FDA SDA Group C Kannada | Kannada Grammar | Kannada Sandhigalu | Karibasappa N | Sadhana Academy

Поділитися
Вставка
  • Опубліковано 1 жов 2024
  • ಕನ್ನಡ ಸಂಧಿಗಳು:
    Kannada Grammar
    Kannada Sandhigalu
    FDA SDA Kannada
    TET Kannada
    CET Kannada
    #Karibasappa_N
    SADHANA_ACADEMY SHIKARIPURA
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 894

  • @Politymitra
    @Politymitra 4 місяці тому +40

    ನಿಜಕ್ಕೂ ನನಗೆ ಯೂಟೂಬ್ ಮೇಲೆ ತುಂಬಾ ಸಿಟ್ಟು ಬರ್ತಿದೆ..... ಕರರಿಬಸಪ್ಪ ಸರ್ ಕ್ಲಾಸ್ ವಿಡಿಯೋಗಳಿಗೆ ಒಂದೇ ಒಂದು ಸಲ ಲೈಕ್ ಕೊಡೋಕೆ ಸಾಧ್ಯವಿಲ್ಲ... ಕನಿಷ್ಠ ಹತ್ತು ಹದಿನೈದು ಬಾರಿಯಾದ್ರೂ ಲೈಕ್ ಮಾಡಬೇಕು.... ಅಷ್ಟು ಅಚ್ಚುಕಟ್ಟಾದ ಮತ್ತು ಎಲ್ಲೂ ಬೋರ್ ಆಗದ ತರಗತಿಗಳು ❤❤❤❤❤❤❤❤❤❤❤❤❤❤❤

  • @shambhukooragund599
    @shambhukooragund599 3 роки тому +121

    ನಾನು ಒಬ್ಬ ಕನ್ನಡ ಶಿಕ್ಷಕ ನನಗೆ ನೀವು ತಿಳಿಸಿದ ಮಾಹಿತಿ ತುಂಬಾ ಪ್ರಯೋಜನವಾಯಿತು...🙏🙏ಧನ್ಯವಾದಗಳು ಸರ್

  • @thanujadv8353
    @thanujadv8353 5 місяців тому +22

    ನಾನೊಬ್ಬಳು ಕನ್ನಡ ಶಿಕ್ಷಕಿಯಾಗಿ ನಿಮ್ಮ ಪಾಠ ಕೇಳೋದೇ ಚಂದ ಅನ್ನಿಸುತ್ತೆ ಜೊತೆಗೆ ಮಕ್ಕಳಿಗೆ ಕಳಿಸೋಕು ಸುಲಭವಾಗಿದೆ..... I like your classes sir. Thank you so much 💐

  • @PreetamPreetam-fl5mo
    @PreetamPreetam-fl5mo 13 днів тому +1

    ಬಹಳ ವರ್ಷಗಳಿಂದ ಅರ್ಥ ವಾಗದ ವ್ಯಾಕಾರಣವನ್ನು ಸುಲಭವಾಗಿ ಅರ್ಥ ಮಾಡಿಸಿದೀರಿ ಸರ್ ವಂದನೆಗಳು ಸರ್ 🙏🙏🙏🙏🙏🙏🙏

  • @YashodhaGovind
    @YashodhaGovind 5 місяців тому +2

    Sir ಕನ್ನಡ ಪದ Samkrutha ಪದ ಹೇಗೆ ಕಂಡು ಹೀಡ್ಯಬೇಕು

  • @CDT629
    @CDT629 2 роки тому +12

    ಸರ್ ನೀವು ಮಾಡಿದ ಪಾಠ ತುಂಬಾ ಚೆನ್ನಾಗಿ ಅರ್ಥವಾಗಿದೆ 👌👌👌👌👍

  • @suddepsudi8975
    @suddepsudi8975 7 днів тому +2

    ಆಗಮ ಸಂಧಿ ಅಲ್ಲಿ ಆ, ಇ, ಈ, ಎ, ಏ, ಐ ಗಳು ಯ ಕಾರವಾಗುತ್ತವೆ ಅಂತ ಹೇಲಿದ್ರಿ ಆದರೆ
    ಆವೂರು=ಇದಕ್ಕೆ ಬಿಡಿಸಿ ಹೇಳಿದರೆ
    ಆ + ವೂರು ಆಗುತ್ತೆ but
    ಆ ಕಾರಕ್ಕೆ 'ya' ಕಾರವಲ್ಲವೇ ಬರಬೇಕು
    ಇದು ಹೇಗೆ ಸಾಧ್ಯ sir

  • @krishmanju1455
    @krishmanju1455 5 років тому +20

    Deserved teacher!!! Excellent sir thank you .

  • @kishorej8882
    @kishorej8882 5 років тому +9

    ಬಹಳ ವರ್ಷಗಳಿಂದ ಅರ್ಥವಾಗದ ವ್ಯಾಕರಣವನ್ನು ಸುಲಭವಾಗಿ ಅರ್ಥ ಮಾಡಿಸಿದ್ದೀರಿ ವಂದನೆಗಳು ಸರ್.

  • @mohanhs6946
    @mohanhs6946 5 років тому +20

    Excellent class by Karibasappa sir. I bow down for your clarity.

  • @somunayak5656
    @somunayak5656 3 роки тому +9

    Tqsm sir 🙏

  • @Vishwagudiketra
    @Vishwagudiketra Місяць тому +2

    ಏನು ಗೊತ್ತಿಲ್ಲದೇ ಇರೋರಿಗೆ ಗೊತ್ತಾಗುವ ರೀತಿಯಲ್ಲಿ ತಿಳಿಸುತ್ತೀರಾ ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏🏼🙏🏼🙏🏼🙏🏼

  • @shivumangalore6132
    @shivumangalore6132 5 років тому +80

    ಸರ್ ನೀವು ಮಾಡುತ್ತಿರುವ ಕೆಲಸಕ್ಕೆ ನಾವೆಲ್ಲರೂ ಚಿರಋಣಿ... ಹಾಗೆಯೇ ಛಂದಸ್ಸು ಪಾಠ ಮಾಡಿ ಸರ್

  • @nagarathnad245
    @nagarathnad245 3 роки тому +2

    Tqsm sir innu ide tara vishayaganna namage tilisi please 🙏

  • @ಬಂಧು-ಮಿತ್ರ
    @ಬಂಧು-ಮಿತ್ರ 5 років тому +2

    ಪೂರ್ವ ಪದ +ಉತ್ತರ ಸಂಧಿ ಪದ ಸರಿ‌‌‌‌. ಆದರೆ ಪೂರ್ವ ಕ್ಕೆ ವಿರುದ್ಧ ಪಶ್ಚಿಮವಲ್ಲವೆ. ಉತ್ತರ ಪದವೆಂದು ಏಕೆ ಕರೆಯುತ್ತಾರೆ? ತಿಳಿಸಿ ಸರ್

  • @mailargowda2774
    @mailargowda2774 11 місяців тому +1

    ಎಷ್ಟೋ ಗುರುಗಳು ಕನ್ನಡ ವ್ಯಾಕರಣವನ್ನು ಶಾಲೆಯಲ್ಲಿ ಕಲಸುವುದಿಲ್ಲ 😢

  • @sumayya92
    @sumayya92 Рік тому +1

    ಹಳೆಗನ್ನಡದ ಪದಗಳನ್ನು ಬಿಡಿಸಿ ಬರೆಯುವುದನ್ನು ಹೇಳಿ ಕೊಡಿ plz sir

  • @srinathm4611
    @srinathm4611 4 роки тому +2

    Supppperbbbbbbbbbb explanation

  • @massmallu9733
    @massmallu9733 3 роки тому +2

    ನೋಡುತ್ತಲೂ which sandhi

  • @priyankagowda5683
    @priyankagowda5683 3 роки тому +2

    Thanku sir

  • @rishithagowdaiit832
    @rishithagowdaiit832 3 роки тому +4

    As he got aged but also he duin in a grt enthusiasm ✨grt full to you ........

  • @kiransridhar1347
    @kiransridhar1347 4 роки тому +7

    Excellent sir, very easy to understand. continue your service to enlighten students language skill.

  • @ashwinilb5092
    @ashwinilb5092 3 роки тому +1

    Thank very very much sir😀😀😀😀😀🙏

  • @jyotissajjan
    @jyotissajjan 3 роки тому +1

    🙏🏻🙏🏻🙏🏻

  • @pushpachalapathy8426
    @pushpachalapathy8426 4 роки тому +1

    Sir please explain all the related questions for samanya kannada for FDA exam.

  • @harishnj3695
    @harishnj3695 5 років тому +1

    ಪ್ರಮುಖ ಕವಿ ಕಾವ್ಯ ಗಳ ವಿಡಿಯೋ ಸರ್ please for FDA and SDA

  • @shaheenbegum8284
    @shaheenbegum8284 5 років тому +7

    Thank u sir.
    Next alankaragala bagge vedio class madi sir.

    • @gmr5116
      @gmr5116 5 років тому

      9980231998

    • @syedmurtuja5092
      @syedmurtuja5092 5 років тому

      ನಿಂದೊಂದೆ ನಾ number irodu .. BSDK ... ಹುಡ್ಗೀರ್ ನೋಡಿದ್ರೆ number haako thara aagutteno .. BSDK

  • @basavrajmulangi9489
    @basavrajmulangi9489 2 роки тому +1

    Thank u very very very mach sir❤❤❤❤

  • @lakshmirk957
    @lakshmirk957 5 років тому +26

    All the classes are good sir. Nammantha bada vidhyarthigalige thumba upayuktavaagide. Sir hands up to your work.

  • @reshmab5544
    @reshmab5544 2 роки тому +1

    Thank u so much sir🙏🙏🙏🙏🙏🙏🙏

  • @sangeethagoudar1355
    @sangeethagoudar1355 10 місяців тому +2

    ನೀವು ಹೇಳುವ ರೀತಿ ತಿಳಿಯದವರಿಗೂ ತಿಳಿಯುತ್ತೆ ಗುರುಗಳೇ ಧನ್ಯವಾದಗಳು ಸರ್ 🙏🙏🙏🙏🙏🙏

  • @bagyanaagu8321
    @bagyanaagu8321 5 днів тому

    ಧನ್ಯವಾದಗಳು ಸರ್ ನಾನು exam ಗೆ ತಯಾರಾಗ್ತಿದೀನಿ ಸರ್ ನೀವ್ ಹೇಳ್ಕೊತಿರೊ ವ್ಯಾಕರಣ ತುಂಬಾ ಚೆನ್ನಾಗಿ ಅರ್ಥ ಆಗ್ತಿದೆ ಸರ್ ತುಂಬಾ ಧನ್ಯವಾದಗಳು ಸರ್

  • @divyakammar-of6wj
    @divyakammar-of6wj Місяць тому +1

    Chalo helkodtiri sir thank you

  • @nethrasangam1530
    @nethrasangam1530 3 роки тому +1

    ❤️🙏🙏🙏🙏

  • @jaggudada8540
    @jaggudada8540 Рік тому +1

    🙏🙏🙏🙏🙏🙏

  • @uttamiktech6618
    @uttamiktech6618 3 роки тому +1

    Thanku very much sir

  • @kalleshak3696
    @kalleshak3696 3 роки тому +1

    🙏🙏

  • @yamanooruppar5205
    @yamanooruppar5205 3 роки тому +4

    Respected sir,
    Heartily thank you sir

  • @gajashetty8747
    @gajashetty8747 3 роки тому +1

    👌

  • @amareshnayaka2950
    @amareshnayaka2950 2 роки тому +1

    Thank u sir super teaching sir

  • @pm5432
    @pm5432 5 років тому +4

    Fdc sdc mela inu video madi sir.... 🙏🙏🙏🙏🙏🙏🙏🙏🙏

  • @smileplease2931
    @smileplease2931 2 роки тому +1

    🙏🏼

  • @tilakh9547
    @tilakh9547 Рік тому +1

    Where is your village and which district

  • @ravitalawar8934
    @ravitalawar8934 Рік тому +1

    🙏🏻

  • @00709KK
    @00709KK 11 місяців тому +1

  • @mahadevisuni5034
    @mahadevisuni5034 5 років тому +3

    Thank you so much sir, sir samskruta sandigalu madi video plz,nivu tumba channagi heltidira nim class nange full ishta agide. Next video madi navu wait madta idivi

  • @devammasingoji5493
    @devammasingoji5493 4 роки тому +1

    Sir. Lavakush yav sandhi agutte

  • @sangeethagoudar1355
    @sangeethagoudar1355 Рік тому +1

    Thank you sir 🙏🙏🙏🙏🙏

  • @shreyashri686
    @shreyashri686 7 днів тому

    ಆಹಾ ಏನು ಅದ್ಭುತವಾಗಿ ತಿಳಿಸಿಕೊಡುತ್ತೀರಿ ಗುರುಗಳೆ🙇‍♀️🙏
    ಕೇಳದವರೆ ಪಾಪಿಗಳು.

  • @POONAMKALBURGI-i2p
    @POONAMKALBURGI-i2p 4 дні тому

    Excellent educator...watching this video in 2024 because I'm preparing for a govt exam and you have made it so much easier...Thank you sir you've beautifully explained all the topics!!

  • @lakshmirk957
    @lakshmirk957 5 років тому +6

    Thank you very much sir. Very soon You replied for my question. Sir videos are very good. And I like very much manjunath sir class .

  • @mahantammaamateppa687
    @mahantammaamateppa687 16 днів тому +1

    🙏🙏

  • @IshratPatel-pt2xy
    @IshratPatel-pt2xy 5 місяців тому +1

    ❤❤❤

  • @coclegendgaming1494
    @coclegendgaming1494 2 роки тому +5

    we can understand your explanation neatly sir. you are the best in teaching sandhi and samasa .

  • @swamysk1814
    @swamysk1814 2 роки тому +1

    thankyou sir 👌👌

  • @hemavathighema7379
    @hemavathighema7379 2 місяці тому +1

  • @hajisabnadafadiptskhanapur7960
    @hajisabnadafadiptskhanapur7960 6 місяців тому +1

    super class sir tq u sir

  • @pavithrakumarlamani4325
    @pavithrakumarlamani4325 4 роки тому +1

    Super duper sir

  • @ramakrishna2873
    @ramakrishna2873 Рік тому +1

    Super class sir 🌺🙏🌺

  • @amareshk2963
    @amareshk2963 4 роки тому +1

    Nice sir thank you

  • @ManjuHali
    @ManjuHali 3 місяці тому +1

    You are legend sir

  • @sudeepkadakol..22
    @sudeepkadakol..22 3 роки тому +1

    Super teaching sir.😀😀

  • @Shreeganga-IAS
    @Shreeganga-IAS Рік тому +1

    Tq u so much sir... ❤️❤️

  • @veenak632
    @veenak632 3 роки тому +1

    Sir live classes madi sir

  • @venkateshve8614
    @venkateshve8614 2 роки тому +1

    Fantastic guruji

  • @mounesh..8863
    @mounesh..8863 6 місяців тому +1

    ನಾನು 10ನೇ ನಂತರ ಮೊದಲೇ ಬಾರಿ ಕೇಳ್ತಾ ಅದಿನಿ.... ತುಂಬಾ ಸ್ಪಷ್ಟವಾಗಿ ಸರಳ ರೀತಿಯಲ್ಲಿ ತಿಳಿಸಿದ್ದೀರಿ... ಸರ್.... ಸೂಪರ್ ಕ್ಲಾಸ್ ❤❤

  • @akshatamuppayyanavar4099
    @akshatamuppayyanavar4099 3 роки тому +1

    Very helpfull sir🙏

  • @mattiraju1438
    @mattiraju1438 5 років тому +2

    10mnts nalli Mado video 43mnts togondira sir I think time wasted video sir n nothing new in dis video sir....

    • @SadhanaAcademy
      @SadhanaAcademy  5 років тому +1

      We try to reach new learner
      Not for Mastermind

    • @basavaraj3647
      @basavaraj3647 5 років тому +2

      @@SadhanaAcademy ಸರ್ ಎಲ್ಲರಿಗೂ ಅರ್ಥವಾಗವರೀತಿಯಲ್ಲಿ ಹೇಳುವುದು ಮುಖ್ಯ.
      10 ನಿಮಿಷದಲ್ಲಿ ಹೇಳುವ ವಿಷಯ
      43 ನಿಮಿಷದಲ್ಲಿ ಹೇಳಿದ್ದೀರಿ ಅಂದರೆ ಅದರಲ್ಲಿ ಒಂದು ವಿವರಣೆ ಇದೇ ಒಂದು ಸ್ಪಷ್ಟತೆ ಇದೇ. ಅದು ಎಲ್ಲರಿಗು ಅವಶ್ಯಕ.

  • @timeismoney7728
    @timeismoney7728 3 роки тому +2

    ತುಂಬಾ ಸರಳವಾಗಿ ತಿಳಿಸಿದ್ದೀರಿ ...ಧನ್ಯವಾದಗಳು sir.....🙏🙏🙏🙏🙏🙏💐

  • @sumanrolex6426
    @sumanrolex6426 2 роки тому +1

    Tq sir🙏❤🙏
    Happy 😎

  • @soudrikattebasappa5244
    @soudrikattebasappa5244 Рік тому +1

    Very nice👍👍👍 ❤❤❤sir

  • @bheeralingamp4905
    @bheeralingamp4905 5 років тому +15

    ಧನ್ಯವಾದಗಳು ಸರ್.....(ಮುಂದಿನ ವಿಡಿಯೋದಲ್ಲಿ ಅಲಂಕಾರಗಳ ಬಗ್ಗೆ ತಿಳಿಸಿ ಸರ್)

  • @veenak632
    @veenak632 5 років тому +2

    Sir pls Kannada ,ಪ್ರಾಸ, Prasa padagalu bagge video kodi sir...

  • @khajesabkasai8095
    @khajesabkasai8095 2 роки тому +1

    Super sir ❤️😍❤️😍

  • @shilpanshilpan1261
    @shilpanshilpan1261 Рік тому +1

    Thank you sir🙏

  • @srinathm4611
    @srinathm4611 4 роки тому +2

    Tq sir

  • @DheePu
    @DheePu 5 років тому +1

    ಓಜ+ ಅನ್ನು --> ಓಜನನ್ನು ಇದು ಯಾವ ಸಂಧಿ?

  • @vaniprashanth6447
    @vaniprashanth6447 5 років тому +6

    ಅಬ್ಬಾ!!ಅದ್ಭುತ ಸರ್, ನನ್ನ ಶಾಲಾ ದಿನಗಳಲ್ಲಿ ಈ ತರ ಒಂದು ದಿನನೂ ವ್ಯಾಕರಣ ಕೇಳಿರಲಿಲ್ಲ, ಅಷ್ಟರ ಮಟ್ಟಿಗೆ ಸುಲಭ ಸರಳವಾಗಿ ನಿಮ್ಮ ಪಾಠ ಅದ್ಭುತ ಸರ್.👍🙏

  • @galatathambi9123
    @galatathambi9123 4 роки тому +1

    Super sir🤗🤗🤔🤔

  • @Iicinvestment
    @Iicinvestment 4 роки тому +1

    U f excellent sir

  • @meenakurtkoti
    @meenakurtkoti 3 роки тому +1

    Thank you sir

  • @brundaab1456
    @brundaab1456 4 роки тому +1

    Yeet

  • @gangavageesh3067
    @gangavageesh3067 2 роки тому +1

    thank you sir

  • @kariyappahugar3289
    @kariyappahugar3289 2 роки тому +1

    Thank you sir

  • @gourimotagi7995
    @gourimotagi7995 2 роки тому +3

    Excellent sir🙏💫
    Sir i didn't know till now also kannada grammer
    When i saw ur vedio
    I learnt very easy kannada grammer sir
    Thank you so much sir for your teach
    Really proud of you sir
    Continue ur teach sir....
    Because next generation also try to learn kannada grammer very easily...
    Once again thank you very much sir💫🙏

  • @rangoli418.cooking
    @rangoli418.cooking 6 днів тому

    Wonderful sir your teaching method is amazing. I bow to you sir ❤❤❤❤❤

  • @hemanathashanthi8511
    @hemanathashanthi8511 2 місяці тому +1

    ನಮಸ್ಕಾರ ಗುರುಗಳೇ. ಸರಳವಾಗಿ ವಿವರಿಸಿದ್ದೀರಿ .ತುಂಬಾ ಉಪಯೋಗವಾಯಿತು ... ಧನ್ಯವಾದಗಳು

  • @govindgovind6134
    @govindgovind6134 4 роки тому +1

    yaru hellada visaya hellidiri

  • @jacobr.manjarekar2894
    @jacobr.manjarekar2894 4 роки тому +1

    Super sir wah

  • @renukakolekar1071
    @renukakolekar1071 5 років тому +2

    Waw superrrrrrr sir est easy aagi heli kodtira exam dag Sandi galu tumba confuse agtawe adre Nim video nodidmel anistide Sandi gallannu tumba easy aagi gurtisbodu...

  • @gangupatil1295
    @gangupatil1295 3 роки тому +1

    Tq so much sir

  • @sankanagoudagondabal2558
    @sankanagoudagondabal2558 3 роки тому +2

    ಅತ್ಯಂತ ಸರಳ ನಿರೂಪಣೆ .ಮಕ್ಕಳಿಗೆ ಸುಲಭವಾಗಿ ಅರ್ಥವಾಗುತ್ತದೆ.ಧನ್ಯವಾದಗಳು ಸರ್

  • @shilpanaik4520
    @shilpanaik4520 Рік тому +1

    Tq so much sir

  • @ShruthiShruthi-gr6lb
    @ShruthiShruthi-gr6lb 9 місяців тому +1

    Thank u sir

  • @niramalniramal406
    @niramalniramal406 Рік тому +1

    Exlent sir

  • @ramak7879
    @ramak7879 4 роки тому +1

    ನಿಮ್ಮ ಎಲ್ಲಾ ವಿಡಿಯೋ ಗಳನ್ನು ನೋಡ್ಡೀನಿ ಸರ್.ನಿಮ್ಮ ಮಾಹಿತಿಗಳು ತುಂಬಾ ಉಪಯುಕ್ತ ವಾಗಿವೆ.pls sir nan doubt clear madi .ಯುದ್ಧ ಪದದ ಗುಣಿತಾಕ್ಷರಗಳನ್ನು ಬಿಡಿಸಿದರೆ ತುಂಬಾ ಉಪಯುಕ್ತ ವಾಗುತ್ತದೆ.pls sir clarify this doubt

  • @Chikuchikuchinni
    @Chikuchikuchinni 3 роки тому +1

    Sir adu ಕನ್ನಡ ಪದ or ಸಂಸ್ಕೃತ ಪದ ಎಂದು ಹೇಗೆ ಗುರುತಿಸುವುದು???

  • @basavarajag6660
    @basavarajag6660 Рік тому +3

    I'm glad to you sir ❤ one of the best teacher in the world 😊

  • @sureshjadhav1441
    @sureshjadhav1441 3 роки тому +1

    Love you sir

  • @nihalkv2223
    @nihalkv2223 3 роки тому +1

    Thanks sir☺