ಮಹಾಭಾರತಕಥೆಯ ಮೂಲದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದಂತಾಯಿತು. ವಿದ್ವಾನ್ ಜಗದೀಶ ಶರ್ಮಾ ಸಂಪ... ರವರ ವಿವರಣೆಯಂತೂ ಅದ್ಭುತ ಅನಿಸುವಷ್ಟು ಚೆನ್ನಾಗಿದೆ. ಎಲ್ಲಿ ಮುಗಿದು ಹೋಗಿಬಿಡುತ್ತದೆಯೋ ಎನ್ನಿಸುವಷ್ಟರ ಮಟ್ಟಿಗೆ ಶರ್ಮಾ ರವರ ವಿವರಣೆ ಮನಸ್ಸಿಗೆ ಮುಟ್ಟಿತು. ಈ ಕಾರ್ಯಕ್ರಮವನ್ನು ಏರ್ಪಡಿಸಿದ ಶ್ರೀ ಗೌರೀಶ್ ಅಕ್ಕಿ ಇವರಿಗೆ ಅನಂತ ಧನ್ಯವಾದಗಳು ವಿದ್ವಾನ್ ಜಗದೀಶ್ ಶರ್ಮ ಅವರಿಗೆ.... ನನ್ನ ಮನಪೂರ್ವಕ ನಮನಗಳು. ಇದೇ ವಿಷಯವನ್ನು ಕುರಿತು ಮತ್ತಷ್ಟು ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳು.
ರಾಮಾಯಣ ಮಹಾಭಾರತಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ರಿ ಸರ್. ನಿಮಗೆ ನನ್ನ ಕಡೆಯಿಂದ ಅಭಿನಂದನೆಗಳು. ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಅರ್ಥವಾಗುವ ಹಾಗೆ ಮಾತಡುತ್ತೀರಾ. ತುಂಬಾ ಅತ್ಯದ್ಭುತವಾದ ಪ್ರೋಗ್ರಾಮ್. ಇದನ್ನು ಇಲ್ಲಿಗೆ ಮುಗಿಸದೆ. ಇನ್ನಷ್ಟು ಎಪಿಸೋಡ್ ಗಳನ್ನಾಗಿ ಮಾಡಿ. ಮುಂದುವರಿಸಿ ಅಂತ ಗೌರಿಶ್ ಸರ್ ಅವರಿಗೆ. ವಿನಂತಿಸಿಕೊಳ್ಳುತ್ತೇನೆ. 👍👌👏✌️🤝🥰🌹❤️
ನನಗೆ ತುಂಬ ಇಷ್ಟ ವಾದ ಸರಣಿ. ಮಹಾಭಾರತ ನಮ್ಮ ಜೀವನಕ್ಕೆ ಆಗತ್ಯವಾದ ಪಾಠ. ಸಂಪ ಸರ್ ಕಥೆಯನ್ನು ಹೇಳುವ ರೀತಿ ನನಗೆ ಇಷ್ಟವಾಗಿದೆ ಮತ್ತು ಅದು ಅರ್ಥಪೂರ್ಣವಾಗಿದೆ. ನೀವು ಅದನ್ನು playlist ಮಾಡಲು ಸಾಧ್ಯವಾದರೆ, ಅದನ್ನು ಮಧ್ಯದಿಂದ ವೀಕ್ಷಿಸಲು ಪ್ರಾರಂಭಿಸಿದವರಿಗೆ ಇದು ತುಂಬಾ ಸಹಾಯಕವಾಗುತ್ತದೆ.
ಮಹಾಭಾರತದ ಮೂಲವನ್ನು ವಿಮರ್ಶಾತ್ಮಕವಾಗಿ ವಿವರಿಸುವುದರ ಜೊತೆಗೆ ತುಂಬಾ ಉಪಯುಕ್ತವಾದ ಅಧ್ಯಯನಯೋಗ್ಯ ಮಾಹಿತಿಗಳನ್ನು ಎಲ್ಲಾ ಪುರಾಣ ಇತಿಹಾಸಗಳಿಗೂ ಸಮಗ್ರವಾಗಿ ಅನ್ವಯವಾಗುವಂತೆ ನಿರೂಪಿಸಿದ್ದೀರಿ ಮಹಾಶಯರೇ, ಆನಂತ ಧನ್ಯವಾದಗಳು 🙏
Too good program, No interruption. This is very much needed for today's generation. Lot of appreciation for bringing this to us. Thank you and wish your channel to bring many more interesting valuable topics like this.
Nanu ಚಿಕ್ಕವನಿದ್ದಾಗಿನಿಂದಲೂ ಮಹಾಭಾರತ ಅಂದ್ರೆ ತುಂಬಾ ಇಷ್ಟ. ಸುಧಾ ಪತ್ರಿಕೆ ಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ನಾನು ಆಗ ಮಿಡಿಲ್ ಸ್ಕೂಲ್.ಪಕ್ಕದಮನೆಯವರಿಂದ ಪತ್ರಿಕೆ ಪಡೆದು ಒಂದು ಪುಸ್ತಕದಲ್ಲಿ ಬರೆದುಕೊಳ್ತಿದ್ದೆ. Printed book buy maadoke ಆಗದೆ.
Namasthe this is very lengthy and very interesting 🤔 and informative video, ondesalakke artha aagalla Matthe mathe kelabeku,shruthi paramparege hoda haagide,hruthpoorvaka dhanyavadagalu 🙏🏻🙏🏻🙏🏻🙏🏻🙏🏻
If the entire web of discussed matters here awared of before, the viewers left no option to choose : non-stop viewing / hearing / listening / tempt to read the full original text supporting neat explanations immediately after completion of all episodes with notes comprising the encyclopedic background details here. Perhaps a next gigantic version seems necessary to satiate fully, beautiful version of art of story /instance presentation.
ಮಹಾಭಾರತ ಬರೆದಿದ್ದು ಯಾರು ಯಾವಾಗ ಬರೆದರು ಎಂಬ ಐತಿಹಾಸಿಕ ವಿಷಯಗಳ ಬಗ್ಗೆ ಹೇಳುತ್ತಾರೆ ಎಂಬ ಕುತೂಹಲದಿಂದ ನೋಡಿದರೆ ಇಲ್ಲಿ ಹೇಳ್ತಾ ಇರುವುದು ಆ ಕಾಲ್ಪನಿಕ ಕಥೆಯ ತಮ್ಮದೇ ಆದ ಕಪೋಲ ಕಲ್ಪಿತ ವಿವರಣೆ.
. It is well known, what we see or talk yesterday , we don't remember today. Definitely, 5000 years what happened. No one will remember. Hence different versions will be there. But definitely ramayan or Mahabharatha has happened and gist is same.
Please Please Please....nandu one question idde sir... 1) mahabharat kaaladalli a rajasule( menustrating women) na henge treat madtiddru. Ee question na keli sir.🙏🙏🙏🙏🙏🙏
Superb clarification of VedaVyasa Maharshi. Please let us know where do we may get the books which is discussed in this episode. Do they are available in kannada version
Sir Namaste, if possible please get a view from original old testament also by a good jewish scholar.The logic is that both jews and hindus have same calender with a rough diff of 120 years that maybe the lifetime of SriKrishna. Means beginning of kali yuga. If so much of jewish history has happened,yet no mention of the mahabharata ?? Thats not possible, so we are not understanding terminologies,because we are thinking mahabharata is mythology,while jews are proving thiers is history,and we are thinking its primitive,bow and arrow,and wheeled chariots, when its clear there were astras. What i mean is there must be common terminologies in jewish history which is not in words but in concepts,because the hebrew script is pictorial. Like chinese,or egyptian,only an authentic jewish scholar will be able to bring in link. I think this will resolve many confusions.
ಅದ್ಬುತ ವಾದ ಒಂದು ಮನೋಜ್ಞ ಹಾಗೂ ಮನದಲ್ಲಿ ಉಳಿಯುವಂತಹದ್ದು.
ಧನ್ಯವಾದ ❤ 🎉 ನಿಮ್ಮ ಈ ಒಳ್ಳೆಯ ಕೆಲಸ ಯಶಸ್ವಿಯಾಗಲಿ
ಜೈ ಕರ್ನಾಟಕ ಮಾತೆ ❤😊
ಅದ್ಭುತ ಕಾರ್ಯಕ್ರಮ.🙏🙏
ಧನ್ಯವಾದಗಳು ಗೌರೀಶ್ ಸರ್, ನಿಮ್ಮಕಾಯಕ ಹೀಗೆ ಮುಂದುವರೆಯಲಿ, ನಿಜ್ ವಾಸ್ತವದ ಕಥೆಗಳು ಜನರಿಗೆ ತಲುಪಲಿ 🎆
ಧನ್ಯವಾದ
@@GaurishAkkiStudio rrr4
@@marutliliger6486 0Paapa00aa₩!pPPPP₩0000aAaa!!0a0⁰⁰⁰0!000
ಮಹಾಭಾರತಕಥೆಯ ಮೂಲದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದಂತಾಯಿತು. ವಿದ್ವಾನ್ ಜಗದೀಶ ಶರ್ಮಾ ಸಂಪ... ರವರ ವಿವರಣೆಯಂತೂ ಅದ್ಭುತ ಅನಿಸುವಷ್ಟು ಚೆನ್ನಾಗಿದೆ. ಎಲ್ಲಿ ಮುಗಿದು ಹೋಗಿಬಿಡುತ್ತದೆಯೋ ಎನ್ನಿಸುವಷ್ಟರ ಮಟ್ಟಿಗೆ ಶರ್ಮಾ ರವರ ವಿವರಣೆ ಮನಸ್ಸಿಗೆ ಮುಟ್ಟಿತು. ಈ ಕಾರ್ಯಕ್ರಮವನ್ನು ಏರ್ಪಡಿಸಿದ ಶ್ರೀ ಗೌರೀಶ್ ಅಕ್ಕಿ ಇವರಿಗೆ ಅನಂತ ಧನ್ಯವಾದಗಳು ವಿದ್ವಾನ್ ಜಗದೀಶ್ ಶರ್ಮ ಅವರಿಗೆ.... ನನ್ನ ಮನಪೂರ್ವಕ ನಮನಗಳು. ಇದೇ ವಿಷಯವನ್ನು ಕುರಿತು ಮತ್ತಷ್ಟು ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲಿ ಎಂದು ಹಾರೈಸುತ್ತೇನೆ. ಧನ್ಯವಾದಗಳು.
ವಿದ್ವಾನ್ ಶರ್ಮಾ ಅವರನ್ನು ಕಲಿಯುಗ ವ್ಯಾಸರು ಎಂದು ಕರೆಯೋಣ. ನಮ್ಮ ಕಿವಿಗಳು ಧನ್ಯ🙏🙏🙏
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
😢😢😢😢😢😢
@Shreeray___SRY 0:00 😢😮😢iiii😢😢 0:00 😢😢😢😢😢i
ಸಂಜಯ ಶಿಶ್ಯರು
ನನಲಿದ್ದ ಅದೆಷ್ಟೋ ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿತು ಗುರುಗಳೇ ❤️🙏
🙏nimma janakke gurugale
ರಾಮಾಯಣ ಮಹಾಭಾರತಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ರಿ ಸರ್. ನಿಮಗೆ ನನ್ನ ಕಡೆಯಿಂದ ಅಭಿನಂದನೆಗಳು. ತುಂಬಾ ಚೆನ್ನಾಗಿ ಸ್ಪಷ್ಟವಾಗಿ ಅರ್ಥವಾಗುವ ಹಾಗೆ ಮಾತಡುತ್ತೀರಾ. ತುಂಬಾ ಅತ್ಯದ್ಭುತವಾದ ಪ್ರೋಗ್ರಾಮ್. ಇದನ್ನು ಇಲ್ಲಿಗೆ ಮುಗಿಸದೆ. ಇನ್ನಷ್ಟು ಎಪಿಸೋಡ್ ಗಳನ್ನಾಗಿ ಮಾಡಿ. ಮುಂದುವರಿಸಿ ಅಂತ ಗೌರಿಶ್ ಸರ್ ಅವರಿಗೆ. ವಿನಂತಿಸಿಕೊಳ್ಳುತ್ತೇನೆ. 👍👌👏✌️🤝🥰🌹❤️
Amazing presentation sir .really fantastic knowledge about great epics of India
ನಮಸ್ಕಾರ ಗುರುಗಳೇ, ವಂದನೆಗಳು ಗೌರೀಶ್ ಅಕ್ಕಿ 👌👌👌👍👍👍🙏🙏🙏
ನನಗೆ ತುಂಬ ಇಷ್ಟ ವಾದ ಸರಣಿ. ಮಹಾಭಾರತ ನಮ್ಮ ಜೀವನಕ್ಕೆ ಆಗತ್ಯವಾದ ಪಾಠ. ಸಂಪ ಸರ್ ಕಥೆಯನ್ನು ಹೇಳುವ ರೀತಿ ನನಗೆ ಇಷ್ಟವಾಗಿದೆ ಮತ್ತು ಅದು ಅರ್ಥಪೂರ್ಣವಾಗಿದೆ. ನೀವು ಅದನ್ನು playlist ಮಾಡಲು ಸಾಧ್ಯವಾದರೆ, ಅದನ್ನು ಮಧ್ಯದಿಂದ ವೀಕ್ಷಿಸಲು ಪ್ರಾರಂಭಿಸಿದವರಿಗೆ ಇದು ತುಂಬಾ ಸಹಾಯಕವಾಗುತ್ತದೆ.
ಎಸ್
ನಿಜವಾಗಿಯೂ ಮಹಾಭಾರತದ ಉದ್ದೇಶವನ್ನು ಹಾಗೂ ಅದರ ನಿಜವಾದ ತಿರುಳು ಬಹಳವೇ ಒಳ್ಳೆಯ ಚರ್ಚೆ.ಈ ಕಾರ್ಯಕ್ರಮ ನಿಲ್ಲಿಸಬೇಡಿ.ಸರ್ ತುಂಬಾ ಚೆನ್ನಾಗಿ ವಿದ್ವಾಂಸರು ಹೇಳುತ್ತಿದ್ದಾರೆ
ತುಂಬಾ ಚೆನ್ನಾಗಿ ಅರ್ಥವಾಯಿತು ಗುರುಗಳೇ ವಂದನೆಗಳು
ಅದ್ಭುತವಾಗಿದೆ ಈ ನಿಮ್ಮ ಸಂದರ್ಶನ. ತುಂಬಾ ಧನ್ಯವಾದಗಳು.
ನಮಗೆ ತುಂಬಾ ಇಷ್ಟವಾದ ಮಹಾಭಾರತ.
ತುಂಬು ಹೃದಯದಿಂದ ನಮಸ್ಕಾರಗಳು.
ಮಹಾಭಾರತದ ಮೂಲವನ್ನು ವಿಮರ್ಶಾತ್ಮಕವಾಗಿ ವಿವರಿಸುವುದರ ಜೊತೆಗೆ ತುಂಬಾ ಉಪಯುಕ್ತವಾದ ಅಧ್ಯಯನಯೋಗ್ಯ ಮಾಹಿತಿಗಳನ್ನು ಎಲ್ಲಾ ಪುರಾಣ ಇತಿಹಾಸಗಳಿಗೂ ಸಮಗ್ರವಾಗಿ ಅನ್ವಯವಾಗುವಂತೆ ನಿರೂಪಿಸಿದ್ದೀರಿ ಮಹಾಶಯರೇ, ಆನಂತ ಧನ್ಯವಾದಗಳು 🙏
ಅತ್ಯದ್ಭುತ ನಿರೂಪಣೆ, ಹೀಗೇ ಮುಂದುವರಿಯಲಿ 🙏🙏🙏🙏🙏🙏
ಧನ್ಯವಾದಗಳು ಅದ್ಬುತ ಸಂದರ್ಶನ
ಧನ್ಯವಾದಗಳು ❤
Excellent. Super. Came to know lot of things about Mahabhartha,
ಸರ್ ನಮಸ್ಕಾರ
,"ಮಹಾಭಾರತದ ಬೆಳೆದ ಬಗೆ" ಎಸ್.ಆರ್.ರಾಮಸ್ವಾಮಿ" ಪುಸ್ತಕ ವಿಳಾಸ ಕಳುಹಿಸಿರಿ
೯೯೦೨೧೨೫೨೫೩
ತುಂಬಾ ವಿವರವಾಗಿ ವ್ಯಾಸರ ಬಗ್ಗೆ ತಿಳಿಯಿತು ಶ್ರೀ ಶರ್ಮ ಅವರಿಗೆ ಧನ್ಯವಾದಗಳು
Too good program, No interruption.
This is very much needed for today's generation. Lot of appreciation for bringing this to us.
Thank you and wish your channel to bring many more interesting valuable topics like this.
Yes. no interruption👍.. that'svery important 🙏🏻
ಮಹಾಭಾರತ ಪ್ರಾರಂಭ ತಿಳಿತು ಧನ್ಯವಾದಗಳು
Sir Nimage Saashtaanga namaskaargalu 🙏🙏🙏 it is so mesmerising …..
Olle kelsa madidri sir ... Episodes yella sersi ... Eega innu charnagi ansatthe nodoke... Thank u 🙏
Very good topic.
Very good information.
Thanks 🙏
Super sir Danyavadagalu
Beautiful narration of jagadish Sharmaji and gourish akkiji ,thanq pl.give more information about mahabharat.
Adbuthavaagide. Sangrahayogya. Shailee thumbaa kushiyaguthade
ಧನ್ಯನಾದೆ
ಸಮಗ್ರ ಪ್ರತಿಭೆಗಳ ಅನಾವರಣ ವಿದ್ವಾನ್ ರಾದ ಶರ್ಮಾ ರಿಂದ ಇವರ ನೆನಪಿನ ಶಕ್ತಿ ಅಸಾಧಾರಣ 🙏
Thumba thumba dhanyavadagalu sir kelthaidre myjum anisuthe Chanel groupgu thank you soo much
ವಂದನೆಗಳು ಸರ್
Nanu ಚಿಕ್ಕವನಿದ್ದಾಗಿನಿಂದಲೂ ಮಹಾಭಾರತ ಅಂದ್ರೆ ತುಂಬಾ ಇಷ್ಟ. ಸುಧಾ ಪತ್ರಿಕೆ ಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ನಾನು ಆಗ ಮಿಡಿಲ್ ಸ್ಕೂಲ್.ಪಕ್ಕದಮನೆಯವರಿಂದ ಪತ್ರಿಕೆ ಪಡೆದು ಒಂದು ಪುಸ್ತಕದಲ್ಲಿ ಬರೆದುಕೊಳ್ತಿದ್ದೆ. Printed book buy maadoke ಆಗದೆ.
thumba kushi agathe keloke 🙏🙏🙏
Tumba dhanyavaadagalu sir .intha spasta nikhara vivarane bahalakala bekagutte haagu saamantaru keli santosha padtare.
Tq gowrish sir you introduced intellectual person
Namasthe this is very lengthy and very interesting 🤔 and informative video, ondesalakke artha aagalla Matthe mathe kelabeku,shruthi paramparege hoda haagide,hruthpoorvaka dhanyavadagalu 🙏🏻🙏🏻🙏🏻🙏🏻🙏🏻
Sir nim kalige biddu aashirvada thogobeku annisthide..
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Beautiful episodes sir...Hatss off and a grand salute
Olleyya programme Super aagide 🙏🙏🙏🙏
Buetifull discussion about kruti of Maha Bha rtha
Hare krishna Hare rama
Dhanyavadglu sir 🙏Yanta adbutha vivarane
Danya vada galu gurugale ❤
ಧನ್ಯೋಸ್ಮಿ
ಧನ್ಯವಾದಗಳು ಸರ್.
Jaya resion end of ...dharma
Very interesting and too good..
Great hidden details revealed so nicely!!!..... 😇🙏
Super explained
ಸಾರ್ ಧನ್ಯವಾದಗಳು ನಿಮಗೆ
ಮೂಲ ಮಹಾಭಾರತ ಇದ್ದರೆ ಕಳುಹಿಸಿರಿ
೯೯೦೨೧೨೫೨೫೩
Extraordinary explanation and heart touching thank u so much 🙏🙏🙏🙏
Winning dhrma
Nice topic👁
My fevourite show.sir
So many thanks 👍🙏🙏 🙏🙏 Sir So beautiful ❤️💜😍 Explaining to ours
If the entire web of discussed matters here awared of before, the viewers left no option to choose : non-stop viewing / hearing / listening / tempt to read the full original text supporting neat explanations immediately after completion of all episodes with notes comprising the encyclopedic background details here. Perhaps a next gigantic version seems necessary to satiate fully, beautiful version of art of story /instance presentation.
ಧನ್ಯವಾದ
@@GaurishAkkiStudio very nice explanation sir. Really i love it. I like Mahabharata n Ramayana very much
ಊಟದಷ್ಟೆ ತೃಪ್ತಿ ತಂದಿತು. ದಿನಾಲೂ ಇಂತಹದನ್ನೆ ಸವಿಯಬಹುದು
ನನ್ನ ಒಳಗಿನ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬ ಆಶಾಭಾವನೆಯಿಂದ ನಿಮ್ಮ ಮುಂದಿನ ಸಂಚಿಕೆಗೆ ಕಾತರದಿಂದ ಕಾಯ್ತಾಯಿದ್ದೇನೆ.
Thumb gnanamayavada sandarshana. Thumb dhanyavaadagalu. Pl continue. From BH Venkatesh
Abba .... Adbhuta ...
Thanks
❤❤❤
ಕುರುಕ್ಷೇತ್ರ ಯುದ್ಧ 18 ದಿನದ ಯುದ್ಧ ತಿಳಿಸಿ ಸರ್
ಮಹಾಭಾರತ ಬರೆದಿದ್ದು ಯಾರು ಯಾವಾಗ ಬರೆದರು ಎಂಬ ಐತಿಹಾಸಿಕ ವಿಷಯಗಳ ಬಗ್ಗೆ ಹೇಳುತ್ತಾರೆ ಎಂಬ ಕುತೂಹಲದಿಂದ ನೋಡಿದರೆ ಇಲ್ಲಿ ಹೇಳ್ತಾ ಇರುವುದು ಆ ಕಾಲ್ಪನಿಕ ಕಥೆಯ ತಮ್ಮದೇ ಆದ ಕಪೋಲ ಕಲ್ಪಿತ ವಿವರಣೆ.
. It is well known, what we see or talk yesterday , we don't remember today. Definitely, 5000 years what happened. No one will remember. Hence different versions will be there. But definitely ramayan or Mahabharatha has happened and gist is same.
Jagadish avaru jagavannella thilidhavaru❤
🙏🙏❤
Mahabharatha karheyo athawa nijawagalu nedediruva katheyo
Namage innu tiliyabekaad vishayavannu tilisidakke tamage anant dhanyavaadagalu sir. Matte matte hintaha vidhayagalu barali yendu bedikolluttene sir.
Dhanyavadagalu
hii sir S L Bhyrappa avr "Parva" Bagge in detail haagi explanation kodi sir.... with prakash belwadi avr jothe sadhyavadhre
🙏🙏🙏🙏
ಮಹಾಭಾರತದಲ್ಲಿ ನಂತರ ಅಶ್ವಮೇಧ ಯಾಗದ ಸಂದರ್ಭ ಮತ್ತು sudhanva ಮೋಕ್ಷದ ಬಗ್ಗೆ ತಿಳಿಸಿಕೊಡಿ.
ನಮಗೆ ಸಂಪ ಸರ್ ಹೇಳಿದರು. ನಾವು ಹೇಳುತ್ತೇವೆ.
🙏🏻🙏🏻🙏🏻🙏🏻🙏🏻👌👌👌👌👌
Very interesting, better have such description extended to other ancient scriptures.
ಹೆಣ್ಣು ಹಣ್ಣು ಅನ್ನೋದು
Please Please Please....nandu one question idde sir...
1) mahabharat kaaladalli a rajasule( menustrating women) na henge treat madtiddru. Ee question na keli sir.🙏🙏🙏🙏🙏🙏
🙏🏾🙏🏾🙏🏾🙏🏾🙏🏾🙏🏾🙏🏾
🙏🙏👌
ಮಹಾಭಾರತವನ್ನು ಸಂಪೂರ್ಣವಾಗಿ ಓದಲು ಪುಸ್ತಕ ತಿಳಿಸಿ
🙏🙏🙏🙏🙏🙏🙏🙏🙏🙏❤️❤️
Book's Elli ಸಿಗುತ್ತೆ
🙏❤️❤️❤️🙏
sir nimma ondu old video ನೋಡುವಾಗ ಏಕಲವ್ಯನ ಬಗ್ಗೆ ಹೇಳ್ತೀನಿ ಅಂತ ಹೇಳಿದ್ರಿ ಪ್ಲೀಸ್.
Next ramayana helbekidre sir plz from first to last continuous heli sir plz...
ನಮಸ್ಕಾರ,
ಧರ್ಮರಾಯರ ಆಡಳಿತದ ನಂತರ ಕಲಿಯುಗದಲ್ಲಿ ಮೊದಲು ರಾಜ್ಯಭಾರ ಮಾಡಿದವರು ಯಾರು? ತಿಳಿಸಿ..
Loo
Order agi episode aki pls
Superb clarification of VedaVyasa Maharshi.
Please let us know where do we may get the books which is discussed in this episode.
Do they are available in kannada version
plz check at Vedantha book house, Chamrajpet, Bangalore.
ಪಾಂಡವರಿಗೆ ಐವರಿಗೆ ಒಬ್ಬಳೇ ಪತ್ನಿ ಯಾಕೆ
ಪರಿಕಲ್ಪನೆಯ ಸರಮಾಲೆಯ ಮಹ ಸುಳ್ಳಿನ ರಥ (ಮಹಾಭಾರತ)........ 🙏
ಸುಳ್ಳಲ್ಲ. ಇತಿಹಾಸ. ಎಡ ಪಂತೀಯರಿಗೆ ಸುಳ್ಳು
You are showing your ignorance. Please do not jump to conclusions without some basic research. I urge you to study archeological studies at Dwaraka
But Mahabharata And ramayana nijvagilu nadeditha... Daya madi Tilisi.. Athava manava janagada olithigagi. Kurthi rachisidha
100%
Sir Namaste, if possible please get a view from original old testament also by a good jewish scholar.The logic is that both jews and hindus have same calender with a rough diff of 120 years that maybe the lifetime of SriKrishna. Means beginning of kali yuga. If so much of jewish history has happened,yet no mention of the mahabharata ?? Thats not possible, so we are not understanding terminologies,because we are thinking mahabharata is mythology,while jews are proving thiers is history,and we are thinking its primitive,bow and arrow,and wheeled chariots, when its clear there were astras. What i mean is there must be common terminologies in jewish history which is not in words but in concepts,because the hebrew script is pictorial. Like chinese,or egyptian,only an authentic jewish scholar will be able to bring in link. I think this will resolve many confusions.
ಅಗ್ನಿ ಪ್ರವೇಶ ಆದ್ರೆ ಕಷ್ಟ ಸಮಯ ಅಂತ
ಸೋ, ಸೋ, ಸೋ, ಸೋ...... ಓನ್ಲಿ ಸ್ಲೊಲೊ ಸೋಓಓಓಓಓಓ..... 😂😂😂
Bega bani Mahabharata kathe gay.
ನಿಮ್ಮಂತ ವರನ್ನು ಬೆಳಿಗ್ಗೆ ಎಲ್ಲಾ ಟಿವಿ ಮಾಧ್ಯಮ ದಲ್ಲಿ ನಿಮ್ಮ ಪ್ರವಚನ ಪ್ರಸಾರ ಮಾಡಬೇಕು
Pwheel yoga
ಅಕ್ಕಿ ಯವರೆ, ಕಾಮೆಂಟ್ ಗೆ reply ಯಾಕೆ ಕೊಡಲ್ಲ ನೀವು ???