ರೂಪಾಯಿ ಖರ್ಚಿಲ್ಲದ ರೂಟಿಂಗ್ ಹಾರ್ಮೋನ್ ಬಳಸಿ ಗಿಡ ಬೆಳೆಸುವ ವಿಧಾನ

Поділитися
Вставка
  • Опубліковано 3 січ 2025

КОМЕНТАРІ • 30

  • @veerannagsmyindia
    @veerannagsmyindia 5 місяців тому +3

    ಅತ್ಯುತ್ತಮ ಮಾಹಿತಿ ನೀಡಿದ ನಿಮಗೆ ವಂದನೆಗಳು 😊

  • @radhasampath7435
    @radhasampath7435 3 місяці тому +1

    Nice thank you

  • @narayanabelchada1234
    @narayanabelchada1234 5 місяців тому +2

    ಸೂಪರ್ ಮೇಡಂ

  • @ManjulaPranesh-by7uu
    @ManjulaPranesh-by7uu 5 місяців тому +1

    Nice video madam

  • @ffwithritesh8380
    @ffwithritesh8380 5 місяців тому +2

    ❤❤❤💕 love u so much amma neetagi thilsidri

  • @komalasowjanya7064
    @komalasowjanya7064 5 місяців тому +1

    Nice Video 👍

  • @roopaj9863
    @roopaj9863 5 місяців тому +1

    Tq mdm 👋🏻

  • @ramanjid459
    @ramanjid459 5 місяців тому +1

    🙏🙏🙏🙏🙏

  • @gayatrigokulan4023
    @gayatrigokulan4023 27 днів тому +1

    Iruve barallwaa honey ge madam

  • @ffwithritesh8380
    @ffwithritesh8380 5 місяців тому +1

    Ama karibevu gida nette kappu chukki ele mele bandide

    • @skgardentips6776
      @skgardentips6776  5 місяців тому

      Malegadalli adu sahaja . Male kammi aadamele hosa chiguru bandre aa roga baralla.. bekadre neem oil spray madabahudu

  • @gayathrisn8822
    @gayathrisn8822 Місяць тому +1

    ಮೇಡಂ ಮುತ್ತು ಮಲ್ಲಿಗೆ ಎಲೆಯಿಂದ ಚಿಗುರು ಬರುತ್ತದಾ

    • @skgardentips6776
      @skgardentips6776  Місяць тому +1

      ಎಲೆಯಿಂದ ಬರುವುದಿಲ್ಲ.. ಆದರೆ ಚಿಗುರು ಅಂದ್ರೆ 1 ಇಂಚ್ ಕಟಿಂಗ್ ನೆಟ್ಟರು ಬೇರು ಬರುತ್ತದೆ..ಮಳೆಗಾಲದಲ್ಲಿ ಚೆನ್ನಾಗಿ ಬೇರು ಬರುತ್ತೆ

  • @chandrakalanarayanagowda841
    @chandrakalanarayanagowda841 5 місяців тому +1

    Fungus annu hege nevarisuvudu ?

    • @skgardentips6776
      @skgardentips6776  5 місяців тому

      ಈ ವೀಡಿಯೊದಲ್ಲಿ ಅದನ್ನೇ ಅಲ್ವಾ ಹೇಳಿದ್ದು.. ಇನ್ನೊಮ್ಮೆ ನೋಡಿ.. ಅರ್ಥ ಆಗಬಹುದು.

  • @KrishnaKrishna-gj9sl
    @KrishnaKrishna-gj9sl 4 місяці тому +1

    ಮೇಡಂ ಎಷ್ಟು ದಿನಕ್ಕೆ ಬೇರುಗಳು ಬರುತ್ತೆ ಮೆ ಡಂ

    • @skgardentips6776
      @skgardentips6776  4 місяці тому

      15..20.. ದಿನಕ್ಕೆ ಬರುತ್ತೆ.. ಸೇವಂತಿಗೆ.. ಗೊಂಡೆ.. ಟೊಮೆಟೊ ಇವೆಲ್ಲ ಒಂದೇ ವಾರಕ್ಕೆ ರೂಟ್ಸ್ ಬರುತ್ತೆ..ಗುಲಾಬಿಗೆ ಜಾಸ್ತಿ ದಿನ ಬೇಕಾಗುತ್ತೆ

  • @kalpanadhanashekharkalpana6997
    @kalpanadhanashekharkalpana6997 5 місяців тому +1

    ಅಕ್ಕಾ repotting ಬಗ್ಗೆ ಹೇಳಿ ಕೊಡಿ ಪ್ಲೀಸ್

  • @lathap4252
    @lathap4252 4 місяці тому

    Manali problem iruthe andre yen

    • @skgardentips6776
      @skgardentips6776  4 місяці тому

      ಗೊಬ್ಬರ ಜಾಸ್ತಿ ಆಗೋದು.. ಇಲ್ಲ ಡ್ರೈನೇಜ್ ಹೋಲ್ ಸರಯಾಗಿ ಇಲ್ಲದೆ ಇದ್ದರೆ ನೀರು ಹೋಗದೆ ಇದ್ದಾಗ ಮಣ್ಣು ಕೊಳೆತ ತರ ಆಗೋದು.. ಇಲ್ಲ ಮಣ್ಣಿನಲ್ಲಿ ಅಸಲು ಗೊಬ್ಬರದ ಅಂಶ ಇಲ್ಲದೆ ಇರೋದು.. .ಇಲ್ಲ ಜಾಸ್ತಿ ಗೊಬ್ಬರನೆ ಇರೋದು.. ಇದೆಲ್ಲಾ ಮಣ್ಣಿನ ಪ್ರಾಬ್ಲಮ್..