ನಿಜವಾಗ್ಲೂ ಈತರ ಮೂವಿ ತೆಗಿಬೇಕು..ಎಷ್ಟು ಸುಂದರ ಮೂವಿ...ಪದ್ಮಪ್ರಿಯ ಆಭೀನಯ ಸೂಪರ್..ಈಗಿನ ನಿರ್ಧೆಶಕರು ಕಾದಂಬರಿ ಆಧಾರಿತ ಸಿನಿಮಾಗಳನೂ ತೆಗೆಯಲಿ...ಕೆ.ವಿ .ಜಯರಾಮ್ ಸಾರ್ ಈ ತರ ಸಿನಿಮಾ ಕೊಟ್ಟಿದಕ್ಕೆ ತುಂಬಾ ಥ್ಯಾಂಕ್ಸ್
ನನ್ನ ನೆಚ್ಚಿನ ಸಿನಿಮಾ ❤️🙏 ಮನಸಿಗೆ ಬೇಸರವಾದಾಗ ನಾ ನೋಡುವ ಒಂದೆ ಸಿನಿಮಾ ಈ ಚಿತ್ರ 🙏🤞 ಅನಂತನಾಗ್ sir very ಹ್ಯಾಂಡ್ಸಮ್ ಹೀರೋ ಎವರ್ ಗ್ರೀನ್ 🥰 ಅವರ ಎಲ್ಲಾ ಚಿತ್ರಗಳು ತುಂಬಾ ಇಷ್ಟ ❤️
ಮನಸ್ಸಿಗೆ ತುಂಬಾ ಹತ್ತೀರವಾದ ಚಲನಚಿತ್ರ, ಹೃದಯದ ಹಾದಿಯಲಿ ಹೂಮೋತಿಗಳ ತುದಿಯಲಿ ನಿನ್ನದೇ ಬದಿಯಲಿ, ಎದುರಿಗಿದ್ದಳು ನಗೆಯಲಿ ನಾ ಹೇಗೆ ಅವಳ ಕದಿಯಲಿ... love you ಪದ್ಮಪ್ರಿಯಾ medam... 🌹🌹🌹
Very good acting by Vijayakashi too... He actually plays a decisive role in convincing heroine's father in climax! Such a strong supporting role, though its small...
Beautiful movies of Actor Ananth Nag & Director K.V.Jayaram pair.. ಅನಂತ್ ನಾಗ್-ಕೆ. ವಿ. ಜಯರಾಮ್ ಜೋಡಿಯ ಸುಂದರ ಚಿತ್ರಗಳು- 1.Badada hoo - ಬಾಡದ ಹೂ 2. Ibbani karagitu- ಇಬ್ಬನಿ ಕರಗಿತು 3.Mududida tavare aralitu- ಮುದುಡಿದ ತಾವರೆ ಅರಳಿತು 4.Shwetha gulabi- ಶ್ವೇತ ಗುಲಾಬಿ 5.Olave baduku- ಓಲವೇ ಬದುಕು 6.Hosa neeru - ಹೊಸ ನೀರು 7.Aruna raga - ಅರುಣ ರಾಗ
ಕೆ. ವಿ. ಜಯರಾಂ ಉತ್ತಮ ನಿದರ್ಶಕರು ಎನ್ನುವುದು ಈ ಚಿತ್ರದಲ್ಲಿ ಸಾಬೀತು ಮಾಡಿದ್ದಾರೆ.ಉತ್ತಮ ಸಂಗೀತ, ಉತ್ತಮ ಹಾಡುಗಳು, ಉತ್ತಮ ಚಿತ್ರ ಕಥೆ. ಉತ್ತಮ ಅಭಿನಯ ಎಲ್ಲಾ ಕಲಾವಿದರು ನೀಡಿದ್ದಾರೆ.
What a wonderful love story....... Superb screenplay..... Ananth sir was awesome with his handsome and natural act ...... Anath sir u r d living legend ... Padma madam such an amazing actress... And also lokanath ashavat sir act was amazing...... Superb film....
Congratulatio worldfamous actor Ananth Nag Sir Welcome myfriens Thanks you for coming Allthebest good luck Dhanarad hajegadeesan sslc tamil kavithaiteacher moolakkara
Oh my god fantabulous acting Mr Ananthnag. Your acting is just incomparable. I Just don't go to sleep without watching any one movie of yrs.God bless Sir
ಅನಂತ ನಾಗ್, ಪದ್ಮ ಪ್ರಿಯ, ಅಶ್ವತ್ಥ್, ಲೋಕನಾಥ್, ಶಿವರಾO ಎಲ್ಲಾರ ಅಭಿನಯ ಸೂಪರ್ ...... ಕಥೆ ಚಿತ್ರಕಥೆ ಸಂಭಾಷಣೆ ಸಂಗೀತ ಹಾಡುಗಳು ಎಲ್ಲಾ ಸೂಪರ್ . . . . ನನ್ನ ನೆಚ್ಚಿನ ಚಿತ್ರ . . . .
👌 movie old is gold 🙏 i luv old movies lots 👌ananthnag sir seriously evergreen handsome hero luv him lots 😘legend hero 🙏all acting 👌priya maam she so beautiful we lost her soon 😔 gud actress 🙏
Such a simple family story.... No overacting, no boring scenes, Ananth nag and all other veteran actors in one screen...What a movie! It's a Visual Treat 😉 Old is Gold 😉
@@kavithalokesh3538 yes she died in 1997 due to heart disease at the age of 48 years & she is number one beautiful heroine in Kannada film industry. Unfortunately we have lost the heroine soon. So sad😭😭😥😢😓
ಎಸ್ಟು ಸಲ ನೋಡಿದರೂ ಮತ್ತೊಮ್ಮೆ ನೋಡುವ ಭಯಕೆ ಹೃದಯ ಮಿಡಿಯುವ ಭಾವನೆಗಳ ಸಾಗರವೇ ಈ ಚಲನಚಿತ್ರ ಆವರಿಸಿದೆ ❤❤❤❤❤❤❤❤
ಎಷ್ಟು ಸುಂದರ, ಸರಳ ಕಥೆ, ಅಭಿನಯ ಎಲ್ಲಾ..!!
ಎಂಥ ಅಮೋಘವಾದ ಅಭಿನಯ, ಕಥೆ ಮನಸ್ಸಿಗೆ ಬಹಳ ನಾಟುತ್ತದೆ, ಯಾವುದೇ ತರಹದ ಹೊಡೆದಾಟ ಬಡೆದಾಟ ಇಲ್ಲದೆಯೂ ಒಂದು ಒಳ್ಳೆಯ ಸಂದೇಶವನ್ನು ಈ ಚಿತ್ರ ಕೊಟ್ಟಿತು. ನಿಜಕ್ಕೂ ಒಳ್ಳೆ ಸಿನಿಮಾ.
Super sir
Super comments very very good TQ nanigu thumba ista aithu movie good love story
ನಿಜವಾಗ್ಲೂ ಈತರ ಮೂವಿ ತೆಗಿಬೇಕು..ಎಷ್ಟು ಸುಂದರ ಮೂವಿ...ಪದ್ಮಪ್ರಿಯ ಆಭೀನಯ ಸೂಪರ್..ಈಗಿನ ನಿರ್ಧೆಶಕರು ಕಾದಂಬರಿ ಆಧಾರಿತ ಸಿನಿಮಾಗಳನೂ ತೆಗೆಯಲಿ...ಕೆ.ವಿ .ಜಯರಾಮ್ ಸಾರ್ ಈ ತರ ಸಿನಿಮಾ ಕೊಟ್ಟಿದಕ್ಕೆ ತುಂಬಾ ಥ್ಯಾಂಕ್ಸ್
Realy this picture is very good picture .story isvery good
Padmaproya
1:42:11
ಅನಂತ್ ನಾಗ್: 💎 of KFI
ಪದಗಳು ಸಾಲದು ..ಈ ನಮ್ಮ ಕನ್ನಡ ಹಳೆಯ ಸಿನಿಮಾ ಕಥೆ.... ಸುಮಧುರ ಭಾವನೆ. ❤️❤️..ಈಗಿನ ಸಿನಿಮಾ ಕೋಟಿ ಕೋಟಿ ಸುರಿದು ತೆಗದರು..ಒಮ್ಮೆ ನೋಡಿದರೆ ಮತ್ತೆ ನೋಡಲು ಮನಸ್ಸು ಬಾರದು.
ನಿಜವಾದ ಮಾತು
ತುಂಬಾ ಚನ್ನಾಗಿ ಮೂಡಿ ಬಂದಿದೆ ಈಗಿನ ಕಾಲದಲ್ಲಿ ಇಂಥ ಚಿತ್ರಗಳು ಬರಲು ಸಾದ್ಯವೆಲ್ಲ
ಅನಂತ್ ನಾಗ್ ಸರ್ ಅವರು ಸುಂದರಾಂಗ ನಟ ನಾಯಕ ಅವರ ಹೇರ್ ಸ್ಟೈಲ್ ಸೂಪರ್ 💞
ಸಿನಿಮಾ ಚಿತ್ರಕಥೆ ಸಂಭಾಷಣೆ ನಿರ್ದೇಶನ ಸೂಪರ್ 💞🙏💞
ಎಲ್ಲರ ಅಭಿನಯ ಸೂಪರ್ 💞🙏🙏🙏🙏
ಸುಂದರವಾದ ಚಿತ್ರ.ಅನಂತ ನಾಗ್ ಹಾಗೂ ಪದ್ಮಪ್ರಿಯಾ ನಟನೆ ಚೆನ್ನಾಗಿದೆ.
ಅಂಕಲ್ ಲೋಕನಾಥ್,ಅಶ್ವತ್ಥ, ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ತುಂಬಾ ಇಷ್ಟವಾಯ್ತು ಚಿತ್ರ.❤
ನನ್ನ ನೆಚ್ಚಿನ ಸಿನಿಮಾ ❤️🙏 ಮನಸಿಗೆ ಬೇಸರವಾದಾಗ ನಾ ನೋಡುವ ಒಂದೆ ಸಿನಿಮಾ ಈ ಚಿತ್ರ 🙏🤞 ಅನಂತನಾಗ್ sir very ಹ್ಯಾಂಡ್ಸಮ್ ಹೀರೋ ಎವರ್ ಗ್ರೀನ್ 🥰 ಅವರ ಎಲ್ಲಾ ಚಿತ್ರಗಳು ತುಂಬಾ ಇಷ್ಟ ❤️
When ever I'm free.. I'll watch this movie ... at least 2 times in a day ...love it a lot
Omg me too! I have no idea how many number of times I have watched this excellent movie!
Super film plz upload shivrajkumar film chandrodaya full movie
Good movie ....very classic
Yes, I'm also.
❤Such an amazing film ❤its my favourite movie for all time and foreverrrrr...😊
ಎಷ್ಟು ಸಾರಿ ನೋಡಿದರೂ ಬೇಸರವಾಗದ ನನ್ನ ನೆಚ್ಚಿನ ಕನ್ನಡ ಚಲನಚಿತ್ರ
Book
Http of by
ಆ ಸಮಯದಲ್ಲಿನ ಬೆಂಗಳೂರು ಎಷ್ಟು ಚೆನ್ನಾಗಿತ್ತು, ಅನಂತನಾಗ್ ರವರಿಗೆ ಈ ಬಾರಿ ಪದ್ಮಪ್ರಶಸ್ತಿ ಕೊಡಲೇಬೇಕು
ಸಹಜಾಭಿನಯ ನಟ ಅನಂತನಾಗ್ ಸರ್,ಸೂಪರ್ ಮೂವೀ.ಅನಂತ್ನಾಗ್, ಪದ್ಮಪ್ರಿಯ ಅಭಿನಯ ಸೂಪರ್.
Badada Hoovu "The best climax shot". ಬಾಡದ ಹೂವು ಚಲನಚಿತ್ರ ಎಷ್ಟು ಸಲ ವಿಕ್ಷೀಸಿದರು ಬೇಸರ ಇಲ್ಲ.
Howdu
yep😊
Agina kalada cinema neejakku chanda + sundara + nemmadi + Santhosha + ahlada yellavnu thndukoduthe....entha cinema kotta k.c.n. Chandru ravarige sadaa chira runigalu + k.v.jaram & hole team❤️👍🙏........ kannadadda hemanth Bangalore SSD ❤️👍🙏😘😘😘😘
.
ಮನಸ್ಸಿಗೆ ತುಂಬಾ ಹತ್ತೀರವಾದ ಚಲನಚಿತ್ರ,
ಹೃದಯದ ಹಾದಿಯಲಿ
ಹೂಮೋತಿಗಳ ತುದಿಯಲಿ
ನಿನ್ನದೇ ಬದಿಯಲಿ, ಎದುರಿಗಿದ್ದಳು ನಗೆಯಲಿ
ನಾ ಹೇಗೆ ಅವಳ ಕದಿಯಲಿ... love you ಪದ್ಮಪ್ರಿಯಾ medam... 🌹🌹🌹
ತುಂಬ. ಸುಂದರವಾದ. ಚಲನಚಿತ್ರ .
ಪದ್ಮ ಪಿೃಯ.ಸುಂದರವಾದ ನಟಿ .
Video quality is good👍, movie is fabulous ❤❤, ಇತರ ಸಿನಿಮಾ ಈಗ ಬರೋದಿಲ್ಲ
Very good acting by Vijayakashi too... He actually plays a decisive role in convincing heroine's father in climax! Such a strong supporting role, though its small...
UI
In
Ll
😊
😊
@@PushpaBanakarand hu
ಜಿ😂🎉😢😮😅😊
Neenendu badada hoo mallige🥰. True actually. Padmapriya is evregreen in our hearts 💕
Anthanag padmapriya super jodi
ಕನ್ನಡ ಚಿತ್ರರಂಗದ ಒಂದು ಅತ್ಯುತ್ತಮ ಅಭಿನಯ ಮತ್ತು ಸಂಗೀತ ಸಮ್ಮಿಲನದ ಪ್ರೇಮಕಥೆಯ ಚಲನಚಿತ್ರ. ಅಮೋಘ 👏👌🙏💐💐
Beautiful movies of Actor Ananth Nag & Director K.V.Jayaram pair.. ಅನಂತ್ ನಾಗ್-ಕೆ. ವಿ. ಜಯರಾಮ್ ಜೋಡಿಯ ಸುಂದರ ಚಿತ್ರಗಳು-
1.Badada hoo - ಬಾಡದ ಹೂ
2. Ibbani karagitu- ಇಬ್ಬನಿ ಕರಗಿತು
3.Mududida tavare aralitu- ಮುದುಡಿದ ತಾವರೆ ಅರಳಿತು
4.Shwetha gulabi- ಶ್ವೇತ ಗುಲಾಬಿ
5.Olave baduku- ಓಲವೇ ಬದುಕು
6.Hosa neeru - ಹೊಸ ನೀರು
7.Aruna raga - ಅರುಣ ರಾಗ
ಪ್ರೀತಿ ಅಂದ್ರೆ ಹೇಗಿರಬೇಕು ಅಂತ ತಿಳಿಸೋ ಮೂವೀಸ್ ಸೂಪರ್ ❤❤❤
Ananthnaag and padmapriya super jodi
My favourite Movie Beautiful film
My favourite 🌺🌺👌👌👌👌👌👌🌺🌺
A3
.
ಅತ್ಯುತ್ತಮ ಚಲನಚಿತ್ರ , ಚಿತ್ರಕಥೆ , ನಟನೆ ಎಲ್ಲವೂ ಚೆನ್ನಾಗಿದೆ....😃
ಕೆ. ವಿ. ಜಯರಾಂ ಉತ್ತಮ ನಿದರ್ಶಕರು ಎನ್ನುವುದು ಈ ಚಿತ್ರದಲ್ಲಿ ಸಾಬೀತು ಮಾಡಿದ್ದಾರೆ.ಉತ್ತಮ ಸಂಗೀತ, ಉತ್ತಮ ಹಾಡುಗಳು, ಉತ್ತಮ ಚಿತ್ರ ಕಥೆ. ಉತ್ತಮ ಅಭಿನಯ ಎಲ್ಲಾ ಕಲಾವಿದರು ನೀಡಿದ್ದಾರೆ.
ಈ ಸಿನಿಮಾ ದಿನಕ್ಕೆ ಒಂದು ಸಾರಿ ನೋಡದೆ ಇರೋದಿಲ್ಲ ಅಷ್ಟು ಚೆನ್ನಾಗಿದೆ, ಇದನ್ನು ಬಿಡುಗಡೆ ಮಾಡಿದ ಈ ಚಾನಲ್ಗೆ ಅನಂತ ಧನ್ಯವಾದಗಳು.
Kathyayini G N thank you
NAnagoo aste
Super movie
Me too I have no idea how many times I have watched this really really beautiful movie!!!
Padmapriya avarige dhwani kottiruvudu B. Jayashree madam. Beautiful voice for beautiful heroine 😍
ಎಲ್ಲಾ ಸಮಯದಲ್ಲೂ ಅತ್ಯುತ್ತಮ ಪ್ರೇಮ ಕಥೆ ನಿಜಕ್ಕೂ ಅದ್ಭುತ ಚಲನಚಿತ್ರ ಅನಂತ್ ನಾಗ್ ಪದ್ಮಪ್ರಿಯಾ.. ಲೋಕನಾಥ್.ಅಶ್ವತ್ ಉಳಿದೆಲ್ಲಾ ಪೋಷಕ ಕಲಾವಿದರ ನಟನೆ ಅದ್ಬುತ
ಇಂಥ ಮೂವಿ ನೋಡೋದೇ ನಮ್ಮ ಭಾಗ್ಯ
ಇಂತ ಮೂವೀಸ್ ನಾ ಮಿಸ್ ಮಾಡ್ಬಾರ್ದು
What a wonderful love story....... Superb screenplay..... Ananth sir was awesome with his handsome and natural act ...... Anath sir u r d living legend ... Padma madam such an amazing actress... And also lokanath ashavat sir act was amazing...... Superb film....
ನನಗೆ ಇಷ್ಟವಾದ ಚಲನಚಿತ್ರ
Congratulatio worldfamous actor Ananth Nag Sir
Welcome myfriens
Thanks you for coming
Allthebest good luck
Dhanarad hajegadeesan sslc tamil kavithaiteacher moolakkara
ಅನಂತ್ನಾಗ್ ಪದ್ಮಪ್ರಿಯ ಸುಪರ್ movie little budget❤️❤️❤️❤️❤️❤️❤️❤️🌹🌹🌹🌹🌹
But heartful script and soulful acting!
E ಸಿನಿಮಾದಲ್ಲಿ ಯಾವುದೇ ತಪ್ಪು ಅರ್ಥ ಇಲ್ಲ e ಸಿನಿಮಾ ಸೂಪರ್
Awesome movie it's really good
Oh my god fantabulous acting Mr Ananthnag. Your acting is just incomparable. I Just don't go to sleep without watching any one movie of yrs.God bless Sir
ಅನಂತ ನಾಗ್, ಪದ್ಮ ಪ್ರಿಯ, ಅಶ್ವತ್ಥ್, ಲೋಕನಾಥ್, ಶಿವರಾO ಎಲ್ಲಾರ ಅಭಿನಯ ಸೂಪರ್ ......
ಕಥೆ ಚಿತ್ರಕಥೆ ಸಂಭಾಷಣೆ ಸಂಗೀತ ಹಾಡುಗಳು ಎಲ್ಲಾ ಸೂಪರ್ . . . .
ನನ್ನ ನೆಚ್ಚಿನ ಚಿತ್ರ . . . .
Raaghavendra Raaghu u
ಅನಂತನಾಗ್, ಶಿವರಾಂ ಬಿಟ್ಟು ಮಿಕ್ಕೆಲ್ಲ ಕಲಾವಿದರು ನಮ್ಮೊಡನಿಲ್ಲ.ಬೇಸರದ ಸಂಗತಿ.
Super heart ❤️ touched movie ❤️
Oh up
ಈ ಸಿನಿಮಾದಲ್ಲಿ ಪದ್ಮಾ ಪ್ರಿಯ ನೋಡಲು ಸುಂದರವಾಗಿದ್ದಾರೆ ದೇವರೇ ನನಗೆ ಪದ್ಮಾ ಪ್ರಿಯ ಅಂತ ಹೆಣ್ಣು ಕೊಡಪ್ಪ
I watched more than 100 times❤ but still it gives happiness in my heart and life❤
Me also
Really
Ss
Yest sary nodidru bjr agalla... It's a wonderful movie...👌☺
ತುಂಬಾ ಅದ್ಭುತವಾದ ಚಿತ್ರ, ಈ ಜಗತ್ತಿನಲ್ಲಿ ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ, ಅದರಲ್ಲೂ ಪ್ರೀತಿ ವಿಷಯದಲ್ಲಿ. ಒಟ್ಟಾರೆ ಸುಖಾಂತ್ಯವಾಗಿದೆ...
Such a beautiful movie with no vulgar scenes or fights.. 80's movies are the best
Wow... Wow.. Wow.. Wow... No words ultimate movie.. 👌👌👌
Realy handsome hero Ananthnag sir
Junior Hemamaalini padmapriya
My favourite film super hit film all song
Super hit⚘🍁🙏🙏🙏🙏🍁⚘👌👌👌🍁⚘
Mind refreshing movie yesthu sarthi nododru sakagolla.... All time hit
ANANT NAG SIR EVERGREEN HERO, so CUTE in this movie.
Badahoovu one of the best filim,k.v.jayaram best dircetor ,anath nag best actor, 2021 these type of filim come fmaliy entertiner,all are seen.
ಅದ್ಭುತ ಪ್ರೇಮದ ಕಥೆ 💛❤️🔥👏
Super movie.Ananthnag is hand some
Padmapriya marvelous Beauty in Kannada Industry.
Beautiful pictures
Exctly and evagina heroin evara beauty compare madoke agala 💯👍
Padmpriya my favourite heroin whate a beautful acting wow!
Simple traditional dress beautifull evagin heroin evara beauty compare madoke agala 👌💗👑
@@bhavanis30501
Wonderful movie. It is. Super.. ಈಗಿನ ಫಿಲ್ಮ್ ಗಿಂತ 100 ಪಟ್ಟು ಸುಂದರವಾಗಿದೆ.. 👌👌👌👌 I like old movies .
Kanditha ri
Kandita 100% nija
Such a pure movie, a whole is so warming ❤
Old is Gold super film great actor ಅನಂತನಾಗ್ 🌹💐👌
Wonderful film superhit songs 💞💞💞👌👌💞💞💞
Nan favorite movie and padmapriya ❤️my favorite lover
ನನ್ನ ಜೀವನದಲ್ಲಿ ನಾ ಕಂಡ ಅತ್ಯುತ್ತಮ ಹೃದಯಸ್ಪರ್ಶಿ ಪ್ರೇಮ ಕಥಾಹಂದರ ಬಡದಹೂವು
ಬಾಡದ ಹೂ
ಬಾಡದ ಹೂ ಮೂವಿ ತುಂಬಾ ಚೆನ್ನಾಗಿದೆ
ನನ್ನ ಫೇವರೆಟ್ ಮೂವಿ
Dr Ananth nag is the best actor ♥️
Super movie yeshtu sari nodi daru sakagala
No fight no jealous no killing no death. Very nice move Andrade hege erabeku.
Suuuperb movie .....padmapriya what a beauty also ananthnag...acting both are super.....
Handsome ananthnag and padmapriya beautiful film
I love padma priya mam
My best best movie
I am watching 100 time this movie
ಸೂಪರ್ ಮೂವೀ
I personally like....background music....when they both meet....
Very nice movie. Anant Nag is an evergreen hero.
Anantha nag sir super acting and Padma prey I am really miss you Padma amm super movie very nice acting super ❤❤❤❤
Wonderful romantic family love story
Wow 👌👌👌movie
Old movies are always happy soul ending, with meaning.
Padma Priya ji love you madam..... May rest ur soul in peace... U will be remembered by all kannadigas..
Supper movie.ananth nag sir is my all-time favourite hero
Please upload only HD movies, this movie print is not clear, Please do same as SGV kannada Digital movies
Wow... Very good supper movie
Wow what a performance done by Both artists and it's a wonderful story for true lovers.
Beautiful movie.. beautiful acting...no words to describe...
Super film
Mr Ananthnag you are amazing performer.sir I would really like to tell you I have watched all your movies not less than 10 times each.God bless 🙏
À1qq1qqq1qqqq1qqqqqqqqqqqq1q1qqqqqqqqq1qq1qqqqqqqqqqqqq1qq1qqqq11qqqq1qqqq11q1q
Super
My.guru.acting.is.and.sweet.and.totaly
Movie.is.very.good
no words ಅಷ್ಟೆ
Handsome hero Anantnag and gombe padmapriya super movie
100% correct. We were lucky to see this fantastic pair
@@prashantmahale9009web
@@prashantmahale9009 the
👌ಲವ್ ಸ್ಟೋರಿ ಅನಂತ್ nag😍
Wow. Superb. Wt a film. Anantnag soooo handsome. Padmapriya pretty girl.
One of my favourite movie and great acting anantha nag sir and padma priya madam
😁do.
QQ
ಸುರ ಸುಂದರ ನಟ ನಮ ಹೀರೂ
Wow..................., Supr movie 👩❤️👩👩❤️👨👍🤘
It's not just a movie wonderful movie. No words to express tears coming while watching movie. Such a class movie. 👌👌👌👌💐💐💐💐💐
Really super movie
Super love story movie I love this movie
Padmapriya hemamalini of South Indian film Industry. Died in 2006.
No ,she died in 1997
Super film amazing acting from lead actors.padmapriya was one of the prettiest heroin ever in kfi and evergreen anantanag.
👌 movie old is gold 🙏 i luv old movies lots 👌ananthnag sir seriously evergreen handsome hero luv him lots 😘legend hero 🙏all acting 👌priya maam she so beautiful we lost her soon 😔 gud actress 🙏
P
Wonderful✨😍✨😍 very emotional love story
Such a simple family story.... No overacting, no boring scenes, Ananth nag and all other veteran actors in one screen...What a movie! It's a Visual Treat 😉 Old is Gold 😉
True old is gold 🙏
@@divyatn9746wwwwwwwwww22
I can't get bored of watching this movie.
All the artists have performed excellently.. Old is gold
I liked the movie a lot. Superb acting by Padmapriya. I am a big fan of her. May God bless her soul.
Padma priya has died? Wen and how
@@kavithalokesh3538 yes she died in 1997 due to heart disease at the age of 48 years & she is number one beautiful heroine in Kannada film industry. Unfortunately we have lost the heroine soon. So sad😭😭😥😢😓
@@shosad100 no 48 year
@@kavithalokesh3538 yes she died 1997
@@swathisharma4402 Astondu chenda heroine idee prapanchadalle illa👍❤️
What an ultimate movie it is. Superb acting from everyone
I like this movie and Anathnag sir acting
Thumba chanagidhe movie..heart touching . Super Jodi,spr acting