Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಎಂಭತ್ತರ ದಶಕದ ಹಾಡು ಗಳನ್ನು ಕೇಳುತ್ತಿದ್ದರೆ ಬಾಲ್ಯದ ಮಧುರ ಕ್ಷಣಗಳು ನೆನಪಾಗುತ್ತವೆ
👌👌👌👌song ಸಾಹಿತ್ಯ ಸಂಗೀತ ಹಾಡುಗಾರಿಕೆ total 👌👌👌ನಾವೇ ಧನ್ಯರು ಇಂತಹ ಹಾಡುಗಳನ್ನು ಕೇಳಲು
ಎಂಥಾ ಸೊಗಸಾದ ಹಾಡುಗಳನ್ನು ಎಂಬತ್ತರ ದಶಕದಲ್ಲಿ ರೇಡಿಯೋ ದಲ್ಲಿ ಕೇಳುವಾಗ ಆಗುತ್ತಿದ್ದ ಆನಂದ ಅಷ್ಟಿಷ್ಟಲ್ಲ.
ಅವಳಿ ಜವಳಿ ಕನ್ನಡ ಚಲನಚಿತ್ರದ ಸೊಗಸಾದ, ಇಂಪಾದ ಹಾಡು. ಈ ಚಿತ್ರದ ತಾಂತ್ರಿಕ ರಿಗೆ ಧನ್ಯವಾದಗಳು
ಶ್ರೀನಾಥ್ -ಮಂಜುಳ ಕನ್ನಡ ಚಿತ್ರರಂಗ ದ ಸುಂದರ ಜೋಡಿ. ಹಾಡು ಮತ್ತೆ ಮತ್ತೆ ಕೇಳುವಂತಿದೆ.
ಮಂಜುಳ, ಶ್ರೀನಾಥ್ ಜೋಡಿಯ ಸುಂದರ ಹಾಡು 🙏
Sreenath Manjula super jodiSpb sir ge namanagalu 🙏🙏
ಅದ್ಭುತ ಜೋಡಿ ಸುಂದರ ಸುಮಧುರ ಹಾಡು
Super👌
ಪ್ರಣಾಯರಾಜ , ಅಭಿನಯ ಚತುರೆ....
ಮಂಜುಳ, ಶ್ರೀನಾಥ್ ಮೋಡಿ ಮಾಡಿದ ಜೋಡಿ 🙏🙏🙏
Hats off to the satyam for everlasting melodious song
Srinath, Manjula, A beautiful pair of Kannada Film Field🙏🙏🙏🙏🙏
Hats off to super romantic hero Shrinath Manjula and SPB
ರೋಮಾಂಚನ ನಲ್ಮೆ ಜೀವನರೋಮಾಂಚನ ನಲ್ಮೆ ಜೀವನಅನುರಾಗದ ವೀಣ ನುಡಿಸಿದೆ ಗಾನಕ್ಷಣಕ್ಷಣ ಒಲವಿನ ಧ್ಯಾನರೋಮಾಂಚನ ನಲ್ಮೆ ಜೀವನರೋಮಾಂಚನ ನಲ್ಮೆ ಜೀವನಅನುರಾಗದ ವೀಣ ನುಡಿಸಿದೆ ಗಾನಕ್ಷಣಕ್ಷಣ ಒಲವಿನ ಧ್ಯಾನರೋಮಾಂಚನನಲ್ಮೆ ಜೀವನಪ್ರಣಯದ ತಾಣಸರಸದ ತ್ರಾಣತನುಮನ ಭಾವನೆ ಹೊಂಗಿರಣತುಟಿಗಳ ಪಾನಸುರತದ ಜೇನದಿನದಿನ ಕಾಮನೆಸಿಹಿ ಚುಂಬನಮಿನುಗುತ ನಾಟಿದೆಮದನನ ಬಾಣಮಿನುಗುತ ನಾಟಿದೆಮದನನ ಬಾಣರೋಮಾಂಚನ ನಲ್ಮೆ ಜೀವನಅನುರಾಗದ ವೀಣ ನುಡಿಸಿದೆ ಗಾನಕ್ಷಣಕ್ಷಣ ಒಲವಿನ ಧ್ಯಾನರೋಮಾಂಚನನಲ್ಮೆ ಜೀವನಹೃದಯದ ಗಾನತುಡಿದಿದೆ ಪ್ರಾಣಬಯಕೆಯ ಬಾಳಿನ ಸವಿ ನಂದನಮಿಲನದ ಮೌನಅರಿತರೆ ಜಾಣಕಣಕಣ ಪ್ರೇರಣೆ ಸಿಹಿ ಚೇತನಮುಗಿಯದೆ ಸಾಗಿದೆಮಧುಮಯ ಯಾನಹಾ... ಮುಗಿಯದೆ ಸಾಗಿದೆಮಧುಮಯ ಯಾನರೋಮಾಂಚನ ನಲ್ಮೆ ಜೀವನಅನುರಾಗದ ವೀಣ ನುಡಿಸಿದೆ ಗಾನಕ್ಷಣಕ್ಷಣ ಒಲವಿನ ಧ್ಯಾನರೋಮಾಂಚನನಲ್ಮೆ ಜೀವನ
ಈ ಹಾಡು ಇಷ್ಟು ಇಂಪಾಗಿ ಬರಲು ಸತ್ಯಂ ರವರ ಸಂಗೀತ ನಿರ್ದೇಶನವೇ ಕಾರಣ
ಜನಪ್ರಿಯ ಜೋಡಿ ಶ್ರೀನಾಥ್, ಮಂಜುಳ ಕನ್ನಡ ಚಿತ್ರರಂಗ ದ ಸುಂದರ ಜೋಡಿ
The ultimate romantic hero of all times is Pranaya Raja Srinath
Satyam created magic in tabala only, one of rarest gem for kannada
Not tabla sirHe used to compose the Great music By "Dholuk"°°
ಸೋಗಸಾದ ಸುಂದರವಾದ ಹಾಡು
ತುಂಬಾ ಸುಮಧುರವಾದ ಹಾಡು ..
Shreenaath Manjula super Jodi ❤🎉👌
Manjula n Srinath bale jodi
what a lovely song!
Susheelamma & balasubramanyam. Hats off
Please upload avale ಜವಳಿ move
ಮಂಜುಳಾ, ಶ್ರೀನಾಥ್ ಜನಪ್ರಿಯ ಜೋಡಿಯ ಹಾಡುಗಳು ತುಂಬಾ ಚೆನ್ನಾಗಿರುತ್ತವೆ. 👌
Great singing by spb
we miss u a lot Manjula mam
Beautiful song 🙏🙏
Sathyam hats of u❤️👍🙏🙏❤️❤️
Sathyam music super.
Nice super song
Sir avali javali movie upload madi sir
Srinath, Manjula nice combination
ManjulsrenathactSongsuper❤😮😊
Great satyam Music
Hello movie upload madi
My fevret video songs pls dounlod opsen
Plz upload Avali Javali full movie
👌👌👌👌👌song
Balasubramanyam & susheelamma haadugalu madhura......
Super song .
Old is gold
Sathaym music is super
Super hit song spb and p susheelamm
Super joodi butiful song
spb sir super! RIP
Super Jodi melody song
Whatta song
Super super super
My fevret songs pls dounlod apsen
Please upload the Kannada film " ANURAGA BANDHANA ."
Melodious song
👌👌👌👌👌🙏
Spr
Good
Please upload Avali javali srinath kannada movie
upload the movies adalu badalu, avali javali
Old.Song.is.Gold
Evergreen, Excellent, Everlasting, Enthuastic, Encouraging, Enforcing, Ever_ultimate, Enytime_unbeatable,...... Audio&video song ➕ full movie 👍👌 '' Avali Javali ''
Pranaya raja srinath
ಎಂಭತ್ತರ ದಶಕದ ಹಾಡು ಗಳನ್ನು ಕೇಳುತ್ತಿದ್ದರೆ ಬಾಲ್ಯದ ಮಧುರ ಕ್ಷಣಗಳು ನೆನಪಾಗುತ್ತವೆ
👌👌👌👌song ಸಾಹಿತ್ಯ ಸಂಗೀತ ಹಾಡುಗಾರಿಕೆ total 👌👌👌ನಾವೇ ಧನ್ಯರು ಇಂತಹ ಹಾಡುಗಳನ್ನು ಕೇಳಲು
ಎಂಥಾ ಸೊಗಸಾದ ಹಾಡುಗಳನ್ನು ಎಂಬತ್ತರ ದಶಕದಲ್ಲಿ ರೇಡಿಯೋ ದಲ್ಲಿ ಕೇಳುವಾಗ ಆಗುತ್ತಿದ್ದ ಆನಂದ ಅಷ್ಟಿಷ್ಟಲ್ಲ.
ಅವಳಿ ಜವಳಿ ಕನ್ನಡ ಚಲನಚಿತ್ರದ ಸೊಗಸಾದ, ಇಂಪಾದ ಹಾಡು. ಈ ಚಿತ್ರದ ತಾಂತ್ರಿಕ ರಿಗೆ ಧನ್ಯವಾದಗಳು
ಶ್ರೀನಾಥ್ -ಮಂಜುಳ ಕನ್ನಡ ಚಿತ್ರರಂಗ ದ ಸುಂದರ ಜೋಡಿ. ಹಾಡು ಮತ್ತೆ ಮತ್ತೆ ಕೇಳುವಂತಿದೆ.
ಮಂಜುಳ, ಶ್ರೀನಾಥ್ ಜೋಡಿಯ ಸುಂದರ ಹಾಡು 🙏
Sreenath Manjula super jodi
Spb sir ge namanagalu 🙏🙏
ಅದ್ಭುತ ಜೋಡಿ ಸುಂದರ ಸುಮಧುರ ಹಾಡು
Super👌
ಪ್ರಣಾಯರಾಜ , ಅಭಿನಯ ಚತುರೆ....
ಮಂಜುಳ, ಶ್ರೀನಾಥ್ ಮೋಡಿ ಮಾಡಿದ ಜೋಡಿ 🙏🙏🙏
Hats off to the satyam for everlasting melodious song
Srinath, Manjula, A beautiful pair of Kannada Film Field🙏🙏🙏🙏🙏
Hats off to super romantic hero Shrinath Manjula and SPB
ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ ನಲ್ಮೆ ಜೀವನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ
ನಲ್ಮೆ ಜೀವನ
ಪ್ರಣಯದ ತಾಣ
ಸರಸದ ತ್ರಾಣ
ತನುಮನ ಭಾವನೆ ಹೊಂಗಿರಣ
ತುಟಿಗಳ ಪಾನ
ಸುರತದ ಜೇನ
ದಿನದಿನ ಕಾಮನೆ
ಸಿಹಿ ಚುಂಬನ
ಮಿನುಗುತ ನಾಟಿದೆ
ಮದನನ ಬಾಣ
ಮಿನುಗುತ ನಾಟಿದೆ
ಮದನನ ಬಾಣ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ
ನಲ್ಮೆ ಜೀವನ
ಹೃದಯದ ಗಾನ
ತುಡಿದಿದೆ ಪ್ರಾಣ
ಬಯಕೆಯ ಬಾಳಿನ ಸವಿ ನಂದನ
ಮಿಲನದ ಮೌನ
ಅರಿತರೆ ಜಾಣ
ಕಣಕಣ ಪ್ರೇರಣೆ ಸಿಹಿ ಚೇತನ
ಮುಗಿಯದೆ ಸಾಗಿದೆ
ಮಧುಮಯ ಯಾನ
ಹಾ... ಮುಗಿಯದೆ ಸಾಗಿದೆ
ಮಧುಮಯ ಯಾನ
ರೋಮಾಂಚನ ನಲ್ಮೆ ಜೀವನ
ಅನುರಾಗದ ವೀಣ ನುಡಿಸಿದೆ ಗಾನ
ಕ್ಷಣಕ್ಷಣ ಒಲವಿನ ಧ್ಯಾನ
ರೋಮಾಂಚನ
ನಲ್ಮೆ ಜೀವನ
ಈ ಹಾಡು ಇಷ್ಟು ಇಂಪಾಗಿ ಬರಲು ಸತ್ಯಂ ರವರ ಸಂಗೀತ ನಿರ್ದೇಶನವೇ ಕಾರಣ
ಜನಪ್ರಿಯ ಜೋಡಿ ಶ್ರೀನಾಥ್, ಮಂಜುಳ ಕನ್ನಡ ಚಿತ್ರರಂಗ ದ ಸುಂದರ ಜೋಡಿ
The ultimate romantic hero of all times is Pranaya Raja Srinath
Satyam created magic in tabala only, one of rarest gem for kannada
Not tabla sir
He used to compose the Great music By "Dholuk"°°
ಸೋಗಸಾದ ಸುಂದರವಾದ ಹಾಡು
ತುಂಬಾ ಸುಮಧುರವಾದ ಹಾಡು ..
Shreenaath Manjula super Jodi ❤🎉👌
Manjula n Srinath bale jodi
what a lovely song!
Susheelamma & balasubramanyam. Hats off
Please upload avale ಜವಳಿ move
ಮಂಜುಳಾ, ಶ್ರೀನಾಥ್ ಜನಪ್ರಿಯ ಜೋಡಿಯ ಹಾಡುಗಳು ತುಂಬಾ ಚೆನ್ನಾಗಿರುತ್ತವೆ. 👌
Great singing by spb
we miss u a lot Manjula mam
Beautiful song 🙏🙏
Sathyam hats of u❤️👍🙏🙏❤️❤️
Sathyam music super.
Nice super song
Sir avali javali movie upload madi sir
Srinath, Manjula nice combination
Manjulsrenathact
Songsuper❤😮😊