ನನ್ನ "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ" ಕೃತಿಯಲ್ಲಿ ರಾಮ ವಾಲಿಯನ್ನು ಏಕೆ ಮರೆಯಲ್ಲಿ ನಿಂತು ಕೊಂದ? ಎಂಬುದಕ್ಕೆ " ಶ್ರೀನಿವಾಸ ಕಲ್ಯಾಣ ಮತ್ತು ರಾಮಾಯಣ" ಅಧ್ಯಾಯದಲ್ಲಿ ಸುಸಂಬದ್ಧವಾಗಿ ಸಮಂಜಸವಾಗಿ ವಿವರಿಸಿದ್ದೇನೆ.
ಅಲ್ಲಿ ಗೊಂದಲ ಗಳು ಇರಲಿಲ್ಲ. ಅವನ್ನು ವ್ಯವಸ್ಥಿತವಾಗಿ ಸೃಷ್ಟಿ ಮಾಡಲಾಯಿತು. ಕೆಲವರ ವೈಯಕ್ತಿಕ ಆಕಾಂಕ್ಷೆ /ಬಿರುದು ಬಾವಲಿ ಅಧಿಕಾರ ಒಂದು ಜಾತಿಯ ವಿರುದ್ಧ /ಧರ್ಮದ ವಿರುದ್ಧ ಎತ್ತಿಕಟ್ಟುವ ಒಡೆದು ಆಳುವ ಕುತಂತ್ರದ ಭಾಗ ಅಷ್ಟೇ. ಈ ಕುತಂತ್ರ ಬಹಳ ಜನರಿಗೆ ಇಷ್ಟ ಆಯಿತು ಮತ್ತು ಅದಕ್ಕೆ ಮನ್ನಣೆ ಸಿಕ್ಕಿತು. ಹಲವಾರು ಖ್ಯಾತನಾಮರ ಕಾದಂಬರಿ/ಕಥೆ ಇವುಗಳಲ್ಲಿ ಇಂತಹ ದಾರಿ ತಪ್ಪಿಸುವ ತಂತ್ರ ಇರುತ್ತದೆ. ಇಂತಹ ಕೃತಿಗಳಿಗೆ ಪ್ರಶಸ್ತಿ ಸಿಕ್ಕಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಅನೇಕ ವಿಷಯಗಳು ತಿಳಿದು ಬರುತ್ತದೆ. ಉದಾಹರಣೆಗೆ, ಬ್ರಾಹ್ಮಣ ದ್ರೋಣಚಾರ್ಯ ಶೂದ್ರನ ಹೆಬ್ಬೆರಳು ದಕ್ಷಿಣೆಯಾಗಿ ಪಡೆದದ್ದು. ಇಲ್ಲಿ ತೋರಿಸಹೊರಟಿದ್ದು ಗುರುಭಕ್ತಿ ಮತ್ತು ಕಲಿಯುವವರಿಗೆ ಇರ ಬೇಕಾದ ಶ್ರದ್ದೆ ಬಗ್ಗೆ. ಬಲಿಯಾಗಿದ್ದು ಮಾತ್ರಇಂದಿನ ಒಂದು ಜಾತಿ ವರ್ಗ.ರಾಮನ ಮೂಲಕ ಶೂದ್ರ ಶಂಭುಕನನ್ನು ಕೊಲ್ಲಿಸಿದರು. ಇತ್ಯಾದಿ. ಇದು ಹೊಸದೇನು ಅಲ್ಲ ಹಿಂದೆಯೂ ಇದೇ ಕಥೆ. ಹಾಗಾಗಿ ಸತ್ಯವನ್ನು ಸರಿಯಾಗಿ ಗ್ರಹಿಸಿ ಮೂಲ ಗ್ರಂಥ ಗಳ ಮೂಲಕ ತಿಳಿಯುವುದು ಒಳ್ಳೆಯ ಕ್ರಮ
Click on the Below link to Watch Ramayana Video Series of Jagadeesh Sharma Sampa 👇 ua-cam.com/play/PLZH4JpgIt8r6CJHE_3TPx5K4YKD3RxsOR.html&si=HsuOv7lN37Px79K8
ವಾಲ್ಮೀಕಿ ಬೇಡ ಬ್ರಾಹ್ಮಣನಲ್ಲ. ರಾಮ ಧರ್ಮಿಷ್ಠ ಯಾರಿಗೂ ಅನ್ಯಾಯ ಆಗದಂತೆ ರಾಜ್ಯ ಬಾರ ಮಾಡಿದ್ದಾನೆ ಅಂತ ವಾಲ್ಮೀಕಿ ಮಹರ್ಷಿ ಹೇಳಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಾಮಾಯಣ ಕೇಳಬೇಕು. ಹಾಗಿದ್ದರೆ ಮಾತ್ರ ವಾಲ್ಮೀಕಿ ರಾಮಾಯಣ ಅರ್ಥ ಆಗುತ್ತದೆ.ಇಲ್ಲದಿದ್ದರೆ ಒಣಚರ್ಚೆಯಾಗುತ್ತದೆ.
ನನ್ನ "ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ" ಕೃತಿಯಲ್ಲಿ ರಾಮ ವಾಲಿಯನ್ನು ಏಕೆ ಮರೆಯಲ್ಲಿ ನಿಂತು ಕೊಂದ?
ಎಂಬುದಕ್ಕೆ " ಶ್ರೀನಿವಾಸ ಕಲ್ಯಾಣ ಮತ್ತು ರಾಮಾಯಣ" ಅಧ್ಯಾಯದಲ್ಲಿ ಸುಸಂಬದ್ಧವಾಗಿ ಸಮಂಜಸವಾಗಿ ವಿವರಿಸಿದ್ದೇನೆ.
ತುಂಬಾ ಸೊಗಸಾದ ನಿರೂಪಣೆ ಮತ್ತು ವಿವರಣೆ
Thank You!
ಓಂ ಸನಾತನ ಧರ್ಮ ಜಯವಾಗಲಿ
ಸತ್ಯಮೇವ ಜಯತೇ 🙏
ತುಂಬಾ ಚೆನ್ನಾಗಿದೆ ವಿವರಣೆ
Thank You
Nice episode
❤ ತುಂಬಾ ಚೆನ್ನಾಗಿದೆ. ❤
Thank You!
Those who question Rama and Ramayana do not question halal or wakf act.
ಎಸ್. ಲದ್ದಿಜೀವಿಗಳು
ರಾಮಾಯಣದ ಕೆಲವು ಗೊಂದಲಗಳನ್ನು ತುಂಬಾ ಚೆನ್ನಾಗಿ ಬಿಡಿಸಿ ಹೇಳಿದ್ರಿ ಸಾರ್ ಥ್ಯಾಂಕ್ಸ್ 👍👌🤝🫶🥰🌹❤️
ಅಲ್ಲಿ ಗೊಂದಲ ಗಳು ಇರಲಿಲ್ಲ. ಅವನ್ನು ವ್ಯವಸ್ಥಿತವಾಗಿ ಸೃಷ್ಟಿ ಮಾಡಲಾಯಿತು. ಕೆಲವರ ವೈಯಕ್ತಿಕ ಆಕಾಂಕ್ಷೆ /ಬಿರುದು ಬಾವಲಿ ಅಧಿಕಾರ ಒಂದು ಜಾತಿಯ ವಿರುದ್ಧ /ಧರ್ಮದ ವಿರುದ್ಧ ಎತ್ತಿಕಟ್ಟುವ ಒಡೆದು ಆಳುವ ಕುತಂತ್ರದ ಭಾಗ ಅಷ್ಟೇ. ಈ ಕುತಂತ್ರ ಬಹಳ ಜನರಿಗೆ ಇಷ್ಟ ಆಯಿತು ಮತ್ತು ಅದಕ್ಕೆ ಮನ್ನಣೆ ಸಿಕ್ಕಿತು. ಹಲವಾರು ಖ್ಯಾತನಾಮರ ಕಾದಂಬರಿ/ಕಥೆ ಇವುಗಳಲ್ಲಿ ಇಂತಹ ದಾರಿ ತಪ್ಪಿಸುವ ತಂತ್ರ ಇರುತ್ತದೆ. ಇಂತಹ ಕೃತಿಗಳಿಗೆ ಪ್ರಶಸ್ತಿ ಸಿಕ್ಕಿರುತ್ತದೆ. ಸೂಕ್ಷ್ಮವಾಗಿ ಗಮನಿಸಿದರೆ ಇಂತಹ ಅನೇಕ ವಿಷಯಗಳು ತಿಳಿದು ಬರುತ್ತದೆ. ಉದಾಹರಣೆಗೆ, ಬ್ರಾಹ್ಮಣ ದ್ರೋಣಚಾರ್ಯ ಶೂದ್ರನ ಹೆಬ್ಬೆರಳು ದಕ್ಷಿಣೆಯಾಗಿ ಪಡೆದದ್ದು. ಇಲ್ಲಿ ತೋರಿಸಹೊರಟಿದ್ದು ಗುರುಭಕ್ತಿ ಮತ್ತು ಕಲಿಯುವವರಿಗೆ ಇರ ಬೇಕಾದ ಶ್ರದ್ದೆ ಬಗ್ಗೆ. ಬಲಿಯಾಗಿದ್ದು ಮಾತ್ರಇಂದಿನ ಒಂದು ಜಾತಿ ವರ್ಗ.ರಾಮನ ಮೂಲಕ ಶೂದ್ರ ಶಂಭುಕನನ್ನು ಕೊಲ್ಲಿಸಿದರು. ಇತ್ಯಾದಿ. ಇದು ಹೊಸದೇನು ಅಲ್ಲ ಹಿಂದೆಯೂ ಇದೇ ಕಥೆ. ಹಾಗಾಗಿ ಸತ್ಯವನ್ನು ಸರಿಯಾಗಿ ಗ್ರಹಿಸಿ ಮೂಲ ಗ್ರಂಥ ಗಳ ಮೂಲಕ ತಿಳಿಯುವುದು ಒಳ್ಳೆಯ ಕ್ರಮ
Thank You
🚩🐒 jai shree ram 🐒🚩
Shudda brahammana ramayana
Dhanyavadagalu
Thank You!
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏
Thank You!
Love from ka36 ❤❤
ವಂದನೆಗಳು ಸರ್
Thank You!
🙏🙏🙏
Thank You!
Very heart touch ing programme❤❤
Thank You
Best explanation by Jagdish Sharma Sampa
Thank You!
🌱🌼🙏🙏🌼🌱
Super
Thank You
🙏🌹🌹🌹🙏
Thank You!
Sir, Dr.Pavagada prakash rao ಅವರನ್ನು ಸಂದರ್ಶನ ಮಾಡಿ.
Click on the Below link to Watch Ramayana Video Series of Jagadeesh Sharma Sampa 👇
ua-cam.com/play/PLZH4JpgIt8r6CJHE_3TPx5K4YKD3RxsOR.html&si=HsuOv7lN37Px79K8
ವಾಲ್ಮೀಕಿ ಬೇಡ ಬ್ರಾಹ್ಮಣನಲ್ಲ. ರಾಮ ಧರ್ಮಿಷ್ಠ ಯಾರಿಗೂ ಅನ್ಯಾಯ ಆಗದಂತೆ ರಾಜ್ಯ ಬಾರ ಮಾಡಿದ್ದಾನೆ ಅಂತ ವಾಲ್ಮೀಕಿ ಮಹರ್ಷಿ ಹೇಳಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ರಾಮಾಯಣ ಕೇಳಬೇಕು. ಹಾಗಿದ್ದರೆ ಮಾತ್ರ ವಾಲ್ಮೀಕಿ ರಾಮಾಯಣ ಅರ್ಥ ಆಗುತ್ತದೆ.ಇಲ್ಲದಿದ್ದರೆ ಒಣಚರ್ಚೆಯಾಗುತ್ತದೆ.
ವಿತಂಡ
ನಿಂದಾ...
ಅವನ ತಪ್ಪನ್ನು. ನೇರವಾಗಿ ಹೇಳಿ ಶಿಕ್ಷೆ ಕೊಡಬಹುದಿತ್ತu ಅಲ್ವ...
🙏🙏🙏
Thank You!
🙏🙏🙏🙏
Thank You!