Eradu Rekhegalu | ಎರಡು ರೇಖೆಗಳು | Kannada Full Movie | FEAT. Srinath, Saritha, Geetha, K S Ashwath

Поділитися
Вставка
  • Опубліковано 13 жов 2024
  • Watch Srinath playing lead role from the film Eradu Rekhegalu. Also staring Saritha, Geetha, K S Ashwath,Lokanath, Shivaram, Sadashiva Brahmavar, N S Rao, Gode Lakshminarayana, Thyagaraj Urs, Ravichandra and Others.
    ---------------------------------------------------
    #Srinath#Eradu Rekhegalu#Saritha#Geetha
    ---------------------------------------------------
    Film: ERADU REKHEGALU
    Music: M S VISHWANATHAN
    Director: K BALACHANDAR
    Starcast: SRINATH, SARITHA, GEETHA, K S ASHWATH
    Banner: SRI KALALAYA
    Release: 1985
    ---------------------------------------------------
    Watch Srinath Films Playlist : bitly.ws/Akji
    Watch Geetha Films Playlist : bitly.ws/Akkk
    ---------------------------------------------------
    For More info:
    UA-cam:goo.gl/iEPTNH
    Twitter: / srsmediavision
    Facebook: / srsmediavision
    ---------------------------------------------------
    Songs:
    1.Gangeya Kareyali
    2.Neela Megha Shyama
    ---------------------------------------------------
    Singers: SPB, Vani Jayaram, P Susheela
    Lyrics: R N Jayagopal
    ---------------------------------------------------
    VISIT OUR CHANNELS :
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
    ---------------------------------------------------

КОМЕНТАРІ • 581

  • @sathishkumarsr1927
    @sathishkumarsr1927 7 місяців тому +6

    ಅದ್ಭುತವಾದ ಸಿನಿಮಾ ಮನಸ್ಸನ್ನು ಅರ್ಥ ಮಡಿಕೊಂಡು ಜೀವನ ಸಾಗುವುದೆ ನಿಜವಾದ ಜೀವನ

  • @mallinathbairawadagi4978
    @mallinathbairawadagi4978 3 роки тому +37

    ಸರಿತಾ ನಕ್ಕರೆ ಬಾನೆಲ್ಲಾ ಬೆಳದಿಂಗಳ ನಗೆ
    ಕಾಲ ಬದಲಾದಂತೆ ರುಚಿಯು ಬದಲಾದರೂ ಸಹ ಸಂಸ್ಕಾರ ಮತ್ತು ಸಂಸಾರದ ರುಚಿ ಬದಲಾಗಬಾರದು..ಸಂಸಾರಕ್ಕೆ ಪರಸ್ಪರ ಸಹಕಾರವೆ ಬಾಳಿನ ರಹದಾರಿ..ಧನ್ಯವಾದಗಳು ಎಲ್ಲರಿಗೂ😍👏👏🌷

  • @kakappamadar5883
    @kakappamadar5883 3 роки тому +56

    ತುಂಬಾ ಒಳ್ಳೆ ಸಿನಿಮಾ, ಎಷ್ಟು ಸಲಾ ನೋಡಿದ್ರೂ ಬೇಜಾರಿಲ್ಲ, ಹಿಂತ ಸಿನಿಮಾ ಕನ್ನಡದಲ್ಲಿ ಮತ್ತೆ ಬರೋಕೆ ಸಾದ್ಯನೆ ಇಲ್ಲ.

  • @Justfun-sf8fi
    @Justfun-sf8fi 16 днів тому +1

    "ನೀಲ ಮೇಘ ಶಾಮಾ" ಹಾಡು ಎಂಥಾ ಅದ್ಭುತವಾದ ಪದಗಳು ಜೀವನದ ಸಾರಾಂಶವನ್ನೇ ಪದಗಳನ್ನ ಮಾಡಿದಾರೆ....

  • @sharanayyaswamyrevoor1413
    @sharanayyaswamyrevoor1413 Рік тому +7

    ವಾವ್ ಸೂಪರ್ ಮೂವಿ ಶ್ರೀನಾಥ್ ಸರ್ ಸರಿತಾ ಗೀತಾ ನಿಮ್ಮೆಲ್ಲರ ಅಭಿನಯದ ಸೂಪರ್ ಮೂವಿ❤❤❤❤❤❤

  • @naveensomagound8430
    @naveensomagound8430 4 роки тому +80

    ಮನಮೆಚ್ಚುವ ಸರಿತಾ.....♥️🖤

  • @madhanmallu4906
    @madhanmallu4906 Рік тому +12

    ಕನ್ನಡ ಭಾಷೆ, ಈ ಸಿನೆಮಾದ ಸಂಭಾಷಣೆ, ಸರಿತಾ madam ನಟನೆ ಅದ್ಭುತ... 👏🏻👌🏻🙏🏻💐

  • @Allinonepammu16
    @Allinonepammu16 Рік тому +6

    Super movie.... very emotional movie.... ಕನ್ನಡ ಚಿತ್ರರಂಗದ ಅದ್ಭುತ ಚಲನಚಿತ್ರ 🙏

  • @RamaKrishna-ce4cv
    @RamaKrishna-ce4cv 3 роки тому +30

    ಸರಿತಾ ಮತ್ತು ಗೀತಾರ ಅಭಿನಯಕ್ಕೆ ನಾನು ಮೂಕನಾದೆ...ಧನ್ಯೋಸ್ಮಿ....

  • @vijuravaji1552
    @vijuravaji1552 Рік тому +9

    ಅದ್ಭುತವಾದ ಕಥೆ,ಮನೋಜ್ಞ ಅಭಿನಯ 👌🙏🙏

  • @roopas515
    @roopas515 3 роки тому +52

    ಹಳೇ ಸಿನಿಮಾಗಳೇ ಎಂದೂ ಚೆಂದ... ಜೀವನಕ್ಕೆ ಹತ್ತಿರವಾದ ಸಿನಿಮಾ

  • @sushilkumarmp5850
    @sushilkumarmp5850 3 роки тому +29

    ಸುಮಾರು ಇಪ್ಪತ್ತು ವರ್ಷಗಳ ನಂತರ ಮತ್ತೆ ಈ ಸಿನೆಮಾ ನೋಡಿದೆ, ಅದೆಂಥಾ ಮನೋಜ್ಞ ಅಭಿನಯ, ಸರಿತಾ, ಗೀತಾ, ಶ್ರೀನಾಥ್, ಲೋಕನಾಥ್, ಅಶ್ವತ್ ಸರ್ ಹಾಗು ಇನ್ನುಳಿದ ಎಲ್ಲಾ ನಟ ನಟಿಯರು ತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಕೊಟ್ಟಿದ್ದಾರೆ, ಡೈರೆಕ್ಟರ್ ಆದ ಬಾಲಚಂದರ್ ಅವ್ರು ಈ ಸಿನೆಮಾವನ್ನ ಸಾರ್ವಕಾಲಿಕವಾಗಿ ಜನ ನೋಡುವ ಹಾಗೆ ನಿರ್ದೇಶನ ಮಾಡಿದ್ದಾರೆ, ಸಿನೆಮಾದಲ್ಲಿ ಎರಡೇ ಹಾಡುಗಳು ಇದ್ರೂ ಸಹ ಅವು ಎವರ್ ಗ್ರೀನ್ ಸಾಂಗ್ ಆಗೋ ಹಾಗೇ ಗಾಯಕರು ಹಾಡಿದ್ದಾರೆ, ಅದ್ರಲ್ಲಂತೂ ನೀಲ ಮೇಘ ಶ್ಯಾಮ ಹಾಡನ್ನಂತು ಪಿ ಸುಶೀಲಾ ಹಾಗು ವಾಣಿ ಜಯರಾಂ ಅವ್ರು ನೂರು ವರ್ಷಗಳ ಬಳಿಕ ಕೇಳಿದರು ಅದರ ಕ್ರೇಜ್ ಕಮ್ಮಿ ಆಗದ ಹಾಗೆ ಹಾಡಿದ್ದಾರೆ. ಸೋ ಒಟ್ನಲ್ಲಿ ಸಿನೆಮಾಗೆ 100ಕ್ಕೆ 98 ಮಾರ್ಕ್ಸ್. 2 ಮಾರ್ಕ್ಸ್ ಯಾಕೆ ತೆಗದೆ ಅಂದ್ರೇ ಒಂದು ಐಎಎಸ್ ಇಂಟರ್ವ್ಯೂ ಕೊಡೋಕೆ ಹೋದ ಶ್ರೀನಾಥ್ ಗೆ ಹಿಂದಿ ಭಾಷೆ ಬರ್ತಿರ್ಲಿಲ್ಲ ಅನ್ನೋದು ಎರಡನೆಯದು ಸರಿತಾ ಕುತ್ತಿಗೆಗೆ ಗುಂಡು ಬಿದ್ದಾಗ ಅವ್ಳು ಸಾಯದೆ ಇರೋದು ಮತ್ತು ತುಂಬಾ ಹೊತ್ತು ಪ್ರಜ್ಞೆಯಲ್ಲಿ ಇರೋದು ಇಲ್ಲಿ ಸ್ವಲ್ಪ ನಿರ್ದೇಶಕರು ಎಡವಿದ್ದಾರೆ. ಅದನ್ ಬಿಟ್ರೆ ಸಿನೆಮಾ 100% ಪಾಸ್ ಅಂಡ್ ಪರ್ಫೆಕ್ಟ್ ಆಗಿದೆ. 🙏🏻🙏🏻🙏🏻🙏🏻🙏🏻🙏🏻

    • @vaijayanthvaiju6274
      @vaijayanthvaiju6274 8 місяців тому +3

      Hats off sir

    • @GopalappaHosadurga
      @GopalappaHosadurga 4 місяці тому +1

      ಸಾರ್ ಸೂಪರ್ ಹಾಗಿ ಹೇಳಿದ್ದಿರಿ ರಾ ಸಾರ್ ದನ್ಯವಾದಗಳು

    • @sushilkumarmp5850
      @sushilkumarmp5850 4 місяці тому

      @@vaijayanthvaiju6274 thank you sir

    • @sushilkumarmp5850
      @sushilkumarmp5850 4 місяці тому

      @@GopalappaHosadurga ಧನ್ಯವಾದಗಳು ಸರ್

    • @swamyshivaji4967
      @swamyshivaji4967 Місяць тому

      Wah wah

  • @shadabsaleem8891
    @shadabsaleem8891 3 роки тому +4

    ಇಂತ ಅದ್ಬುತವಾದ ಸಿನಿಮಾಗಳು ಟಿವಿ ಚಾನಲ್ ಗಳಲ್ಲಿ ಯಾಕೆ ಹಾಕೋದಿಲ್ಲ ಹಳೆಯ ಸಿನೆಮಾ ಸ್ಟೋಟಿಗಳು ಸೂಪರ್ ಸರಿತಾ ರವರ ಪಾತ್ರ ಎಲ್ಲ ಸಿನಿಮಾಗಳಲ್ಲೂ ಸೂಪರ್ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ನಮಗೆ ಹೆಮ್ಮೆ ಆಗುತ್ತೆ

  • @ravindrahittalamaniravindr1048
    @ravindrahittalamaniravindr1048 4 роки тому +23

    ಜೀವನದ ಪಯಣದ ದಾರಿಯಲ್ಲಿ ಕವಲೊಡೆದ ಈ ಚಿತ್ರದಲ್ಲಿ ಸರಿತಾ ಅಭಿನಯ ತುಂಬಾ ಅಮೋಘವಾಗಿದೆ ..

  • @KavyamsKavyams-ob5hv
    @KavyamsKavyams-ob5hv 3 роки тому +34

    ಅಶ್ವಥ್ ಸರ್ ಶ್ರೀ ನಾಥ್ ಸರ್ ಸರಿತ &ಗೀತಾ ಲೋಕಾನಾಥ್ ಅವರ ಅಭಿನಯ ಅದ್ಬುತ ವಾಗಿದೆ 😍

  • @nayakslifestyle9814
    @nayakslifestyle9814 3 роки тому +49

    ಈ ರೀತಿ ಒಂದಾದರೂ ಚಿತ್ರ ಈಗಿನ ಕಾಲದವರು ಮಾಡಿದ್ದಲ್ಲಿ ಬೇಸರವೇ ಇರುತ್ತಿರಲಿಲ್ಲ.....Great Movie

  • @surekhars-xj8el
    @surekhars-xj8el Рік тому +8

    ನಾನು ಸರಿತಾ ಮೇಡಮ್ ಜೀ ಅವರ ಅಭಿಮಾನಿ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ ಅವರ ಆಭಿನಯ ಅದಕ್ಕೆ ಅವರೇ ಸಾಟಿ ಅಷ್ಟು ಅದ್ಭುತವಾಗಿ ಸಹಜವಾಗಿ ಇರುತ್ತೆ.ಮತ್ತೆ ಅವರನ್ನು ತೆರೆ ಮೇಲೆ ನೋಡುವ ಆಸೆ 🙇‍♀️😍😘😍😘😍😘😍😘😍😘

  • @ARSHA347
    @ARSHA347 Рік тому +8

    What a great movie.... Both are real actresses and Sarita is my all time favourite actor ....

  • @sunithaj806
    @sunithaj806 Рік тому +9

    ನೀಲ ಮೇಘ ಶ್ಯಾಮ ......................❤💙

  • @ShreeshailNavi-iq4pk
    @ShreeshailNavi-iq4pk 9 місяців тому +1

    ಅದ್ಭುತ ಪ್ರತಿಭೆ.... ಸರಿತಾ

  • @seenargowda9912
    @seenargowda9912 3 роки тому +11

    ಮನ ಮೆಚ್ಚುವ ಚಿತ್ರ ಒಳ್ಳೆ ಸಾರಾಂಶ ಇರುವ ಕಥೆ

  • @arunabk6002
    @arunabk6002 17 днів тому +1

    ಬ್ಯೂಟಿಫುಲ್ ಮೂವಿ 💛❤️👌👌👌👌👌👌👌

  • @mohanmuruli2192
    @mohanmuruli2192 Рік тому +12

    ಇಬ್ಬರು ಕಲಾ ಸರಸ್ವತಿಯರ ಅಭಿನಯ ಮರೆಯಲಾಗದ್ದು ಅದರಲ್ಲೂ ಸರಿತಾ ಅವರ ಅಭಿನಯ ವಾವ್ ಸೂಪರ್ ಇತ್ತೀಚಿನ ಚಿತ್ರಗಳು ದೇವರಿಗೇ ಪ್ರೀತಿ

  • @basuabd5064
    @basuabd5064 Рік тому +14

    ಅದು ಅಂದಿನ ಕಥೆಯಮ್ಮ ಇದು ನಿತ್ಯದ ಕಥೆಯಮ್ಮ .....ಅಬ್ಬಬ್ಬಾ ಎಂತ ಅದ್ಬುತ ಸಾಲುಗಳು 🙏🙏🙏

  • @mamatha.g.smamatha.g.s2687
    @mamatha.g.smamatha.g.s2687 4 роки тому +7

    ಬದುಕು ನಾವು ತೆಗೆದುಕೊಳ್ಳುವ nirdaradallirutte...ಜಾನಕಿ ಪಾರ್ಟ್ ಸೂಪರ್..

  • @ಪ್ರಳಯರುದ್ರನಹುಡುಗರು

    ಸ್ವಲ್ಪವೂ ಬೇಜಾರ್ ಬರ್ಲಿಲ್ಲ ಅದ್ಭುತ ಚಿತ್ರ.
    ಅಭಿನಯ ಚಕ್ರವರ್ತಿ ಶ್ರೀನಾಥ್ ಹಾಗೂ ಸರಿತಾ-ಗೀತಾ ಅಭಿನಯ ಸಖತ್ತಾಗಿದೆ.

  • @ಸಂಭ್ರಮ
    @ಸಂಭ್ರಮ 5 років тому +84

    ಸರಿತಾ ನಿಮ್ಮ ನಟನೆ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ,,,ನಿಜವಾಗಿಯೂ ನೀವು ನಟನೆಯ ದೇವತೆ

  • @shwetharamakrishna2666
    @shwetharamakrishna2666 3 роки тому +11

    ಗೀತಾ ಮತ್ತು ಸರಿತರ ನಟನೆ ಚೆನ್ನಾಗಿದೆ

  • @ManuKumar-zu3dq
    @ManuKumar-zu3dq 3 роки тому +15

    ಸರಿತಾ ಅಭಿನಯ ತುಂಬಾ ಚನ್ನಾಗಿದೆ

  • @bharathu5354
    @bharathu5354 Рік тому +8

    K balachander 🙏💐 K Ashwath, Srinath, Geeta, Shivaram and the best Saritha. What a movie class apart, the entire team of Eradu rekhe Art direction, Dialouges, story, screen play everything. The days whe Kannada movies were made in Chennai were the days of quality content. Post 2000 Kannada cinema was destroyed by Gandhinagara and Majestic mindset.. Complete lack of creativity with exceptions.

  • @HarishKumar-hx5dp
    @HarishKumar-hx5dp 2 місяці тому

    ಕೆ ಬಾಲ ಚಂದರ್ ನಿರ್ದೇಶನ ಅದ್ಭುತ ಮತ್ತು ನೀಲ ಮೇಘ ಶ್ಯಾಮ ಗೀತೆ ಇನ್ನೂ ಅದ್ಭುತ

  • @sharanayyaswamyrevoor1413
    @sharanayyaswamyrevoor1413 Рік тому +3

    ಆಗಿನ ಕಾಲದ ಎಲ್ಲಾ ಮೂವಿ ಗಳು ಚೆನ್ನಾಗಿರ್ತಿತ್ತು ಓಲ್ಡ್ ಇಸ್ ಗೋಲ್ಡ್ ಮೂವಿ

  • @sharanayyaswamyrevoor1413
    @sharanayyaswamyrevoor1413 Рік тому +4

    ಸೂಪರ್ ಡೂಪರ್ ಹಿಟ್ ಮೂವಿ❤❤❤❤❤❤❤❤

  • @karthikeyaswamy
    @karthikeyaswamy 3 роки тому +35

    ಆಗಿನ ಕಾಲದ ಮೂವಿಗಳೇ ಸೂಪರ್...

  • @santhoshsnsanthoshsn1711
    @santhoshsnsanthoshsn1711 4 роки тому +16

    ಸೂಪರ್ ಮೂವಿ ಮೇಡಂ
    ಅಕ್ಕ-ತಂಗಿ ನೋಡಬೇಕಾದ ಮೂವಿ ತುಂಬಾ ಧನ್ಯವಾದಗಳು ಮೇಡಂ

  • @user-Gurukanaka
    @user-Gurukanaka 4 місяці тому +1

    ನಾನು ಈ ಸಿನಿಮಾವನ್ನು ನನಗೆ ಬೇಜಾರು ಆದಾಗ ಎಲ್ಲಾ ನೋಡುತ್ತಾ ಇರುತ್ತೀನಿ ಎಲ್ಲಿಯೂ ಸಹ ಬೇಜಾರು ಆಗೋಲ್ಲ ಕಥೆಯ ಹಂದರ ಅಂತಹದು ಈ ಸಿನಿಮಾವದಲ್ಲಿ ಬಾಲಚಂದ್ರ ಸರ್ ನಿಮ್ಮ ನಿರ್ದೇಶನ ತುಂಬಾ ಚೆನ್ನಾಗಿ ಇದೆ

  • @appuabhimanimanjumuragod1864
    @appuabhimanimanjumuragod1864 Рік тому +1

    ಅತ್ಯುತ್ತಮ ಅತ್ಯದ್ಭುತ ಸಿನಿಮಾ. ಈಗಿನ ಕಾಲದ ಸಿನಿಮಾಗಳಲ್ಲಿ ಇಂತಹ ಭಾಂಧವ್ಯ ಭಾವ ಕಾಣುವುದೇ ಇಲ್ಲ. ಆದರೆ ಕ್ಲೈಮ್ಯಾಕ್ಸ್ ಕೊನೆಗೆ ಒಂದು ದುಃಖದ ವಿಷಯ ಅಂದ್ರೆ,ಅವರಿಬ್ಬರು ಒಂದಾಗಿಯೇ ಬಾಳಬೇಕಿತ್ತು ,ಎರಡು ರೇಖೆ ಒಂದಾಗಿದ್ದರೆ ತಪ್ಪೇನಿರುತ್ತಿರಲಿಲ್ಲ. ಎರಡು ನದಿಗಳು ಸಂಗಮವಾಗಿ ಒಂದು ಕೂಡಲ ಸಂಗಮ ಅಗಲಿಲ್ಲವೇ.

  • @veerannapoojar5251
    @veerannapoojar5251 4 роки тому +35

    Both actresses Sarita and Geeta acted very well in this film. But Sarita is genius in acting. Loved it...

    • @Friendsfamily0000
      @Friendsfamily0000 Рік тому +2

      Not only 2 acters all acters in this film are super stars in acting

  • @bhajarangitoursandtravels922
    @bhajarangitoursandtravels922 4 роки тому +16

    this movie is awesome superb acting by saritha mam...

  • @bharathbhat9763
    @bharathbhat9763 Рік тому +1

    ಅದ್ಭುತವಾದ ಚಿತ್ರ ನನಗೆ ಬಹಳ ಇಷ್ಟವಾಯಿತು

  • @sairamya
    @sairamya 3 роки тому +17

    Saritha amma beautyfull n her acting superb❤

  • @sharanayyaswamyrevoor1413
    @sharanayyaswamyrevoor1413 Рік тому +1

    ಪ್ರಣಯ ರಾಜ್ ಶ್ರೀನಾಥ್ ಸರಿತಾ ಗೀತಾ ಲೋಕ್ ನಾರ್ಥ್ ಅಭಿನಯದ ಸೂಪರ್ ಮೂವಿ❤❤❤❤❤❤❤❤❤❤

  • @vasantbgoudar
    @vasantbgoudar 2 роки тому +7

    The boundry between acting/reality vanishes. We can't expect such acting from modern "stars".

  • @madhushiva1808
    @madhushiva1808 3 роки тому +80

    2021ಅಲ್ಲಿ ಯಾರ್ ಈ ಮೂವಿ ನೋಡ್ತಿದ್ದೀರಾ

  • @pavanh5481
    @pavanh5481 21 день тому

    Wonderful movie K Balachander Direction Star caste ...Uncle Lokesh Sir Acting unbeatable. So meaningful title.

  • @funtimewithvedant9290
    @funtimewithvedant9290 5 років тому +21

    Neela megha shyama ultimate song. Watched it so many times. 👌👌👌👌

  • @roopad333
    @roopad333 2 роки тому +4

    What a film great everyone's acting is naturally outstanding old is gold nice...😊👌👏👏

  • @poornimanatesh6520
    @poornimanatesh6520 10 місяців тому +1

    Omg good movie I was watching this movie in tv but couldn't watch till end and I watched it in you tube

  • @avinashbiocategory1035
    @avinashbiocategory1035 3 роки тому +17

    Balachandar is one of the finest great film maker of all time

  • @sandalwoodhitssongs5491
    @sandalwoodhitssongs5491 4 роки тому +21

    One of the my favourite movie.especially neela mega song mind-blowing

  • @sharanayyaswamyrevoor1413
    @sharanayyaswamyrevoor1413 Рік тому +1

    ಸೂಪರ್ ಮೂವಿ ಯಾರಿಗೆಲ್ಲ ಇಷ್ಟ ಆಯ್ತು ಒಂದು ಲೈಕ್ ಮಾಡಿ

  • @ganesh.walikar1129
    @ganesh.walikar1129 3 місяці тому

    ಕನ್ನಡ ಹಳೆಯ ಚಲನಚಿತ್ರಗಳೇ ನೋಡೋಕೆ ಚನ್ನಾಗಿ ಇರುತ್ತವೆ . ಈ ಚಿತ್ರ ಮಾತ್ರ 🔥🔥😍

  • @ramachnadhraram2999
    @ramachnadhraram2999 Місяць тому

    realy hart tuch move❤❤❤❤ saritha acting super

  • @vi9913
    @vi9913 3 роки тому +19

    Enta movie ಅದ್ಭುತ... Hats off to you directector and actors.. Love you saritha madam..

  • @mamatha.g.smamatha.g.s2687
    @mamatha.g.smamatha.g.s2687 4 роки тому +14

    ಶ್ರೀನಾಥ್ sir acting super...

  • @sharathsavanthhn4704
    @sharathsavanthhn4704 3 роки тому +7

    Saritha love is pure and unimaginable

  • @swathin1991
    @swathin1991 4 роки тому +20

    Jeevanakke hattiravada kathe... Saritha acting is super.... 🙏🙏

  • @yoganandabs
    @yoganandabs 5 років тому +12

    Gigantic Saritha and Simple Geetha. Paipotiyalli Rukimini Sathyabhaameyaraagi Waah.

  • @srspyoutubechannel1049
    @srspyoutubechannel1049 2 місяці тому

    ಅದ್ಬುತ ❤ ಸರಿತಾ ಮೇಡಂ ಆಕ್ಟಿಂಗ್

  • @dilshithbindya4915
    @dilshithbindya4915 3 роки тому +3

    Super movie...... wondering.....lovely.........it's no word to abt this movie.....old is gold.........saritha madam and geetha madam act lovely 👌👌

  • @vayus1666
    @vayus1666 Рік тому +3

    Very brilliant actor is Saritha.
    She made her impact it got emphasized only with her acting and not by her looks

  • @saifullashariffh.k.8033
    @saifullashariffh.k.8033 2 роки тому +3

    ಈ ಚಿತ್ರದ ಕಥೆ ವಾಸ್ತವಕ್ಕೆ ದೂರವಾಗಿದೆ....IAS ಅಧಿಕಾರಿಯಾಗಿರುವ ಮಹಿಳೆ....ಯಾವಾಗಲೋ ಬಿಟ್ಟು ಹೋದ ಗಂಡನಿಗೆ ಕಾಯುತ್ತಾ ಕೂರುವುದಿಲ್ಲ... ಮುಲಾಜಿಲ್ಲದೆ ಇನ್ನೊಂದು ಮದುವೆ ಆಗ್ತಾಳೆ... ಆಕೆ ತನ್ನ ಮಾಜಿ ಗಂಡನ ಕಾಲಿಗೆ ನಮಸ್ಕರಿಸುವುದು, ಆತನ ಮುಂದೆ ಕುರ್ಚಿಯಲ್ಲಿ ಕೂರಲು ಹಿಂಜರಿಯುವುದು ತುಂಬಾ ಬಾಲಿಶವಾಗಿದೆ. ಈ ಚಿತ್ರ 1984ರ ಕಾಲಘಟ್ಟದ್ದು.... ಪತಿಯೇ ಪರಮೇಶ್ವರ ಎಂದು ಗಂಡನನ್ನು ಆರಾಧಿಸುವ ಹೆಂಗಸರು ಆಗ ಇದ್ದರು ಎನಿಸುತ್ತದೆ

  • @pearltreenagashreej
    @pearltreenagashreej 2 роки тому +8

    Thanks for watching is written at the end... But we have to thank you people for producing such type of movie 💖

  • @ganashreem8390
    @ganashreem8390 Рік тому +3

    2:21:50 get the DSP on the call .... Vah what an acting super 👏👏

  • @sureshpolali4616
    @sureshpolali4616 6 років тому +103

    A high-quality movie with a strong message. This movie has influenced my life. The direction, music, acting is excellent. Geetha and Saritha simply lived the role 100%. Great natural acting

  • @nagarajk2299
    @nagarajk2299 4 роки тому +21

    Speechless saritha Geetha both are legends

  • @SURYA-gt2do
    @SURYA-gt2do Рік тому

    ಅಯ್ಯೋ ಶ್ರೀ ರಾಮ ಎಂಥ ಮೂವಿ ಮಾರ್ರ ಸೂಪರ್ ಡೂಪರ್ ಸಿನಿಮಾ 😢😢😢❤️❤️🙏🙏

  • @ARSHA347
    @ARSHA347 4 роки тому +15

    Saritha is legend actress and movie is excellent... Super .

  • @sanjanavittal2588
    @sanjanavittal2588 Рік тому +10

    Neela megha shyama.. Goosebumps every single time i hear😇

  • @rekhar8632
    @rekhar8632 Рік тому +23

    Geetha acted so gracefully being a middle class women

  • @maheshaanand6530
    @maheshaanand6530 4 роки тому +13

    Excellent movie. Geetha and Saritha acting mesmerizing. Thanks for the upload.

    • @ajk1071
      @ajk1071 3 роки тому

      Thanks you for super movie

  • @uttarakannadavlogs1572
    @uttarakannadavlogs1572 2 роки тому +3

    In this movie... I like sarita mam...her expression.... Waw kya baat hai

  • @ymcreations9917
    @ymcreations9917 4 роки тому +7

    What a Movie wow awesome 🥰😍....Neela Mega Shyama song❤️❤️❤️❤️❤️

  • @Vaani9497
    @Vaani9497 5 місяців тому

    Very beautiful movie.. I'm experiencing this, I could say yes this can possible

  • @ramamurthy8117
    @ramamurthy8117 Рік тому +1

    This is good movie attractive my heart ❤️❤️❤️❤️

  • @malliginathdengi6757
    @malliginathdengi6757 3 роки тому +2

    Evergreen.
    Thanks for you tube for recommendation.

  • @thabrezahmed5142
    @thabrezahmed5142 3 роки тому +3

    A Superbb Movie
    Srinath, Sarita,Geeta Osm Acting

  • @shivadarshaninamadar2928
    @shivadarshaninamadar2928 Рік тому +1

    ಸೂಪರ್ ಮೂವಿ ಓಲ್ಡ್ ಇಸ್ ಗೋಲ್ಡ್ ಎರಡು ರೇಖೆಗಳು ವಂಡರ್ ಫುಲ್ ಮೂವಿ ಐ ಲೈಕ್ ಇಟ್ ಮೂವಿ 👌❤💐

    • @veeresh5519
      @veeresh5519 Рік тому

      Nanage e movie tumbba ista aaige nana kanna achinaalli niruuu banthu old is gold all over acting super saratitha medium hatssoff avarige matte sreenaath sire acting super

  • @pavithrabaipavithrabai8913
    @pavithrabaipavithrabai8913 4 роки тому +5

    Neela mega shama..... Simply superb song and nice movie

  • @DataEngineersChoice
    @DataEngineersChoice 3 роки тому +11

    One of my favorite movie in kannada 🥰🥰climax could be done in some other way, other than that Geeta,Saritha acting excellent!!

  • @rajeshrajesh9441
    @rajeshrajesh9441 2 роки тому +5

    Saritha and Gheetha Madam very beautiful acting this film🥰🥰🥰

  • @kumaraswamyms8946
    @kumaraswamyms8946 2 місяці тому +1

    Excellent movie it is impossible to nowadays to see

  • @divyatn9746
    @divyatn9746 3 місяці тому

    Sarita mam all time my favour super actress, ❣️

  • @shivanandjamadarakhani779
    @shivanandjamadarakhani779 Рік тому +1

    Super duper Film

  • @ShivuShivu-ry1xe
    @ShivuShivu-ry1xe Рік тому

    Super film old is gold srinath saritha geetha lokanath ashwath amoga abhinaya

  • @mammumammu8095
    @mammumammu8095 3 роки тому +8

    Very nice, very nice what a wonderful message.especially Saritha acting fentastic and natural heroine she is.

  • @mohanmuruli2192
    @mohanmuruli2192 Рік тому +1

    Wowww what a superb movie words are not enough to describe the movie

  • @mohammedwayiz.7239
    @mohammedwayiz.7239 11 місяців тому +1

    Super movie ❤

  • @ashokaashoka9242
    @ashokaashoka9242 2 місяці тому +1

    Golden movie 🍿

  • @krupaict
    @krupaict 2 роки тому +2

    Excellent movie. Old is gold 👏👏👏

  • @shivarajun6492
    @shivarajun6492 4 місяці тому

    ಅಬ್ಬಾ ಎಂತ ಕಥೆ ಗುರು... 👌👌ಆಕ್ಟಿಂಗ್..👌👌👌

  • @vishwanathgudadinni94
    @vishwanathgudadinni94 5 місяців тому

    Super movie..acting was so naturall..

  • @dineshjade6981
    @dineshjade6981 6 років тому +20

    really no words for apriciate to sarita and geeta , just bestest, not only best!

    • @chandrashekarappa8697
      @chandrashekarappa8697 3 роки тому

      Now a day's not coming like this classical films all actors acting very very super 🙏

  • @maheshahk7726
    @maheshahk7726 4 роки тому +3

    Wow ameazing movie

  • @Happy-db8vl
    @Happy-db8vl 2 роки тому +1

    Very favourite movie for me what a wonderful movie beautiful 🤩☺️☺️🥳

  • @drashwiniyatnur3959
    @drashwiniyatnur3959 5 років тому +19

    tears started to scroll from the eyes ... involuntarily ....best movie ... has a good message

  • @derailsgbdeepikagb3334
    @derailsgbdeepikagb3334 4 роки тому +9

    evagena heroins edare bari beauty chikka chikka dress akidare film anakodedare but avagena kaladavaru node dress sense agali acting agali no one can talk. ...... old is always gold

    • @ashar6260
      @ashar6260 4 місяці тому

      Agin kaldllu a kalad hugurgurge takkngi e kaladalli nu hudugur gectakkange idre hudugiru aste. Ondu movie madbekadre movie producer director decide mdtare dress na so by logic nivu baybekirodu gandsaranne .bari moogin nera think madudre henge

  • @vishwanathgowda8637
    @vishwanathgowda8637 4 роки тому +3

    One of the best movie for me thanks for k balachandar sir

  • @channabasappakubasad9288
    @channabasappakubasad9288 3 роки тому +2

    Wah...🙏👏👏
    Wt a meaningful movie....
    Wonderful message👌👌

  • @sharanswamyrevoor4341
    @sharanswamyrevoor4341 3 роки тому +10

    ಸೂಪರ್ ಹಿಟ್ ಮೊವಿ ಶ್ರೀ ನಾಥ್ ಸರ್ ಅಭಿನಯ ಸೂಪರ್ ಸರಿತಾ ಅವರ ಅಭಿನಯ ಸೂಪರ್ ಸೂಪರ್ ಸೂಪರ್