Its a master piece that any middleclass can relate to. However, in today's world people resort to all kinds of ways to earn money except in respectable way Suhasini has done in this movie
ವಿಧಿ ಹೇಣ್ಣಿನ ಬಾಳಲ್ಲಿ ಹೇಗ್ ಆಟ ಆಡುತ್ತೇ ಅನ್ನೋದಿಕ್ಕೇ ಈ ಸಿನಿಮಾ ಉದಾಹರಣೆ. ಕನ್ನಡದಲ್ಲಿ ಇಂತಹ ಸಾಮಾಜಿಕ ಸಿನಿಮಾ ಕೊಟ್ಟಿದ್ದಕ್ಕೆ k.ಬಾಲಚಂದ್ರ ರವರಿಗೆ ಧನ್ಯವಾದಗಳು. ಸರ್ 💐 18-04-2020
ಇಷ್ಟು ದಿನಗಳವರೆಗೆ ಇಂತಹ ಸಿನಿಮಾ ನೋಡದಿರುವುದು ಮನಸಿಗೆ ಬೇಸರ ಸಂಗತಿ, ಇಂತಹ ಅರ್ಥಗರ್ಭಿವಾದ ಸಿನಿಮಾ ,ಈಗಿನ ಕಾಲದವರು ಸಿನಿಮಾ ಮಾಡುತ್ತಾರೆ ಹೇಗಿರುತ್ತದೆಂದು ಅರ್ಥವೇ ಆಗದು, ಅದೇನೇ ಇರಲಿ ಈ ಸಿನಿಮಾ ನೋಡಿ ಮನಸಿಗೆ ನೋವಾಯಿತು,ಮನಸ್ಸು ಪ್ರಶಾಂತವಾಗಿ ಭಾವ ಕರಗಿತು,ಆಗೆ ಜೀವನ ಅರ್ಥವಾಯಿತು.
@@vijaybagade4659 ಇರಲ್ಲ ಅಂತ ಯಾರು ಹೇಳಿದ್ರು ? ಇರತ್ತೆ ಆದ್ರೆ ಎಷ್ಟೋ ಮನೆಗಳಲ್ಲಿ ಹೆಣ್ಣು ಮಗಳು ಈ ರೀತಿ ತನ್ನ ಬಗ್ಗೆ ಯೋಚನೆ ಮಾಡದೆ ಮನೆಯವರಿಗಾಗಿ ಕಷ್ಟ ಪಡ್ತಾ ಇದಾರೆ. ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಬಹಳ ವ್ಯತ್ಯಾಸ ಇದೆ ಸಾರ್.. ಹೊರ ಜಗತ್ತು ಸೌಮ್ಯವಾಗಿ ಇದ್ರೆ ಹೆಣ್ಮಕ್ಕಳಿಗೆ ಬಾಳೋಕೆ ಬಿಡಲ್ಲ.. ಅದನ್ನೆಲ್ಲ ಎದುರಿಸಿ ನಿಲ್ಲ ಬೇಕಾಗುತ್ತೆ...
@@panchamims904ನೀವ್ ಹುಡುಗಿಯರು ಏನು ಎದುರಿಸಿ ನಿಲ್ತೀರೋ ಏನೋ ಗೊತ್ತಿಲ್ಲ ಬಿಡಿ ಆದರೆ ನಿಮ್ ಹುಡುಗಿಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಸಣ್ಣಪುಟ್ಟ ಸಮಸ್ಯೆ ಬಂದರೂ ಅದಕ್ಕೆ ಹೆದರಿ ಆತ್ಮಹತ್ಯೆಯ ದಾರಿಯನ್ನೇ ಹಿಡಿಯುತ್ತಿದ್ದೀರಾ ಹಣ ಆಸ್ತಿ ಪದವಿ ಇದ್ದೋರನ್ನು ಮದುವೆ ಆದರೆ ಸುಖವಾಗಿ ಬಾಳಬಹುದೆಂದು ತಪ್ಪು ಕಲ್ಪನೆ ಮಾಡಿಕೊಂಡಿರ್ತೀರಾ ಗಂಡನಮನೆಯಲ್ಲಿ ಅವರು ಏನಾದರೂ ಪದೇ ಪದೇ ವರಧಕ್ಷಿಣೆ ಕಿರುಕುಳ ಕೊಡಲು ಶುರು ಮಾಡಿದರೆ ಅದಕ್ಕೂ ಸಾಯ್ತೀರಾ ಅದೇ ಬಡವರ ಹುಡುಗರನ್ನು ನೀವ್ ಹುಡುಗಿಯರು ಮದುವೆಯಾದರೆ ನಿಮ್ಮ ತವರುಮನೆಯಿಂದ ಯಾವ ವರಧಕ್ಷಿಣೆ ಭಿಕ್ಷೆಯನ್ನು ಪಡೆಯದಿದ್ದರೂ ತಮಗಾಗಿ ತನ್ನ ತವರುಮನೆ ಬಿಟ್ಟು ಬಂದ ಹೆಣ್ಣು ಅಂತ ತಮ್ಮ ಹೆಂಡತಿಯನ್ನು ತಮಗೆ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅದನ್ನು ನೀವ್ ಹುಡುಗಿಯರಾಗಲಿ ನಿಮ್ಮ ಹುಡುಗಿಯರ ತಂದೆ ತಾಯಿಯರಾಗಲಿ ಅರ್ಥಮಾಡಿಕೊಳ್ಳಲ್ಲ ಬಿಡಿ ಸುಮ್ಮನೇ ಶ್ರೀಮಂತ ಸರ್ಕಾರಿ ನೌಕರ ಅಂತ ಅಂಥವರನ್ನು ಮದುವೆ ಆಗಿ ಸುಮ್ಮನೇ ಸಾಯ್ತೀರಾ
@@vijaybagade4659 😂😂 ನೀವು ಹೇಳ್ತಿರೋದಕ್ಕು ನಾನು ಹೇಳ್ತಿರೋದಕ್ಕು ಈ ಸಿನಿಮಾ ಗು ಒಂದು ಸಂಬಂಧ ಇಲ್ಲ ಈಗಂತೂ ವರದಕ್ಷಿಣೆ ಅನ್ನೋದೆಲ್ಲ ಅಷ್ಟಿಲ್ಲ ನನ್ನ ಸುತ್ತ ಮುತ್ತ ತಿಳಿದಂತೆ ಎಲ್ಲಾ ಚೆನ್ನಾಗೆ ಇದ್ದಾರೆ 🤷🏻♀️
Huge gathering of stardom from various states..! Thank you Balachander sir for giving a wonderful cinema. Suhasini madam looks gorgeous throught the movie.
Watching this in 2022, after watching many movies, series, prime, Netflix, feeling this movie is best 🫡, such a great movie, so inspiring, a true feminism movie, love ❤️
I like how stone hearted Suhasini is in this movie. She must be like that to survive in this world and also for her family survival. Great acting by everyone, especially suhasini.
Nice story ... poverty of life , dream of life, Feeling of life. Everything is there . But end of the story tears of my eyes ,, Good acting suhasini mam...23/05/2023
Ee movie nodidre tumbaa dairya barutte henmakkalige tumbaa baravase needutte 😊Thank you so much sir for this amazing movie 🙏🙏suhaasini mam acting is very well superb movie mam I love your acting in this movie 👌
Nija nanu kanirale he comment madthidhini idhu nija extraordinary kathe.suhasini mam acting no comments fabulous.story writter ur so heart touch .film is so heart touching.this film rating🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟........never ends rating.thq sm giving this movie 💞🙏
This movie is such a masterpiece. Every Lower middle class Indian can relate to this. Suhasini has always been one of my favourite. She was excellent in this movie. Yes she is stone hearted, but that is very much necessary in this cruel world to survive.
ನಮ್ಮಂಥ ಮಿಡಲ್ ಕ್ಲಾಸ್ ಫ್ಯಾಮಿಲಿ ಲಿ ಹುಟ್ಟಿದ ಹುಡ್ಗೀರ್ ಹಣೆಬರಹ ಇಷ್ಟೇ ಓದಿ ಸಾಧಿಸೋ ವಯಸ್ಸಲ್ಲಿ ಬೆಟ್ಟದಷ್ಟು ಜವಾಬ್ದಾರಿ ಇಷ್ಟಾ ಪಟ್ಟಿದ್ದ ಸಿಗಲ್ಲ ಸಿಗೊದ ಯಾವುದು ನಮಗೆ ಇಷ್ಟ ಆಗಲ್ಲ ಇಷ್ಟಗಳನ್ನ ತ್ಯಾಗ ಮಾಡಿ ಇಷ್ಟ ಆಗದೆ ಇರೋದನ್ನ ಇಷ್ಟಪಟ್ಟು ಬದುಕಬೇಕು 😭😞😞😞😞😞😞😞😞😞😞😞😞😞 ಅಪ್ಪಾ ದೇವರೇ ಸಾಕಪ್ಪ ಮಿಡಲ್ ಕ್ಲಾಸ್ ಫ್ಯಾಮಿಲಿ ಜೀವನ ನನ್ನ ಶತ್ರುಗಳಿಗೂ ಇಂಥ ಜನ್ಮ ಬೇಡ ಮುಂದಿನ ಜನ್ಮ ಇದ್ರೆ ಶ್ರೀಮಂತ ಕುಟುಂಬದಲ್ಲಿ ಹುಟ್ಟಿಸಿ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 ಎಷ್ಟು ದಿನ ಅಂತ ಆಸೆಗಳನ್ನು ಕೊಂ ದ ಬದುಕೋದು
First time i watched this movie , very much proud about kannada industry , i usually won't write any comments but for this movie i must have to write a comment such an inspiring movie
@@abhishekjoshi2916no bandana was her second movie! Eh movie starting nalle torstare nodi parichaya anta, new actors ge ah Tara torsadu like introducing. This movie is from 1983 and bandana from 1984
❤ ಇಂತ ಮೂವೀ ನೋಡಿ ಕಲಿ ಯಲು. ತುಂಬಾ ವಿಷಯ ತಿಳಿದಿದೆ😢.. ಮನೆಗೆ ಇಂಥ ಹೆಣ್ಣು ಮಕ್ಕಳು ಮನೆಯ ಕಣ್ಣು😢.. ತನ್ನ ಕುಟುಂಬ ಕಾಗಿ. ತನ್ನನ್ನು ತಾನೇ ತ್ಯಾಗ ಮಾಡಿದ❤❤❤😢😢 ಕವಿತ. super 👌 it's movie❤❤❤
ಕೆ ಬಾಲಚಂದರ್ ರವರ ಅತ್ಯುತ್ತಮ ನಿರ್ದೇಶನ... ಸುಹಾಸಿನಿ ರವರ ಅಮೋಘ ಅಭಿನಯ ಸರಿತಾ ರವರ ಅದ್ಬುತ ವಾದ ಕಂಠದಾನ... ಚಿತ್ರ ಒಂದೊಂದು ಹಂತದ ದೃಶ್ಯದಲ್ಲಿ ವೀಕ್ಷಕರನ್ನು ಹಿಡಿದಿಡಿಸುತ್ತದೆ ಒಂದು ಕ್ಷಣ ಹಾಸ್ಯ ಮತ್ತೊಂದು ಸಾರಿ ಭಯ ಮಗದೊಮ್ಮೆ ಕಣ್ಣೀರು. ವಿಷಾದ. ಆಸೆ. ಬಯಕೆ.ವಿರಹ ಹತಾಷೆ.ಮಾತೃ ವಾತ್ಸಲ್ಯ ತ್ಯಾಗ.ಸಂತೋಷ ಒಟ್ಟಿನಲ್ಲಿ ಹೇಳುವುದಾದರೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರ ಅತ್ಯುತ್ತಮ ಸಾಮಾಜಿಕ ಚಿತ್ರ ಸಮಾಜದ ಅದರಲ್ಲೂ ಮಧ್ಯಮ ವರ್ಗದ ಕುಟುಂಬದ ಚಿತ್ರಣವನ್ನು ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ ಕವಿತಾ ಪಾತ್ರವು ಒಂದು ಕ್ಷಣ ಖಳನಾಯಕಿ ಯಾಗಿ ಕಂಡರೂ ಆಕೆಯ ತ್ಯಾಗ ಕುಟುಂಬ ನಿರ್ವಹಣೆ ಜವಾಬ್ದಾರಿ ಎಲ್ಲವೂ ಮನಸ್ಸಲ್ಲಿ ಉಳಿದು ಕಣ್ಣು ಒದ್ದೆ ಯಾಗಿಸುತ್ತದೆ....
I saw the movie in Tamil, Telugu, Hindi, and Kannada. All the leading ladies, Sujata, Jayaprada, Rekha, and Suhasini have given commendable performances
Ondu hennu estaramattige thannavrigoskara thyaga madthale Anno example movie idu..my favorite actress sushani mam forever..estu decent, estu olle information ide e movieli nodi kaliyodu thumba ide...leelavathi aunty mother character adestu chennagi madthare superb movie..evaga intha movies baralla..actually evagin generation adavru naavu intha olle olle movies nodi kalthkolodu thumba ide... Director Balachandran sir he thanks helbeku coz intha adbuthavada cenima kottirodakke..loved it🙏
20.07.2021 ...ಅದ್ಭುತ ಕಥೆ....ಕಣ್ಣಂಚಿನಲ್ಲಿ ನೀರನ್ನು ಭರಿಸುವ ಸನ್ನಿವೇಶಗಳು....ಮನಮಿಡಿಯುವ ಪಾತ್ರಗಳು....ನಿಜವಾಗಿಯೂ ಕವಿತಾ ಬೆಂಕಿಯಲ್ಲಿ ಅರಳಿದ ಹೂವೇ😍
Houdu
Its a master piece that any middleclass can relate to. However, in today's world people resort to all kinds of ways to earn money except in respectable way Suhasini has done in this movie
@@fakkireshkotabagi1439 loml。
mk
1000 times better than present day movies.Great acting by Suhasini madam.
I m
Few
Yes so true..... imagine we are watching old movies again
ವಿಧಿ ಹೇಣ್ಣಿನ ಬಾಳಲ್ಲಿ ಹೇಗ್ ಆಟ ಆಡುತ್ತೇ ಅನ್ನೋದಿಕ್ಕೇ ಈ ಸಿನಿಮಾ ಉದಾಹರಣೆ. ಕನ್ನಡದಲ್ಲಿ ಇಂತಹ ಸಾಮಾಜಿಕ ಸಿನಿಮಾ ಕೊಟ್ಟಿದ್ದಕ್ಕೆ k.ಬಾಲಚಂದ್ರ ರವರಿಗೆ ಧನ್ಯವಾದಗಳು. ಸರ್ 💐 18-04-2020
ಇಂತಹ ಸುಂದರವಾದ ಸಾಂಸಾರಿಕ ಅರ್ಥ ಗರ್ಬಿತವಾದ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ ಒಂದು ಹೆಣ್ಣು ಹೇಗೆ ಸಂಸಾರವನ್ನು ನಿಭಾಯಿಸಬಲ್ಲದು ಎಂಬುದು ತೋರಿಸಿದ್ದಾರೆ
ನಿಜ ಜೀವನವನ್ನು ಮನದಟ್ಟು ಮಾಡಿದ ಈ ಸುಂದರ ಚಲನ ಚಿತ್ರಕ್ಕೆ ಎಷ್ಟೇ ಸ್ಟಾರ್ ಕೊಟ್ಟರೂ ಕಡಿಮೆಯೇ....ಅದ್ಭುತವಾದ ಕಥೆ....
ಇಷ್ಟು ದಿನಗಳವರೆಗೆ ಇಂತಹ ಸಿನಿಮಾ ನೋಡದಿರುವುದು ಮನಸಿಗೆ ಬೇಸರ ಸಂಗತಿ, ಇಂತಹ ಅರ್ಥಗರ್ಭಿವಾದ ಸಿನಿಮಾ ,ಈಗಿನ ಕಾಲದವರು ಸಿನಿಮಾ ಮಾಡುತ್ತಾರೆ ಹೇಗಿರುತ್ತದೆಂದು ಅರ್ಥವೇ ಆಗದು, ಅದೇನೇ ಇರಲಿ ಈ ಸಿನಿಮಾ ನೋಡಿ ಮನಸಿಗೆ ನೋವಾಯಿತು,ಮನಸ್ಸು ಪ್ರಶಾಂತವಾಗಿ ಭಾವ ಕರಗಿತು,ಆಗೆ ಜೀವನ ಅರ್ಥವಾಯಿತು.
YES....
ಸಮಾಜಕ್ಕೆ ಅನುಗುಣವಾದ ಸಿನಿಮಾ
ಈಗಿನ ಕಾಲದಲ್ಲಿ ಇಂತಹ ಸಂದರ್ಭದಲ್ಲಿ
ಇಂತಹ ಸಿನಿಮಾಗಳು ಮುಡಿಬರಲಿ....
ಧನ್ಯವಾದಗಳು.....👌👌👌👌👌
Super
ಸಾವಿರ ಅಲ್ಲ ಲಕ್ಷ ಸಲ ನೋಡಿದ್ರೂ ಇನ್ನೂ ನೋಡ್ಬೇಕು ಅನ್ಸೋ movie ಇದು
What a wonderful movie 🎥🎥
Yes👍😢
ನಿಜ್ವಾಗ್ಲೂ ತುಂಬಾ ಚೆನ್ನಾಗಿದೆ. ನಿಜ ಜೀವನದಲ್ಲಿ ಕೂಡ ಕವಿತ ಪಾತ್ರಧಾರಿ ಹಾಗೆ ಮನೆ ನಡೆಸಿಕೊಂಡು ಹೋಗೋ ಹೆಣ್ಣು ತುಂಬಾ ಜನ ಇದ್ದಾರೆ.
Me too🥹
ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೊ......ಎಂಥಹ ಅದ್ಭುತ ಸಾಲು❤❤
ಒಳ್ಳೆ ಸಂದೇಶ ನೀಡುವ ಚಲನಚಿತ್ರ...ಸುಹಾಸಿನಿ ಮೇಡಂ love you
ಏನ ಮೂವಿ ಸರ್ ಸುಹಾಸಿನಿ ಮೇಡಮ್
ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದೀರಾ ಸೂಪರ್ ❤️❤️
ಒಂದು ಅದ್ಭುತ ಕಥೆ.ಕೆ.ಬಾಲಚಂದರ ಸೊಗಸಾದ ನಿರ್ದೇಶನ, ಸುಹಾಸಿನಿ ಅಭಿನಯ ಮನಮುಟ್ಟುವಂತಿದೆ.
ಸುಹಾಸಿನಿ ❤️
ತುಂಬಾ ಚೆನ್ನಾಗಿದೆ.. ಈಗಲೂ ಎಷ್ಟೋ ಮನೇಲಿ ಹೀಗೆ ಹೆಣ್ಮಕ್ಳು ಕಷ್ಟ ಪಡ್ತಾ ಇದಾರೆ
Old is gold
You are so prettyyyyy
ಬರೀ ಹೆಣ್ಣಾದವರಿಗೆ ಮಾತ್ರ ಕಷ್ಟಗಳು ಇರುತ್ತವಾ ಗಂಡಾದವರಿಗೆ ಕಷ್ಟಗಳೇ ಇರಲ್ವಾ ಹೇಳಿ ಪಂಚಮಿ ಅವರೇ
@@vijaybagade4659 ಇರಲ್ಲ ಅಂತ ಯಾರು ಹೇಳಿದ್ರು ?
ಇರತ್ತೆ ಆದ್ರೆ ಎಷ್ಟೋ ಮನೆಗಳಲ್ಲಿ ಹೆಣ್ಣು ಮಗಳು ಈ ರೀತಿ ತನ್ನ ಬಗ್ಗೆ ಯೋಚನೆ ಮಾಡದೆ ಮನೆಯವರಿಗಾಗಿ ಕಷ್ಟ ಪಡ್ತಾ ಇದಾರೆ.
ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಬಹಳ ವ್ಯತ್ಯಾಸ ಇದೆ ಸಾರ್..
ಹೊರ ಜಗತ್ತು ಸೌಮ್ಯವಾಗಿ ಇದ್ರೆ ಹೆಣ್ಮಕ್ಕಳಿಗೆ ಬಾಳೋಕೆ ಬಿಡಲ್ಲ..
ಅದನ್ನೆಲ್ಲ ಎದುರಿಸಿ ನಿಲ್ಲ ಬೇಕಾಗುತ್ತೆ...
@@panchamims904ನೀವ್ ಹುಡುಗಿಯರು ಏನು ಎದುರಿಸಿ ನಿಲ್ತೀರೋ ಏನೋ ಗೊತ್ತಿಲ್ಲ ಬಿಡಿ ಆದರೆ ನಿಮ್ ಹುಡುಗಿಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಸಣ್ಣಪುಟ್ಟ ಸಮಸ್ಯೆ ಬಂದರೂ ಅದಕ್ಕೆ ಹೆದರಿ ಆತ್ಮಹತ್ಯೆಯ ದಾರಿಯನ್ನೇ ಹಿಡಿಯುತ್ತಿದ್ದೀರಾ ಹಣ ಆಸ್ತಿ ಪದವಿ ಇದ್ದೋರನ್ನು ಮದುವೆ ಆದರೆ ಸುಖವಾಗಿ ಬಾಳಬಹುದೆಂದು ತಪ್ಪು ಕಲ್ಪನೆ ಮಾಡಿಕೊಂಡಿರ್ತೀರಾ ಗಂಡನಮನೆಯಲ್ಲಿ ಅವರು ಏನಾದರೂ ಪದೇ ಪದೇ ವರಧಕ್ಷಿಣೆ ಕಿರುಕುಳ ಕೊಡಲು ಶುರು ಮಾಡಿದರೆ ಅದಕ್ಕೂ ಸಾಯ್ತೀರಾ ಅದೇ ಬಡವರ ಹುಡುಗರನ್ನು ನೀವ್ ಹುಡುಗಿಯರು ಮದುವೆಯಾದರೆ ನಿಮ್ಮ ತವರುಮನೆಯಿಂದ ಯಾವ ವರಧಕ್ಷಿಣೆ ಭಿಕ್ಷೆಯನ್ನು ಪಡೆಯದಿದ್ದರೂ ತಮಗಾಗಿ ತನ್ನ ತವರುಮನೆ ಬಿಟ್ಟು ಬಂದ ಹೆಣ್ಣು ಅಂತ ತಮ್ಮ ಹೆಂಡತಿಯನ್ನು ತಮಗೆ ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅದನ್ನು ನೀವ್ ಹುಡುಗಿಯರಾಗಲಿ ನಿಮ್ಮ ಹುಡುಗಿಯರ ತಂದೆ ತಾಯಿಯರಾಗಲಿ ಅರ್ಥಮಾಡಿಕೊಳ್ಳಲ್ಲ ಬಿಡಿ ಸುಮ್ಮನೇ ಶ್ರೀಮಂತ ಸರ್ಕಾರಿ ನೌಕರ ಅಂತ ಅಂಥವರನ್ನು ಮದುವೆ ಆಗಿ ಸುಮ್ಮನೇ ಸಾಯ್ತೀರಾ
@@vijaybagade4659 😂😂 ನೀವು ಹೇಳ್ತಿರೋದಕ್ಕು ನಾನು ಹೇಳ್ತಿರೋದಕ್ಕು ಈ ಸಿನಿಮಾ ಗು ಒಂದು ಸಂಬಂಧ ಇಲ್ಲ
ಈಗಂತೂ ವರದಕ್ಷಿಣೆ ಅನ್ನೋದೆಲ್ಲ ಅಷ್ಟಿಲ್ಲ
ನನ್ನ ಸುತ್ತ ಮುತ್ತ ತಿಳಿದಂತೆ ಎಲ್ಲಾ ಚೆನ್ನಾಗೆ ಇದ್ದಾರೆ
🤷🏻♀️
ಬಾಲ್ಯದಿಂದಲೂ ತುಂಬಾ ಇಷ್ಟವಾದ ಚಿತ್ರ . ಇಷ್ಟವಾಗುವ ಪಾತ್ರ . ಇಷ್ಟವಾದ ನಾಯಕಿ.....ಮತ್ತೆ ಮತ್ತೆ ಕಾಡುವ.....
Entha film ega elli barutte. What a act. both are great acter's👌🏻💐
ಈ ಚಲನಚಿತ್ರದಲ್ಲಿ ಅಭಿನಯಿಸಿದವರು ಎಲ್ಲರಿಗೂ ಹೃದಯಪೂರ್ವಕವಾಗಿ ಅಭಿನಂದನೆಗಳು
ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಅದ್ಭುತ ಪ್ರತಿಭೆಗಳು
ಎಲ್ಲರಿಗೂ ಧನ್ಯವಾದಗಳು
ಸರ್ ಇದುವರೆಗೂ ನಾನು ಈ ಸಿನಿಮಾ ನೋಡಿರಲಿಲ್ಲ ಆದರೆ ಈ ಸಿನಿಮಾ ನೋಡಿ ಕೆಲವು ಕುಟುಂಬಗಳು ಇದೇ ತರಹ ನೋವಿನಲ್ಲಿ ಇದೆ ಎಂದು ಭಾವಿಸುತ್ತೇನೆ ಈ ಸಿನಿಮಾ ಬಹು ಅರ್ಥಗರ್ಭಿತವಾಗಿದೆ
Huge gathering of stardom from various states..! Thank you Balachander sir for giving a wonderful cinema. Suhasini madam looks gorgeous throught the movie.
ತುಂಬಾ ದಿನಗಳ ಅನಂತರ ಮತ್ತೆ ನೋಡಿದೆ. ಈಗಲೂ ಭಾವನಾತ್ಮಕವಾಗಿ ಸೆಳೆದುಬಿಡುತ್ತೆ.
Watching this in 2022, after watching many movies, series, prime, Netflix, feeling this movie is best 🫡, such a great movie, so inspiring, a true feminism movie, love ❤️
Ll
Shubham ¹
ರ್ರ್ರ್೪೪
me in 2023😂
My friend I 7iiiiî
ಅಬ್ಬಾ!!!! ಎಂಥ ಕಥೆ
👏👏👏👏
Hennina thalme sahane thyaga adarshada gunagallu yethi torisida chalanachithra.....really a very good movie i had seen ever...
ಸೂಪರ್ ಮನಸ್ಸಿಗೆ ತುಂಬಾ ಬೇಸರ ಹಾಗೂ ಅನುಭವ ಆದಂತೆ ಅಯ್ತು
I like how stone hearted Suhasini is in this movie. She must be like that to survive in this world and also for her family survival. Great acting by everyone, especially suhasini.
Super
ೊ . ಯ೪ಗಹರ೩
Super movie...suhasini madam acting 😍🙏...benkiyalli aralida hoovagiye ulidubittaru...😢😢
My grand salute to many Kavita's ... The epitome of sacrifice
Nice story ...
poverty of life ,
dream of life,
Feeling of life.
Everything is there .
But end of the story tears of my eyes ,,
Good acting suhasini mam...23/05/2023
ಕಷ್ಟಕ್ಕೆ ಕೊನೆಯೇ ಇಲ್ಲ ಅನ್ನೋ ಪದ ಈ ಮೂವಿ ನಲ್ಲೀ ಬರೋ ಕವಿತಾ ಅನ್ನೋ ಪಾತ್ರ ನೇ ಅನ್ಸುತ್ತೆ.
( ಅದ್ಭುತ ) , ಆದ್ರೂ ಒಂದ್ ಹೆಣ್ಣಿಗೆ ಇಷ್ಟ ಕಷ್ಟ ಬರ್ಬಾರ್ದು ದೇವ್ರೇ 🙏😔😔😔😔
ವಿಧಾನಸೌದ ಪ್ಲೀಸ್,, ಕಣ್ಣಲ್ಲಿ ಕವಿತಾ ನೀರು,, ಕ್ಲೈಮ್ಯಾಕ್ಸ್ ಸೂಪರ್
ಕನ್ನಡ ಭಾಷೆಯ ಸಿನಿಮಾಗಳು ಮನಸ್ಸು ತುಂಬಿ ಬರುವಂತಹ ಸಿನಿಮಾಗಳು
Ee movie nodidre tumbaa dairya barutte henmakkalige tumbaa baravase needutte 😊Thank you so much sir for this amazing movie 🙏🙏suhaasini mam acting is very well superb movie mam I love your acting in this movie 👌
Evergreen movie..
ಇಂತ ಸಿನಿಮಾನ ಇನ್ನೂ ತೆಗೆಯೋಕೆ ಸಾಧ್ಯ ಇಲ್ಲ❤❤❤
Such an wonderful movie I
have seen ಮದ್ಯಮ ಕುಟುಂಬದ ಹೆಣ್ಣು ಮಕ್ಕಳ ನೈಜತೆಯ ಸಾರ....ಮಾರ್ಚ್ 14 .2023 👍👏👏👌👌👌story...
Great movie... What a inspired message....Thanks to legend director Balachandra avaru
Ivagina kaaladalli inta movies madok enu agide ... Wonderful story mind blowing actors
Nija nanu kanirale he comment madthidhini idhu nija extraordinary kathe.suhasini mam acting no comments fabulous.story writter ur so heart touch .film is so heart touching.this film rating🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟🌟........never ends rating.thq sm giving this movie 💞🙏
Climax heart touching sence,, great acting subhashini madam
Wonderful movie in 21st century thanks for the benkiyalli aralida hoo team
Watching this old movie in 2021,
It's Better than star kids movies
This movie is such a masterpiece. Every Lower middle class Indian can relate to this. Suhasini has always been one of my favourite. She was excellent in this movie. Yes she is stone hearted, but that is very much necessary in this cruel world to survive.
E wet it for:-!:-)
0ppp
Wat about sujatha... Suhashini is nothing infront of her
@@sumaprassana2026 HHbhkhhhhjvhbbhkn🤛 hhbhbvhbkhbhbb b 🤛🤛🤛🆖🤛🆖🤛🤛990🆖9🤛9🤛🤛🤛🆖🆖🤛🤛🤛🤛🆖🤛🆖🤛🤛🤛🤛0🤛0🤣🤣😅😅🤛🤛90🆖🤛9🆖9🤛🆖🤛9🆖🤛0🆖🤛🆖🤛🤛
@@narmadabaidaber8152 😅😅💗💓💗💓💓💓
😭😭😭😭😭😭this film is always be a favorite 🤩😍😍😍
Suhasini Madm acting saritha Madm voice..😍
Yenu saritha madm voice andre avru ee film ge kanthadaana maadidaara😍?.... Ri
@@praveenpkpraveen4668 Yes
Heart touching movie... Climax super 🔥🔥🔥🔥
ಮನ ಕಲಕುವ ಚಿತ್ರ ಅದ್ಭುತ
ಅತ್ಯದ್ಭುತವಾದ ಮೂವಿ, ಕಣ್ಣಲ್ಲಿ ನೀರ್ ಬಂತು 😰😰
What a movie
Proud to suhasini mam performance its really mind blowing
ಕಣ್ಣಲ್ಲಿ ನೀರು ಬಂತು 😢😢 ಅದ್ಬುತ ಚಲನಚಿತ್ರ
Really heart touching movie....😌
Hats off to Suhasini mam mind blowing beauty n acting love u
Film thumbaa chenag idee😊😊🥰🥰🎉🎉
What a acting suhasini mam. What a story. We love u mam.
So beautifull movies, then ರಿಲೇಷನ್ಶಿಸಿಫ್ such a good things for every ಫ್ಯಾಮಿಲಿ..
Direction 👌
Acting 👌
Screenplay 👌
Scripting 👌
To one amazing movie ❤️
What a acting suha mam super performance Suha mam looks so cute and my favorite actress😘😘😘😘😍😍😍😍
»»»»
Edalva movie andre .. ಇಂಥ ಒಂದು ಒಳ್ಳೆಯ ಮೂವಿ ನ ನಾನು ಮೂವತ್ತು ವರ್ಷ ಆದ್ಮೇಲೆ ನೋಡಿದ್ದು ....
ನಮ್ಮಂಥ ಮಿಡಲ್ ಕ್ಲಾಸ್ ಫ್ಯಾಮಿಲಿ ಲಿ ಹುಟ್ಟಿದ ಹುಡ್ಗೀರ್ ಹಣೆಬರಹ ಇಷ್ಟೇ ಓದಿ ಸಾಧಿಸೋ ವಯಸ್ಸಲ್ಲಿ ಬೆಟ್ಟದಷ್ಟು ಜವಾಬ್ದಾರಿ ಇಷ್ಟಾ ಪಟ್ಟಿದ್ದ ಸಿಗಲ್ಲ ಸಿಗೊದ ಯಾವುದು ನಮಗೆ ಇಷ್ಟ ಆಗಲ್ಲ ಇಷ್ಟಗಳನ್ನ ತ್ಯಾಗ ಮಾಡಿ ಇಷ್ಟ ಆಗದೆ ಇರೋದನ್ನ ಇಷ್ಟಪಟ್ಟು ಬದುಕಬೇಕು 😭😞😞😞😞😞😞😞😞😞😞😞😞😞 ಅಪ್ಪಾ ದೇವರೇ ಸಾಕಪ್ಪ ಮಿಡಲ್ ಕ್ಲಾಸ್ ಫ್ಯಾಮಿಲಿ ಜೀವನ ನನ್ನ ಶತ್ರುಗಳಿಗೂ ಇಂಥ ಜನ್ಮ ಬೇಡ ಮುಂದಿನ ಜನ್ಮ ಇದ್ರೆ ಶ್ರೀಮಂತ ಕುಟುಂಬದಲ್ಲಿ ಹುಟ್ಟಿಸಿ 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 ಎಷ್ಟು ದಿನ ಅಂತ ಆಸೆಗಳನ್ನು ಕೊಂ ದ ಬದುಕೋದು
First time i watched this movie , very much proud about kannada industry , i usually won't write any comments but for this movie i must have to write a comment such an inspiring movie
This movie is really a masterpiece
It was her first movie in kannada
❤️ what an act 👍
No. Bandhana was her first movie
@@abhishekjoshi2916no bandana was her second movie! Eh movie starting nalle torstare nodi parichaya anta, new actors ge ah Tara torsadu like introducing. This movie is from 1983 and bandana from 1984
Thanks to director and actress for this excellent story and acting..💐
...
ಬದುಕಿನ ವಾಸ್ತವದ ಕಥಾಹಂದರ.
Heart Touching Movie ❤️❤️
❤ ಇಂತ ಮೂವೀ ನೋಡಿ ಕಲಿ ಯಲು. ತುಂಬಾ ವಿಷಯ ತಿಳಿದಿದೆ😢.. ಮನೆಗೆ ಇಂಥ ಹೆಣ್ಣು ಮಕ್ಕಳು ಮನೆಯ ಕಣ್ಣು😢.. ತನ್ನ ಕುಟುಂಬ ಕಾಗಿ. ತನ್ನನ್ನು ತಾನೇ ತ್ಯಾಗ ಮಾಡಿದ❤❤❤😢😢 ಕವಿತ. super 👌 it's movie❤❤❤
Actress saritha has given voice for suhasini.
Who is still watching in 2023 like here 👍.....
I like this film.....
ಕೆ ಬಾಲಚಂದರ್ ರವರ ಅತ್ಯುತ್ತಮ ನಿರ್ದೇಶನ... ಸುಹಾಸಿನಿ ರವರ ಅಮೋಘ ಅಭಿನಯ ಸರಿತಾ ರವರ ಅದ್ಬುತ ವಾದ ಕಂಠದಾನ...
ಚಿತ್ರ ಒಂದೊಂದು ಹಂತದ ದೃಶ್ಯದಲ್ಲಿ ವೀಕ್ಷಕರನ್ನು ಹಿಡಿದಿಡಿಸುತ್ತದೆ ಒಂದು ಕ್ಷಣ ಹಾಸ್ಯ ಮತ್ತೊಂದು ಸಾರಿ ಭಯ ಮಗದೊಮ್ಮೆ ಕಣ್ಣೀರು. ವಿಷಾದ. ಆಸೆ. ಬಯಕೆ.ವಿರಹ ಹತಾಷೆ.ಮಾತೃ ವಾತ್ಸಲ್ಯ ತ್ಯಾಗ.ಸಂತೋಷ ಒಟ್ಟಿನಲ್ಲಿ ಹೇಳುವುದಾದರೆ ಬೆಂಕಿಯಲ್ಲಿ ಅರಳಿದ ಹೂವು ಚಿತ್ರ ಅತ್ಯುತ್ತಮ ಸಾಮಾಜಿಕ ಚಿತ್ರ ಸಮಾಜದ ಅದರಲ್ಲೂ ಮಧ್ಯಮ ವರ್ಗದ ಕುಟುಂಬದ ಚಿತ್ರಣವನ್ನು ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ ಕವಿತಾ ಪಾತ್ರವು ಒಂದು ಕ್ಷಣ ಖಳನಾಯಕಿ ಯಾಗಿ ಕಂಡರೂ ಆಕೆಯ ತ್ಯಾಗ ಕುಟುಂಬ ನಿರ್ವಹಣೆ ಜವಾಬ್ದಾರಿ
ಎಲ್ಲವೂ ಮನಸ್ಸಲ್ಲಿ ಉಳಿದು ಕಣ್ಣು ಒದ್ದೆ ಯಾಗಿಸುತ್ತದೆ....
Soori tappu thilkolbedi kavitana paatra ondu shanavu kalanayaki aagi kanudilla yakandre aa patradalli edadanu Edda hage eluta eddale ashte
What a film...loved it so much..must watch it...this is what sacrifice
I saw the movie in Tamil, Telugu, Hindi, and Kannada. All the leading ladies, Sujata, Jayaprada, Rekha, and Suhasini have given commendable performances
Could you please tell the movie names ??
@@dahaniyaalrajhi3307Tamil- Aval oruthodarkathai. Hindi- Jeevan dhaara. Bengali- kabita. Telugu- Anthuleni Katha.
ua-cam.com/video/1mnG4HPx1TQ/v-deo.html@@dahaniyaalrajhi3307
@@dahaniyaalrajhi3307
Telugu- anthuleni katha
Tamil- Aval oru thodral kathai
Leelavati medam name missing
ಅದ್ಭುತ ಚಲನಚಿತ್ರ 🙏🙏👌👌
My favourite movie.. Nice.. Suhaasini acting superrr..
ಅದ್ಬುತವಾದ ಸಿನಿಮಾ ಸರ್...
Adbutavad movei ...tyagad badukin ondu hennina Kate. ..suhasini uttamavad natane...hats off director sir..
Wow what a beautiful city Bangalore just 30 years back
This is really superb movie one of the best move and fevrect movie also
Such a wonderful meaningful movie 18.04.2021
Super movie... Best acting...suhaasini...
ಯಾರು ಯಾರು ಇದೀರಾ 2024 ಅಲ್ಲಿ
Yappa ho god entha movie devre Hennu mans madidree yavddakku ready erthale annodik sakshi e movie 🙏😭
ನಿಜಕ್ಕೂ ಅದ್ದೂರಿ ಸಿನಿಮಾ....
ಕಣ್ಣಲ್ಲಿ ಬೆಂಕಿ ಇಟ್ಟು ಕೊಂಡು ಸಕ್ಕತ್ತಾಗಿ ಆಕ್ಟಿಂಗ್ ಮಾಡಿದ್ದಾರೆ .ನಮ್ಮ ಸುಹಾಸಿನಿ ಮೇಡಂ 👍🙏
Hats off hats off no words what a movie 1: 45 my eyes wet automatically
ಸುಹಾಸಿನಿ ಮೇಡಂ 💛❤️🙏ಸೂಪರ್ ಆಕ್ಟಿಂಗ್
ಇಂತಹ ಎಷ್ಟೋ ಬೆಂಕಿಯಲ್ಲಿ ಅರಳಿದ ಹೂವುಗಳು ಕಾಣುತ್ತೇವೆ.... ನಮ್ಮ ಮಧ್ಯೆ
Best movie ....I love this movie ...
My favourite movie
Ondu hennu estaramattige thannavrigoskara thyaga madthale Anno example movie idu..my favorite actress sushani mam forever..estu decent, estu olle information ide e movieli nodi kaliyodu thumba ide...leelavathi aunty mother character adestu chennagi madthare superb movie..evaga intha movies baralla..actually evagin generation adavru naavu intha olle olle movies nodi kalthkolodu thumba ide... Director Balachandran sir he thanks helbeku coz intha adbuthavada cenima kottirodakke..loved it🙏
Suhasini mam is good actor in Kannada and tamil
Old movies are the best
Our society got tremendous change during 1990s and 2000s
ತುಂಬಾ ಚೆನ್ನಾಗಿದೆ
How many of you watching this movie after a promotion video in the Facebook....?
Wonder that how we are being guided.....!!!
Yes 😀
I aslo came her after watching some clips of movie in facebook
Very nice movie
Wowww wt a grt story, hatsof to u sir, wt a acting elraddu, enta akka avlu, tyagamayi, menada batti tannanne suttukondu tanna suttalirorige belaku kodutte antaralla, haage akka avlu great personality, grt charecter Suhasini amma, nijavada tyagakke arta avalu akka, 👌👏👏👏
One of my favorite movie😢❤
Ending Scene heart touching
Suprb movie....taali kattuva vele kaiyali huvina maale vv meaningful sng..
ನೈಸೂ.ಮೂವೀ ತೂಂಬ ಚನಾಗೀದೇ 😘😘😘❤
Suhasini is a great artist ..
I really impressed with her acting and it is a pain full story of a woman
Suhasini acting.. sarita voice❤❤