ವೇದದ ಮೂಲ ಪುರುಷನೇ ಜಗತ್ ಸೃಷ್ಟಿಕರ್ಥನಾದ ಭಗವಾನ್ ವಿರಾಟ್ ವಿಶ್ವಕರ್ಮ ಪರಬ್ರಹ್ಮ ಅವನಿಂದಲೇ ಎಲ್ಲಾವೂ ಅವಿರ್ಭವಿಸಿದವು ಅವನನ್ನು ಅವನ ಸೃಷ್ಟಿಯನ್ನು ಅರಿಯದೆ , ಅರಿತು ಮರೆ ಮಾಚಿ ಏನೇ ಹೇಳಿದರೂ ಅದು ಸುಳ್ಳಾಗಳಿಂದ ಕೂಡಿದ ಕಟ್ಟು ಕಥೆಗಳೇ...
@@VarasiddivinayakaAcharya ಇಡಿಯ ವಿಶ್ವವೂ a ಸೃಷ್ಟಿಕರ್ತನಾದ ಭಗವಾನ್ ವಿರಾಟ್ ವಿಶ್ವಕರ್ಮ ಪರಬ್ರಹ್ಮನ ತತ್ವದ ಅದಾರದಲ್ಲೇ ನಡೆಯುತ್ತಿರುವುದು... ಅದನ್ನು ಅರಿಯುವ ಪ್ರಯತ್ನ ನಡೆಸಬೇಕಾಗಿದೆ..
ಯಾರಿಗೆ ಕೇಳಿಸಿಕೊಳ್ಳುವ ಸಹನೆ ಇರುವುದಿಲ್ಲವೋ... ಓದುವ ಹವ್ಯಾಸ ಇರುವುದಿಲ್ಲವೋ.. ಅಂತಹ ವರು ನಿಮ್ಮ ಹಾಗೆ ಹೇಳುವುದು.. .. ನೀವು ಹೇಗೆ ಒಂದು Coclussion ಹೇಳಿರುವಿರೋ..ಎಲ್ಲ ಮಹಾನುಭಾವರು ತಮ್ಮ ತಮ್ಮ ಜ್ಞಾನ ತೆರೆದಿಟ್ಟು ಹೋಗಿದ್ದಾರೆ.. ಇದು ಅಗಣಿತ ಬ್ರಹ್ಮಾಂಡ.. ಯಾವ big bang ಬಗ್ಗೆ 1919 ರ ನಂತರ ವಿಜ್ಞಾನ ಕ್ಷೇತ್ರ Samshodhane ಮಾಡಿ ವಿವರಣೆ ನೀಡಿತೋ ಅದನ್ನೇ ವೇದಗಳು ಹತ್ತಾರು ಸಾವಿರ ವರ್ಷ ಗಳ ಮೊದಲೇ ವೇದ ಗಳಲ್ಲಿ ದಾಖಲಿಸಿ ಹೋಗಿದ್ದಾರೆ... ... ಎಲ್ಲವನ್ನೂ Santacittaragi ಗ್ರಹಿಸುವ ಗುಣ ಒಳ್ಳೆಯದು...
A sense of guilt,frustration n desperation is surfacing within for d CM. With his arrogance n irresponsible utterances sitting on d pedestal is surely leading to his downfall,sooner.
ನೀವು ಓದಿದ ವ್ಯಾಖ್ಯಾನದಲ್ಲಿ ಋಗ್ವೇದವನ್ನು ರಿಗ್ ವೇದ ಎಂದು ಹೇಳಿದ ಮೇಲೆ ನಾವೇನು ಹೇಳಲು ಸಾಧ್ಯ!? ತಮ್ಮಾ ಆಳವಾದ ಅಧ್ಯಯನ ಮಾಡದೆ ಏನೇನೋ ಟೀಕೆ ಮಾಡಲು ಹೋದರೆ ನಗೆಪಾಟಲಿಗೆ ಕಾರಣವಾಗುತ್ತದೆ.
Namaskara Gurugaluge, & Shri Ganapati Sir yavatige... Adbhutavada Jnana Dana da Samyak Kaarya.. Dhanyawadagalu...❤❤❤
Thumba olle maahithi
Vishnu Narayana bat avarige saashatanga namaskaragalu
Nimma chenlgu dhanyawadha
ಸನಾತನತೆ,ಮತ್ತು ಹಿಂದೂ ಧರ್ಮ ದ ಬಗ್ಗೆ ,ನಮಗೆ ತಿಳುವಳಿಕೆ ಮತ್ತು ಜ್ಞಾನ ವನ್ನ ನೀಡುತ್ತಿರುವ ಗುರುಗಳಿಗೆ ನನ್ನ ಪ್ರಣಾಮಗಳು.🙏🙏
ಅದ್ಭುತ ಜ್ಞಾನದಾರೆ ಕೊಡುತ್ತಿರುವ ತಮಗೆ ಪ್ರಣಾಮಗಳು❤
Om Omkaara.
Shree Gurubhyo Namaha Guruji 🙏
ನಿಮ್ಮ ಅಗಾಧ ಜ್ಞಾನಕ್ಕೆ ಅನಂತ ನಮನಗಳು
Very good knowledge & explanation tq both of you 🙏
Wonderful knowledge
ಧಾನ್ಯವಾದಗಳು
Thankful to you
ಸನಾತನ ದ ಬಗ್ಗೆ ಎಷ್ಟು ತಿಳಿದುಕೊಂಡರೂ ಕಡಿಮೆ......ಸಾಗರದಷ್ಟು ತಿಳಿದು ಕೊಳ್ಳುವುದಿದೆ. 🙏🙏🙏🙏🙏
amazing, lot learn ❤🙏
8 vasugalu... 11 Rudraru... 12 sooryaru ... 1 indra ... 1 prajaapati❤ Total 33 prakara (koti) devatagalu❤❤❤
🙏🙏🙏🙏🙏
🙏🌾🌴 jai gurudev adbhuta matugalu gudev sanatan bharatada bagge helidira🌴🌾
igna makkalu tumba gondaladalli iddare , kalisikoduvaaru illa , kaliyuvastu talme janaru kaledu kondiddare.
ಮಹಾಜ್ಞಾನಿ ಗೆ ಮಗುವಿನಂತ ಮನಸ್ಸು❤
👏👏👍🙏
👌👌👍👍👏👏🌾🌴
ಸನಾತನ ಎಂದರೇನು? ಎಂಬುದೇ ನಿಮಗೆ ಅರ್ಥವಾಗಿಲ್ಲ....
ವೇದದ ಮೂಲ ಪುರುಷನೇ ಜಗತ್ ಸೃಷ್ಟಿಕರ್ಥನಾದ ಭಗವಾನ್ ವಿರಾಟ್ ವಿಶ್ವಕರ್ಮ ಪರಬ್ರಹ್ಮ ಅವನಿಂದಲೇ ಎಲ್ಲಾವೂ ಅವಿರ್ಭವಿಸಿದವು ಅವನನ್ನು ಅವನ ಸೃಷ್ಟಿಯನ್ನು ಅರಿಯದೆ , ಅರಿತು ಮರೆ ಮಾಚಿ ಏನೇ ಹೇಳಿದರೂ ಅದು ಸುಳ್ಳಾಗಳಿಂದ ಕೂಡಿದ ಕಟ್ಟು ಕಥೆಗಳೇ...
ಹೋಗೋ ತುಕಾಲಿ.
ಮಾನ್ಯರೆ ವಿಶ್ವಕರ್ಮ ತತ್ವ ಸುಳ್ಳೇ ಹಾಗಾದರೆ ವಿಶ್ವಕರ್ಮ ಪದದ ಅರ್ಥ ಏನು
@@VarasiddivinayakaAcharya ಇಡಿಯ ವಿಶ್ವವೂ a ಸೃಷ್ಟಿಕರ್ತನಾದ ಭಗವಾನ್ ವಿರಾಟ್ ವಿಶ್ವಕರ್ಮ ಪರಬ್ರಹ್ಮನ ತತ್ವದ ಅದಾರದಲ್ಲೇ ನಡೆಯುತ್ತಿರುವುದು... ಅದನ್ನು ಅರಿಯುವ ಪ್ರಯತ್ನ ನಡೆಸಬೇಕಾಗಿದೆ..
@manjunathamanju2483 ಕಣ್ಣು ತೆರೆಯದ ಹಸು ಕೂಸಿಗೆ ಜೋಕಾಲಿ ಯಲ್ಲಿ ಮಲಗಿ ತೋಕಾಲಿ ಕಥೆಗಳೇ ಕೇಳಿ ಖುಷಿ ಪಡುತ್ತೆ ಬೆಳೆದು ಲೋಕವ ಕಣ್ಣು ತೆರೆದು ನೋಡಿ ಅರಿಯಲು ಸಮಯ ಬೇಕಲ್ಲವೇ?
ಯಾರಿಗೆ ಕೇಳಿಸಿಕೊಳ್ಳುವ ಸಹನೆ ಇರುವುದಿಲ್ಲವೋ... ಓದುವ ಹವ್ಯಾಸ ಇರುವುದಿಲ್ಲವೋ.. ಅಂತಹ ವರು ನಿಮ್ಮ ಹಾಗೆ ಹೇಳುವುದು..
.. ನೀವು ಹೇಗೆ ಒಂದು Coclussion ಹೇಳಿರುವಿರೋ..ಎಲ್ಲ ಮಹಾನುಭಾವರು ತಮ್ಮ ತಮ್ಮ ಜ್ಞಾನ ತೆರೆದಿಟ್ಟು ಹೋಗಿದ್ದಾರೆ.. ಇದು ಅಗಣಿತ ಬ್ರಹ್ಮಾಂಡ.. ಯಾವ big bang ಬಗ್ಗೆ 1919 ರ ನಂತರ ವಿಜ್ಞಾನ ಕ್ಷೇತ್ರ Samshodhane ಮಾಡಿ ವಿವರಣೆ ನೀಡಿತೋ ಅದನ್ನೇ ವೇದಗಳು ಹತ್ತಾರು ಸಾವಿರ ವರ್ಷ ಗಳ ಮೊದಲೇ ವೇದ ಗಳಲ್ಲಿ ದಾಖಲಿಸಿ ಹೋಗಿದ್ದಾರೆ...
... ಎಲ್ಲವನ್ನೂ Santacittaragi ಗ್ರಹಿಸುವ ಗುಣ ಒಳ್ಳೆಯದು...
ಶುಭೋದಯ.....
gurugala E sanatanbharatada adbhuta matugali sarkarada kivige bilisa beku
yallaa khaddu kondu hogiddare brtisharu hagu moghallaru. idakke karana nammavaradesha drohaa bhuddi sir. namma sanatan halagiddu nammavarinda sir .
A sense of guilt,frustration n desperation is surfacing within for d CM. With his arrogance n irresponsible utterances sitting on d pedestal is surely leading to his downfall,sooner.
ಸಾರ್, ರಿಗ್ ವೇದದಲ್ಲಿ ' ಓಂ ' ಅನ್ನೋ ಶಬ್ದಕ್ಕೆ ಅರ್ಥ ' ಗಂಜಾ ' ಅನ್ನೋ ಉಲ್ಲೇಖ ಇದೆ. ನೀವು ಹೇಳುವ ' ಓಂ ' ಕಾರ ದ ಅರ್ಥ ತದ್ವಿರುಧ್ಧವಾಗಿದೆ.
ನೀವು ಓದಿದ್ದೀರಾ?
ಇದು ನಿಮ್ಮದೇ ಆದ ವ್ಯಖ್ಯಾನವಾಗಿರ ಬಹುದು.
ಯಾವ ಪದ ಕೋಶದಲ್ಲಿದೆ ತಿಳಿಸಪ್ಪ. ಸದ್ಯ "ಗಾಂಜಾ "ಎನ್ನಲಿಲ್ವಲ್ಲಾ ಅದೇ ಪುಣ್ಯ. ಎಲ್ಲಿ ಹುಟ್ಟಿದ್ದಾರೂ ಇವರೆಲ್ಲಾ.
ನೀವು ಓದಿದ ವ್ಯಾಖ್ಯಾನದಲ್ಲಿ ಋಗ್ವೇದವನ್ನು ರಿಗ್ ವೇದ ಎಂದು ಹೇಳಿದ ಮೇಲೆ ನಾವೇನು ಹೇಳಲು ಸಾಧ್ಯ!? ತಮ್ಮಾ ಆಳವಾದ ಅಧ್ಯಯನ ಮಾಡದೆ ಏನೇನೋ ಟೀಕೆ ಮಾಡಲು ಹೋದರೆ ನಗೆಪಾಟಲಿಗೆ ಕಾರಣವಾಗುತ್ತದೆ.
At: 0:18 ivaru helutiddare 12 surayaru iddare antha aadare 12 suryaru illa . Dwadashadityaru endare adhitiya makkalu. Adaralli vivaswan embuvavanu surya.
Sons of Adithi are all Adityas.
Not all, only vivaswan is called as Surya.others sons of adhiti.