ದೂರದರ್ಶನದಲ್ಲಿ ಭಾನುವಾರ ಸಂಜೆ ೪ ಗಂಟೆಗೆ ಈ ಸಿನಿಮಾ ನೋಡಿದ ನೆನಪು..ಆಗ ಶುಕ್ರವಾರ ರಾತ್ರಿ ೭.೩೦ ಕ್ಕೆ ಪ್ರಸಾರ ಆಗುತ್ತಿದ್ದ ಚಿತ್ರಮಂಜರಿಯಲ್ಲಿ ಈ ಸಿನಿಮಾದ ಹಾಡುಗಳನ್ನು ನೋಡಿದ್ದ ನೆನಪು ಮರೆಯೋಕೆ ಆಗಲ್ಲ...
ನೀವು ಹೇಳಿದ್ದು 100ಕ್ಕೆ 100 ಸತ್ಯ ಸರ್. ನಮಗೂ ಅದೇ ಫೀಲಿಂಗ್ ಆಗುತಿದೆ.ನಾವು ಚಿಕ್ಕವರಿದ್ದಾಗ ಚಿತ್ರಮಂಜರಿಯಲ್ಲಿ ಸಿನಿಮಾದ ಹಾಡು ಕೇಳುತ್ತಿದ್ದೆವು. ಈ ಸಿನಿಮಾ ವನ್ನು ನಾವು ಟಾಕ್ಸಿನ್ ನಲ್ಲಿ ನೋಡಿದ್ದೇವೆ
குறிப்பாக அந்த ஐந்தாவது பாட்டு ....வேற லெவல் அனுபவம்..! நான் இந்தப்படத்தை பார்த்ததில்லை..! ஆனால் இந்தப் படத்தின் சுவாசமாக இதன் பாடல்கள் உயிரூட்டியிருக்கும்.! காரணம் ராஜா ஈஸ் பிரம்மா.!
Surtout cette cinquième chanson .... un autre niveau d'expérience ..! Je n'ai jamais vu ce film ..! Mais ses chansons prennent vie dans ce film.! Parce que le roi Brahma !
ಥ್ಯಾಂಕ್ಸ್ ಟೂ ಲಹರಿ 🙏 ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಪ್ರೇಮಕವಿ ನಮ್ಮ ಮೆಚ್ಚಿನ ಕೆ.ಕಲ್ಯಾಣ್‌ರ ಸಿನಿ ಸಾಹಿತ್ಯ ಜೀವನಕ್ಕೆ ಹೊಅ ತಿರುವು ಕೊಟ್ಟ ಅದ್ಭುತ 3 ಹಾಡುಗಳು, ಎಸ್.ಎಂ.ಪಾಟೀಲರ ಓಂಕಾರದಿ ಕಂಡೆ ಹಾಡು 💞, ದೊಡ್ಡ ರಂಗೇಗೌಡ, ವಿ.ಮನೋಹರ್ 💞 ಗಾಯನದಲ್ಲಿ, ಸಂಗೀತದಲ್ಲೂ ವರ್ಣಿಸಲಸದಳ ಸಂಗೀತ ಮಾಂತ್ರಿಕ ಇಳಯರಾಜ, ನಮ್ಮ ಗಾನ ಕೋಗಿಲೆ ಎಸ್ಪಿಬಿ & ಚಿತ್ರಾ, ಕನ್ನಡದ ಕೋಗಿಲೆ ಮಂಜುಳಾ ಗುರುರಾಜ್ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು. ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಜಯಶ್ರೀದೇವಿ ಅವರ ನಿರ್ಮಾಣದ ಅದ್ಭುತ ಸಿನಿಮಾ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅 ದಯವಿಟ್ಟು ಈ ಸಿನಿಮಾವನ್ನ ಈಗಿನ ಟೆಕ್ನಾಲಜಿಯಲ್ಲಿ ಬೆಳ್ಳಿತೆರೆಯ ಮೇಲೆ ಮತ್ತೆ ರೀ-ರಿಲೀಸ್ ಮಾಡಬೇಕು. ಆ ಸುಸಂದರ್ಭ ಬೇಗ ಬರಲಿ. 🏅🎶💞
ನಿಜ ಸರ್. ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿಯ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಇಳಯರಾಜ, ಎಸ್ಪಿಬಿ, ಚಿತ್ರಾ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು. ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅
ನಮ್ಮ ಅತ್ತೆಯ ಊರಿನ ಬನಶಂಕರಿಯ ಕದಿರೇನಹಳ್ಳಿಯಲ್ಲಿ ಮಹದೇಶ್ವರ ಟೆಂಟಿನಲ್ಲಿ 1999 ರಲ್ಲಿ ನೋಡಿದ ಸವಿ ಸವಿ ನೆನಪಿನ ಮರೆಯಲಾಗದ ನಮ್ಮೂರ ಮಂದಾರ ಹೂವೆ ಇಂಥ ಅಪರೂಪದ ಗೀತೆಗಳು ಇನ್ನು ನೆನಪಿನ ದಿನಗಳು 🙏🙏🙏💐💐🌳🌳🌳🌳🌳🌳🌿🌿🌿🌿🌿🌺🏡🌅🌳🌳🌳🌳🌳🦌🐎🐎🐎🐎🐎👍👍👍👍👍🙋♂️🤷♀️👩🌾🙋♀️
Somewhere in the remote corner of my mind I still have those beautiful memories of watching this movie on DD Chandan on Sunday Evening 4pm show, we were used to wait eagerly for this movie during our childhood
For a Kannada movie music is composed by a tamilian and most of male portion is sung by a Telugu man and most of female portion by a keralite this is richness of india 🇮🇳
Full justice done by Ilayaraja sir, he didn't ignore thinking of the small market of Kannada Cinema, then, now Kannada cinema is roaring..hope it always roars. Thanks Ilayaraja Sir
ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿಯ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಇಳಯರಾಜ, ಎಸ್ಪಿಬಿ, ಚಿತ್ರಾ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು. ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅
Roaring, timeless super hit fr Isaignani in kannada. Unfortunately, fr his ardent fans in TN, the same music frm its tamizh version hsnt bn popularised there
Chithra mam nim padakke nanna abhivandane nim goskarane e album madiro tara ide extremely peak of the music idu I'm hearing through home theatre heaven iro tara agthide nange nim voice keli❤❤❤🙏🙏🙏🙏🙏
One of my favourite songs......always ...❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💚💚💜💚💚💚💚💚💚💚💙💙💙💙💚💚💚💜💜🧡❤🧡🧡💜💚💚💙💙💚💜🧡❤❤❤❤🧡💜💚💙💙💙💙💙💚💜❤💜💙💙💙💜🧡🧡👌👌👌👌👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽😍😍😍😍😍😍😍😍😍😍🤗😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍🤗😍😍🤗💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐❤❤❤❤❤❤❤❤❤❤❤❤❤❤❤❤❤❤❤❤❤❤🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡❤❤❤❤❤❤❤❤❤❤❤❤👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘❤❤❤❤❤❤❤🧡🧡💜💜💚💙💚💜🧡🧡🧡❤❤
ದೂರದರ್ಶನದಲ್ಲಿ ಭಾನುವಾರ ಸಂಜೆ ೪ ಗಂಟೆಗೆ ಈ ಸಿನಿಮಾ ನೋಡಿದ ನೆನಪು..ಆಗ ಶುಕ್ರವಾರ ರಾತ್ರಿ ೭.೩೦ ಕ್ಕೆ ಪ್ರಸಾರ ಆಗುತ್ತಿದ್ದ ಚಿತ್ರಮಂಜರಿಯಲ್ಲಿ ಈ ಸಿನಿಮಾದ ಹಾಡುಗಳನ್ನು ನೋಡಿದ್ದ ನೆನಪು ಮರೆಯೋಕೆ ಆಗಲ್ಲ...
ಯಯೈಐಐಐ
Yes
🤝🍫
Same to here.. 90s Kids.. ❤
ನೀವು ಹೇಳಿದ್ದು 100ಕ್ಕೆ 100 ಸತ್ಯ ಸರ್. ನಮಗೂ ಅದೇ ಫೀಲಿಂಗ್ ಆಗುತಿದೆ.ನಾವು ಚಿಕ್ಕವರಿದ್ದಾಗ ಚಿತ್ರಮಂಜರಿಯಲ್ಲಿ ಸಿನಿಮಾದ ಹಾಡು ಕೇಳುತ್ತಿದ್ದೆವು. ಈ ಸಿನಿಮಾ ವನ್ನು ನಾವು ಟಾಕ್ಸಿನ್ ನಲ್ಲಿ ನೋಡಿದ್ದೇವೆ
ನಾನು ಚಂದನ ಟಿವಿಲಿ ರವಿವಾರ ಸಂಜೆ 4 ಗಂಟೆಗೆ ನೋಡಿದ್ದೆ ಚಿಕ್ಕ ವಯಸ್ಸು 2003 ರಲ್ಲಿ ಇರಬಹುದು ಈ ಚಿತ್ರದ ಹಾಡುಗಳು ತುಂಬಾ ಚೆನ್ನಾಗಿ ವೇ👌👌👌👌👌👌👌
Nanu hagi friend
Falash bak 😔😔😔
குறிப்பாக அந்த ஐந்தாவது பாட்டு ....வேற லெவல் அனுபவம்..! நான் இந்தப்படத்தை பார்த்ததில்லை..! ஆனால் இந்தப் படத்தின் சுவாசமாக இதன் பாடல்கள் உயிரூட்டியிருக்கும்.! காரணம் ராஜா ஈஸ் பிரம்மா.!
Surtout cette cinquième chanson .... un autre niveau d'expérience ..! Je n'ai jamais vu ce film ..! Mais ses chansons prennent vie dans ce film.! Parce que le roi Brahma !
ಕನ್ನಡ ಕಾಮೆಂಟ್ ಮಾಡೋ ಕನ್ನಡ ಹಾಡಿಗೆ ಗುಬಾಲ್
ನಮ್ಮ ದುಃಖವನ್ನ ಇಂಥ ಹಾಡುಗಳನ್ನ ಕೇಳಿ ಸ್ವಲ್ಪ ವಾದರು ಮರಿಬಹುದು ಅಲ್ವ
ಥ್ಯಾಂಕ್ಸ್ ಟೂ ಲಹರಿ 🙏 ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಪ್ರೇಮಕವಿ ನಮ್ಮ ಮೆಚ್ಚಿನ ಕೆ.ಕಲ್ಯಾಣ್‌ರ ಸಿನಿ ಸಾಹಿತ್ಯ ಜೀವನಕ್ಕೆ ಹೊಅ ತಿರುವು ಕೊಟ್ಟ ಅದ್ಭುತ 3 ಹಾಡುಗಳು, ಎಸ್.ಎಂ.ಪಾಟೀಲರ ಓಂಕಾರದಿ ಕಂಡೆ ಹಾಡು 💞, ದೊಡ್ಡ ರಂಗೇಗೌಡ, ವಿ.ಮನೋಹರ್ 💞 ಗಾಯನದಲ್ಲಿ, ಸಂಗೀತದಲ್ಲೂ ವರ್ಣಿಸಲಸದಳ ಸಂಗೀತ ಮಾಂತ್ರಿಕ ಇಳಯರಾಜ, ನಮ್ಮ ಗಾನ ಕೋಗಿಲೆ ಎಸ್ಪಿಬಿ & ಚಿತ್ರಾ, ಕನ್ನಡದ ಕೋಗಿಲೆ ಮಂಜುಳಾ ಗುರುರಾಜ್ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು. ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಜಯಶ್ರೀದೇವಿ ಅವರ ನಿರ್ಮಾಣದ ಅದ್ಭುತ ಸಿನಿಮಾ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅 ದಯವಿಟ್ಟು ಈ ಸಿನಿಮಾವನ್ನ ಈಗಿನ ಟೆಕ್ನಾಲಜಿಯಲ್ಲಿ ಬೆಳ್ಳಿತೆರೆಯ ಮೇಲೆ ಮತ್ತೆ ರೀ-ರಿಲೀಸ್ ಮಾಡಬೇಕು. ಆ ಸುಸಂದರ್ಭ ಬೇಗ ಬರಲಿ. 🏅🎶💞
Ys❤❤❤❤❤❤❤
Ushh...
❤❤❤❤❤Supper sir iam from Sirsi
ನಾವು ಟೆಪೆರೆಕಾರ್ಡ್‌ನಲ್ಲಿ ಕೇಳುತ್ತಿದ್ದೆವು. ಅಂತಹ ನೆನಪುಗಳನ್ನು ಹೊಂದಿರುವ ಅದ್ಭುತ ಸಂಗೀತ
ನಿಜ ಸರ್. ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿಯ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಇಳಯರಾಜ, ಎಸ್ಪಿಬಿ, ಚಿತ್ರಾ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು. ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅
ಚಂದನ ಟಿವಿ ಯಲ್ಲಿ ಭಾನುವಾರ ಸಾಯಂಕಾಲ 4 ಗಂಟೆಗೆ ಸ್ನೇಹಿತರೊಂದಿಗೆ ಈ ಸಿನೆಮಾವನ್ನು ನೋಡಿದ ಹಳೆಯ ನೆನಪುಗಳು
Aa nenapu estondu sundara ahaa
ua-cam.com/video/oJKimBTw48U/v-deo.html
Same here.....En nenapu guru adu....Priceless.....
Cut
How we can forget this beautiful Jukes... Never.. Shivanna, Prema, Ramesh sir, music director each n everyone is awesome....😍
ಈ ಸಿನಿಮಾ ಹಾಡುಗಳು ಕೇಳ್ತಿದ್ರೆ ಮನಸ್ಸಲ್ಲಿ ಎಷ್ಟೇ ನೋವಿದ್ರು ಮರಿಯಬಹುದು ಮದುರ ಗೀತೆಗಳು
Nija
Nana pritiya hadugalu
@@Shivkumar-pj2di
L
Nija sir
🙀😿😿😿😿🙀🙀🙀🙀🙀🙀😿😿😿🙀🙀🙀🙀🤖🤖🤖🤖🤖🤖🙀🙀🙀😿😸😸😺😺😸😸👌👌👽👽👽👽👽👾😽😼👽👾👾💀💀💀👾🤖💩😠😠😠😠😠
ನಮ್ಮೂರ ಮಂದಾರ ಹೂವೆ ಸಿನಿಮಾ ಬಹಳ ಚೆನ್ನಾಗಿದೆ ಥ್ಯಾಂಕ್ ಯು ಸುನಿಲ್ ಕುಮಾರ್ ದೇಸಾಯಿ ಸರ್ ಥ್ಯಾಂಕ್ಯೂ ಥ್ಯಾಂಕ್ಯೂ ಇಳೆಯರಾಜ ಸರ್ ಥ್ಯಾಂಕ್ಯೂ ಕೆ ಕಲ್ಯಾಣ್ ಸರ್🙏🙏🙏🙏🙏
🙏🙏🙏🙏
@@ramitasd5555 TQ so much buty full film
ಯೆಸ್. ಜೀವಮಾನದ ಅದ್ಭುತ ಸಿನಿಮಾ. ಥ್ಯಾಂಕ್ಯೂ ಸುನೀಲ್ ಕುಮಾರ್ ದೇಸಾಯಿ, ಶಿವಣ್ಣ, ರಮೇಶ್, ಪ್ರೇಮಾ, ಸುಮನ್ ನಗರ್ಕರ್, ಕಾಶಿ ... 👏 ಇಳಯರಾಜ, ಎಸ್ಪಿಬಿ, ಚಿತ್ರಾ 👏💓
ಇಳಯರಾಜಾ ಅವರ ಸಂಗೀತ ನಿರ್ದೇಶನ ಮತ್ತು ಹಿನ್ನೆಲೆ ಸ್ವರ ಸಂಯೋಜನೆ ಸೂಪರ್
Super
ಓಂಕಾರದಿ ...... ವಾವ್ಹ್... ಧನ್ಯವಾದಗಳು ಚಿತ್ರಾ ಮೇಡಂ & ಇಳೆಯರಾಜ ಸರ್
ua-cam.com/video/oJKimBTw48U/v-deo.html
ಎಂದೂ ಮರೆಯದ ಹಾಡುಗಳು.. ಹಾಡು ಹಳೆಯದಾದರೂ ಭಾವ ನವನವೀನ
ಮರೆಯಲಾಗದ ಹಾಡುಗಳ ಮಧುರ ಯಾನ, ಈ ಸುಂದರ ಸಂಜೆಯಲ್ಲಿ ಈ ಇಂಪಾದ ಹಾಡುಗಳನ್ನು ಕೇಳುತ್ತಿದ್ದರೆ ಅದೇನೋ ಒಂಥರಾ ಮನಸ್ಸಿಗೆ ಹಿತವಾದ ಅನುಭವ.
ನಮ್ಮ ಅತ್ತೆಯ ಊರಿನ ಬನಶಂಕರಿಯ ಕದಿರೇನಹಳ್ಳಿಯಲ್ಲಿ ಮಹದೇಶ್ವರ ಟೆಂಟಿನಲ್ಲಿ 1999 ರಲ್ಲಿ ನೋಡಿದ ಸವಿ ಸವಿ ನೆನಪಿನ ಮರೆಯಲಾಗದ ನಮ್ಮೂರ ಮಂದಾರ ಹೂವೆ ಇಂಥ ಅಪರೂಪದ ಗೀತೆಗಳು ಇನ್ನು ನೆನಪಿನ ದಿನಗಳು 🙏🙏🙏💐💐🌳🌳🌳🌳🌳🌳🌿🌿🌿🌿🌿🌺🏡🌅🌳🌳🌳🌳🌳🦌🐎🐎🐎🐎🐎👍👍👍👍👍🙋♂️🤷♀️👩🌾🙋♀️
ಯಾರಾದ್ರೂ ೨೦೨೦ ಡಿಸೆಂಬರ್ ೨೫ ನೆ ದಿನ kelutidira, ಅದ್ಬುತ ಸಂಗೀತಾ , ಸ್ಪಷ್ಟ ಕನ್ನಡ , kalayan ಹಾಗು ಇಲ್ಲಯರಜಾ 🙏🙏🙏🙏
Call jk Joand iikii iikii Seder see we see wee hours bit ignominious feed fdffdffddcçccccçccçfcccç GC CCG cccffffff add cf CD SF
Illaya raja alla ilayaraj yake nan gandana ame nnu alu madtira
ಕನ್ನಡಕ್ಕೆ ಇರುವಂಥ ಶಕ್ತಿ... ಹೃದಯದ ಭಾಷೆ... ಸುಮಧುರ ಗೀತೆಗಳು...
ಹಳ್ಳಿ ಲಾವಣಿಯಲ್ಲಿ ಲಾಲಿ.. ಎಂಥ ಅದ್ಬುತ ಸಾಹಿತ್ಯ... ಸಂಗೀತ... 🙏🙏🙏
Alppà pp p loll q
Somewhere in the remote corner of my mind I still have those beautiful memories of watching this movie on DD Chandan on Sunday Evening 4pm show, we were used to wait eagerly for this movie during our childhood
👍💐💐💐🙏🙏🙏👍👍👍👏👏👏
@@kesarlamurthy3823 ioàiî8i in
90's era ....
@@guruprasadguruprasad7985 po 8 oi o ki
I have a great beautiful childhood memories with this great movie. Watched in Basaveshwara Talkeies in our Durga in 1996. September. 💞
ಇಳಯರಾಜ ಸಾರ್ ಸಂಗೀತ ಅಬ್ಬಾ ಭಯಂಕರ ಸಂಯೋಜನೆ ಸಿನಿಮಾ ಸೂಪರ್ ಇನ್ನೂ ಪಾತ್ರವರ್ಗ ಇನ್ನೂ ಅದ್ಭುತ
Hello sir ನಮ್ಮೂರ ಮಂದಾರ ಹೂವೆ, ಚಲನ ಚಿತ್ರ, ಮತೊಮ್ಮೆ , ಮಾಡಿಸಿ, please
ನಾನು, ತುಮಕೂರಿನಿಂದ, ಶ್ರೀನಿವಾಸ್ ಚಕ್ರವರ್ತಿ 🙏
ಇನ್ನು ಮುಂದೆ ಇಳೆಯರಾಜ ಸರ್ ಕನ್ನಡ ದಲಿ ಹೆಚ್ಚು ಹೆಚ್ಚು ಚಿತ್ರಗಳಲ್ಲಿಸಂಗೀತ ನೀಡುವಂತೆ ಆಗಲಿ 🙏🌷
ಏನೋ ಒಂಥರಾ ಹಳೆ ನೆನನಪು
ಯಾವಾಗ್ಲೂ ಮರೆಯಲಾಗದ ಹಾಡುಗಳಂದ್ರೆ ಈ ಹಾಡುಗಳೆ ಇರಬೇಕು
Super song
ಎಸ್. ಎಂದೂ ಮರೆಯದ ಮಂದಾರ 🏅🙏💓
Superb lyrics supreme singing superb acting
*DIRECT TO THE SONG/ನೇರ ಗೀತೆಗೆ:*
0:01 ಹೇಳೇ ಕೋಗಿಲೆ
5:00 ಓಂಕಾರದಿ
9:55 ಮುತ್ತು ಮುತ್ತು ನೀರ ಹನಿಯ
15:04 ಧೀಮ್ ತಕಿಟ
19:40 ಮನದಾಸೆ ಹಕ್ಕಿಯಾಗಿ
24:44 ಹಳ್ಳಿ ಲಾವಣಿಯಲಿ ಲಾಲಿ
29:26 ಓಂಕಾರದಿ
You are welcome 👍🤘..
ಇಳೆಯರಾಜ... ಇಳೆಗೆ ಇಳಿದ ತಂಪಾದ ಮಳೆ.... 💐
30 ವರ್ಷ ಕಳೆದರೂ ಹಾಡುಗಳ ಮೇಲೆ ಮೋಜು ಹೋಗ್ತಾ ಇಲ್ಲ ಇಳಯರಾಜ ಸಂಗೀತ ಮದುರಾತಿ ಮಧುರ
30-11-2022 ಈ ದಿನ ನಾನು ಹಾಡು ಕೇಳುತ್ತಾ ಇದ್ದಿನೀ ತುಂಬಾ ಚೆನ್ನಾಗಿದೆ ತುಂಬಾ ಧನ್ಯವಾದ
❤allsongs
Nangisstavadhaadugalu
Movenuthumbhachannagidhea
Nanu
Matheananu
Nodirow
Kealirow
Songs
Thumba
Thankyou
Verymuch❤mjanaki
ಈ ಚಿತ್ರ ಹಾಗೂ ಈ ಚಿತ್ರದ ಹಾಡುಗಳು ನನ್ನನ್ನು ಬಹುತೇಕ ಆವರಿಸಿಕೊಳ್ಳುತ್ತವೆ....
Omkaaradi Kande Prema Nadava...😍😍What a magical song!!🥰🥰😍😍😍😍heart literally goes to the nature of 😍😍shirasi-karwar😍😍
ಯೆಸ್ ಈ ಸಾಂಗ್ ಇಳಯರಾಜ ವಾಯ್ಸಲ್ಲಿ ಥಿಯೇಟರಲ್ಲಿ ಆಗ ಕೇಳಿದಾಗ ವ್ಹಾವ್ ವ್ಹಾವ್ 🎶🏅
This all ever green songs for 90s kids, and recall childhood memories 🎉😊
Nice Superrrrrrr songs 🎉🎉🎉🎉🎉
ಓಲ್ಡ್ ಇಸ್ ಗೋಲ್ಡ್
ಅಂದಿಗೂ ಇಂದಿಗೂ ಕರುನಾಡ ಕಿಂಗ್ ಶಿವರಾಜ್ ❤❤
For a Kannada movie music is composed by a tamilian and most of male portion is sung by a Telugu man and most of female portion by a keralite this is richness of india 🇮🇳
What huh?
And also most of actor s are from karanataka ex. Rajinikant, sunil shetty, aishwarya rai, shilpa shetty, prabhu deva, anuskha shetty, etc
Super song
Full justice done by Ilayaraja sir, he didn't ignore thinking of the small market of Kannada Cinema, then, now Kannada cinema is roaring..hope it always roars.
Thanks Ilayaraja Sir
SUPER HIT ALL SONGS THANK YOU ILAYARAJA SIR AND K. KALYAN SIR
Nanane naane martha hogbeku hage edave songs.. thnks to director and ilayaraja sir and K.kalyan, V.manohar sir and others
ಡೆಫ್ಡಿಫ್
@@ratnammaamma9381 😣😣
ಮ್ಯೂಸಿಕ್ ವಿ.ಮನೋಹರ್ ಅಲ್ಲ, ಇಳಯರಾಜ 💓
ಇಳಯ ರಾಜ ಸರ್ ಹಾಗೂ ಇಡೀ ಚಿತ್ರ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ❤❤ ಸ್ವರ್ಗಕ್ಕೆ ಸಮ ನಿಮ್ಮ ಸುಮದುರ ಸಂಗೀತಾ ❤❤❤ ilove you🎉🎉
ಚಿತ್ರದ ಶೀರ್ಷಿಕೆ ಚೆಂದ, ಹಾಡುಗಳು ಚೆಂದಕ್ಕಿಂತ ಚೆಂದ.
Wt a musical movie.. Yaana super place...
Mind blowing.. Movie
Nice song medam nd liric also....eliyaraj sir🙏🙏🙏🙏🙏🙏🙏hatsp you sir I am listen 1000 nd 1000 again nd again
ನಾನು ತುಂಬಾ ಚಿಕ್ಕವಳು ಇದ್ದಾಗ ನೋಡಿದ ಮೂವೀಸ್, ಯಾವಾಗ್ಲೂ ಮರೆಯೋಕೆ ಆಗೋಲ ಸಾಂಗ್ ಸೂಪರ್
ಯೆಸ್. ನಮ್ಮ ಬಾಲ್ಯದ ಸುಂದರ ನೆನಪುಗಳ ಸವಿ ಮುದ ನೀಡುವ ಹಾಡುಗಳು. 🙏🏅👏🎶
ಮೈ ಎಲ್ಲ ಜುಂ...nostalgic.... Ilayaraja sir 🔥🔥🔥🔥🔥🔥
ನಮ್ಮೂರ ಮಂದಾರ ಹೂವೆ,,,,,,,,,,, ಸೂಪರ್ ಚಲನ ಚಿತ್ರ ನನ್ನ ಜೀವನದಲ್ಲಿ ಮೊದಲ ಬಾರಿ ನೋಡಿದ ಮೊದಲ ಚಿತ್ರ ಲವ್ಲಿ ಸೂಪರ್,,, ಸೂಪರ್,,,
T q
ನಮ್ಮ ಸುಮಧುರ ಬಾಲ್ಯದ ನೆನಪುಗಳನ್ನ ಸದಾ ಹಸಿರಾಗಿಸೋ ಅದ್ಭುತ ಶಕ್ತಿಯ ಇರುವ ಸಿನಿಮಾ. ಹಾಡುಗಳೋ ಸ್ವರ್ಗವನ್ನೇ ಧರೆಗಿಳಿಸಿದಂತೆ. ಇಳಯರಾಜ, ಎಸ್ಪಿಬಿ, ಚಿತ್ರಾ 💞🙏 ಇಳಯರಾಜ, ಚಿತ್ರಾ, ಎಸ್ಪಿಬಿ ಸರ್ ಕಂಠದಲ್ಲಿ "ಓಂಕಾರದೀ ಕಂಡೆನೀ ಶುಭೋದಯ" ಎಂಥ ಅದ್ಭುತ.ಇಡೀ ಸಿನಿಮಾ ಸಾಗುವ ಉತ್ತರ ಕನ್ನಡ ಜಿಲ್ಲೆಯ ಕಾಡು, ಆ ಸೀಮೆಯ ಹವ್ಯಕ ಕನ್ನಡ ಭಾಷೆಯ ಸೊಗಡು, ಆ ಕಾಡು, ಕಾಡುಗಳಲ್ಲಿ ಅನುರಣಿಸುವ ಹಕ್ಕಿ ಪಕ್ಷಿಗಳ ಗಾನ ನಡುವೆ ಭರ್ರೆನ್ನುವ ಜೀಪಿನ ಸದ್ದು ಅದರ ಹಿಂದೆ ಏಳುವ ಧೂಳು, ಛಾಯಾಗ್ರಾಹಕ ಸುಂದರನಾಥ್ ಸುವರ್ಣರ ಅದ್ಭುತ ಕ್ಯಾಮರಾ ಕಣ್ಣಿನಲ್ಲಿ ಯಾಣದ ಪ್ರಯಾಣದ ಅನನ್ಯ ಅನುಭವ ಇದು ಸಿನಿಮಾನೋ ಅಥವಾ ನಿಜ ಜೀವನದಲ್ಲಿ ನಾವೇ ಉತ್ತರ ಕನ್ನಡದ ಕಾಡಿಗೆ ಕಾಲಿಟ್ಟೆವೋ ಎನ್ನುವಂತೆ ಕಾಣುವ ಕಾನನದ ಹಸಿರು. ಜುಳು ಜುಳು ತೊರೆಯ ಸವಿ ನಿನಾನ. ಗಿಡಗಳ ಮರೆಯಿಂದ ಒಂದೇ ಸಲ ಕಂಡು ದಿಗ್ಮೂಢ ಮೂಡಿಸುವ ಮುಗಿಲೆತ್ತರ ನಿಂತ ಯಾಣದ ಹೆಬ್ಬಂಡೆಗಳು. ಈ ಸಿನಿಮಾವನ್ನ ಥಿಯೇಟರ್‌ನಲ್ಲಿ ಕಣ್ತುಂಬಿಕೊಂಡವರೇ ಧನ್ಯರು. ಸುನೀಲ್ ಕುಮಾರ್ ದೇಸಾಯಿ ಎಂಬ ಮಾಂತ್ರಿಕ ನಿರ್ದೇಶಕನ ಕೈಯಲ್ಲರಳಿದ ಅನನ್ಯ ದೃಶ್ಯ ಕಾವ್ಯ. ಶಿವಣ್ಣ ಸಿನಿ ಜೀವನದ ಅದ್ಭುತ ಸಿನಿಮಾ, ರಮೇಶ್ ಭಾವಭಿನಯದ ಅನಂತತ್ವ ಸಾರುವ ನಟನೆ, ಪ್ರೇಮಾರನ್ನ ಬಹುಶಃ ಇಷ್ಟು ಮುಗ್ಧವಾಗಿ ಚಂದವೋ ಚಂದ ಎನ್ನುವಂತೆ ತೋರಿಸಿದ ಸಿನಿಮಾ, ಸುಮನ್ ನಗರ್ಕರ್, ಕಾಶಿ, ವಿನಾಯಕ ಜೋಷಿ, ಪ್ರವೀಣ್ ಭಟ್, ರೇಣುಕಮ್ಮ ಮುರಗೋಡು ಮುಂತಾದ ಕಲಾವಿದೆ ಅನನ್ಯ ಅಭಿನಯದ ಸೊಗಸು. ಯಾಣದ ಹೆಬ್ಬಂಡೆಗಳಲ್ಲಿ ಶಿವಣ್ಣ - ಪ್ರೇಮಾ ರೊಮ್ಯಾಂಟಿಕ್ ದೃಶ್ಯಗಳು. ಈ ಸಿನಿಮಾದಲ್ಲಿ ಏನಿಲ್ಲ ಎಲ್ಲವೂ ಇದೆ. ಪ್ರೀತಿ, ಪ್ರೇಮ ಪ್ರಣಯ, ಸ್ನೇಹದ ಅದ್ಭುತ ತ್ಯಾಗದ ಕಥೆ. ಎಷ್ಟು ಹೇಳಿದರೂ ಸಾಲದು ಈ ಸಿನಿಮಾ ಬಗ್ಗೆ. ಎಂದೂ ಮರೆಯದ ಮಂದಾರ. ನಮ್ಮೂರ ಮಂದಾರ ಹೂವೇ. 💞💞💞💞💓🏅
1996 Black buster Move
All time favorite songs...and . movie supar....
ಸರ್ ನಮಸ್ಕಾರ ಸೆಕ್ಸ್ ದಯವಿಟ್ಟು ನಮ್ಮೂರ ಮಂದಾರ ಹೂವೆ ಚಲನಚಿತ್ರ ಯೂಟ್ಯೂಬಲ್ಲಿ ಬಿಡಿ
ನಾನು ವಿಜಯಪುರ ಲಕ್ಷ್ಮಿ ಥೇಟರ್ ನಲ್ಲಿ ಸುಮಾರು ಬಾರಿ ನೋಡಿದ್ದೇನೆ. ಬಾರಿ ನನ್ನ ನೆಚ್ಚಿನ ಮೂವಿ.
All old songs beautiful ❤
Real Stars of the movie is Lyricist, Musician & Singers. Thanks for making our era so beautiful...
S
👱
@@dhananjayapatilpatil4745 pop
0.
@@dhananjayapatilpatil4745 eweaewaq
Nammura mandara hoove life time ever green move
Yes
ತುಂಬ ಸಂತೋಷವಾಯಿತು ಈ ಸಾಂಗ್ ಕೇಳಿ 🙏🙏🙏
Manadaase Hakkiyaagi
👍🏻👌👌 Nice composition hats off Ilayaraja Sir
Kudos to Kalayan sir for such a meaningful lyrics
Very nice tune ileyaraja & k , Kalyan leric
Bb. B
Bbbbbbuuuyykbkm
👌
Roaring, timeless super hit fr Isaignani in kannada. Unfortunately, fr his ardent fans in TN, the same music frm its tamizh version hsnt bn popularised there
Thanks for ilayaraj, music director 🙏🏻🙏🏻
ವರ್ಣಿಸಲು ಪದಗಳೇ ಇಲ್ಲ, ಸೂಪರ್
Music Ilayaraja king.
Lyrics also gud
Singing also gud
ನಮ್ಮೂರ ಮಂದಾರ ಹೂವೇ ಫಿಲ್ಮ್ ಸಾಂಗ್ಸ್ ಸೂಪರ್ ರಿರಿ
pls update ds movie video in you tube
Musical mestro ilairaja sir thank you ...for giving us such a great music..
Musical mestro ilaiaja sir
Super haadu.kelidre kelthane irbeku anno songs.i lv old song.💞💞💞💞💞
ಬೆಲೆ ಕಟ್ಟಲಾಗದ ಧ್ವನಿ..
Beautiful lyrics sir.
I am from davangere today lesaned 9 times this album thanks sunil kumar desie sir
My Mind is completely dissolved in Nammura Mandaara Hoove Songs since Childhood.
Chithra mam nim padakke nanna abhivandane nim goskarane e album madiro tara ide extremely peak of the music idu I'm hearing through home theatre heaven iro tara agthide nange nim voice keli❤❤❤🙏🙏🙏🙏🙏
What a flawless music doing muttu muttu neera haniya this from Ilayaraja sir tremoundes
ಮನಸ್ಸು ಶಾಂತಿಗೊಳಿಸುವ ಹಾಡುಗಳು
Ilayaraja sir❤ SPB sir❤❤ K Kalyan sir❤ Chitra madam❤
Ilayaraj sir music super 🎶🎶🎶
సూపర్ సాంగ్ కదాండీ
ಎಷ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನ್ನುವಷ್ಟು ಸುಮಧುರವಾದ ಹಾಡುಗಳು i❤it ಈಗಾಗಲೇ ಸುಮಾರು 50 ಬಾರಿ ಕೇಳಿದ್ದೇನೆ ಮ್ಯೂಸಿಕ್ ಅಂಡ್ voice ಅದ್ಭುತ..
Such a lovely and wonderful songs ... Thanks to all who behinde creation of this movie songs
E movie songs yestu kelidru saladu astu impu kivige best of srk movie in 90s❤❤❤❤❤❤❤❤❤❤❤❤❤❤❤❤❤❤❤
ಯೆಸ್ ಅದ್ಭುತ ಸ್ವರ್ಗ ಸೃಷ್ಟಿಸುವ ಹಾಡುಗಳು. 💞💓🙏 ಸಿನಿಮಾ 🏅
Congratulations Team Nammura mandara hope completed 25 th years
2a11@!!+2
One of the lovely movie
ಮಂಜುಳಾ ಗುರುರಾಜ್ ಇವರು ಅದ್ಬುತವಾಗಿ ಹಾಡಿದರೆ, ಮನದಾಸೆ ಹಕ್ಕಿಯಾಗಿ
One of my favourite songs......always ...❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💜💚💚💜💚💚💚💚💚💚💚💙💙💙💙💚💚💚💜💜🧡❤🧡🧡💜💚💚💙💙💚💜🧡❤❤❤❤🧡💜💚💙💙💙💙💙💚💜❤💜💙💙💙💜🧡🧡👌👌👌👌👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽👌🏽😍😍😍😍😍😍😍😍😍😍🤗😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍😍🤗😍😍🤗💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐❤❤❤❤❤❤❤❤❤❤❤❤❤❤❤❤❤❤❤❤❤❤🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡🧡❤❤❤❤❤❤❤❤❤❤❤❤👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻👏🏻😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘❤❤❤❤❤❤❤🧡🧡💜💜💚💙💚💜🧡🧡🧡❤❤
ua-cam.com/video/oJKimBTw48U/v-deo.html
@@kingofkings9180 super
@@maheshkaradi412 tqsm please share and support ❤️❤️
🌹🌹🌹🌹🌹🌹🌹🌹🤭🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🌹🤭🌹🌹🌹🌹🌹🌹🌹🎈🌹🤭🌹🌹🌹🌹🌹🌹🌹🌹🌹🌹🌹🌹🌹🌹🌹❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️♣️🎉🎉🎉🎉🎉🎉🎉🎉🎉🎉🎉🎉🎉🎉😄😄😄😄😄😄😄😄😄😄😄👌👌👌👌👌👌👌👌👌👌👌👌👌👌👌👌👌👌👌🤘🤘🤘🤘🤘🤘🤘🤘🤘🤘🤘🤘🤘✌️✌️✌️✌️✌️✌️✌️✌️✌️✌️✌️✌️✌️✌️✌️😻😻😻😻😻😻😻😻😻😻
ಸೂಪರ್
Very very nice songs
ನಿಜವಾಗಿ ತುಂಬಾ ಅದ್ಬುತ ಹಾಡುಗಳು ತುಂಬ ಮನಸೋತು ಹೋದೆ ನಾ ಸೂಪರ್,ಸೂಪರ್,,,,,,,,,♥️🌹love you
One of my fvrt fvrt songs fr ever🥰💋 nam school Alli haadiroo nenpu best Alli ne best songs Nam oora Mandara hoove film songs❤️thqs Chitra mam n sir 😘
ಯೆಸ್ ಅದ್ಭುತ ಸಿನಿಮಾ, ಅನನ್ಯವಾದ ಹಾಡುಗಳನ್ನು ಕೇಳ್ತಾ ಇದ್ರೆ ಸ್ವರ್ಗ 💓
Shivaraj Kumar I love you I am 3rd standard indha ninna love madta edhini I love you shivu your film super I am big fan with you I am soumya♥️♥️♥️
I same sir
ನಮ್ಮ ಬಾಲ್ಯ,ತಾರುಣ್ಯವನ್ನು ಮತ್ತೆ ಮತ್ತೆ ನೆನೆದು ಖುಷಿಗೊಳಿಸುವ ಹಾಡುಗಳು..
🙏🙏🙏🙏👌🥰🥰
Evergreen songs...best of those good old days 😊👍⭐🎹🎷🎺🎸🪕🎻🪘🪗📻📺🎵🎼
Evergreen songs😊👌ಇಳೆಯರಾಜ
ಹಚ್ಚ ಹಸಿರ ಗೀತೆಗಳು.
Wowwwww.... I lovvvv d songs from nammura mandara huve... Amazing music... 💕💕❤️
Omkardi kande prame na..
our childhood memories never fad away while listeining this songs....superb chitraamma
Wow chitra madam your legend
Watching these movies in dd channel with family those happines will not come again😊
same
Yes sir
omkaradi kande prema nadava. superb sir Hats of to mastro Ilayaraja sir and chitra mam 💝💖❤❤👌👌👌👌👌👌👌🙏🙏🙏🙏🙏🙏
Thank you so much
That's why Raja sir is god of music composition.
Malenadalli maleyalli mai maretu Kelabeku e songs, all time favorite.
Ramesh prema shivanna Acting superb
One of My Favorites.... Illayaraja Sir.... Melody Master.... Instruments used is Simple n Superb....
Ilayaraja sir both your music and voice is excellent haunting and as usual melodious
Ultimate beauty of Ilayaraja music, Chitra's marvelous swinging and K Kalyan's lyrics 👌 Eternal songs 👍
pp
My favourite favourite favourite move
I love this music all songs super
Every Green Songs
ನನ್ನ ಮನಸ್ಸಿನ ಹಾಡು ಸರ್
Mind blowing songs thanks k kalyan ilaiyaraja sir also Chitra madam
Eu