negative thinking, Kannada motivation story| kannada inspiration video| ಈ ಕಥೆ ಮಾತು ಕೇಳಿ |echokannada

Поділитися
Вставка
  • Опубліковано 10 вер 2024
  • depression problems | motivational story in Kannada| ಕಷ್ಟ ಸಮಸ್ಯೆ ಪರಿಹಾರ ಕಥೆಗಳು | echokannada stories
    Follow me on Instagram:
    / ravikumarlj
    ಪ್ರೀತಿಯ ಬಂದುಗಳೇ, ಮನುಷ್ಯ ಪ್ರಗತಿ ಹೊಂದುತ್ತಿದ್ದಾನೆ ಎನ್ನುವ ಹುಸಿ ಭರವಸೆಯಲಿ ತನ್ನ ಜೀವನವನ್ನು ತುಂಬಾ ಕ್ಲಿಷ್ಟಕರವನ್ನಾಗಿ ಮಾಡಿಕೊಂಡಿದ್ದಾನೆ. ಆ ಕಾರಣಕ್ಕೆ ಬದುಕಿನ ಅನೇಕ ಅಡಚಣೆಗಳು ಅಥವಾ ಚಿಕ್ಕಪುಟ್ಟ ಸಮಸ್ಯೆಗಳನ್ನು ವೈಭವಿಕರಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾನೆ. ಸದ್ಯ ಮನುಕುಲ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಇದು. ಮನುಷ್ಯರು ಮೊದಲು ಮನುಷ್ಯರಾಗಿ ಸಂತೋಷದಿಂದ ಬದುಕುವುದನ್ನು ಕಲಿಯಬೇಕು ನಂತರ ಉಳಿದ ಸಾಧಕ ಬಾದಕಗಳು.
    #Ravikumarlj #echokannada #rkljmotivation #kannadastatus #kannadakathe #kannadastories #problemsolving #lifelessons #lifeexperience #kannadakathegalu #kannada #time #motivationalspeech #motivation #depression #negativethinking #overthinking

КОМЕНТАРІ • 10