ ಎಂದು ಈ ಮಂತ್ರದಲ್ಲಿ ಹೇಳಲಾಗಿದೆ. ಈ ಮಂತ್ರವನ್ನು ರಂಗನಾಥಾಷ್ಟಕಮ್ ಸ್ತೋತ್ರದಿಂದ ತೆಗೆದುಕೊಳ್ಳಲಾಗಿದೆ. ಇಂದು, ಪದ್ಮಾ ಏಕಾದಶಿಯಂದು, ನಾವು ಈ ಅದ್ಭುತ, ಶಕ್ತಿಶಾಲಿ ಮಂತ್ರವನ್ನು ಕೇಳೋಣ. ಪದ್ಮಾ ಏಕಾದಶಿಯ ಈ ದಿನ, ಈ ಅದ್ಭುತ ಮಂತ್ರವನ್ನು ಕೇಳಿದರೆ, ಪದ...
ಹಲವರಿಗೆ ಫಲ ಕೊಟ್ಟ ಈ ಪದ್ಮಾವತಿ ತಾಯಿಯ ಮಂತ್ರವನ್ನು ತಪ್ಪದೇ ಇಂದು ಕೇಳಿ |The Most Powerful Mantra | KANNADA ||
Переглядів 2,5 тис.9 годин тому
ಹಲವರಿಗೆ ಫಲ ಕೊಟ್ಟ ಈ ಪದ್ಮಾವತಿ ತಾಯಿಯ ಮಂತ್ರವನ್ನು ತಪ್ಪದೇ ಇಂದು ಕೇಳಿ |The Most Powerful Mantra | KANNADA || "ಶ್ರೀಪದ್ಮಾವತಿ ಸ್ತೋತ್ರಂ" ಸ್ತೋತ್ರದಿಂದ ತೆಗೆದುಕೊಂಡಿರುವ ಒಂದು ಮಂತ್ರವನ್ನು ಈ ವೀಡಿಯೋದಲ್ಲಿ ನಾವು ಕೇಳೋಣ. ಪದ್ಮೆ, ರಮೆ ಮುಂತಾದವುಗಳು ಪದ್ಮಾವತಿ ತಾಯಿಯ ಹೆಸರುಗಳು. ತಾಯಿ ಅತ್ಯಂತ ಕರುಣಾಮಯಿ ಮತ್ತು ತುಂಬಾ ಬೇಗ ಭಕ್ತರ ಮೇಲೆ ಕೃಪೆಯನ್ನು ತೋರಿಸುತ್ತಾರೆ. ಭಕ್ತಿಯಿಂದ ಈ ಮಂತ್ರವನ್ನು ಕೇಳಿದರೆ/ ಜಪಿಸಿದರೆ, ಈ ಮಂತ್ರ ಜೀವನದಲ್ಲಿ ಪವಾಡ ಮಾಡುತ್ತದೆ. ಹಲವಾರು ...
ಅಸಂಭವವನ್ನು ಸಂಭವ ಮಾಡುವ ಅತ್ಯಂತ ಶಕ್ತಿಶಾಲಿ ಗುರು ಮಂತ್ರ | 100% Result | Powerfull Guru Mantra | KANNADA ||
Переглядів 5 тис.12 годин тому
ಅಸಂಭವವನ್ನು ಸಂಭವ ಮಾಡುವ ಅತ್ಯಂತ ಶಕ್ತಿಶಾಲಿ ಗುರು ಮಂತ್ರ | 100% Result | Powerfull Guru Mantra | KANNADA || ಗುರುಗಳು ಪ್ರತಿಯೊಬ್ಬ ಮನುಷ್ಯ ನಡೆಯುವ ದಾರಿಯನ್ನು ಬೆಳಗುತ್ತಾರೆ. ಗುರುಗಳ ಮಾರ್ಗದರ್ಶನವಿದ್ದರೆ, ಮನುಷ್ಯ ಅಸಂಭವ ಎಂದು ಅನಿಸುವುದನ್ನು ಕೂಡಾ ಸಂಭವ ಮಾಡಿ ತೋರಿಸಬಲ್ಲ. ಆದರೆ, ಗುರುಗಳ ಅನುಗ್ರಹ ಪಡೆಯುವುದು ಅಷ್ಟೊಂದು ಸುಲಭವಲ್ಲ. ಈ ಮಂತ್ರವನ್ನು ಪ್ರತಿ ಗುರುವಾರ ಕೇಳಿದರೆ- ಅಮೃತದ ರೀತಿ ಫಲ ಸಿಗುತ್ತದೆ ಏಕೆಂದರೆ ಗುರುಗಳೇ ಒಂದು ಅಮೃತ ಜೊತೆಗೆ ಧನ ಧಾನ್ಯ ಹಾಗೂ ...
ರಾಧಾ ಜಯಂತಿಯ ಈ ದಿನ ನಾರಾಯಣ ದೇವರು ಹೇಳಿದ ಈ ಮಂತ್ರ ಕೇಳಿ | Radhaashtami Special Magical Mantra | KANNADA ||
Переглядів 1,9 тис.14 годин тому
ರಾಧಾ ಜಯಂತಿಯ ಈ ದಿನ ನಾರಾಯಣ ದೇವರು ಹೇಳಿದ ಈ ಮಂತ್ರ ಕೇಳಿ | Radhaashtami Special Magical Mantra | KANNADA || ಶ್ರೀಕೃಷ್ಣ ಜನ್ಮಾಷ್ಟಮಿಯ 15 ದಿನಗಳ ನಂತರ, ಶ್ರೀರಾಥಾಷ್ಟಮಿ ಬರುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಶ್ರೀರಾಧಾ ದೇವಿ ಜನಿಸಿದರು. ಈ ದಿನವನ್ನು ತುಂಬಾ ಉತ್ಸಾಹದಿಂದ ಆಚರಿಸಲಾಗುತ್ತದೆ. ಶ್ರೀರಾಧಾ ದೇವಿ ಕಮಲದ ಹೂವಿನಲ್ಲಿ ಜನಿಸಿದರು. ಹೇಗೆ ಕಮಲದ ಹೂವು ಸೂರ್ಯ ದೇವರ ಕಿರಣಗಳಿಂದ ಅರಳುತ್ತವೆ. ಹಾಗಾಗಿ, ತಾಯಿಯ ಪೂಜೆಯನ್ನು ಮಧ್ಯಾಹ್ನದ ಸಮಯದಲ್...
ಇಂದು ಲಲಿತಾ ಸಪ್ತಮಿ | ಮಹಾಪಾಪ ನಾಶಕ, ಸಮಸ್ತ ದೇವ ಕೃಪೆ ಕೊಡುವ ಮಂತ್ರ | The Most Powerfull Mantra | KANNADA ||
Переглядів 2,2 тис.16 годин тому
ಇಂದು ಲಲಿತಾ ಸಪ್ತಮಿ | ಮಹಾಪಾಪ ನಾಶಕ, ಸಮಸ್ತ ದೇವ ಕೃಪೆ ಕೊಡುವ ಮಂತ್ರ | The Most Powerfull Mantra | KANNADA || ಲಲಿತಾ ಸಪ್ತಮಿಯನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಆಚರಿಸಲಾಗುತ್ತದೆ. ಲಲಿತಾ ದೇವಿ ಆದಿಶಕ್ತಿ ತಾಯಿಯ ರೂಪ. ಈ ದಿನ ನಾವು ಲಲಿತಾ ಅಷ್ಟೋತ್ತರ ಮಂತ್ರವನ್ನು ಕೇಳೋಣ. ಈ ಮಂತ್ರವನ್ನು ಲಲಿತಾ ಅಷ್ಟೋತರ ಸ್ತೋತ್ರದಿಂದ ತೆಗೆದುಕೊಳ್ಳಲಾಗಿದೆ. ಲಲಿತಾ ಅಷ್ಟೋತ್ತರ ಸ್ತೋತ್ರದ ಈ ಮಂತ್ರವು ಮಹಾಪಾಪವನ್ನು ನಾಶ ಮಾಡುತ್ತದೆ, ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ ...
ಜಾತಕದ ಕಂಟಕಗಳನ್ನು ನಾಶ ಮಾಡುವ ಶಕ್ತಿಶಾಲಿ ಚಂದ್ರಶೇಖರ ಮಂತ್ರ|Very Powerful Chandrashekara Mantra |KANNADA ||
Переглядів 3,7 тис.19 годин тому
ಜಾತಕದ ಕಂಟಕಗಳನ್ನು ನಾಶ ಮಾಡುವ ಶಕ್ತಿಶಾಲಿ ಚಂದ್ರಶೇಖರ ಮಂತ್ರ|Very Powerful Chandrashekara Mantra |KANNADA || ಯಾರು ತಮ್ಮ ಮುಡಿಯ ಮೇಲೆ ಚಂದ್ರ ದೇವರನ್ನು ಮುಡಿದುಕೊಂಡಿದ್ದಾರೋ, ಅವರು ಚಂದ್ರಶೇಖರ. ಸೋಮಶೇಖರ ಅನ್ನುವುದು ಕೂಡಾ ಚಂದ್ರಶೇಖರ ದೇವರ ಇನ್ನೊಂದು ಹೆಸರು. ಮಾರ್ಕಂಡೇಯ ಮುನಿಗಳು ಚಂದ್ರಶೇಖರ ದೇವರ ಮಹಾನ್ ಭಕ್ತರು. ಅವರು, ದೇವರ ಒಂದು ಸ್ತೋತ್ರವನ್ನು ಬರೆದಿದ್ದಾರೆ. ಆ ಸ್ತೋತ್ರದ ಹೆಸರು - ಶ್ರೀ ಚಂದ್ರಶೇಖರಾಪ್ಟಕಮ್. ಈ Videoದಲ್ಲಿ ನಾವು ಚಂದ್ರಶೇಖರ ದೇವರ ಮಂತ್ರವನ...
ಋಷಿ ಪಂಚಮಿಯಂದು ಸರ್ವಪಾಪ ನಾಶಕ ಶಕ್ತಿಶಾಲಿ ಸಪ್ತ ಋಷಿ ಮಂತ್ರ ಕೇಳಿ |Most Powerful Saptarshi Mantra | KANNADA||
Переглядів 4,4 тис.21 годину тому
ಋಷಿ ಪಂಚಮಿಯಂದು ಸರ್ವಪಾಪ ನಾಶಕ ಶಕ್ತಿಶಾಲಿ ಸಪ್ತ ಋಷಿ ಮಂತ್ರ ಕೇಳಿ |Most Powerful Saptarshi Mantra | KANNADA|| ಭಾದ್ರಪದ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಋಷಿ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಎಂದರೆ ಇವತ್ತು ಪೂರ್ಣ ಇಂದ್ರ ಯೋಗ ಬಂದಿದೆ. ಸಾಮಾನ್ಯವಾಗಿ 1 ದಿನ ದಲ್ಲಿ 2 ಯೋಗಗಳು ಬರುತ್ತವೆ. ಆದರೆ, ಇವತ್ತು ಇಡೀ ದಿನ ಒಂದೇ ಯೋಗ ಇದೆ. ಋುಷಿಗಳಲ್ಲಿ, ಸುಪ್ತಋಷಿಗಳನ್ನು ಮಹರ್ಷಿಗಳು ಎಂದು ಕರೆಯಲಾಗುತ್ತದೆ. ಋಷಿ ಪಂಚಮಿಯ ಈ ದಿನ ಈ ಮಂತ್ರವನ್ನು ಕೇಳಿದರೆ,...
ಭಾದ್ರಪದ ಗಣೇಶ ಚತುರ್ಥಿಯ ಈ ದಿನ ಈ ಅತಿಗುಪ್ತ ಮತ್ತು ಶಕ್ತಿಶಾಲಿ ಮೂಲ ಮಂತ್ರ ಕೇಳಿ|Most Powerful Mantra|KANNADA||
Переглядів 15 тис.День тому
ಭಾದ್ರಪದ ಗಣೇಶ ಚತುರ್ಥಿಯ ಈ ದಿನ ಈ ಅತಿಗುಪ್ತ ಮತ್ತು ಶಕ್ತಿಶಾಲಿ ಮೂಲ ಮಂತ್ರ ಕೇಳಿ|Most Powerful Mantra|KANNADA|| ಎಲ್ಲ ಭಕ್ತರಿಗೂ ಗಣೇಶ ಚತುರ್ಥಿ/ಚೌತಿಯ ಶುಭಾಶಯಗಳು. ಗಣಪತಿ ದೇವರು ಒಳ್ಳೆಯವರಿಗೆ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತಾ, ಈ ವೀಡಿಯೋವನ್ನು ಶುರು ಮಾಡುತ್ತಿದ್ದೇನೆ. ಗಣೇಶ ಚತುರ್ಥಿಯ ಈ ದಿನ ನಾವು ಮಹಾ ಗಣಪತಿ ದೇವರ ಗುಪ್ತ ಮಂತ್ರವನ್ನು ಕೇಳೋಣ. ಈ ಮಂತ್ರದ ಹೆಸರು- ಮಹಾಗಣಪತಿ ಮೂಲಮಂತ್ರ. ಗಣೇಶ ಚತುರ್ಥಿಯಂದು ಈ ಗುಪ್ತ ಮಂತ್ರವನ್ನು ಕೇಳಿದರೆ ಸಿಗುವ ಫಲಗಳು ಅನೇಕ....
ಇವತ್ತು ವರಾಹ ಜಯಂತಿ | ಕೋಟಿ ಪಟ್ಟು ಅಧಿಕ ಪುಣ್ಯ ಫಲ ಕೊಡುವ ಶಕ್ತಿಶಾಲಿ ಮಂತ್ರ |Varaha Jayanti Mantra|KANNADA ||
Переглядів 2,2 тис.День тому
ಇವತ್ತು ವರಾಹ ಜಯಂತಿ | ಕೋಟಿ ಪಟ್ಟು ಅಧಿಕ ಪುಣ್ಯ ಫಲ ಕೊಡುವ ಶಕ್ತಿಶಾಲಿ ಮಂತ್ರ |Varaha Jayanti Mantra|KANNADA || ಹಿರಣ್ಯಾಕ್ಷಿ ಅನ್ನುವ ರಾಕ್ಷಸ ಭೂದೇವಿಯನ್ನು ಸಾಗರದಲ್ಲಿ ಮುಳುಗಿಸಿದಾಗ, ಜಗತ್ಪಾಲಕರಾದ ಶ್ರೀವಿಷ್ಣು ದೇವರು ವರಾಹಾವತಾರವನ್ನು ತೆಗೆದುಕೊಂಡು ಭೂಮಿ ತಾಯಿಯನ್ನು ಸಾಗರದಿಂದ ಹೊರ ತೆಗೆದು, ಅವರನ್ನು ತಮ್ಮ ಸ್ಥಾನದಲ್ಲಿ ಸ್ಥಾಪಿಸಿ, ಹಿರಣ್ಯಾಕ್ಷನನ್ನು ಸಂಹರಿಸಿದರು. ಇಂದು ವರಾಹ ಜಯಂತಿ. ಇಂದು ಈ ಕಥೆಯನ್ನು ಕೇಳಿದರೆ, ಕೋಟಿ ಪಟ್ಟು ಹೆಚ್ಚು ಪುಣ್ಯ ಫಲ ಲಭಿಸುತ್ತದೆ. ...
ಅಜಾ ಏಕಾದಶಿಯಂದು ವಿಷ್ಣು ಸಹಸ್ರನಾಮದ ಈ 2 ಸಾಲು ಕೇಳಿ|ಅಪಾರ ಪುಣ್ಯ ಫಲ ಸಿಗುತ್ತದೆ|Most Powerful Mantra|KANNADA||
Переглядів 4 тис.14 днів тому
ಅಜಾ ಏಕಾದಶಿಯಂದು ವಿಷ್ಣು ಸಹಸ್ರನಾಮದ ಈ 2 ಸಾಲು ಕೇಳಿ|ಅಪಾರ ಪುಣ್ಯ ಫಲ ಸಿಗುತ್ತದೆ|Most Powerful Mantra|KANNADA|| ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಆದರೆ, ಶ್ರಾವಣ ಮಾಸದಲ್ಲಿ ಬರುವ ಏಕಾದಶಿಗಳು ತುಂಬಾ ವಿಶೇಷವಾದದ್ದು ಹಾಗೂ ಅತಿಶೀಘ್ರದಲ್ಲಿ ಫಲ ಕೊಡುವoತದ್ದು. ಶ್ರವಣ ಕೃಷ್ಣ ಪಕ್ಷದ ಏಕಾದಶಿಯನ್ನು ಅಜಾ ಏಕಾದಶಿ ಎಂದು ಕರೆಯಲಾಗುತ್ತದೆ. ಅಜಾ ಎಂದರೆ ಪರಮಾತ್ಮ/ ದೇವರು/ ಪರಂಬ್ರಹ್ಮ(ಎಲ್ಲಾ ದೇವರಿಗೂ ದೇವರು). ಅಜಾ ಏಕಾದಶಿಯ ಈ ದಿನ, ಈ ಮಂತ್ರವನ್ನು ಭಕ್ತಿಯಿಂದ ಕೇಳಿದರೆ, ಊಹ...
4 ನೇ ಶ್ರಾವಣ ಬುಧವಾರ, ಸಂಕಷ್ಟಗಳು ಬರುವ ಮುಂಚೆಯೇ ನಾಶ ಮಾಡುವ ಶಕ್ತಿಶಾಲಿ ಮಂತ್ರ ಕೇಳಿ| Powerful Mantra|KANNADA||
Переглядів 4,5 тис.14 днів тому
4 ನೇ ಶ್ರಾವಣ ಬುಧವಾರ, ಸಂಕಷ್ಟಗಳು ಬರುವ ಮುಂಚೆಯೇ ನಾಶ ಮಾಡುವ ಶಕ್ತಿಶಾಲಿ ಮಂತ್ರ ಕೇಳಿ| Powerful Mantra|KANNADA|| ಬುಧವಾರ ಗಣನಾಯಕ ದೇವರ ಮಂತ್ರವನ್ನು ಕೇಳುವುದು ಅತ್ಯಂತ ಮಂಗಳಕರ ಹಾಗೂ ಶುಭಕರ. ಅದರಲ್ಲೂ ಶ್ರಾವಣ ಮಾಸದ ಬುಧವಾರ, ಈ ಮಂತ್ರವನ್ನು ಕೇಳಿದರೆ ತುಂಬಾ ಬೇಗ ಫಲ ಸಿಗುತ್ತದೆ. ಈ ಗಣನಾಯಕ ಮಂತ್ರವನ್ನು ದೇವರ್ಷಿ ನಾರದರು ಬರೆದಿರುವುದು ಹಾಗೂ ಮುದ್ಗಲ ಮಹಾಪುರಾಣದಿಂದ ತೆಗೆದುಕೊಂಡಿರುವುದು. ಗಣನಾಯಕ ದೇವರ ಈ ಮಂತ್ರವನ್ನು ಭಕ್ತಿಯಿಂದ ಕೇಳಿದರೆ- ಜೀವನದಲ್ಲಿ ಸಂಕಷ್ಟಗಳು ಬರು...
ಕೊನೆಯ ಶ್ರಾವಣ ಮಂಗಳವಾರ|ಶಿವ ದೇವರು ಬರೆದ ಈ ಮಂತ್ರ ಕೇಳಿ | ಜೀವನವಿಡೀ ಸಹಾಯವಾಗುತ್ತದೆ|Powerful Mantra| KANNADA||
Переглядів 5 тис.21 день тому
ಕೊನೆಯ ಶ್ರಾವಣ ಮಂಗಳವಾರ|ಶಿವ ದೇವರು ಬರೆದ ಈ ಮಂತ್ರ ಕೇಳಿ | ಜೀವನವಿಡೀ ಸಹಾಯವಾಗುತ್ತದೆ|Powerful Mantra| KANNADA|| 4ನೇ ಹಾಗೂ ಕೊನೆಯ ಶ್ರಾವಣ ಮಂಗಳವಾರದ ದಿನ ತುಂಬಾ ಮಂಗಳಕರವಾಗಿದೆ. ಏಕೆಂದರೆ, ಇವತ್ತು 2 ವಿಶೇಷ ಯೋಗಗಳು ಇವೆ. ಈ ಮಂತ್ರವನ್ನು ಶಿವ ದೇವರೇ ಬರೆದಿರುವುದು ಹಾಗೂ ಈ ಮಂತ್ರದ ಹೆಸರು ಶಿವಕೃತ ದುರ್ಗಾ ಮಂತ್ರ. ಶಿವ ದೇವರು ಹಾಗೂ ಶಕ್ತಿ ದೇವಿ ಇಬ್ಬರೂ ಬೇರೆ ಬೇರೆ ಅಲ್ಲ. ಅವರಿಬ್ಬರೂ ಒಂದೇ ಹಾಗಾಗಿ, ಶಿವ ದೇವರು ಬರೆದಿರುವ ಈ ಮಂತ್ರ ಅತ್ಯಂತ ಶಕ್ತಿಶಾಲಿಯಾಗಿದೆ ಹಾಗೂ ತು...
2 ಅಪರೂಪ ಯೋಗದ ಕೃಷ್ಣ ಜನ್ಮಾಷ್ಟಮಿಯಂದು ಈ ಮಂತ್ರ ಒಮ್ಮೆ ಕೇಳಿ | Most Powerful Shreekrishna Mantra |KANNADA ||
Переглядів 20 тис.21 день тому
2 ಅಪರೂಪ ಯೋಗದ ಕೃಷ್ಣ ಜನ್ಮಾಷ್ಟಮಿಯಂದು ಈ ಮಂತ್ರ ಒಮ್ಮೆ ಕೇಳಿ | Most Powerful Shreekrishna Mantra |KANNADA ||
ಸರ್ವ ಸರ್ಪದೋಷ ನಾಶಕ ಅತ್ಯಂತ ಶಕ್ತಿಶಾಲಿ ಸರ್ಪ ಗಾಯತ್ರಿ ಮಂತ್ರ | 108 ಬಾರಿ | Most Powerful Mantra | KANNADA ||
Переглядів 3,6 тис.21 день тому
ಸರ್ವ ಸರ್ಪದೋಷ ನಾಶಕ ಅತ್ಯಂತ ಶಕ್ತಿಶಾಲಿ ಸರ್ಪ ಗಾಯತ್ರಿ ಮಂತ್ರ | 108 ಬಾರಿ | Most Powerful Mantra | KANNADA ||
ಇವತ್ತು ಈ ಮಂತ್ರವನ್ನು ಭಕ್ತಿಯಿಂದ ಕೇಳಿದರೆ ಸಿಗದೇ ಇರುವ ಫಲವೇ ಇಲ್ಲ |Most Powerful Working Mantra | KANNADA||
Переглядів 2,4 тис.21 день тому
ಇವತ್ತು ಈ ಮಂತ್ರವನ್ನು ಭಕ್ತಿಯಿಂದ ಕೇಳಿದರೆ ಸಿಗದೇ ಇರುವ ಫಲವೇ ಇಲ್ಲ |Most Powerful Working Mantra | KANNADA||
ಹ್ರೀಂ+ಕ್ಲೀಂ+ ಶ್ರೀಂ|3 ನೇ ಶ್ರಾವಣ ಶುಕ್ರವಾರ ಗೆಲುವು ಕೊಡುವ ಶಕ್ತಿಶಾಲಿ ಮಂತ್ರ ಕೇಳಿ|Powerful Mantra| KANNADA||
Переглядів 12 тис.21 день тому
ಹ್ರೀಂ ಕ್ಲೀಂ ಶ್ರೀಂ|3 ನೇ ಶ್ರಾವಣ ಶುಕ್ರವಾರ ಗೆಲುವು ಕೊಡುವ ಶಕ್ತಿಶಾಲಿ ಮಂತ್ರ ಕೇಳಿ|Powerful Mantra| KANNADA||
ಇವತ್ತು ಸಂಕಷ್ಟಿ |ಜೀವನ ಪೂರ್ತಿ ಶಾಂತಿ ಮತ್ತು ಸಂತೋಷ ಕೊಡುವ ಶಾಂತಿಗಣೇಶ ಮಂತ್ರ ಕೇಳಿ |Powerful Mantra |KANNADA||
Переглядів 5 тис.21 день тому
ಇವತ್ತು ಸಂಕಷ್ಟಿ |ಜೀವನ ಪೂರ್ತಿ ಶಾಂತಿ ಮತ್ತು ಸಂತೋಷ ಕೊಡುವ ಶಾಂತಿಗಣೇಶ ಮಂತ್ರ ಕೇಳಿ |Powerful Mantra |KANNADA||
ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಈ ಒಂದೇ ಒಂದು ನರಸಿಂಹ ಮಂತ್ರದಲ್ಲಿದೆ|ಅದ್ಭುತ ಮಂತ್ರವಿದು|Powerful Mantra |KANNADA||
Переглядів 2,8 тис.21 день тому
ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಈ ಒಂದೇ ಒಂದು ನರಸಿಂಹ ಮಂತ್ರದಲ್ಲಿದೆ|ಅದ್ಭುತ ಮಂತ್ರವಿದು|Powerful Mantra |KANNADA||
ಜೀವನವಿಡೀ ರಕ್ಷಣೆ ಕೊಡುವ, ಶೀಘ್ರದಲ್ಲಿ ಬೇಡಿದ ಫಲ ಕೊಡುವ ಚಾಮುಂಡಿ ಮಂತ್ರ |The Most Powerful Mantra| KANNADA ||
Переглядів 8 тис.28 днів тому
ಜೀವನವಿಡೀ ರಕ್ಷಣೆ ಕೊಡುವ, ಶೀಘ್ರದಲ್ಲಿ ಬೇಡಿದ ಫಲ ಕೊಡುವ ಚಾಮುಂಡಿ ಮಂತ್ರ |The Most Powerful Mantra| KANNADA ||
ಶ್ರಾವಣ ಹುಣ್ಣಿಮೆಯಂದು ಈ ಮಂತ್ರ ಕೇಳಿದರೆ ಎಷ್ಟೇ ದೊಡ್ಡ ದೋಷವೂ ಪರಿಹಾರವಾಗುತ್ತದೆ|Most Powerful Mantra|KANNADA||
Переглядів 24 тис.28 днів тому
ಶ್ರಾವಣ ಹುಣ್ಣಿಮೆಯಂದು ಈ ಮಂತ್ರ ಕೇಳಿದರೆ ಎಷ್ಟೇ ದೊಡ್ಡ ದೋಷವೂ ಪರಿಹಾರವಾಗುತ್ತದೆ|Most Powerful Mantra|KANNADA||
ಸರ್ವ ನಾಗದೋಷ ನಾಶಕ ಶಕ್ತಿಶಾಲಿ ಷಣ್ಮುಖ ಧ್ಯಾನ ಶ್ಲೋಕ | ಶ್ರಾವಣ ಮಾಸದಲ್ಲಿ ಕೇಳಿ|Most Powerful Mantra| KANNADA||
Переглядів 3,9 тис.28 днів тому
ಸರ್ವ ನಾಗದೋಷ ನಾಶಕ ಶಕ್ತಿಶಾಲಿ ಷಣ್ಮು ಧ್ಯಾನ ಶ್ಲೋಕ | ಶ್ರಾವಣ ಮಾಸದಲ್ಲಿ ಕೇಳಿ|Most Powerful Mantra| KANNADA||
ಎಷ್ಟೇ ದೊಡ್ಡ ಶನಿದೋಷವಿದ್ದರೂ ಈ ಮಂತ್ರದಿಂದ ಅದು ಪರಿಹಾರವಾಗುತ್ತದೆ | Most Powerfull Shani Mantra | KANNADA ||
Переглядів 7 тис.Місяць тому
ಎಷ್ಟೇ ದೊಡ್ಡ ಶನಿದೋಷವಿದ್ದರೂ ಈ ಮಂತ್ರದಿಂದ ಅದು ಪರಿಹಾರವಾಗುತ್ತದೆ | Most Powerfull Shani Mantra | KANNADA ||
ಸರ್ವ ದೇವರ ಕೃಪೆ ಕೊಡುವ ಶ್ರಾವಣ ಏಕಾದಶಿ ವಿಶೇಷ ಪುರುಷೋತ್ತಮ ಮಂತ್ರ |Most Powerful Ekadashi Mantra | KANNADA||
Переглядів 1,4 тис.Місяць тому
ಸರ್ವ ದೇವರ ಕೃಪೆ ಕೊಡುವ ಶ್ರಾವಣ ಏಕಾದಶಿ ವಿಶೇಷ ಪುರುಷೋತ್ತಮ ಮಂತ್ರ |Most Powerful Ekadashi Mantra | KANNADA||
ಉತ್ತಮ ಸ್ಥಾನಮಾನ, ಕೀರ್ತಿ, ಜಯ ಕೊಡುವ ಶಕ್ತಿಶಾಲಿ ವರಮಹಾಲಕ್ಷ್ಮಿ ಮಂತ್ರ |The Most Powerful Mantra| KANNADA ||
Переглядів 11 тис.Місяць тому
ಉತ್ತಮ ಸ್ಥಾನಮಾನ, ಕೀರ್ತಿ, ಜಯ ಕೊಡುವ ಶಕ್ತಿಶಾಲಿ ವರಮಹಾಲಕ್ಷ್ಮಿ ಮಂತ್ರ |The Most Powerful Mantra| KANNADA ||
ಅನೇಕರಿಗೆ ಫಲ ಕೊಟ್ಟ ಈ ಶಕ್ತಿಶಾಲಿ ಗುರು ಮಂತ್ರವನ್ನು ಶ್ರಾವಣ ಗುರುವಾರ ಕೇಳಿ |Most Powerful Mantra | KANNADA ||
Переглядів 3,8 тис.Місяць тому
ಅನೇಕರಿಗೆ ಫಲ ಕೊಟ್ಟ ಈ ಶಕ್ತಿಶಾಲಿ ಗುರು ಮಂತ್ರವನ್ನು ಶ್ರಾವಣ ಗುರುವಾರ ಕೇಳಿ |Most Powerful Mantra | KANNADA ||
ಈ ಶ್ರಾವಣ ಬುಧವಾರ ಜೀವನ ಪೂರ್ತಿ ಧನಧಾನ್ಯ, ಸುಖ ಕೊಡುವ ಈ ಗಣೇಶ ಮಂತ್ರ ಕೇಳಿ | Most Powerful Mantra | KANNADA ||
Переглядів 4,4 тис.Місяць тому
ಈ ಶ್ರಾವಣ ಬುಧವಾರ ಜೀವನ ಪೂರ್ತಿ ಧನಧಾನ್ಯ, ಸು ಕೊಡುವ ಈ ಗಣೇಶ ಮಂತ್ರ ಕೇಳಿ | Most Powerful Mantra | KANNADA ||
ಐಂ + ಕ್ಲೀಂ | ಮನೋ ಅಭಿಲಾಷೆ ಪೂರೈಸುವ ಅತ್ಯಂತ ಶಕ್ತಿಶಾಲಿ ಕಾಮಾಕ್ಷಿ ಮಂತ್ರ | Most Powerful Mantra | KANNADA ||
Переглядів 4,8 тис.Місяць тому
ಐಂ ಕ್ಲೀಂ | ಮನೋ ಅಭಿಲಾಷೆ ಪೂರೈಸುವ ಅತ್ಯಂತ ಶಕ್ತಿಶಾಲಿ ಕಾಮಾಕ್ಷಿ ಮಂತ್ರ | Most Powerful Mantra | KANNADA ||

КОМЕНТАРІ

  • @nagarathnagr3232
    @nagarathnagr3232 55 хвилин тому

    ಓಂ. ಶ್ರೀ. ವಿಷ್ಣು ದೇವಾಯ ನಮಃ. 🙏🙏🙏

  • @prasannaacharya362
    @prasannaacharya362 Годину тому

    ಓಂ ಶ್ರೀ ವಿಷ್ಣು ದೇವಾ ಯೇ ನಮಃ

  • @venkateshgowda8073
    @venkateshgowda8073 Годину тому

    om varahi devi namaha

  • @shalinib7370
    @shalinib7370 Годину тому

    Om shri Vishnu Devaya namaha

  • @LakshmiDevi-zl9co
    @LakshmiDevi-zl9co 2 години тому

    Omsairam🙏🙏🙏❤

  • @anitanaik6120
    @anitanaik6120 3 години тому

    Om Shree Vishnu Devaya Namah 🙏🌹🌹🌹🌹🙏

  • @PurushottamB19
    @PurushottamB19 4 години тому

    ❤Shri Vishnu padmnabhaya namah

  • @laxmikanthmapari9412
    @laxmikanthmapari9412 6 годин тому

    Om shree Vishnu namha

  • @satyanarayanasm
    @satyanarayanasm 7 годин тому

    Gurujee, OM Shree Ananta Padmanabhaya Namo Namaha. JAI. !!!!!

  • @vasugudisagar3604
    @vasugudisagar3604 8 годин тому

    🚩🚩 ॐ नमो विष्णुवे प्रभ विष्णुवे नमः🌼🌼🌼🌼🌼🚩🚩🙏🙏🙂👪

  • @snyhakishor2194
    @snyhakishor2194 9 годин тому

    Sneha kishore

  • @suresh.cwishyouhappybirtha2183
    @suresh.cwishyouhappybirtha2183 9 годин тому

    Om Shri Vishnu Devaya NamahaOm Shri Vishnu Devaya Namaha Om Sri Vishnu devay Namah Om Shri Vishnu devay Namah

  • @jalajakjalajak6081
    @jalajakjalajak6081 9 годин тому

    Om vishnu devaya namaha.narayanaya namaha.ramaya namaha.om krishnayanamaha.

  • @ashokyadahalli1641
    @ashokyadahalli1641 9 годин тому

    ವೈಕುoಟ್ ವಿರಕ್ತಾಯ್ ಶಾಂಕ್ತಿರ್ತಾಎಂಬುದೆ: ತಟೆ ಪರಮೇಶ್ವರ್ ನೇ :

  • @shankaribhat5591
    @shankaribhat5591 9 годин тому

    ಓಂ ವಿಷ್ಣುದೇವಾಯ ನಮಃ

  • @sreedevihs1363
    @sreedevihs1363 10 годин тому

    Om Sri Anantha Padmanabhan Deva Namo Namaste 🙏

  • @dschandrashekarappads1327
    @dschandrashekarappads1327 10 годин тому

    ಓಂ ಶ್ರೀ ವಿಷ್ಣು ದೇವಾಾಯ ನಮಃ

  • @dschandrashekarappads1327
    @dschandrashekarappads1327 10 годин тому

    ಓಂ ಶ್ರೀ ವೈಕುಂಠಪತಿಯೇ ನಮಃ ಓಂ ಶ್ರೀರಂಗನಾಥ ಸ್ವಾಮಿಯೇ ನಮಃ 🌹🌹🌹🌹🌹🌹🌹🌹🌹🌹🌹

  • @radhikasvajreshwari8860
    @radhikasvajreshwari8860 11 годин тому

    Jai Sri ram Jai Sri ram

  • @dineshkrishna1539
    @dineshkrishna1539 11 годин тому

    Jai shree Ram Hanuman Jai shree maha Lakshmi venktesh Swami dhava 🌺🌺🌺🌺🌺🌺🌺🌺🌺🌺🌺🌺🌺🌺

  • @rupakala273
    @rupakala273 11 годин тому

    ಶ್ರೀ ವಿಷ್ಣು ದೇವಾ ಯ ನಮೋ ನಮಃ

  • @rupakala273
    @rupakala273 11 годин тому

    Shree ವಿಷ್ಣು ದೇವಾ ಯ ನಮಃ

  • @v.shashikalabhat3373
    @v.shashikalabhat3373 11 годин тому

    Om.namovishnunamaha

  • @mamathamamatha1651
    @mamathamamatha1651 11 годин тому

    Om vishunudevayanamha 🙏🙏

  • @shivaramaiahbn6518
    @shivaramaiahbn6518 12 годин тому

    Sri vetnudevaya namaha 🌹🌹🌹🌹🌹🙏🙏🙏

  • @mallikarjung3558
    @mallikarjung3558 12 годин тому

    Om bhagavate Vasudevaya namo namah

  • @vijaykumarcm2867
    @vijaykumarcm2867 12 годин тому

    2:49

    • @vijaykumarcm2867
      @vijaykumarcm2867 12 годин тому

      3:13 ama,nemaga,namskargalo🎉🎉🎉🎉🎉🎉 3:54

  • @vijaykumarcm2867
    @vijaykumarcm2867 12 годин тому

    2:37 2:38

  • @sushmadevadiga3294
    @sushmadevadiga3294 13 годин тому

    Om namo bagavathe vasudevaya🌹🙏🌹

  • @hanamanthkulkarni7534
    @hanamanthkulkarni7534 13 годин тому

    Shri vishnudeva nmo nmha 🙏🙏🙏🙏🙏🍎🍎

  • @YallappaLokhande-sp7ir
    @YallappaLokhande-sp7ir 13 годин тому

    Govinda govinda

  • @ananthnayak8913
    @ananthnayak8913 14 годин тому

    ಶ್ರೀ ವಿಷ್ಣು ದೇವಾಯ ನಮೋ ನಮಃ 💐💐💐

  • @ramachandrakaragodu8863
    @ramachandrakaragodu8863 14 годин тому

    🙏🏻🙏🏻🙏🏻

  • @anugowda762
    @anugowda762 14 годин тому

    Om namo.kalabiravaya.namaha.❤❤❤🙏🏻🙏🏻🙏🏻🙏🏻🙏🏻

  • @srikantamariyappa9825
    @srikantamariyappa9825 14 годин тому

    Om jai SriRama Om Jai Rama Om Jai SriRama ❤🎉❤🎉❤🎉

  • @Itihas_v_i_k_Itihas
    @Itihas_v_i_k_Itihas 15 годин тому

    Om sri guru Raghvendraya namaha

  • @VijayGogave-rv9kp
    @VijayGogave-rv9kp 15 годин тому

    Jai shree ram jai jai Sri Rama Rama Rama Rama Rama Rama Rama Rama Rama

  • @VijayGogave-rv9kp
    @VijayGogave-rv9kp 15 годин тому

    Jai shree ram jai jai Sri Rama Rama Rama Rama Rama Rama Rama Rama Rama

  • @hemalatakulkarni3527
    @hemalatakulkarni3527 23 години тому

    ❤❤om 🕉 🙏 🙌 shri dakshinamoortheye namah 1:51

  • @husnappa
    @husnappa День тому

    jai shree ram jai ram

  • @SrideviN-z6o
    @SrideviN-z6o День тому

    🙏🙏🙏