ಯಾವುದಾದರೂ ಕಟಿಂಗ್ಸ್ ಮರಳಲ್ಲಿ ಇಲ್ಲ ನೀರಲ್ಲಿ ಇಟ್ಟಾಗ ಬೇರು ಬರುತ್ತದೆ.. ಅದನ್ನು ಗೊಬ್ಬರ ಕಲಿಸಿದ ಮಣ್ಣಿನಲ್ಲಿ ನೆಟ್ಟರೆ ಒಂದೊಂದು ಸಲ ಆ ಎಳೆ ಬೇರು ಕೊಳೆಯುವ ಸಾಧ್ಯತೆ ಇರುತ್ತೆ.. ಅದಕ್ಕಾಗಿ.. ಆ ಥರದ ಗಿಡಗಳನ್ನು ಬರಿ ಮಣ್ಣು.. ಮತ್ತು ಮರಳಲ್ಲಿ ನೆಟ್ಟು ಅದು ಸ್ವಲ್ಪ ಬೆಳೆದ ಮೇಲೆ ಗೊಬ್ಬರ ಕಲಿಸಿದ ಮಣ್ಣಿನಲ್ಲಿ ನೆಡಬೇಕು. .. ನರ್ಸರಿ ಯಿಂದ ತಂದ ಗಿಡಕ್ಕೆ ಮಾಮೂಲಿ ಮಣ್ಣು ಗೊಬ್ಬರ .. ಮಿಕ್ಸ್ ಮಾಡಿ ನೆಡಬಹುದು..
ತುಂಬ ಖುಷಿ ಯಯಿತು ಈ ರೀತಿಯ ಒಂದು ಮಾರ್ಗ ದರ್ಶನ ನೀಡಿದ ನಿಮಗೆ ಧನ್ಯವಾದಗಳು
Thank u
ತುಂಬಾ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.
thank u so much
Nice tips... Thanks...
thank u
Habba. Evaththu holle gift sikthu.😁. Chiguru bandu sauvadu Namma maneyalli jasthi. Eni sayake bedalla. Nanage
Alowera mathra gath thith thu.Thummba thanks ma❤️👍🙏🏼
thank u..
Lĺllpppķp
Wish you happy new year 2022 madam
happy new year.. thank u
Tumba channagi tilasidira mam
thank u so much
Plz.. give information geranium
Ok thank u..
👍👌🌺
thank u so much
Olle msg mam kandita try madte thansk mam one reqst cutting madi kasi mado time yavadu chalo season please heli
ಕಟಿಂಗ್ ನೆಡೋಕೆ ಸೀಸನ್ ಅಂದ್ರೆ ಮಳೆಗಾಲ..
Madam sagani neeru matte go mutra mix madi hakbahuda
Sagani.. gomutra mix madi haakidre gida saaya bahudu
Nanu e sala roses cuttings nettidde ondu barlilla mam chigru bandu nanthara ella kaddigalu budadinda kappagi onagi hodvu😟😟😟😟😟
Gulabi cutting ge bega fungus barutte.. adakke aa thara kappagutte..
Mam dasavala cutting aloverdalli jel deep Madi nettedu koletu hoyitu
illa.. bere karana irabeku.. aloveeradalle naanu yavaglu nedodu
Very.usefull.tips
Nice
Thank u
Waterli beru bandadu kolatu hoytu mate aloeverali netta budavu koletu hoytu tumba male banda karana enu gotila
waternalli beru bandamele bari manninalli nedabeku. gobbara iddare sathhuhogutte.. nanu next innondu video madi thorisikodthini.. ok
@@skgardentips6776 ,
👍👌
thank u
Readymade boan ಮೇಲ್ ಹೇಗೆ ಗಿಡ ಗಳಿಗೆ ಹಾಕಬೇಕು
Gidada ಸುತ್ತಲೂ ಒಂದೆರಡು ಸ್ಪೂನ್. ಹಾಕಿ..
ಮಾಹಿತಿ ಚಂದ ಉಂಟು 👍
Thank u...
ಮಣ್ಣಿನ ಜೊತೆ ಗೊಬ್ಬರ ಹಾಕೋದು bedva, ಯಾವ ಕಾರಣಕ್ಕೆ ಬೇಡ, ಗೊಬ್ಬರ ಯಾವಾಗ ಹಾಕಬೇಕು, thank you madam🙏
ಯಾವುದಾದರೂ ಕಟಿಂಗ್ಸ್ ಮರಳಲ್ಲಿ ಇಲ್ಲ ನೀರಲ್ಲಿ ಇಟ್ಟಾಗ ಬೇರು ಬರುತ್ತದೆ.. ಅದನ್ನು ಗೊಬ್ಬರ ಕಲಿಸಿದ ಮಣ್ಣಿನಲ್ಲಿ ನೆಟ್ಟರೆ ಒಂದೊಂದು ಸಲ ಆ ಎಳೆ ಬೇರು ಕೊಳೆಯುವ ಸಾಧ್ಯತೆ ಇರುತ್ತೆ.. ಅದಕ್ಕಾಗಿ.. ಆ ಥರದ ಗಿಡಗಳನ್ನು ಬರಿ ಮಣ್ಣು.. ಮತ್ತು ಮರಳಲ್ಲಿ ನೆಟ್ಟು ಅದು ಸ್ವಲ್ಪ ಬೆಳೆದ ಮೇಲೆ ಗೊಬ್ಬರ ಕಲಿಸಿದ ಮಣ್ಣಿನಲ್ಲಿ ನೆಡಬೇಕು. .. ನರ್ಸರಿ ಯಿಂದ ತಂದ ಗಿಡಕ್ಕೆ ಮಾಮೂಲಿ ಮಣ್ಣು ಗೊಬ್ಬರ .. ಮಿಕ್ಸ್ ಮಾಡಿ ನೆಡಬಹುದು..
@@skgardentips6776 reply madirodakke thanks madam, God bless you🙏
ನನ್ನ ವಿಡಿಯೋ ನೋಡಿ ನೀವು qus ಕೇಳಿದ್ದೀರಿ.. ನಾನು ಉತ್ತರ ಕೊಡದೆ ಇದ್ದರೆ ಹೇಗೆ.. ? ಉತ್ತರ ಕೊಡುವುದು ನನ್ನ ಡ್ಯೂಟಿ..
@@skgardentips6776 🙏🙏🙏🙏
ಇದರ next vedio send ಮಾಡಿ madam
Ok.. ಹೇಗೂ next ಬರೋದು ಮಳೆಗಾಲ.. ಆಗ use ಆಗುತ್ತೆ..
ಮೇಡಮ್,ಊರಿಗೆ ಬರುವಾಗ,ಹೂವಿನ,ಗಿಡ,ಇದ್ದರೆ,ತರುತ್ತಿರಾ
Yava oorige
n p k gobbera hakabahuda
Yes
Gulabi and dasavala bartila nivu helida yala reeti nidkondru barala
Bisilu estide...
ಸೂಟ್ ಮಣ್ಣು ಅಂದ್ರೆ ಕಪ್ಪು ಮಣ್ಣು ಮೇಡಂ ನಿಮಗೇ ಗೊತಿದ್ರೆ ಅದರ ಬಗ್ಗೆ ಸ್ವಲ್ಪ ವಿವರಿಸಿ ಹೇಳಿ ಮೇಡಂ
Kasa.. kaddi.. onagida elegalu Ella ondu kuppe Maadi ..adaralli allali mannu haaki ..benki haakabeku.. swalpa sutta mele mannu muchhabeku. Mannina olage adu nidhanavagi ellavu suttu budi aagitte.. 2.dina aada mele adannu bidisidare mannu kuda benkili bendu olle mannagirutte.. idannu Ella gidakku haakabahudu..
ಸುಡುಮಣ್ಣು
ವಿವರಣೆ ಸರಿ.ಎಲ್ಲರು ಇದೇ ತರಹ ಅನುಸರಿಸಿ.Good idea.
Thanks.
Mam nivu yava saidro
namdu udupi..
@@skgardentips6776 ನಮಸ್ಕಾರ ಮೇಡಂ ಈಗ ಅಂದ್ರೆ ಮಾರ್ಚ್ ತಿಂಗಳಿನಲ್ಲಿ ಕಟಿಂಗ್ಸ್ ನಡಬಹುದಾ??
kelavondu no problem..
Hi mam
haii
ಮರಳಿನಲ್ಲಿ ಕಡ್ಡಿ ಇಟ್ಟಿದ್ದೆ ಹೊಸ ಚಿಗುರು ಬಂದಿದೆ ಅಂತ ತೆಗೆದು ನೊಡಿದೆ ಬೇರು ಬಂದಿರಲಿಲ್ಲ ಮತ್ತೆ ಅದರಲ್ಲಿ ಇಟ್ಟ ಮೇಲೆ ಬಾಡಿಹೊಯಿತು
ಆ ತರ ತೆಗೆದು ನೋಡಿದರೆ ಮತ್ತೆ ಬೇರು ಬರಲ್ಲ..
@@skgardentips6776 ಬೇರು ಬಂದಿದೆ ಎಂದು ಎಗೆ ಗೊತ್ತಾಗುತ್ತೆ ಹೊಸ ಎಲೆಗಳು ಬದಿದ್ದವು
ಒಂದೆರಡು ತಿಂಗಳು ಹಾಗೆ ಬಿಟ್ಟಿರಬೇಕು..
Yaavdaadru ond saakaa.. ಎಲ್ಲಾನೂ ಹಾಕಿದ್ರೆ ಪರ್ವಾಗಿಲ್ವಾ
nimma anukula.. idda haage madi..
Nimm contact no koderi mam t
yake