FDA, SDA, KPSC Group C-ತತ್ಸಮ-ತದ್ಬವದಲ್ಲಿ Full Marks ಪಡೆಯುವುದು ಹೇಗೆ?

Поділитися
Вставка
  • Опубліковано 1 жов 2024
  • ಜ್ಞಾನಗಂಗೋತ್ರಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ
    2008 ರಿಂದ ಸರ್ಕಾರಿ ಉದ್ಯೋಗಿಗಳನ್ನು ತಯಾರಿಸುತ್ತಿರುವ ಸಂಸ್ಥೆ
    ವಿದ್ಯಾರ್ಥಿಗಳ ಯಶಸ್ಸೇ ನಮ್ಮ ಸ್ಫೂರ್ತಿ.
    KPSC, KAS, PSI, FDA, SDA ಮತ್ತಿತರ ಪರೀಕ್ಷೆಗಳಿಗೆ ಆನ್ ಲೈನ್ ಮತ್ತು ಆಫ್ ಲೈನ್ ತರಬೇತಿ ನೀಡುತ್ತಿರುವ ಸಂಸ್ಥೆ.
    Online Classes- play.google.co...

КОМЕНТАРІ • 519

  • @gopalbhashi9710
    @gopalbhashi9710 4 роки тому +57

    ಮಹ್ಮದ್ ರಫಿ ಸರ್ ತುಂಬಾ ಸರಳವಾಗಿ, ಅರ್ಥಪೂರ್ಣ ವಾಗಿ ಕನ್ನಡ ವ್ಯಾಕರಣದ ತತ್ಸಮ ತದ್ಭವ ರೂಪದ ಬಗ್ಗೆ ತಿಳಿಸಿದ್ದೀರಿ. ಧನ್ಯವಾದಗಳು ಹಾಗೂ ತಮ್ಮ ಅಸ್ಕಲಿತ ಕನ್ನಡ ಭಾಷಾಜಾಣ್ಮೆಗೆ ವಿಶೇಷ ನಮನಗಳು.

  • @maheshmb9036
    @maheshmb9036 2 роки тому +12

    ಧನ್ಯವಾದಗಳು ಸರ್. ನಿಮ್ಮ ತರಗತಿಯನ್ನು ಕೇಳಿದ ಮೇಲೆ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
    ವಿಜಾತಿ ಸಂಯುಕ್ತಾಕ್ಷರಗಳು ತತ್ಸಮ ಆಗುತ್ತವೆ ಎಂದು ಹೇಳಿದ್ದೀರಿ ಆದರೆ
    ಪ್ರಶ್ನ>ಪ್ರಶ್ನೆ
    ಲಕ್ಷ್ಮೀ>ಲಕ್ಷ್ಮಿ
    ಭಿಕ್ಷಾ>ಭಿಕ್ಷೆ
    ಮುದ್ರಾ>ಮುದ್ರೆ
    ಹೀಗೆ ಹಲವಾರು ಪದಗಳು ಈ ರೀತಿ ಸಂಸ್ಕೃತ ಪದಗಳು ಅಲ್ಪ ಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿವೆ ಇವುಗಳ ಬಗ್ಗೆ ಸ್ವಲ್ಪ ವಿವರಣೆ ನೀಡಿ

  • @arvindnayak8009
    @arvindnayak8009 6 днів тому +1

    Don’t acquire the board, we want to read the details on board,
    Come out and explain.

  • @haninayak5407
    @haninayak5407 25 днів тому +4

    ವ, ಕಾರಕ್ಕೆ- ಬ ಕಾರ
    ಹ, ಕಾರಕ್ಕೆ - ಫ ಕಾರ
    ಮ, ಕಾರಕ್ಕೆ -ಜ ಕಾರ
    ಶ, ಷ ಕಾರಕ್ಕೆ -ಸ ಕಾರ
    Super ಸರ್ ❤🎉🎉😊

  • @simpleindian.4844
    @simpleindian.4844 4 роки тому +8

    ಸರ್ ತಪ್ಪನ್ನು ತಿದ್ದಿ ಹೇಳಿ ಆಕಾಶ ದ ತದ್ಭವ ರೂಪ ಅಗಸ ಅಲ್ಲ.ಅದು ಆಗಸ ಆಗುತ್ತೆ.ಕ್ಲಾಸ್ ಅದ್ಭುತ ಮುಂದುವರೆಯಲಿ ಧನ್ಯವಾದಗಳು .

  • @madhurimadhu3821
    @madhurimadhu3821 4 роки тому +6

    E tara yaaru teach maadirlilla maadodhu ella esht easy aagi

  • @bullyboyzzz9896
    @bullyboyzzz9896 4 роки тому +4

    ಶಕ್ತಿ- ಶಕುತಿ ಆದ್ರೆ... ಶ ಎನ್ನುವುದು tadbhavadali ಸ ಆಗಬೇಕಲ್ಲ... ಅಂದ್ರೆ ಸಕುತಿ ಅಂತ ಅಗ್ಬೇಕಲ್ವಾ... sir clarify Madi

    • @Gnanadarshi
      @Gnanadarshi 3 роки тому

      ua-cam.com/video/pjmzeqTHcjw/v-deo.html

  • @mdfarooquemdfarooque6231
    @mdfarooquemdfarooque6231 4 роки тому +7

    Thank you for giving knowledge for tatsm n tadbhav 🙏🙏

  • @karthiknb8872
    @karthiknb8872 3 роки тому +4

    ತುಂಬಾ ಧನ್ಯವಾದಗಳು ಸರ್ ದಯವಿಟ್ಟು ನಿಮ್ಮ ಈ ಸೇವೆಯನ್ನು ಮುಂದುವರಿಸಿ...🙏

  • @grsgrs568
    @grsgrs568 3 роки тому +1

    sir ಅಟವಿ -ಅಡವಿ ತಾನೆ...

  • @PoojaPooja-uq4oz
    @PoojaPooja-uq4oz 4 роки тому +19

    ಸರ್..
    ದೇಶೀಯ ಪದಗಳು ಅನ್ಯ ದೇಶೀಯ ಪದಗಳು.. ಕಂಡು ಹಿಡಿಯೋದು ಹೇಗೆ?
    ಈ ವಿಷಯವನ್ನು ಇದೇ ರೀತಿ ಸರಳವಾಗಿ ಅರ್ಥ ಮಾಡ್ಸಿ ಸರ್..
    ದಯವಿಟ್ಟು ನನ್ನ ಕೋರಿಕೆ🙏🙏🙏

  • @jayashreejayashree4568
    @jayashreejayashree4568 2 роки тому +2

    🙏🙏🙏🙏👌tq sir ಇಷ್ಟು ಸರಳವಾಗಿ ಹೇಳಿ ಕೊಟ್ಟಿದ್ದಕೆ ಧನ್ಯವಾದಗಳು sir ಅರ್ಥ ವಾಯಿತು tq🙏🙏🙏🙏

  • @FFCreationarmykannada
    @FFCreationarmykannada 3 роки тому +1

    Mahaprana yadrenu sir

  • @HanamatryaB
    @HanamatryaB 3 місяці тому

    Sir ಶಕ್ತಿ ಇದ್ದಗಾ ಸ ಬರಬೇಕು ಅಲ್ವಾ sir pleace heli

  • @sankammakaradi3854
    @sankammakaradi3854 3 місяці тому +1

    Super sir

  • @Girikalmesh
    @Girikalmesh 2 роки тому +1

    Tq

  • @shivaprasadh7
    @shivaprasadh7 Рік тому

    Sir NIV heludri 'ಶ' ಕಾರ ಇರೋ ಅಕ್ಷರಗಳು 'ಸ 'ಕಾರ ಆಗುತ್ತೆ ಅಂತ ,ಆದರೆ ಶಕ್ತಿ ಬಂದಾಗ ಶಕುತಿ ಅಂತ ಹೇಳುದ್ರಿ but ಅದು ಸಕುತಿ ಆಗಲ್ವಾ ಸರ್?

  • @charanmalleshappa208
    @charanmalleshappa208 6 місяців тому

    I wanted a easy trick for learning these tricks but unfortunately I didn't got the thing I was searching for😢😢😢

  • @bhuvaneshwariambiga7482
    @bhuvaneshwariambiga7482 4 роки тому +12

    Good explain. Thank you so much sir. Waiting for next class

  • @sri4691
    @sri4691 4 роки тому +7

    Ur way of teaching is too gud sir

  • @darshandachu4978
    @darshandachu4978 3 роки тому +3

    Hi sir niv madidantta grammar nanage tubba chennagi arta agide Sri hage bere bere patda grammar mdtairie thank you sir

  • @hcpravathamma3959
    @hcpravathamma3959 Рік тому +1

    Thank you sir ❤❤❤❤❤

  • @DevuPujari-qh5gz
    @DevuPujari-qh5gz 7 місяців тому +1

    Sir adu ಅಗಸ r ಆಗಸ ನ

  • @reshmapatel1844
    @reshmapatel1844 2 дні тому

    Sir super class Thank you so much sir 🎉

  • @ninganagowdaninganapatil9050
    @ninganagowdaninganapatil9050 4 роки тому +1

    Sir

  • @shobhashobha6754
    @shobhashobha6754 4 роки тому +1

    Sir anny desiya padagala bagge video madi

  • @deepakarathod6187
    @deepakarathod6187 3 роки тому +1

    Super Sir

  • @kinjalhajeri2011
    @kinjalhajeri2011 2 місяці тому

    ಸರ್ 'ಶ' ಕಾರಕ್ಕೆ ಸ ಕಾರ ಬರುತ್ತೆ ಅಂತ ಹೇಳಿದ್ರಿ ಆದ್ರೆ ಶಕುತಿ ಇದು ಸಕುತಿ ಆಗ್ಬಹುದಾ

  • @mallikarjunnanvi9458
    @mallikarjunnanvi9458 4 роки тому

    Sir. Sandhi & Samasa. Bagge. video madi plzzzzzzzzzzzzzzzzzzzz🙏👌🙏🙏🙏🙏🙏🙏🙏🙏🙏🙏🙏🙏👌🙏🙏👌👌🙏🙏🙏🙏🙏🙏🙏🙏

  • @usmiraganalliusmiraganalli3726
    @usmiraganalliusmiraganalli3726 3 роки тому +1

    Tq sir

  • @arvindkaradi3542
    @arvindkaradi3542 3 роки тому +1

    ಆಕಾಶ=ಆಗಸ

  • @saddammullabijapurvijayapu806
    @saddammullabijapurvijayapu806 4 роки тому +6

    ಧನ್ಯವಾದಗಳು 🙏 ಸರ್. ಇಂದ:-ಸದ್ದಾಂ ಮುಲ್ಲಾ (ವಿಜಯಪುರ ಜಿಲ್ಲೆ). ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಸಿರಿಗನ್ನಡಂ ನಲ್ಗೆ.

  • @rameshraj5824
    @rameshraj5824 4 роки тому +4

    Nimma nisswartha savege dhanyavada sir

  • @sharadakamatar4120
    @sharadakamatar4120 3 роки тому +1

    Kpsc group exam ಯಾವಾಗ ಅಂತ date announce ಆಗಿದಿಯಾ?

  • @jyothiravi6311
    @jyothiravi6311 3 роки тому +3

    ತುಂಬಾ ಚೆನ್ನಾಗಿದೆ ಸರ್ ನಿಮ್ಮ ಕ್ಲಾಸ್

  • @taraTara-nf9gb
    @taraTara-nf9gb 2 роки тому

    Shakti tadbava sakuti agbekalva sir sha change into sa

  • @bhuvaneshwariambiga7482
    @bhuvaneshwariambiga7482 4 роки тому +2

    Very Useful information.

  • @gurumurthyjh8075
    @gurumurthyjh8075 Рік тому

    Gosti gotti ide Alva sir Alli ottakshara bandideyalva sir adu hege sir

  • @bhagappamm1063
    @bhagappamm1063 3 роки тому +1

    ಧನ್ಯವಾದಗಳು ಸರ್.
    ತುಂಬ ಅರ್ಥಪೂರ್ಣ ಮಾಹಿತಿಯನ್ನು
    ನೀಡಿದ್ದೀರಿ. 🙏🙏🙏🙏👍👍👍👍

  • @savitrimooli9049
    @savitrimooli9049 3 роки тому +1

    Tq and superb sir

  • @jyotiosekar3272
    @jyotiosekar3272 4 роки тому +1

    👍👍

  • @s.g3864
    @s.g3864 11 місяців тому

    Sir best book heli kannada Grammar GE pls

  • @pavithrabr8695
    @pavithrabr8695 6 місяців тому

    Best grammar book download madkolo link na desrciption li haki sir...

  • @mantab3353
    @mantab3353 2 роки тому

    Sir u don't have Kannada samasgalu videos

  • @anjanmurthy190
    @anjanmurthy190 3 дні тому

    ಧನ್ಯವಾದಗಳು ಸರ್.. 💐💐💐🙏🙏🙏

  • @roopat1904
    @roopat1904 3 роки тому +1

    Super explanation sir

  • @akshathachandrashekar3534
    @akshathachandrashekar3534 4 місяці тому

    Sir , alli irodunne odbedi explain maadi for each word

  • @tejaswinidundage3413
    @tejaswinidundage3413 9 днів тому

    Thank you so much sir!😊

  • @pavithrabr8695
    @pavithrabr8695 6 місяців тому

    Ede reethi grammar classes madikofi sir VAO ge

  • @santoshsantu7284
    @santoshsantu7284 25 днів тому

    Sir PDO class yavga start agute

  • @NIMMAVIJAYOTSAV
    @NIMMAVIJAYOTSAV 4 роки тому +1

    Super sir....

  • @shanthamurthyshejappa4069
    @shanthamurthyshejappa4069 Рік тому +1

    ತುಂಬಾ ಸರಳವಾಗಿ ಹೇಳಿದ್ದಿರಿ ಸಾರ್ ಧನ್ಯವಾದಗಳು 🙏🙏

  • @ashajane7195
    @ashajane7195 4 роки тому +2

    Tq tq tq sooo much sir please continue & give more tricks sir it's help a lot...u r d best

  • @bhagyaaski7840
    @bhagyaaski7840 3 роки тому

    Thanks sir e topic thalenov ansit euag esy aytu

  • @sudhakardodamani9987
    @sudhakardodamani9987 5 днів тому

    Super class ಗುರುಗಳೆ

  • @roopat1904
    @roopat1904 3 роки тому +2

    Super class, thank you sir

  • @dayanandpanchal83
    @dayanandpanchal83 4 роки тому +1

    Super sir

  • @vasantha-jh5vz
    @vasantha-jh5vz 4 роки тому +4

    ಸರ್ ಇದೇ ರೀತಿ ಸರಳ ವಿಧಾನದ ಮೂಲಕ ಅನ್ಯ ದೇಶಿಯ ಪದವನ್ನು ಕಂಡುಹಿಡಿಯುವುದನ್ನು ಹೇಳಿ ಸರ್.

  • @shilpahindinamanishilpa3883
    @shilpahindinamanishilpa3883 4 дні тому

    Thank you sir😊

  • @kavita.d5810
    @kavita.d5810 2 роки тому +1

    Thank you so much sir good explanation..sir .. very helpful for me 🙏

  • @basavarajajlr9812
    @basavarajajlr9812 4 роки тому +1

    Thank you sir

  • @abidasyed543
    @abidasyed543 4 роки тому +1

    Assalam o alaikum sir jii..
    Tq so much sir jii ....

  • @veereshdesai7380
    @veereshdesai7380 3 роки тому +5

    ಸರ್ ನಮಸ್ಕಾರ ನಿಮ್ಮ ವಿವರಣೆ ಶೈಲಿ ಅತ್ಯುತ್ತಮ ವಾಗಿದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲಕರವಾಗಿದೆ thank you so much

  • @ganeshakademaneganeshakade1041
    @ganeshakademaneganeshakade1041 4 роки тому +2

    Nice bro,..👍

  • @ShirishaGala
    @ShirishaGala 3 місяці тому

    Super sir 🎉🎉🎉🎉🎉🎉❤❤❤❤❤❤🎉🎉🎉🎉🎉🎉

  • @kavitharai4648
    @kavitharai4648 6 днів тому

    Thank you sir 🙏🥰

  • @manjunathpujuer641
    @manjunathpujuer641 4 роки тому

    ನನಗ ಭ್ಹಾಳ ಚ್ಹೋಲೋ ಅನ್ನಿಸ್ತು ನೋಡಿ ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಂದರ್ಭವೂ ಬಗ್ಗೆ ಸೂಕ್ತ ಸಮಯದಲ್ಲಿ ಸಂಸದೀಯ

  • @lshifa3858
    @lshifa3858 3 роки тому +1

    Very superb sir
    I am b ed student
    I am applying fda so your video so usefull to me thankzyou

  • @anmol7637
    @anmol7637 4 роки тому +3

    Excellent 👌❤️

  • @shaheentaj1228
    @shaheentaj1228 3 роки тому +2

    Plsss tell about the books to be refered for SDA & FDA....strategies you did to get the job....Plsss it's an honest request sir .....Most importantly to tell " You are a Good Teacher"....👏👏👏

    • @rafiscapsuleforcompetition7961
      @rafiscapsuleforcompetition7961 3 роки тому

      ಸಮಗ್ರ ಕನ್ನಡ ಸಾಹಿತ್ಯ ಕೈಪಿಡಿ - ಲೋಕೇಶ್ ಮಸವನಘಟ್ಟ

  • @shivakumarshivu4070
    @shivakumarshivu4070 9 днів тому

    🙏🏻 ಧನ್ಯವಾದಗಳು ಸರ್

  • @rekha.nagaraj
    @rekha.nagaraj 8 місяців тому

    Nimma jnaanakoushalyakke abhinanandanegalu

  • @BasavarajBasu-uj1lf
    @BasavarajBasu-uj1lf 3 дні тому

    ❤❤

  • @shobhamane4706
    @shobhamane4706 3 роки тому

    ಪುಣ್ಯ - ಹುಣ್ಯ ಆಗಲ್ವಾ ಸರ್..10 textbook ಈ ರೀತಿ ಇದೆ .... Clarify me sir

  • @renukarenavva121
    @renukarenavva121 8 днів тому

    3:49 3:49

  • @UMARBEY44
    @UMARBEY44 3 місяці тому

    Sir exception ge rule illa sir

  • @kshivgsk1512
    @kshivgsk1512 3 дні тому

    Thank u sir

  • @DarkFool-gp1df
    @DarkFool-gp1df Рік тому

    Nothing understanding😡😠

  • @mpnayak2127
    @mpnayak2127 17 днів тому

    Thank you sir 🙏🙏🙏

  • @KavyaN-d2y
    @KavyaN-d2y 6 днів тому

    ಧನ್ಯವಾದಗಳು ಸರ್

  • @nithinkumarnitti3456
    @nithinkumarnitti3456 7 місяців тому

    Sir plz Do Kannada Sandhi Galu Classes

  • @ravikumarkn3450
    @ravikumarkn3450 Рік тому

    ತುಂಬಾ ಸರಳವಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು 🎉
    ಸರ್ ನೀವು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಗೆ ಯಲ್ಲಿ ಕಾರ್ಯನಿರ್ವಹಿಸುತ್ತಿರಿ ಅಲ್ವಾ.

  • @YDadunavar
    @YDadunavar Рік тому

    Sir can please teach in hindi also😢

  • @kumarr2854
    @kumarr2854 4 роки тому +1

    Group c' examge ಏನ್ ಓದಬೇಕು ತಿಳಿಸಿ ಸರ್.please

  • @nagartnam330
    @nagartnam330 3 роки тому

    🙏🙏🙏🙏

  • @sheelashinge5128
    @sheelashinge5128 3 дні тому

    Tq sir

  • @Kiranmanu1989
    @Kiranmanu1989 4 дні тому

    Perfect😊

  • @Shoyab-Nabuwale_
    @Shoyab-Nabuwale_ 9 місяців тому

    Adu kasa + kasa= kaskasa😂😂😂😂

  • @PoojaMulage
    @PoojaMulage 3 місяці тому

    Thank you so much sir 🙏

  • @arunharun1067
    @arunharun1067 7 днів тому

    ಬಿನ್ನಾಣ -ವಿಘ್ನಪಣೆ

  • @keerthihalli9528
    @keerthihalli9528 3 роки тому

    👌👌👌

  • @veerabadrawaddar6644
    @veerabadrawaddar6644 4 роки тому +1

    Aakash/ Agasa badalu
    Aagasa agbhahudalla sir...

    • @Gnanadarshi
      @Gnanadarshi 3 роки тому

      ua-cam.com/video/pjmzeqTHcjw/v-deo.html

  • @shivumariyakkara1201
    @shivumariyakkara1201 Рік тому

    Sir supar class yella tapika melu class madi sir

  • @leelavathins1721
    @leelavathins1721 3 роки тому

    1

  • @anjalichandankera4975
    @anjalichandankera4975 4 роки тому +2

    👌👌sir kavi parichaya nu heli sir
    Tq for d information 💐🙏🙏

  • @RameshKumar-ix2ji
    @RameshKumar-ix2ji 8 днів тому

    ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹೇಳಿದಿರಿ

  • @jyotius159
    @jyotius159 Рік тому

    🙏🙏

  • @maruthisapowerforever5271
    @maruthisapowerforever5271 7 місяців тому

    🎉🎉

  • @arsupoovaiah1270
    @arsupoovaiah1270 11 місяців тому

  • @BuvanaPatil
    @BuvanaPatil 23 дні тому

    Tq so much ri sir