Click on the Below link to Watch Ramayana Video Series of Jagadeesh Sharma Sampa 👇 ua-cam.com/play/PLZH4JpgIt8r6CJHE_3TPx5K4YKD3RxsOR.html&si=HsuOv7lN37Px79K8
From 1960 to 1990 so called Laddijeevigalu manipulated the whole set of epics and gave their own version of Ramayana, Mahabharata, etc.. Sadly some got into text books and plays which misled the whole society into believing their misleading versions.
ನಿಮ್ಮಂತವರಿಗೆ ಅರ್ಥ ಆಗಲ್ಲ ಅದಕ್ಕೆ ಅಧ್ಯಯನ ಮಾಡಬೇಕು ಜೋಕ್ ಮಾಡೋದ ಅಲ್ಲ ನಿಮ್ಮಜ್ಜನ ಕಾಲಕ್ಕೆ ಎಲ್ಲರೂ ಹೆಚ್ಚು ಕಡಿಮೆ 80-100 ವರ್ಷ ಬದುಕುತ್ತಿದ್ದರು ಒಪ್ಪುತ್ತಿಯೋ ಅಥವಾ ಇಲ್ಲವೊ ಇದನ್ನಾದ್ರು ಆದರೆ ಈಗ 60-80 ವರ್ಷ ಆಯಸ್ಸು 2 ತಲೆಮಾರಿನಲ್ಲಿ ಇಷ್ಟು ಬದಲಾವಣೆ ಆದರೆ ದಶರಥ 60 ಸಾವಿರ ವರ್ಷಗಳ ಬದುಕಿರುವುದು ತಾತ್ವಿಕವಾಗಿ ಸತ್ಯವೆ ಅನ್ನಿಸುವುದು ಕಾರಣ ಆಗಿನ ಕಾಲ ಬೇರೆ ಅದು ತ್ರೇತೇಯ ಕಾಲ
Rama means what do you want and think.Rama God King Father Husband Son Innocent Boy even Enemy Death Heaven Hell Black White Summer Icecream winter Coffee
ನಿಮ್ಮಂತವರಿಗೆ ಅರ್ಥ ಆಗಲ್ಲ ಅದಕ್ಕೆ ಅಧ್ಯಯನ ಮಾಡಬೇಕು ಜೋಕ್ ಮಾಡೋದ ಅಲ್ಲ ನಿಮ್ಮಜ್ಜನ ಕಾಲಕ್ಕೆ ಎಲ್ಲರೂ ಹೆಚ್ಚು ಕಡಿಮೆ 80-100 ವರ್ಷ ಬದುಕುತ್ತಿದ್ದರು ಒಪ್ಪುತ್ತಿಯೋ ಅಥವಾ ಇಲ್ಲವೊ ಇದನ್ನಾದ್ರು ಆದರೆ ಈಗ 60-80 ವರ್ಷ ಆಯಸ್ಸು 2 ತಲೆಮಾರಿನಲ್ಲಿ ಇಷ್ಟು ಬದಲಾವಣೆ ಆದರೆ ದಶರಥ 60 ಸಾವಿರ ವರ್ಷಗಳ ಬದುಕಿರುವುದು ತಾತ್ವಿಕವಾಗಿ ಸತ್ಯವೆ ಅನ್ನಿಸುವುದು ಕಾರಣ ಆಗಿನ ಕಾಲ ಬೇರೆ
ಅವರು ನಾವು ನೀವು ಆರಿಸಿರುವ ಶಾಸಕರಲ್ಲ ದೇಶ ಉದ್ದಾರ ಮಾಡೋ ವಿಚಾರ ಚರ್ಚೆ ಮಾಡೋಕೆ, ನಮ್ಮಗಳ ಹಾಗೆ ಸಾಧಾರಣ ಪ್ರಜೆಗಳು. ನೋಡಲು ಕಷ್ಟ ಅನ್ನಿಸಿದ್ರ ನೋಡಬೇಡಿ. ಅದು ಬಿಟ್ಟು ಈ ರೀತಿ ಅಲ್ಲಗೆಳೆಯಬೇಡಿ.
ನಿಮ್ಮನು ಇಲ್ಲಿ ಯಾರಾದ್ರೂ ಆಮಂತ್ರಣ ಪತ್ರಿಕೆ ಕೊಟ್ಟು ಕರೆಸಿದ್ರ ? ರಾಮಾಯಣ ಮಹಾಭಾರತವೇ ಒಂದು ಅಧ್ಭುತ ಜ್ಞಾನ ವಿದ್ಯೆ.. ನಿಮ್ಮ ಈ ಮಾಡ್ರನ್ ಎಜುಕೇಶನ್ ನಿಂದ ಮಕ್ಕಳಿಗೆ ಪ್ರೆಷರ್ ಹಾಕಿ ಅವರನ್ನು ಮೂಲೆ ಮಾಡುತೀರಿ . ಆದ್ರೆ ಸಂಬಂಧಗಳ ಬೆಲೆಯೇ ಗೊತ್ತಿರಲ್ಲ. ಕೇವಲ ಪುಸ್ತಕದ ಬದನೇಕಾಯಿ ಓದಿದ್ರೆ ಆಗಲ್ಲ ಲೋಕಜ್ಞಾನ ಬೇಕು..
Old man spreading speak news. Brahman , Kshatriya ,vaishya shudra ,these are not cast names these are professional names. First learn Hindus religion language Sanskrit. Read Bhagavad Gita chapter 4:13
Click on the Below link to Watch Ramayana Video Series of Jagadeesh Sharma Sampa 👇
ua-cam.com/play/PLZH4JpgIt8r6CJHE_3TPx5K4YKD3RxsOR.html&si=HsuOv7lN37Px79K8
ಮೂಲ ಗ್ರಂಥ ರಾಮಾಯಣದ ವಿಚಾರಗಳನ್ನು ತುಂಬಾ ಅದ್ಭುತವಾಗಿ ತಿಳಿಸುತ್ತಿದ್ದೀರಾ ಅಭಿನಂದನೆಗಳು ಸರ್. ನಿಮ್ಮ ಅಭಿಮಾನಿ ಆನಂದ್ ಕಡೆಯಿಂದ 👍👌🤝🫶🥰🌹❤️
ಓಂ ಸನಾತನ ಧರ್ಮ ಜಯವಾಗಲಿ
ಸತ್ಯಮೇವ ಜಯತೇ 🙏
ವೈದಕೀಯ ಕ್ಷೇತ್ರ ಹಾಗು ಅದರ ಉಳಿದ ಸೇವೆಗಳು ವರ್ಣಾಶ್ರಮ ದಲ್ಲಿ ಯಾವುದಕ್ಕೆ ಸೇರಿದೆ ದಯವಿಟ್ಟು ತಿಳಿಸಿರಿ ಸರ್
Mind blowing,
ಜೈ ಶ್ರೀ ರಾಮ್.
ಜ್ಞಾನ ಕೇದಿಕಿದಷ್ಟು ಜ್ಞಾನ ಹೆಚ್ಚಾಗುವುದು.
ಅಜ್ಞಾನ ಕೇದಿಕಿದಷ್ಟು ಅಜ್ಞಾನ ಹೆಚ್ಚಾಗುವುದು.
ನಿಜ. ಅಜ್ಞಾನ್. ಕೆ ದ ಕಿದಷ್ಟು. ಅಜ್ಞಾನವೇ. ಹೊರಬೀಳುವುದು
ಭಾರತ ಸಂವಿಧನಲ್ಲಿರುವಷ್ಟು ಅಥವಾ ಈಗಿನ ವ್ಯವಸ್ಥೆಯಲ್ಲರುವಷ್ಟು ಜಾತಿ ಹಾಗೂ ಧರ್ಮ ಭೇದ, ಹಿಂದೆಂದೂ ಇರಲಿಲ್ಲ ಅನ್ನಿಸುತ್ತಿದೆ.
ಸಂವಿಧಾನ ಇಲ್ಲ ಅಂದಿದ್ರೆ ನೀವು ಬೀದಿಯಲ್ಲಿ ಹೆಣವಾಗಿ ಬೀಳುತ್ತೀರಿ
@@raghuraghavendra9047senta savidhana😂
@@prajwalnaik8404 le ಸೂಳೆಮಗನೇ ನಿಮ್ನ ಅಂತ ಅಂದರಿಗೆ ಏನು ಹೇಳೋಕೆ ಆಗಲ್ಲ
@@raghuraghavendra9047 ಹೌದು ಸಂವಿಧಾನ ಬಂದಿದ್ದೂ 1950ರಲ್ಲೀ ಅದಕ್ಕಿಂತ ಮುಂಚೆ ಈ ದೇಶದ ಜನರೆಲ್ಲಾ ಸತ್ತ ಹೆಣದಂತೆ ಇದ್ರೂ ಅಲ್ವೇನೋ ತಲೆಯಲ್ಲಿ ಲದ್ದಿ ತುಂಬಿದ ಗುಲಾಮ.
ಅದ್ಭುತ ವಿವರಣೆ. ಸರಿಯಾದ ತಿಳುವಳಿಕೆ ನೀಡಿದಿರಿ. ಅಭಿನಂದನೆಗಳು.
Thank You
ಧನ್ಯೋಸ್ಮಿ 🙏
Thank You
🙏👌
Thank You
🙏🙏🙏
Thank You
ನಮ್ಮ, ದೇಶ, ಯಾಕೇ, ಉದ್ಧಾರ, ಅಗಿಲ್ಲ, ಅಂತ ಈಗ ಅರ್ಥ ಅತೂ,
ಬೃಾಹ್ಮಣ ಶಾಹಿ ಸಾಮ್ರಾಜ್ಯ 😂😂😂😂😂😂😂
ನಿಮ್ಮಂತ ಬ್ರಿಟಿಷರ ಬೂಟು ನೆಕ್ಕೋ ಗುಲಾಮರು ಇರೋದ್ರಿಂದ ನಮ್ಮ ದೇಶ ಇನ್ನೂ ಉದ್ದಾರವಾಗಿಲ್ಲ 😅
ಎಷ್ಟುಕಥೆ ಹೇಳಿದರೂ ರಾಮಉಪ್ಪಾರ ಜೈಭಗೀರಥ
ನೀನು ದೇವರಿಗೂ ಜಾತಿ ಪ್ರಮಾಣಪತ್ರ ಕೊಡೋ ಅಷ್ಟು ದೋಡ್ಡೋನು ಅಲ್ವಾ ???
ಥೂ...ನಿಮ್ಗೆ ಮಾನ ಮರ್ಯಾದೆ ಏನೂ ಇಲ್ವಾ???
ನಾನು ಈಗ ಮೂಲ ರಾಮಾಯಣ ಓದುತ್ತಿದ್ದೇನೆ, ಭಾರತ ದರ್ಶನ ಪ್ರಕಾಶನದ್ದು ಇವರು ಹೇಳುತ್ತಿರುವುದು almost ade ರೀತಿ ಇದೆ...
😮 0:00 0:00
ಅವಶ್ಯಕತೆ. ಇಲ್ಲ ದ. ವಿಷಯ. ಚರ್ಚೆ
C ವಂದನೆಗಳು ಸರ್
Thank You
ಹೃತ್ಪೂರ್ವಕ ಧನ್ಯವಾದಗಳು.ಸರಿಯಾಗಿ ವಿವರಣೆ ಕೊಟ್ಟಿದ್ದೀರಿ sir.
Thank You
ಹರಿಯಿಂದ ಬ್ರಹ್ಮನಿಂದ ರಾಮನವರೆಗೂ ಯಾರೂಬ್ರಹ್ಮಣನಲ್ಲ
Dicuss about development r and d and entrepreneur ship among indians
Ramanannu sudradweshi yendu heluthidda arebenda murkharige thiliheliddiri dhanyavadagalu
From 1960 to 1990 so called Laddijeevigalu manipulated the whole set of epics and gave their own version of Ramayana, Mahabharata, etc.. Sadly some got into text books and plays which misled the whole society into believing their misleading versions.
Arya sanatana vaideeka hindu dharma ki jai🎉
60 ಸಾವಿರ ವರ್ಷ ಧಶರಥನ ಆಳ್ವಿಕೆ😂,ನಂಬಲಸಾದ್ಯ,ಆಗ ಮನುಷ್ಯರ ಆಯಸ್ಸು ಎಷ್ಟಿತ್ತು,?
Tretayugadalli manushyara ayassu 10,000 yrs samanya manushyarige
Aadare rajarugalige rishigalige jasti varshagalu irutiddaru.
60 means 6
abba 🤣 ninna buddhism alli 100000 years badukidru , first buddha sumedh brahmin hogi tripitak odu
ತ್ರೇತಾ ಯುಗದಲ್ಲಿ ಕ್ಷತ್ರಿಯರಿಗೆ 100000 ವರ್ಷ, ಬ್ರಾಹ್ಮಣರಿಗೆ 90000 ವರ್ಷ, ವೈಶ್ಯ 750000ವರ್ಷ ಶೂದ್ರ ರಿಗೆ 50000 ವರ್ಷ ಆಯಸ್ಸು ಪುರಾಣದ ಪ್ರಕಾರ.
ನಿಮ್ಮಂತವರಿಗೆ ಅರ್ಥ ಆಗಲ್ಲ ಅದಕ್ಕೆ ಅಧ್ಯಯನ ಮಾಡಬೇಕು ಜೋಕ್ ಮಾಡೋದ ಅಲ್ಲ ನಿಮ್ಮಜ್ಜನ ಕಾಲಕ್ಕೆ ಎಲ್ಲರೂ ಹೆಚ್ಚು ಕಡಿಮೆ 80-100 ವರ್ಷ ಬದುಕುತ್ತಿದ್ದರು ಒಪ್ಪುತ್ತಿಯೋ ಅಥವಾ ಇಲ್ಲವೊ ಇದನ್ನಾದ್ರು ಆದರೆ ಈಗ 60-80 ವರ್ಷ ಆಯಸ್ಸು 2 ತಲೆಮಾರಿನಲ್ಲಿ ಇಷ್ಟು ಬದಲಾವಣೆ ಆದರೆ ದಶರಥ 60 ಸಾವಿರ ವರ್ಷಗಳ ಬದುಕಿರುವುದು ತಾತ್ವಿಕವಾಗಿ ಸತ್ಯವೆ ಅನ್ನಿಸುವುದು ಕಾರಣ ಆಗಿನ ಕಾಲ ಬೇರೆ ಅದು ತ್ರೇತೇಯ ಕಾಲ
MAHA SHIVABHAKTA Ravananannu kondiddu Rama Shivana bhaktara dweshi naa? Maya jinke endu avatara purushanige thilididdaru Betege hogiddu eke? Adarinda thane Ramayana.
when it comes to shahdha vedi,why does he not mention about Ekalaya.?he is biased ?
Why don't you question present day politics,only family comes first.
🪷🪷🙏🙏🪷🪷
Rama means what do you want and think.Rama God King Father Husband Son Innocent Boy even Enemy Death Heaven Hell Black White Summer Icecream winter Coffee
ನಿಮ್ಮಂತವರಿಗೆ ಅರ್ಥ ಆಗಲ್ಲ ಅದಕ್ಕೆ ಅಧ್ಯಯನ ಮಾಡಬೇಕು ಜೋಕ್ ಮಾಡೋದ ಅಲ್ಲ ನಿಮ್ಮಜ್ಜನ ಕಾಲಕ್ಕೆ ಎಲ್ಲರೂ ಹೆಚ್ಚು ಕಡಿಮೆ 80-100 ವರ್ಷ ಬದುಕುತ್ತಿದ್ದರು ಒಪ್ಪುತ್ತಿಯೋ ಅಥವಾ ಇಲ್ಲವೊ ಇದನ್ನಾದ್ರು ಆದರೆ ಈಗ 60-80 ವರ್ಷ ಆಯಸ್ಸು 2 ತಲೆಮಾರಿನಲ್ಲಿ ಇಷ್ಟು ಬದಲಾವಣೆ ಆದರೆ ದಶರಥ 60 ಸಾವಿರ ವರ್ಷಗಳ ಬದುಕಿರುವುದು ತಾತ್ವಿಕವಾಗಿ ಸತ್ಯವೆ ಅನ್ನಿಸುವುದು ಕಾರಣ ಆಗಿನ ಕಾಲ ಬೇರೆ
PARADESI GALIGE. HESTTU. HUGUDRU. MAANA. MARYYADE. HILLA. SULE MAKKALIGE
ರಾಮ ಕೃಷ್ಣ ಬೀಸ್ಮ ಯಾರು
Rama raayaru brahmanarallavalla?😮
ನೋಡಿ ಸ್ವಾಮಿ, ಬ್ರಾಹ್ಮಣ ಪದ ಬ್ರಾಹ್ಮಣರಿಗೆ ಬೇಕಿಲ್ಲ. ಆದರೆ ಬುಜಿ ಗಳು ವಿಚಾರ ವ್ಯಾಧಿಗಳು ಗಂಜಿ ಗಿರಾಕಿಗಳು ಪ್ರಗತಿಪರ ಇವರೆಲ್ಲರ ಅನ್ನದಾತ ಬ್ರಾಹ್ಮಣ ಎಂಬ ಪದ
Waste discussion. Talk about improving education in india
Dear sir these are common people, the people who have to discuss we already selected in assembly 😅
ಅವರು ನಾವು ನೀವು ಆರಿಸಿರುವ ಶಾಸಕರಲ್ಲ ದೇಶ ಉದ್ದಾರ ಮಾಡೋ ವಿಚಾರ ಚರ್ಚೆ ಮಾಡೋಕೆ, ನಮ್ಮಗಳ ಹಾಗೆ ಸಾಧಾರಣ ಪ್ರಜೆಗಳು. ನೋಡಲು ಕಷ್ಟ ಅನ್ನಿಸಿದ್ರ ನೋಡಬೇಡಿ. ಅದು ಬಿಟ್ಟು ಈ ರೀತಿ ಅಲ್ಲಗೆಳೆಯಬೇಡಿ.
ನಿಮ್ಮನು ಇಲ್ಲಿ ಯಾರಾದ್ರೂ ಆಮಂತ್ರಣ ಪತ್ರಿಕೆ ಕೊಟ್ಟು ಕರೆಸಿದ್ರ ? ರಾಮಾಯಣ ಮಹಾಭಾರತವೇ ಒಂದು ಅಧ್ಭುತ ಜ್ಞಾನ ವಿದ್ಯೆ.. ನಿಮ್ಮ ಈ ಮಾಡ್ರನ್ ಎಜುಕೇಶನ್ ನಿಂದ ಮಕ್ಕಳಿಗೆ ಪ್ರೆಷರ್ ಹಾಕಿ ಅವರನ್ನು ಮೂಲೆ ಮಾಡುತೀರಿ . ಆದ್ರೆ ಸಂಬಂಧಗಳ ಬೆಲೆಯೇ ಗೊತ್ತಿರಲ್ಲ. ಕೇವಲ ಪುಸ್ತಕದ ಬದನೇಕಾಯಿ ಓದಿದ್ರೆ ಆಗಲ್ಲ ಲೋಕಜ್ಞಾನ ಬೇಕು..
Vidvamsare dayavittu thilisi ravana brahmana alla pulasthyara vamsha pulasthya andre yaru adhu brahmana artha koduthadeye nimage puranagalu veda galella adyayana madidiri adara bagge eradu mathilla adhare ithihasa gnana illa ansuthe pulasthya andre meaning enu rakshasare adarma madhidra hagadare devalokada indra yava adarma madilva sumnane adarma na rakshasara thalege kattuvudanna nillisi rakshasaru kshathriyaru avarigu kuda vedabyasa ithu shudrarige yavathu illa
Vedabhyasa yava varnadavaru madabahudu(chaturvarna). Shudrarige yavattu iralilla antha enu illa.
@@jyothisatishchannel6960 illa shudrarige iralilla adhu idhidhu brahmana kshathriya adhu yava text alli idhe heli shudraru vedabyasa madidhu
@@chaithraschaithra1618 aagina kaladalli yaava varnadavaru yava kelasa madabeko adanne maduttiddaru. For eg brahmanaru vedabhyasa,kshatriyaru desha rakshane etc. Aadare shoodraru vedabyasa madabaradu antha iralilla. Jaabali rushi vedabyasa madiddare.jaabali tande yaru antha gottilladiddaru avara gurugalu avarige vedabyasakkagi gurukulakke serisikonu paatavannu heliddare.
@@jyothisatishchannel6960 adhu kelavu rushi munigala udara thana ashte niyamada prakara iralilla
@@chaithraschaithra1618 Adu udaara tana alla. Kaliyuva aase yaralli iruttitto avarige kalisuttiddaru. Aagina kalada shudrarige veda kaliyuva aasakthi iralilla asthe. Innobbarige seve maduvude namma kelasa endu maduttiddaru.
Old man spreading speak news.
Brahman , Kshatriya ,vaishya shudra ,these are not cast names these are professional names.
First learn Hindus religion language Sanskrit.
Read Bhagavad Gita chapter 4:13
ಏನಾದ್ರು ದೇಶ ಉದ್ದಾರ ಆಗುವ ಮಾತು ಕಥೆ ಇದ್ರೆ ಚರ್ಚೆ ಮಾಡಿ 🤦
@@mohammadfayaz.rfayaz3043 ಗೋಕುಲಾಷ್ಟಮಿ ಸುದ್ದಿಗೆ ನೀವು ಯಾಕೆ ಬರ್ತೀರಾ??????
ನಿಂಗೆ ಇಷ್ಟ ಇಲ್ಲ ಅಂದ್ರೆ ನೋಡಬೇಡ
@@ಶ್ರೀಕಾಂತಗೋಟ ಇದು ಸೋಶಿಯಲ್ app kano bvrs ತಿಕ ಮುಚ್ಕೊಂಡು ಹೋಗು .bsdk ....
Waqf board abolish ಬಗ್ಗೆ ಮಾತಾಡಿ, ಲಕ್ಷಾಂತರ ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಿ, ದೇಶ ಉದ್ದಾರ ಆಗುತ್ತೆ.