ವೈಕುಂಠ ಏಕಾದಶಿ 2025 | Vaikunta ekadashi upavasa 2025| ಭಕ್ತಿಯಿಂದ ರಾಯರ ಈ ಒಂದು ಸ್ತೋತ್ರವನ್ನು ಪಠಿಸಿ🌺👏|

Поділитися
Вставка
  • Опубліковано 9 січ 2025

КОМЕНТАРІ • 203

  • @shrithalifestyleinkannada2210
    @shrithalifestyleinkannada2210 9 годин тому +11

    ನನ್ನ ಆರೋಗ್ಯ ಕೆಟ್ಟಿದೆ ಅಂತ 1 ವಾರದಿಂದ ಯೋಚನೆಯಲ್ಲಿ ಇದ್ದೇ. ರಾಯರನ್ನಾ ನೆನೆದು ಕಣ್ಣೀರು ಇಟ್ಟೆ. ರಾಯರ ಪೋಟೋ ನನ್ನ ಮನೆಯಲ್ಲಿ ಇರಲಿಲ್ಲ ನನ್ನ ಕಷ್ಟವನ್ನು ದೂರ ಮಾಡಲು ರಾಯರ ಪೋಟೋ ತಂದೆ. ನಮ್ಮ ಮನೆಗೆ ರಾಯರೇ ಬಂದಷ್ಟು ಕುಶಿ. ನನ್ನ health report ಎಲ್ಲ normal agide ಅಂತ doctor helidru.. ಇದೆಲ್ಲಾ ರಾಯರು ನಮ್ಮ ಮನೆಗೆ ಬಂದ ಗಳಿಗೆ ಕಾರಣ

    • @mahimotivation_speech
      @mahimotivation_speech  Годину тому +1

      ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಅನುಗ್ರಹ ನಿಮ್ಮೊಂದಿಗೆ ಸದಾ ಕಾಲ ಇರಲಿ ಮ..ಒಳ್ಳೆಯ ಮನಸ್ಸು ಇದೆ ನಿಮ್ಮಲ್ಲಿ ಒಳ್ಳೆಯ ಆಗಲಿ👏🌺

    • @shrithalifestyleinkannada2210
      @shrithalifestyleinkannada2210 23 хвилини тому

      ಧನ್ಯವಾದಗಳು..

  • @DivyaT-u7j
    @DivyaT-u7j 12 годин тому +14

    ಅಣ್ಣ... ನಾನು ಜೀವನದಲ್ಲಿ ತುಂಬಾ ನೊಂದಿದೀನಿ ಅಣ್ಣ... govt ಜಾಬ್ ಗೆ ತುಂಬಾ ಶ್ರಮ ಪಟ್ಟು ಓದುತ್ತಾ ಇದೀನಿ ಅಣ್ಣ..... ಈ ಸಲ ನನಗೂ ಒಂದು ಗೌರ್ಮೆಂಟ್ ಜಾಬ್ ಸಿಗಬೇಕು , ಹಾಗೆ ನನ್ನ ಮನಸಾರೆ ಇಷ್ಟ ಪಟ್ಟಿರೋರು ಜೊತೆ ಈ ವರ್ಷ ಮದ್ವೆ ಆಗ್ಬೇಕು ಅಣ್ಣ...ಹಾಗಾಗಿ ನನ್ ಜೀವನದಲ್ಲಿ ಮೊದಲನೇ ಸಲ ಈ ಏಕಾದಶಿ ಮಾಡಬೇಕು ಅಂತ ಇದ್ದೀನಿ ಅಣ್ಣ...,....ರಾಯರೇ.... .😢

    • @sudhakarhegade..
      @sudhakarhegade.. 9 годин тому

      ನಿನ್ನ ಆಸೆ , ನಿನ್ನ ಕನಸು ಎಲ್ಲವನ್ನು ನಮ್ಮ ರಾಯರು ಇ ವರ್ಷ ಪಕ್ಕಾ ನೆರವೇರುಸುತ್ತರೆ .ರಾಯರಿದ್ಧರೇ

    • @sudhakarhegade..
      @sudhakarhegade.. 9 годин тому

      ನಿನ್ನ ಆಸೆ ಕಂಡಿತ ನಿಜ ಮಾಡ್ತಾರೆ ಅನ್ನೋ ನಂಬಿಕೆ ನನಗೇ ಇದೆ. ರಾಯರಿದ್ಧರೆ

    • @mohanmdesai8579
      @mohanmdesai8579 8 годин тому

      Kanditha olledagatthe Rayar Anugraha Agatthe 🙏🙏

  • @kempayyahalli9255
    @kempayyahalli9255 10 годин тому +2

    🙏🙏🙏🙏🙏ಶ್ರೀ ಗುರು ರಾಘವೇಂದ್ರಾಯ್ ನಮಃ 🌹🌹🌹🌹🌹

  • @HappyBlueLake-pi7zy
    @HappyBlueLake-pi7zy 26 хвилин тому

    Sri Guru raghavendraya namah 🙏🏻🙏🏻

  • @RajeshwariRaju-gd3ol
    @RajeshwariRaju-gd3ol 8 годин тому +1

    Pujyaya ragavendraya Satya darma ratyacha bajatam kalpa vrukshya namatam kama denave namaha 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏✨🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @guruchandu8832
    @guruchandu8832 12 годин тому +2

    OM shree Guru Raghavendra Namah 🙏🙏🙏🙏🙏

  • @nammarayaru05
    @nammarayaru05 15 годин тому +1

    ತುಂಬ ಒಳ್ಳೆಯದು ಮಾಹಿತಿ ಸ್ತೋತ್ರವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ನಿಮಗೆ🤝

  • @ShyamalaGunaga
    @ShyamalaGunaga 12 годин тому +1

    Om shree guru ragvendry namha❤❤❤❤❤

  • @sureshramaswamaiah3409
    @sureshramaswamaiah3409 12 годин тому +1

    om srigururaghavendraya namaha

  • @gangammakanti3375
    @gangammakanti3375 13 годин тому +1

    Raghavendra Namah Shri Guru raghavendraya namaha

  • @sumanarhoskattahoskatta6041
    @sumanarhoskattahoskatta6041 12 годин тому +1

    Om shri rama raghavendraya namha🙏

  • @sureshmt5184
    @sureshmt5184 15 годин тому

    ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ

  • @RudrappaCN-t6i
    @RudrappaCN-t6i 13 годин тому +2

    🌹🙏🪷ಓಂ ಶ್ರೀ ಗುರುಭ್ಯೋ ನಮಃ 🌹🙏🪷ಶ್ರೀ ಹರಿಃ ಓಂ 🌹🙏🙏ಸರ್ವಂ ಶ್ರೀ ಕೃಷ್ಣಾರ್ಪಣ ಮಸ್ತು 🙏🌹🪷ರಾಯರಿದ್ದಾರೆ 🙏🪷🌹

  • @manasajm9593
    @manasajm9593 12 годин тому +1

    Sri Guru raghavendraya namaha ❤😢.....kaapadappa Nannappa Ragappa ✨

  • @kaamadhenutv
    @kaamadhenutv 16 годин тому +1

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏ರಾಯರಿದ್ದಾರೆ 🚩

  • @vijayalakshmitapse5324
    @vijayalakshmitapse5324 13 годин тому

    ಓಂ ಶ್ರೀಗುರು ರಾಘವೇಂದ್ರಯ ನಮಃ 🙏🙇‍♀️🙇‍♀️🙇‍♀️🙇‍♀️🙇‍♀️ ನಮ್ಮರಾಯರು 🌿🌿🌿🌿🌿🌺🌺🌺🌺🌺🙇‍♀️🙏

  • @SukanyaTarunHadwith
    @SukanyaTarunHadwith 9 годин тому

    Guru raghavendraya namaha

  • @harishakumar5480
    @harishakumar5480 9 годин тому

    Om sri gururaghavendraya namaha🙏🙏🙏🙏

  • @roopasujan8909
    @roopasujan8909 12 годин тому

    Om Sri Raghavendraya

  • @kingofgaming4473
    @kingofgaming4473 15 годин тому

    ಓ೦ ಶ್ರೀ ಗುರುರಾಘವೇಂದ್ರಯ ನಮಃ ಓ೦ ಶ್ರೀ ನಾರಾಯಣಯ ನಮಃ🙏🙏🙏🙏🙏

  • @nandinibg1318
    @nandinibg1318 9 годин тому

    Om guru 👃👃👃👃🌹

  • @MaheshaHB-l4w
    @MaheshaHB-l4w 12 годин тому

    ಶ್ರೀ ರಾಘವೇಂದ್ರ neehu ತುಂಬಾ ಚನ್ನಾಗಿ ರಾಯರ ಬಗ್ಗೆ ತಿಳಿಸಿದ್ದೀರಾ ರಾಯಾರಿದ್ದಾರೆ

  • @Usha-gh4sx
    @Usha-gh4sx 13 годин тому

    Om shree guru raghavendra ayya namaha 🙏🌹🙏 rayaru idare 🙏 rayaru idare 🙏

  • @lakshmis4628
    @lakshmis4628 14 годин тому

    ಶ್ರೀ ರಾಘವೇಂದ್ರ

  • @kempayyahalli9255
    @kempayyahalli9255 Годину тому

    ಶ್ರೀ ಗುರು ರಾಘವೇಂದ್ರ ಸ್ವಾಮಿ 🙏🙏🙏🙏🙏
    ಅಣ್ಣ ಶೆನಿವಾರ ಕೋಡಾ ಪೂಜೆ ಮಾಡಬೇಕಾ ಅಣ್ಣ ದಯವಿಟ್ಟು ಈವತ್ತೇ ವಿಡಿಯೋದಲ್ಲಿ ಹೇಳಿ ಅಣ್ಣ 🙏

  • @Koragajja03456
    @Koragajja03456 10 годин тому

    ಅಣ್ಣ ನಮಸ್ಕಾರ ನಾನು ಜೇವನ್ ದಲ್ಲಿ ತುಂಬಾ ಕಷ್ಟ ಅನುಭವಿಸಿದ್ನನ್ನೇ ರಾಯರು ಇದ್ದಾರೆ ರಾಯರ ಹತ್ತಿರ ನನ್ನ ಬಗ್ಗೆ ಹೂವಿನ ಪ್ರಸಾದ ಕೇಳಿ ಅಣ್ಣ 🙏🙏

  • @Dasthgisab
    @Dasthgisab 13 годин тому

    🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏

  • @MeghanaM-tq7is
    @MeghanaM-tq7is 9 годин тому

    Nan appa ragappa 🙇‍♀️🙇‍♀️🙇‍♀️🙇‍♀️Rayare idare 🙇‍♀️🙇‍♀️🙇‍♀️🙇‍♀️adh asst bega ondh madi kodi thandee plz nan appa

  • @shilpakuttyshilpakutty2036
    @shilpakuttyshilpakutty2036 15 годин тому

    ಶ್ರೀ ಗುರು ರಾಘವೇಂದ್ರ 🙏

  • @ranjithav377
    @ranjithav377 13 годин тому +1

    Nanna muddu ragappa

  • @Sandhya2596.
    @Sandhya2596. 15 годин тому

    ಶ್ರೀ ಗುರು ರಾಘವೇಂದ್ರ ನಮಃ 🙏

  • @savitham7602
    @savitham7602 11 годин тому

    ಧನ್ಯವಾದಗಳು🙏🚩

  • @kpsumangala8863
    @kpsumangala8863 15 годин тому

    🌺om sri guru raghavendraya namaha🌺

  • @rajashreeprasanna2811
    @rajashreeprasanna2811 15 годин тому

    Om Sri Raghavendra Namaha

  • @shivugcchannel7130
    @shivugcchannel7130 50 хвилин тому

    ರಾಯರಿದ್ದಾರೆ 😍🙏🏻

  • @ChinnuChinmaya
    @ChinnuChinmaya 14 годин тому

    Rayariddhare 🙏🙏🙏🙏🙏❤️❤️❤️

  • @pavithrar7815
    @pavithrar7815 15 годин тому

    Sri Raghavendra 🙏🏻🙏🏻🙏🏻🙏🏻🙏🏻🙏🏻

  • @VeenaMS-d3f
    @VeenaMS-d3f 14 годин тому

    Rayariddare rayariddare rayariddare 🙏🙏🙏🙏🙏

  • @Akshatha-b2p
    @Akshatha-b2p 10 годин тому

    yellargu olledagli 🎉🎉🎉🎉

  • @anilsindhe7468
    @anilsindhe7468 15 годин тому

    ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🌺🌺

  • @shivramnaik5404
    @shivramnaik5404 14 годин тому

    ನಮಸ್ತೆ ಅಣ್ಣಾ ನನ್ನ ಕಷ್ಟ ತಿರ್ಬೇಕು ಅಂಥಾ ನಾಳೆ ಏಕಾದಶಿ ಉಪವಾಸ ಮಾಡ್ಬೇಕು ಅಂಥಾ ಇದ್ದೇನೆ ಅಣ್ಣಾ 🌺🌺🌺🌺🌺🌺🌺🙏🙏🙏🙏🙏

    • @Raayara-makkalu-24
      @Raayara-makkalu-24 13 годин тому

      ಮಾಡಿ ಖಂಡಿತ ರಾಯರು ಒಳ್ಳೇಯದು ಮಾಡತ್ತಾರೆ

    • @mahimotivation_speech
      @mahimotivation_speech  12 годин тому

      ಮಾಡಿ ಎಲ್ಲಾ ಕಷ್ಟಗಳು ಕಳೆದು ಹೋಗಲಿ ಒಳ್ಳೆಯದು ಆಗಲಿ ನಿಮಗೆ ಮ

  • @roopasa1303
    @roopasa1303 11 годин тому

    Om ragavendraya namaha

  • @SarweshmnSarwesh
    @SarweshmnSarwesh 14 годин тому

    Shree raghvendra namah 🙏💓

  • @Manasakumar-s1d
    @Manasakumar-s1d 15 годин тому

    Om shree parimala acharya gururaghavendraya namaha

  • @anuharish6206
    @anuharish6206 13 годин тому +1

    Raayariddaare❤

  • @ravigouda9859
    @ravigouda9859 9 годин тому

    Danyavaadagalu brother

  • @savithrammap7673
    @savithrammap7673 15 годин тому

    ಓಂ ಶ್ರೀ ಗುರು ರಾಘವೇಂದ್ರಾಯ ನಮಃ ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದೀರಿ ಧನ್ಯವಾದಗಳು

    • @mahimotivation_speech
      @mahimotivation_speech  12 годин тому

      ತುಂಬ ಧನ್ಯವಾದಗಳು ಮ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏

  • @shantad317
    @shantad317 15 годин тому

    Om sri guru ragavendray namaha ellaranu kapadi nanapa 🙏🏻🌹🌿🙏🏻🌹🌿🙏🏻🌹🌿🙏🏻🌹🌿🙏🏻🌹🌿🙏🏻🌹🌿🙏🏻🌹🌿🙏🏻🌹🙏🏻🌿🙏🏻🌹🌿🙏🏻🌹🌿

  • @Koragajja03456
    @Koragajja03456 9 годин тому

    ಅಣ್ಣ ನಮಸ್ಕಾರ ನನ್ನ ಹೆಸರು ಸ್ವಾತಿ ಅಂತ 🙏🙏

  • @Koushalyavgowda
    @Koushalyavgowda 13 годин тому

    ರಾಯರಿದ್ದಾರೆ🙏🙏🙏🙏 ❤😢

  • @RoopaP-sh1mo
    @RoopaP-sh1mo 15 годин тому

    Raayariddare 🌼🌺🌺🌺🌺🌺🌺🌼🌼🌼🌼🌼Mahi Anna❤❤❤❤❤❤

  • @bhimashishidabagol8373
    @bhimashishidabagol8373 13 годин тому

    ರಾಯರಿದ್ದಾರೆ 🙏🏻

  • @GeetagGondgeeta
    @GeetagGondgeeta 14 годин тому

    🙏om shree raghavendraya namah🙏

  • @pramodinipoojari3941
    @pramodinipoojari3941 11 годин тому

    ❤️🙏🌺

  • @AshwiniMulagi
    @AshwiniMulagi 15 годин тому

    Nija

  • @Veena-t5j
    @Veena-t5j 13 годин тому +1

    🙏🙏🙏🙏🙏🙏🙏🙏🙏

  • @raghuar4918
    @raghuar4918 15 годин тому

    Rayariddaare 💐❣️👏

  • @HemanthKumarAR-ve2wh
    @HemanthKumarAR-ve2wh 15 годин тому

    ರಾಯರಿದ್ದಾರೆ ಅಣ್ಣ 🙏🏻

  • @nayanamdb8224
    @nayanamdb8224 11 годин тому

    🙏🏻🙏🏻

  • @Rutivik
    @Rutivik 12 годин тому +1

    ರಾಯರಿದ್ದಾರೆ 🙏🙏🙏🙏🙏

  • @shrishailasiri6737
    @shrishailasiri6737 12 годин тому +1

    🙏🙏🙏🙏🙏🙏🙏🙏🙏🙏🙏🙏🙏🙏💕

  • @sanihabiradar2544
    @sanihabiradar2544 11 годин тому

    ರಿಪ್ಲೈ ಮಾಡರಿ ಅಣ್ಣ ಇವಾಗ ನಿಮ್ಮ ಕಡೆಯಿಂದ ದಯವಿಟ್ಟು 🙏💐

  • @VismithaN-m1n
    @VismithaN-m1n 15 годин тому

    🙏🙏🙏❤️❤️❤️

  • @shekarashekara-hp6np
    @shekarashekara-hp6np 12 годин тому +1

    Anna padakagalu akubahudaa ellva anna please tilaseee

  • @kvnarasimharaju9829
    @kvnarasimharaju9829 16 годин тому

    🙏🙏💐💐

  • @jyothimedia1111
    @jyothimedia1111 13 годин тому

    🙏🙏🙏🌹🌹🌹🌹

  • @sujathaakkur2558
    @sujathaakkur2558 14 годин тому

    🙏🙏🙏🙏🙏

  • @BhourammaBamma
    @BhourammaBamma 13 годин тому

    ನನಗೆ ಉಪವಾಸ ಮಾಡಲು ಆಗುವುದಿಲ್ಲ ಅಣ್ಣ ನನಗೆ ಗುಳಿಗೆ ತೆಗೆದುಕೊಳ್ಳುವದು ಇರುತ್ತ ದೆ ನನ್ನ ಆರೋಗ್ಯ ಸರಿಯಿಲ್ಲ ಓಂ ಶ್ರೀ ಗುರು ರಾಘವೇಂದ್ರರಾಯ ನಮಃ 🙏🙏

    • @mahimotivation_speech
      @mahimotivation_speech  12 годин тому

      ಪರವಾಗಿಲ್ಲ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ..ನಿಮ್ಮ ಪರವಾಗಿ ನೀವು ಮಾಡಬೇಡಿ ಮ

  • @Pv...8401
    @Pv...8401 14 годин тому

    Nim kutumba nivu sadhakala chenagiri 🙏🙏...

    • @mahimotivation_speech
      @mahimotivation_speech  12 годин тому

      ತುಂಬ ಧನ್ಯವಾದಗಳು ಮ ರಾಯರು ನಿಮ್ಮನ್ನು ಸದಾ ಕಾಲ ನೆರಳಾಗಿ ಕಾಪಾಡಲಿ 🌺👏

  • @KiranTotagi-rn9rx
    @KiranTotagi-rn9rx 14 годин тому

    Anna Rayariddare🙏🏻🙇🏻❤️

  • @bkhadaganvi2886
    @bkhadaganvi2886 7 годин тому

    Annaa ಮಜ್ಜಿಗೆ ಕುಡಿಬಹುದಾ ಅಣ್ಣಾ

  • @mallus1507
    @mallus1507 11 годин тому

    Hai Anna yegidira

  • @GaneshTanisha-i6w
    @GaneshTanisha-i6w 7 годин тому

    Anna nanu duty mele idini. Manege hoguvude nale beligge 10 gante aagatte. Upavasa madlebeku anta Bala dinadinda ankondidde. Late aagatte puje madodu paravagilva. Hage mudupu kattbeku ankondini.

  • @LataNaiklata-pq5cr
    @LataNaiklata-pq5cr 11 годин тому

    ನಾಳೆ ಸಂಜೆ ಊಟ ಮಾಡಬಹುದಾ ಅಣ್ಣ

  • @savitalifekannadavlog
    @savitalifekannadavlog 11 годин тому

    🙏anna nanu maduve ಆಗಿ jivanadalli tumba kasta pattidini rayara daye inda iga swalpa nemmadi inda jivana nadita ide nale nanu kuda upavasa maduttini nanna kasta parihara maduttare kandita rayaru iddare anna nannappa ellarannu kapadu tande

  • @anusrianu7119
    @anusrianu7119 10 годин тому

    Hi Anna maneyli dudd kanutil school amount kandihidibeku en madli heli brother 😊

  • @shruthimk479
    @shruthimk479 10 годин тому

    Anna neevu yavaglu namma preetiya Anna

  • @VaniyashPujar
    @VaniyashPujar 15 годин тому +2

    ಅಣ್ಣಾ ನಮ್ಮ ತಾಯಿ ಕಷ್ಟ ಕ್ಕೆ ನಾನು ಏಕಾದಶಿ ಉಪವಾಸ ಮಾಡಿದರೆ . ನಮ್ಮ ತಾಯಿಗೆ ಒಳ್ಳೆಯದಾಗುತ್ತಾ ಅಣ್ಣಾ.

    • @Raayara-makkalu-24
      @Raayara-makkalu-24 13 годин тому

      ಖಂಡಿತ ಮಾಡಿ ಒಳ್ಳೇಯದು🙏

    • @mahimotivation_speech
      @mahimotivation_speech  12 годин тому +1

      ಕಂಡಿತಾ ಆಗುತ್ತೆ ಮಾಡಿ...ನಾನು ಕೂಡ ಒಳ್ಳೆಯದು ಆಗಲಿ ಅಮ್ಮನಿಗೆ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ

    • @VaniyashPujar
      @VaniyashPujar 11 годин тому

      ತುಂಬಾ ಧನ್ಯವಾದಗಳು ಅಣ್ಣಾ. ನಿನಗೆ ಒಳ್ಳೇದಾಗಲಿ ಅಣ್ಣಾ.

  • @shruthim3070
    @shruthim3070 11 годин тому

    Anna gastric problem ide ಹಣ್ಣು ಹಾಲು kudibahudu ಅಲ್ವಾ reply madi

  • @UmaUmaUmamahesh
    @UmaUmaUmamahesh 15 годин тому

    🙏🙏🙏🙏❤️❤️😔😭🙏🙏🙏

  • @manasakmmanasakm4153
    @manasakmmanasakm4153 9 годин тому

    Namaste anna nanu student ivag nanu 2nd puc science oduta idini march alli exam start agta ide adre nange odoke manase barta illa andrr nanu ivag 2nd puc nali score madalebeku anna nanu decision barlebeku anta nam amma appa ge mattr nan ase idu so ivake enadru solution helu nim reply ge wait madta irtini anna nangu rayara Aashirwad beku🙏🙏🙏🙏🙏🙏🙏idake solution heltira anta nambike ide 🙏🙏

  • @viraaj888
    @viraaj888 9 годин тому

    ಅಣ್ಣಾ ಎಲ್ಲ ಹೇಳಿದಿರ ಉಪವಾಸ ಹೇಗೆ ಮಾಡಬೇಕು ಹೇಳಿ.

  • @ChaitraKm-s8w
    @ChaitraKm-s8w 12 годин тому

    Anna pregent erovaru upavasa madbhuda

  • @Nameis_Thelifecoach
    @Nameis_Thelifecoach 10 годин тому

    ಅಣ್ಣ ನನಗೆ 1 ವರ್ಷದ ಪಾಪು ಇದೇ ಉಪವಾಸ ಮಾಡಬಹುದಾ

  • @ShrilathaShri-w7b
    @ShrilathaShri-w7b 14 годин тому +1

    Anna nanu rayara pooje thumba bhakthi inda nambike inda madtene adre hoo prasada agode illa..hagadre rayarige nan mado pooje muttatha ilva anna plz yake hag agathe heli prasada agoke yenu madbeku nanu heli

    • @mahimotivation_speech
      @mahimotivation_speech  12 годин тому

      ರಾಯರ ಆಶೀರ್ವಾದ ನಿಮಗೆ ಇದೆ ಹೂ ಪ್ರಸಾದ ಆದ್ರೆ ಮಾತ್ರ ರಾಯರು ಜೊತೆಗೆ ಇದ್ದಾರೆ ಆಂತ ಅಲ್ಲ ಮ..ಸದ್ಯದಲ್ಲೇ ನಿಮಗೆ ಕನಸಲ್ಲಿ ಬಂದು ಸೂಚನೆ ನೀಡುತ್ತಾರೆ ಚಿಂತೆ ಮಾಡಬೇಡಿ

    • @ShrilathaShri-w7b
      @ShrilathaShri-w7b 9 годин тому

      @mahimotivation_speech thank u anna thank u so much

  • @RohanBadiger-f6r
    @RohanBadiger-f6r 11 годин тому

    Namaste anna nanu 7 guruvar vrata madtidini ondu guruvar ladies monthly problem bndre next guruvar matte modlindne madbeka or continue madbeka plz heli anna

  • @sushmasudhakara9862
    @sushmasudhakara9862 8 годин тому

    Anna night shift hege bhrami mahurthadalli pooje madoke agalla anna

  • @Naveenasimplekannadavlogs9686
    @Naveenasimplekannadavlogs9686 15 годин тому +1

    ಅಣ್ಣ ನಾನು ಇದಾಗ ಹೂವ ಪ್ರಸಾದ ಆಗೋದಿಲ್ಲ ನಾನು ವಾರಗಡೆ ಬಂದಾಗ ಆಗುತ್ತೆ ಯಾಕೇ ಅಣ್ಣ

    • @mahimotivation_speech
      @mahimotivation_speech  12 годин тому +1

      ರಾಯರು ಇನ್ನು ಮುಂದೆ ಮಗಳ ಕಣ್ಣ್ ಮುಂದೇನೆ ಕೊಡುತ್ತಾರೆ ಚಿಂತೆ ಮಾಡಬೇಡಿ..ಕೆಲವೊಂದು ನಮ್ಮ ರಾಯರು ಅದೇ ತರ ಕೊಡುತ್ತಾರೆ ನಂತರ ನಿಮ್ಮ ಕಣ್ಣ ಮುಂದೆ ಕೊಡುತ್ತಾರೆ ಮ

    • @Naveenasimplekannadavlogs9686
      @Naveenasimplekannadavlogs9686 12 годин тому

      @@mahimotivation_speech tq anna❤️

  • @huvakkamalagi6482
    @huvakkamalagi6482 13 годин тому

    Anna namma meneyale shreeram seetha photo ede tomorrow Pooja madabhuda

  • @Devaraja-ew4bm
    @Devaraja-ew4bm 10 годин тому

    ಅಣ್ಣ nale ಪೂಜೆ ಮಾಡುವಾಗ ಹೂವು ಮುಡ್ಸಬೋದ ಹ

  • @AnuDhananjay
    @AnuDhananjay 14 годин тому

    Anna nan Personal problem iddu 3day's agayte Naale upavaasa irbahudu Anna

  • @rukmavva
    @rukmavva 15 годин тому

    Namaste Anna upavas madalla,stotravannu aste helidre nadeyutta Anna please heli Anna please 🙏🙏

  • @nithyaharish800
    @nithyaharish800 13 годин тому

    Anna rayarige yav tara hoo ittu hoo prasada kelbeku antha live video madi thorisi

    • @mahimotivation_speech
      @mahimotivation_speech  12 годин тому

      ಕಂಡಿತಾ ಸದ್ಯದಲ್ಲೇ ಮಾಡುತ್ತೇನೆ ಮ

  • @ammudk2109
    @ammudk2109 15 годин тому

    ಬೆಳಿಗ್ಗೆ ಪೂಜೆ ಆದ್ಮೇಲೆ ದೇವಸ್ಥಾನಕೆ ಹೋಗಬಹುದ . ಇವತ್ತು ರಾತ್ರಿ ಊಟ ಮಾಡಬಹುದಾ

    • @mahimotivation_speech
      @mahimotivation_speech  12 годин тому +1

      ಇವತ್ತು ರಾತ್ರಿ ಸಾದ್ಯವಾದರೆ ರೈಸ್ ತಿನ್ನಬೇಡಿ.ಬೇರೆ ಏನಾದ್ರೂ ತಿಂದು ಮಲಗಿ..ಪೂಜೆ ಆದಮೇಲೆ ದೇವಸ್ತಾನಕ್ಕೆ ಹೋಗಬಹುದು

    • @ammudk2109
      @ammudk2109 12 годин тому

      @mahimotivation_speech ❤️

  • @sujathapoojary254
    @sujathapoojary254 13 годин тому

    Hi anna namdu joint family anna nam maneli yellru beligge 6 gante mele yellaru yeltare nan matra dina 4 ganteg yeddu tulasi katteli pooje madte nale kuda hage madbuda anna

  • @sampoornarelekar8458
    @sampoornarelekar8458 13 годин тому

    Thanks for sharing 🙏

  • @bhavani.biradar237
    @bhavani.biradar237 16 годин тому +1

    Hi Anna Anna rayaru yako hoo kodatane illa bala bejar aaguttad Anna 😢

    • @SathyaRaghu07
      @SathyaRaghu07 15 годин тому +1

      Bhakti inda Keli kodtare raayaru nambidoranna Kai bidodilla 🙏🙏

    • @mahimotivation_speech
      @mahimotivation_speech  12 годин тому +1

      🌺👏

    • @mahimotivation_speech
      @mahimotivation_speech  12 годин тому +1

      ರಾಯರ ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಜಪಿಸುತ್ತ ಕೇಳಿ ಕೊಡುತ್ತಾರೆ ಮ

  • @NisargaGowda-c9n
    @NisargaGowda-c9n 15 годин тому

    Evattu night enda ne upvasa erbeka helii plzzz

    • @mahimotivation_speech
      @mahimotivation_speech  12 годин тому

      ಸಾದ್ಯವಾದರೆ ಇವತ್ತು ರಾತ್ರಿಯಿಂದ ಅನ್ನವನ್ನು ತಿನ್ನಬೇಡಿ..ಮ..

  • @deepareddy1177
    @deepareddy1177 6 годин тому

    Anna
    Na na friend oblige Nanna name alli maneli gothildhe loan kodsi eega avlu emi kooda kattdha illa
    Block madidhale
    Raghappa na paadha hididhu 9 weeks Vratha mugsidhini
    17th Mantralayakke hogi appa na ashirvadha padithini
    Rayaru nanna mele karune thorisi Nannau rakshisabeku Anna
    Avlu dhuddu kodo haage madbeku
    Jeevanave beda ansbitidhe😢😢

    • @mahimotivation_speech
      @mahimotivation_speech  2 години тому

      ರಾಯರ ದರ್ಶನವನ್ನು ಪಡೆದುಕೊಂಡು ಬನ್ನಿ ಸರಿ ಮಾಡುತ್ತಾರೆ.
      ಮತ್ತೆ ಇತರಹದ ಯಾರಿಗೂ ಈ ಸಹಾಯ ಮಾಡೋಕೆ ಹೋಗ್ಬೇಡಿ ಮ

    • @deepareddy1177
      @deepareddy1177 2 хвилини тому

      @@mahimotivation_speech ಖಂಡಿತ ಅಣ್ಣಾ
      ಒಳ್ಳೆದು ಆಗುತ್ತೆ ಅಲ್ವಾ ಅಣ್ಣಾ 😢😢😢

  • @VaniyashPujar
    @VaniyashPujar 15 годин тому

    ಅಣ್ಣಾ ಇವತ್ತು ರಾತ್ರಿ ಚಪಾತಿ ತಿನ್ನಬಹುದಾ.

    • @mahimotivation_speech
      @mahimotivation_speech  12 годин тому

      ತಿನ್ನಬಹುದು. ರೈಸ್ ಮಾತ್ರ ಸಾದ್ಯವಾದರೆ ತಿನ್ನಬೇಡಿ

    • @VaniyashPujar
      @VaniyashPujar 11 годин тому

      🙏🏻ಅಣ್ಣಾ