ನಿಮ್ಮ ಈ ಧಾರ್ಮಿಕ ಕಥೆಗಳು, ಕೇಳುಗರ ಮತ್ತು ನೋಡುಗರ ಮನಶುದ್ಧಿ ಮಾಡಿ, ಅಲ್ಲಿ ಭಕ್ತಿಯ ಭಾವನೆ ಮೂಡಿಬಂದು, ಮನಸ್ಸು ಬುದ್ಧಿ ಹೃದಯಗಳಲ್ಲಿ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಸಿ, ಮಾನವನ ಉನ್ನತಿಗೆ ಕಾರಣವಾಗಿದೆ ಸ್ವಾಮಿಗಳೇ,👍👌🙏,
ಓಂ ಕ್ಲಿಮ ಕೃಷ್ಣಾಯ ನಮಃ ಕೆಲ ವರ್ಷಗಳ ಹಿಂದೆ ಈ ಮಂತ್ರ ನನಗೆ ಕನಸಲ್ಲಿ ಯಾರೋ ಒಬ್ಬ ಗುರು ಹೇಳಿದ್ದು ವಿಚಿತ್ರ ಅನುಭವ ನನ್ಗೂ ತುಂಬಾ ಇಸ್ಟ ಕ್ರಿಷ್ಣ ಅಂದ್ರೆ ಹರೇ ಕ್ರಿಷ್ಣ ಹರೇ ಕ್ರಿಷ್ಣ ಕ್ರಿಷ್ಣ ಕ್ರಿಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ 🙏
ಅಣ್ಣಾಜೀ ಜೈ ಶ್ರೀ ಕ್ರಿಷ್ಣ ಈ ವಿಷಯ ತಿಳಿಸಿದ್ದು ತುಂಬಾ ಸಂತೋಷ ಆಯಿತು ತುಂಬಾ ಹಿಂದೆ ಕೆಳಿದ್ದೆ ಮರೆತಂತೆ ಆಗಿತ್ತು ಧನ್ಯವಾದಗಳು ಹೊಸವರ್ಷದ ಶುಭಾಶಯಗಳು ನಿಮಗು ನಿಮ್ಮ ಕುಟುಂಬಕ್ಕೆ ನಿರಂತರವಾಗಿ ನಿಮ್ಮ ಪ್ರಯತ್ನ ಸಾಗುತ್ತಿರಲಿ ಫಲ ಶ್ರೀ ಕ್ರಿಷ್ಣನಿಂದ ನಿಮಗೆ ಸಿಗುತ್ತಿರಲಿ ಇದೆ ರೀತಿ ಹೋಸವಿಷಯ ತಿಳಿದುಕೊಳ್ಳುವ ಭಾಗ್ಯ ನಮಗು ಸಿಗಲಿ 🙏🙏
ಗೆಳೆಯರ ಸ್ನೇಹ ಸ್ವರ್ಗ ಇದ್ದ ಹಾಗೆ ಇದನ್ನು ನಾನು ಅನುಭವಿಸ್ತಾ ಇದೀನಿ (ನನ್ನ ಉತ್ತಮವಾದ ಸ್ನೇಹಿತನಿಗೆ ಆಯುರಾರೋಗ್ಯ ಸುಖ ಸಂಪತ್ತುಗಳನ್ನು ಕೊಡಲೆಂದು ತೃಪ್ತಿಯಿಂದ ದೇವರಲ್ಲಿ ಬೇಡುತ್ತೇನೆ (ಇವರೇ ನನ್ನ ಸ್ನೇಹಿತ ಚಿರಋಣಿ ಸತೀಶ್ ಚಂದ್ರ ರೆಡ್ಡಿ. S
ಬಹಳ ಅಂದವಾಗಿ, ಭಕ್ತಿಯಿಂದ ಶ್ರೀ ಕೃಷ್ಣನಿಗೆ ಸಮರ್ಪಣೆ ಮಾಡಿದ ಈ ನಿಮ್ಮ ಕಥೆಗಳು....ಈ ಇತಿಹಾಸವು ಅಮರವಾಗಲಿ..... ಎಲ್ಲೆಲ್ಲೂ ಹರಡಲಿ ಮಾನ್ಯ ಮಹೋದಯರೇ... ನಮಸ್ಕಾರಗಳು 🙏 ಕೃತಜ್ಞತಾ ಪೂರ್ವಕ ಧನ್ಯವಾದಗಳೊಂದಿಗೆ,...ಜೈ ರಾಧೇ 🦚🙏 ಜೈ ಶ್ರೀ♈ಕೃಷ್ಣ
Nice efforts and fun! That's why I cover stories from different angles (storytelling, drama or Yakshagana) to educate foreigners and our Indians across USA or even in India at times Often, Puranas puzzle you by fusing confusing fairy tales and legends with historical facts to make devotees happy. So, this too is more of a bed time story than revealing any facts for those interested in exploring the Truth!
Ultimate narattion sir neev matadta idre innu estu vichara idru kelbeku ansuthe. Thanks for your time and effort. Aa devru nimanna hagu nimm Mane avrna sadakala chennagi ititrli anta bedkotini 🙏🙏🙏
OM Sri Krishna ya namah,hare Krishna hare Krishna Krishna Krishna hare hare, hare Rama hare Rama Rama Rama hare hare.🪷🌺💐🌹🪷🌺💐🌹🪷🌺💐🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
In fact, Kuchela's original name was Sudama. Krishna and Sudama were classmates and studied under Guru Sandeepani. After their education, Sri Krishna returned to Mathura and was immersed in his social work, and administration of Yadunadu.
ಈ ಕಥೆಗಿಂತ್ತಾ ನೀವು ಕೊನೆಯಲ್ಲಾ ಮಾತಾಡಿದ್ದು ಮನ ಮುಟ್ಟಿತು, ಎಲ್ಲರೂ ನಮ್ಮ ವಿಡಿಯೋ ಗೆ ಲೈಕ್ ಮಾಡಿ ಶೇರ್ ಮಾಡಿ ಅಂತೇಳ್ತಾರೆ ಆದರೆ ನೀವು ನಿಮ್ಮ ಆರೋಗ್ಯ ಚೆನ್ನಾಗಿ ನೊಡಿಕೊಳ್ಳಿ ಅಂದಿದ್ದು ನನ್ನ ಮನಸ್ಸು ಮುಟ್ಟಿತು ❤❤❤❤❤❤❤❤ ದೇವರು ನಿಮಗು ಆಯಸ್ಸು ಆರೊಗ್ಯ ಕೊಟ್ಟು ಕಾಪಾಡಲಿ❤❤❤❤
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🌹❤️ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🌹❤️😘😘😍😍
ಸುಧಾಮನ ಹೆಚ್ಚು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು 🙏🌹, ಕ್ರಷ್ಣಂ ವಂದೇ ಜಗದ್ಗುರು 🙏🪷🪷🪷🪷🪷🙏
ಸರ್ ನಿಮ್ ದ್ವನಿ ತುಂಬಾ ಚನ್ನಾಗಿದೆ ಕೇಳ್ತಾ ಇದ್ರೆ ಆಕಡೆ ಈಕಡೆ ನೋಡುವ ಮನಸು ಆಗೋದಿಲ್ಲ ಮನಸನ್ನು ಹಿಡಿದಿಡುತ್ತದೆ 🙏🙏
ಸನಾತನ ಧರ್ಮಕ್ಕೆ ಜಯವಾಗಲಿ
ಸಾಕಷ್ಟು ಧರ್ಮದ ವಿಚಾರಗಳನ್ನು ತಿಳಿಸಿ ಧರ್ಮ ಜಾಗೃತಿಯ ಕಾರ್ಯ ಮುಖ್ಯ....
ಶ್ರೀ ಕೃಷ್ಣಂ ವಂದೇ ಜಗದ್ಗುರು 🙏🙏🙏🙏
ನಿಮ್ಮ ಧ್ವನಿ ನಿಜಕ್ಕೂ ನೈಸ್ 😊😊😊😊😊😊
ಸೂಪರ್ ಸಾರ್ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ತುಂಬು ಹೃದಯದ ಧನ್ಯವಾದಗಳು ನಿಮಗೆ ❤❤❤
ಎಂತಹ ಅದ್ಭುತ ವಿಶಯ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
ನಿಮ್ಮ ಈ ಧಾರ್ಮಿಕ ಕಥೆಗಳು, ಕೇಳುಗರ ಮತ್ತು ನೋಡುಗರ ಮನಶುದ್ಧಿ ಮಾಡಿ, ಅಲ್ಲಿ ಭಕ್ತಿಯ ಭಾವನೆ ಮೂಡಿಬಂದು, ಮನಸ್ಸು ಬುದ್ಧಿ ಹೃದಯಗಳಲ್ಲಿ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಸಿ, ಮಾನವನ ಉನ್ನತಿಗೆ ಕಾರಣವಾಗಿದೆ ಸ್ವಾಮಿಗಳೇ,👍👌🙏,
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ❤️ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ❤️🙏
ಓಂ ಕ್ಲಿಮ ಕೃಷ್ಣಾಯ ನಮಃ
ಕೆಲ ವರ್ಷಗಳ ಹಿಂದೆ ಈ ಮಂತ್ರ
ನನಗೆ ಕನಸಲ್ಲಿ ಯಾರೋ ಒಬ್ಬ ಗುರು ಹೇಳಿದ್ದು ವಿಚಿತ್ರ ಅನುಭವ
ನನ್ಗೂ ತುಂಬಾ ಇಸ್ಟ ಕ್ರಿಷ್ಣ ಅಂದ್ರೆ
ಹರೇ ಕ್ರಿಷ್ಣ ಹರೇ ಕ್ರಿಷ್ಣ ಕ್ರಿಷ್ಣ ಕ್ರಿಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ 🙏
ಶ್ರೀ ವಿಶ್ವಕರ್ಮ ದೇವರ ಬಗ್ಗೆ ಹಾಕಿ ಶ್ರೀ ಕೃಷ್ಣ ತಂದೆ ನಮೋ ನಮಃ 🤲🤲🤲🤲🤲🤲🤲🤲🤲🤲🤲
ಅಣ್ಣಾಜೀ ಜೈ ಶ್ರೀ ಕ್ರಿಷ್ಣ ಈ ವಿಷಯ ತಿಳಿಸಿದ್ದು ತುಂಬಾ ಸಂತೋಷ ಆಯಿತು ತುಂಬಾ ಹಿಂದೆ ಕೆಳಿದ್ದೆ ಮರೆತಂತೆ ಆಗಿತ್ತು ಧನ್ಯವಾದಗಳು ಹೊಸವರ್ಷದ ಶುಭಾಶಯಗಳು ನಿಮಗು ನಿಮ್ಮ ಕುಟುಂಬಕ್ಕೆ ನಿರಂತರವಾಗಿ ನಿಮ್ಮ ಪ್ರಯತ್ನ ಸಾಗುತ್ತಿರಲಿ ಫಲ ಶ್ರೀ ಕ್ರಿಷ್ಣನಿಂದ ನಿಮಗೆ ಸಿಗುತ್ತಿರಲಿ ಇದೆ ರೀತಿ ಹೋಸವಿಷಯ ತಿಳಿದುಕೊಳ್ಳುವ ಭಾಗ್ಯ ನಮಗು ಸಿಗಲಿ 🙏🙏
ಗೆಳೆಯರ ಸ್ನೇಹ ಸ್ವರ್ಗ ಇದ್ದ ಹಾಗೆ ಇದನ್ನು ನಾನು ಅನುಭವಿಸ್ತಾ ಇದೀನಿ (ನನ್ನ ಉತ್ತಮವಾದ ಸ್ನೇಹಿತನಿಗೆ ಆಯುರಾರೋಗ್ಯ ಸುಖ ಸಂಪತ್ತುಗಳನ್ನು ಕೊಡಲೆಂದು ತೃಪ್ತಿಯಿಂದ ದೇವರಲ್ಲಿ ಬೇಡುತ್ತೇನೆ (ಇವರೇ ನನ್ನ ಸ್ನೇಹಿತ ಚಿರಋಣಿ ಸತೀಶ್ ಚಂದ್ರ ರೆಡ್ಡಿ. S
Jai.shree.krishna.
🎉ಎಂತಹ ಮಾತು..,
ಜೈ ಶ್ರೀ ಕೃಷ್ಣ
ಅಬ್ಬಬ್ಬಾ ಅದೆಂತಹ ಸ್ನೇಹಾ???
ವೀಡಿಯೋ ಕೊನೆಯವರೆಗೂ ಕಣ್ಣೀರು ಜಿನುಗಿತು 🙏🙏🙏🙏
ಸ್ನೇಹ ಅಮರವಾಗಲಿ , ಕೃಷ್ಣಂ ವಂದೇ ಜಗದ್ಗುರು ❤
ಶ್ರೀಕೃಷ್ಣ ನನ್ನ ಆತ್ಮಬಂಧು ಆತ್ಮೀಯ ಗೆಳೆಯ ಶ್ರೀಕೃಷ್ಣಾರ್ಪಣಮಸ್ತು ಕೃಷ್ಣಂ ವಂದೆ ಜಗದ್ಗುರುಂ
ಸೇಮ್ ಅಲಸೊ ಕೃಷ್ಣ ❤️
ಹರೇ ಕೃಷ್ಣ ❤️🙏
Super story🙏🏼🙏🏼
😢😢 ಕಣ್ಣಲಿ ನೀರು ಬಂತು ಈ ಕಥೆ ಕೇಳಿ
ಒಳ್ಳೆಯ ಸಂದೇಶ
ಕೃಷ್ಣಂ ವಂದೇ ಜಗದ್ಗುರುಮ್ 🚩💐🙏🏾
ಸನಾತನ ಧರ್ಮಕ್ಕೆ ಜಯವಾಗಲಿ
ಸಾಕಷ್ಟು ಧರ್ಮದ ವಿಚಾರಗಳನ್ನು ತಿಳಿಸಿ ಧರ್ಮ ಜಾಗೃತಿಯ ಕಾರ್ಯ ಮುಖ್ಯ....🙏
ತುಂಬಾ ಚನ್ನಾಗಿ ತಿಳಿಸಿಕೊಡುತಿರ,👍
Jay Shree Ram Jay Shree Krishna ❤❤❤❤❤❤❤❤Jay Nambike channel
ನಮ್ಮ ನಂಬಿಕೆಗೆ ಧನ್ಯವಾದ ಗಳು. ❤❤
ರಾಧೆ ಕೃಷ್ಣ ರಾಧೆ ಕೃಷ್ಣ 🌹🌹🌹🌹🌹🙏🏼🙏🏼🙏🏼🙏🏼🙏🏼🪷🪷🪷🪷🪷🌺🌺🌺🌺🌺
ಬಹಳ ಅಂದವಾಗಿ, ಭಕ್ತಿಯಿಂದ ಶ್ರೀ ಕೃಷ್ಣನಿಗೆ ಸಮರ್ಪಣೆ ಮಾಡಿದ ಈ ನಿಮ್ಮ ಕಥೆಗಳು....ಈ ಇತಿಹಾಸವು ಅಮರವಾಗಲಿ..... ಎಲ್ಲೆಲ್ಲೂ ಹರಡಲಿ ಮಾನ್ಯ ಮಹೋದಯರೇ... ನಮಸ್ಕಾರಗಳು 🙏
ಕೃತಜ್ಞತಾ ಪೂರ್ವಕ ಧನ್ಯವಾದಗಳೊಂದಿಗೆ,...ಜೈ ರಾಧೇ 🦚🙏 ಜೈ ಶ್ರೀ♈ಕೃಷ್ಣ
ಒಬ್ಬರಿಗೂ like ಕಾಮೆಂಟ್ ಮಾಡದ.. "ನಿಮ್ಮ ಚಾನೆಲ್... ಆದ್ರೂ ನೀವು ಇಷ್ಟ್ಟ ಆಗತೀರ ಯಾಕೆ.."😍
ಕೃಷ್ಣ ನನ್ನ ಜೀವ, ನನ್ನ ಪ್ರಾಣ, ನನ್ನ ಬಂಧು, ನನ್ನ sarvasva.🙏🙏❤❤❤
Sri Krishna Sudhama 🙏🙏🙏🙏🙏🙏🌷🌷🌷🌷🌷🌷🌷🌷🌷
ನಮ್ ಅಜ್ಜಿ ಹೇಳುತ್ತಿದ್ದೂ ನೆನಪು ಆಯ್ತು. 🙏🙏🙏
Super sir ❤
Thank you for such meaningful explanation ❤
ಹರೇ ಕೃಷ್ಣ...
ನೀನೆಷ್ಟು ಕರುಣಾಮಯಿ ಶ್ರೀ ಕೃಷ್ಣ 🥺
ಸೂಪರ್ ವಾಯ್ಸ್, ಕಥೆ. ಧನ್ಯವಾದಗಳು. ಆದ್ರೆ ಅದು ಉಳಿ ಅಲ್ಲ ಹುಳಿ
Haage Haasan All Aasan
Vichar Vichhar All 😅
ಎಂತಹ ಅದ್ಬತ ವಿಶಯ ತಿಳಿಸಿಕೊಟ್ಟಿದ್ದಕೆ ನಿಮಗೆ ಧನ್ಯವಾದಗಳು ಸರ್ ಕಣಲ್ಲಿ ನಿರು ಬತು🙏🙏🙏🙏🙏
ಮಾಂತ್ರಿಕ ದ್ವನಿ ..ಸೂಪರ್
Danyavada galu Jai hind
ಇತಿಹಾಸದಿಂದ ಇಲ್ಲಿಯವರೆಗೂ ಹೆಣ್ಣಿಗೆ ಆಸೆ ಬಿದ್ದವರು ಏನಾದರೂ ಎಂಬುದನ್ನು ಬಹಳ ಚನ್ನಾಗಿ ಹೇಳಿದ್ದಿರಿ.
Sir thumba chennagi thilisidiri. 😊
Very. Nise. Story. 🎉. Krishnarapana. Masthu. Govinda. Govinda. Govinda. Natsyanaya. Namaha. Govinda. Thank❤🌹🙏. Bro
Jai Shree Krishna Sudhama❤🌹
ಸುಂದರ ಕಥೆ.
ಉತ್ತಮ ವಿಡಿಯೋ,
jnanavejyoti
ಶ್ರೀ ಕೃಷ್ಣ ಶರಣಂ ಮಮ 💞💞💞💞👏👏👍🙏🌹
Excellent🙏🙏
Thanksgiving wonderful explanation and your voice is veri clear and melodi. Expecting more devotional and historical so meni likes to you.❤.namaste
Olleya vishya swaami..🙏🙏
Nice efforts and fun! That's why I cover stories from different angles (storytelling, drama or Yakshagana) to educate foreigners and our Indians across USA or even in India at times
Often, Puranas puzzle you by fusing confusing fairy tales and legends with historical facts to make devotees happy. So, this too is more of a bed time story than revealing any facts for those interested in exploring the Truth!
Hare Krishna💙🦋🌸🙏⚘️
ನಮಸ್ಕಾರಗಳು ನಿಮಗೆ ಸರ್.
Excellent sir
Good information sir
Maahitige ಧನ್ಯವಾದಗಳು
1st time nim channel nodta irodu...chennagide voice...subscribe madide...keltha idre e story janma pavana ansutthe ✅️
Ultimate narattion sir neev matadta idre innu estu vichara idru kelbeku ansuthe. Thanks for your time and effort. Aa devru nimanna hagu nimm Mane avrna sadakala chennagi ititrli anta bedkotini 🙏🙏🙏
ತುಂಬಾ ಚೆನ್ನಾಗಿ ಹೇಳಿದ್ದೀರಿ. ಆದರೆ ಕೊನೆಯಲ್ಲಿ ತುಂಬಾ confuse ಮಾಡಿಬಿಟ್ಟಿರಿ.
Kathe ya Kone Shudh Fak 😢😢😢
ದಯವಿಟ್ಟು ಎಲ್ಲರೂ ಮತದಾನ ಮಾಡಿ. ಸನಾತನ ಧರ್ಮವನ್ನು ಉಳಿಸಿ.
Nannobblu,, nathadruste,,, adre bagavanthanlli matra,,,, jasti nambike,,,, jai shri,,,krishnaa
Super Background music please use this bgm as much as possible ♥️
Namaskara sir olle prayathna
It was so good.Thanks for information❤
Tumbaa chennagide😊
V.nice,Krishna Sudhama story thanks 🙏
Sudhaamana bagge thilisiddakke dhanyavaadagalu sir
Jai Shri Radha Krishna
Sir....
Nimma voice thumba hippagide ❤
Thank you 🙏🌺🌹
ಜನ್ಮ ಧನ್ಯ
Hare krishna ..🙏
ಗೋ ಲೋಕದ ಕ್ರಷ್ಣ ಬೇರೆ ಗೋಕುಲದ ಕ್ರಷ್ಣ ನೇ ಬೇರೆ!!!
Eno Vandu TRP ge Vdo Maadodu fak End 😮😮
ಕೃಷ್ಣಾರ್ಪಣಮಸ್ತು.......ನಾನೊಬ್ಬ ಬಡ ರೈತ ಅದರೆ ಹೃದಯ ಶ್ರೀಮಂತ .........
ರೈತರು ಯಾವಗಲು ಶ್ರೀಮಂತರೆ ❤
ಜೈ ಶ್ರೀ ಕೃಷ್ಣ
ನೀವೇ ಅನ್ನ ದೇವರು ನಮ್ಮ ಪಾಲಿಗೆ ಜೈ ಶ್ರೀ ಕೃಷ್ಣ ರಾಧೆ ರಾಧೆ ನಿಮಗೆ ದೇವರು ಶಕ್ತಿ, ಆರೋಗ್ಯ, ಸಿರಿ ಕೊಡಲಿ🙏🙏❤❤❤❤❤
ಸರಿ ಸಾರ್.ಆದ್ರೆ ನಾನು ಒಳ್ಳೆಯವನು ಅಂತ ನೀವೇ ಹೇಳಿಕೊಂಡರೆ ಚೆನ್ನಾಗಿರೋದಿಲ್ಲ ಅಲ್ವ. ಆ ಮಾತನ್ನ ನಿಮ್ಮ ಮನೆಯವರು,ನೆಂಟರು, ಸ್ನೇಹಿತರು ಹೇಳಿದರೆ ಬೆಲೆ.
ಒಳ್ಳೆಯ ವರು ತುಂಬಾ ಬೇಗ ನಮ್ಮ ಬಿಟ್ಟು ಹೋಗುತಾರೆ ಬಿಟ್ಟು ಹೋದ ನೋವು ಜೀವನದಲ್ಲಿ ತುಂಬಾ ಕಷ್ಟ 😢😢😢😢😢😢😢😢
What a beautiful moment!. My God!.
Bless everyone.❤🌹🙏
ಹರೇ ಕೃಷ್ಣ
ಶ್ರೀ ಕೃಷ್ಣಂ ವಂದೇ ಜಗದ್ಗುರು,🙏🙏🙏🙏🌹🌹🌹🌹🌹
Shree krishnarpanamastu❤
Jai shree Krishna ❤
ಒಳ್ಳೆಯ ವಿವರಣೆ ನೀಡಿದ್ದೀರಿ
ಜೈ ಕೃಷ್ಣ 💐
ವಿಶ್ವಕರ್ಮ ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿರಿ 🙏
Plz share info about mandodri
Sri Krishna Prassana 🙏🙏🙏🙏🙏🙏🌷🌷🌷🌷🌷🌷🌷🌷🌷🌷🌷🌷🌷
Jai sree krishna 🙏🏼🙏🏼🙏🏼🌹🌹🌹
Jai sree sudhama🙏🏼🙏🏼🙏🏼🌹🌹🌹
Waw super sar tq ioy sree krishna
🙏🙏ಓಂ ಕೃಷ್ಣಾಯ ನಮಃ 🙏🙏
Hare Krishna hare rama krishna krishna hare hare
Jai.shree.krishna.❤❤❤🌺🌺🌺🌺🌹🌹🌹👃👃👃👃👃👃
Nimma aarogyada bhagge kooda gamanavide sir.🙏
HARE KRISHNA HARE KRISHNA🌹🙏 KRISHNA KRISHNA HARE HARE🕉️🙏🌹
Harekrishna ❤️❤️
OM Sri Krishna ya namah,hare Krishna hare Krishna Krishna Krishna hare hare, hare Rama hare Rama Rama Rama hare hare.🪷🌺💐🌹🪷🌺💐🌹🪷🌺💐🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಜೈ ಶ್ರೀ ಕೃಷ್ಣ ಪರಮಾತ್ಮ❤❤❤❤❤
Brahmanaranna vaibhavikarisiddakke danyavada sir
Jai Shri Krishna Govind 🚩🕉️🚩
Nice explan
ಈ ಕಥೆ ಕೇಳಿದ ಯಲ್ಲರು ಗು ಶುಭವಾಗಲ್ಲಿ
beautifully told
Jay shree Krishna Jay shree ram Jay Barata💯🚩🌄🙏
Nice
In fact, Kuchela's original name was Sudama. Krishna and Sudama were classmates and studied under Guru Sandeepani. After their education, Sri Krishna returned to Mathura and was immersed in his social work, and administration of Yadunadu.
Super 👌 😂❤
ಈ ಕಥೆಗಿಂತ್ತಾ ನೀವು ಕೊನೆಯಲ್ಲಾ ಮಾತಾಡಿದ್ದು ಮನ ಮುಟ್ಟಿತು,
ಎಲ್ಲರೂ ನಮ್ಮ ವಿಡಿಯೋ ಗೆ ಲೈಕ್ ಮಾಡಿ ಶೇರ್ ಮಾಡಿ ಅಂತೇಳ್ತಾರೆ
ಆದರೆ ನೀವು ನಿಮ್ಮ ಆರೋಗ್ಯ ಚೆನ್ನಾಗಿ ನೊಡಿಕೊಳ್ಳಿ ಅಂದಿದ್ದು ನನ್ನ ಮನಸ್ಸು ಮುಟ್ಟಿತು ❤❤❤❤❤❤❤❤ ದೇವರು ನಿಮಗು ಆಯಸ್ಸು ಆರೊಗ್ಯ ಕೊಟ್ಟು ಕಾಪಾಡಲಿ❤❤❤❤